alex Certify Company | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹೇತರ ಸಂಬಂಧ ಹೊಂದಿದ್ದರೆ ಉದ್ಯೋಗದಿಂದ ವಜಾ; ಚೀನಾ ಕಂಪನಿಯ ಮಹತ್ವದ ಕ್ರಮ

ವಿವಾಹಿತ ಉದ್ಯೋಗಿಗಳು ತಮ್ಮ ಸಂಗಾತಿಗೆ ಮೋಸ ಮಾಡುವುದು ಕಂಡುಬಂದರೆ ಅವರನ್ನು ಕೆಲಸದಿಂದ ವಜಾಗೊಳಿಸುವ ಹೊಸ ನಿಯಮವನ್ನು ಚೀನಾ ಹೊರಡಿಸಿದೆ. ಝೆಜಿಯಾಂಗ್ ಮೂಲದ ಕಂಪನಿಯು ‘ವಿವಾಹೇತರ ಸಂಬಂಧ ನಿಷೇಧ’ ಆದೇಶವನ್ನು Read more…

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ದರ ಇಳಿಕೆ ಮುಂದಾಗದ ಮೋದಿ ಸರ್ಕಾರ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಇದರ ಲಾಭವನ್ನು ಜನಸಾಮಾನ್ಯರಿಗೆ ವರ್ಗಾಯಿಸಲು ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಲು Read more…

ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್: ಪೆಟ್ರೋಲ್ 6 ರೂ., ಡೀಸೆಲ್ 3 ರೂ. ಇಳಿಕೆ ಸಾಧ್ಯತೆ

ನವದೆಹಲಿ: ಕಚ್ಚಾ ತೈಲ ದರ ತೀವ್ರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಲು ತೈಲ ಕಂಪನಿಗಳು ಚಿಂತನೆ ನಡೆಸಿವೆ. ಪೆಟ್ರೋಲ್ ದರ ಲೀಟರ್ ಗೆ 6 Read more…

ಎಸ್ಎಸ್ಎಲ್ಸಿ, ಪಿಯುಸಿ ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಗುಡ್ ನ್ಯೂಸ್: ವಿವಿಧ ಕಂಪನಿಗಳಲ್ಲಿ ಉದ್ಯೋಗಾವಕಾಶ

ಮಡಿಕೇರಿ: ಕೊಡಗು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮೇ 29 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉದ್ಯೋಗ Read more…

50 ಜನರ ಮೆದುಳಿಗೆ ಚಿಪ್​ ಅಳವಡಿಸಿ ಹೊಸ ಪ್ರಯೋಗ

ಆಸ್ಟ್ರೇಲಿಯಾ: ಆಸ್ಟ್ರೇಲಿಯನ್​ ಕಂಪೆನಿಯು ಜನರ ಮೆದುಳಿಗೆ 50 ಚಿಪ್‌ಗಳನ್ನು ಯಶಸ್ವಿಯಾಗಿ ಇರಿಸಿದೆ. ಬ್ಲ್ಯಾಕ್‌ರಾಕ್ ನ್ಯೂರೋಟೆಕ್‌ನ ವಿಜ್ಞಾನಿಗಳು ಇದನ್ನು ಮಾಡಿದ್ದಾರೆ. ಈ ತಂತ್ರಜ್ಞಾನವು ಖಿನ್ನತೆ, ಪಾರ್ಶ್ವವಾಯು ಮತ್ತು ಇತರ ವೈದ್ಯಕೀಯ Read more…

ಜನ ಸಾಮಾನ್ಯರಿಗೆ ಗುಡ್ ನ್ಯೂಸ್: ಅಡುಗೆ ಎಣ್ಣೆ ದರ 20 ರೂ. ಇಳಿಕೆ ಮಾಡಿದ ಮದರ್ ಡೇರಿ

ನವದೆಹಲಿ: ಮದರ್ ಡೇರಿ ಅಉಡಗೆ ಎಣ್ಣೆ ಗರಿಷ್ಠ ಬೆಲೆಗಳನ್ನು ಪ್ರತಿ ಲೀಟರ್ ಗೆ 15 ರಿಂದ 20 ರೂ. ಇಳಿಕೆ ಮಾಡಿದೆ. ಜಾಗತಿಕ ಬೆಲೆ ಇಳಿಕೆಗೆ ಅನುಗುಣವಾಗಿ ತಕ್ಷಣದಿಂದಲೇ Read more…

