alex Certify Car | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು; ಇಬ್ಬರು ಸ್ಥಳದಲ್ಲೇ ದುರ್ಮರಣ

ಹಾಸನ: ಭೀಕರ ಕಾರು ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ವೇಗವಾಗಿ ಬಂದ ಕಾರು ಡಿವೈಡರ್ ಗೆ Read more…

BIG NEWS: ಮರಕ್ಕೆ ಡಿಕ್ಕಿ ಹೊಡೆದ ಕಾರು; ಐವರು ಸ್ಥಳದಲ್ಲೇ ದುರ್ಮರಣ

ಭೋಪಾಲ್: ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಘುಂಗಟಿ ಪೊಲೀಸ್ ಪೋಸ್ಟ್ ಪ್ರದೇಶದ ಮಜ್ಗಾವಾ ಗ್ರಾಮದಲ್ಲಿ Read more…

ಅಮ್ಮ ಬೈದಳೆಂಬ ಸಿಟ್ಟಿಗೆ 200 ಮೈಲಿ ಕಾರು ಡ್ರೈವ್ ಮಾಡಿಕೊಂಡು ಹೋದ 10 ವರ್ಷದ ಪೋರ !

ತನ್ನ 11 ವರ್ಷದ ಸಹೋದರಿಯೊಂದಿಗೆ 10 ವರ್ಷದ ಬಾಲಕನೊಬ್ಬ ಬರೋಬ್ಬರಿ 200 ಮೈಲಿ ದೂರ ಕಾರು ಚಾಲನೆ ಮಾಡಿಕೊಂಡು ಹೋಗಿರುವ ಅಚ್ಚರಿಯ ಘಟನೆ ಅಮೆರಿಕಾದಲ್ಲಿ ನಡೆದಿದೆ. ಅಷ್ಟಕ್ಕೂ ಈತ Read more…

ಕಿಯಾ ಇಂಡಿಯಾದ ಸೆಲ್ಟೋಸ್ – ಕಾರೆನ್ಸ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಹಬ್ಬದ ಋತುವಿನಲ್ಲಿ ಹೊಸ ವಾಹನಗಳನ್ನು ಖರೀದಿಸಲು ಬಹುತೇಕರು ಬಯಸುತ್ತಾರೆ. ಈ ಸಂದರ್ಭದಲ್ಲಿ ಡಿಸ್ಕೌಂಟ್ ಸೇರಿದಂತೆ ಹಲವು ಕೊಡುಗೆಗಳು ಲಭ್ಯವಾಗುವ ಕಾರಣ ಈ ತೀರ್ಮಾನಕ್ಕೆ ಬರುತ್ತಾರೆ. ಇದೀಗ ಕಿಯಾ ಇಂಡಿಯಾದ Read more…

ಮ್ಯಾಪ್ ಅನುಸರಿಸಿ ಕಾರ್ ಚಲಾಯಿಸಿದವ ಸಾವು: Google ವಿರುದ್ಧ ಮೊಕದ್ದಮೆ

ಗೂಗಲ್ ಮ್ಯಾಪ್ಸ್ ನಿರ್ದೇಶನ ಅನುಸರಿಸುವಾಗ ಕುಸಿದ ಸೇತುವೆಯಿಂದ ಕಾರ್ ಚಲಾಯಿಸಿ ಸಾವನ್ನಪ್ಪಿದ ಉತ್ತರ ಕೆರೊಲಿನಾದ ವ್ಯಕ್ತಿಯ ಕುಟುಂಬವು ತಂತ್ರಜ್ಞಾನದ ದೈತ್ಯ ಗೂಗಲ್ ವಿರುದ್ಧ ಮೊಕದ್ದಮೆ ಹೂಡಿದೆ. ಗೂಗಲ್ ನ್ಯಾವಿಗೇಷನ್ Read more…

ಹಬ್ಬದ ಹೊತ್ತಲ್ಲೇ ದುರಂತ: ಡಿವೈಡರ್ ಗೆ ಕಾರ್ ಡಿಕ್ಕಿ, ಮೂವರು ಇಂಜಿನಿಯರ್ ಸಾವು

ಬೆಂಗಳೂರು: ತುಮಕೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಇಂಜಿನಿಯರ್ ಗಳು ಮೃತಪಟ್ಟಿದ್ದಾರೆ. ಮತ್ತಿಬ್ಬರು ಇಂಜಿನಿಯರ್ ಗಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ Read more…

