alex Certify Car | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ಕದಿಯಲು ಹೇಳಿದ್ದು ದೇವರು ಎಂದ ಕಳ್ಳ….!

ಅಪರಾಧಿಗಳು ಸಾಮಾನ್ಯವಾಗಿ ತಾವು ಮಾಡುವ ಕೃತ್ಯಗಳ ಬಗ್ಗೆ ಯಾವುದೇ ವಿಷಾದ ಹೊಂದಿರುವುದಿಲ್ಲ. ತಮ್ಮ ಕೃತ್ಯಗಳ ಬಗ್ಗೆ ಥ್ರಿಲ್ ಫೀಲ್ ಪಡುವ ಅನೇಕ ಅಪರಾಧಿಗಳು ಬಹಳಷ್ಟು ಮಂದಿ ಜೈಲಿನಲ್ಲೂ ಇದ್ದಾರೆ. Read more…

ಬೆಚ್ಚಿಬೀಳಿಸುವಂತಿದೆ ಪುಟ್ಟ ಬಾಲಕಿಯರು ಮಾಡಿರುವ ಕೃತ್ಯ

ಶಾಕಿಂಗ್ ಘಟನೆಯೊಂದರಲ್ಲಿ, ಉತಾಹ್‌ನ 9 ವರ್ಷ ಹಾಗೂ 4 ವರ್ಷದ ಬಾಲಕಿಯರು ತಮ್ಮ ಹೆತ್ತವರ ಕಾರನ್ನು ಕದ್ದು ಓಡಿಸಿಕೊಂಡು ಕ್ಯಾಲಿಫೋರ್ನಿಯಾಗೆ ತೆರಳಿ ಬೀಚ್‌ಗೆ ಹೋಗಲು ಮುಂದಾಗಿದ್ದಾರೆ. ಬೀಚ್‌ಗೆ ತೆರಳಿ Read more…

BREAKING NEWS: ಕಾರ್, ಬೈಕ್ ಮುಖಾಮುಖಿ ಡಿಕ್ಕಿ, ಭೀಕರ ಅಪಘಾತದಲ್ಲಿ ಮೂವರ ಸಾವು

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಬೋಗಾಪುರ ಕ್ರಾಸ್ ಬಳಿ ಕಾರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಬೈಕ್ ನಲ್ಲಿ ತೆರಳುತ್ತಿದ್ದ ಬಸವರಾಜು(25), ಪಲ್ಲವಿ(23) Read more…

ಪ್ರವಾಹಕ್ಕೆ ಕೊಚ್ಚಿ ಹೋದ ಕಾರು: ಮರದ ರೆಂಬೆ ಹಿಡಿದು ಜೀವ ಉಳಿಸಿಕೊಂಡ ಮಹಿಳೆ

ಪ್ರವಾಹದಲ್ಲಿ ತನ್ನ ಕಾರು ಕೊಚ್ಚಿ ಹೋದ ಬಳಿಕ ಮರವೊಂದಕ್ಕೆ ತಗುಲಿಹಾಕಿಕೊಂಡು ಪರದಾಡುತ್ತಿದ್ದ ಮಹಿಳೆಯೊಬ್ಬರನ್ನು ಅಮೆರಿಕದ ಟೆಕ್ಸಾಸ್‌ನ ಫೋರ್ಟ್ ವರ್ತ್ ಅಗ್ನಿಶಾಮಕ ಸಿಬ್ಬಂದಿ ಕಾಪಾಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

ಕನಸಿನ ಕಾರು ಖರೀದಿಸಿ ಖುಷಿ ಹಂಚಿಕೊಂಡ ಅನಾರಾ

ಕನಸಿನ ಕಾರು ಖರೀದಿ ಮಾಡಿರುವ ಅನಾರಾ ಗುಪ್ತಾ, ವಾಹನದೊಂದಿಗೆ ನಿಂತು ತೆಗೆದುಕೊಂಡ ತಮ್ಮ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಬಿಳಿ ಟೀ-ಶರ್ಟ್ ಹಾಗೂ ಜೀನ್ಸ್‌ ಪ್ಯಾಂಟ್‌ ಧರಿಸಿರುವ ಗುಪ್ತಾ, Read more…

