alex Certify Cars | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರ್ಚ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಲಿದೆ ಟೊಯೋಟಾ ಪಿಕಪ್ ಟ್ರಕ್ ʼಹಿಲಕ್ಸ್ʼ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಭಾರತದಲ್ಲಿ ಬಹು ನಿರೀಕ್ಷಿತ ಹಿಲಕ್ಸ್(Hilux) ಲೈಫ್‌ಸ್ಟೈಲ್ ಪಿಕಪ್ ಟ್ರಕ್ ಅನ್ನು ಅನಾವರಣಗೊಳಿಸಿದೆ. ಹಿಲಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಮಾರ್ಚ್‌ನಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಟೊಯೊಟಾ ಹಿಲಕ್ಸ್ Read more…

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಇಲ್ಲಿದೆ ಹಲವು ಕಾರಣಗಳು

ಕೊರೋನಾ ಸಾಂಕ್ರಾಮಿಕದಿಂದ, ಸೋಷಿಯಲ್ ಡಿಸ್ಟೆನ್ಸ್ ಅನ್ನೋದು ನ್ಯೂ ನಾರ್ಮಲ್ ಆಗಿದೆ. ಇದರಿಂದ ವೈಯಕ್ತಿಕ ಸಾರಿಗೆ ಅಗತ್ಯ ಹೆಚ್ಚಾಗಿದ್ದು, ದೇಶದಲ್ಲಿ ಕಾರುಗಳು ಮತ್ತು ಬೈಕ್‌ಗಳ ಬೇಡಿಕೆಯನ್ನು ಹೆಚ್ಚಿಸಿದೆ. ಹೊಚ್ಚಹೊಸ ವಾಹನಗಳಿಗೆ Read more…

ಪ್ರತಿಸ್ಪರ್ಧಿಗಳ ಹಾದಿಯಲ್ಲೇ ನಡೆದ ಟಾಟಾ ಮೋಟಾರ್ಸ್, ಪ್ರಯಾಣಿಕ ವಾಹನಗಳ ಬೆಲೆ ಹೆಚ್ಚಳ

ಮಾರುತಿ ಸುಜುಕಿ, ಹುಂಡೈ ಮತ್ತು ಮಹೀಂದ್ರಾ & ಮಹೀಂದ್ರಾ ಕಳೆದೆರಡು ವಾರಗಳ ಹಿಂದೆ ತಮ್ಮ ವಾಹನಗಳ ಬೆಲೆ ಹೆಚ್ಚಳ ಮಾಡಿವೆ. ಇಂದು ಭಾರತದ ಮೂರನೇ ಅತಿದೊಡ್ಡ ಕಾರು ತಯಾರಕ Read more…

ಚಲಿಸುತ್ತಿದ್ದ ವಾಹನಗಳ ಮೇಲೆ ಅಪರಿಚಿತರಿಂದ ಕಲ್ಲು ತೂರಾಟ…..!

ಗುಜರಾತ್​​ನ ಆನಂದ್​ ಜಿಲ್ಲೆಯ ವಡೋದರಾ – ಅಹಮದಾಬಾದ್​ ಎಕ್ಸ್​ಪ್ರೆಸ್​ ವೇನಲ್ಲಿ ಚಲಿಸುತ್ತಿದ್ದ ಟ್ರಕ್​ಗಳು ಹಾಗೂ ಕಾರುಗಳ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಲ್ಲು ಎಸೆದಿದ್ದು ಪರಿಣಾಮವಾಗಿ ಏಳು ವಾಹನಗಳು ಜಖಂಗೊಂಡಿವೆಎಂದು Read more…

