alex Certify Chinese | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಪ್‌ಸ್ಟಿಕ್ ಬಳಸುವುದನ್ನು ಪತ್ನಿಗೆ ಕಲಿಸುತ್ತಿರುವ ನವವಿವಾಹಿತ…! ವಿಡಿಯೋ ನೋಡಿ ನೆಟ್ಟಿಗರು ಫಿದಾ

ರೊಮ್ಯಾಂಟಿಕ್ ಡೇಟ್ ಒಂದರಲ್ಲಿ ಭಾರತೀಯ ದಂಪತಿಗಳಿಬ್ಬರ ನಡುವಿನ ರಸಘಳಿಗೆಯೊಂದರ ವಿಡಿಯೋ ವೈರಲ್ ಆಗಿದೆ. ತನ್ನ ಪ್ರೀತಿಯ ಪತ್ನಿಗೆ ಚಾಪ್‌ಸ್ಟಿಕ್ ಬಳಸಿಕೊಂಡು ತಿನ್ನುವುದು ಹೇಗೆಂದು ಪತಿ ಹೇಳಿಕೊಡುತ್ತಿರುವ ಈ ವಿಡಿಯೋ Read more…

ಬಾಯಲ್ಲಿ ನೀರು ತರಿಸುವ ʼಫ್ರೈಡ್ ಪ್ರಾನ್ಸ್ʼ

ನಾನ್ ವೆಜ್ ಪ್ರಿಯರಿಗೆ ಚೈನಿಸ್ ಅಡುಗೆ ಇಷ್ಟ. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಮತ್ತು ಬಾಯಿ ಚಪ್ಪರಿಸಿ ತಿನ್ನುವ ಚೈನಿಸ್ ಫ್ರೈಡ್ ಪ್ರಾನ್ಸ್ ಕುರಿತ ಮಾಹಿತಿ ಇಲ್ಲಿದೆ. ನೀವೂ ಒಮ್ಮೆ Read more…

ಇಲ್ಲಿ ಸಿಗ್ತಾರೆ ಒಂದಕ್ಕಿಂತ ಹೆಚ್ಚು ಗರ್ಲ್ ಫ್ರೆಂಡ್..! ಹುಡುಗರ ಖರ್ಚು ಭರಿಸ್ತಾರೆ ಹುಡುಗಿಯರು

ಕೆಲವರಿಗೆ ಗರ್ಲ್ ಫ್ರೆಂಡ್ ಇಲ್ಲ ಎನ್ನುವ ಚಿಂತೆ. ಮತ್ತೆ ಕೆಲವರಿಗೆ ಇರುವ ಒಬ್ಬಳನ್ನು ಸಂಭಾಳಿಸುವುದು ಕಷ್ಟ. ಭಾರತದಲ್ಲಿ ಒಂದೇ ಬಾರಿ ಇಬ್ಬರು ಗರ್ಲ್ ಫ್ರೆಂಡ್ ಹೊಂದಿರುವ ಪುರುಷರು ಅಪರೂಪಕ್ಕೆನ್ನುವಂತೆ Read more…

ಬಾಹ್ಯಾಕಾಶದಲ್ಲಿ ಚೀನಾದ ಉಪಗ್ರಹ ಪುಂಜ….! ಭೂಮಿಯ ಇಂಚಿಂಚು ಜಾಗದ ಮೇಲೂ ಇರಲಿದೆ ಡ್ರ್ಯಾಗನ್​ ರಾಷ್ಟ್ರದ ಕಣ್ಣು

ಈ ವರ್ಷದ ಜುಲೈ ತಿಂಗಳಲ್ಲಿ ಉತ್ತೀರ್ಣರಾಗಿ ಕಾಲೇಜಿನಿಂದ ಹೊರ ಬಂದ ಸಹಪಾಠಿಗಳ ಗುಂಪೊಂದು ಅತ್ಯಂತ ವಿಶೇಷವಾಗಿ ತಮ್ಮ ಪದವಿ ದಿನದ ಫೋಟೋವನ್ನು ಕ್ಲಿಕ್ಕಿಸಿಕೊಳ್ಳಲು ಮುಂದಾಗಿದೆ ಎನ್ನುವುದರ ಬಗ್ಗೆ ಗ್ಲೋಬಲ್​ Read more…

