alex Certify Caught | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳಸಾಗಣೆ ವೇಳೆ ಜಿಂಬಾಬ್ವೆಯಲ್ಲಿ ಸಿಕ್ಕಿಬಿದ್ದ ಮುಂಬೈ ಮಹಿಳೆ; ಕಣ್ಣೀರ ಕಥೆ ಬಿಚ್ಚಿಟ್ಟ ಕುಟುಂಬಸ್ಥರು

ಜಿಂಬಾವ್ವೆ: ಕಳೆದ ವರ್ಷ ಅಕ್ಟೋಬರ್‌ನಲ್ಲಿ 9.2 ಕೆಜಿ ಮಾದಕ ದ್ರವ್ಯಗಳನ್ನು ಅಕ್ರಮವಾಗಿ ಹೊಂದಿದ್ದಕ್ಕಾಗಿ ಜಿಂಬಾಬ್ವೆ ಪೊಲೀಸರು 45 ವರ್ಷದ ಮುಂಬೈನ ನಲಸೋಪಾರಾ ನಿವಾಸಿ ಮಹಿಳೆಯನ್ನು ಬಂಧಿಸಿದ್ದರು. ಆಕೆಯೀಗ ಕಾರಾಗೃಹದಲ್ಲಿದ್ದಾರೆ. Read more…

ಪತ್ನಿ ಬಿಟ್ಟು ಪ್ರೇಯಸಿ ಜೊತೆಗಿರಲು ಮಾಸ್ಟರ್‌ ಪ್ಲಾನ್‌; ಕಿಡ್ನಾಪ್‌ ನಾಟಕವಾಡಿದ್ದ ಭೂಪ ಅಂದರ್

ಪ್ರೇಯಸಿ ಜೊತೆಗಿರಲು ವ್ಯಕ್ತಿಯೊಬ್ಬ ತನ್ನ ಅಪಹರಣವಾದಂತೆ ನಾಟಕ ಮಾಡಿ ಸಿಕ್ಕಿಬಿದ್ದಿದ್ದಾನೆ. ಹೊಸ ಗೆಳತಿಯೊಂದಿಗಿದ್ದ ಆತನನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆತ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. Read more…

ಅಬ್ಬಬ್ಬಾ…..! ರಸ್ತೆ ದಾಟುವಾಗ ಕ್ಯಾಮೆರಾಗೆ ಸೆರೆ ಸಿಕ್ಕ 15 ಅಡಿ ಉದ್ದದ ಹೆಬ್ಬಾವು

ಅಮೆರಿಕದ ಫ್ಲೋರಿಡಾದ ಎವರ್‌ಗ್ಲೇಡ್ಸ್ ರಾಷ್ಟ್ರೀಯ ಉದ್ಯಾನವನದಲ್ಲಿ ದೈತ್ಯ ಬರ್ಮಾ ಹೆಬ್ಬಾವು ರಸ್ತೆ ದಾಟುತ್ತಿರುವ ವಿಡಿಯೋ ವೈರಲ್​ ಆಗಿದೆ. ಕಿಂಬರ್ಲಿ ಕ್ಲಾರ್ಕ್ ಮತ್ತು ಅವಳ ಸ್ನೇಹಿತರು ರಸ್ತೆ ದಾಟುವಾಗ ಈ Read more…

ತಿರುವು ರಸ್ತೆಯಲ್ಲೂ ಪೈಪೋಟಿಗೆ ಬಿದ್ದು ಬಸ್​ಗಳ ಓವರ್​ ಟೇಕ್: ಶಾಕಿಂಗ್​ ವಿಡಿಯೋ ವೈರಲ್

ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಅಪಾಯಕಾರಿ ಓವರ್‌ಟೇಕ್ ಮಾಡುವ ಪ್ರಯತ್ನಗಳನ್ನು ಮಾಡುವುದು ಮತ್ತು ಪರಸ್ಪರ ರೇಸಿಂಗ್ ಮಾಡುವುದು, ಪ್ರಯಾಣಿಕರ ಜೀವವನ್ನು ಪಣಕ್ಕಿಡುವುದು ಅಂತರ್ಜಾಲದಲ್ಲಿ ಸಾಮಾನ್ಯ ದೃಶ್ಯವಾಗಿದೆ. ಇತ್ತೀಚೆಗೆ, ಇನ್‌ಸ್ಟಾಗ್ರಾಮ್ Read more…