1200 ಕಾರುಗಳನ್ನು ಹೊಂದಿರುವ ಈತನ ಹೆಸರಲ್ಲಿದೆ ʼಗಿನ್ನೆಸ್‌ʼ ದಾಖಲೆ

ವಿವಿಧ ಕಂಪನಿಗಳ ಐಷಾರಾಮಿ ಕಾರುಗಳನ್ನು ಖರೀದಿ ಮಾಡುತ್ತಾ, ಅವುಗಳಿಗಾಗಿಯೇ ಗ್ಯಾರೇಜ್‌ ನಿರ್ಮಿಸುವುದು ಹಲವು ಧನಿಕರ ಹವ್ಯಾಸವಾಗಿದೆ. ಆದರೆ 1,200 ಕಾರುಗಳನ್ನು ಹೊಂದಿರುವವನು ಮಾತ್ರ ಕಾರುಗಳಿಗೆ ಗ್ಯಾರೇಜ್‌ ಬದಲು ಸಣ್ಣ Read more…

ಸೆಕೆಂಡ್‌ ಹ್ಯಾಂಡ್‌ ಫೋರ್ಡ್‌ ಕಾರು ಕೊಳ್ಳಲು ಮುಂದಾಗಿದ್ದೀರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಈ ಮಾಹಿತಿ

2021ರ ಸೆ.9 ರಂದು ತಾನು ಭಾರತದಲ್ಲಿ ಇನ್ಮುಂದೆ ಯಾವುದೇ ಕಾರುಗಳನ್ನು ತಯಾರಿಕೆ ಮಾಡುವುದಿಲ್ಲ ಎಂದು ಘೋಷಿಸಿ, ತನ್ನ ಘಟಕಕ್ಕೆ ‘ಫೋರ್ಡ್‌ ಇಂಡಿಯಾ’ ಕಂಪನಿಯು ಬೀಗ ಜಡಿಯಿತು. ಅದಾದ ಮೇಲೆ Read more…

ನಟಿ ರಾಧಿಕಾ ಆಪ್ಟೆ ಬಳಿ ಇದೆ 3 ಐಷಾರಾಮಿ ಕಾರು…!

ರಾಧಿಕಾ ಆಪ್ಟೆ, 2005 ರಲ್ಲಿ “ವಾಹ್, ಲೈಫ್ ಹೊ ತೊ ಐಸಿ ” ಎಂಬ ಚಿತ್ರದ ಮೂಲಕ ಬಾಲಿವುಡ್ ‌ಗೆ ಪಾದಾರ್ಪಣೆ ಮಾಡಿದ ಈಕೆ ಬಾಲಿವುಡ್‌ನಲ್ಲಿ ಸಾಕಷ್ಟು ಸದ್ದು Read more…

ಈ ಕ್ರೀಡಾಪಟುಗಳಿಗೆ ವಿವಿಧ ಕಂಪನಿಗಳಿಂದ ಕಾರ್‌ ಗಿಫ್ಟ್

ಮಹೀದ್ರಾ ಮತ್ತು ಮಹೀಂದ್ರಾ, ರೆನಾಲ್ಟ್ , ಎಂ ಜಿ ಮೋಟಾರ್ಸ್ ಮುಂತಾದ ಕಾರು ಉತ್ಪಾದನಾ ಕಂಪನಿಗಳು ಒಲಂಪಿಕ್ಸ್, ಪ್ಯಾರಾ ಒಲಂಪಿಕ್ಸ್ ವಿಜೇತರಿಗೆ ಕಾರುಗಳನ್ನು ನೀಡುತ್ತಿದ್ದಾರೆ. ಭಾರತಕ್ಕೆ ಒಲಂಪಿಕ್ಸ್, ಪ್ಯಾರಾ Read more…

ಕಾರಿನ ಹೊಸ ನಿಯಮ ಜಾರಿಗೆ ಬಂದ್ರೆ ಬೀಳಲಿದೆ ಜೇಬಿಗೆ ಕತ್ತರಿ

ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಅಪಘಾತ ತಡೆಯಲು ಕೇಂದ್ರ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರ್ತಿದೆ. ಕಾರಿನಲ್ಲಿರಬೇಕಾದ ಸುರಕ್ಷತಾ ವ್ಯವಸ್ಥೆ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ. Read more…

