alex Certify celebration | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

100ನೇ ಹುಟ್ಟುಹಬ್ಬದಂದು ವೃದ್ದೆಯಿಂದ ಸೂಪರ್‌ ಡಾನ್ಸ್‌

ತಮ್ಮ 100ನೇ ಜನ್ಮದಿನ ಆಚರಿಸುತ್ತಿರುವ ಅಮೆರಿಕದ ಒಕ್ಲಾಹಾಮಾದ ಮಹಿಳೆಯೊಬ್ಬರು, ಈ ದಿನವನ್ನು ಸ್ಮರಣೀಯವಾಗಿ ಆಚರಿಸಿಕೊಂಡಿದ್ದಾರೆ. ಇಲ್ಲಿನ ಬೀವರ್‌ ಕೌಂಟಿಯ ನರ್ಸಿಂಗ್ ಹೋಂನಲ್ಲಿರುವ ವೃದ್ಧಾಪ್ಯರ ಕೇರ್‌ ಹೋಂನಲ್ಲಿರುವ ಸಿಲ್ವಿಯಾ ಅವೆನ್ಸ್‌ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಆ್ಯಂಕರ್ ಅನುಶ್ರೀ

ಖ್ಯಾತ ನಿರೂಪಕಿ ಮಾತಿನ ಮಲ್ಲಿ ಅನುಶ್ರೀ ಇಂದು ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅನುಶ್ರೀ ಆರಂಭದಲ್ಲಿ ಟೆಲಿ ಅಂತ್ಯಾಕ್ಷರಿ ಎಂಬ ಶೋ ಮೂಲಕ ನಿರೂಪಕಿಯಾದರು. ನಂತರ ಸಾಕಷ್ಟು ಕಾರ್ಯಕ್ರಮಗಳಲ್ಲಿ Read more…

ಹುಟ್ಟುಹಬ್ಬ ಸಂಭ್ರಮದಲ್ಲಿ ನಟ ಅಜಯ್ ರಾವ್

ನಟ ಅಜಯ್ ರಾವ್ ಇಂದು ತಮ್ಮ 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.’ಎಕ್ಸ್ ಕ್ಯೂಸ್ ಮಿ’ ಸಿನಿಮಾ ಮೂಲಕ ಅಜಯ್ ರಾವ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅಜಯ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ದುನಿಯಾ ವಿಜಯ್

ನಟ ದುನಿಯಾ ವಿಜಯ್ ಇಂದು ತಮ್ಮ 47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ವಿಜಯ್ 2007ರಂದು ಸೂರಿ ನಿರ್ದೇಶನದ ‘ದುನಿಯಾ’ ಚಿತ್ರದ ಮೂಲಕ ನಾಯಕ ನಟನಾದರು.ಈ Read more…

ಕೊರೊನಾ ಕರಿಛಾಯೆ ನಡುವೆ ಜಪಾನ್ ನಲ್ಲಿ ವಯೋಮಾನ ದಿನಾಚರಣೆ

ಕೊರೊನಾ ಕರಿಛಾಯೆಯ ನಡುವೆಯೂ ಜಪಾನ್ ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಯೋಮಾನ ದಿನ ಆಚರಿಸಲಾಯಿತು. ಯೌವ್ವನಾವಸ್ಥೆಗೆ ಬಂದ ಯುವಕ, ಯುವತಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷ. ಕೊರೊನಾ ಕಾರಣದಿಂದ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಇಂದು ತಮ್ಮ 48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಹುಲ್ ದ್ರಾವಿಡ್ 1996 ಏಪ್ರಿಲ್‌ 3ರಂದು ಭಾರತ ಹಾಗೂ ಶ್ರೀಲಂಕಾ ನಡುವಣ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಹೃತಿಕ್‌ ರೋಷನ್

ಬಾಲಿವುಡ್ ನಟ ಹೃತಿಕ್‌  ರೋಷನ್ ಇಂದು ತಮ್ಮ 47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹೃತಿಕ್ ರೋಷನ್ 2000ನೇ ಇಸವಿಯಂದು ‘ಕಹೋನಾ ಪ್ಯಾರ್ ಹೈ’ಚಿತ್ರದಲ್ಲಿ ಮೊದಲ ಬಾರಿ ನಾಯಕನಾಗಿ ನಟಿಸಿದರು. ನಂತರ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಲಕ್ಷ್ಮಿ ಗೋಪಾಲಸ್ವಾಮಿ

ನಟಿ ಹಾಗೂ ಭರತನಾಟ್ಯ ಕಲಾವಿದೆಯಾದ ಲಕ್ಷ್ಮಿ ಗೋಪಾಲಸ್ವಾಮಿ ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಲಕ್ಷ್ಮಿ ಗೋಪಾಲಸ್ವಾಮಿ 2000 ರಲ್ಲಿ ‘ಅರಯನ್ನಂಗಲುದೆ ವೀಡು’ ಎಂಬ ಮಲೆಯಾಳಂ ಸಿನಿಮಾ ಮೂಲಕ Read more…

