alex Certify Car | Kannada Dunia | Kannada News | Karnataka News | India News - Part 25
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ: ನಿಯಂತ್ರಣ ತಪ್ಪಿ ಪಾದಚಾರಿಗಳಿಗೆ ಗುದ್ದಿದ ಕಾರ್

ವೇಗವಾಗಿ ಬಂದ ಕಾರೊಂದು ನಿಯಂತ್ರಣ ಕಳೆದುಕೊಂಡು ಪಾದಚಾರಿಗಳನ್ನ ಗುದ್ದಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಜನವರಿ 19ರ, ಬುಧವಾರದಂದು ಕರ್ನೂಲ್ ನಲ್ಲಿ ಈ ಘಟನೆ ನಡೆದಿದ್ದು, ಕನಿಷ್ಠ ಮೂವರು ಪಾದಚಾರಿಗಳು Read more…

500 ಮೈಲಿ ಕಾರ್ ಚಾಲನೆ ಮಾಡಿದ್ರೂ ಸಿಗದ ಡ್ರೈವಿಂಗ್ ಲೈಸೆನ್ಸ್: ಮಹಿಳೆ ಕಂಗಾಲು

ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಕಾರು ಚಲಾಯಿಸಲು ಬೇರೆ ಬೇರೆ ನಿಯಮಗಳಿವೆ. ಈ ನಿಯಮಗಳಲ್ಲಿ ಮುಖ್ಯವಾದದ್ದು ಚಾಲನಾ ಪರವಾನಗಿ. ಚಾಲನಾ ಪರವಾನಗಿ ಇಲ್ಲದೆ ಯಾವ ದೇಶದಲ್ಲೂ ವಾಹನ ಚಲಾಯಿಸುವಂತಿಲ್ಲ. Read more…

ಸುಜ಼ುಕಿ ಜಿಮ್ನಿಯ ಕಾಪಿ ಚೀನಾದ ಈ ಮೈಕ್ರೋ-ಎಸ್‌ಯುವಿ

ಚೀನಾದ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಕಂಪನಿಗಳ ವಸ್ತುಗಳನ್ನು ಯಥಾವತ್‌ ಕಾಪಿ ಮಾಡುವುದು ಹೊಸ ವಿಚಾರವೇನಲ್ಲ. ಆಟೋಮೊಬೈಲ್‌ ಕ್ಷೇತ್ರದಲ್ಲೂ ಸಹ ಚೀನೀ ಕಂಪನಿಗಳು ಈ ಕೆಲಸವನ್ನೇ ಮಾಡುತ್ತಿವೆ. ಚೀನಾದ Read more…

BREAKING: ಕಾರ್ ಟೈರ್ ಸ್ಪೋಟಗೊಂಡು ಅಪಘಾತ: ಇಬ್ಬರ ದುರ್ಮರಣ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ನಾಗಲಾಪುರ ಗ್ರಾಮದ ಬಳಿ ಕಾರ್ ಟೈರ್ ಸ್ಪೋಟಗೊಂಡು ಅಪಘಾತ ಸಂಭವಿಸಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಕಾರ್ ನಲ್ಲಿದ್ದ ರಾಜಶೇಖರ ಮತ್ತು ಮಣಿಕಂಠ ಸ್ಥಳದಲ್ಲೇ Read more…

ಮಾರುತಿ ಸುಜುಕಿಯಿಂದ ಸೆಲೆರಿಯೊ CNG ವೇರಿಯಂಟ್ ಬಿಡುಗಡೆ

ಸುಜುಕಿ ಇಂಡಿಯಾ ಲಿಮಿಟೆಡ್, ಸೋಮವಾರ ಆಲ್-ನ್ಯೂ ಸೆಲೆರಿಯೊದ CNG ರೂಪಾಂತರವನ್ನು ಬಿಡುಗಡೆ ಮಾಡಿದೆ. S-CNG ತಂತ್ರಜ್ಞಾನದೊಂದಿಗೆ ಮಾರುತಿ ಸುಜುಕಿ ಸೆಲೆರಿಯೊ VXi ರೂಪಾಂತರದಲ್ಲಿ ಮಾತ್ರ ಲಭ್ಯವಿರುತ್ತದೆ. ಇದರ ಬೆಲೆ Read more…

