alex Certify Celebrates | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರಿಯಾಣ ಜನ ಇತಿಹಾಸ ಸೃಷ್ಟಿಸಿದ್ದಾರೆ: ಬಿಜೆಪಿ ಹ್ಯಾಟ್ರಿಕ್ ಗೆಲುವಿನ ಸಂಭ್ರಮಾಚರಣೆಯಲ್ಲಿ ಮೋದಿ

ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರಕ್ಕೇರಿದ್ದು, ದೆಹಲಿ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ Read more…

KKR ಐಪಿಎಲ್ ಚಾಂಪಿಯನ್ ಆಗ್ತಿದ್ದಂತೆ ಗೌತಮ್ ಗಂಭೀರ್ ಗೆ ಮುತ್ತಿಟ್ಟ ಶಾರುಖ್ ಖಾನ್: ಮಕ್ಕಳೊಂದಿಗೆ ಸಂಭ್ರಮಾಚರಣೆ

ಚೆನ್ನೈನಲ್ಲಿ ಭಾನುವಾರ ಕೊಲ್ಕತ್ತ ನೈಟ್ ರೈಡರ್ಸ್ ತಮ್ಮ ಮೂರನೇ ಇಂಡಿಯನ್ ಪ್ರೀಮಿಯರ್ ಲೀಗ್ ಕಿರೀಟವನ್ನು ಗೆದ್ದ ನಂತರ KKR ಮಾಲೀಕ ಶಾರುಖ್ ಖಾನ್ ಭಾವಪರವಶರಾಗಿದ್ದಾರೆ. MA ಚಿದಂಬರಂ ಸ್ಟೇಡಿಯಂನ Read more…

ರಿಷಬ್ ಶೆಟ್ಟಿ ಅದ್ಭುತ ‘ಕಾಂತಾರ’ ಅವತಾರಕ್ಕೆ ಗೂಗಲ್ ‘ವೂಓಓಆಆಹ್’

ಗೂಗಲ್ ಇಂಡಿಯಾ ಮಂಗಳವಾರ ಮುಂಬರುವ ಕನ್ನಡದ ಬಹು ನಿರೀಕ್ಷಿತ ಚಿತ್ರ ‘ಕಾಂತಾರ ಅಧ್ಯಾಯ 1’ ಅನ್ನು ಆಚರಿಸಿತು. ಸರ್ಚ್ ಇಂಜಿನ್ ದೈತ್ಯ ರಿಷಬ್ ಶೆಟ್ಟಿಯನ್ನು ಹಿಂದೆಂದೂ ನೋಡಿರದ ಅವತಾರದಲ್ಲಿ Read more…

ವಿಶ್ವಕಪ್ ಫೈನಲ್ ಸಂಭ್ರಮ ಹೆಚ್ಚಿಸಿದ ಗೂಗಲ್ ನಿಂದ ವಿಶೇಷ ಡೂಡಲ್

2023 ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನ ಗ್ರ್ಯಾಂಡ್ ಫಿನಾಲೆಯನ್ನು ಗೂಗಲ್ ಡೂಡಲ್ ಗೌರವಿಸುತ್ತಿದ್ದಂತೆ ಉತ್ಸಾಹ ಉತ್ತುಂಗಕ್ಕೆ ತಲುಪಿದೆ. ಕ್ರಿಕೆಟ್ ದಿಗ್ಗಜರಾದ ಭಾರತ ಮತ್ತು ಆಸ್ಟ್ರೇಲಿಯಾ ಚಾಂಪಿಯನ್‌ ಶಿಪ್‌ Read more…

BIG NEWS: ಎಲ್ಲರಿಗೂ ಅನಿವಾರ್ಯವೆನ್ನುವಂತಾಗಿರುವ ಗೂಗಲ್ ಗೆ 25 ವರ್ಷಗಳ ಸಂಭ್ರಮ: ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಇತ್ತೀಚೆಗೆ ಎಲ್ಲರಿಗೂ ಅನಿವಾರ್ಯವೆನ್ನುವಂತಾಗಿರುವ ತಂತ್ರಜ್ಞಾನದ ದೈತ್ಯ ಗೂಗಲ್ ಇಂದು ತನ್ನ 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರು ಸ್ಟ್ಯಾನ್‌ಫೋರ್ಡ್ ವಿದ್ಯಾರ್ಥಿಗಳು, 1998 Read more…

