alex Certify Centre | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ…! ಆರೋಗ್ಯ ಇಲಾಖೆ ಹೆಸರಿನಲ್ಲಿ ರವಾನೆಯಾಗ್ತಿದೆ ಕೊರೊನಾ ಕುರಿತ ಸುಳ್ಳು ಸುದ್ದಿ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಕೊರೊನಾಗೆ ಸಂಬಂಧಿಸಿದ ಕೆಲ ವದಂತಿಗಳು ಹರಡುತ್ತಿವೆ. ವಾಟ್ಸಾಪ್ ನಲ್ಲಿಯೂ ಅನೇಕ ಸಂದೇಶಗಳು ಹರಿದಾಡುತ್ತಿವೆ. ದೇಶದ ಕೆಲ ಭಾಗಗಳಲ್ಲಿ ಕೊರೊನಾದ Read more…

BIG NEWS: ಬ್ಯಾಂಕುಗಳಿಗೆ ಆರ್ಥಿಕ ಮರುಪೂರಣ ವರ್ಧಿಸಲು ಕೇಂದ್ರದ ಚಿಂತನೆ

ಮೌಲ್ಯೀಕರಣ ಮಾನದಂಡಗಳ ಬದಲಾವಣೆ ಹಾಗೂ ಸಿಬಿಯ ಎಟಿ1 ಬಾಂಡ್‌ಗಳ ಕಾರಣದಿಂದ ಹಾಗೂ ತಮ್ಮೆಲ್ಲಾ ಗ್ರಾಹಕರಿಗೆ ಬಡ್ಡಿದರದ ರಿಯಾಯಿತಿ ಹೊಣೆಗಾರಿಕೆಯನ್ನು ನಿಭಾಯಿಸಲು ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಿಗೆ ಬಂಡವಾಳದ ಕೊರತೆ ಎದುರಾದ Read more…

ಎಲ್ಲರಿಗೂ ಕೋವಿಡ್ ʼಲಸಿಕೆʼ ಹಾಕದಿರುವುದರ ಹಿಂದಿನ ಕಾರಣ ತಿಳಿಸಿದ ಕೇಂದ್ರ

ವಿಪರೀತ ಬೇಡಿಕೆ ಇದ್ದರೂ ಸಹ ಎಲ್ಲಾ ವಯೋಮಾನದ ಮಂದಿಗೂ ಕೋವಿಡ್ ಲಸಿಕೆ ಏಕೆ ನೀಡುತ್ತಿಲ್ಲ ಎಂಬ ವಿಚಾರವಾಗಿ ಕೇಂದ್ರ ಸರ್ಕಾರ ಸ್ಪಷ್ಟನೆ ಕೊಟ್ಟಿದೆ. ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ Read more…

BIG NEWS: ಸರ್ಕಾರಿ ಕಚೇರಿಗಳಲ್ಲಿ ವಾರದಲ್ಲಿ 4 ದಿನ ಅಥವಾ 40 ಗಂಟೆ ಕೆಲಸ ಪ್ರಸ್ತಾಪ ಇಲ್ಲ, ಸಚಿವರ ಸ್ಪಷ್ಟನೆ

ನವದೆಹಲಿ: ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ವಾರದಲ್ಲಿ 4 ದಿನ ಕೆಲಸ ಅಥವಾ ವಾರಕ್ಕೆ 40 ಗಂಟೆ ಕೆಲಸ ವ್ಯವಸ್ಥೆಯನ್ನು ಪರಿಚಯಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ Read more…

ʼನೋಟಾʼಗೆ ಅಧಿಕ ಮತ ಬಂದಲ್ಲಿ ಚುನಾವಣೆ ರದ್ದು ಮಾಡಬೇಕೇ..? : ಕೇಂದ್ರ ಹಾಗೂ ಚುನಾವಣಾ ಆಯೋಗದಿಂದ ವಿವರಣೆ ಕೇಳಿದ ʼಸುಪ್ರೀಂʼ

