alex Certify cold | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

‘ಬೆಳ್ಳುಳ್ಳಿ’ ಬಗ್ಗೆ ನಿಮಗಿದು ಗೊತ್ತಿರಲಿ

ಈಗ ಎಲ್ಲರಿಗೂ ಶೀತ, ಕೆಮ್ಮು. ಚಳಿ ಹೆಚ್ಚಾದಂತೆ ನೆಗಡಿ, ಕೆಮ್ಮಿನ ಸಮಸ್ಯೆ ಬಿಡದೆ ಕಾಡಲಾರಂಭಿಸುತ್ತದೆ. ಶೀತದಿಂದ ಅಪಾಯವೇನಿಲ್ಲ, ಆದ್ರೆ ದೇಹಕ್ಕೆ ಕಿರಿಕಿರಿ ಉಂಟಾಗುತ್ತದೆ. ಊಟ ತಿಂಡಿ ಕೂಡ ರುಚಿಸದಂತಾಗುತ್ತದೆ. Read more…

ಮಕ್ಕಳಿಗೆ ಶೀತ – ಕೆಮ್ಮು ಬಂದರೆ ಏನು ಮಾಡಬೇಕು….?

ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಸಣ್ಣ ಪುಟ್ಟ ಕಾಯಿಲೆಗಳೂ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಶೀತ ಮತ್ತು ಕೆಮ್ಮು ಹಿಡಿದರೆ ಸರಿಯಾಗಿ ನಿದ್ದೆ ಮಾಡಲಾಗದೆ ತುಂಬಾ ರಂಪಾಟ Read more…

ಈ ಮನೆ ಮದ್ದಿನಿಂದ ಶೀತ ಕೆಮ್ಮಿಗೆ ಹೇಳಿ ಗುಡ್ ಬೈ

ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಈ ಶೀತ, ಕೆಮ್ಮಿನ ಸಮಸ್ಯೆ ಕಾಡುತ್ತಿರುತ್ತದೆ. ಪದೇ ಪದೇ ಕಾಡುವ ಈ ಸಮಸ್ಯೆಗೆ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ನಿವಾರಿಸಿಕೊಳ್ಳಬಹುದು. ಉಗುರು ಬೆಚ್ಚಗಿನ Read more…

ಬರೋಬ್ಬರಿ 5.5 ಕೆಜಿಯ ಐಸ್ ಗೋಲಾ…!‌ ವಿಡಿಯೋ ವೈರಲ್

ದೇಸೀ ಮಕ್ಕಳಿಗೆ ಬರ್ಫದ ಗೋಲಾ ಅಂದರೆ ಏನೆಂದು ವಿವರಿಸಿ ಹೇಳಬೇಕಾದ ಅಗತ್ಯವೇ ಇಲ್ಲ ನೋಡಿ. ಬಹುತೇಕ ನಮ್ಮೆಲ್ಲರ ಬಾಲ್ಯದ ದಿನಗಳೂ ಈ ಗೋಲಾ ಸವಿದ ಕ್ಷಣಗಳನ್ನು ಹಾದು ಬಂದೇ Read more…

ಕೆಲವರ ಶೀತ ಏಕೆ ಇತರರಿಗಿಂತ ಭಿನ್ನವಾಗಿರುತ್ತೆ…….?

ಶೀತ ಥಂಡಿ ಇವುಗಳ ಬಗ್ಗೆ ನಿಮಗೆ ಹೊಸದಾಗಿ ಹೇಳಬೇಕೆಂದಿಲ್ಲ. ಇದು ಎಲ್ಲರಿಗೂ ಆಗುವಂತಹದ್ದು. ಅದರಲ್ಲೂ ಚಳಿಗಾಲ ಬಂತೆಂದರೆ ಸ್ವಲ್ಪ ಜಾಸ್ತಿಯೇ ಆಗುತ್ತದೆ. ಒಮ್ಮೆ ಶೀತ ಬಂದರೆ ದಿನಕ್ಕೆ ಏನಿಲ್ಲವೆಂದರೂ Read more…