Video | ಪುಟ್ಟ ಬಾಲಕನಿಗೆ ಕ್ಲಾಸ್​ ರೂಮಿನಲ್ಲಿ ಬರ್ತಡೇ ಸಪ್ರೈಸ್; ಭಾವುಕನಾದ ಪೋರ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಹಿಂದೆ Twitter) ನಲ್ಲಿ ಚಿಕ್ಕ ಹುಡುಗನೊಬ್ಬನ ಮೊದಲ ಹುಟ್ಟುಹಬ್ಬದ ಆಚರಣೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ಕರುಣೆ, ಸ್ನೇಹ ಮತ್ತು ಭಾವನಾತ್ಮಕ ಕ್ಷಣವೊಂದನ್ನು Read more…

G20 ಶೃಂಗಸಭೆ: ರಾಗಿ ಸೇರಿ ಅನನ್ಯ ರುಚಿಯ ಭಕ್ಷ್ಯ ಭೋಜನ ಸವಿದ ವಿಶ್ವನಾಯಕರು; ಭಾರತೀಯ ಸಂಸ್ಕೃತಿ, ಪರಂಪರೆ ಪ್ರದರ್ಶನ

ನವದೆಹಲಿ: ಜಿ20 ಶೃಂಗಸಭೆಯ ಮೊದಲ ದಿನವು ಅಂತ್ಯಗೊಳ್ಳುತ್ತಿದ್ದಂತೆ, ದೆಹಲಿಯ ಭಾರತ್ ಮಂಟಪದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ ಅಧಿಕೃತ ಜಿ20 ಭೋಜನಕೂಟದಲ್ಲಿ ವಿಶ್ವ ನಾಯಕರು ಮತ್ತು ಪ್ರತಿನಿಧಿಗಳಿಗೆ Read more…

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ `100 ದಿನ’ದ ಸಂಭ್ರಮ : `ಶತದಿನ’ ಸಾಧನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಆಗಸ್ಟ್ 27 ರ ಇಂದಿಗೆ ಅಧಿಕಾರಕ್ಕೆ ಬಂದು 100 ದಿನ ಪೂರೈಸಿದೆ. ಈ ಹಿನ್ನೆಲೆಯಲ್ಲಿ 100 ದಿನಗಳ ಸರ್ಕಾರದ ಸಾಧನೆ ಕುರಿತು Read more…

ಚಂದ್ರಯಾನ-3 ಲ್ಯಾಂಡಿಂಗ್ ಯಶಸ್ವಿ ವೇಳೆ ಜಿಮ್ ನಲ್ಲೇ ಸಂಭ್ರಮಿಸಿದ ಧೋನಿ

ಚಂದ್ರಯಾನ 3 ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆದ ವೇಳೆ ಜಿಮ್ ನಲ್ಲಿದ್ದ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಸಂಭ್ರಮಿಸಿದ್ದಾರೆ. ಭಾರತವು ತಮ್ಮ Read more…

ಗೂಗಲ್ ಡೂಡಲ್ ನಲ್ಲಿ ದೇಶದ ಜನಪ್ರಿಯ ಸ್ಟ್ರೀಟ್ ಫುಡ್ ಪಾನಿ ಪುರಿ ಸಂಭ್ರಮಾಚರಣೆ

ಸರ್ಚ್ ದೈತ್ಯ ಗೂಗಲ್ ಇಂದು ವಿಶೇಷ ಡೂಡಲ್‌ನೊಂದಿಗೆ ಭಾರತದ ಪ್ರಮುಖ ಬೀದಿ ಆಹಾರ ‘ಪಾನಿ ಪುರಿ’ ದಿನವಾಗಿ ಆಚರಿಸುತ್ತಿದೆ. ಈ ಮೂಲಕ ಪ್ರತಿ ಗ್ರಾಹಕರ ಆದ್ಯತೆ ಹೊಂದಿಸಲು ವಿವಿಧ Read more…