ಇಂದು ಮಾಸ್ಟರ್ ಕಿಶನ್ ಜನ್ಮದಿನ

ಮಾಸ್ಟರ್ ಕಿಶನ್ ಇಂದು ತಮ್ಮ 25ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಿಶನ್ ಬಾಲನಟನಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು, 2006ರಂದು ‘ಕೇರಾಫ್ ಫುಟ್ ಪಾತ್’ ಸಿನಿಮಾ ನಿರ್ದೇಶಿಸಿದ್ದರು. ಚಿಕ್ಕ ವಯಸ್ಸಿನಲ್ಲೇ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟಿ ಜಯಂತಿ

ಹಿರಿಯ ನಟಿ ಜಯಂತಿ ಇಂದು ತಮ್ಮ 76ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜಯಂತಿ 1968ರಂದು ವೈ.ಆರ್. ಸ್ವಾಮಿ ನಿರ್ದೇಶನದಲ್ಲಿ ಮೂಡಿಬಂದ ‘ಜೇನುಗೂಡು’ ಚಿತ್ರದಲ್ಲಿ ನಟಿಸುವ ಮೂಲಕ  ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. Read more…

ನೋಡನೋಡುತ್ತಿದ್ದಂತೆ 25 ನೇ ಅಂತಸ್ತಿನಿಂದ ಹಾರಿದ ಯುವಕರು

ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ರೂಫ್‌ಟಾಪ್ ಬಾರ್‌ ಒಂದರ ಮೇಲಿಂದ ಪ್ಯಾರಾಚೂಟ್ ಕಟ್ಟಿಕೊಂಡ ಇಬ್ಬರು ಯುವಕರು ಡೈವ್‌ ಮಾಡುತ್ತಿರುವುದನ್ನು ನೋಡಬಹುದಾಗಿದೆ. ನ್ಯಾಶ್‌ವಿಲ್ಲೆಯ ಗ್ರಾಂಡ್ ಹಯಾತ್ ಹೊಟೇಲ್‌ನಲ್ಲಿ Read more…

BIG NEWS: ಹೊಸವರ್ಷಕ್ಕೆ ಹಸ್ತಲಾಘವ, ಆಲಿಂಗನ ನಿಷೇಧ; ಮಾರ್ಗಸೂಚಿ ಕಡ್ಡಾಯ ಪಾಲನೆಗೆ ಆದೇಶ

ಚಿತ್ರದುರ್ಗ: ಜಿಲ್ಲೆಯಾದ್ಯಂತ ಕೋವಿಡ್-19 ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಪರಿಣಾಮಕಾರಿಯಾಗಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಹೊಸ ವರ್ಷ ಆಚರಿಸಲು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ Read more…

ಹೊಸ ವರ್ಷಾಚರಣೆಗೆ ಬ್ರೇಕ್: ನಂದಿ ಬೆಟ್ಟಕ್ಕೆ ಹೊರಟವರಿಗೆ ನಿರ್ಬಂಧ

ಚಿಕ್ಕಬಳ್ಳಾಪುರ: ನಂದಿ ಗಿರಿಧಾಮದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ. ನಂದಿ ಗಿರಿಧಾಮದಲ್ಲಿ ಮೂರು ದಿನ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. Read more…

ರೆಸ್ಟೋರೆಂಟ್‌ ಸಿಬ್ಬಂದಿಗೆ ಬರೋಬ್ಬರಿ 5600 ಡಾಲರ್ ಟಿಪ್…!

ಜಗತ್ತಿನಲ್ಲಿ ಕರುಣಾಮಯಿಗಳು ಬಹಳಷ್ಟು ಮಂದಿ ಇದ್ದಾರೆ. ಓಹಿಯೋ ರಸ್ಟೋರೆಂಟ್‌ಗೆ ಭೇಟಿ ಕೊಟ್ಟಿದ್ದ ವ್ಯಕ್ತಿಯೊಬ್ಬರು ಅಲ್ಲಿನ ಸಿಬ್ಬಂದಿ ವರ್ಗಕ್ಕೆ $5600ಗಳ ಟಿಪ್ ಕೊಡುವ ಮೂಲಕ ಅವರೆಲ್ಲರ ಹೃದಯ ಗೆದ್ದಿದ್ದಾರೆ. ಇಲ್ಲಿನ Read more…