ಲಂಚ ಪಡೆದು ರೆಡ್ ಹ್ಯಾಂಡಾಗಿ ಸಿಕ್ಕಿಬೀಳುತ್ತಲೇ ಹಣ ನುಂಗಲು ಪ್ರಯತ್ನಿಸಿದ ಎಸ್​ಐ! ವಿಡಿಯೋ ವೈರಲ್

ಎಮ್ಮೆ ಕಳ್ಳತನ ಪ್ರಕರಣದಲ್ಲಿ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಫರಿದಾಬಾದ್ (ಹರಿಯಾಣ) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಿಕ್ಕಿಬಿದ್ದಿದ್ದಾರೆ. ವಿಜಿಲೆನ್ಸ್ ವಿಭಾಗದ ತಂಡ ಈತನನ್ನು ಹಿಡಿಯುತ್ತಿದ್ದಂತೆಯೇ ಕರೆನ್ಸಿ ನೋಟುಗಳನ್ನು ನುಂಗಲು ಅಧಿಕಾರಿ Read more…

ಹೆಲ್ಮೆಟ್​ ಇಲ್ಲದೇ ಇಯರ್​ ಫೋನ್ ಹಾಕಿಕೊಂಡು ಚಾಲನೆ​: ಬಾಲಕನಿಗೆ ಟ್ರಾಫಿಕ್​ ಪೊಲೀಸ್​ ಪಾಠ

ಸಂಚಾರ ನಿಯಮಗಳ ಪಾಲನೆಯ ಮಹತ್ವವನ್ನು ಪುನರುಚ್ಚರಿಸಿದ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ದೀಪಾಂಶು ಕಾಬ್ರಾ ಅವರು ಬಾಲಕನೊಬ್ಬ ಹೆಲ್ಮೆಟ್ ಧರಿಸದೆ ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ಚಲಾಯಿಸುವ ಮೂಲಕ ನಿಯಮಗಳನ್ನು Read more…

ಇದ್ದಕ್ಕಿದ್ದಂತೆ ಕುಸಿದು ಮತ್ತೊಬ್ಬ ಯುವಕ ಸಾವು; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮೀರತ್​: ಉತ್ತರ ಪ್ರದೇಶದ ಮೀರತ್‌ನಲ್ಲಿ ಯುವಕನೊಬ್ಬ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಘಟನೆಯ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಡಿಸೆಂಬರ್ 2ರ ರಾತ್ರಿ 10:16ರ Read more…

ಬಲೆಗೆ ಬಿದ್ದ ಅಪರೂಪದ ಡಾಲ್ಫಿನ್; ವಾಪಸ್​ ಬಿಟ್ಟ ಮೀನುಗಾರರಿಗೆ ಮೆಚ್ಚುಗೆಯ ಮಹಾಪೂರ

ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬಲೆಯಲ್ಲಿ ಸಿಲುಕಿದ್ದ ಎರಡು ಅಪರೂಪದ ಡಾಲ್ಫಿನ್​ಗಳನ್ನು ಜೀವಂತವಾಗಿ ರಕ್ಷಿಸಿ ಸುರಕ್ಷಿತವಾಗಿ ಸಮುದ್ರಕ್ಕೆ ಮೀನುಗಾರರು ಬಿಟ್ಟಿದ್ದು, ಎಲ್ಲೆಡೆ ಶ್ಲಾಘನೆಗಳ ಸುರಿಮಳೆಯಾಗಿದೆ. ಇದರ ವಿಡಿಯೋ ವೈರಲ್​ ಆಗಿದ್ದು, Read more…

ರೈಲಿನಲ್ಲಿ ಚಹಾ ಸೇವಿಸುವವರನ್ನು ಬೆಚ್ಚಿಬೀಳಿಸುತ್ತೆ ಈ ವಿಡಿಯೋ…!