ಮಗ ನೀಡಿದ ಉಡುಗೊರೆ ಕಂಡು ಭಾವುಕಳಾದ ತಾಯಿ: ವಿಡಿಯೋ ನೋಡಿ ನೆಟ್ಟಿಗರು ಫಿದಾ

ತಮ್ಮ ತಂದೆ – ತಾಯಿಗೆ ಹೆಮ್ಮೆ ಎನಿಸುವಂತಹ ಕೆಲಸ ಮಾಡಬೇಕು ಅನ್ನೋ ಅಭಿಲಾಷೆ ಎಲ್ಲಾ ಮಕ್ಕಳಿಗೆ ಇರುತ್ತೆ. ಬಾಲ್ಯದಲ್ಲಿ ಚೆನ್ನಾಗಿ ಸಾಕಿ ನಮ್ಮ ಭವಿಷ್ಯ ರೂಪಿಸುವಲ್ಲಿ ಪೋಷಕರ ಮಾತ್ರ Read more…

ಡ್ರೈವಿಂಗ್ ನೋಡಲು ಬಂದ ಅಪ್ಪನ ಅವತಾರ ಕಂಡು ಬೆಪ್ಪಾದ ಮಗಳು….!

ಅಮೆರಿಕದ ಬ್ಯಾಸ್ಕೆಟ್‌ಬಾಲ್ ದಂತಕಥೆ ರೆಕ್ಸ್ ಚಾಪ್ಮನ್ ಶೇರ್‌ ಮಾಡಿರುವ ಈ ವಿಡಿಯೋ ನೆಟ್ಟಿಗರಿಗೆ ಚಕಿತಗೊಳಿಸಿದೆ. ಹುಡುಗಿಯೊಬ್ಬಳು ಮೊದಲ ಬಾರಿಗೆ ತನ್ನ ತಂದೆಯೊಂದಿಗೆ ಡ್ರೈವ್ ಮಾಡಲು ಕುಳಿತಿರುವುದನ್ನು ಈ ವಿಡಿಯೋದಲ್ಲಿ Read more…

BIG BREAKING: ಹಳ್ಳಕ್ಕೆ ಉರುಳಿದ ಕಾರ್ ಗೆ ಬೆಂಕಿ, ಮೂವರ ಸಜೀವ ದಹನ

ಮಂಡ್ಯ: ಹಳ್ಳಕ್ಕೆ ಕಾರ್ ಉರುಳಿಬಿದ್ದ ಪರಿಣಾಮ ಮೂವರು ಸಜೀವ ದಹನವಾದ ಘಟನೆ ಮಂಡ್ಯ ಜಿಲ್ಲೆ ಹಲಗೂರು ಸಮೀಪ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದ ಬಳಿ Read more…

ಚಾಲಕರಹಿತ‌ ಟೆಸ್ಲಾ ಕಾರಿನಲ್ಲಿ ಯುವಕರ ʼಎಂಜಾಯ್ʼ

ಎಲಾನ್ ಮಸ್ಕ್‌ರ ಚಾಲಕರಹಿತ ಟೆಸ್ಲಾ ಕಾರು ಕೋವಿಡ್‌ ಕಾಲಘಟ್ಟದಲ್ಲೂ ಅಗಾಧವಾಗಿ ಟ್ರೆಂಡ್ ಆಗುತ್ತಿರುವ ವಿಷಯಗಳಲ್ಲಿ ಒಂದು. ಈ ಕಾರಿಗೆ ಒಂದೊಳ್ಳೆ ಎಂಡಾರ್ಸ್‌ಮೆಂಟ್ ಆಗುವ ವಿಡಿಯೋವೊಂದು ವೈರಲ್ ಆಗಿದ್ದು, ಮೂವರು Read more…

ವಿಂಟೇಜ್ ಕಾರಿನೊಂದಿಗೆ ಫೋಟೋ ಶೇರ್‌ ಮಾಡಿದ ಗೇಲ್‌

ಎಲ್ಲೆಲ್ಲೂ ಕೋವಿಡ್ ಲಾಕ್‌ಡೌನ್ ಹಾಗೂ ನಿರ್ಬಂಧಿತ ಚಟುವಟಿಕೆಗಳ ಕಾರಣ ಕ್ರಿಕೆಟಿಗರಿಗೆ ಭರಪೂರ ಬಿಡುವು ಸಿಕ್ಕಿದ್ದು, ಕೆಲವರಂತೂ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಬ್ಲಾಕ್, ವೈಟ್ ಫಂಗಸ್ ಬೆನ್ನಲ್ಲೇ Read more…

