alex Certify cattle | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ

ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2024-25ನೇ ಸಾಲಿನ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣಾ ಕಾರ್ಯಕ್ರಮದಡಿ ದನ, ಎಮ್ಮೆ, ಕುರಿ, ಮೇಕೆ, ಹಂದಿ ಹಾಗೂ Read more…

BIG NEWS: ಕಸಾಯಿಕಾನೆಗೆ ಸಾಗಿಸುತ್ತಿದ್ದ 30 ಜಾನುವಾರು ರಕ್ಷಿಸಿದ ಪುನೀತ್ ಕೆರೆಹಳ್ಳಿ ತಂಡ: ವಾಹನ ಚಾಲಕ ಅರೆಸ್ಟ್

ಮಂಡ್ಯ: ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸಲಾಗುತ್ತಿದ ಜಾನುವಾರುಗಳನ್ನು ಹಿಂದೂ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ನೇತೃತ್ವದ ತಂಡ ರಕ್ಷಿಸಿದೆ. ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕಸಾಯಿಖಾನೆಗೆ ವಾಹನದಲ್ಲಿ ಸಾಗಿಸಲಾಗುತ್ತಿತ್ತು. Read more…

ರೈತರಿಗೆ ಮುಖ್ಯ ಮಾಹಿತಿ: ಲಸಿಕೆ ಸೇರಿ ಜಾನುವಾರುಗಳ ರಕ್ಷಣೆಗೆ ಮಹತ್ವದ ಸೂಚನೆ

ಶಿವಮೊಗ್ಗ: ಜಿಲ್ಲಾ ಪಶುಪಾಲನಾ ಇಲಾಖೆಯು ರೈತರಿಗೆ ಹಾಗೂ ಜಾನುವಾರು ಸಾಕಾಣಿಕಾದಾರರಿಗೆ ಬಿಸಿಲಿನ ತಾಪದಲ್ಲಿ ಜಾನುವಾರುಗಳ ರಕ್ಷಣೆಗೆ ಹಲವು ಸಲಹೆ ಸೂಚನೆಗಳನ್ನು ನೀಡಿದೆ. ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ Read more…

ರೈತರಿಗೆ ಮುಖ್ಯ ಮಾಹಿತಿ: ಏಪ್ರಿಲ್ 1 ರಿಂದ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಲು ಮನವಿ

ದಾವಣಗೆರೆ: ಜಾನುವಾರುಗಳಲ್ಲಿ ಕಂಡುಬರುವ ಕಾಲುಬಾಯಿ ರೋಗ ನಿಯಂತ್ರಣಕ್ಕೆ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಕಾಲುಬಾಯಿ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಏ. 1 ರಿಂದ 30ರವರೆಗೆ ಹಮ್ಮಿಕೊಳ್ಳಲಾಗುತ್ತಿದೆ. Read more…

BREAKING: ಮಂಡ್ಯದಲ್ಲಿ ಜಾನುವಾರುಗಳ ಮಾರಣ ಹೋಮ; ಗುಜರಿ ಹೆಸರಲ್ಲಿ ಅಕ್ರಮ ದಂಧೆ ಬಯಲು ಮಾಡಿದ ಬಜರಂಗದಳ ಕಾರ್ಯಕರ್ತರು

ಮಂಡ್ಯ: ಮಂಡ್ಯದಲ್ಲಿ ಇತ್ತೀಚೆಗೆ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿರುವ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಜಾನುವಾರುಗಳ ಮಾರಣ ಹೋಮ ನಡೆದಿದೆ. Read more…

ಭೀಕರ ಅಪಘಾತ: ಜಾನುವಾರುಗಳಿಗೆ ಡಿಕ್ಕಿ ಹೊಡೆದು ನಾಲೆಗೆ ಬಿದ್ದ ಕಾರ್: 7 ಜನ ಸಾವು

ನವದೆಹಲಿ: ಉತ್ತರ ಪ್ರದೇಶದ ಶ್ರಾವಸ್ತಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಜಾನುವಾರುಗಳಿಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿದ ಕಾರ್ ನಾಲೆಗೆ ಬಿದ್ದು 7 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರಲ್ಲಿ ಇಬ್ಬರು Read more…

