alex Certify Cinema | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಗೂ ಮುನ್ನವೇ ಆರ್‌ಆರ್‌ಆರ್ ದಾಖಲೆ ಮುರಿದ ಗದರ್-2: ಟಿಕೆಟ್ ಗಳು ಸೋಲ್ಡ್ ಔಟ್

ಮುಂಬೈ: ಬಿಡುಗಡೆಗೂ ಮುನ್ನವೇ ಬಾಲಿವುಡ್ ನ ಗದರ್-2 ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಸನ್ನಿ ಡಿಯೋಲ್ ಮುಖ್ಯ ಪಾತ್ರಾಭಿನಯದ ಚಿತ್ರವು ಈಗಾಗಲೇ ಆರ್‌ಆರ್‌ಆರ್, ದೃಶ್ಯಂ-2 ಮತ್ತು ಭೂಲ್ ಭುಲೈಯಾ-2 Read more…

‘ಕಾಂತಾರ -2’ ನಿರೀಕ್ಷೆಯಲ್ಲಿರುವ ಸಿನಿಪ್ರಿಯರಿಗೆ ಇಲ್ಲಿದೆ ಮಹತ್ವದ ಅಪ್ಡೇಟ್…!

ರಿಷಬ್ ಶೆಟ್ಟಿ ಅವರ ‘ಕಾಂತಾರಾ’ ಸಿನಿಮಾ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸಹ ಅಬ್ಬರಿಸಿತ್ತು. ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ್ದ ಈ ಚಿತ್ರದ ಯಶಸ್ಸನ್ನು ಬಾಲಿವುಡ್ ಸೇರಿದಂತೆ ಇಡೀ Read more…

BIGG NEWS : ಸಿಎಂ ಸಿದ್ದರಾಮಯ್ಯ `ಕೇರಳ ಫೈಲ್ಸ್’ ಸಿನಿಮಾ ನೋಡಬೇಕು : ನಳಿನ್ ಕುಮಾರ್ ಕಟೀಲ್

ಮಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಹಾದಿಗಳು ತಲೆ ಎತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

BIGG NEWS : `ಓಪನ್ ಹೈಮರ್’ ಸಿನಿಮಾದಲ್ಲಿ ಭಗವದ್ಗೀತೆಗೆ ಅಗೌರವ : ದೇವದತ್ ಪಟ್ನಾಯಕ್ ಆರೋಪ

ನವದೆಹಲಿ : ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ಚಿತ್ರ ‘ಓಪನ್ಹೈಮರ್’ ಶುಕ್ರವಾರ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಲನಚಿತ್ರದಲ್ಲಿ ಭಗವದ್ಗಿತೆಗೆ ಅಗೌರವ ತೋರಿದ್ದಾರೆ ಆರೋಪ ಕೇಳಿಬರುತ್ತಿದೆ. ಓಪನ್ಹೈಮರ್ ಚಿತ್ರದಲ್ಲಿ ಅನೇಕ Read more…

ಕ್ಯಾನ್ಸರ್ ಔಷಧಕ್ಕೆ ವಿನಾಯಿತಿ: ಬೇಯಿಸದ, ಹುರಿಯದ ತಿಂಡಿಗಳ ಜಿಎಸ್‌ಟಿ ಶೇ. 5ಕ್ಕೆ ಇಳಿಕೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ 50ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಕ್ಯಾನ್ಸರ್ ಔಷಧಕ್ಕೆ ವಿನಾಯಿತಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಕ್ಯಾನ್ಸರ್ ಔಷಧ ಡಿನುಟಿಕ್ಸಿಮ್ಯಾಬ್, Read more…

ಥೇಟ್ ʼಸಿನಿಮಾʼವನ್ನೇ ಹೋಲುವಂತಿದೆ ನಿಜ ಜೀವನದ ಈ ಸ್ಟೋರಿ….!

ಈ ಸ್ಟೋರಿ ಸಿನಿಮಾವನ್ನೇ ಹೋಲುವಂತಿದೆ. ತನ್ನ ಸಹೋದರ ಹಾಗೂ ಸ್ನೇಹಿತನನ್ನು ಕೊಂದವರಿಗೆ ಕಾನೂನು ಕಟಕಟೆಯಲ್ಲಿ ನಿಲ್ಲಿಸಿ ಶಿಕ್ಷೆ ಕೊಡಿಸುವ ಸಲುವಾಗಿ ಯುವಕನೊಬ್ಬ ತನ್ನ ಜೀವನವನ್ನೇ ಮುಡುಪಾಗಿಟ್ಟು ಇದರಲ್ಲಿ ಯಶಸ್ವಿಯೂ Read more…

ಒಮ್ಮೆಲೆ 70 ಚಿತ್ರಗಳಿಗೆ ಸಹಿ ಹಾಕಿದ್ದರಂತೆ ಈ ಸೂಪರ್‌ಸ್ಟಾರ್….!