40 ವರ್ಷಗಳ ಸಂಭ್ರಮಾಚರಣೆಯಲ್ಲಿ ‘ಫಿಯೆಟ್’‌ ಪಾಂಡ

ಫಿಯೆಟ್‌ ಪಾಂಡ 4×4, 1983 ರಲ್ಲಿ ಪ್ರಾರಂಭವಾದಾಗಿನಿಂದ, ಉದ್ಯಮದಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡುತ್ತಲೇ ಬಂದಿದೆ. ಅದು ತನ್ನ 40 ನೇ ಹುಟ್ಟುಹಬ್ಬವನ್ನು ಆಚರಿಸಲು, FIAT ‘4×40°’ ಎಂಬ ಹೊಸ Read more…

ಹೋಳಿ ಹಬ್ಬಕ್ಕೆ ಬಂದೂಕುಗಳ ಶಬ್ದ: ಪ್ರತಿ ವರ್ಷವೂ ಇದು ಇಲ್ಲಿಯ ವಿಶೇಷ

ರಾಜಸ್ಥಾನ: ಭಾರತದಾದ್ಯಂತ ಹೋಳಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ರಾಜಸ್ಥಾನದ ಉದಯಪುರದ ಮೆನಾರ್ ಎಂಬ ಹಳ್ಳಿಯಲ್ಲಿ ಸಾಂಪ್ರದಾಯಿಕವಲ್ಲದ ರೀತಿಯಲ್ಲಿ ಈ ಹಬ್ಬವನ್ನು ಆಚರಿಸಲಾಗಿದ್ದು, ಇದು ಇಂಟರ್ನೆಟ್‌ನ ಗಮನ ಸೆಳೆದಿದೆ. ಹೆಚ್ಚಿನವರು ಹೋಳಿಯನ್ನು Read more…

ಏಳು ವರ್ಷ ಪೂರೈಸಿದ “ಡ್ಯಾಮ್ ಡೇನಿಯಲ್”: ನೆಟ್ಟಿಗರಿಂದ ಶುಭಾಶಯಗಳ ಸುರಿಮಳೆ

“ಡ್ಯಾಮ್ ಡೇನಿಯಲ್” ಎಂಬ ಯುವಕರು ಇಂಟರ್​ನೆಟ್​ನಲ್ಲಿ ಬಿರುಗಾಳಿ ಎಬ್ಬಿಸಿರುವುದು ಹಳೆಯ ಸುದ್ದಿ. ಟ್ವಿಟರ್​ ಬಳಕೆದಾರರಾಗಿದ್ದರೆ ನೀವು ಇವರ ಹಾಸ್ಯಗಳ ವಿಡಿಯೋಗಳನ್ನು ನೋಡಿ ಬಿದ್ದೂ ಬಿದ್ದೂ ನಕ್ಕಿರಲು ಸಾಕು. ಈಗ Read more…

ʼಬಬಲ್ ಟೀʼ ಗೆ ಗೂಗಲ್​ ಡೂಡಲ್​ ಗೌರವ: ಈ ಚಹಾದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ವಿವರ

ತೈವಾನ್​: ಸಿಹಿ ಮತ್ತು ಕಟುವಾದ ಸ್ವಾದವುಳ್ಳ ವಿಶಿಷ್ಟಬೋಬಾ ಟೀ (ಬಬಲ್ ಟೀ ಎಂದೂ ಕರೆಯಲ್ಪಡುತ್ತದೆ) ಬಹಳ ಜನಪ್ರಿಯವಾಗಿದೆ, ಈ ಚಹಾವನ್ನು 2020 ರಲ್ಲಿ ಮತ್ತೆ ಜನಪ್ರಿಯಗೊಳಿಸಲಾಯಿತು. ಅಂದಿನಿಂದ, ಬಬಲ್ Read more…

ವಿಚ್ಛೇದನ ಪಡೆದ ಖುಷಿಗೆ ವಾರ್ಷಿಕೋತ್ಸವ ಆಚರಿಸಿಕೊಂಡ ಮಹಿಳೆ….!