BIG NEWS: `ಪೂರ್ವ ಲಡಾಖ್ ನಲ್ಲಿ ಚೀನಾ ಸೈನಿಕರ ಹೆಚ್ಚಳ’: ಇದು ಆತಂಕದ ವಿಷ್ಯವೆಂದ ಸೇನಾ ಮುಖ್ಯಸ್ಥ

ಪೂರ್ವ ಲಡಾಖ್ ಪ್ರದೇಶದಲ್ಲಿ ಕಳೆದ ವರ್ಷ ಆರಂಭವಾದ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಕಡಿಮೆಯಾಗುವಂತೆ ಕಾಣ್ತಿಲ್ಲ. ಚೀನಾ ಭಾರತವನ್ನು ಕೆಣಕುವ ಪ್ರಯತ್ನ ಮುಂದುವರೆಸಿದೆ. ಚೀನಾ ನಿರಂತರವಾಗಿ ಪ್ರಚೋದನಕಾರಿ Read more…

ಅಮೆರಿಕಾದಲ್ಲಿ ಮಕ್ಕಳನ್ನು ಬಿಟ್ಟು ಬಂದಿದ್ದ ನಟಿಗೆ 338 ಕೋಟಿ ದಂಡ ವಿಧಿಸಿದ ಚೀನಾ

ಚೀನಾ ಸರ್ಕಾರ, ಆದಾಯ ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡ್ತಿದೆ. ಸೆಲೆಬ್ರಿಟಿಗಳ ಮೇಲ್ವಿಚಾರಣೆ ನಡೆಯುತ್ತಿದೆ. ತೆರಿಗೆ ವಂಚನೆ ಮಾಡಿದ್ದ ಚೀನಾದ ಖ್ಯಾತ ನಟಿ ಜೆಂಗ್ ಶುವಾಂಗ್ ಗೆ Read more…

ಟೆನ್ಸೆಂಟ್ ನಿಂದ ಫೋನ್‌ ಪೇನಲ್ಲಿ $66.5 ದಶಲಕ್ಷ ಹೂಡಿಕೆ

ಈ ವಿತ್ತೀಯ ಸರತಿಯಲ್ಲಿ ಫೋನ್‌ಪೇ ಪ್ರಾಥಮಿಕ ಬಂಡವಾಳದ ರೂಪದಲ್ಲಿ $700 ದಶಲಕ್ಷದ ಬಂಡವಾಳ ಕ್ರೋಢೀಕರಿಸುತ್ತಿದೆ. ಇದೇ ವೇಳೆ ವಾಲ್‌ ಮಾರ್ಟ್ ನೇತೃತ್ವದಲ್ಲಿ ಫ್ಲಿಪ್‌ಕಾರ್ಟ್ ಹೂಡಿಕೆದಾರರು $5.5 ಶತಕೋಟಿ ಬಂಡವಾಳ Read more…

ಲೈಂಗಿಕ ಜೀವನ ಉತ್ತಮವಾಗಿರಲು ಚೀನಾದಲ್ಲಿ ಆಚರಿಸಲಾಗುತ್ತೆ ಈ ಪದ್ಧತಿ

ಚೀನಾದಲ್ಲಿ ಅನೇಕ ಚಿತ್ರ-ವಿಚಿತ್ರ ಸಂಪ್ರದಾಯಗಳಿವೆ. ಮಹಿಳೆಯರ ಲೈಂಗಿಕ ಜೀವನವನ್ನು ಸುಧಾರಿಸಲು ಅನೇಕ ವರ್ಷಗಳಿಂದ ನೋವಿನ ವಿಧಾನವೊಂದನ್ನು ಅನುಸರಿಸಲಾಗ್ತಿದೆ. ಇದ್ರಿಂದ ಹುಡುಗಿಯರು ಸಾಕಷ್ಟು ಕಷ್ಟ ಅನುಭವಿಸಬೇಕಾಗುತ್ತದೆ. ಇಲ್ಲಿ ಹುಡುಗಿಯರ ಪಾದಗಳನ್ನು Read more…

ಮನೆಯಲ್ಲಿರುವ ಎಲ್ಲ ಮಕ್ಕಳಿಗೂ ಸಿಗಲಿದೆ ಹಣ..!

ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾದಲ್ಲಿ ಜನನ ಪ್ರಮಾಣ ಹೆಚ್ಚಳಕ್ಕೆ ಪ್ರಯತ್ನ ನಡೆಯುತ್ತಿದೆ. ಅಚ್ಚರಿ ಎನಿಸಿದ್ರೂ ಇದು ಸತ್ಯ. ಜನನ ಪ್ರಮಾಣವನ್ನು ಹೆಚ್ಚಿಸಲು ಚೀನಾದ ನಗರವೊಂದರಲ್ಲಿ ವಿಶೇಷ Read more…

ವಿಡಿಯೋ ಮೂಲಕ ಬದುಕು ಬದಲಿಸಿಕೊಳ್ಳಲು ಹೋದವಳ ದುರಂತ ಸಾವು

ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆಯಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಪ್ರಾಣವನ್ನು ಪಣಕ್ಕಿಟ್ಟು ಸಾಹಸಕ್ಕೆ ಕೈ ಹಾಕ್ತಾರೆ. ಚೀನಾದ ಟಿಕ್ ಟಾಕ್ ಕಲಾವಿದೆಯೊಬ್ಬಳು ಫಾಲೋವರ್ಸ್ ಗಾಗಿ 160 ಅಡಿ Read more…

BIG NEWS: ಕೊರೋನಾ ಆತಂಕದ ಹೊತ್ತಲ್ಲೇ ಚೀನಾದಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆ ಮಾಡಿದ ಸಂಶೋಧಕರು

ಚೀನಾ ಸಂಶೋಧಕರು ಬಾವಲಿಗಳಲ್ಲಿ ಹೊಸ ಕೊರೊನಾ ವೈರಸ್ ಪತ್ತೆ ಮಾಡಿದ್ದಾರೆ. ಇದು ಕೊರೋನಾ ವೈರಸ್ ಗೆ ಇನ್ನೂ ಹತ್ತಿರವಿರುವ ತಳಿಯಲ್ಲಿ ಎರಡನೆಯದು ಎಂದು ಹೊಸ ವೈರಸ್ ಅನ್ನು ಗುರುತಿಸಲಾಗಿದೆ. Read more…

ಕೊರೊನಾ ವೈರಸ್ ಹರಡುವ ಮೊದಲೇ ಲಸಿಕೆ ಕಂಡು ಹಿಡಿದಿತ್ತಾ ಚೀನಾ…? ಮಹತ್ವದ ಮಾಹಿತಿ ಬಿಚ್ಚಿಟ್ಟ ಹಿರಿಯ ವೈದ್ಯ

ಕೊರೊನಾ ವೈರಸ್ ಸೋಂಕು ಇಡೀ ವಿಶ್ವದ ನಿದ್ರೆಗೆಡಿಸಿದೆ. ಚೀನಾದ ಲ್ಯಾಬ್ ನಲ್ಲಿ ಕೊರೊನಾ ವೈರಸ್ ಸೃಷ್ಟಿ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ Read more…

’ಈ ಖಾದ್ಯವೇನು ಅಷ್ಟು ರುಚಿಯಾಗಿಲ್ಲ’ ವೆಂದು ತನ್ನದೇ ಮೆನು ಬಗ್ಗೆ ಪ್ರಾಮಾಣಿಕ ರಿವ್ಯೂ ಬರೆದುಕೊಂಡ ರೆಸ್ಟೋರೆಂಟ್

ಬಹಳ ಪ್ರಾಮಾಣಿಕತೆಯಿಂದ ತಾನು ಸರ್ವ್ ಮಾಡುವ ಡಿಶ್‌ಗಳು ಹೇಗಿರುತ್ತವೆ ಎಂದು ಹೇಳಿಕೊಂಡಿರುವ ಚೀನೀ ರೆಸ್ಟೋರಂಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ. ಮಾಂಟ್ರಿಯಲ್‌ನ ಆಂಟ್‌ ಡಾಯ್ ರೆಸ್ಟೋರೆಂಟ್‌ ತನ್ನ Read more…

ಕೊರೊನಾ ಸಂಕಟದ ಮಧ್ಯೆಯೂ ರಜಾ- ಮಜಾದಲ್ಲಿ ಚೀನಿಯರು..!