ನಾಲ್ಕನೇ ಬಾರಿ ಅಪಘಾತಕ್ಕೊಳಗಾದ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗುಜರಾತ್‌ನ ವಲ್ಸಾದ್‌ನ ಅತುಲ್ ನಿಲ್ದಾಣದ ಬಳಿ ಹಸುವಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಇದರಿಂದಾಗಿ ರೈಲಿನ ಮುಂಭಾಗ ಹಾನಿಗೊಳಗಾಗಿದ್ದು, ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ Read more…

ನಿನ್ನೆ ಎಮ್ಮೆ, ಇಂದು ಹಸುವಿಗೆ ವಂದೇ ಭಾರತ್ ಎಕ್ಸ್ ಪ್ರೆಸ್ ಡಿಕ್ಕಿ, 2 ದಿನಗಳಲ್ಲಿ 2 ನೇ ಘಟನೆ

ಮುಂಬೈ ಸೆಂಟ್ರಲ್ ಮತ್ತು ಗಾಂಧಿನಗರ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ ಪ್ರೆಸ್ ಶುಕ್ರವಾರ ಜಾನುವಾರುಗಳಿಗೆ ಡಿಕ್ಕಿ ಹೊಡೆದು ಅದರ ಮುಂದಿನ ಫಲಕಕ್ಕೆ ಸಣ್ಣ ಹಾನಿಯಾಗಿದೆ. ಗುಜರಾತ್‌ನ ವತ್ವಾ Read more…

ಚರ್ಮ ಗಂಟು ರೋಗದಿಂದ ಮೃತಪಟ್ಟ ಕರುವಿಗೆ 5, ಎತ್ತು 30, ಹಸುವಿಗೆ 20 ಸಾವಿರ ರೂ. ಪರಿಹಾರ: ಸರ್ಕಾರದಿಂದ ಆದೇಶ

ಬೆಂಗಳೂರು: ಚರ್ಮ ಗಂಟು ರೋಗದಿಂದ ಜಾನುವಾರು ಮೃತಪಟ್ಟರೆ ಪರಿಹಾರ ನೀಡುವ ಬಗ್ಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಪರಿಹಾರಧನ ವಿತರಿಸಲು 2 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಚರ್ಮ ಗಂಟು Read more…

ಬೆಕ್ಕಸಬೆರಗಾಗಿಸುತ್ತೆ ಈ ಕೋಟ್ಯಾಧೀಶ ಕೋಣದ ಸ್ಟೋರಿ

ಜೋಧ್ಪುರದ ಜಾನುವಾರು ಮೇಳದಲ್ಲಿ ತಮ್ಮ ಪಶುಗಳನ್ನು ತೋರಲು ಸಾವಿರಾರು ಮಂದಿ ಪ್ರತಿ ವರ್ಷ ಆಗಮಿಸುತ್ತಾರೆ. ಆದರೆ ಈ ವರ್ಷ ಇದೇ ಮೇಳಕ್ಕೆ ಬಂದಿದ್ದ ’ಹ್ಯಾಂಡ್ಸಮ್ ಹಂಕ್‌’ ಕೋಣವೊಂದು ಬರೋಬ್ಬರಿ Read more…

ಆರು ಕಾಲುಗಳೊಂದಿಗೆ ಜನಿಸಿದ ಗಂಡು ಕರು

ತನ್ನ ಹುಟ್ಟಿಗೆ ಎದುರಾದ ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ಭೂಮಿಗೆ ಬಂದ ಕರುವೊಂದು ಆರು ಕಾಲುಗಳೊಂದಿಗೆ ಜನಿಸಿದೆ. ಈ ಗಂಡುಕರುವಿನ ತೋಳುಗಳಿಗೆ ಅಂಟಿಕೊಂಡಂತೆ 5-6ನೇ ಕಾಲುಗಳು ನೇತಾಡುತ್ತಿವೆ. ಉತ್ತರ ಐರ್ಲೆಂಡ್‌‌ನ Read more…