ʼಲಾಕ್‌ ಡೌನ್‌ʼ ಸಡಿಲಿಸುತ್ತಿದ್ದಂತೆಯೇ ಶಿಮ್ಲಾದತ್ತ ಪ್ರವಾಸಿಗರ ದಂಡು

ಹಿಮಾಚಲ ಪ್ರದೇಶ ಕೊರೊನಾ ಮಾರ್ಗಸೂಚಿಗಳಲ್ಲಿ ಕೆಲ ಸಡಿಲಿಕೆಯನ್ನ ಮಾಡಿದ್ದು ಪ್ರವಾಸಿಗರಿಗೆ ಶಿಮ್ಲಾ ಪ್ರವಾಸಕ್ಕೆ ಅನುಮತಿ ನೀಡಿದೆ. ಬೇರೆ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಇ ಪಾಸ್​ ಪರೀಕ್ಷೆ ಮಾಡೋದನ್ನ ಪೊಲೀಸರು Read more…

ಬಾಳೆಹಣ್ಣಿನ ಸಿಪ್ಪೆ ಮೇಲೆ ಕಾಲಿಟ್ರೆ ಜಾರುವುದು ಏಕೆ…? ಈ ವಿಡಿಯೋದಲ್ಲಿದೆ ಉತ್ತರ

ಬಾಳೆಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ರೆ ಜಾರಿ ಬೀಳೋದು ಪಕ್ಕಾ ಅನ್ನೋ ವಿಚಾರ ಎಲ್ಲರಿಗೂ ತಿಳಿದಿರೋದೇ. ಆದರೆ ಕಾರುಗಳಿಗೂ ಈ ಮಾತು ಅನ್ವಯವಾಗುತ್ತಾ..? ಅಂತಾ ಕೇಳಿದ್ರೆ ನಿಮ್ಮ ಬಳಿ ಉತ್ತರ Read more…

ಹೊಸ ವಾಹನ ಖರೀದಿಸುವವರಿಗೆ ಖುಷಿ ಸುದ್ದಿ: ಏ. 1 ರಿಂದ ಹೊಸ ನಿಯಮ –ಕಳಪೆ ವಾಹನ ಮಾರಿದ್ರೆ ಕಂಪನಿಗಳಿಗೆ ಭಾರಿ ದಂಡ

ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ಕಳಪೆ ಗುಣಮಟ್ಟದ ವಾಹನ ಮಾರಾಟ ಮಾಡುವ ಕಂಪನಿಗಳಿಗೆ ಭಾರೀ ದಂಡ ವಿಧಿಸಲಾಗುವುದು. ಇಷ್ಟಪಟ್ಟು ಖರೀದಿ ಮಾಡಿದ ಕಾರ್ ಅಥವಾ Read more…

ಬೈಕ್, ಕಾರ್ ಸೇರಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸರ್ಕಾರದಿಂದ ಸಿಹಿ ಸುದ್ದಿ

ನವದೆಹಲಿ: ಎಲೆಕ್ಟ್ರಿಕ್​ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ 62 ಸಾವಿರ ಎಲೆಕ್ಟ್ರಿಕ್​ ವಾಹನಗಳಿಗೆ ಸಬ್ಸಿಡಿಗಳ ಮೂಲಕ ಬೆಂಬಲವನ್ನ ನೀಡುವ ಉದ್ದೇಶ ಹೊಂದಿದೆ. ಅಲ್ಲದೇ ದೇಶದಲ್ಲಿ Read more…

ಹಳೆ ವಾಹನ ಮಾಲೀಕರಿಗೆ ಬಿಗ್ ಶಾಕ್: ರಾಜ್ಯದಲ್ಲಿ ಗುಜರಿ ಸೇರಲಿವೆ 40 ಲಕ್ಷ ಬೈಕ್, 11 ಲಕ್ಷ ಕಾರ್ ಸೇರಿ ಬರೋಬ್ಬರಿ 63 ಲಕ್ಷ ವಾಹನ