ದಂಪತಿ‌ ಮದುವೆ ವಾರ್ಷಿಕೋತ್ಸವದ ವಿಡಿಯೋ ವೈರಲ್

ಮದುವೆ ವಾರ್ಷಿಕೋತ್ಸವಗಳು ಯಾವಾಗಲೂ ವಿಶೇಷವಾದ ಸಂದರ್ಭಗಳು. ದಾಂಪತ್ಯ ಜೀವನದ ಬೆಸುಗೆ ಅದೆಷ್ಟು ಪ್ರಖರವಾಗಿದೆ ಎಂದು ಸಾರುವ ಈ ಸಂಭ್ರಮಾಚರಣೆಗಳನ್ನು ಜನರು ಬಹಳ ಸಂತಸದಿಂದ ಆಚರಿಸುತ್ತಾರೆ. ಹಿರಿಯ ದಂಪತಿಗಳು ತಮ್ಮ Read more…

BIG BREAKING: ಪಾರ್ಟಿ ಮಾಡಂಗಿಲ್ಲ..! ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಚರ್ಚ್ ಗಳಲ್ಲಿ ಒಮ್ಮೆಗೆ 10 ಕ್ಕಿಂತ ಹೆಚ್ಚು ಜನ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಶಿಖರ್ ಧವನ್

ಭಾರತದ ಕ್ರಿಕೆಟ್ ತಂಡದ ಓಪನಿಂಗ್ ಬ್ಯಾಟ್ಸ್‌ಮನ್‌ ಶಿಖರ್ ಧವನ್ ಇಂದು ತಮ್ಮ 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶಿಖರ್ ಧವನ್ 2010ರಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಡೆದ ಏಕದಿನ Read more…

90ರ ದಶಕದ ಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ವಿಡಿಯೋ‌ ಕ್ಲಿಪ್

ಬಾಲ್ಯದ ದಿನಗಳ ಸವಿನೆನಪುಗಳು ಎಂದರೆ ಎಂಥವರಿಗೂ ಭಾರೀ ರೋಮಾಂಚನ ಸೃಷ್ಟಿಸುವಂಥ ಘಳಿಗೆಗಳು. 1990ರ ದಶಕದಲ್ಲಿ ಬಾಲ್ಯ ಕಳೆದವರಿಗೆಂದು ತರುಣ್ ಲಾಕ್‌ ಅವರು ಪುಟ್ಟದೊಂದು ಅನಿಮೇಟೆಡ್‌ ಕ್ಲಿಪ್ ಒಂದನ್ನು ಬಿಡುಗಡೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ಶ್ರೀಧರ್

ಹಿರಿಯ ನಟ ಶ್ರೀಧರ್ ಇಂದು ತಮ್ಮ 60ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇವರು ನಾಯಕನಟನಾಗಿ ಅಭಿನಯಿಸಿದ ಮೊದಲನೇ ಕನ್ನಡ ಚಿತ್ರ ‘ಅಮೃತ ಘಳಿಗೆ’ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಈ ಚಿತ್ರ Read more…

ನವರಸ ನಾಯಕ ಜಗ್ಗೇಶ್ ಚಿತ್ರರಂಗಕ್ಕೆ ಬಂದು ಇಂದಿಗೆ 40ವರ್ಷ

ಸ್ಯಾಂಡಲ್ ವುಡ್ ನ ಹಿರಿಯ ನಟ ನವರಸನಾಯಕ ಜಗ್ಗೇಶ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ 40 ವರ್ಷವಾಗಿದೆ. ತಮ್ಮ ಹಾಸ್ಯದಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ ಜಗ್ಗೇಶ್. ಒಬ್ಬ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ನಟಿ ರೋಜಾ

ಇಂದು ದಕ್ಷಿಣ ಭಾರತದ ಖ್ಯಾತ ನಟಿ ರೋಜಾ ಸೆಲ್ವಮಣಿ ತಮ್ಮ 48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರೋಜಾ 1991ರಂದು ತೆಲುಗಿನ ‘ಪ್ರೇಮ ತಪಸ್ಸು’ ಎಂಬ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದರು. Read more…

ಸ್ಯಾಂಡಲ್ ವುಡ್ ನಟಿಯರಿಂದ ದೀಪಾವಳಿ ಶುಭಾಶಯ

ಎಲ್ಲೆಲ್ಲೂ ದೀಪಾವಳಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದ್ದು ಚಿತ್ರರಂಗದ ಕಲಾವಿದರು ಕೂಡ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಸ್ಯಾಂಡಲ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್

ಇಂದು ನಟ ಹಾಗೂ ಕೃಷಿ ಸಚಿವರಾಗಿರುವ ಬಿ.ಸಿ. ಪಾಟೀಲ್ ತಮ್ಮ 65ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1993 ರಂದು ‘ನಿಷ್ಕರ್ಷ’ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಸಿನಿಮಾರಂಗಕ್ಕೆ Read more…