ಮಾರಕ ರೋಗ ಕೊರೊನಾ ಶುರುವಾಗಿದ್ದೆ ಚೀನಾದಿಂದ. ಆದ್ರೆ ಈ ದೇಶದ ಜನರಿಗೆ ಕೊರೊನಾ ಬಗ್ಗೆ ಭಯವಿಲ್ಲ. ಹೆಚ್ಚು ಜನಸಂಖ್ಯೆಯಿರುವ ಈ ದೇಶದ ಕೆಲ ಫೋಟೋಗಳು ಅಲ್ಲಿನ ಜನರಿಗೆ ಕೊರೊನಾ Read more…

ಹಣಕ್ಕಾಗಿ ಎಟಿಎಂ ಸ್ಫೋಟಿಸಿದ್ರು, ಒಂದು ಪೈಸೆಯೂ ಸಿಗದೇ ಕಾಲ್ಕಿತ್ತರು…!

ಎಟಿಎಂ ಯಂತ್ರವನ್ನು ಸ್ಫೋಟಿಸಿದರೆ ಅದರೊಳಗಿರುವ ಹಣ ಹೊರಗೆ ಬರುತ್ತದೆ. ಅದನ್ನು ದೋಚಿ ಪರಾರಿಯಾಗಬಹುದೆಂಬ ಕಳ್ಳರ ಆಲೋಚನೆ ತಲೆಕೆಳಗಾದ ಪ್ರಸಂಗವೊಂದು ಅಮೆರಿಕದಲ್ಲಿ ನಡೆದಿದೆ. ರಾತ್ರಿ 9 ಗಂಟೆಯ ನಂತರ ಅಮೆರಿಕಾದ Read more…

BIG NEWS: 2021ರ ಆರಂಭದಲ್ಲಿ ಕೊರೊನಾ ಲಸಿಕೆ ಲಭ್ಯ

ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿವೆ. ಈ ಮಧ್ಯೆ ಚೀನಾದ ಔಷಧೀಯ ಕಂಪನಿಯೊಂದು 2021 ರ ವೇಳೆಗೆ ಕೊರೊನಾ ವೈರಸ್ ಲಸಿಕೆ ಯುಎಸ್ ಸೇರಿದಂತೆ ವಿಶ್ವದಾದ್ಯಂತ Read more…

ಬ್ರೇಕಿಂಗ್ ನ್ಯೂಸ್: ಚೀನಾದ 47 ಅಪ್ಲಿಕೇಷನ್ ಬ್ಯಾನ್

ಚೈನೀಸ್ ಅಪ್ಲಿಕೇಷನ್ ಬ್ಯಾನ್ ಪ್ರಕ್ರಿಯೆ ಮುಂದುವರೆದಿದೆ. ಈ ಹಿಂದೆ ನಿಷೇಧಿಸಲಾದ 59 ಚೈನೀಸ್ ಆ ಪ್ ‌ಗಳ ಜೊತೆಗೆ 47 ಚೈನೀಸ್ ಆ ಪ್‌ಗಳನ್ನು ಸರ್ಕಾರ ನಿಷೇಧಿಸಿದೆ. ಟೆಲಿಕಾಂ Read more…

BIG NEWS: ಚೀನಾಗೆ ಮತ್ತೊಂದು ಶಾಕ್‌ ನೀಡಲು ಸರ್ಕಾರದ ಸಿದ್ದತೆ – 275 ಆಪ್‌ ಗಳ ಮೇಲೆ ಕೇಂದ್ರದ ಕಣ್ಣು

ದೇಶಿ ಬಳಕೆದಾರರ ಡೇಟಾವನ್ನು ಕದಿಯುತ್ತಿದೆ ಎಂಬ ಆರೋಪದ ಮೇಲೆ ಕೇಂದ್ರ ಸರ್ಕಾರ ಈಗಾಗಲೇ ಚೀನಾದ 59 ಅಪ್ಲಿಕೇಷನ್ ನಗಳನ್ನು ರದ್ದು ಮಾಡಿದೆ. ಆದ್ರೆ ಇದು ಇಷ್ಟಕ್ಕೆ ಸೀಮಿತವಾಗಿಲ್ಲ. 275 Read more…

ಬೆರಗಾಗಿಸುತ್ತೆ ಚೀನಿ ವಿಶ್ವಕೋಶ ಹರಾಜಾಗಿರುವ ಬೆಲೆ…!