ಈ ಸೂಪರ್‌ಸ್ಟಾರ್ ಒಮ್ಮೆಲೆ 70 ಚಿತ್ರಗಳಿಗೆ ಸಹಿ ಹಾಕಿದ್ದರಂತೆ. ಆ ಸೂಪರ್ ಸ್ಟಾರ್ ಯಾರಿರಬಹುದು ? ರಜನಿಕಾಂತ್, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಇವರ್ಯಾರು ಅಲ್ಲ. Read more…

ನಟನೆಗೆ ಮೂರು ವರ್ಷ ಬ್ರೇಕ್: ರಾಜಕೀಯಕ್ಕೆ ಇಳಯ ದಳಪತಿ ವಿಜಯ್…?

ಸೂಪರ್ ಸ್ಟಾರ್ ಇಳಯ ದಳಪತಿ ವಿಜಯ್ ನಟನೆಗೆ ಮೂರು ವರ್ಷ ಬ್ರೇಕ್ ಹಾಕಲಿದ್ದಾರೆ. 2026 ರಲ್ಲಿ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಅವರು ಅಭಿನಯದಿಂದ Read more…

ಮುಂಗಡ ಪಡೆದು ಸಿನಿಮಾ ಮಾಡದ ಸುದೀಪ್: ನಿರ್ಮಾಪಕ ಎನ್.ಎಂ. ಕುಮಾರ್ ಆರೋಪ

ಬೆಂಗಳೂರು: ಸಿನಿಮಾ ಮಾಡುವುದಾಗಿ ಮುಂಗಡ ಹಣ ಪಡೆದುಕೊಂಡಿದ್ದ ನಟ ಸುದೀಪ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಚಿತ್ರ ನಿರ್ಮಾಪಕ ಎನ್.ಎಂ. ಕುಮಾರ್ ಆರೋಪಿಸಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ Read more…

ಕೈ ಮೇಲೆ ತಮ್ಮ ಹಚ್ಚೆ ಹಾಕಿಸಿಕೊಂಡ ಅಭಿಮಾನಿಯನ್ನು ಭೇಟಿಯಾದ ನಟಿ ತಮನ್ನಾ….!

ತಮ್ಮ ಮೆಚ್ಚಿನ ಸೆಲೆಬ್ರಿಟಿಗಳು ಸಿಕ್ಕಿ ಒಂದೆರಡು ಸೆಕೆಂಡ್ ತಮ್ಮನ್ನು ’ಹಾಯ್’ ಎಂದರೆ ಸಾಕು ಜನಸಾಮಾನ್ಯರು ರೋಮಾಂಚನಗೊಳ್ಳುತ್ತಾರೆ. ಖುಷಿಯಾದ ಮೂಡ್‌ನಲ್ಲಿರುವ ವೇಳೆ ಸೆಲೆಬ್ರಿಟಿಗಳು ಸಹ ತಂತಮ್ಮ ಅಭಿಮಾನಿಗಳಿಗೆ ಆಟೋಗ್ರಾಫ್ ಹಾಗೂ Read more…

ʼಹೆಲ್ಮೆಟ್ʼ ಧಾರಣೆ ಕುರಿತು ಶಾರುಖ್ ಖಾನ್‌ ರಿಂದ ಮಾರ್ಮಿಕ ಸಂದೇಶ

ಸಿನೆಮಾರಂಗಕ್ಕೆ ಎಂಟ್ರಿ ಕೊಟ್ಟು 31 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಸದಾ ತಮ್ಮ ಮೊನಚು ಮಾತುಗಾರಿಕೆಯಿಂದ ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸುತ್ತಾರೆ. ಈ ಬಾರಿ ಸಂಚಾರೀ Read more…