ಜಗತ್ತಿನ ಅತ್ಯಂತ ಶೀತಮಯ ನಗರಕ್ಕೆ ಭೇಟಿ ಕೊಟ್ಟ ಯೂಟ್ಯೂಬರ್‌‌

ಜಗತ್ತಿನ ಅತ್ಯಂತ ಶೀತಮಯ ನಗರವಾದ ರಷ್ಯಾದ ಯಾಕುಟ್ಸ್ಕ್‌ಗೆ ಭೇಟಿ ಕೊಟ್ಟಿರುವ ಯೂಟ್ಯೂಬರ್‌‌ ಸೆನೆಟ್, ಅಲ್ಲೊಂದು ಡಾಕ್ಯುಮೆಂಟರಿ ಮಾಡಿಕೊಂಡು ಬಂದಿದ್ದಾರೆ. ಈ ಜಾಗ ತಲುಪಲು ತಮಗೆ 30 ಗಂಟೆ ಹಿಡಿದವು Read more…

ರಾತ್ರಿ ಕಾಡುವ ಕೆಮ್ಮಿಗೆ ಇಲ್ಲಿದೆ ʼಮನೆ ಮದ್ದುʼ

ವಾತಾವರಣದ ಬದಲಾವಣೆಯಿಂದಾಗಿ ಶೀತ, ನೆಗಡಿ, ಕೆಮ್ಮು ಕಾಣಿಸಿಕೊಳ್ಳುತ್ತದೆ. ಕೆಲವರು ದಿನಪೂರ್ತಿ ಆರೋಗ್ಯವಾಗಿರ್ತಾರೆ. ರಾತ್ರಿಯಾದ್ರೆ ಕೆಮ್ಮು ಕಾಣಿಸಿಕೊಳ್ಳುತ್ತದೆ. ಇದ್ರಿಂದ ನಿದ್ರೆ ಸರಿಯಾಗಿ ಬರುವುದಿಲ್ಲ. ಜೊತೆಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ನಿಮಗೂ Read more…

ಮಹಿಳೆ ಕಿವಿಯೊಳಗಿದ್ದ ವಸ್ತು ನೋಡಿ ದಂಗಾದ ವೈದ್ಯರು

ಸೋಶಿಯಲ್​ ಮೀಡಿಯಾದಲ್ಲಿ ಮಹಿಳೆಯೊಬ್ಬಳು ತನ್ನ ಕಿವಿ ಗುಗ್ಗೆ ಕತೆಯನ್ನ ಹೇಳಿಕೊಂಡಿದ್ದು ಇದನ್ನ ಕೇಳಿದ ನೆಟ್ಟಿಗರು ಶಾಕ್​ ಆಗಿದ್ದಾರೆ. ಜೋರ್ಡನ್​ ಎಂಬ ಹೆಸರಿನ ಮಹಿಳೆಗೆ ಶೀತ ಶುರುವಾದ ಬಳಿಕ ವೈದ್ಯರು Read more…

ಕೆಲಸದಲ್ಲಿ ಮಗ್ನರಾದ ಹೆತ್ತವರು; ಶೀತವೆಂದು ತಾನೇ ವೈದ್ಯರ ಬಳಿ ಹೋದ ಮೂರರ ಪೋರಿ

ತನ್ನ ಹೆತ್ತವರು ಕೆಲಸದ ನಿಮಿತ್ತ ಬ್ಯುಸಿಯಾಗಿದ್ದ ವೇಳೆ ತನ್ನಿಂತಾನೇ ವೈದ್ಯರಲ್ಲಿಗೆ ಹೋಗಿದ್ದಾಳೆ ನಾಗಾಲ್ಯಾಂಡ್‌ನ ಮೂರು ವರ್ಷದ ಈ ಪುಟ್ಟಿ. ಈ ಪುಟ್ಟಿಯ ಹೆಸರು ಲಿಪಾವಿ ಎಂದು ತಿಳಿದುಬಂದಿದ್ದು, ವೈದ್ಯರೊಂದಿಗೆ Read more…

ಕೊರೊನಾ ಆತಂಕದಲ್ಲಿರುವವರಿಗೆ ಗುಡ್ ನ್ಯೂಸ್: ನೆಗಡಿ – ಜ್ವರ ಸೇರಿದಂತೆ ಎಲ್ಲ ವೈರಸ್ ಓಡಿಸಲು ನೆರವಾಗುತ್ತೆ ಈ ಕಷಾಯ….!