ಐಟಿ ಕಂಪನಿಗಳಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಶಾಕ್: ನೇಮಕಾತಿ ಭಾರಿ ಕುಸಿತ

ಐಟಿ ಕಂಪನಿಗಳ ನೇಮಕಾತಿಯಲ್ಲಿ ಭಾರೀ ಕುಸಿತ ಉಂಟಾಗಿದೆ. 2022 -23ನೇ ಸಾಲಿನಲ್ಲಿ ದೇಶದ ಪ್ರಮುಖ 5 ಐಟಿ ಕಂಪನಿಗಳು 84,000 ಕ್ಕಿಂತ ಕಡಿಮೆ ನೇಮಕಾತಿ ಮಾಡಿಕೊಂಡಿವೆ. 2021 -22 Read more…

ಉದ್ಯೋಗಿಗಳಿಗೆ ಮತ್ತೆ ಬಿಗ್ ಶಾಕ್: ಟೆಕ್ ಕಂಪನಿಗಳಿಂದ 20 ಸಾವಿರ ಉದ್ಯೋಗ ಕಡಿತ

ನ್ಯೂಯಾರ್ಕ್: ಟೆಕ್ ಕಂಪನಿಗಳಿಂದ ಮತ್ತೆ 20 ಸಾವಿರ ಉದ್ಯೋಗ ಕಡಿತ ಮಾಡಲಾಗುವುದು. ಈ ವರ್ಷ ಕಂಪನಿಗಳಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆ 1.71 ಲಕ್ಷಕ್ಕೆ ಏರಿಕೆಯಾಗಿದೆ. ಇದಾದ ನಂತರವೂ ಉದ್ಯೋಗ Read more…

ಉದ್ಯೋಗ ವಾರ್ತೆ: ವಿವಿಧ ಕಂಪನಿಗಳಲ್ಲಿ ನೇರ ನೇಮಕಾತಿ; ಇಲ್ಲಿದೆ ಮಾಹಿತಿ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಇದೇ ಏಪ್ರಿಲ್ 21ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನೇರ ನೇಮಕಾತಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ಸಂದರ್ಶನದಲ್ಲಿ ವಿವಿಧ Read more…

ಅಪರೂಪದಲ್ಲಿ ಅಪರೂಪವಾದ ʼವಜ್ರʼ ಪತ್ತೆ

ಸೂರತ್ ಮೂಲದ ಸಂಸ್ಥೆಯು ಅಪರೂಪದ ಮತ್ತು ಅಸಾಧಾರಣವಾದ ‘ವಜ್ರದೊಳಗಿನ ವಜ್ರ’‌ ವನ್ನು ಕಂಡುಹಿಡಿದಿದೆ. 0.329-ಕ್ಯಾರೆಟ್ ವಜ್ರ ಇದಾಗಿದೆ. ವಜ್ರದೊಳಗೆ ಚಿಕ್ಕ ಸುಳಿದಾಡುವ ವಜ್ರ ಸಿಕ್ಕಿದ್ದು, ಇದನ್ನು ಬೀಟಿಂಗ್​ ಹಾರ್ಟ್​ Read more…

3-6 ಲಕ್ಷ ರೂ. ವರೆಗೆ ವೇತನ ಪ್ಯಾಕೇಜ್: ಉದ್ಯೋಗಾವಕಾಶ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿ ಏಪ್ರಿಲ್ 15ರಿಂದ 30ರವರೆಗೆ ಆನ್ಲೈನ್ ಉದ್ಯೋಗ ಮೇಳ ಆಯೋಜಿಸಿದೆ. ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಈ ಬಗ್ಗೆ ಮಾಹಿತಿ Read more…

ಒಂದು ಕಾಲದಲ್ಲಿ LIC ಏಜೆಂಟರಾಗಿದ್ದ ಈ ಉದ್ಯಮಿ ಈಗ ಆಗರ್ಭ ಶ್ರೀಮಂತ..!

