alex Certify China | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಹೆಸರಿನಲ್ಲಿ 19 ಮಂದಿಗೆ ಮೋಸ ಮಾಡಿದ ಈಕೆ ದೋಚಿದ್ದೆಷ್ಟು ಗೊತ್ತಾ…?

ಚೀನಾದಲ್ಲಿ ಚಾಲಾಕಿ ವಧುವೊಬ್ಬಳ ಬಣ್ಣ ಬಯಲಾಗಿದೆ. ಮದುವೆ ಹೆಸರಿನಲ್ಲಿ ಮೋಸ ಮಾಡಿದ್ದ ಮಹಿಳೆ ಒಂದಲ್ಲ ಎರಡಲ್ಲ ಬರೋಬ್ಬರಿ 19 ಪುರುಷರಿಗೆ ಮೋಸ ಮಾಡಿದ್ದಾಳೆ. ಅವರಿಂದ ಒಟ್ಟು 2.28 ಕೋಟಿ Read more…

ಮಕ್ಕಳ ಓದಿನ ಮೇಲೆ ನಿಗಾ ಇಡುತ್ತೆ ಈ ಸ್ಮಾರ್ಟ್‌ ಲ್ಯಾಂಪ್..!

ತಾವು ಓದುತ್ತಿರುವಂತೆ ನಟಿಸಿ ನಿಮ್ಮನ್ನು ಯಾಮಾರಿಸುವ ಕೆಲಸವನ್ನು ನಿಮ್ಮ ಮಕ್ಕಳು ಎಂದಾದರೂ ಮಾಡಿದ್ದಾರಾ..? ಇಂಥ ಸ್ಮಾರ್ಟ್ ಮಕ್ಕಳಿಗೆಂದೇ ಪರಿಹಾರವೊಂದು ಬಂದಿದ್ದು, ಸರ್ವೇಕ್ಷಣಾ ಕ್ಯಾಮೆರಾ ಅಳವಡಿತ ಸ್ಮಾರ್ಟ್ ಲ್ಯಾಂಪ್‌ ಮೂಲಕ Read more…

56 ಎಕರೆ ಪ್ರದೇಶದಲ್ಲಿನ ಬೆಳೆ ನಾಶ ಮಾಡಿದ ಗಜಪಡೆ

ಪ್ರಕೃತಿಧಾಮವೊಂದರಿಂದ ಪರಾರಿಯಾದ 15 ಕಾಡಾನೆಗಳು 500 ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಅಪಾರ ಹಾನಿ ಮಾಡಿದ ಘಟನೆ ನೈಋತ್ಯ ಚೀನಾದಲ್ಲಿ ಘಟಿಸಿದೆ. ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಮಾಡಿರುವ ಆನೆಗಳು Read more…

ಹಾವು ಸಾಕಲು ಹೋಗಿ ಸಾವಿನ ಮನೆ ಕದತಟ್ಟಿ ಬಂದ ಭೂಪ

ವಿಷರಹಿತವೆಂದು ಖರೀದಿಸಿದ ನಾಗರಹಾವೊಂದು ವಿಷಪೂರಿತವಾಗಿದ್ದು, ಅದು ಕಚ್ಚಿದ ಪರಿಣಾಮ ವ್ಯಕ್ತಿಯೊಬ್ಬರು ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಈಶಾನ್ಯ ಚೀನಾದ ಹೆಲಿಯೋಂಗ್‌ ಜಿಯಾಂಗ್ ಪ್ರಾಂತ್ಯದಲ್ಲಿ ಘಟಿಸಿದೆ. ಲಿಯೂ Read more…

ಪರ ಪುರುಷನೊಂದಿಗಿನ ಮಡದಿ ಮದುವೆ ವಿಡಿಯೋ ನೋಡಿ ದಂಗಾದ ಪತಿ….!