Watch Video | ಬೀದಿ ಬದಿ ವ್ಯಾಪಾರಿಗೆ ಹೆಣ್ಣು ಹುಡುಕಲು ಮುಂದಾದ ಸೋನು ಸೂದ್

ಕಷ್ಟದಲ್ಲಿರುವ ಮಂದಿಯ ನೆರವಿಗೆ ಧಾವಿಸುವ ಮೂಲಕ ಸುದ್ದಿ ಮಾಡುವ ಬಹುಭಾಷಾ ನಟ ಸೋನು ಸೂದ್‌ ಬಳಿ ಅನೇಕ ಜನರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಬರುತ್ತಾರೆ. ಹಿಮಾಚಲ ಪ್ರದೇಶ ಪ್ರವಾಸದಲ್ಲಿದ್ದ Read more…

’ಹನುಮಂತ ದೇವರೇ ಅಲ್ಲ’: ಪೊಲೀಸ್ ಭದ್ರತೆ ಬಳಿಕ ’ಆದಿಪುರುಷ್’ ಡೈಲಾಗ್ ಬರಹಗಾರನ ಮತ್ತೊಂದು ಹೇಳಿಕೆ

ರಾಮಾಯಣವನ್ನು ಅವಹೇಳನಕಾರಿಯಾಗಿ ತೋರಿದ್ದಾರೆ ಎಂಬ ಆಪಾದನೆ ಮೇಲೆ ತೀವ್ರ ವಿವಾದಕ್ಕೆ ಕಾರಣವಾಗಿರುವ ’ಆದಿಪುರುಷ್’ ಸಿನೆಮಾದಲ್ಲಿ ಡೈಲಾಗ್‌ ಗಳನ್ನು ಬರೆದಿರುವ ಮನೋಜ್ ಮುಂತಾಸಿರ್‌ ತಮಗೆ ಜೀವ ಬೆದರಿಕೆ ಇರುವುದಾಗಿ ಹೇಳಿಕೊಂಡ Read more…

ಹುಬ್ಬೇರಿಸುವಂತೆ ಮಾಡುತ್ತೆ ಆದಿಪುರುಷ್ ಚಿತ್ರದ ನಟರ ಸಂಭಾವನೆ

2023ರ ಬಹುನಿರೀಕ್ಷಿತ ಸಿನೆಮಾ ’ಆದಿಪುರುಷ್’ ಬಿಡುಗಡೆಯಾಗಿ ವಾರದ ಮೇಲಾಯಿತು., ಈ ಚಿತ್ರದ ಕುರಿತು ಮೆಚ್ಚುಗೆಗಿಂತ ಚಿತ್ರದಲ್ಲಿನ ವಿಎಫ್‌ಎಕ್ಸ್ ಹಾಗೂ ಪಾತ್ರಗಳನ್ನು ಬಿಂಬಿಸಿರುವ ಕುರಿತು ಧರ್ಮನಿಷ್ಠರು ಹಾಗೂ ಸಿನಿಪ್ರಿಯರಿಂದ ಭಾರೀ Read more…

ಪುಷ್ಪಾ 2: ಅತ್ಯಂತ ನಿರೀಕ್ಷಿತ ಹಿಂದಿ ಚಿತ್ರಗಳ ಪಟ್ಟಿಯಲ್ಲಿ ನಂ.1 ಸ್ಥಾನ

ಜಗತ್ತಿನಾದ್ಯಂತ ಟ್ರೆಂಡ್ ಸೃಷ್ಟಿಸಿದ್ದ ಟಾಲಿವುಡ್ ಸೂಪರ್‌ಸ್ಟಾರ್‌ ಅಲ್ಲು ಅರ್ಜುನ್ ಅಭಿನಯದ ’ಪುಷ್ಪ’ ಚಿತ್ರದ ಎರಡನೇ ಭಾಗದ ಬಿಡುಗಡೆಗೆ ಸಿನಿ ಪ್ರಿಯರು ಕಾಯುತ್ತಿದ್ದಾರೆ. 2023ರಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪೈಕಿ ಅತ್ಯಂತ Read more…

ಸಂಭಾಷಣೆ ತಿದ್ದಲು ಸಿದ್ಧವೆಂದ ‘ಆದಿಪುರುಷ್’ ಚಿತ್ರತಂಡ

ಕಳೆದ ಶುಕ್ರವಾರದಂದು ಬಿಡುಗಡೆಯಾಗಿರುವ ಪ್ರಭಾಸ್ ಅಭಿನಯದ ‘ಆದಿಪುರುಷ್’, ವಿವಾದದ ನಡುವೆಯೂ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಚಿತ್ರ ಬಿಡುಗಡೆಯಾದಾಗಿನಿಂದಲೂ ಒಂದಿಲ್ಲೊಂದು ಅಪಸ್ವರಗಳು ಕೇಳಿ ಬರುತ್ತಿದ್ದು, ಚಿತ್ರದಲ್ಲಿ ಬರುವ ಸಂಭಾಷಣೆಗೆ Read more…