ಪ್ರತಿನಿತ್ಯ ಹೆಚ್ಚಿನ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಅವರು ಶಾಕ್​ ಆಗುವಂಥ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಕೆಲವು ರೈಲಿನಲ್ಲಿ ಚಹ ತಯಾರಿಸುವ ಜಾಗ, ಅವರು ಬಳಸುವ ನೀರಿನ Read more…

ಬಂಧನ ತಪ್ಪಿಸಿಕೊಳ್ಳಲು ಸೈಕಲ್‌ ಏರಿದ ಭೂಪ…! ಕಾಲ್ನಡಿಗೆಯಲ್ಲಿ ಬಂದ ಪೊಲೀಸ್‌ ಗೆ ಸಿಕ್ಕಿಬಿದ್ದ

ಬಂಧನವಾಗುವುದನ್ನು ತಪ್ಪಿಸಿಕೊಳ್ಳಲು ಯುವಕನೊಬ್ಬ ಬೈಸಿಕಲ್​ ಏರಿ ಪ್ರಯತ್ನಿದರೂ ಪೊಲೀಸರು ಕಾಲ್ನಡಿಗೆಯಲ್ಲೇ ಸಾಗಿ ಆತನನ್ನು ವಶಕ್ಕೆ ಪಡೆದ ಪ್ರಸಂಗ ಫ್ಲೋರಿಡಾದಲ್ಲಿ ನಡೆದಿದೆ. 24 ವರ್ಷದ ಟೊಮಾರಿಯಸ್​ ಜೇಮ್ಸ್​ ವ್ಯಾಗ್ನರ್​ ಡ್ರಗ್ಸ್​ Read more…

ಮದ್ಯದಂಗಡಿಯಲ್ಲಿ ಕದಿಯಲು ಬಂದವರು ಕಂಠಪೂರ್ತಿ ಕುಡಿದು ಸಿಕ್ಕಿಬಿದ್ದರು…!

ಕಳ್ಳರಿಬ್ಬರು ಮದ್ಯದಂಗಡಿಗೆ ಕನ್ನ ಹಾಕಿ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ತಮಿಳುನಾಡಿನ ತಿರುವಳ್ಳೂರಿನಲ್ಲಿ ಈ ಘಟನೆ ನಡೆದಿದ್ದು, ಮದ್ಯದ ಅಂಗಡಿಯ ಗೋಡೆಗಳಿಗೆ ರಂಧ್ರ ಕೊರೆದು ಒಳ ನುಗ್ಗಿದ ಕ್ಷಣವನ್ನು Read more…

ಮಾಲ್​ನಲ್ಲಿ ಗಿಡ ಕದಿಯುತ್ತಿದ್ದಾಗ ಕ್ಯಾಮರಾದಲ್ಲಿ ಸೆರೆಸಿಕ್ಕ ವೃದ್ಧ ದಂಪತಿ

ಕಳ್ಳತನ ಮಾಡುವ ಸನ್ನಿವೇಶ ಕ್ಯಾಮರಾದಲ್ಲಿ ಸೆರೆಯಾದ ಅನೇಕ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ, ಶಾಪಿಂಗ್​ ಮಾಲ್​ನ ಒಳಗಿನಿಂದ ವೃದ್ಧ ದಂಪತಿ ಗಿಡ ಕದಿಯುತ್ತಿರುವುದನ್ನು ತೋರಿಸುವ ಇದೇ ರೀತಿಯ ವೀಡಿಯೊ Read more…

ಕ್ಯಾಮರಾಗೆ ಸೆರೆಸಿಕ್ಕಿದೆ ರಾಯಲ್‌ ಎನ್‌ಫೀಲ್ಡ್‌ ಹೊಸ ಬೈಕ್‌ನ ಮೊದಲ ಝಲಕ್‌…!