ವಿಡಿಯೋ ಶೇರಿಂಗ್ ಅಪ್ಲಿಕೇಶನ್ ಒಂದನ್ನು ಸ್ಕ್ರೋಲ್ ಮಾಡುತ್ತಿದ್ದ ಚೈನೀಸ್ ಪುರುಷನೊಬ್ಬ ತನ್ನ ಮಡದಿ ಪರಪುರುಷನೊಂದಿಗೆ ಮದುವೆಯಾಗುತ್ತಿರುವ ವಿಡಿಯೋವನ್ನು ಕಂಡು ದಂಗುಬಡಿದಿದ್ದಾನೆ. ಇನ್ನರ್‌ ಮಂಗೋಲಿಯಾ ಬಯನ್ನೂರಿನ 35 ವರ್ಷದ ಈ Read more…

SHOCKING NEWS: ಕೊರೊನಾ ಸೋಂಕು ವಿಶ್ವಕ್ಕೆ ಹರಡಿದ್ದ ಚೀನಾದಿಂದ ಮತ್ತೊಂದು ಆಘಾತಕಾರಿ ಸುದ್ದಿ; H10N3 ವೈರಸ್ ವ್ಯಕ್ತಿಯಲ್ಲೂ ಪತ್ತೆ

ಬೀಜಿಂಗ್: ವಿಶ್ವಾದ್ಯಂತ ಕೊರೊನಾ ವೈರಸ್ ಹರಡಿದ್ದ ಚೀನಾದಿಂದ ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಹಕ್ಕಿಜ್ವರದ ರೂಪಾಂತರ ವೈರಸ್ H10N3 ಸೋಂಕು ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದೆ. ಚೀನಾದ Read more…

ದಂಪತಿ ಮೂರು ಮಕ್ಕಳನ್ನ ಹೊಂದಲು ಅವಕಾಶ ನೀಡಿದ ಚೀನಾ​ ಸರ್ಕಾರ

ವಿವಾಹಿತರು ಇಬ್ಬರು ಮಕ್ಕಳನ್ನ ಪಡೆಯಬಹುದು ಎಂಬ ನಿಯಮವನ್ನ ಹೊಂದಿದ್ದ ಚೀನಾ ಸರ್ಕಾರ ಇದೀಗ ತನ್ನ ನಿಯಮದಲ್ಲಿ ಬದಲಾವಣೆ ತಂದಿದ್ದು ದಂಪತಿಗೆ ಮೂವರು ಮಕ್ಕಳನ್ನ ಹೊಂದಲು ಅವಕಾಶ ನೀಡಿದೆ. ವಿಶ್ವದಲ್ಲೆ Read more…

BIG NEWS: ಈ ದೇಶಗಳಲ್ಲಿ ಇನ್ಮುಂದೆ ಕಡ್ಡಾಯವಲ್ಲ ‘ಮಾಸ್ಕ್’

ಕೊರೊನಾ ಸೋಂಕಿನ ಮಧ್ಯೆ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ಎರಡನೇ ಅಲೆಯಲ್ಲಿ ಚೇತರಿಕೆ ಪ್ರಮಾಣ ಶೇಕಡಾ 90.80ಕ್ಕೆ ಏರಿದೆ. ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು ಕಡಿಮೆಯಾಗ್ತಿವೆ. ಆದ್ರೆ Read more…

ಬಟಾಬಯಲಾಯ್ತು ಚೀನಾ ಬಾವಲಿ ‘ವೈರಸ್’ ಬಣ್ಣ: ‘ಕೊರೋನಾ ರಹಸ್ಯ’ ಬಹಿರಂಗ ಪಡಿಸಿದ ತಜ್ಞರ ಸ್ಫೋಟಕ ವರದಿ

ಲಂಡನ್: ಚೀನಾದಲ್ಲೇ ಕೊರೋನಾ ವೈರಸ್ ಸೃಷ್ಠಿಯಾಗಿರುವುದಕ್ಕೆ ಹೊಸ ಸಾಕ್ಷ್ಯ ಲಭ್ಯವಾಗಿದೆ. ಈ ಮೂಲಕ ಚೀನಾ ಬಣ್ಣ ಬಯಲಾಗಿದೆ. ವೈರಸ್ ಮೊದಲೇ ಇತ್ತು ಎನ್ನುವ ಕಟ್ಟುಕಥೆ ಹೆಣೆದಿದ್ದ ಚೀನಾ ಬಾವಲಿಗಳ Read more…

ಅತಿ ಸಿರಿವಂತ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರ ಹಿಂದಿದೆ ವಿಚಿತ್ರ ಕಾರಣ…!

