BIG UPDATE : ರಾಜ್ಯದಲ್ಲಿ ‘ಹಿಜಾಬ್’ ನಿಷೇಧ ಆದೇಶ ಇನ್ನೂ ವಾಪಸ್ ಪಡೆದಿಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಮೈಸೂರು : ರಾಜ್ಯದಲ್ಲಿ 'ಹಿಜಾಬ್' ನಿಷೇಧ ಆದೇಶ ಇನ್ನೂ ವಾಪಸ್ ಪಡೆದಿಲ್ಲ, ಯೋಚನೆ ಮಾಡಿದ್ದೇವೆ ಅಷ್ಟೇ…
ಜ.12 ರಂದು ‘ಯುವನಿಧಿ’ ಜಾರಿ, ಪದವೀಧರರಿಗೆ ಸರ್ಕಾರದಿಂದ ತರಬೇತಿ : ಸಿಎಂ ಸಿದ್ದರಾಮಯ್ಯ
ಮೈಸೂರು : ಜ.12 ರಂದು ಯುವನಿಧಿ ಜಾರಿಗೆ ಬರಲಿದೆ ಹಾಗೂ ಪದವೀಧರರಿಗೆ ಸರ್ಕಾರದಿಂದ ತರಬೇತಿ ನೀಡಲಾಗುತ್ತದೆ…
BREAKING : ಲೋಕಸಭೆ ಚುನಾವಣೆಗೆ ಪ್ರಣಾಳಿಕೆ ಸಮಿತಿ ರಚಿಸಿದ ಕಾಂಗ್ರೆಸ್ : ಸಿಎಂ ಸಿದ್ದರಾಮಯ್ಯಗೂ ಸ್ಥಾನ
ಬೆಂಗಳೂರು : ಲೋಕಸಭೆ ಚುನಾವಣೆಗೆ ತಯಾರಿ ನಡೆಸಿದ ಕಾಂಗ್ರೆಸ್ ಪ್ರಣಾಳಿಕೆ ರಚಿಸಿದೆ. ಕಾಂಗ್ರೆಸ್ ಪಕ್ಷವು ಹಿರಿಯ…
BIG NEWS : ‘ಹಿಜಾಬ್’ ನಿಷೇಧ ವಾಪಸ್ : ಸಿಎಂ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು
ಬೆಂಗಳೂರು : ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹೇರಲಾಗಿದ್ದ ‘ಹಿಜಾಬ್’ ನಿಷೇಧವನ್ನು ಹಿಂತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ…
‘ಹಿಜಾಬ್’ ವಿಷಯ ಪ್ರಸ್ತಾಪಿಸಿ ಸಿಎಂ ಜನರ ದಿಕ್ಕು ತಪ್ಪಿಸಲು ಹೊರಟಿದ್ದಾರೆ : ಆರ್.ಅಶೋಕ್ ವಾಗ್ಧಾಳಿ
ಬೆಂಗಳೂರು : ಹಿಜಾಬ್ ವಿಷಯವನ್ನು ಪ್ರಸ್ತಾಪಿಸಿ ಸಿಎಂ ಸಿದ್ದರಾಮಯ್ಯ ಜನರನ್ನು ದಿಕ್ಕು ತಪ್ಪಿಸಲು ಹೊರಟಿದ್ದಾರೆ ಎಂದು…
ಐಷಾರಾಮಿ ಜೆಟ್ ನಲ್ಲಿ ದೆಹಲಿ ಪ್ರಯಾಣ : ಬಿಜೆಪಿ ಟೀಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ಬೆಂಗಳೂರು : ಐಷಾರಾಮಿ ಜೆಟ್ ನಲ್ಲಿ ಕಾಂಗ್ರೆಸ್ ನಾಯಕರು ದೆಹಲಿಗೆ ಪ್ರಯಾಣ ಮಾಡಿದ್ದಾರೆ ಎನ್ನಲಾದ ಬಿಜೆಪಿ…
ಮೈಸೂರು ಜಿಲ್ಲೆಗೆ ಎಲ್ಲಾ ರೀತಿಯ ವೈದ್ಯಕೀಯ ಸವಲತ್ತುಗಳನ್ನು ನೀಡಲು ನಮ್ಮ ಸರ್ಕಾರ ಬದ್ಧ : ಸಿಎಂ ಸಿದ್ದರಾಮಯ್ಯ
ಮೈಸೂರು : ಮೈಸೂರು ಜಿಲ್ಲೆಗೆ ಎಲ್ಲಾ ರೀತಿಯ ವೈದ್ಯಕೀಯ ಸವಲತ್ತುಗಳನ್ನು ನೀಡಲು ನಮ್ಮ ಸರ್ಕಾರ ಬದ್ದವಾಗಿದೆ…
ಪ್ರಧಾನಿ ಮೋದಿ ಯಾವ ಫ್ಲೈಟ್ ನಲ್ಲಿ ತಿರುಗಾಡುತ್ತಾರೆ..? : ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ಮೈಸೂರು : ಪ್ರಧಾನಿ ಮೋದಿ ಯಾವ ಫ್ಲೈಟ್ ನಲ್ಲಿ ತಿರುಗಾಡುತ್ತಾರೆ , ಪ್ರಧಾನಿ ಮೋದಿ ಅವರದ್ದು…
‘ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ’ : ಸಿಎಂ, ಜಮೀರ್ ಐಷಾರಾಮಿ ವಿಮಾನ ಪ್ರಯಾಣಕ್ಕೆ ವಿಜಯೇಂದ್ರ ಟೀಕೆ |Watch Video
ಬೆಂಗಳೂರು : ‘ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ’ , ‘ಜನರ ದುಡ್ಡು ಆಕಾಶದಲ್ಲಿ ಜಾತ್ರೆ’ ಹೀಗಂತ…
BREAKING : ರಾಜ್ಯದಲ್ಲಿ ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧ ಇಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಬೆಂಗಳೂರು : ಹೊಸ ವರ್ಷ, ಕ್ರಿಸ್ ಮಸ್ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ…