alex Certify Child | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ನೀರು ತುಂಬಿದ್ದ ಬಕೆಟ್ ಗೆ ಬಿದ್ದು 10 ತಿಂಗಳ ಮಗು ಸಾವು

ನೀರು ತುಂಬಿದ ಬಕೆಟ್ ಗೆ ಬಿದ್ದು 10 ತಿಂಗಳ ಮಗುವೊಂದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ. ಬಿಸ್ತುವಳ್ಳಿ ಗ್ರಾಮದ ಮಂಜುನಾಥ್ Read more…

ಮಕ್ಕಳಿಗೂ ಆಗುತ್ತೆ ಹೃದಯಾಘಾತ, ಈ ಲಕ್ಷಣಗಳ ಬಗ್ಗೆ ಹೆತ್ತವರಿಗಿರಲಿ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಹೃದ್ರೋಗವು ತುಂಬಾ ಸಾಮಾನ್ಯವಾಗಿದೆ. ಚಟುವಟಿಕೆಯೇ ಇಲ್ಲದ ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯೇ ಹೃದಯದ ಸಮಸ್ಯೆಗಳಿಗೆ ಕಾರಣ. ಹೃದಯದ ಸಮಸ್ಯೆ ವಯಸ್ಸಾದವರಿಗೆ ಮಾತ್ರ ಬರುತ್ತದೆ Read more…

Shocking Video| ಲಿಫ್ಟ್ ನಲ್ಲಿ ಸಿಲುಕಿ ಪುಟ್ಟ ಬಾಲಕನ ಪರದಾಟ; ಸಹಾಯಕ್ಕೆ ಮೊರೆ ಇಟ್ಟರೂ ಸಕಾಲಕ್ಕೆ ಸಿಗದ ಸ್ಪಂದನೆ

ಟ್ಯೂಷನ್ ಮುಗಿಸಿಕೊಂಡು ಅಪಾರ್ಟ್ಮೆಂಟ್ ಗೆ ಬಂದ ಬಾಲಕನೊಬ್ಬ ಲಿಫ್ಟ್ ಮೂಲಕ ತನ್ನ ಮನೆಗೆ ತೆರಳಲು ಮುಂದಾದ ವೇಳೆ ಅದು ಮಧ್ಯದಲ್ಲಿಯೇ ಕೆಟ್ಟು ನಿಂತಿದ್ದು, ಈ ಸಂದರ್ಭದಲ್ಲಿ ಬಾಲಕ ನೆರವಿಗೆ Read more…

ಬಾಲಕನಿಗೆ ಕಚ್ಚಿದ ನಾಯಿ: ಮಾಲೀಕನಿಗೆ 10 ಸಾವಿರ ರೂ. ದಂಡದ ಜತೆಗೆ ಚಿಕಿತ್ಸಾ ವೆಚ್ಚ ನೀಡಲು ಆದೇಶ

ನೋಯ್ಡಾ: ಗ್ರೇಟರ್ ನೋಯ್ಡಾದ ಟೆಕ್ಝೋನ್ 4ರಲ್ಲಿನ ಲಾ ರೆಸಿಡೆನ್ಶಿಯಾ ಸೊಸೈಟಿಯಲ್ಲಿ ಆರು ವರ್ಷದ ಬಾಲಕನಿಗೆ ನಾಯಿ ಕಚ್ಚಿದ ಹಿನ್ನೆಲೆಯಲ್ಲಿ ಗ್ರೇಟರ್ ನೋಯ್ಡಾ ಪ್ರಾಧಿಕಾರವು ಮೊದಲ ಬಾರಿಗೆ ನಾಯಿ ಮಾಲೀಕನಿಗೆ Read more…

ಶಾಲಾ ವಾಹನಕ್ಕೆ ಸಿಲುಕಿ ಮಗು ಸಾವು, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಯಾದಗಿರಿ: ಶಾಲಾ ವಾಹನಕ್ಕೆ ಸಿಲುಕಿ ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ನ ಲಕ್ಷ್ಮೀ ನಗರದಲ್ಲಿ ನಡೆದಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಮನಸ್ವಿನಿ(3) ಮೃತಪಟ್ಟ Read more…