ಅದೃಷ್ಟ ಅಂದರೆ ಇದು..! ಕಾರಿನ ಮೇಲೆ ದೈತ್ಯ ಮರ ಬಿದ್ದರೂ‌ ಕೂದಲೆಳೆಯಲ್ಲಿ ಪಾರಾದ ಚಾಲಕ

ಅದೃಷ್ಟ ಅನ್ನೋದು ಯಾವಾಗ ಯಾವ ಸಂದರ್ಭದಲ್ಲಿ ಯಾರ ಕೈ ಹಿಡಿಯುತ್ತೆ ಅಂತಾ ಹೇಳೋಕೆ ಆಗಲ್ಲ. ಆದರೆ ಸದ್ಯಕ್ಕೆ ಅಮೆರಿಕದ ಹೆನ್ರಿ ಎಂಬವರನ್ನ ಅದೃಷ್ಟವಂತ ವ್ಯಕ್ತಿ ಎಂದು ಹೇಳಿದ್ರೆ ತಪ್ಪಾಗಲಿಕ್ಕಿಲ್ಲ. Read more…

ಕಾರಿನಲ್ಲಿ ಸ್ಯಾನಿಟೈಸರ್‌ ಬಳಸುವವರು ಓದಲೇಬೇಕು ಈ ಸುದ್ದಿ

ಕೊರೊನಾ ಸಾಂಕ್ರಾಮಿಕದ ಕಾಟ ಹೆಚ್ಚಾಗಿರೋದ್ರಿಂದ ಸ್ಯಾನಿಟೈಸರ್​ಗಳನ್ನ ಬಳಕೆ ಮಾಡೋದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಆದರೆ ಅಮೆರಿಕದಲ್ಲಿ ಸ್ಯಾನಿಟೈಸರ್​ ಬಳಕೆ ಮಾಡುತ್ತಿದವನ ಕಾರಿಗೇ ಬೆಂಕಿ ಬಿದ್ದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. Read more…

ಜೀವದ ಹಂಗು ತೊರೆದು ನೀರಿಗೆ ಹಾರಿ ಕಂದಮ್ಮನನ್ನ ರಕ್ಷಿಸಿದ ಪರೋಪಕಾರಿ

ಸರೋವರದಲ್ಲಿ ಬಿದ್ದಿದ್ದ ಪುಟ್ಟ ಕಂದಮ್ಮನನ್ನ ರಕ್ಷಿಸಲು ಜೀವದ ಹಂಗನ್ನೂ ತೊರೆದ ವ್ಯಕ್ತಿ ನೀರಿಗೆ ಹಾರಿದ್ದು ಸಿನಿಮೀಯ ರೀತಿಯಲ್ಲಿ ಮಗುವನ್ನ ಪ್ರಾಣಾಪಾಯದಿಂದ ಕಾಪಾಡಿದ ಘಟನೆಯು ಮೇರಿಲ್ಯಾಂಡ್​ನಲ್ಲಿ ನಡೆದಿದೆ. ಕಾರು ಅಪಘಾತಕ್ಕೀಡಾಗುತ್ತಿದ್ದಂತೆಯೇ Read more…

ಪಾರ್ಕಿಂಗ್​ ಏರಿಯಾದಲ್ಲಿ ಕಾರು ನಿಲ್ಲಿಸುವ ಮೂಲಕವೇ ವಿನೂತನ ದಾಖಲೆ

ದೊಡ್ಡ ದೊಡ್ಡ ಮಾಲ್​ಗಳಲ್ಲಿ ಹಾಗೂ ಸೂಪರ್​ ಮಾರ್ಕೆಟ್​ಗಳಲ್ಲಿ ವಾಹನಗಳನ್ನ ಪಾರ್ಕ್ ಮಾಡೋಕೆ ಅಂತಾನೇ ದೊಡ್ಡ ಸ್ಥಳಾವಕಾಶವನ್ನ ನೀಡಿರುತ್ತಾರೆ. ಪ್ರತಿ ಬಾರಿ ವಾಹನಗಳನ್ನ ತೆಗೆದುಕೊಂಡು ಹೋದಾಗ ಚಾಲಕರು ಸೂಕ್ತವಾದ ಜಾಗವೊಂದನ್ನ Read more…

ಬೆರಗಾಗಿಸುತ್ತೆ ವೃದ್ದನ ಕಾರ್‌ ಪಾರ್ಕಿಂಗ್‌ ಕೌಶಲ್ಯ….!