ಗೆಲುವು ಘೋಷಣೆಯಾಗುತ್ತಿದ್ದಂತೆ ಬಿಡೆನ್ ಮನೆಯಲ್ಲಿ ನಡೆಯಿತು ಈ ಅಪರೂಪದ ಘಟನೆ

ವಾಷಿಂಗ್ಟನ್ ಅಮೆರಿಕಾ‌ ಸಂಯುಕ್ತ ಸಂಸ್ಥಾನದ 46 ನೇ ಅಧ್ಯಕ್ಷರಾಗಿ ಜೊ ಬಿಡೆನ್ ಆಯ್ಕೆಯಾಗುತ್ತಿದ್ದಂತೆ ಅವರ ನಿವಾಸದಲ್ಲಿ ವಿಶೇಷ ಘಟನೆಯೊಂದು ನಡೆಯಿತು.‌ ಜೊ ಅವರ ಮೊಮ್ಮಗಳು ನವೊಮಿ ಬಿಡೆನ್ ಟ್ವೀಟರ್ Read more…

ಅಮೆರಿಕಾದ ಬೀದಿ ಬೀದಿಗಳಲ್ಲಿ ಬಿಡೆನ್ ಗೆಲುವಿನ ಸಂಭ್ರಮೋತ್ಸವ

ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೊಕ್ರೆಟ್ ಪಕ್ಷದ ಜೊ ಬಿಡೆನ್ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ದೇಶದ ವಿವಿಧೆಡೆ ಜನ ಬೀದಿಗಿಳಿದು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಹಾಡು ನೃತ್ಯಗಳ ಮೂಲಕ ದೇಶದ Read more…

ಹೀಗೊಂದು ಹ್ಯಾಲೋವಿನ್ ಥೀಮ್

ಪ್ರತಿಯೊಬ್ಬರೂ ಭಯಭೀತರಾಗುವಂತೆ ಕಾಣುವ ಹಬ್ಬವೆಂದರೆ ಅದು ಹ್ಯಾಲೋವಿನ್. ಭಯ ಹುಟ್ಟಿಸುವ ಪಾತ್ರದಲ್ಲಿ ಡ್ರೆಸ್ ಆಗುವುದರಿಂದ ಹಿಡಿದು, ಸ್ಕೇರೀ ಥೀಮ್‌ನಲ್ಲಿ ಆಚರಣೆ ಮಾಡುವವರೆಗೂ ಈ ಹ್ಯಾಲೋವಿನ್‌ ಒಂಥರಾ ಹಾರರ್‌ ಹಬ್ಬವೆಂದೇ Read more…

ವಿಶೇಷ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಚಿನ್‌ ಪುತ್ರಿ

ಮುಂಬೈ: ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ತಮ್ಮ 23 ನೇ ಹುಟ್ಟು ಹಬ್ಬವನ್ನು ಸೋಮವಾರ ಸರಳವಾಗಿ ಆಚರಿಸಿಕೊಂಡರು.‌ ಒಂದು ಕಪ್ಪು ಡ್ರೆಸ್ ಹಾಕಿ 23 Read more…

ಎಲ್ಲರ ಗಮನ ಸೆಳೆದಿದೆ ಪುಟ್ಟ ಬಾಲಕನ ‘ಹ್ಯಾಲೋವಿನ್’‌ ಗೆಟಪ್‌

ಹ್ಯಾಲೋವೀನ್ ಹಬ್ಬ ಸಮೀಪಿಸುತ್ತಲೇ ಅಮೆರಿಕದ ಮಕ್ಕಳು ರಂಗುರಂಗಿನ ಧಿರಿಸುಗಳನ್ನು ಹಾಕಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಭೂತ-ದೆವ್ವಗಳ ಆಚರಣೆಯಾದ ಈ ಹ್ಯಾಲೋವಿನ್ ಹಬ್ಬಕ್ಕೆ ಮಕ್ಕಳು ಚಿತ್ರವಿಚಿತ್ರ ಪೋಷಾಕು ಧರಿಸಿಕೊಂಡು ನೆರೆಹೊರೆಯ ಮನೆಯವರ ಬಳಿ Read more…

ʼಮಳೆ ಹುಡುಗಿʼ ಪೂಜಾ ಗಾಂಧಿಗೆ ಇಂದು ಜನ್ಮದಿನದ ಸಂಭ್ರಮ

ಇಂದು ನಟಿ ಪೂಜಾ ಗಾಂಧಿ ತಮ್ಮ 37 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2006 ರಂದು ಯೋಗರಾಜ್ ಭಟ್ ನಿರ್ದೇಶನದ ‘ಮುಂಗಾರು ಮಳೆ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಧ್ರುವ ಸರ್ಜಾ

ಸಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ ಇಂದು ತಮ್ಮ 32 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ಧ್ರುವ ಸರ್ಜಾ 2012 ರಂದು ‘ಅದ್ದೂರಿ’ ಸಿನಿಮಾ ಮೂಲಕ  Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...