ಮಾರ್ಕೇಟ್ ನಲ್ಲಿ ಅನುಚಿತವಾಗಿ ಮಹಿಳೆ ಸ್ಪರ್ಶಿಸಿದ ಕಿಡಿಗೇಡಿ, ಆಕ್ಷೇಪಿಸಿದ್ದಕ್ಕೆ ಕೊಲೆ ಯತ್ನ

ಪುಣೆ: ಪುಣೆಯ ಗುರುವಾರ್ ಪೇಠ್ ಪ್ರದೇಶದ 38 ವರ್ಷದ ವ್ಯಕ್ತಿಯೊಬ್ಬ 35 ವರ್ಷದ ಮಹಿಳೆಯನ್ನು ಅನುಚಿತ ರೀತಿಯಲ್ಲಿ ಮುಟ್ಟಿದ್ದಾನೆ. ಇದನ್ನು ಖಂಡಿಸಿದ ಒಂದು ದಿನದ ನಂತರ ಆಕೆಯನ್ನು ಕೊಲ್ಲಲು Read more…

BREAKING: ಎರಡು ಕಾರ್ ಗಳಿಗೆ ಲಾರಿ ಡಿಕ್ಕಿ, ಭೀಕರ ಅಪಘಾತದಲ್ಲಿ ನಾಲ್ವರು ಸಾವು

ಹಾವೇರಿ: ಎರಡು ಕಾರ್ ಗಳಿಗೆ ಲಾರಿ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಸಮೀಪ ನಡೆದಿದೆ. ಮೆಕ್ಕೆಜೋಳ ತುಂಬಿದ್ದ ಲಾರಿ ಕಾರ್ ಗಳಿಗೆ ಡಿಕ್ಕಿ ಹೊಡೆದಿದೆ. Read more…

ಟೆಸ್ಲಾ ಕಾರುಗಳು ಭಾರತಕ್ಕೆ ಪ್ರವೇಶಿಸಲು ಇರುವ ಅಡ್ಡಿ ಬಹಿರಂಗಪಡಿಸಿದ ಎಲಾನ್‌ ಮಸ್ಕ್‌

ಜಗತ್ತಿನಾದ್ಯಂತ ದೊಡ್ಡ ಬ್ರ್ಯಾಂಡ್‌ ಆಗಿರುವ ಟೆಸ್ಲಾ ಮೋಟಾರ್ಸ್‌ನ ವಿಶಿಷ್ಟ ಸೌಲಭ್ಯಗಳನ್ನು ಹೊಂದಿರುವ ಕಾರುಗಳು, ಎಲೆಕ್ಟ್ರಿಕ್‌ ವಾಹನಗಳು ಭಾರತಕ್ಕೆ ಯಾಕೆ ಪ್ರವೇಶಿಸುತ್ತಿಲ್ಲ ಎಂಬ ಕಾರಣವನ್ನು ಸ್ವತಃ ಟೆಸ್ಲಾ ಮಾಲೀಕ ಎಲಾನ್‌ Read more…

ಮಹೀಂದ್ರಾ XUV 700 ದರ ಏರಿಕೆ, ಇಲ್ಲಿದೆ ಹೊಸ ಬೆಲೆಗಳ ಸಂಪೂರ್ಣ ಪಟ್ಟಿ

ಮಹೀಂದ್ರಾ & ಮಹೀಂದ್ರಾ 2021 ರ ಅಕ್ಟೋಬರ್‌ನಲ್ಲಿ XUV700 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಕೇವಲ ಎರಡು ದಿನಗಳಲ್ಲಿ 50,000 ಕ್ಕೂ ಹೆಚ್ಚು ಬುಕ್ಕಿಂಗ್‌ ಗಳೊಂದಿಗೆ, ಈ Read more…

ಇಲ್ಲಿದೆ 41.70 ಲಕ್ಷ ರೂ. ಟಯೋಟಾ ಕ್ಯಾಮ್ರಿ ಹೈಬ್ರಿಡ್ ಕಾರ್ ನ ಸಂಪೂರ್ಣ ಡಿಟೇಲ್ಸ್

ಟಯೋಟಾ ಕಿರ್ಲೋಸ್ಕರ್ ಮೋಟಾರ್ ಭಾರತದಲ್ಲಿ ಕ್ಯಾಮ್ರಿ ಹೈಬ್ರಿಡ್‌ನ ಲೇಟೆಸ್ಟ್ ವರ್ಷನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಕ್ಯಾಮ್ರಿ ವರ್ಷನ್ ಗೆ ಜಪಾನ್ ಮೂಲದ ಕಂಪನಿ 41.70 ಲಕ್ಷ Read more…