ಶಾಲೆ ಸೇರ್ಪಡೆಗೆ ವಯೋಮಿತಿ ನಿಗದಿ: 6 ವರ್ಷ ಪೂರ್ಣಗೊಂಡ ಮಗುವಿಗೆ 1 ನೇ ತರಗತಿಗೆ ಶಾಲಾ ದಾಖಲಾತಿ ಕಡ್ಡಾಯ

ಬೆಂಗಳೂರು: ಆರು ವರ್ಷ ಪೂರ್ಣಗೊಂಡ ಮಗುವಿಗೆ ಶಾಲಾ ದಾಖಲಾತಿ ಕಡ್ಡಾಯವಾಗಿದೆ. 6 ವರ್ಷದ ಮಗುವನ್ನು ಒಂದನೇ ತರಗತಿಗೆ ದಾಖಲಿಸುವುದು ಕಡ್ಡಾಯವಾಗಿದೆ. ಶಿಕ್ಷಣ ಇಲಾಖೆಯಿಂದ ವಯೋಮಿತಿ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. Read more…

ಚಲಿಸುತ್ತಿದ್ದ ರೈಲಿಂದ ಬಿದ್ದ ಮಗು ಸಾವು, ರಕ್ಷಿಸಲು ಜಿಗಿದ ತಂದೆಯೂ ದುರ್ಮರಣ

ವಾರಣಾಸಿ: ಚಲಿಸುತ್ತಿದ್ದ ರೈಲಿನಿಂದ ಮೂರು ವರ್ಷದ ಮಗು ಬಿದ್ದಿದ್ದು, ಆಕೆಯ ತಂದೆ ಮಗುವನ್ನು ರಕ್ಷಿಸಲು ಹೊರಗೆ ಹಾರಿದ ಘಟನೆ ಭಾನುವಾರ ಇಲ್ಲಿನ ಮಿರ್ಜಾಮುರಾದ್ ಪೊಲೀಸ್ ವೃತ್ತದ ಬಹೇಡಾ ಹಾಲ್ಟ್ Read more…

ಗರ್ಭ ಧರಿಸಿದ್ದ ಈ ಮಹಿಳೆಯ ಗೆಳೆಯ….! ಬಾತ್ರೂಮಿನಲ್ಲೇ ಆಯ್ತು ʼಹೆರಿಗೆʼ

ಅಮೆರಿಕದಲ್ಲಿ ನೆಲೆಸಿರುವ 27 ವರ್ಷದ ನಿನೋ ಮತ್ತು 22 ವರ್ಷದ ಗೆಳತಿ ಜೋಸ್ಲಿನ್‌, ಟ್ರಾನ್‌ಜೆಂಡರ್‌ ದಂಪತಿ. ಆನ್‌ಲೈನ್‌ ಶುರುವಾದ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರೂ ಜೊತೆಯಾಗಿ ಬದುಕಲು ನಿರ್ಧರಿಸಿದ್ದಾರೆ. Read more…

ಕಾರು ಮುಟ್ಟಿದನೆಂಬ ಕಾರಣಕ್ಕೆ ಕಾಲಿನಿಂದ ಒದ್ದ ಮಾಲೀಕ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ತನ್ನ ಕಾರನ್ನು ಮುಟ್ಟಿದನೆಂಬ ಕ್ಷುಲ್ಲಕ ಕಾರಣಕ್ಕೆ ಅದರ ಮಾಲೀಕ ಆರು ವರ್ಷದ ಬಾಲಕನಿಗೆ ಕಾಲಿನಿಂದ ಒದ್ದಿರುವ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದ್ದು, ಈ ಆಘಾತಕಾರಿ ದೃಶ್ಯ ಸನಿಹದಲ್ಲಿ ಅಳವಡಿಸಲಾಗಿದ್ದ Read more…

Watch: ಚಲಿಸುತ್ತಿದ್ದ ರೈಲು ಹತ್ತಲು ಹೋದಾಗ ಮಗು ಸಮೇತ ಕೆಳಕ್ಕೆ ಬಿದ್ದ ಮಹಿಳೆ; RPF ಸಿಬ್ಬಂದಿ ಸಮಯಪ್ರಜ್ಞೆಯಿಂದ ಇಬ್ಬರೂ ಬಚಾವ್