ಟಿಕ್‌ಟಾಕ್‌ನ ಮಾತೃಸಂಸ್ಥೆ ’ಬೈಟ್‌ಡ್ಯಾನ್ಸ್‌’ನ ಸಿಇಓ ಹುದ್ದೆಗೆ ರಾಜೀನಾಮೆ ಕೊಟ್ಟಿರುವ ಝಾಂಗ್ ಯಿಮಿಂಗ್, ತಮಗೆ ’ಓದಲು’ ಹಾಗೂ ’ಹಗಲುಗನಸು’ ಕಾಣಲು ಹೆಚ್ಚು ಸಮಯ ಬೇಕಾಗಿದೆ ಎಂದು ಕಾರಣ ಕೊಟ್ಟಿದ್ದಾರೆ. ಯಿಮಿಂಗ್‌ರಿಂದ Read more…

ನಾನು ಮೊದಲೇ ಹೇಳಿರ್ಲಿಲ್ವಾ ನಿಮಗೆ….? ಕೋವಿಡ್-19 ಚೀನಾ ಲಿಂಕ್‌ ಕುರಿತ ವರದಿ ಬಗ್ಗೆ ಟ್ರಂಪ್ ಹೇಳಿಕೆ

ಚೀನಾದ ಪ್ರಯೋಗಾಲಯವೊಂದರಿಂದ ಕೋವಿಡ್-19 ವೈರಸ್ ಉಗಮಿಸಿತೆಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿಕೊಂಡೇ ಬರುತ್ತಿದ್ದಾರೆ. ವೈರಾಣುವಿನ ವುಹಾನ್ ಸಂಬಂಧ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿರುವಾಗ ಟ್ರಂಪ್ ಸಹ ಮತ್ತೆ Read more…

ಕೊರೊನಾ ಕಾಣಿಸಿಕೊಳ್ಳುವ 1 ತಿಂಗಳ ಮೊದಲು ಆಸ್ಪತ್ರೆ ಸೇರಿದ್ದ ಚೀನಾ ಸಂಶೋಧಕರು…..!

ವಿಶ್ವದಾದ್ಯಂತ ಕೊರೊನಾ ವೈರಸ್ ಹರಡಿ ಒಂದೂವರೆ ವರ್ಷವಾಗಿದೆ. ಆದರೆ ಈ ವೈರಸ್ ಎಲ್ಲಿಂದ ಹುಟ್ಟಿತು ಎಂಬ ಬಗ್ಗೆ ನಿಖರವಾದ ಉತ್ತರ ಸಿಕ್ಕಿಲ್ಲ. ಏತನ್ಮಧ್ಯೆ ಯುಎಸ್ ಗುಪ್ತಚರ ವರದಿಯೊಂದು ಮಹತ್ವದ Read more…

BIG NEWS: ಕೊರೋನಾ ವೈರಸ್ ಸ್ವಾಭಾವಿಕವಲ್ಲವೆಂದು ಬಹುದೊಡ್ಡ ಅನುಮಾನ, ಚೀನಾದ ಬಗ್ಗೆ ಹೆಚ್ಚಿನ ತನಿಖೆ ಅಗತ್ಯ; ಆಂಥೋನಿ ಫೌಸಿ

ಕೊರೋನಾ ವೈರಸ್ ಮೂಲದ ಬಗ್ಗೆ ಮುಕ್ತ ತನಿಖೆ ನಡೆಸಬೇಕು ಎಂದು ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞ ಆಂಥೋನಿ ಫೌಸಿ ಹೇಳಿದ್ದಾರೆ. ಕೊರೋನಾ ಸ್ವಾಭಾವಿಕ ಸೃಷ್ಟಿ ಎಂದು ಮನವರಿಕೆಯಾಗುವುದಿಲ್ಲ. ಅದರ Read more…

ಇದ್ದಕ್ಕಿದ್ದಂತೆ ಅಲುಗಾಡಿದ ಗಗನಚುಂಬಿ ಕಟ್ಟಡ..! ದಿಕ್ಕಾಪಾಲಾಗಿ ಓಡಿದ ಜನ

ಚೀನಾದ ಶೇನ್ಜೆನ್​​ ನಗರದಲ್ಲಿ ಗಗನ ಚುಂಬಿ ಕಟ್ಟಡವೊಂದು ಇದ್ದಕ್ಕಿದ್ದ ಹಾಗೆ ಅಲುಗಾಡಿದ್ದು ಎಲ್ಲರೂ ಶಾಕ್​ ಆಗಿದ್ದಾರೆ. ಬರೋಬ್ಬರಿ 356 ಮೀಟರ್​ ಎತ್ತರವಿರುವ ಎಸ್​ಇಜಿ ಪ್ಲಾಜಾ ಮಂಗಳವಾರ ಮಧ್ಯಾಹ್ನ 1 Read more…

ಬರೋಬ್ಬರಿ 155 ಮಿಲಿಯನ್​ ಡಾಲರ್​ ವೆಚ್ಚದಲ್ಲಿ ನಿರ್ಮಾಣವಾಗ್ತಿದೆ ಟೈಟಾನಿಕ್​ ಪ್ರತಿಕೃತಿ..!

1912ರ ಇಸ್ವಿಯಲ್ಲಿ ಇಂಗ್ಲೆಂಡ್​ನ ಸೌತ್​ಹ್ಯಾಪ್ಟನ್​​ನಿಂದ ಅಮೆರಿಕದ ನ್ಯೂಯಾರ್ಕ್​ಗೆ ಹೊರಟಿದ್ದ ವೇಳೆ ಅಪಘಾತಕ್ಕೀಡಾಗಿದ್ದ ಟೈಟಾನಿಕ್​ ಹಡುಗಿನ ಬಗ್ಗೆ ಗೊತ್ತಿಲ್ಲ ಎನ್ನುವವರಿಲ್ಲ. ಮುಳುಗಲಾರದ ಹಡಗು ಎಂದೇ ಖ್ಯಾತಿ ಪಡೆದಿರುವ ಈ ಟೈಟಾನಿಕ್​​ Read more…

ಚೀನಾದಲ್ಲಿ ವಧುವಿನ ನಿರೀಕ್ಷೆಯಲ್ಲಿದ್ದಾರೆ 3 ಕೋಟಿ ಪುರುಷರು….!

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಸುಮಾರು 3 ಕೋಟಿಗೂ ಹೆಚ್ಚು ಪುರುಷರಿಗೆ ಮದುವೆಯಾಗಲು ವಧು ಸಿಗ್ತಿಲ್ಲ. 10 ವರ್ಷಗಳಿಗೊಮ್ಮೆ ನಡೆಯಲಿರುವ ಜನಗಣತಿಯಲ್ಲಿ ಇದು ಬಹಿರಂಗವಾಗಿದೆ. ಚೀನಾದಲ್ಲಿ Read more…

OMG: ಕಟಿಂಗ್ ಸರಿ ಮಾಡಿಲ್ಲವೆಂದು ಸಿಟ್ಟಿಗೆದ್ದು ಪೊಲೀಸರನ್ನು ಕರೆಸಿದ 10 ವರ್ಷದ ಬಾಲಕ….!