ಉತ್ತರಾಖಂಡ್​ನಲ್ಲಿ ಸಾಮೂಹಿಕ ಗೋ ಹತ್ಯೆ ಪ್ರಕರಣ: ತನಿಖೆಗೆ ಜಿಲ್ಲಾಡಳಿತ ಸೂಚನೆ

ಉತ್ತರಾಖಂಡ್​ನ ಬಾಗೇಶ್ವರ ಜಿಲ್ಲೆಯಲ್ಲಿ 18 ಜಾನುವಾರುಗಳನ್ನ ಕಂದಕಕ್ಕೆ ತಳ್ಳಲಾಗಿದ್ದು ಏಳು ಹಸುಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಬಾಗೇಶ್ವರ ಜಿಲ್ಲಾಡಳಿತ ಪ್ರಕರಣ ಸಂಬಂಧ ತನಿಖೆಗೆ ಸೂಚನೆ ನೀಡಿದೆ. ಈ ವಿಚಾರವಾಗಿ ಮಾತನಾಡಿದ Read more…

ಸ್ಪೂರ್ತಿದಾಯಕವಾಗಿದೆ ವಾರ್ಷಿಕ ಕೋಟಿ ರೂ. ವಹಿವಾಟು ನಡೆಸುವ ಮಹಿಳೆ ಯಶಸ್ಸಿನ ಕಥೆ

ಮನಸ್ಸೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಗುಜರಾತಿನ ನವಾಲ್‌ಬೆನ್ ದಲ್ಸಾಂಭಾಯ್ ಚೌಧರಿ ಎಂಬ 62 ವರ್ಷದ ಮಹಿಳೆ ಜ್ವಲಂತ ನಿದರ್ಶನ. ಹಾಲು ಮಾರಾಟ ಮಾಡಿ ದಿನದ ಕೂಳು ಹುಟ್ಟಿಸಿಕೊಳ್ಳಬಹುದು. Read more…

ಮುಖ್ಯರಸ್ತೆಯಲ್ಲಿ ಸಂಭವಿಸಿದ ಅನಿರೀಕ್ಷಿತ ಘಟನೆ ಕಂಡು ದಂಗಾದ ಜನ

ಬ್ರಿಟನ್‌ನ ಸೋಮರ್ಸೆಟ್‌ನ ಬೀದಿಯೊಂದರಲ್ಲಿ ಜಾನುವಾರುಗಳು ದಿಕ್ಕಾಪಾಲಾಗಿ ಓಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗಿದೆ. ಇಲ್ಲಿನ ಚಾರ್ಡ್ ಟೌನ್‌ ಕೇಂದ್ರದ ಬಳಿ ಇರುವ ಫೀನಿಕ್ಸ್‌ ಹೊಟೇಲ್‌ ಬಳಿ ಸುಮಾರು Read more…

ಎಮ್ಮೆಗಳ ಕೊಟ್ಟಿಗೆಗೆ ನುಗ್ಗಿ ಬೆದರಿಸಲು ಮುಂದಾದ ಚಿರತೆ ಮರಿ

ಮುಂಬೈನ ಆರೆ ಪ್ರದೇಶದ ಮಿಲ್ಕ್‌ ಕಾಲೋನಿಯಲ್ಲಿರುವ ಹಸು/ಎಮ್ಮೆಗಳ ಕೊಟ್ಟಿಗೆಯೊಂದಕ್ಕೆ ಚಿರತೆ ಮರಿಯೊಂದು ವಿಸಿಟ್ ಕೊಟ್ಟಿದೆ. ಸುತ್ತಲಿನ 800 ಎಕರೆ ಪ್ರದೇಶ ಅರಣ್ಯಮಯವಾದ ಕಾರಣ ಚಿರತೆಗಳು ಇಲ್ಲಿ ಕಾಣುವುದು ಹೊಸದೇನಲ್ಲ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...