ಮತಕ್ಷೇತ್ರಗಳಲ್ಲಿ ಗೆದ್ದ ಅಭ್ಯರ್ಥಿಗಿಂತ ನೋಟಾಗೆ ಹಾಕಲಾದ ಮತವೇ ಹೆಚ್ಚಿದ್ದರೆ ಅಂತಹ ಮತಕ್ಷೇತ್ರಗಳಲ್ಲಿ ಫಲಿತಾಂಶವನ್ನ ರದ್ದು ಮಾಡಿ ಆ ಅಭ್ಯರ್ಥಿಗಳಿಗೆ ಚುನಾವಣೆಯನ್ನ ನಿರ್ಬಂಧಿಸಿ ಹೊಸ ಚುನಾವಣೆಯನ್ನ ನಡೆಸಬೇಕು ಎಂಬ ಪಿಐಎಲ್​ Read more…

BIG NEWS: ಮತ್ತೆ ಹೆಚ್ಚಾದ ಕೊರೋನಾ ತಡೆಗೆ ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ರಿಲೀಸ್

ನವದೆಹಲಿ: ಕೋವಿಡ್-19 ಸೋಂಕು ಹರಡುವಿಕೆ ತಡೆಗಟ್ಟಲು ಕೇಂದ್ರ ಸರ್ಕಾರ ಗುರುವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಫೇಸ್ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸುವುದು ಮಾಲ್ ಗಳು, ರೆಸ್ಟೋರೆಂಟ್ ಗಳು ಮತ್ತು Read more…

BIG NEWS: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಕೇಂದ್ರ, ರಾಜ್ಯ ಸರ್ಕಾರ ಮುಂದಾಗಲಿ – RBI ಗವರ್ನರ್ ಸಲಹೆ

ಮುಂಬೈ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂಧನ ಮೇಲಿನ ತೆರಿಗೆಯನ್ನು ಕಡಿತಗೊಳಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಂತ್ ದಾಸ್ ಹೇಳಿದ್ದಾರೆ. ತೈಲ ಮೇಲಿನ ತೆರಿಗೆಯನ್ನು ಕಡಿಮೆ Read more…

ಪ್ರಯಾಣಿಕರಿಗೆ ಸರ್ಕಾರದಿಂದ ಮತ್ತೊಂದು ಬಿಗ್ ಶಾಕ್: ದೇಶಿಯ ವಿಮಾನ ಪ್ರಯಾಣ ದರ ದುಬಾರಿ

ನವದೆಹಲಿ: ದೇಶಿ ವಿಮಾನ ಪ್ರಯಾಣ ದರ ಶೇಕಡ 10 ರಿಂದ ಶೇಕಡ 30 ರಷ್ಟು ಹೆಚ್ಚಳ ಮಾಡಲಾಗಿದೆ. ತೈಲ ಬೆಲೆ ಸತತ ಏರಿಕೆ ಕಂಡಿದ್ದು, ಇದರ ಬೆನ್ನಲ್ಲೇ ವಿಮಾನ Read more…

ಮದುವೆಯ ವಯಸ್ಸು: ಯುವಕ, ಯುವತಿಗೆ ಒಂದೇ ಏಜ್ ನಿಗದಿಪಡಿಸಲು ಅರ್ಜಿ – ಸರ್ಕಾರಕ್ಕೆ ಸುಪ್ರೀಂ ನೋಟಿಸ್

ನವದೆಹಲಿ: ಯುವಕ, ಯುವತಿಯರ ಮದುವೆಗೆ ಏಕರೂಪದ ವಯಸ್ಸು ನಿಗದಿಪಡಿಸಬೇಕೆಂದು ಕೋರಿ ವಿವಿಧ ಹೈಕೋರ್ಟ್ ಗಳಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟಿಗೆ ವರ್ಗಾಯಿಸಬೇಕೆಂದು ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ Read more…

ಶೇ.68 ರಷ್ಟು ಸ್ಟಾರ್ಟ್ ಅಪ್ ಗಳಿಗೆ ಸಿಕ್ಕಿಲ್ಲ ಕೊರೊನಾ ವೇಳೆ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆ ಲಾಭ

ಕೊರೊನಾ ಸಂದರ್ಭದಲ್ಲಿ ಜನರಿಗೆ ನೆರವಾಗಲೆಂದು ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ರೆ ಕೊರೊನಾ ಬಿಕ್ಕಟ್ಟಿನ ವೇಳೆ ಸರ್ಕಾರ ಜಾರಿಗೆ ತಂದ ಎಂಎಸ್ಎಂಇ ಹಾಗೂ ಸ್ಟಾರ್ಟ್ ಅಪ್ Read more…