ಮುಂಬೈ: ಮುಂಬೈ ರೈಲು ನಿಲ್ದಾಣದಲ್ಲಿ ರೈಲ್ವೇ ಪೊಲೀಸ್ ಅಧಿಕಾರಿಯೊಬ್ಬರ ಸಮಯಪ್ರಜ್ಞೆಯಿಂದ ಮಹಿಳೆ ಮತ್ತು ಆಕೆಯ ಮಗುವು ಬದುಕುಳಿದಿರುವ ಘಟನೆ ನಡೆದಿದೆ. ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸುವಾಗ ಜಾರಿ ಬಿದ್ದ Read more…

ಅಪಹರಣಗೊಂಡಿದ್ದ ಮಗುವಿಗೆ ಎದೆ ಹಾಲು ಕುಡಿಸಿ ಮಾನವೀಯತೆ ಮೆರೆದ ಮಹಿಳಾ ಪೊಲೀಸ್

ತನ್ನ ತಂದೆಯಿಂದಲೇ ಅಪಹರಣಗೊಂಡಿದ್ದ 12 ದಿನದ ಪುಟ್ಟ ಮಗುವನ್ನು ಪೊಲೀಸರು ರಕ್ಷಿಸಿದ್ದು, ಆದರೆ ಬಹಳ ಸಮಯದವರೆಗೆ ಆತ ಆಹಾರ ನೀಡದೆ ಇದ್ದ ಕಾರಣ ನಿತ್ರಾಣಗೊಂಡಿದ್ದ ಮಗುವಿಗೆ ಮಹಿಳಾ ಪೊಲೀಸರೊಬ್ಬರು Read more…

ಮದುವೆಗೂ ಮುನ್ನ ಮೊಮ್ಮಗಳಿಗೆ ಮಗು ಆದರೂ ಚಿಂತೆಯಿಲ್ಲ ಎಂದ ಜಯಾ ಬಚ್ಚನ್…!

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ವಿವಾದಾತ್ಮಕ ಹೇಳಿಕೆ ಒಂದನ್ನು ನೀಡಿದ್ದಾರೆ. ತಮ್ಮ ಮೊಮ್ಮಗಳು ಮದುವೆಯಾಗದೆ ಮಗು ಮಾಡಿಕೊಂಡರೂ ಚಿಂತೆ ಇಲ್ಲ Read more…

ಗೆಳತಿಗೆ ಕೈಕೊಟ್ಟ ಬಾಯ್ ಫ್ರೆಂಡ್…! ಸ್ನೇಹಿತೆಗಾಗಿ ಆಕೆಯೊಂದಿಗೆ ವಿಷ ಸೇವಿಸಿದ ಬಾಲಕಿಯರು

ತಮ್ಮ ಜೀವದ ಗೆಳತಿಗೆ ಆಕೆಯ ಬಾಯ್ ಫ್ರೆಂಡ್ ಕೈಕೊಟ್ಟ ಎಂಬ ಕಾರಣಕ್ಕೆ ಆಕೆಯೊಂದಿಗೆ ಇತರೆ ಇಬ್ಬರು ಸ್ನೇಹಿತೆಯರು ವಿಷ ಸೇವಿಸಿದ್ದು ಈ ಪೈಕಿ ಇಬ್ಬರು ಮೃತಪಟ್ಟಿದ್ದರೆ ಮತ್ತೊಬ್ಬಾಕೆ ಜೀವನ್ಮರಣದ Read more…

ದೀಪಾವಳಿ ದಿನವೇ ಘೋರ ದುರಂತ: ಬಾಲ್ ಎಂದು ಭಾವಿಸಿ ಬಾಂಬ್ ಜೊತೆ ಆಟವಾಡಿದ ಮಕ್ಕಳು: ಮಗು ಸಾವು, ಮೂವರು ಗಂಭೀರ

ಕೊಲ್ಕೊತ್ತಾ: ರೈಲ್ವೆ ಹಳಿ ಬಳಿ ಮಕ್ಕಳು ಆಟವಾಡುತ್ತಿದ್ದ ವೇಳೆ ನಾಡ ಬಾಂಬ್ ಸ್ಪೋಟಗೊಂಡು ಒಂದು ಮಗು ಸಾವನ್ನಪ್ಪಿದ್ದು, ಮೂವರು ಮಕ್ಕಳಿಗೆ ಗಂಭೀರ ಗಾಯವಾಗಿದೆ. ನಾಡಬಾಂಬ್ ಸ್ಪೋಟದಿಂದ 7 ವರ್ಷದ Read more…