ಕೊರೊನಾ ರೋಗಿಗಳಿಗೆ ಮಾತ್ರೆ – ಔಷಧಿ ಜೊತೆ ಕಷಾಯ ಸೇವನೆ ಮಾಡಲು ಸಲಹೆ ನೀಡಲಾಗ್ತಿದೆ. ಕೊರೊನಾ ಮಾತ್ರವಲ್ಲ ಋತು ಬದಲಾದಾಗ ಕಾಣಿಸಿಕೊಳ್ಳುವ ಶೀತ, ನೆಗಡಿ, ಜ್ವರ, ಎದೆ ನೋವಿಗೆ Read more…

ಶೀತದಿಂದ ಮೂಗು ಸೋರುವ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಶೀತ ಶುರುವಾದರೆ ಸಾಕು ಸೀನು, ಮೂಗು ಸುರಿಯುವುದು ಹಿಂದೆಯೇ ಬಂದು ಬಿಡುತ್ತದೆ. ಇವು ಕೊಡುವ ಬಾಧೆ ಅಷ್ಟಿಷ್ಟಲ್ಲ. ಹೀಗಾಗಿ ತಕ್ಷಣಕ್ಕೆ ಈ ಮನೆ ಮದ್ದು ಬಳಸಿದರೆ ಮೂಗು ಸುರಿಯುವ Read more…

ಬೇಸಿಗೆಗೆ ಎಳನೀರಿನ ಐಸ್ ಕ್ರೀಮ್ ಮಾಡಿ ನೋಡಿ

ಬೇಸಿಗೆಗೆ ಎಳನೀರು ಕುಡಿದಾಯಿತು. ಅದೂ ಇದೂ ಜ್ಯೂಸ್ ಕುಡಿದಾಯ್ತು. ಇದೀಗ ಐಸ್ ಕ್ರೀಮ್ ಸರದಿ. ತುಂಬಾ ಟೇಸ್ಟಿ ಆಗಿರುವ ಟೆಂಡರ್ ಕೊಕೊನಟ್ ಐಸ್ ಕ್ರೀಮ್ ಈ ಬೇಸಿಗೆಯಲ್ಲಿ ಸವಿಯಲೇ Read more…

ದೇಹಕ್ಕೆ ತಂಪು ನೀಡುವ ‘ಸಪೋಟ ಕುಲ್ಫಿ’ ಮಾಡಿ ನೋಡಿ

ಸಪೋಟ ಹಣ್ಣಿನಲ್ಲಿದೆ ಅತ್ಯಧಿಕ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ. ಈ ಹಣ್ಣಿನ ಸೇವನೆ ರಕ್ತಹೀನತೆಯವರಿಗೆ ಬಹಳ ಉತ್ತಮ. ತಂಪು ಗುಣದ ಇದರ ಸೇವನೆ ಎಸಿಡಿಟಿ ಹಾಗೂ ಉಷ್ಣ ದೇಹಿಗಳಿಗೆ ಹಿತಕರ. Read more…

ʼಚಳಿಗಾಲʼದ ತೀವ್ರತೆಯನ್ನು ತೋರಿಸುತ್ತಿದೆ ಈ ಚಿತ್ರ

ಹಿಮಗಾಳಿಯಿಂದ ತತ್ತರಿಸಿರುವ ಅಮೆರಿಕದ ಟೆಕ್ಸಾಸ್‌ ರಾಜ್ಯದ ಜನರು ವಿದ್ಯುತ್ ಕಡಿತದಿಂದ ಭಾರೀ ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಕೊರೆಯುವ ಚಳಿಯಿಂದಾಗಿ ವಿದ್ಯುತ್‌ ಬೇಡಿಕೆ ತೀವ್ರಗೊಂಡು ಗ್ರಿಡ್‌ಗಳ ಮೇಲೆ ಒತ್ತಡ ಬಿದ್ದ Read more…