ರಾಯಲ್‌ ಎನ್‌ಫೀಲ್ಡ್‌ ಅಂದಾಕ್ಷಣ ಬೈಕ್‌ ಪ್ರಿಯರು ಹೊಸ ಮಾಡೆಲ್‌ ಬಿಡುಗಡೆಯ ನಿರೀಕ್ಷೆಯಲ್ಲಿರುತ್ತಾರೆ. ಸದ್ಯದಲ್ಲೇ ಮಾರುಕಟ್ಟೆಗೆ ಬರಲಿರುವ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ 450 ಬೈಕ್‌ನ ಟೀಸರ್‌ ಅನ್ನು ಕಂಪನಿ ಇತ್ತೀಚೆಗೆ Read more…

SHOCKING VIDEO: ನೂಪುರ್ ಶರ್ಮಾ ಬೆದರಿಕೆ ಹಾಕಿದವನ ರಕ್ಷಣೆಗೆ ಪೊಲೀಸರ ಖತರ್ನಾಕ್ ಸಲಹೆ….!

ನೀನು ಕುಡಿದಿದ್ದೆ ಎಂದು ಹೇಳು, ನಿನ್ನನ್ನು ಉಳಿಸುವುದು ಸುಲಭವಾಗುತ್ತದೆಂದ ಪೊಲೀಸರು ಕೊಲೆ ಬೆದರಿಕೆ ಹಾಕಿದವನಿಗೆ ಸಲಹೆ ನೀಡಿದ ಪ್ರಸಂಗವೊಂದು ನಡೆದಿದೆ. ಅಜ್ಮೀರ್ ದರ್ಗಾದ ಖಾದೀಮ್ ಆಗಿರುವ ಸಲ್ಮಾನ್ ಚಿಶ್ತಿಯು Read more…

ಕುಟುಂಬ ಊಟಕ್ಕೆ ಕುಳಿತ್ತಿದ್ದಾಗಲೇ ನಡೆದಿದೆ ಆಕಸ್ಮಿಕ ಘಟನೆ; ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರು

ಮನೆಯಲ್ಲಿ ಕುಟುಂಬ ಊಟ ಮಾಡುತ್ತಾ ಕುಳಿತಿದ್ದ ಸಂದರ್ಭದಲ್ಲಿ ಸೀಲಿಂಗ್​ ಫ್ಯಾನ್​ ಅವರ ಮೇಲೆ ಬಿದ್ದ ಪ್ರಸಂಗ ನಡೆದಿದೆ. ಈ ಘಟನೆ ಕ್ಯಾಮರಾದಲ್ಲೂ ಸೆರೆಯಾಗಿದೆ. ಐಪಿಎಸ್​ ಅಧಿಕಾರಿ ದೀಪಾಂಶು ಕಾಬ್ರಾ Read more…

ಈ ದೇಶದಲ್ಲಿ ಪತ್ತೆಯಾಗಿದೆ ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು, ದಂಗಾಗಿಸುತ್ತೆ ಅದರ ತೂಕ

ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು ಕಾಂಬೋಡಿಯಾದ ಮೆಕಾಂಗ್‌ ನದಿಯಲ್ಲಿ ಪತ್ತೆಯಾಗಿದೆ. ಸಂಶೋಧಕರ ಪ್ರಕಾರ ಈ ಮೀನಿನ ತೂಕ 661 ಪೌಂಡ್‌ಗಳು ಅಂದರೆ  ಸುಮಾರು 300 ಕೆಜಿ. ಮೀನು ಇಷ್ಟೊಂದು Read more…

ಪ್ರೇಯಸಿಯನ್ನ ನೋಡಲು ಬಂದ ಪ್ರಿಯಕರ: ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ನಂತರ ನಡೆದಿದ್ದೇನು….?

ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು ಅನ್ನೋದು ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾ ಡೈಲಾಗ್. ಆದರೆ ಈ ಮಾತು ಪ್ರೇಮಿಗಳಿಗಂತಾನೇ ಹೇಳಿ ಮಾಡಿಸಿರೋದು. ಈಗ ಇದೇ ಮಾತಿನಂತೆ ನಡೆದುಕೊಂಡಿದ್ದಾನೆ ಬಿಹಾರ್ನ Read more…

ಅಪರೂಪದ ಬಿಳಿ ನವಿಲಿನ‌ ವಯ್ಯಾರಕ್ಕೆ ನೆಟ್ಟಿಗರು ಫಿದಾ

ನವಿಲಿನ ಬಣ್ಣ ಗಮನ ಸೆಳೆಯುವಂತದ್ದು ಮತ್ತು ಬಣ್ಣದಿಂದಲೂ ತನ್ನ ವಿಶಿಷ್ಟತೆ ಕಾಪಾಡಿಕೊಂಡಿದೆ. ಜನರಿಗೆ ಇಷ್ಟವಾಗಲು ಅದೂ ಒಂದು ಕಾರಣ. ಆದರೆ, ಬಿಳಿಯ ನವಿಲೊಂದರ ವಯ್ಯಾರದ ವಿಡಿಯೋ ತುಣುಕು ನೆಟ್ಟಿಗರನ್ನು Read more…

WATCH: ರೋಚಕ‌ ಐಪಿಎಲ್ ಪಂದ್ಯದ ವೇಳೆ ಸಿಟ್ಟಿಗೆದ್ದ ಮುತ್ತಯ್ಯ ಮುರಳೀಧರನ್ ಬಾಯಲ್ಲಿ ಅಶ್ಲೀಲ ಬೈಗುಳ

ಈಗ ಎಲ್ಲೆಲ್ಲೂ ಐಪಿಎಲ್ ಹಂಗಾಮ. ಬುಧವಾರ ರಾತ್ರಿ ಗುಜರಾತ್ ಟೈಟಾನ್ಸ್ ಹಾಗೂ ಸನ್‌ ರೈಸರ್ಸ್ ಹೈದ್ರಾಬಾದ್ ತಂಡಗಳ‌‌ ನಡುವೆ ರೋಚಕ ಹಣಾಹಣಿ ನಡೆಯಿತು. ಈ ವೇಳೆ ಸನ್ ರೈಸರ್ Read more…

50 ವರ್ಷಗಳಿಂದ ಡಿಎಲ್‌ ಇಲ್ಲದೇ ವಾಹನ ಚಲಾಯಿಸುತ್ತಿದ್ದ 70ರ ವೃದ್ಧ…!

ಬ್ರಿಟನ್ ನಲ್ಲಿ 70 ವರ್ಷದ ವ್ಯಕ್ತಿಯೊಬ್ಬ ಕಳೆದ 50 ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುತ್ತಿದ್ದ. ನಾಟಿಂಗ್‌ಹ್ಯಾಮ್‌ಶೈರ್‌ನ ಬುಲ್‌ವೆಲ್‌ನಲ್ಲಿರುವ ಟೆಸ್ಕೊ ಎಕ್ಸ್‌ಟ್ರಾ ಸ್ಟೋರ್ ಬಳಿ ಪೊಲೀಸರು ಈ Read more…

ಜಿಮ್ ನಲ್ಲಿ ಪ್ರೇಮಿ ಜೊತೆ ಪತಿ ವ್ಯಾಯಾಮ….! ಚಪ್ಪಲಿ ಕೈಗೆತ್ತಿಕೊಂಡ ಪತ್ನಿ

ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನ ಕೊಹೆಫಿಜಾದಲ್ಲಿ ಮನೆ ಗಲಾಟೆ ಬೀದಿಗೆ ಬಂದಿದೆ. ಪತಿಯ ಇನ್ನೊಂದು ಬಣ್ಣ ಗೊತ್ತಾಗ್ತಿದ್ದಂತೆ ಕೆಂಡಾಮಂಡಲವಾದ ಪತ್ನಿ, ಪತಿ ಹಾಗೂ ಪತಿ ಗರ್ಲ್ ಫ್ರೆಂಡ್ ಮೇಲೆ Read more…

ವಿಮಾನದಲ್ಲಿ ಮೈಮರೆತ ದಂಪತಿಗೆ ಗಗನಸಖಿ ಮಾಡಿದ್ದೇನು…..?