92 ವರ್ಷದ ಲಚ್ಮನ್ ದಾಸ್ ಮಿತ್ತಲ್ ಅವರು ಸೋನಾಲಿಕಾ ಗ್ರೂಪ್‌ನ ಮಾಲೀಕ ಮತ್ತು ಅಧ್ಯಕ್ಷರಾಗಿದ್ದಾರೆ, ಇದು ಭಾರತದ ಮೂರನೇ ಅತಿದೊಡ್ಡ ಟ್ರಾಕ್ಟರ್ ತಯಾರಕ ಕಂಪೆನಿಯಾಗಿದೆ. 92 ವರ್ಷ ವಯಸ್ಸಿನ Read more…

ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ: ಮಾಲೀಕ ಹಣ ನೀಡದ್ದಕ್ಕೆ 1000 ಕಿ.ಮೀ. ದೂರದ ಊರಿಗೆ ನಡೆದುಕೊಂಡೇ ಹೋದ ಕಾರ್ಮಿಕರು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ತನ್ನಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾ ಮೂಲದ ಕಾರ್ಮಿಕರಿಗೆ ಕಂಪನಿ ಮಾಲೀಕ ಹಣ ನೀಡದ ಹಿನ್ನೆಲೆಯಲ್ಲಿ ಸಾವಿರ ಕಿಲೋಮೀಟರ್ ದೂರದ ತಮ್ಮೂರಿಗೆ Read more…

ಪಿಯುಸಿ ವಿದ್ಯಾರ್ಹತೆ ಹೊಂದಿದವರಿಗೆ ಉದ್ಯೋಗ: ನೇರ ಸಂದರ್ಶನ

ಕಲಬುರಗಿ: ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂಭಾಗದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಇದೇ ಮಾರ್ಚ್ 28 ರಂದು ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನೇರ Read more…

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್; ಈ ವರ್ಷ ಶೇ.10.2 ರಷ್ಟು ಏರಿಕೆ ಸಾಧ್ಯತೆ

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಮೆಜಾನ್, ಟ್ವಿಟ್ಟರ್, ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಹಲವು ಬಹು ರಾಷ್ಟ್ರೀಯ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ. ಇದರ ಮಧ್ಯೆ ಭಾರತೀಯ ಉದ್ಯೋಗಿಗಳಿಗೆ Read more…

ಮಾಜಿ ಶಿಕ್ಷಕಿ ಈಗ 102 ಕೋಟಿ ರೂಪಾಯಿ ವಹಿವಾಟಿನ ಕಂಪನಿ ಒಡತಿ; ಇಲ್ಲಿದೆ ತ್ರಿಣಾ ದಾಸ್ ಯಶಸ್ಸಿನ ಕಥೆ

ಪಶ್ಚಿಮ ಬಂಗಾಳದ ತ್ರಿಣಾ ದಾಸ್ ತಮ್ಮ ಇಂಜಿನಿಯರಿಂಗ್ ವ್ಯಾಸಂಗ ಮುಗಿದ ಬಳಿಕ ತಮ್ಮ ತಂದೆಯ ಸಲಹೆಯಂತೆ ವಿದ್ಯಾರ್ಥಿಗಳಿಗೆ ಸಣ್ಣ ಮಟ್ಟದಲ್ಲಿ ಆರಂಭಿಸಿದ ಟ್ಯೂಷನ್ ತರಗತಿ ಇಂದು ಅವರನ್ನು 102 Read more…

21 ಕಿಮೀ ಪ್ರಯಾಣಕ್ಕೆ ಒಂದೂವರೆ ಸಾವಿರ ಪಡೆದ ಊಬರ್​: ದೂರಿನ ಬಳಿಕ ಕ್ಷಮೆ ಕೋರಿದ ಕಂಪೆನಿ

ನವದೆಹಲಿ: ದೆಹಲಿ ನಿವಾಸಿಯೊಬ್ಬರು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚಿತ್ತರಂಜನ್ ಪಾರ್ಕ್ (ಸಿಆರ್ ಪಾರ್ಕ್) ನಲ್ಲಿರುವ ತಮ್ಮ ನಿವಾಸಕ್ಕೆ ಉಬರ್ ಕ್ಯಾಬ್ ಬುಕ್ ಮಾಡಿದ್ದಾರೆ. ದೂರವು ಸುಮಾರು 21 Read more…

ಅಚ್ಚರಿ ತರಿಸುವಂತಿದೆ ಹೆಚ್ಚಿನ ʼವೇತನʼ ಪಡೆಯಲು ಯುವತಿ ಮಾಡಿದ ಉಪಾಯ…!