ಭಾರೀ ಟ್ರೋಲ್‌ಗೀಡಾದ ’ಆದಿಪುರುಷ್‌’ ಚಿತ್ರದ ರಾವಣ ಪಾತ್ರಧಾರಿ

ದೇಶದ ಇತಿಹಾಸದಲ್ಲಿ ಅತ್ಯಂತ ದುಬಾರಿ ನಿರ್ಮಾಣದ ಚಿತ್ರವೆಂದು ಕರೆಯಲಾಗುವ ʼಆದಿಪುರುಷ್ʼ ಚಿತ್ರದ ವಿಎಫ್‌ಎಕ್ಸ್‌ ಎಫೆಕ್ಟ್‌ ಕುರಿತು ಚಿತ್ರ ರಸಿಕರಿಂದ ಭಾರೀ ಟೀಕೆಗಳು ಕೇಳಿ ಬಂದಿವೆ. 500 ಕೋಟಿ ರೂ. Read more…

ಬಾಲಿವುಡ್ ನವಾಬನಿಗೆ ದುಬಾರಿ ಉಡುಗೊರೆ ಕೊಟ್ಟ ಬ್ರೂನಿ ಸುಲ್ತಾನನ ಪುತ್ರಿ

  ಬಾಲಿವುಡ್‌ನ ನವಾಬ ಎಂದೇ ಖ್ಯಾತರಾದ ಸೈಫ್ ಅಲಿ ಖಾನ್ ಇತ್ತೀಚೆಗೆ ಬಿಡುಗಡೆಯಾದ ’ಆದಿಪುರುಷ್’ ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿ ರಾವಣನ ಪಾತ್ರ ನಿಭಾಯಿಸಿರುವ ಸೈಫ್ ಅಲಿ Read more…

ಮದುವೆಗೂ ಮುನ್ನ ಮಾಡೆಲ್‌ ಜೊತೆ ಲಿವಿನ್ ಸಂಬಂಧದಲ್ಲಿದ್ದರಾ ರಾಜೇಶ್ ಖನ್ನಾ ?

ಬಾಲಿವುಡ್ ದಂತಕಥೆ ರಾಜೇಶ್ ಖನ್ನಾ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ತಮ್ಮ ವಿಶಿಷ್ಟ ಡೈಲಾಗ್‌ಗಳು ಹಾಗೂ ಮ್ಯಾನರಿಸಂಗಳಿಂದ ರಾಜೇಶ್ ಖನ್ನಾ ಅಭಿಮಾನಿಗಳ ನೆನಪಲ್ಲಿ ಸದಾ ಇರುತ್ತಾರೆ. ನಟಿ ಡಿಂಪಲ್ Read more…

Video | ಲತಾ ಮಂಗೇಶ್ಕರ್‌ – ಕೆ.ಎಲ್.‌ ಸೈಗಲ್ ‌ರ ದನಿಸಿರಿಯ ಡ್ಯುಯೆಟ್ ಹಾಡು ಶೇರ್‌ ಮಾಡಿದ ಉದ್ಯಮಿ ಹರ್ಷ್ ಗೋಯೆಂಕಾ

ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಉದ್ಯಮಿಗಳಲ್ಲಿ ಒಬ್ಬರು ಆರ್‌ಪಿಜಿ ಸಮೂಹದ ಚೇರ್ಮನ್ ಹರ್ಷ್ ಗೋಯೆಂಕಾ. ಭಾರತೀಯ ಚಿತ್ರರಂಗದ ಸಂಗೀತ ಲೋಕದ ದಂತಕಥೆ ಲತಾ ಮಂಗೇಶ್ಕರ್‌ ಅವರು ಮತ್ತೊಬ್ಬ ಸಂಗೀತ ಗಾರುಡಿಗ ಕೆ.ಎಲ್. Read more…