ಕಿಯಾದ ಕಾರುಗಳೀಗ 54,000 ರೂ.ನಷ್ಟು ದುಬಾರಿ

ಭಾರತದಲ್ಲಿ ಕಿಯಾ ಕಾರುಗಳ ಬೆಲೆಗಳು ಹೆಚ್ಚಳ ಕಂಡಿವೆ. ದೇಶದ ಇತರೆ ಆಟೋ ದಿಗ್ಗಜರಂತೆ ದಕ್ಷಿಣ ಕೊರಿಯಾದ ಕಾರು ಉತ್ಪಾದಕ ಸಹ ತನ್ನ ವಾಹನಗಳ ಬೆಲೆಗಳನ್ನು ಮೇಲ್ಮುಖವಾಗಿ ಪರಿಷ್ಕರಣೆ ಮಾಡಲು Read more…

BH-series: ಹೊಸ ನಂಬರ್‌ ಪ್ಲೇಟ್‌ ಗಳ ಕುರಿತು ನಿಮಗೆ ತಿಳಿದಿರಲಿ ಈ ಎಲ್ಲ ಮಾಹಿತಿ

ಬಿಎಚ್‌ ಸರಣಿ ಅಥವಾ ಭಾರತ್ ಸರಣಿಯು 28ನೇ ಆಗಸ್ಟ್ 2021 ರಂದು ಭಾರತದಲ್ಲಿ ಪರಿಚಯಿಸಲಾದ ಸಾರಿಗೆಯೇತರ ವಾಹನಗಳ ನಂಬರ್ ಪ್ಲೇಟ್‌ಗಳ ಸರಣಿಯಾಗಿದೆ. ಮೇಲ್ಕಂಡ ಸರಣಿಯಲ್ಲಿ ನೋಂದಣಿಗಳು 15ನೇ ಸೆಪ್ಟೆಂಬರ್ Read more…

ಭಾರತದಲ್ಲಿ ಈ ವರ್ಷ ಎರಡು ಹೊಸ ಕಾರುಗಳ ಪರಿಚಯಿಸಲಿದೆ ಜೀಪ್

ಕೋವಿಡ್ ಕಾಟದ ನಡುವೆಯೂ ಕಳೆದ ವರ್ಷದ ಮಾರಾಟದಲ್ಲಿ 130% ವೃದ್ಧಿ ಸಾಧಿಸಿರುವ ಜೀಪ್ ಕಂಪನಿಯು, ಈ ವರ್ಷ ದೇಶದ ಆಟೋಮೊಬೈಲ್ ಮಾರುಕಟ್ಟೆಗೆ ಹೊಸ ಉತ್ಪನ್ನಗಳ ಬಿಡುಗಡೆಗೆ ಉತ್ಸುಕವಾಗಿದೆ. ಒಮಿಕ್ರಾನ್ Read more…

ಕುಡಿದ ಮತ್ತಿನಲ್ಲಿ ಅಪಘಾತ ಮಾಡಿದ ಪೊಲೀಸ್ ಪೇದೆ, ಜ಼ೊಮ್ಯಾಟೊ ಡೆಲಿವರಿ ಬಾಯ್ ಬಲಿ

ಜ಼ೊಮ್ಯಾಟೊ ಡೆಲಿವರಿ ಬಾಯ್ ಒಬ್ಬರು ಅಪಘಾತದಿಂದ ಸಾವನಪ್ಪಿದ್ದಾರೆ. ಮೃತರು ಓಡಿಸುತ್ತಿದ್ದ ಬೈಕನ್ನ ಕಾರೊಂದು ಹಿಂದಿನಿಂದ ಗುದ್ದಿದ್ದು, ಅಪಘಾತದಲ್ಲಿ ತೀವ್ರ ಗಾಯಗಳಾದ ಹಿನ್ನೆಲೆ ಅವರ ಸಾವಾಗಿದೆ.‌ ಅಷ್ಟಕ್ಕೂ ಇವರ ಬೈಕ್ Read more…