ಸರ್ಕಾರಿ ಶಾಲೆ ಮಗುವಿನ ಕಲಿಕೆ ವಿಡಿಯೋ ವೈರಲ್;‌ ಪುಟ್ಟ ಹುಡುಗನ ಎನರ್ಜಿಗೆ ನೆಟ್ಟಿಗರು ಖುಷ್

ಸಾಮಾಜಿಕ ಜಾಲತಾಣ ಅಸಂಖ್ಯಾತ ಆಸಕ್ತಿದಾಯಕ, ಮೋಜಿನ ವೀಡಿಯೊಗಳ ಭಂಡಾರ. ಜನರು ಚಿತ್ರ ವಿಚಿತ್ರವಾದ ಚಾಕಚಕ್ಯತೆ ಪ್ರದರ್ಶಿಸುವುದು ವೈರಲ್ ಆಗುತ್ತವೆ. ಈಗ ಟ್ವಿಟ್ಟರ್‌ನಲ್ಲಿ ಮಗುವಿನ ಓದುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. Read more…

ಅಂಬುಲೆನ್ಸ್ ನೀಡಲು ನಿರಾಕರಣೆ; ಮೃತ ಶಿಶುವನ್ನು ಬೈಕಿನಲ್ಲಿ ತೆಗೆದುಕೊಂಡು ಹೋದ ದಂಪತಿ…!

ಶವ ಸಾಗಿಸಲು ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ನಿರಾಕರಿಸಿದ ಹಲವು ಪ್ರಕರಣಗಳು ಈಗಾಗಲೇ ವರದಿಯಾಗಿದ್ದು, ಇದಕ್ಕೆ ಈಗ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ಈ ಘಟನೆ ನಡೆದಿದ್ದು ಇದರ Read more…

Shocking News: 4 ವರ್ಷದ ಕಂದಮ್ಮನ ಮೇಲೆ ಪ್ರಾಂಶುಪಾಲರ ಚಾಲಕನಿಂದ ನಿರಂತರ ಅತ್ಯಾಚಾರ

ಹೈದರಾಬಾದ್: ಶಿಶುವಿಹಾರದಲ್ಲಿ ಓದುತ್ತಿದ್ದ ನಾಲ್ಕು ವರ್ಷದ ಕಂದಮ್ಮನ ಮೇಲೆ ಆ ಶಾಲೆಯ ಪ್ರಾಂಶುಪಾಲರ ಚಾಲಕ ಅತ್ಯಾಚಾರ ಎಸಗಿರುವ ಭಯಾನಕ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಇಲ್ಲಿಯ ಐಷಾರಾಮಿ ಬಂಜಾರಾ ಹಿಲ್ಸ್ Read more…

ಮಳವಳ್ಳಿ ಬಾಲಕಿ ಅತ್ಯಾಚಾರ, ಹತ್ಯೆ ಪ್ರಕರಣದ ಬಳಿಕ ಸ್ಥಳಕ್ಕೆ ಬಾರದ ಸಂಸದೆ ಸುಮಲತಾ ವಿರುದ್ಧ ಸಾರ್ವಜನಿಕರ ಆಕ್ರೋಶ

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ನಡೆದಿದೆ. ಟ್ಯೂಷನ್ ಗೆ ಬರುತ್ತಿದ್ದ ಹತ್ತು ವರ್ಷದ ಪುಟ್ಟ ಬಾಲಕಿಯನ್ನು ಸುಳ್ಳು ನೆಪ ಹೇಳಿ ಕರೆಯಿಸಿಕೊಂಡ ವಿಕೃತಕಾಮಿಯೊಬ್ಬ Read more…

ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದ ಯುವತಿ ಮಗುವಿಗೆ ಜನ್ಮ ನೀಡಿ ಪರಾರಿ…! ಪತ್ತೆ ಹಚ್ಚಿ ತಾಯಿ – ಮಗುವನ್ನು ಒಂದುಗೂಡಿಸಿದ ಪೊಲೀಸರು

ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದ 19 ವರ್ಷದ ಯುವತಿ ಮಗುವಿಗೆ ಜನ್ಮ ನೀಡಿದ್ದು, ಬಳಿಕ ಶೌಚಾಲಯದ ಬಳಿ ಮಗು ಇಟ್ಟು ಪರಾರಿಯಾಗಿದ್ದರು. ಇದೀಗ ಆಕೆಯನ್ನು ಪತ್ತೆ ಹಚ್ಚಿರುವ Read more…

ಗರ್ಭಿಣಿಯರು ತನ್ನ ದೇಶಕ್ಕೆ ಬರುವಂತೆ ನಿತ್ಯಾನಂದ ಆಹ್ವಾನ..!

ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮಿ ಇದೀಗ ತನ್ನದೇ ಆದ ದೇಶವೊಂದನ್ನು ನಿರ್ಮಿಸಿಕೊಂಡು ಅದಕ್ಕೆ ಕೈಲಾಸ ಎಂದು ಹೆಸರಿಟ್ಟು ಅಲ್ಲಿಯೇ ಜೀವಿಸುತ್ತಿದ್ದಾನೆ. ಆ ದೇಶದಲ್ಲಿ ಎಲ್ಲಾ ವ್ಯವಸ್ಥೆಯನ್ನು Read more…

ಮೃದು ಚರ್ಮಕ್ಕಾಗಿ ನವಜಾತಶಿಶುಗಳ ಮಸಾಜ್ ಹೀಗಿರಲಿ

ಚಿಕ್ಕ ಮಕ್ಕಳ ಸ್ನಾಯುಗಳನ್ನು ಬಲಪಡಿಸಲು ಮಸಾಜ್ ಅಗತ್ಯ. ದೇಹದಲ್ಲಿರುವ ತೈಲದ ಅಂಶ ಶರೀರವನ್ನು ಬ್ಯಾಕ್ಟೀರಿಯಾಗಳಿಂದ ದೂರವಿಡುತ್ತದೆ.  ಇದಲ್ಲದೆ ಮಸಾಜ್ ಮಾಡುವುದರಿಂದ ಮಗುವಿನ ಚರ್ಮದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಮಗುವಿನ ಜನನದ Read more…

ಮಕ್ಕಳನ್ನು ಕಾಯಿಲೆ, ಸೋಂಕಿನಿಂದ ದೂರವಿಡಲು ನೀವು ಮಾಡಬೇಕಾಗಿರೋದಿಷ್ಟೇ…!

ಸುಡು ಬಿಸಿಲು, ಆಗಾಗ ಸುರಿಯುವ ಮಳೆ, ಗಾಳಿ ಹೀಗೆ ನಿರಂತರ ಬದಲಾವಣೆಗಳಿಂದ ಮಕ್ಕಳಲ್ಲಿ ಅನೇಕ ರೋಗಗಳು ಮತ್ತು ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ Read more…

ಮಹಾಲಯ ಅಮಾವಾಸ್ಯೆ ದಿನವೇ ದಾರುಣ ಘಟನೆ: ನೀರಿನ ತೊಟ್ಟಿಗೆ ಬಿದ್ದು 11 ತಿಂಗಳ ಮಗು ಸಾವು

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ನೀರಿನ ತೊಟ್ಟಿಗೆ ಬಿದ್ದು 11 ತಿಂಗಳ ಮಗು ಮೃತಪಟ್ಟಿದೆ. ದೇವರಾಜ್ ಮತ್ತು ಅನುಷಾ ದಂಪತಿಯ 11 ತಿಂಗಳ ಮಗು ಅಕ್ಷಯ್ Read more…

ತನ್ನ ಚಿಕ್ಕ ಮಗು ಬಿಟ್ಟು ‘ಬಿಗ್ ಬಾಸ್’ ಗೆ ಬಂದ್ರು ಈ ನಟಿ..!