ನಗರೀಕರಣ ಹೆಚ್ಚಾಗುತ್ತಿದ್ದಂತೆ ವಾಹನಗಳ ಪಾರ್ಕಿಂಗ್ ಸಮಸ್ಯೆ ಕೂಡ ವ್ಯಾಪಕವಾಗುತ್ತಿದೆ. ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ವಾಹನ ಕೊಳ್ಳುವ ಆಸೆ ಇದ್ದವರು ತಮ್ಮ‌ ಆಸೆ ಬದಿಗಿಡುವ ಉದಾಹರಣೆ ನಮ್ಮ Read more…

ತಡರಾತ್ರಿ ಊರಿಗೆ ಹೊರಟಾಗಲೇ ಕಾದಿತ್ತು ದುರ್ವಿದಿ: ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು

ಬಳ್ಳಾರಿ ಜಿಲ್ಲೆ ಸಿರುಗುಪ್ಪ ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ತಡರಾತ್ರಿ 1.45 ರ ಸುಮಾರಿಗೆ ನಡೆದಿದೆ. ಮೃತಪಟ್ಟವರು ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ Read more…

ಟೆಸ್ಟ್​ ಡ್ರೈವ್​ ನೆಪದಲ್ಲಿ ಕಾರನ್ನೇ ಕದ್ದೊಯ್ದ ಭೂಪ….!

ಕಾರುಗಳನ್ನ ಖರೀದಿ ಮಾಡುವ ಮುನ್ನ ಯಾರಿಗಾದರೂ ಟೆಸ್ಟ್​ ಡ್ರೈವ್​ಗೆ ಕೊಡಬೇಕು ಅಂದರೆ ನೂರು ಬಾರಿ ಯೋಚಿಸಬೇಕಾಗುತ್ತೆ. ಏಕೆಂದರೆ ಇಂತಹ ಹಲವು ಪ್ರಕರಣಗಳಲ್ಲಿ ಮಾಲೀಕರಿಗೆ ಗ್ರಾಹಕರ ರೂಪದಲ್ಲಿ ಬಂದ ಕಳ್ಳರು Read more…

ಮಗು ಜೀವ ಉಳಿಯಲು ಕಾರಣವಾಯ್ತು ತಂದೆ ಸಮಯಪ್ರಜ್ಞೆ

ಇದೊಂದು ಭಯಾನಕ ಘಟನೆ. ತಂದೆಯೊಬ್ಬ ಮೃತ್ಯುಕೂಪದಿಂದ ತನ್ನ ಮಗುವನ್ನು ಕೂದಲೆಳೆ ಅಂತರದಲ್ಲಿ ಪಾರುಮಾಡಿದ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಬಡಿತ ಹೆಚ್ಚಿಸಿದೆ. ಏಪ್ರಿಲ್ 14ರಂದು ಸೇಂಟ್ ಪೀಟರ್ಸ್ Read more…

BREAKING NEWS: ಮಾಜಿ ಸಚಿವ ಯು.ಟಿ. ಖಾದರ್ ಕಾರು ಭೀಕರ ಅಪಘಾತ

ದಾವಣಗೆರೆ: ಮಾಜಿ ಸಚಿವ ಯು.ಟಿ. ಖಾದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ದಾವಣಗೆರೆ ಜಿಲ್ಲೆ ಆನುಗೋಡು ಬಳಿ ಸಂಭವಿಸಿದೆ. ಮುಂದೆ ಚಲಿಸುತ್ತಿದ್ದ ಕಂಟೇನರ್ ಗೆ ಮಾಜಿ ಸಚಿವರ ಕಾರು Read more…