BREAKING NEWS: ಕರ್ಫ್ಯೂ ಹೊತ್ತಲ್ಲೇ ಭೀಕರ ಅಪಘಾತ, ಕಾರ್ ನಲ್ಲಿದ್ದ ನಾಲ್ವರು ಸಾವು

ಬೆಂಗಳೂರು: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಲಾರಿ ಡಿಕ್ಕಿಯಾಗಿ ಕಾರ್ ನಲ್ಲಿದ್ದ ನಾಲ್ವರು ಸಾವನಪ್ಪಿದ್ದಾರೆ. ಇನ್ನು ನಾಲ್ವರ ಸ್ಥಿತಿ ಗಂಭೀರವಾಗಿದೆ. ನೈಸ್ ರಸ್ತೆಯಲ್ಲಿ ರಸ್ತೆ ದುರಸ್ತಿ Read more…

ಒಂದು ಬಟನ್ ಒತ್ತಿದ್ರೆ ಸಾಕು ಬಣ್ಣ ಬದಲಿಸುತ್ತೆ ಈ ಕಾರ್

ಒಂದೇ ಕಾರು ಅನೇಕರಿಗೆ ಬೋರ್ ಆಗಿರುತ್ತದೆ. ಬೇರೆ ಬಣ್ಣದ ಕಾರ್ ಖರೀದಿ ಮಾಡುವ ಮನಸ್ಸಾಗುತ್ತದೆ. ಆದ್ರೆ ಪದೇ ಪದೇ ಕಾರ್ ಖರೀದಿ ಮಾಡುವುದು ಸುಲಭವಲ್ಲ. ಅಂಥವರಿಗಾಗಿಯೇ ಬಿಎಂಡಬ್ಲ್ಯು ಹೊಸ Read more…

ಕೊರೋನಾ ಎಫೆಕ್ಟ್: ವರ್ಷದ ಕೊನೆಯಲ್ಲಿ ಭಾರಿ ಇಳಿಕೆ ಕಂಡ ಆಟೋಮೊಬೈಲ್ ಕ್ಷೇತ್ರ..!

ಡಿಸೆಂಬರ್‌ನಲ್ಲಿ ಆಟೋಮೊಬೈಲ್ ಕ್ಷೇತ್ರದ ವ್ಯವಹಾರ ತೀವ್ರವಾಗಿ ಕುಸಿದಿದೆ. ಸಂಖ್ಯೆಗಳಲ್ಲಿ ಹೇಳುವುದಾದರೆ, ವಾಹನದ ಒಟ್ಟಾರೆ ಮಾರಾಟವು ಶೇಕಡಾ 16 ರಷ್ಟು ಇಳಿಕೆ ಕಂಡಿದೆ. ದ್ವಿಚಕ್ರ ವಾಹನಗಳು 20%, ಪ್ಯಾಸೆಂಜರ್ ವಾಹನಗಳು(ಟಿಟಿ, Read more…

ನಿಮ್ಮ ಪೆಟ್ರೋಲ್/ಡೀಸೆಲ್ ಕಾರನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಲು ಇಲ್ಲಿದೆ ಟಿಪ್ಸ್

ಹವಾಮಾಣ ಬದಲಾವಣೆಯ ಕಳಕಳಿ ಎಲ್ಲೆಡೆ ಹೆಚ್ಚಾಗುತ್ತಿರುವ ನಡುವೆ ಇಂಗಾಲದ ಹೊರಸೂಸುವಿಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಎಲ್ಲೆಡೆ ಪ್ರಯತ್ನಗಳು ಜಾರಿಯಲ್ಲಿವೆ. ಪೆಟ್ರೋಲ್‌/ಡೀಸೆಲ್‌ನಂಥ ಪಳೆಯುಳಿಕೆ ಇಂಧನದ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳಿಗೆ Read more…

ಪಂಜಾಬ್: ಪ್ರಧಾನಿಯ ಭದ್ರತೆಯಲ್ಲಿ ಗಂಭೀರ ಲೋಪ, ಬೆಂಗಾವಲು ಪಡೆ ವಾಹನಗಳ ಬಳಿಯೇ ಓಡಾಡಿದ ಖಾಸಗಿ ಕಾರುಗಳು