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಕೇಂದ್ರ ಬಜೆಟ್​ ಮಂಡನೆ ವೇಳೆ ಹಳೆ ವಾಹನಗಳನ್ನ ಸ್ವಯಂ ಪ್ರೇರಿತವಾಗಿ ಗುಜರಿಗೆ ಹಾಕುವ ನೀತಿಯನ್ನ ಜಾರಿಗೆ ತರೋದಾಗಿ ಹೇಳಿದ್ದಾರೆ. Read more…

ಕೊರೊನಾ ವಿರುದ್ಧ ಹೋರಾಡುತ್ತಿರುವ ಆಸ್ಪತ್ರೆ ಸಿಬ್ಬಂದಿಗೆ ಪುಟ್ಟ ಬಾಲಕನಿಂದ ಅಳಿಲು ಸೇವೆ….!

10 ವರ್ಷದ ಬಾಲಕ ಹಾಗೂ ಆತನ ಕುಟುಂಬ ಸ್ನೇಹಿತ ಹಿಮಪಾತವಾದ ಸಂದರ್ಭದಲ್ಲಿ 80 ಆಸ್ಪತ್ರೆ ಸಿಬ್ಬಂದಿಯ ಕಾರುಗಳನ್ನ ಸ್ವಚ್ಛಗೊಳಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕ್ರಿಸ್ಟಿಯನ್​ ಸ್ಟೋನ್​ Read more…

ಈ ಕಾರುಗಳ ಮೇಲೆ ಸಿಗ್ತಿದೆ 40 ಸಾವಿರದವರೆಗೆ ರಿಯಾಯಿತಿ

ಡಾಟ್ಸನ್ ಕಾರು ಖರೀದಿದಾರರಿಗೊಂದು ಖುಷಿ ಸುದ್ದಿಯಿದೆ. ಈ ತಿಂಗಳು ಕಂಪನಿ ದಟ್ಸನ್ ಕಾರುಗಳಿಗೆ ಉತ್ತಮ ರಿಯಾಯಿತಿ  ನೀಡುತ್ತಿದೆ. ಈ ತಿಂಗಳು  40,000 ರೂಪಾಯಿಗಳ ಲಾಭದೊಂದಿಗೆ ಡಾಟ್ಸನ್ ಗೋ, ರೆಡಿಗೊ, Read more…

ಈ ಕಾರಣಕ್ಕೆ ಹೆಚ್ಚಾಗಿದೆ ಸೆಕೆಂಡ್ ಹ್ಯಾಂಡ್ ಕಾರಿಗೆ ಬೇಡಿಕೆ

ಕೊರೊನಾ ಸಂಕಷ್ಟದ ಮಧ್ಯೆಯೂ ಜನರು ನಿಧಾನವಾಗಿ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ. ಹಬ್ಬದ ಋತುವಿನಲ್ಲಿ ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ. ಬಟ್ಟೆ, ಮನೆ, ಅಲಂಕಾರಿಕ ವಸ್ತುಗಳ ಜೊತೆ ಎಲೆಕ್ಟ್ರಾನಿಕ್ ಹಾಗೂ ವಾಹನ Read more…

ಟಾಟಾ ಮೋಟಾರ್ಸ್ ಉತ್ಪಾದಿಸಿರುವ ಕಾರುಗಳ ಸಂಖ್ಯೆ ಎಷ್ಟು ಗೊತ್ತಾ…?

ಪ್ರಯಾಣಿಕ ವಾಹನ ಕ್ಷೇತ್ರದಲ್ಲಿ ದಿಗ್ಗಜನಾಗಿ ಬೆಳೆದಿರುವ ಟಾಟಾ ಮೋಟರ್ಸ್ ಇದುವರೆಗೂ 40 ಲಕ್ಷ ವಾಹನಗಳನ್ನು ಉತ್ಪಾದಿಸಿದೆ ಎಂದು ಖುದ್ದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. 1991ರಲ್ಲಿ ಟಾಟಾ ಸಿಯೆರಾ SUV Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...