ಕಿರುತೆರೆಯ ಮೂಲಕ ಗುರುತಿಸಿಕೊಂಡಿದ್ದ ನಟಿ ಮಯೂರಿ, ಕಿರುತೆರೆ ನಂತರ ಹಿರಿತೆರೆಗೂ ಬಂದು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮದುವೆ ಬಳಿಕ ಚಿಕ್ಕ ಬ್ರೇಕ್ ತೆಗೆದುಕೊಂಡಿದ್ದ ಈ ನಟಿ, ಇದೀಗ Read more…

SHOCKING NEWS: ಮಗುವಿಗೆ ಜನ್ಮ ನೀಡಿದ 11 ವರ್ಷದ ಬಾಲಕಿ

ಆಘಾತಕಾರಿ ಘಟನೆಯೊಂದರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 11 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ. ಈ ಬಾಲಕಿ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ Read more…

ಅಂಗನವಾಡಿಯಲ್ಲೇ ಮಗು ಬಿಟ್ಟು ಬೀಗ ಹಾಕಿ ಹೋದ ಕಾರ್ಯಕರ್ತೆ, ಸಹಾಯಕಿ

ಕೋಲಾರ: ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಹಾರೋಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮೂರು ವರ್ಷದ ಮಗುವನ್ನು ಶೌಚಾಲಯದಲ್ಲಿಯೇ ಬಿಟ್ಟು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ಬುಧವಾರ Read more…

ಮಗನಿಗೆ ಭಾರತೀಯ ಖಾದ್ಯ ‘ಪಕೋಡ’ ಹೆಸರಿಟ್ಟ ಯುಕೆ ದಂಪತಿ…!

ಮಕ್ಕಳಿಗೆ ಹೆಸರಿಡುವ ವೇಳೆ ಬಹುತೇಕರು ಖ್ಯಾತನಾಮರ ಹೆಸರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲವಾದರೆ ಆಕರ್ಷಕವಾಗಿರುವ ಹೆಸರನ್ನು ಹುಡುಕುತ್ತಾರೆ. ಆದರೆ ಇಲ್ಲೊಂದು ದಂಪತಿ ತಮ್ಮ ಮಗುವಿಗೆ ಭಾರತೀಯ ಖಾದ್ಯ ಪಕೋಡ ಎಂಬ Read more…

ತಾಯಿ-ಮಗುವನ್ನು ಆಶೀರ್ವದಿಸಿದ ಗಜರಾಜ: ಹೃದಯಸ್ಪರ್ಶಿ ವಿಡಿಯೋ ಹಂಚಿಕೊಂಡ ಐಪಿಎಸ್ ಅಧಿಕಾರಿ

ಇಡೀ ದೇಶ ಗಣೇಶ ಚತುರ್ಥಿಯನ್ನು ಸಂಭ್ರಮ, ಸಡಗರದಿಂದ ಆಚರಿಸಿದೆ. ಭಕ್ತರು ತಮ್ಮ ಮನೆಗಳಿಗೆ ಗಣಪತಿಯನ್ನು ಸಡಗರ, ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಜನರು ಹಬ್ಬವನ್ನು ಆಚರಿಸುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಆನ್‌ಲೈನ್‌ನಲ್ಲಿ Read more…

ತಾಯಿ ಬಗ್ಗೆ ಪ್ರಬಂಧ ಬರೆದ ಮಗು; ಜಾಲತಾಣದಲ್ಲಿ ವೈರಲ್​

ಮಕ್ಕಳು ತಿಳಿಯುತ್ತಾ ಬೆಳೆಯುವ ವಿಧಾನವೇ ಒಂದು ಕುತೂಹಲ. ಇದೀಗ ತಾಯಿಯೊಬ್ಬಳು ತನ್ನ ಮಗು ತನ್ನ ಮೇಲೆ ಬರೆದ ಪ್ರಬಂಧವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಭಾವುಕರಾಗಿದ್ದಾರೆ. ಪತ್ರಕರ್ತೆ ರಿತುಪರ್ಣಾ ತಮ್ಮ Read more…

ಸೊಳ್ಳೆ ನಾಶಕ ಲಿಕ್ವಿಡ್ ಕುಡಿದು ಮಗು ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕಾವೂರು ಗ್ರಾಮದಲ್ಲಿ ಮಾಸ್ಕಿಟೋ ಲಿಕ್ವಿಡ್ ಕುಡಿದು ಎರಡು ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ. ಆರವ ಮಹೇಶ್ ನಾಯ್ಕ ಮೃತಪಟ್ಟ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...