ಕೆಲ ಪ್ರೇಮಿಗಳು ಪ್ರೀತಿ ವಿಷ್ಯ ಬಂದಾಗ ಜಗತ್ತು ಮರೆಯುತ್ತಾರೆ. ಆದ್ರೆ ಸುತ್ತಮುತ್ತಲಿನವರು ನಮ್ಮನ್ನು ನೋಡ್ತಾರೆ ಎಂಬುದನ್ನು ಮರೆತು ಒಂದಾಗುವುದು ಬೇರೆಯವರಿಗೆ ಮುಜುಗರ ತರಿಸುತ್ತದೆ. ಪಾಕಿಸ್ತಾನದ ವಿಮಾನವೊಂದರಲ್ಲಿ ಇಂತಹದ್ದೇ ಪ್ರಕರಣ Read more…

ಆನ್ಲೈನ್ ಕ್ಲಾಸ್ ವೇಳೆ ಪತ್ನಿಗೆ ಮುತ್ತಿಟ್ಟ ಶಿಕ್ಷಕನ ವಿಡಿಯೋ ವೈರಲ್

ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ವರ್ಕ್ ಫ್ರಂ ಹೋಮ್ ಹಾಗೂ ಆನ್ಲೈನ್ ಕ್ಲಾಸ್ ಹೆಚ್ಚಾಗಿದೆ. ಆನ್ಲೈನ್ ಕ್ಲಾಸ್ ಗಳಲ್ಲಿ ಹಾಗೂ ಮೀಟಿಂಗ್ ಗಳಲ್ಲಿ ತಲೆ ತಗ್ಗಿಸುವ ವಿಡಿಯೋಗಳು ವೈರಲ್ ಆದ Read more…

ಮನೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಬಾಲಕನಿಗೆ ಕಠಿಣ ಶಿಕ್ಷೆ

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪೋರ್ನ್ ಚಿತ್ರಗಳ ವಿರುದ್ಧ ಕಿಮ್ ಜಾಂಗ್ ಉನ್ ತಮ್ಮ ಯುದ್ಧವನ್ನು ತೀವ್ರಗೊಳಿಸಿದ್ದಾರೆ. ಹದಿಹರೆಯದ ಹುಡುಗ ಪೋರ್ನ್ ಚಿತ್ರ Read more…

ಪ್ಯಾಕೇಜ್ ಕದಿಯಲು ಬಂದು ಬಟ್ಟೆ ಹರಿದುಕೊಂಡ ಯುವತಿ

ಇಂಟರ್ನೆಟ್‌ನಲ್ಲಿ ವಿನೋದದ ವಿಡಿಯೋಗಳಿಗೆ ಯಾವತ್ತೂ ಕೊರತೆ ಇಲ್ಲ. ಇತ್ತೀಚೆಗೆ ನಡೆದ ಈ ಘಟನೆ ನೆಟ್ಟಿಗರ ಗಮನ ಸೆಳೆದಿದೆ. ಜನಲ್ಲೆ ಬ್ಲುಡಾವು ಶೇರ್‌ ಮಾಡಿರುವ ವಿಡಿಯೋ ಒಂದು ಇಂಥದ್ದೇ ಕೆಟಗರಿಗೆ Read more…

ರಾಜಸ್ತಾನದ ಈ ಮಹಿಳೆಗೆ ಕಳೆದ 5 ತಿಂಗಳಿಂದ ಕೊರೊನಾ…!

