IPL ʼನಿವೃತ್ತಿʼ ಸುಳಿವು ನೀಡಿದ್ರಾ ಧೋನಿ ? ಕುತೂಹಲ ಕೆರಳಿಸಿದೆ ಟಿ-ಶರ್ಟ್‌ನಲ್ಲಿನ ʼಮೋರ್ಸ್ ಕೋಡ್ʼ
ಎಂ.ಎಸ್. ಧೋನಿ ತಮ್ಮ ಭವಿಷ್ಯದ ನಿರ್ಧಾರಗಳನ್ನು ಹಂಚಿಕೊಳ್ಳುವ ವಿಷಯಕ್ಕೆ ಬಂದಾಗ ಯಾವಾಗಲೂ ವಿಶಿಷ್ಟವಾದ ವಿಧಾನವನ್ನು ಅನುಸರಿಸುತ್ತಾರೆ.…
BIG NEWS: ಚೀನಾದ ʼಡೀಪ್‌ಸೀಕ್ʼ ನಿಷೇಧಕ್ಕೆ ಅಮೆರಿಕ ಚಿಂತನೆ
ಚೀನಾದ AI ಚಾಟ್‌ಬಾಟ್ ಡೀಪ್‌ಸೀಕ್ ಅನ್ನು ನಿಷೇಧಿಸುವ ಬಗ್ಗೆ ಅಮೆರಿಕ ಚಿಂತನೆ ನಡೆಸುತ್ತಿದೆ, ಇದು ದತ್ತಾಂಶ…
ChatGPT, Deepseek ಬಳಸ್ತೀರಾ ? ಹಣಕಾಸು ಸಚಿವಾಲಯ ನೀಡಿದೆ ಈ ಸೂಚನೆ
ಭಾರತದ ಹಣಕಾಸು ಸಚಿವಾಲಯವು ಜನವರಿ 29 ರಂದು ತನ್ನ ಉದ್ಯೋಗಿಗಳಿಗೆ ಕಚೇರಿ ಕಂಪ್ಯೂಟರ್‌ಗಳು ಮತ್ತು ಸಾಧನಗಳಲ್ಲಿ…
BREAKING NEWS: ವಿಶ್ವದಾದ್ಯಂತ ChatGPT ಡೌನ್, ಲಕ್ಷಾಂತರ ಬಳಕೆದಾರರ ಪರದಾಟ: ತಾಂತ್ರಿಕ ಸಮಸ್ಯೆ ಬಗ್ಗೆ OpenAI ಮಾಹಿತಿ
ಜನಪ್ರಿಯ AI ಚಾಲಿತ ಚಾಟ್‌ಬಾಟ್ ಚಾಟ್‌ಜಿಪಿಟಿ ತಾಂತ್ರಿಕ ಸಮಸ್ಯೆಯಿಂದಾಗಿ ಆಫ್‌ಲೈನ್‌ಗೆ ಹೋಗಿದೆ, ವಿಶ್ವದಾದ್ಯಂತ ಲಕ್ಷಾಂತರ ಬಳಕೆದಾರರು…
ಅಚ್ಚರಿಯಾದ್ರೂ ಕಹಿಸತ್ಯ: ಕಂಪನಿಯಲ್ಲಿ ಸಾಮೂಹಿಕ ವಜಾ ತಡೆಗೆ ಕೃತಕ ಬುದ್ಧಿಮತ್ತೆ ಬಳಕೆ ಮಾಡುತ್ತಿರುವ ಕಂಪನಿ…!
ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ ಬಳಕೆ ಬಂದಾಗಿನಿಂದ ಉದ್ಯೋಗ ಕಡಿತದ ಭಯ ಕಾಡುತ್ತಿದೆ. ಎಐ ಕಳೆದ 14-15…
ದಿವಾಳಿಯಾಗಲಿದೆಯೇ ಚಾಟ್ ಜಿಪಿಟಿ ಮಾತೃಸಂಸ್ಥೆ ಓಪನ್‌ಎಐ ? ಇಲ್ಲಿದೆ ವಿವರ
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಲೋಕದಲ್ಲಿ ಕ್ರಾಂತಿ ಸೃಷ್ಟಿಸಿರುವ ಓಪನ್‌ಎಐನ ಚಾಟ್‌ಜಿಪಿಟಿ ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಭಾರೀ…
ಚಾಟ್ ಜಿಪಿಟಿಗೆ ಹಾರರ್ ಕಥೆ ಕೇಳಿದ ರೆಡ್ಡಿಟ್ ಬಳಕೆದಾರ; ಇಲ್ಲಿದೆ ಅದಕ್ಕೆ ಬಂದ ಉತ್ತರ
ಅಂತರ್ಜಾಲದಲ್ಲಿ ಭಾರೀ ಹವಾ ಎಬ್ಬಿಸಿಕೊಂಡು ಸಾಗಿರುವ ಚಾಟ್‌ಜಿಪಿಟಿ ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಭಾರೀ ಚರ್ಚೆಯ ವಿಷಯವಾಗಿದೆ.…
ಶೇಕ್ಸ್ಪಿಯರ್ನಂತೆ ಕವಿತೆ ಬರೆದ ಚಾಟ್ ಜಿಪಿಟಿ: ಅಚ್ಚರಿಯಲ್ಲಿ ತೇಲಿದ ನೆಟ್ಟಿಗರು
ಈ ದಿನಗಳಲ್ಲಿ ಬಹುತೇಕ ಎಲ್ಲರೂ ಕೃತಕ ಬುದ್ಧಿಮತ್ತೆಯ ಬಗ್ಗೆ ಮಾತನಾಡುತ್ತಿದ್ದಾರೆ, ವಿಶೇಷವಾಗಿ ಓಪನ್ ಕೃತಕ ಬುದ್ಧಿಮತ್ತೆಯ…
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾರಾಟವಾದ ಕಂಪೆನಿ ಎಂದ ಚಾಟ್‌ಜಿಪಿಟಿ…..!
ಈ ಡಿಜಿಟಲ್ ಯುಗದಲ್ಲಿ ಚಾಟ್‌ಜಿಪಿಟಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆಯ ಈ ಆ್ಯಪ್ ನಾವು ಏನು…
ವಿಮಾನ ವಿಳಂಬ: ಸಂಸ್ಥೆಗೆ ಇ-ಮೇಲ್ ಕಳುಹಿಸಲು ಚಾಟ್ ಜಿಪಿಟಿಗೆ ಹೇಳಿದ ಮಹಿಳೆ
ಈ ಡಿಜಿಟಲ್ ಯುಗದಲ್ಲಿ ಚಾಟ್‌ಜಿಪಿಟಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆಯ ಈ ಆ್ಯಪ್ ನಾವು ಏನು…