ಹಿಮಾಚಲ ಪ್ರದೇಶದಲ್ಲಿ ಹಿಮಪಾತಕ್ಕೆ ಸಿಲುಕಿ ವೃದ್ಧ ಸಾವು

ಕುಲು: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಗುರುವಾರ ಈ ವರ್ಷದ ಮೊದಲ ಹಿಮಪಾತವಾಗಿದೆ. ಕುಫ್ರಿ, ಕೆಯ್ಲಾಂಗ್, ಕಲ್ಪಾ ಮುಂತಾದ ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗಿದೆ. ಹಲವೆಡೆ ತಾಪಮಾನವು ಶೂನ್ಯಕ್ಕೆ ತಲುಪಿದೆ. Read more…

ಪ್ರತಿಭಟನಾನಿರತ ರೈತರಿಗೆ ಚಳಿ ಕಾಯಿಸಿಕೊಳ್ಳಲು ಬಂತು ಕಾಂಗ್ರಿ

ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ ತಂದಿರುವ ಮೂರು ನೂತನ ಕಾಯಿದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್, ಹರಿಯಾಣಾ ಹಾಗೂ ಉತ್ತರ ಪ್ರದೇಶದ ರೈತರು ದೆಹಲಿಯ ವಿವಿಧ ದಿಕ್ಕುಗಳಲ್ಲಿರುವ ಗಡಿಗಳಲ್ಲಿ Read more…

ಪ್ರತಿಭಟನಾನಿರತ ರೈತರಿಗೆ ಉಚಿತ ವೈಫೈ…!

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಂಘು ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ಹಂತ-ಹಂತವಾಗಿ ಉಚಿತ ವೈಫೈ ಹಾಟ್ ಸ್ಪಾಟ್ ನೀಡಲು ಆಮ್ ಆದ್ಮಿ ಪಕ್ಷದ ಸರ್ಕಾರ ನಿರ್ಧರಿಸಿದೆ. ಪಕ್ಷದ ಶಾಸಕ Read more…

ಫ್ಲಾರಿಡಾ: ಕೊರೆಯುವ ಚಳಿಯಲ್ಲೂ ಸಾಂಟಾ ಓಡಾಟಕ್ಕಿಲ್ಲ ಅಡ್ಡಿ

ಮೊದಲೇ ಕೋವಿಡ್ ನಿರ್ಬಂಧಗಳ ನಡುವೆ ಆಗಮಿಸಿರುವ ಕ್ರಿಸ್ಮಸ್‌ ಬರಮಾಡಿಕೊಳ್ಳಲು ಸಿದ್ಧರಾಗಿದ್ದ ಫ್ಲಾರಿಡಾದ ಜನತೆಗೆ ವಾತಾವರಣ ಸಹಕರಿಸುವಂತೆ ಕಾಣುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕಂಡರಿಯದಷ್ಟು ಚಳಿ ಈ ಬಾರಿ ಆಗುತ್ತಿದೆ. ಕಳೆದ Read more…

ಉದ್ಯಾನ ನಗರಿಯಲ್ಲಿ ಹೆಚ್ಚಾದ ಚಳಿ….! ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಲು ಕಾರಣವೇನು..?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗಂತೂ ಚಳಿ ಹೆಚ್ಚಾಗುತ್ತಲೇ ಇದೆ. ಮನೆಯಿಂದ ಹೊರ ಬರಲು ಸಾಧ್ಯವೇ ಆಗದಷ್ಟು ಕೊರೆಯುವ ಚಳಿ ಬೆಂಗಳೂರಿನಲ್ಲಿ ಇದೆ. ಕಳೆದ ವರ್ಷಕ್ಕಿಂತ ಈ ವರ್ಷ ಚಳಿಯ Read more…

ಬಿಗ್‌ ನ್ಯೂಸ್: ಕೊರೊನಾ ಲಸಿಕೆ‌ ಬಿಡುಗಡೆಗೂ ಮುನ್ನವೇ ಸುರಕ್ಷಿತವಾಗಿಡಲು ಸ್ಥಳದ ಶೋಧ

ಕೊರೊನಾ ವೈರಸ್ ಅಂತ್ಯಕ್ಕೆ  ವಿಜ್ಞಾನಿಗಳು ಹರಸಾಹಸ ಮಾಡ್ತಿದ್ದಾರೆ. ಈಗಾಗಲೇ ಈ ವೈರಸ್  ನಿರ್ನಾಮ ಮಾಡಲು ಲಸಿಕೆ ಪ್ರಯೋಗ ನಡೆಯುತ್ತಿದೆ. ಆದ್ರೆ ಈವರೆಗೂ ಅಧಿಕೃತವಾಗಿ ಯಾವುದೇ ಲಸಿಕೆ ಮಾರುಕಟ್ಟೆಗೆ ಬಂದಿಲ್ಲ. Read more…