ಕೇಶ ವಿನ್ಯಾಸ ಸರಿ ಇರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ, ಕೊಂಚ ಓರೆಕೋರೆಯಾದರೂ ಕಸಿವಿಸಿಗೊಳ್ಳುತ್ತಾರೆ. ಇಲ್ಲೊಬ್ಬ ಹತ್ತು ವರ್ಷದ ಬಾಲಕ‌ ತನ್ನ‌ ತಲೆಕೂದಲ ಕಟಿಂಗ್ ಸರಿಯಾಗಿಲ್ಲವೆಂದು ಸಿಟ್ಟಿಗೆದ್ದು, ರಚ್ಚೆ ಹಿಡಿದು, ಅತ್ತೂ Read more…

ಸಾಗರ ಖಾದ್ಯ ಪ್ರಿಯರಿಗೊಂದು ’ತಾಜಾ’ ಸುದ್ದಿ

ಸಾಗರಖಾದ್ಯ ಪ್ರಿಯರಿಗೆ ತಾಜಾ ಮೀನುಗಳ ಲಭ್ಯತೆ ಬಹಳ ಚಾಲೆಂಜಿಂಗ್ ಆಗಿಯೇ ಇರುತ್ತದೆ. ತಾಪಮಾನ ಹೆಚ್ಚಿರುವ ಕಡೆಗಳಲ್ಲಿ ಮೀನುಗಳನ್ನು ಶೀತಲ ಸಂಗ್ರಹಾಗಾರಗಳಲ್ಲಿ ಇಡುವುದೇ ದೊಡ್ಡ ಸವಾಲು. ಆದರೆ ಚೀನಾ, ಜಪಾನ್ Read more…

ಭಾರತಕ್ಕಾಗಿ ಮಿಡಿದ ಸೆಲ್ಲಿಸ್ಟ್ ಯೋ-ಯೋ ಮಾ

ನೋವು ಮರೆತು ಜೀವನ್ಮುಖಿಯಾಗಲು ನೆರವಾಗುವ ಸಣ್ಣ-ಪುಟ್ಟ ವಿಷಯಗಳಲ್ಲಿ ಸಂಗೀತವೂ ಒಂದು. ಕೋವಿಡ್‌ನ ಎರಡನೇ ಅಲೆಯಿಂದ ಭಾರತ ತತ್ತರಿಸುತ್ತಿರುವ ನಡುವೆ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತದ ಪರ ನಿಲ್ಲಲು ಜಗತ್ತಿನ Read more…

ಈ ನಗರದಲ್ಲಿ ಒಂಟೆಗಳಿಗೆಂದೇ ಇದೆ ಟ್ರಾಫಿಕ್​ ಸಿಗ್ನಲ್..​..!

ಚೀನಾದ ಅಧಿಕಾರಿಗಳು ಡುನ್ಹುವಾಂಗ್​ ನಗರದ ಮಿಂಗ್ಶಾ ಪರ್ವತ ದಲ್ಲಿ ಒಂಟೆಗಳಿಗಾಗಿ ಟ್ರಾಫಿಕ್​ ಸಿಗ್ನಲ್​​ ಅಳವಡಿಸಿದ್ದಾರೆ. ಇದು ವಿಶ್ವದ ಮೊದಲ ಒಂಟೆಗಳ ಟ್ರಾಫಿಕ್​ ಸಿಗ್ನಲ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ Read more…

SHOCKING NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ ಹಿಂದಿಕ್ಕಿ 2 ನೇ ಸ್ಥಾನಕ್ಕೇರಿದ ಭಾರತ

ಕಳೆದ 24 ಗಂಟೆಗಳ ಅವಧಿಯಲ್ಲಿ ಕೋವಿಡ್‌-19ಗೆ ಹೊಸದಾಗಿ 1,68,912 ಮಂದಿ ಸೋಂಕಿತರಾಗುವ ಮೂಲಕ ಭಾರತವು ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ ‌ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. ಇದೇ ಅವಧಿಯಲ್ಲಿ 904 Read more…