Video: ‘ಆದಿಪುರುಷ್’ ವೀಕ್ಷಣೆ ವೇಳೆ ’ಹನುಮಂತನ’ ಸೀಟಿನಲ್ಲಿ ಕುಳಿತ ಅಭಿಮಾನಿ ಮೇಲೆ ಹಲ್ಲೆ

ಭಾರೀ ನಿರೀಕ್ಷಿತ ’ಆದಿಪುರುಷ್’ ಚಿತ್ರ ಶುಕ್ರವಾರದಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಿದೆ. ಇದೇ ವೇಳೆ, ಚಿತ್ರ ವೀಕ್ಷಣೆ ವೇಳೆ ’ಹನುಮಂತನಿಗಾಗಿ’ ಪ್ರತಿ ಸಿನೆಮಾದಲ್ಲೂ ಒಂದೊಂದು ಆಸನ ಮೀಸಲಿಡಬೇಕೆಂದು ಚಿತ್ರ ನಿರ್ಮಾಪಕ Read more…

Video | ಕೈ ಕೊಯ್ದುಕೊಂಡು ಪ್ರಭಾಸ್ ಪೋಸ್ಟರ್‌ಗೆ ರಕ್ತದೋಕುಳಿ ಮಾಡಿದ ಅಭಿಮಾನಿ

ನಮ್ಮ ದೇಶದಲ್ಲಿ ಚಿತ್ರ ನಟರಿಗೆ ಎಂತೆಂಥಾ ಹುಚ್ಚು ಅಭಿಮಾನಿಗಳಿದ್ದಾರೆ ಎಂಬುದನ್ನು ನಾವು ಬಹಳಷ್ಟು ಬಾರಿ ಕೇಳಿದ್ದೇವೆ, ನೋಡಿದ್ದೇವೆ. ತೆಲುಗಿನ ನಟರಿಗಂತೂ ಈ ಅಭಿಮಾನದ ಪರಿ ಮಿಕ್ಕೆಡೆಗಳಿಗಿಂತ ಒಂದು ಕೈ Read more…

Viral Video | ಇನ್ಸ್‌ಟಾಗ್ರಾಂನಲ್ಲಿ ಧೂಳೆಬ್ಬಿಸಿದ ಛೋಟಾ ಶಾರುಖ್

ಯಾರನ್ನು ಬೇಕಾದರೂ ಸ್ಟಾರ್‌ ಮಾಡಬಲ್ಲ ಸಾಮರ್ಥ್ಯ ಸಾಮಾಜಿಕ ಜಾಲತಾಣಕ್ಕಿದೆ. ಸಲೆಬ್ರಿಟಿಗಳಂತೆಯೇ ಕಾಣುವ ಅನೇಕ ಮಂದಿ, ಜನಪ್ರಿಯ ನಟರ ನಟನೆ ಹಾಗೂ ಮ್ಯಾನರಿಸಂಗಳ ಅನುಕರಣ ಮಾಡುವ ಮೂಲಕ ಖ್ಯಾತಿ ಪಡೆಯುತ್ತಿದ್ದಾರೆ. Read more…

Video | ಜಮಾ ಮಸೀದಿ ಬಳಿ ಆಗಮಿಸಿದ ಅಕ್ಷಯ್‌ಗೆ ಅಭಿಮಾನಿಗಳಿಂದ ಸ್ವಾಗತ

ದೆಹಲಿಯ ಜಮಾ ಮಸೀದಿ ಪ್ರದೇಶಕ್ಕೆ ಭೇಟಿ ಕೊಟ್ಟ ಬಾಲಿವುಡ್ ನಟ ಅಕ್ಷಯ್ ಕುಮಾರ್‌ರನ್ನು ಅಲ್ಲಿದ್ದ ಜನರು ಭಾರೀ ಕರತಾಡನಗಳಿಂದ ಬರಮಾಡಿಕೊಳ್ಳುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ತಮ್ಮ ಮುಂಬರುವ ಚಿತ್ರದ Read more…

ಫಿಲಂಫೇರ್‌ ಪ್ರಶಸ್ತಿಗಳನ್ನು ನನ್ನ ವಾಶ್‌ರೂಂ ಬಾಗಿಲಿನ ಹ್ಯಾಂಡಲ್ ಮಾಡಿದ್ದೇನೆ: ನಾಸಿರುದ್ದೀನ್ ಶಾ

ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವ ಹಿರಿಯ ನಟ ನಾಸಿರುದ್ದೀನ್ ಶಾ ತಮ್ಮ ಅದ್ಭುತ ನಟನೆಗಾಗಿ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿತ್ರೋದ್ಯಮಗಳಲ್ಲಿ ನೀಡಲಾಗುತ್ತಿರುವ Read more…