15ನೇ ಶತಮಾನದ ಚೀನಿ ವಿಶ್ವಕೋಶವು 67 ಕೋಟಿ ರೂಪಾಯಿಗೆ ಮಾರಾಟವಾಯಿತು. ಇದರಲ್ಲಿ 22 ಸಾವಿರಕ್ಕೂ ಹೆಚ್ಚು ಅಧ್ಯಾಯ ಒಳಗೊಂಡಿದೆ. ಇದು ವಿಶ್ವದ ಅತಿ ದೊಡ್ಡ ವಿಶ್ವಕೋಶ ಎಂದು ಹೇಳಲಾಗುತ್ತಿದೆ, Read more…

BIG NEWS: ಚೀನಾಕ್ಕೆ ಇನ್ನೊಂದು ಟಕ್ಕರ್ ನೀಡಲಿದೆ ಭಾರತ

ಕೊರೊನಾ ವೈರಸ್, ಚೀನಾ ಮಧ್ಯೆ ನಡೆಯುತ್ತಿರುವ ವಿವಾದದ ನಡುವೆ ಭಾರತದಲ್ಲಿ ಹಬ್ಬದ ಋತು ಶುರುವಾಗಿದೆ. ಹಬ್ಬದ ಹಿನ್ನಲೆಯಲ್ಲಿ ದೇಶದಲ್ಲಿ ದೇಶಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಚೀನಾ ವಸ್ತುಗಳ ಬದಲು Read more…

ಚೀನಾ ಉತ್ಪನ್ನ ಬಹಿಷ್ಕಾರ ಕರೆಗೆ ಏನಂತಾರೆ ಕಂಗನಾ…?

ಗಲ್ವಾನ್ ಗದ್ದಲದ ಬಳಿಕ ಚೀನಾ ವಿರೋಧಿ ಅಲೆಗಳು ದೇಶದಲ್ಲಿ ದೊಡ್ಡದಾಗಿ ಎದ್ದಿದ್ದು, ಚೀನೀ ನಿರ್ಮಿತ ವಸ್ತುಗಳ ಬಳಕೆಯನ್ನು ನಿಲ್ಲಿಸಲು ದೇಶವಾಸಿಗಳಲ್ಲಿ ಭಾರೀ ಕೂಗು ಕೇಳಿಸಲು ಆರಂಭಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ Read more…

ಟಿಕ್ ಟಾಕ್ ನಂತಹ ಅಪ್ಲಿಕೇಷನ್ ಡಿಲೀಟ್ ಮಾಡಿದ್ರೆ ಸಿಗುತ್ತೆ ಡ್ರೈ ಫ್ರೂಟ್ಸ್

ಚೀನಾದ ಉತ್ಪನ್ನಗಳ ಮಾರಾಟದ ಬಗ್ಗೆ ವಿಭಿನ್ನ ಪ್ರತಿಭಟನೆಗಳು ಹೊರಬರುತ್ತಿವೆ. ಗುಜರಾತ್‌ನಲ್ಲಿ ಕೆಲವು ರೀತಿಯ ವಿರೋಧಗಳು ಕಂಡುಬಂದಿವೆ. ಚೀನೀ ಅಪ್ಲಿಕೇಶನ್ ಡಿಲಿಟ್‌ ಬದಲಿಗೆ 250 ಗ್ರಾಂ ಒಣ ಹಣ್ಣುಗಳನ್ನು ನೀಡಲಾಗುತ್ತಿದೆ. Read more…

ಚೈನೀಸ್ ತಿನಿಸು ಬ್ಯಾನ್ ಮಾಡಲು ಕೇಂದ್ರ ಸಚಿವರ ಒತ್ತಾಯ

ಲಡಾಖ್ ಪ್ರದೇಶದಲ್ಲಿ ಭಾರತ-ಚೀನಾಗಳ ನಡುವೆ ನೆಲೆಸಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ ದೇಶದಲ್ಲಿ ಚೀನಾ ವಿರೋಧಿ ಅಲೆ ಜೋರಾಗಿದೆ. ಚೀನೀ ಉತ್ಪನ್ನಗಳು ಹಾಗೂ ಸೇವೆಗಳನ್ನು ತ್ಯಜಿಸಬೇಕೆಂಬ ಕೂಗಿಗೆ ದೇಶವಾಸಿಗಳು ಬಹಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...