ತಮ್ಮ ‘ಲಸಿಕೆ’ ಸಾಮರ್ಥ್ಯದ ಕುರಿತು ಸತ್ಯ ಒಪ್ಪಿಕೊಂಡ ಚೀನಾ ಅಧಿಕಾರಿಗಳು

ಚೀನಾದ ವುಹಾನ್ ನಗರದಲ್ಲಿ ಆರಂಭವಾಯಿತು ಎಂದು ಹೇಳಲಾದ ಕೊರೊನಾ ಸೋಂಕು ಇಂದು ವಿಶ್ವದಾದ್ಯಂತ ಹರಡಿದೆ. ಹಲವು ರಾಷ್ಟ್ರಗಳಲ್ಲಿ ಈಗ ಎರಡನೇ ಹಾಗೂ ಮೂರನೇ ಅಲೆ ಆರಂಭವಾಗಿದ್ದು, ಇದರ ಮಧ್ಯೆ Read more…

ಕೊರೊನಾ ಲಸಿಕೆ ಹಾಕಿಸಿಕೊಂಡ್ರೆ ಬಿಯರ್ ಉಚಿತ….!

ಕೊರೊನಾ ಹಾಕಿಸಿಕೊಳ್ಳಿ, ಉಚಿತ ಬಿಯರ್ ಪಡೆಯಿರಿ..! ಈ ಆಫರ್ ಯಾರು ಬಿಡ್ತಾರೆ ಸ್ವಾಮಿ. ಆಫರ್ ನೀಡ್ತಿರುವ ಬಿಯರ್ ಕಂಪನಿ ಮುಂದೆ ಈಗ ದೊಡ್ಡ ಕ್ಯೂ ಇದೆ. ನೀವು ಬಿಯರ್ Read more…

ಕೊರೊನಾ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್: ಜಗತ್ತಿಗೆ ಗಂಡಾಂತರ ತರಲಿದೆ ಚೀನಾದ ಹೊಸ ವೈರಸ್; ಭಯಾನಕ ವೈರಸ್ ಬಗ್ಗೆ ತಜ್ಞರಿಂದ ಬೆಚ್ಚಿಬೀಳಿಸುವ ಮಾಹಿತಿ

ನವದೆಹಲಿ: ವಿಶ್ವದಾದ್ಯಂತ ಕೊರೊನಾ ಸೋಂಕಿನಿಂದ ಜನ ತತ್ತರಿಸಿಹೋಗಿದ್ದಾರೆ. ದೇಶದಲ್ಲಿ ಕೊರೊನಾ ಎರಡನೆಯ ಅಲೆ ಭಾರಿ ಆತಂಕವನ್ನುಂಟು ಮಾಡಿದೆ. ಇದೇ ಸಂದರ್ಭದಲ್ಲಿ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ. ವಿಶ್ವದಾದ್ಯಂತ ಹಾನಿ Read more…

ಅಬ್ಬಾ….! ಬೆರಗಾಗಿಸುವಂತಿದೆ ಈತನ ಕರ್ತವ್ಯ ನಿಷ್ಟೆ

ತುರ್ತು ಕರೆ ಬಂದ ತಕ್ಷಣವೇ ಚೀನಾದ ಅಗ್ನಿಶಾಮಕ ಸಿಬ್ಬಂದಿ ಮಾಡುತ್ತಿರುವ ಎಲ್ಲಾ ಕೆಲಸವನ್ನ ಹಾಗೆಯೇ ಬಿಟ್ಟು ಸೇವೆಗೆ ಹಾಜರಾಗಲು ಅಣಿಯಾಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಯನ್ನ Read more…

ಮದುವೆಗೆ ಕೆಲ ನಿಮಿಷದ ಹಿಂದೆ ವರನಿಗೆ ಗೊತ್ತಾಯ್ತು ಈ ವಿಷ್ಯ…..!