BIG NEWS: ಭೀಕರ ಅಪಘಾತದಲ್ಲಿ ಕಿರುತೆರೆ ನಟ ಕೊಲ್ಲಂ ಸುಧಿ ವಿಧಿವಶ

ಇಂದು ಮುಂಜಾನೆ ಕೇರಳದ ಕೇಪ ಮಂಗಲಂ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮಲಯಾಳಂ ಕಿರುತೆರೆ ನಟ 39 ವರ್ಷದ ಕೊಲ್ಲಂ ಸುಧಿ ವಿಧಿವಶರಾಗಿದ್ದಾರೆ. ಕೊಲ್ಲಂ ಸುಧಿ ತಮ್ಮ Read more…

ಸಲ್ಮಾನ್ ಖಾನ್ ಮದುವೆ ಯಾವಾಗ ಎಂಬ ಪ್ರಶ್ನೆಗೆ ಕತ್ರಿನಾ ಕೈಫ್ ಉತ್ತರ ಹೀಗಿತ್ತು

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್‌ರ ಡೇಟಿಂಗ್ ವದಂತಿಗಳು ಹಾಗೂ ಅವರ ನಡುವಿನ ತೆರೆಯ ಮೇಲಿನ ಕೆಮಿಸ್ಟ್ರಿಯನ್ನು ಅವರ ಅಭಿಮಾನಿಗಳು ಇನ್ನೂ ಮರೆತಿಲ್ಲ. ನಂತರದ ದಿನಗಳಲ್ಲಿ ಇಬ್ಬರೂ ಪ್ರತ್ಯೇಕ Read more…

ಮದುವೆಯಾದ ನಾಲ್ಕೂವರೆ ತಿಂಗಳಿಗೆ ಮಗು ಹೆತ್ತು ಟ್ರೋಲ್‌ಗೀಡಾದ ಸ್ವರಾ ಭಾಸ್ಕರ್‌

³ ಸಮಾಜವಾದಿ ಪಾರ್ಟಿ ನಾಯಕ ಫಹದ್ ಅಹ್ಮದ್‌ರನ್ನು ಮದುವೆಯಾದ ನಾಲ್ಕೇ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮವಿತ್ತ ಬಾಲಿವುಡ್ ನಟಿ ಸ್ವರಾ ಬಾಸ್ಕರ್‌ ನೆಟ್ಟಿಗರಿಂದ ಭಾರೀ ಟ್ರೋ‌ಲ್‌ಗೆ ತುತ್ತಾಗಿದ್ದಾರೆ. “ವಿವಾಹವಾದ Read more…

190 ಕೋಟಿ ರೂ ಬಂಗಲೆ ಖರೀದಿಸಿದ್ದಾರಾ ಊರ್ವಶಿ?

ಬಾಲಿವುಡ್ ನಟಿ ಊರ್ವಶಿ ರೌತೇಲಾ 190 ಕೋಟಿ ರೂ ಮೌಲ್ಯದ ಹೊಸ ಬಂಗಲೆಯೊಂದನ್ನು ಖರೀದಿಸಿದ್ದಾರೆ ಎಂದು ನಟಿಗೆ ಹತ್ತಿರದ ಮೂಲಗಳು ಕೆಲ ದಿನಗಳ ಹಿಂದೆ ತಿಳಿಸಿದ್ದವು. ರೌತೇಲಾರ ಹೊಸ Read more…

ಮೂರು ಕೋಟಿ ಮೌಲ್ಯದ ಮರ್ಸಿಡಿಸ್‌ನಲ್ಲಿ ಮಿಂಚುತ್ತಿದ್ದಾರೆ ಕಿಯಾರಾ

ತಮ್ಮ ವೃತ್ತಿ ಜೀವನದ ಅತ್ಯುತ್ತಮ ಘಳಿಗೆಗಳನ್ನು ಜೀವಿಸುತ್ತಿರುವ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ವಿಪರೀತ ಪ್ರಾಜೆಕ್ಟ್‌ಗಳನ್ನು ಕೈಯಲ್ಲಿ ಹೊಂದಿದ್ದಾರೆ. ತಮ್ಮ ದೀರ್ಘಕಾಲದ ಬಾಯ್‌ಫ್ರೆಂಡ್ ಸಿದ್ಧಾರ್ಥ ಮಲ್ಹೋತ್ರಾರನ್ನು ಮದುವೆಯಾದ ಕಿಯಾರಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...