ಮೋದಿ ಸರ್ಕಾರದ ವಿರುದ್ಧ ಅಣ್ಣಾ ಹಜಾರೆ ಅಸಮಾಧಾನ

ರೈತರ ಅಹವಾಲುಗಳಿಗೆ ಸ್ಪಂದಿಸದೇ ಇದ್ದಲ್ಲಿ ಮತ್ತೊಮ್ಮೆ ಉಪವಾಸ ಸತ್ಯಾಗ್ರಹಕ್ಕೆ ಕೂರುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಮಹಾರಾಷ್ಟ್ರದ ಅಹಮದ್‌ನಗರದಲ್ಲಿರುವ ತಮ್ಮ ಸ್ವಗ್ರಾಮ ರಲೇಗಾಂವ್‌ನಲ್ಲಿ Read more…

BIG NEWS: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಿ, ನಾವು ಅಧಿಕಾರಿಗಳನ್ನು ಕಳಿಸಲ್ಲ –ಟಿಎಂಸಿ ನಾಯಕ

ಕೊಲ್ಕತ್ತಾ: ಕೇಂದ್ರ ಸರ್ಕಾರದ ಆದೇಶ ಅನುಸರಿಸಿ ಪಶ್ಚಿಮಬಂಗಾಳ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಡೆಪ್ಯೂಟೇಷನ್ ಗೆ ಬಿಡುಗಡೆ ಮಾಡುವುದಿಲ್ಲ ಎಂದು ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಹೇಳಿದೆ. ಬೇಕಾದರೆ Read more…

ಕೊರೊನಾ ಲಸಿಕೆ ಲಭ್ಯತೆ ಪ್ರಮಾಣ ಆಧರಿಸಿ ಆದ್ಯತೆಯ ಪಟ್ಟಿ ಪರಿಷ್ಕರಣೆ : ಕೇಂದ್ರ

ದೇಶದ ಜನಸಂಖ್ಯೆ, ದಾಸ್ತಾನು ನಿರ್ವಹಣೆ, ಕೊರೊನಾ ಲಸಿಕೆ ಆಯ್ಕೆ, ಕೊರೊನಾ ಲಸಿಕೆ ನಿರ್ವಹಣೆಗಳ ಬಗ್ಗೆ ನಿಗಾ ಇರಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ತಜ್ಞರ ಗುಂಪನ್ನ ಆಗಸ್ಟ್ ತಿಂಗಳಲ್ಲೇ ನಿರ್ಮಿಸಿದೆ Read more…

BIG NEWS: ಅನ್ನದಾತ ರೈತರ ಆಕ್ರೋಶಕ್ಕೆ ಮಣಿದ ಮೋದಿ ಸರ್ಕಾರ

ಚಂಡೀಗಢ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಕೈಗೊಂಡಿರುವ ರೈತರು ದೆಹಲಿಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ದೆಹಲಿಯಲ್ಲಿ ಆಂದೋಲನ ನಡೆಸಲು ಅವಕಾಶ Read more…

BIG NEWS: ಕೊರೋನಾ ಲಸಿಕೆ ನೀಡುವ ಬಗ್ಗೆ ಸರ್ಕಾರದಿಂದ ಮತ್ತೊಂದು ಮಹತ್ವದ ಕ್ರಮ

ನವದೆಹಲಿ: ಕೊರೋನಾ ಲಸಿಕೆಯನ್ನು ಎಲ್ಲರಿಗೂ ನೀಡಲು ಕೇಂದ್ರ ಸರ್ಕಾರ ಈಗಾಗಲೇ ಯೋಜನೆ ರೂಪಿಸಿದ್ದು ಮೊದಲ ಹಂತದಲ್ಲಿ ವೈದ್ಯರು, ನರ್ಸ್ ಗಳು ಸೇರಿದಂತೆ ಕೊರೋನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಲು Read more…

ಸಾಲ ಪಡೆದವರಿಗೆ ಕೇಂದ್ರ ಸರ್ಕಾರದಿಂದ ಬಂಪರ್: ನ.5 ರೊಳಗೆ ಚಕ್ರಬಡ್ಡಿಯ ಹಣ ಪಾವತಿ

ಎರಡು ಕೋಟಿ ರೂ.ಗಳವರೆಗಿನ ಸಾಲದ ಮೇಲಿನ ಚಕ್ರ ಬಡ್ಡಿಯನ್ನು ಮನ್ನಾ ಮಾಡುವ ತನ್ನ ನಿರ್ಧಾರವನ್ನು ನವೆಂಬರ್‌ 5 ರ ಒಳಗೆ ಅನುಷ್ಠಾನಗೊಳಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. Read more…