ಮದುವೆಯ ವಾರ್ಷಿಕೋತ್ಸವ ಆಚರಿಸುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆ ವಿಚ್ಛೇದನ ವಾರ್ಷಿಕೋತ್ಸವ ಆಚರಿಸಿದ್ದಾರೆ. 2019 ರವರೆಗೆ ಜೀವನದಲ್ಲಿ ಅನುಭವಿಸಿದ ನೋವಿನಿಂದ ಬಿಡುಗಡೆಗೊಂಡು ವಿಚ್ಛೇದನದ ಮೂಲಕ ಸ್ವತಂತ್ರಳಾದೆ ಎಂದು Read more…

ʼನಾಟು ನಾಟುʼ ಹಾಡಿಗೆ ಲಾರೆಲ್ – ಹಾರ್ಡಿ ನೃತ್ಯ: ವಿಡಿಯೋ ವೈರಲ್​

ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನಲ್ಲಿ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್‌ನ ಐತಿಹಾಸಿಕ ಗೆಲುವನ್ನು ಆಚರಿಸಲು ನಟ ಪ್ರಕಾಶ್ ರಾಜ್ ಬ್ರಿಟಿಷ್-ಅಮೆರಿಕನ್ ಹಾಸ್ಯ ಜೋಡಿ ಲಾರೆಲ್ ಮತ್ತು ಹಾರ್ಡಿ ಅವರ ವಿಡಿಯೋ ಹಂಚಿಕೊಂಡಿದ್ದಾರೆ. ಚಿತ್ರದ Read more…

40 ನೇ ಹುಟ್ಟುಹಬ್ಬ ಆಚರಿಸಿಕೊಂಡ ವಿಶ್ವದ ಅತಿ ಎತ್ತರದ ವ್ಯಕ್ತಿ

ವಿಶ್ವದ ಅತಿ ಎತ್ತರದ ವ್ಯಕ್ತಿ, ಸುಲ್ತಾನ್ ಕೋಸೆನ್ (ಟರ್ಕಿ), ಡಿಸೆಂಬರ್ 10 ರಂದು 40 ವರ್ಷಗಳನ್ನು ಪೂರೈಸಿದರು. ರಿಪ್ಲೀಸ್ ಬಿಲೀವ್ ಇಟ್ ಆರ್ ನಾಟ್ ಗೆ ಭೇಟಿ ನೀಡುವ Read more…

ಜಗತ್ತಿನ ಅತ್ಯಂತ ಹಿರಿಯ ಆಮೆಗೆ ಈಗ 190 ರ ಹುಟ್ಟುಹಬ್ಬದ ಸಂಭ್ರಮ…!

ಜಗತ್ತಿನ ಅತ್ಯಂತ ಹಿರಿಯ ಆಮೆ ಎಂದು ಎನಿಸಿಕೊಂಡಿದ್ದ ಜೋನಾಥನ್ ಭಾನುವಾರ ತನ್ನ 190 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಸೇಂಟ್ ಹೆಲೆನಾದಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ದಕ್ಷಿಣ ಅಟ್ಲಾಂಟಿಕ್ ದ್ವೀಪದ ಗವರ್ನರ್‌ಗೆ Read more…

ಸಾಕುನಾಯಿಗೆ ಅದ್ಧೂರಿ ಹುಟ್ಟುಹಬ್ಬ: ಗಿಫ್ಟ್​ ರೂಪದಲ್ಲಿ ಬಂತು ಮೂರು ಚಿನ್ನದ ಲಾಕೆಟ್…..!​

ಧನ್‌ಬಾದ್‌ನ ಲೋಯಾಬಾದ್‌ನಲ್ಲಿ ನೆಲೆಸಿರುವ ಕುಟುಂಬವೊಂದು ತಮ್ಮ ಸಾಕುನಾಯಿ ಅಕ್ಸರ್‌ಗೆ ಅದ್ಧೂರಿ ಹುಟ್ಟುಹಬ್ಬದ ಆಚರಣೆಯನ್ನು ಆಯೋಜಿಸಿತ್ತು. ಮುದ್ದಿನ ಪೋಷಕರು ಆಯೋಜಿಸಿದ್ದ ಪಾರ್ಟಿಗೆ ಸುಮಾರು 350 ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಆಮಂತ್ರಣ ಪತ್ರಗಳನ್ನು Read more…