ಯೋನೋ ಆಪ್ ಮೂಲಕ ಟೊಯೋಟಾ ಬುಕ್‌ ಮಾಡಿದವರಿಗೆ SBI ನಿಂದ ‌ʼಬಂಪರ್ʼ ಆಫರ್

ಭಾರತದ ಅತಿ ದೊಡ್ಡ ಬ್ಯಾಂಕ್‌ ಎಸ್‌ಬಿಐ ಟೊಯೋಟಾ ಕಾರು ಖರೀದಿ ಮಾಡಲು ಬಯಸುವವರಿಗೆಂದು ತನ್ನ ಯೋನೋ ಅಪ್ಲಿಕೇಶನ್‌ ಮೂಲಕ ಹೊಸ ಪ್ರಯೋಜನಗಳನ್ನು ಕೊಡುತ್ತಿದೆ. ಟೊಯೋಟಾ ಜೊತೆಗೆ ಕೈಜೋಡಿಸಿರುವ ಎಸ್‌ಬಿಐ Read more…

ದುಬಾರಿ ಕಾರು ಖರೀದಿಸಿದ ಬಳಿಕ ನಡೆದ ಘಟನೆಯಿಂದ ಬೆಚ್ಚಿಬಿದ್ದ ನಟ

ಕೋವಿಡ್-19 ನೆಗೆಟಿವ್‌ ಎಂದು ಸಾಬೀತಾದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಹಂಚಿಕೊಂಡ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಇದೀಗ ಮತ್ತೊಂದು ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. 4.5 ಕೋಟಿ Read more…

ರಶ್ಮಿಕಾ ಮಂದಣ್ಣ ಬಳಿಯಿದೆ ಈ ಎಲ್ಲ ಐಷಾರಾಮಿ ಕಾರು

ಕನ್ನಡ ಹಾಗೂ ತೆಲಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣ ಸಾಕಷ್ಟು ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. Read more…

ಕಾರು ಕದಿಯಲು ಬಂದ ಯುವಕನಿಗೆ ವೃದ್ಧನಿಂದ ಸಖತ್ ಗೂಸಾ

ಕಾರನ್ನ ಕದಿಯುವವರು ಸಾಮಾನ್ಯವಾಗಿ ವೃದ್ಧರನ್ನೇ ಟಾರ್ಗೆಟ್​ ಮಾಡ್ತಾರೆ. ವೃದ್ಧರಿಗೆ ಪ್ರತಿರೋಧ ಒಡ್ಡೋಕೆ ಆಗಲ್ಲ ಎಂಬ ಕಾರಣಕ್ಕೆ ಕಳ್ಳರು ಈ ರೀತಿ ಮಾಡ್ತಾರೆ. ಆದರೆ ಎಲ್ಲಾ ವೃದ್ಧ ಕಾರು ಮಾಲೀಕರು Read more…

ಭಾರತದಲ್ಲಿ ಕಾರುಗಳಿಗೇಕೆ ವಿದೇಶಿ ಹೆಸರು…? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಭಾರತದ ಕಾರು ಮಾರುಕಟ್ಟೆಯ ಗಾತ್ರ ಅಂಕೆ ಮೀರಿ ಬೆಳೆಯುತ್ತಿರುವ ಬೆನ್ನಲ್ಲೇ ಕಾರು ಖರೀದಿಗೆ ವಿದೇಶೀ ಹಾಗೂ ಸ್ವದೇಶೀ ಬ್ರಾಂಡ್‌ಗಳ ಬಹಳಷ್ಟು ಆಯ್ಕೆಗಳು ನಮ್ಮ ಮುಂದೆ ಇಂದು ಇವೆ. ಕಾರುಗಳ Read more…

ಶಾಕಿಂಗ್…! ಕಾರ್ ಮನೆಯಲ್ಲೇ ಇದ್ರೂ 7 ಸಲ ಕಡಿತವಾಯ್ತು ಫಾಸ್ಟ್ಯಾಗ್ ನಲ್ಲಿದ್ದ ಹಣ

ಮನೆಯಲ್ಲೇ ಇದ್ದ ಕಾರಿಗೂ ಫಾಸ್ಟ್ಯಾಗ್ ನಲ್ಲಿ ಹಣ ಕಡಿತವಾಗಿದೆ. ಕಾರ್ ಓಡಿಸದಿದ್ದರೂ ಫಾಸ್ಟ್ಯಾಗ್ ನಲ್ಲಿ ಹಣ ಕಡಿತವಾಗಿರುವ ಕುರಿತು ದಾವಣಗೆರೆಯಲ್ಲಿ ವಕೀಲರೊಬ್ಬರು ದೂರು ನೀಡಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರು, Read more…

ನೋಡನೋಡುತ್ತಿದ್ದಂತೆಯೇ ಕಾರಿನ ಮೇಲೆ ಬಿತ್ತು ಭಾರೀ ಗಾತ್ರದ ಹಿಮ..!