ಪಂಜಾಬ್‌ನ ಫ್ಲೈಓವರ್‌ನಲ್ಲಿ ಸಿಲುಕಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಾಹನಗಳ ಪಡೆಯಲ್ಲಿ ರಾಜ್ಯದ ವರಿಷ್ಠಾಧಿಕಾರಿಗಳ ಕಾರುಗಳಿದ್ದು, ಅವುಗಳಲ್ಲಿ ಚಾಲಕರ ಹೊರತಾಗಿ ಮತ್ತಾರೂ ಇರಲಿಲ್ಲ ಎಂದು ಸರ್ಕಾರಿ ಮೂಲಗಳು Read more…

ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ, ಕಾರಿನಲ್ಲಿಯೇ ಪ್ರಾಣ ಬಿಟ್ಟ ವ್ಯಕ್ತಿ

ಆನೇಕಲ್: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಆನೇಕಲ್ ನ ಶಿವಾಜಿ ಸರ್ಕಲ್ ಹತ್ತಿರ Read more…

ಭೀಕರ ಅಪಘಾತ – ಒಂದೇ ಕುಟುಂಬದ ನಾಲ್ವರು ದುರ್ಮರಣ

ಟ್ರಕ್ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದರ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಈ ಅಪಘಾತ ರಾಜಸ್ಥಾನದ ಬಿಲ್ವಾರ ಜಿಲ್ಲೆಯ ಬೇರಾ Read more…

ಆಟೋ – ಕಾರ್‌ ನಡುವಿನ ಅಪಘಾತದಲ್ಲಿ ಮಹಿಳೆ, ಮಗು ಸಾವು

ಚಿತ್ರದುರ್ಗ: ಆಟೋ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದರ ಪರಿಣಾಮ ಮಗು ಹಾಗೂ ಮಹಿಳೆ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಸಂಭವಿಸಿದೆ. ಈ ಘಟನೆ Read more…

12 ಕೋಟಿ ರೂ. ಕಾರು ಖರೀದಿ ಮಾಡಿದ ಮೇಲೂ ಪ್ರಧಾನಿ ತಮ್ಮನ್ನು ’ಫಕೀರ’ ಎಂದು ಕರೆದುಕೊಳ್ಳಬಾರದು: ಶಿವಸೇನಾ ಸಂಸದನ ವ್ಯಂಗ್ಯ

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ 12 ಕೋಟಿ ರೂ.ಗಳ ಬೆಲೆಯ ಹೊಸ ಕಾರೊಂದನ್ನು ಖರೀದಿ ಮಾಡಲಾಗಿದ್ದು, ಇದರ ವಿರುದ್ಧ ಶಿವಸೇನಾ ಸಂಸದ ಸಂಜಯ್‌ ರಾವತ್‌ ವಾಗ್ದಾಳಿ ನಡೆಸಿದ್ದಾರೆ. ಶಿವಸೇನಾ Read more…

ಕಾರು, ಬಸ್ ಮಧ್ಯೆ ಭೀಕರ ಅಪಘಾತ – ಮೂವರ ಸಾವು

ಮಂಡ್ಯ : ಜಿಲ್ಲೆಯ ನಾಗಮಂಗಲದ ಕೆಂಪನಕೊಪ್ಪಲು ಗೇಟ್ ಹತ್ತಿರ ಕಾರು ಹಾಗೂ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾರು ಮೈಸೂರಿನ Read more…

BREAKING NEWS: ಬಸ್ ಡಿಕ್ಕಿಯಾಗಿ ಭೀಕರ ಅಪಘಾತ, ಕಾರ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಮಂಡ್ಯ ಜಿಲ್ಲೆ ನಾಗಮಂಗಲದ ಕೆಂಪನಕೊಪ್ಪಲು ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ. ಬಸ್ ಮತ್ತು ಸ್ವಿಫ್ಟ್ ಕಾರ್ ನಡುವೆ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಕಾರ್ ನಲ್ಲಿದ್ದ Read more…