115 ನೇ ಜನ್ಮದಿನ ಆಚರಿಸಿಕೊಂಡ ಅಮೆರಿಕಾದ ಅತ್ಯಂತ ಹಿರಿಯ ವ್ಯಕ್ತಿ

ಇಲ್ಲೊಬ್ಬ ವ್ಯಕ್ತಿ ಬಲು ಅಪರೂಪದ ಹುಟ್ಟು ಹಬ್ಬ ಆಚರಿಸಿಕೊಂಡು ವಿಶ್ವದ ಗಮನ ಸೆಳೆದಿದ್ದಾರೆ‌. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ವಾಸಿಸುವ ಅತ್ಯಂತ ಹಿರಿಯ ವ್ಯಕ್ತಿ ಬೆಸ್ಸಿ ಹೆಂಡ್ರಿಕ್ಸ್ ಎಂಬಾಕೆ Read more…

ಅವಳಿ ಮೇಕೆ ಮರಿಗಳ ಹುಟ್ಟುಹಬ್ಬ; ವಿಜೃಂಭಣೆಯಿಂದ ಆಚರಿಸಿದ ದಂಪತಿ

ಬಂಡಾ (ಉತ್ತರ ಪ್ರದೇಶ): ಹೆಚ್ಚಿನವರು ತಮ್ಮ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕಿನ ಹುಟ್ಟುಹಬ್ಬ ಮಾಡುತ್ತಾರೆ. ತಮ್ಮ ಮಕ್ಕಳಿಗೆ ಮಾಡಿದಂತೆ ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಿಸಿ ಊರ ಮಂದಿಗೆ ಕರೆದು ಊಟ Read more…

ಎರಡು ತಲೆ ಆಮೆಯ 25 ನೇ ಹುಟ್ಟುಹಬ್ಬ ಆಚರಣೆ

ಪ್ರಕೃತಿ ವೈಚಿತ್ರದ ಬಗ್ಗೆ ಅನೇಕ ಸಾಕ್ಷ್ಯಗಳು ಸಿಗುತ್ತವೆ, ಇಲ್ಲೊಂದು ಆಮೆ ಎರಡು ತಲೆ ಹೊಂದಿದ್ದು, ಅದನ್ನು ಜತನದಿಂದ ಕಾಪಾಡಲಾಗುತ್ತಿದೆ. ಅಂದಹಾಗೆ ಈ ಎರಡು ತಲೆಯ ಆಮೆಯ 25ನೇ ಹುಟ್ಟು Read more…

ವಿಕೆಟ್ ಪಡೆದು ‘ಪುಷ್ಪ’ ಸ್ಟೈಲ್ ನಲ್ಲಿ ಸಂಭ್ರಮಿಸಿದ ರವೀಂದ್ರ ಜಡೇಜಾ

ಶ್ರೀಲಂಕಾ ವಿರುದ್ಧದ ಮೊದಲನೇ ಟಿ20 ಪಂದ್ಯದಲ್ಲಿ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ವಿಕೆಟ್ ಪಡೆದ ನಂತರ ವಿಶಿಷ್ಟ ಶೈಲಿಯಲ್ಲಿ ಸಂಭ್ರಮಿಸಿದರು. ದಿನೇಶ್ ಚಾಂಡಿಮಾಲ್ ಅವರನ್ನು ಸ್ಟಂಪ್ ಹಿಂದೆ Read more…