ಕೊರೊನಾ ವೈರಸ್ ಗೆ ತುತ್ತಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಬಹುತೇಕರು ಚೇತರಿಸಿಕೊಂಡು ಮನೆಗೆ ಬಂದಿದ್ದಾರೆ. ಆದ್ರೆ ರಾಜಸ್ತಾನದ ಈ ಮಹಿಳೆ ವೈದ್ಯರಿಗೆ ಸವಾಲಾಗಿದ್ದಾಳೆ. ಕಳೆದ ಐದು ತಿಂಗಳಿಂದ ಕೊರೊನಾದಿಂದ Read more…

ವೈರಲ್‌ ಆಗಿರೋ ವಿಡಿಯೋ ಹಿಂದಿದೆ ಈ ಅಸಲಿ ಕಥೆ…!

ಕೋಳಿ ಹಿಡಿಯಲು ಬಂದ ಬೃಹತ್ ಹಾವೊಂದು ಉರುಳಿನಲ್ಲಿ ಸಿಕ್ಕಿ ಬಿದ್ದಂತೆ ಕಾಣುವ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಎರಡು ವರ್ಷದ ಹಿಂದೇ ಟ್ವಿಟರ್ ನಲ್ಲಿ ಅಪ್ಲೋಡ್ ಆಗಿದ್ದ Read more…

“ನಿನ್ನ ಪತ್ನಿ ಬಾಯ್ ಫ್ರೆಂಡ್ ಜೊತೆ ಸುತ್ತುತ್ತಿದ್ದಾಳೆ’’: ಫೋನ್ ಬಂದ ನಂತ್ರ ಏನಾಯ್ತು….?

ಫರಿದಾಬಾದ್‌ನ ಹೋಟೆಲ್‌ವೊಂದರಲ್ಲಿ ಪತಿಗೆ ಮೋಸ ಮಾಡಿ ಪ್ರೇಮಿ ಜೊತೆಗಿದ್ದ ಪತ್ನಿ, ಪತಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಹೊಟೇಲ್ ನಲ್ಲಿಯೇ ಮೂವರ ಮಧ್ಯೆ ಗಲಾಟೆ ಶುರುವಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನು Read more…

ಮೊಸಳೆ ತೂಕ ಬರೋಬ್ಬರಿ 350 ಕೆಜಿ…!

ಆಸ್ಟ್ರೇಲಿಯಾದಲ್ಲಿ ಭಾರಿ ಗಾತ್ರದ ಮೊಸಳೆಯೊಂದನ್ನು ರಕ್ಷಿಸಲಾಗಿದ್ದು, ಅದರ ತೂಕ‌ ಬರೋಬ್ಬರಿ 350 ಕೆಜಿಯಾಗಿದೆ. ಫ್ಲೋರಾ ರಿವರ್ ನೇಚರ್ ಪಾರ್ಕ್‌ನಲ್ಲಿ ವನ್ಯಜೀವಿ ರೇಂಜರ್ ಗಳು ಮೊಸಳೆ ಹಿಡಿದಿದ್ದರು.‌ ಉಪ್ಪುನೀರಿನ ಈ Read more…

ನೋಡುಗರ ಎದೆ ನಡುಗಿಸುತ್ತೆ ಈ ವಿಡಿಯೋ…!

ಚೀನಾದ ಜಿಯಾಂಗ್ಸುನಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಎರಡು ವರ್ಷದ ಮಗು ಐದನೇ ಮಹಡಿಯಿಂದ ಕೆಳಗೆ ಬಿದ್ದಿದೆ. ಆತನನ್ನು ಪಕ್ಕದ ಮನೆಯವನು ಕ್ಯಾಚ್ ಹಿಡಿದು ರಕ್ಷಿಸಿದ್ದಾನೆ. ಘಟನೆ ವಿಡಿಯೋ ವೈರಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...