ಸಾಲದ ಮೇಲಿನ ಬಡ್ಡಿ ಮನ್ನಾ ಕುರಿತು ಕೇಂದ್ರದಿಂದ ಮಹತ್ವದ ನಿರ್ಧಾರ

ಎರಡು ಕೋಟಿ ರೂ.ಗಳ ವರೆಗಿನ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ತನ್ನ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಸಾಲ ಮರುಪಾವತಿ ಮಾಡಲು ಇನ್ನಷ್ಟು ಸಮಯಾವಕಾಶ ಪಡೆದಿರುವ Read more…

ಶ್ರಮಿಕ್ ಎಕ್ಸ್‌ಪ್ರೆಸ್ ರೈಲಿಗೆ‌ ಹಣ ಪಾವತಿಸಿಲ್ಲ ಕೇಂದ್ರ: RTI ಅರ್ಜಿಯಲ್ಲಿ ಮಾಹಿತಿ ಬಹಿರಂಗ

ಚೆನ್ನೈ: ಲಾಕ್‌ಡೌನ್ ಸಮಯದಲ್ಲಿ 3.54 ಲಕ್ಷ ವಲಸೆ ಕಾರ್ಮಿಕರನ್ನು ತವರಿಗೆ ಮುಟ್ಟಿಸಲು ತಮಿಳುನಾಡು ಸರ್ಕಾರ 265 ಶ್ರಮಿಕ್ ಎಕ್ಸ್‌ಪ್ರೆಸ್‌ ರೈಲಿಗೆ 34.6 ಕೋಟಿ ರೂಪಾಯಿ ವೆಚ್ಚ ಪಾವತಿ ಮಾಡಿದೆ Read more…

ಒಂದು ಸಣ್ಣ ನಿರ್ಣಯ ಅನುಷ್ಠಾನಕ್ಕೆ ತರಲು ತಿಂಗಳುಗಳು ಬೇಕಾ ? ಕೇಂದ್ರಕ್ಕೆ ಕಿವಿ ಹಿಂಡಿದ ಸುಪ್ರೀಂ ಕೋರ್ಟ್

ಕೋವಿಡ್-19 ಆರ್ಥಿಕ ಮುಗ್ಗಟ್ಟಿನಲ್ಲಿರುವ ಜನತೆಯ ಸಾಲದ ಮೇಲಿನ ಚಕ್ರ ಬಡ್ಡಿಯನ್ನು ಸದ್ಯದ ಮಟ್ಟಿಗೆ ಮನ್ನಾ ಮಾಡುವ ತನ್ನ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ Read more…

ಈ ಎಲ್ಲ ಕಚೇರಿಯಲ್ಲಿ ಕಡ್ಡಾಯವಾಗಲಿದೆ BSNL – MTNL ಸೇವೆ

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸರ್ಕಾರಿ ಟೆಲಿಕಾಂ ಕಂಪನಿಗಳಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಮತ್ತು ಮಹಾನಗರ ಸಂಚಾರ್ ನಿಗಮ್ ಲಿಮಿಟೆಡ್  ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. Read more…

ಭ್ರಷ್ಟ ನೌಕರರನ್ನು ಕಿತ್ತೊಗೆಯಲು ಕೇಂದ್ರದ ನಿರ್ಧಾರ

ಆಡಳಿತದಲ್ಲಿ ಮತ್ತಷ್ಟು ಪಾರದರ್ಶಕತೆ ಹಾಗೂ ಸಮರ್ಪಕತೆ ತರಲು ಚಿಂತನೆ ನಡೆಸುತ್ತಿರುವ ಕೇಂದ್ರ ಸರ್ಕಾರ ತನ್ನ ವಿವಿಧ ಮಂತ್ರಾಲಯಗಳಲ್ಲಿ ಕೆಲಸ ಮಾಡುವ ಭ್ರಷ್ಟ ಅಧಿಕಾರಿಗಳನ್ನು ನೌಕರಿಯಿಂದ ಕಿತ್ತೊಗೆಯಲು ನೋಡುತ್ತಿದೆ. ಕೇಂದ್ರ Read more…