ಚೀನಾದಲ್ಲಿ ಮದುವೆ ಸಂದರ್ಭದಲ್ಲಿ ನಡೆದ ಘಟನೆಯೊಂದು ಈಗ ಸುದ್ದಿಯಲ್ಲಿದೆ. ಮದುವೆಗೆ ಕೆಲ ನಿಮಿಷದ ಮೊದಲು ವಧು ತನ್ನ ಸಹೋದರಿ ಎಂಬ ಸಂಗತಿ ವರನಿಗೆ ಗೊತ್ತಾಗಿದೆ. ವಧುವನ್ನು ಹಿಡಿದುಕೊಂಡ ವರನ Read more…

ನೆಟ್ಟಿಗರ ತಲೆಗೆ ಹುಳ ಬಿಟ್ಟಿದೆ ಚೀನಾದ ಈ ವಿಚಿತ್ರ ಸೇತುವೆ..!

ಚೀನಾದ ಜೇಜಿಯಾಂಗ್​ ಪ್ರಾಂತ್ಯದಲ್ಲಿರುವ ಸೇತುವೆಯೊಂದು ತನ್ನ ವಿಚಿತ್ರ ವಿನ್ಯಾಸದ ಮೂಲಕ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ. ಇದರ ವಿನ್ಯಾಸ ಎಷ್ಟು ವಿಚಿತ್ರವಾಗಿ ಇದೆ ಅಂದರೆ ಅನೇಕ ಮಂದಿ ಇಂತಹದ್ದೊಂದು ಸೇತುವೆ Read more…

3000 ವರ್ಷಗಳ ಹಿಂದಿನ ಚಿನ್ನದ ʼಮಾಸ್ಕ್ʼ‌ ಪತ್ತೆ…..!

ಚೀನಾದ ಸಂಶೋಧಕರ ತಂಡವೊಂದಕ್ಕೆ ಮೂರು ಸಹಸ್ರಮಾನಗಳಷ್ಟು ಹಳೆಯ 280 ಗ್ರಾಂಗಳ ಚಿನ್ನದ ಮಾಸ್ಕ್ ಒಂದು ಸಿಕ್ಕಿದೆ. ’ತ್ಯಾಗದ ಗುಂಡಿ’ಗಳನ್ನು ಅಗೆದು ನೋಡುವ ವೇಳೆ ಸಂಶೋಧಕರಿಗೆ ಈ ಮಾಸ್ಕ್ ಸಿಕ್ಕಿದ್ದು, Read more…

ಗಡಿಯೊಳಗೆ ಪ್ರವೇಶಿಸಲಿಚ್ಚಿಸುವವರಿಗೆ ವಿಚಿತ್ರ ಷರತ್ತು ವಿಧಿಸಿದ ಚೀನಾ….!

ಕೊರೊನಾ ಸಾಂಕ್ರಾಮಿಕ ಭಯದ ಹಿನ್ನೆಲೆ ಅನೇಕ ರಾಷ್ಟ್ರಗಳು ತಮ್ಮ ಗಡಿಗಳನ್ನ ಬಂದ್​ ಮಾಡಿದೆ. ಇನ್ನು ಕೆಲವೆಡೆ ಕೊರೊನಾ ಲಸಿಕೆ ಹಾಕಿಸಿಕೊಂಡಿವರಿಗೆ ಗಡಿಯಲ್ಲಿ ಪ್ರವೇಶ ನೀಡಲಾಗ್ತಿದೆ. ಅದರಂತೆ ಚೀನಾ ಕೂಡ Read more…

ವರ್ಷವಾದ್ರೂ ಮಕ್ಕಳಾಗದ ಮಹಿಳೆ ವೈದ್ಯರ ಬಳಿ ಹೋದಾಗ ಕಾದಿತ್ತು ಆಘಾತಕಾರಿ ಸುದ್ದಿ….!

ಚೀನಾದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ತಾಯಿಯಾಗಲು ಬಯಸಿದ್ದ ಮಹಿಳೆಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಆಕೆ ಮಹಿಳೆಯಲ್ಲ ಪುರುಷ ಎಂಬುದು ಗೊತ್ತಾಗಿದೆ. ವಾಸ್ತವವಾಗಿ ಒಂದು ವರ್ಷದಿಂದ ತಾಯಿಯಾಗಲು ಮಹಿಳೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...