ಗಣರಾಜ್ಯೋತ್ಸವಕ್ಕೆ ಗೂಗಲ್ ಗೌರವ, ವಿಶೇಷ ಡೂಡಲ್ ನೊಂದಿಗೆ ಗೌರವ ಅರ್ಪಣೆ

ನವದೆಹಲಿ: ಭಾರತದ ಸಂವಿಧಾನ ಜಾರಿಗೆ ಬಂದ ದಿನವನ್ನು ಸ್ಮರಿಸಲು ಭಾರತದಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಭಾರತ 73ನೇ ಗಣರಾಜ್ಯೋತ್ಸವ ದಿನದ ಸಂಭ್ರಮದಲ್ಲಿದ್ದು, ಗೂಗಲ್ ದಿನದ ಡೂಡಲ್ ಅನ್ನು ಭಾರತೀಯ ಗಣರಾಜ್ಯಕ್ಕೆ Read more…

BREAKING: ಯೋಧರು ಭಾರತ ಮಾತೆಯ ಸುರಕ್ಷಾ ಕವಚ, ನನ್ನ ಕುಟುಂಬದ ಜೊತೆ ದೀಪಾವಳಿ ಆಚರಿಸಲು ಬಂದಿದ್ದೇನೆ; ಮೋದಿ

ಜಮ್ಮು: ಯೋಧರು ಭಾರತ ಮಾತೆಯ ಸುರಕ್ಷಾ ಕವಚ, ನಮ್ಮ ಯೋಧರ ಬಗ್ಗೆ ಇಡೀ ದೇಶದ ಜನತೆಗೆ ಹೆಮ್ಮೆಯಿದೆ ಎಂದು ಜಮ್ಮುವಿನ ನೌಶೆರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಯೋಧರನ್ನು ಉದ್ದೇಶಿಸಿ Read more…

ಹೆಣ್ಣು ಮಗು ಜನಿಸಿದ ಖುಷಿಗೆ ಉಚಿತ ಪಾನಿಪುರಿ ಹಂಚಿಕೆ

ಹೆಣ್ಣು ಮಗು ಹುಟ್ಟಿತ್ತೆಂದು ಅನಾದರದಿಂದ ನೋಡುವುದು ಇನ್ನು ನಿಂತಿಲ್ಲ. ಆದರೆ ಇಲ್ಲೊಬ್ಬ ಪಾನಿಪುರಿ ಮಾರಿ ಜೀವನ ಸಾಗಿಸುವವ ತನಗೆ ಹೆಣ್ಣು ಮಗುವಾಯಿತೆಂದು ಸುಮಾರು ನಲವತ್ತು ಸಾವಿರ ರೂಪಾಯಿ ಖರ್ಚು Read more…

ಪ್ರಪೋಸ್ ಮಾಡಿ ಮೂರು ವರ್ಷ; ಪ್ರಿಯಾಂಕ ಸಂಭ್ರಮಾಚರಣೆ

ನಟಿ ಪ್ರಿಯಾಂಕಾ ಚೋಪ್ರಾ ಅವರ 39ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಆಕೆಯ ಕುಟುಂಬ, ಸ್ನೇಹಿತರು ವಿಶೇಷವಾಗಿ ಆಕೆಯ ಪತಿ ನಿಕ್ ಜೋನ್ಸ್ ಮೆರಗುಗೊಳಿಸಿದರು. ಜುಲೈ 18ರಂದು ಅವರ ಹುಟ್ಟುಹಬ್ಬದ ಆಚರಣೆ Read more…

ಸೈಫ್ ಹುಟ್ಟುಹಬ್ಬದಲ್ಲಿ ಬೇಬಿ ಬಂಪ್ ಕಾಣಿಸಿದ ಕರೀನಾ

ಬಾಲಿವುಡ್ ನಟ ಸೈಫ್ ಅಲಿ ಖಾನ್ 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವ್ರ ಹುಟ್ಟುಹಬ್ಬವನ್ನು ಸೈಫ್ ಕುಟುಂಬಸ್ಥರು ಸಂಭ್ರಮದಿಂದ ಆಚರಿಸಿದ್ದಾರೆ. ಪತ್ನಿ ಹಾಗೂ ನಟಿ ಕರೀನಾ ಕಪೂರ್ ಖಾನ್ ಹುಟ್ಟುಹಬ್ಬದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...