ದಂಪತಿ ಕಾರಿನಲ್ಲಿ ಕುಳಿತಿದ್ದ ವೇಳೆಯೇ 50 ಅಡಿ ಎತ್ತರದಿಂದ ಕಾರಿನ ಮೇಲೆ ಭಾರೀ ಗಾತ್ರದ ಹಿಮ ಬಿದ್ದಿದ್ದು ಈ ಮೈ ಝುಂ ಎನ್ನಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

ರಸ್ತೆ ಬದಿ ಕಸ ಬಿಸಾಡಿದ ಭೂಪರಿಗೆ ಪೊಲೀಸರು ನೀಡಿದ ಶಿಕ್ಷೆ ಏನು ಗೊತ್ತಾ….?

ರಸ್ತೆ ಬದಿಯಲ್ಲಿ ಕಸಗಳನ್ನ ಬಿಸಾಡೋದು ನಾಚಿಕೆಗೇಡಿನ ವಿಚಾರ ಅನ್ನೋದು ಎಲ್ಲರಿಗೂ ತಿಳಿದಿರೋದೆ. ಆದರೂ ಕೂಡ ಅನೇಕರು ಈ ದುರಾಭ್ಯಾಸವನ್ನ ಮಾತ್ರ ಬಿಡೋದಿಲ್ಲ. ಇಂತಹದ್ದೇ ಒಂದು ಪ್ರಕರಣ ಇಂಗ್ಲೆಂಡ್​ನಲ್ಲೂ ನಡೆದಿದೆ. Read more…

ಭೀಕರ ಅಪಘಾತ: ನಿಂತಿದ್ದ ಲಾರಿಗೆ ಕಾರ್ ಡಿಕ್ಕಿ, ನಾಲ್ವರು ಸ್ಥಳದಲ್ಲೇ ಸಾವು

ಬಾಗಲಕೋಟೆ ಜಿಲ್ಲೆ ಹುನಗುಂದ ಬೇವಿನಹಟ್ಟಿ ಕ್ರಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ನಿಂತಿದ್ದ ಲಾರಿಗೆ ಕಾರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಚಂದ್ರಶೇಖರ(22), ನವೀನ್(20), ಚನ್ನಬಸವ(22), ಬಸವರಾಜ(33) Read more…

ಅಬ್ಬರದ ಸಂಗೀತಕ್ಕೆ ವರನ ನೃತ್ಯ: ಮದುವೆ ಸಮಾರಂಭದಲ್ಲಿ ನಡೀತು ಹೈಡ್ರಾಮಾ

ಮದುವೆ ಮನೆಯಲ್ಲಿ ಜೋರಾಗಿ ಸಂಗೀತ ನುಡಿಸಿದ ಕಾರಣಕ್ಕೆ ಎರಡು ಮದುವೆಗಳನ್ನ ನಡೆಸಲು ಮೌಲ್ವಿ ನಿರಾಕರಿಸಿದ ಘಟನೆ ಉತ್ತರ ಪ್ರದೇಶದ ಕೈರಾನಾ ಎಂಬಲ್ಲಿ ನಡೆದಿದೆ. ಭಾನುವಾರ ಸಂಜೆ ಸುಮಾರಿಗೆ ಈ Read more…

ದ್ವಿಚಕ್ರ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ‘ಬಿಗ್ ಶಾಕ್’

ಹಣಕಾಸು ವರ್ಷ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ. ಏಪ್ರಿಲ್ ನಿಂದ ಹೊಸ ಹಣಕಾಸು ವರ್ಷ ಆರಂಭವಾಗಲಿದ್ದು, ಆ ಸಂದರ್ಭದಲ್ಲಿ ಬ್ಯಾಂಕುಗಳಿಂದ ಸಾಲ ಪಡೆದು ದ್ವಿಚಕ್ರ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶಾಕಿಂಗ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...