ನೀವು ಪ್ರಸ್ತುತ ಕೆಲಸ ಮಾಡುತ್ತಿರುವ ಹುದ್ದೆಗೆ ಹೊಸಬರನ್ನು ಆಯ್ಕೆ ಮಾಡಿಕೊಂಡು ಅವರಿಗೆ ನಿಮಗಿಂತಲೂ ಹೆಚ್ಚಿಗೆ ಸಂಬಳ ಕೊಡುವ ಘಟನೆಗಳು ಹಲವಾರು ಸಮಯದಲ್ಲಿ ನಡೆಯುತ್ತಿರುತ್ತವೆ. ಅಂಥ ಸಂದರ್ಭಗಳಲ್ಲಿ ಬೇಸರ ವ್ಯಕ್ತಪಡಿಸುವುದನ್ನು Read more…

ಮತ್ತೆ ಕಿಚ್ಚು ಹಚ್ಚಿದ ಕಿಲಿ ಪೌಲ್​: ರ‍್ಯಾಪ್ ಡಾನ್ಸ್​ಗೆ ನೆಟ್ಟಿಗರು ಫಿದಾ

ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಪೌಲ್ ತಮ್ಮ ಹೊಸ ನೃತ್ಯ ವೀಡಿಯೊದೊಂದಿಗೆ ಮತ್ತೆ ಮರಳುತ್ತಿರುತ್ತಾರೆ. ಅವರು ತಮ್ಮ ಇತ್ತೀಚಿನ ನೃತ್ಯ ವೀಡಿಯೊವನ್ನು ಬಿಹಾರದ ತಮ್ಮ ಅಭಿಮಾನಿಗಳಿಗೆ Read more…

SSLC ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಗುಡ್ ನ್ಯೂಸ್: ನೇರ ನೇಮಕಾತಿಗೆ ಸಂದರ್ಶನ

ಚಿತ್ರದುರ್ಗ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಇದೇ ಮಾರ್ಚ್ 18ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ನೇಮಕಾತಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ಅಪ್ರೆಂಟಿಸ್ Read more…

ಕಂಪನಿಗಳ ಸಂಬಳ ತಿಳಿಯಲು ವಿವಾಹತಾಣದ ಮೊರೆ ಹೋದ ಯುವತಿ

ವರನ ಅನ್ವೇಷಣೆಯಲ್ಲಿದ್ದ ಯುವತಿಯೊಬ್ಬಳು ಬೇರೆ ಬೇರೆ ಕಂಪನಿಗಳಲ್ಲಿ ಕೊಡುವ ವೇತನದ ವಿವರಗಳನ್ನು ತಿಳಿಯಲು ವಿವಾಹತಾಣಗಳನ್ನು ಶೋಧಿಸಿದ್ದಾಳೆ. ಅಶ್ವೀನ್ ಬನ್ಸಾಲ್ ಶೇರ್‌ ಮಾಡಿದ ಲಿಂಕ್ಡಿನ್ ಪೋಸ್ಟ್ ಒಂದರಲ್ಲಿ ಈ ವಿಚಾರವನ್ನು Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ವಿವಿಧ ಕಂಪನಿಗಳಿಂದ ನೇರ ಸಂದರ್ಶನ

ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮಾ.14 ರ ಬೆಳಗ್ಗೆ 10 ಗಂಟೆಗೆ ಪತ್ರಿಷ್ಠಿತ ಖಾಸಗಿ ಕಂಪನಿಗಳಿಂದ ನೇರ ಸಂದರ್ಶನವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ. Read more…

ಒಟ್ಟಿಗೆ ಕೆಲಸ ಮಾಡುವವರ ಮದುವೆ: ಇಂಡಿಯನ್ ಆಯಿಲ್‌ನಿಂದ ಮಹತ್ವದ ಹೆಜ್ಜೆ

ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳೆಂದರೆ ಸಂಸ್ಥೆಗಳು ಕೆಂಗಣ್ಣು ಬೀರುವುದು ಸಹಜ. ಕೆಲವು ಸಂಸ್ಥೆಗಳಲ್ಲಿ ಉದ್ದೇಶಪೂರ್ವಕವಾಗಿ ದಂಪತಿಯನ್ನು ಬೇರೆ ಬೇರೆ ಕಡೆ ವರ್ಗಾಯಿಸಲಾಗುತ್ತದೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ Read more…

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾರಾಟವಾದ ಕಂಪೆನಿ ಎಂದ ಚಾಟ್​ಜಿಪಿಟಿ…..!