ಬಿಗ್ ನ್ಯೂಸ್: ಕೊರೊನಾ ಹಿನ್ನೆಲೆಯಲ್ಲಿ ಹಬ್ಬಗಳ ಆಚರಣೆಗೆ ಬರಲಿದೆ ನಿಯಮಾವಳಿ

ದೇಶಾದ್ಯಂತ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇರುವ ಕಾರಣದಿಂದ ಮುಂಬರುವ ಹಬ್ಬದ ಮಾಸಕ್ಕೆ ಸರ್ಕಾರ ಕೆಲವೊಂದು ನಿಯಮಾವಳಿಗಳನ್ನು ತರಲು ಮುಂದಾಗಿವೆ. ಹಬ್ಬ ಹರಿದಿನಗಳಲ್ಲಿ ಜನರು ಒಂದೆಡೆ ಸೇರುವ Read more…

BIG NEWS: ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಮೋದಿ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶವಗಿ ಘೋಷಿಸಿದ ಒಂದು ವರ್ಷದ ಬಳಿಕ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ Read more…

ನೆಚ್ಚಿನ ಶಿಕ್ಷಕರಿಗೆ ಮರೆಯಲಾಗದ ʼಗುರು ದಕ್ಷಿಣೆʼ ನೀಡಿದ ಹಳೆ ವಿದ್ಯಾರ್ಥಿಗಳು

ಹೈದ್ರಾಬಾದ್: ಕೊರೊನಾ ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡ ತಮ್ಮ ನೆಚ್ಚಿನ ಶಿಕ್ಷಕರೊಬ್ಬರ ಜೀವನಕ್ಕಾಗಿ ಹಳೆಯ ವಿದ್ಯಾರ್ಥಿಗಳು ಟಿಫಿನ್ ಸೆಂಟರ್ ಹಾಕಿಕೊಟ್ಟ ಅಪರೂಪದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹನುಮಂತಲು Read more…

BIG BREAKING: ಜುಲೈ 15 ರವರೆಗೆ ಅಂತರಾಷ್ಟ್ರೀಯ ವಿಮಾನ ಸಂಚಾರ ನಿಷೇಧ, ಕೇಂದ್ರದಿಂದ ಮಹತ್ವದ ನಿರ್ಧಾರ

ನವದೆಹಲಿ: ಕೊರೋನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ನಿರ್ಬಂಧ ಮುಂದುವರಿಸಲಾಗಿದೆ. ಜುಲೈ 15 ರ ವರೆಗೆ ಅಂತರಾಷ್ಟ್ರೀಯ ವಿಮಾನ ಯಾನಕ್ಕೆ ನಿರ್ಬಂಧ ಮುಂದುವರಿಕೆ ಮಾಡಲು Read more…

ಎಚ್ಚರ…! ಕೋವಿಡ್ 19‌ ಹೆಸರಿನಲ್ಲಿ ಇಂದಿನಿಂದ ನಡೆಯಬಹುದು ಮಹಾ ವಂಚನೆ – ಕೇಂದ್ರದಿಂದ ಮಹತ್ವದ ಸೂಚನೆ

ಜೂನ್ 21 ರ ಇಂದಿನಿಂದ ಕೊರೊನಾ ಹೆಸರಲ್ಲಿ ಭಾರಿ ಪ್ರಮಾಣದಲ್ಲಿ ವಂಚನೆ ನಡೆಯಬಹುದಾದ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ Read more…

ಕ್ವಾರಂಟೈನ್ ಸೆಂಟರ್ ನಲ್ಲಿ ಹಳೆ ಹಾಡಿಗೆ ಭರ್ಜರಿ ಡಾನ್ಸ್…!

ಪಾಟ್ನಾ: ಕೊರೊನಾ ವಿಚಿತ್ರ ಸನ್ನಿವೇಶಗಳನ್ನು ತಂದಿಟ್ಟಿದೆ. ಹೊರ ರಾಜ್ಯ, ದೇಶಕ್ಕೆ ಹೋಗಿ ಬಂದವರು ಈಗ 14 ದಿನ ಸರ್ಕಾರದ ನಿಗಾದಲ್ಲಿರಬೇಕು. ಅಂದರೆ ಕ್ವಾರಂಟೈನ್ ನಲ್ಲಿರಬೇಕು. ಸದಾ ಮನೆ, ಸಮಾಜದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...