ಈಕೆ ಮಾಡಿದ ಮಾನವೀಯ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ನಾಯಿಯೊಂದು ಮಳೆ, ಚಳಿಗೆ ನಡುಗುತ್ತಾ ಸುರುಳಿ ಸುತ್ತಿಕೊಂಡು ರಸ್ತೆಬದಿ ಮಲಗಿತ್ತು. ರಸ್ತೆಯಲ್ಲಿ ನಡೆದಾಡುತ್ತಿದ್ದ ಜನರ್ಯಾರೂ ಅದರ ಕಡೆಗೆ ಕನಿಷ್ಠ ಗಮನ ಕೂಡ ಹರಿಸಲಿಲ್ಲ. ಪ್ರತಿಯೊಂದರಲ್ಲಿ ಪ್ರೀತಿ ಕಾಣಬೇಕು.‌ ಪ್ರಾಣಿಗಳಿಗೂ Read more…

ಮಳೆಗಾಲದ ಶೀತವೇ…? ಹಾಗಾದ್ರೆ ಚಿಂತೆ ಬಿಡಿ

ಇದು ಕೊರೋನಾ ಕಾಲ. ಮಳೆಗಾಲ ಬಂದಾಗ ಸಹಜವಾಗಿ ಕಾಡುವ ಶೀತ ಜ್ವರಕ್ಕೆ ವೈದ್ಯರ ಬಳಿ ಹೋಗಲು ಕೊರೋನಾ ಭೀತಿ ಕಾಡುತ್ತದೆ. ಅಲ್ಲಿ ಹೋಗಿ ಪರೀಕ್ಷೆ ನಡೆಸಿ ಪಾಸಿಟಿವ್ ಬಂದರೆ Read more…

ವಿಜ್ಞಾನಿಗಳ ಅಧ್ಯಯನದಲ್ಲಿ ಬಹಿರಂಗವಾಯ್ತು ಮಹತ್ವದ ಮಾಹಿತಿ

ವಾತಾವರಣದಲ್ಲಿ‌ ಆರ್ದ್ರತೆ ಹೆಚ್ಚು ಇರುವ ಸಂದರ್ಭದಲ್ಲಿ ಮಾನವನ ಎಂಜಲು ಅಥವಾ ಬಾಯಿಯ ದ್ರವದ ಹನಿಗಳು (ರೆಸ್ಪರೇಟರಿ ಡ್ರಾಪ್ ಲೆಟ್ಸ್) ಹೆಚ್ಚು ದೂರ ಕ್ರಮಿಸಬಹುದು ಎಂದು ಸಂಶೋಧನೆಯೊಂದು ಹೇಳಿದೆ.‌ ಅಮೇರಿಕಾದ Read more…

ಕೊರೆಯುವ ಚಳಿಯಲ್ಲಿ ತಪ್ಪಿಸಿಕೊಂಡು ಜೀವಂತವಾಗಿ ಸಿಕ್ಕ 14ರ ಆಟಿಸಮ್ ಪೀಡಿತ

ಆಟಿಸಮ್ ಸಮಸ್ಯೆ ಇದ್ದ ಆಸ್ಟ್ರೇಲಿಯಾದ 14 ವರ್ಷದ ಹುಡುಗನೊಬ್ಬ ಇಲ್ಲಿನ ವಿಕ್ಟೋರಿಯಾದ ಬುಶ್‌ಲೆಂಡ್‌‌ನ ಕೊರೆಯುವ ಚಳಿಯಲ್ಲಿ ಏಕಾಂತದಲ್ಲಿ ಎರಡು ರಾತ್ರಿಗಳನ್ನು ಕಳೆದು ಜೀವಂತವಾಗಿ ಉಳಿದುಬಂದಿದ್ದಾನೆ. ವಿಲಿಯಮ್ ಕಲಘನ್ ಹೆಸರಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se