ಈ ಡಿಜಿಟಲ್​ ಯುಗದಲ್ಲಿ ಚಾಟ್​ಜಿಪಿಟಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆಯ ಈ ಆ್ಯಪ್​ ನಾವು ಏನು ಹೇಳಿದರೂ ಆ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದು ತಿಳಿಸುತ್ತದೆ. ಕಳೆದ ನವೆಂಬರ್​ ತಿಂಗಳಿನಲ್ಲಿ Read more…

ʼಮಲʼ ದ ವಾಸನೆ ನೋಡಿದರೆ ಸಿಗುತ್ತೆ 1.5 ಲಕ್ಷ ರೂ. ಸಂಬಳ…..!

ನಾವೆಲ್ಲರೂ ವಿಲಕ್ಷಣ ಮತ್ತು ಅಸಾಮಾನ್ಯವಾಗಿ ತೋರುವ ಉದ್ಯೋಗ ಜಾಹೀರಾತುಗಳನ್ನು ನೋಡಿದ್ದೇವೆ, ಆದರೆ ಈ ಒಂದು ಖಾಲಿ ಹುದ್ದೆಯು ಮಾತ್ರ ನಿಮ್ಮ ತಲೆ ತಿರುಗಿಸುತ್ತದೆ. ಮಲದ ವಾಸನೆಯನ್ನು ನೋಡುವ ಉದ್ಯೋಗವಿದು. Read more…

ಶುಭ ಸುದ್ದಿ: ಉದ್ಯೋಗ ನೇಮಕಾತಿಗೆ ನೇರ ಸಂದರ್ಶನ

ಚಿತ್ರದುರ್ಗ: ಚಿತ್ರದುರ್ಗದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಫೆ.28ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನೇರ ನೇಮಕಾತಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ಸಂದರ್ಶನದಲ್ಲಿ ವಿವಿಧ ಖಾಸಗಿ ಕಂಪನಿಗಳು Read more…

BIG NEWS: ಹಾರುವ ರೇಸಿಂಗ್​ ಕಾರ್​ ಶೀಘ್ರದಲ್ಲಿ ಲಭ್ಯ; ಪ್ರಾಯೋಗಿಕ ಹಾರಾಟ ಯಶಸ್ವಿ

ಹಾರುವ ಕಾರಿನ ಪರಿಕಲ್ಪನೆ ಬಂದು ವರ್ಷಗಳೇ ಗತಿಸಿವೆ. ಈ ನಿಟ್ಟಿನಲ್ಲಿ ಕೆಲವು ದೇಶಗಳು ಇನ್ನೂ ಸಂಶೋಧನೆ ನಡೆಸುತ್ತಲಿವೆ. ಇದೀಗ ಅಲೌಡಾ ಏರೋನಾಟಿಕ್ಸ್ ಎಂಬ ಆಸ್ಟ್ರೇಲಿಯಾದ ಕಂಪೆನಿಯು ತನ್ನ ಮೊದಲ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ: ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಾವಕಾಶ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಫೆ.23 ರ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಈ ಉದ್ಯೋಗ Read more…

ಚಿಪ್ಸ್ ಪ್ಯಾಕೇಟ್‌ ನಿಂದ ಕೂಲಿಂಗ್ ​ಗ್ಲಾಸ್ ತಯಾರಿ​: ಕುತೂಹಲಕಾರಿ ವಿಡಿಯೋ ವೈರಲ್

ತ್ಯಾಜ್ಯ ವಿಲೇವಾರಿ ಸಮಸ್ಯೆ, ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ದೇಶದ ಬಹು ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಗಲಿರುಳು ಶ್ರಮಿಸುವವರಿದ್ದಾರೆ, ಇದಾಗಲೇ ಈ ತ್ಯಾಜ್ಯದ Read more…

SSLC, PUC, ಪದವೀಧರರಿಗೆ ಗುಡ್ ನ್ಯೂಸ್

ಹುಬ್ಬಳ್ಳಿ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯ ಮಿಶನ್, ಧಾರವಾಡ ಮತ್ತು ವಿದ್ಯಾನಗರದ ಬಿ.ವಿ.ಬಿ ಆವರಣದಲ್ಲಿರುವ ಶ್ರೀಮತಿ ಸಿ.ಐ ಮುನವಳ್ಳಿ ಪಾಲಿಟೆಕ್ನಿಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...