ರಸ್ತೆ ಬದಿ ಕಾರು ನಿಲ್ಲಿಸಿ ಇಂಜಿನ್‌ ಪರೀಕ್ಷಿಸುತ್ತಿದ್ದ ವೇಳೆಯೇ ಬಂದೆರೆಗಿತ್ತು ಸಾವು

ಮಂಗಳೂರು: ವಿಧಿ ಯಾವ ಸಂದರ್ಭದಲ್ಲಿ ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಮನ ಕಲಕುವ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು ಕುಟುಂಬ ಸಮೇತರಾಗಿ ಮಂಗಳೂರಿನ ಪಾವಂಚೆಯಿಂದ Read more…

ಫ್ರಾನ್ಸ್ ಜನರ ಹುಚ್ಚು ಸಂಪ್ರದಾಯ, ಹೊಸ ವರ್ಷಕ್ಕೆ 874 ಕಾರುಗಳಿಗೆ ಬೆಂಕಿ

ದಶಕಗಳ ಹಿಂದಿನ ಸಂಪ್ರದಾಯದ ಭಾಗವಾಗಿ ಹೊಸ ವರ್ಷದ ಮುನ್ನಾದಿನದಂದು ಫ್ರಾನ್ಸ್‌ನ ಜನರು 874 ಕಾರುಗಳನ್ನು ಸುಟ್ಟು ಹಾಕಿದ್ದಾರೆ ಎಂದು ವರದಿಯಾಗಿದೆ‌. ಸುಟ್ಟ ವಾಹನಗಳು ಮತ್ತು ಕಸದ ತೊಟ್ಟಿಗಳನ್ನು ಇಳಿಸಿರುವ Read more…

ಜನವರಿ 14ರಿಂದ ಕಿಯಾ ಕಾರೆನ್ಸ್ ಬುಕಿಂಗ್‌ ಶುರು

ದಕ್ಷಿಣ ಕೊರಿಯಾದ ಆಟೋಮೊಬೈಲ್ ದಿಗ್ಗಜ ಕಿಯಾ ಮೋಟರ್ಸ್‌ನ ಕಾರೆನ್ಸ್ ಕಾರಿನ ಬುಕಿಂಗ್ ಇದೇ ಜನವರಿ 14ರಿಂದ ಆರಂಭವಾಗಲಿದೆ. ಈ ವಿಚಾರವನ್ನು ಕಿಯಾ ಇಂಡಿಯಾದ ಟ್ವಿಟರ್‌ನಲ್ಲಿ ಘೋಷಿಸಲಾಗಿದೆ. ವಾಹನದ ಟೀಸರ್‌ Read more…

ಹೊಸ ವರ್ಷದಲ್ಲೇ ಜನತೆಗೆ ಬಿಗ್ ಶಾಕ್: ಇಂದಿನಿಂದಲೇ ದುಬಾರಿ ದುನಿಯಾ

2022 ರ ಜನವರಿ 1 ರ ಇಂದಿನಿಂದಲೇ ಜನಸಾಮಾನ್ಯರಿಗೆ ಜೀವನ ದುಬಾರಿಯಾಗಲಿದೆ. ತೆರಿಗೆ, ಕಚ್ಚಾವಸ್ತುಗಳ ಬೆಲೆ ಏರಿಕೆ ಸೇರಿದಂತೆ ಅನೇಕ ಕಾರಣಗಳಿಂದ ಕೆಲವು ವಸ್ತುಗಳು ಮತ್ತು ಸೇವೆಗಳ ದರ Read more…

‘ರಾಣಿ’ಗಾಗಿ ಈ ಜೇನಿನ ಹಿಂಡು ಮಾಡಿದ ಕೆಲಸ ನೋಡಿದ್ರೆ ಶಾಕ್​ ಆಗ್ತೀರಾ..!

ಜೇನುನೊಣಗಳ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಅವು ಗೂಡನ್ನು ಕಟ್ಟುವ ಬಗ್ಗೆ , ಜೇನನ್ನು ತಯಾರಿಸುವ ಬಗ್ಗೆ ಹೀಗೆ ಎಲ್ಲಾ ಮಾಹಿತಿ ನಿಮಗಿದ್ದಿರಬಹುದು. ಆದರೆ ಎಂದಾದರೂ 20 ಸಾವಿರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...