BIG NEWS: ಬಿಜೆಪಿ ಸಂಸದ ಸತೀಶ್ ಚಂದ್ರ ದುಬೆ ಕಾರು ಅಪಘಾತ; ಸಂಸದ ಸೇರಿ ನಾಲ್ವರಿಗೆ ಗಂಭೀರ ಗಾಯ

ಪಾಟ್ನಾ: ಬಿಜೆಪಿ ಸಂಸದ ಸತೀಶ್ ಚಂದ್ರ ದುಬೆ ಪ್ರಯಾಣಿಸುತ್ತಿದ್ದ ಕಾರು ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸಂಸದರು ಸೇರಿ ನಾಲ್ವರು ಗಾಯಗೊಂಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ Read more…

ರಸ್ತೆ ಕ್ರಾಸ್ ಮಾಡುವಾಗ ದುರಂತ; ಕಾರು, ಬೈಕ್ ಭೀಕರ ಅಪಘಾತ; ಯುವತಿ ದುರ್ಮರಣ

ಮಂಗಳೂರು: ರಸ್ತೆ ಕ್ರಾಸ್ ಮಾಡುವಾಗ ಎಷ್ಟೇ ಜಾಗರೂಕರಾಗಿದ್ದರೂ ಕಡಿಮೆಯೆ. ರಸ್ತೆ ಕ್ರಾಸ್ ಮಾಡುವ ವೇಳೆ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿದ್ದ ಯುವತಿ Read more…

ಟೈರ್ ಗಳ ಬಗ್ಗೆ ಈ ರೀತಿ ಕಾಳಜಿ ವಹಿಸಿ ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಿಕೊಳ್ಳಿ

ಕಾರಿನಲ್ಲಿ ಟೈರ್ ಗಳು ಪ್ರಮುಖ ಪಾತ್ರವಹಿಸುತ್ತವೆ. ಅದರ ನಿರ್ವಹಣೆ ಬಹಳ ಮುಖ್ಯ. ಅದು ಇಲ್ಲದೆ ನೀವು ಕಾರನ್ನು ಓಡಿಸಲು ಸಹ ಸಾಧ್ಯವಿಲ್ಲ. ಟೈರ್ ಗಳ ಬಗ್ಗೆ ಕಾಳಜಿ ವಹಿಸುವ Read more…

ಟಾಟಾ ಮೋಟಾರ್ಸ್ ನಿಂದ ಎರಡು ಹೊಸ ನೆಕ್ಸಾನ್ ಬಿಡುಗಡೆ; ಒಮ್ಮೆ ಚಾರ್ಜ್ ಮಾಡಿದರೆ ಕ್ರಮಿಸಲಿದೆ 465 ಕಿ.ಮೀ.

ಟಾಟಾ ಮೋಟಾರ್ಸ್ ಕಂಪನಿಯು ಗುರುವಾರದಂದು ಎರಡು ಹೊಸ ನೆಕ್ಸಾನ್ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ವಾಹನಗಳಿಗೆ ಹೊಸ ರೂಪ, ನವೀಕರಣ ಮಾಡಲಾಗಿದೆ. 8.10 ಲಕ್ಷ ರೂಪಾಯಿಗಳಿಂದ (ಎಕ್ಸ್ Read more…

ಹಬ್ಬಗಳ ಸೀಸನ್ ಗೆ ವಿಶೇಷ ಕೊಡುಗೆ: ವಿಶೇಷ ರಿಯಾಯಿತಿಯಲ್ಲಿ ಕಡಿಮೆ ಬಡ್ಡಿಗೆ BOB ಸಾಲ ಸೌಲಭ್ಯ

ಬೆಂಗಳೂರು: ಬ್ಯಾಂಕ್ ಆಫ್ ಬರೋಡಾದಿಂದ ಗ್ರಾಹಕರಿಗೆ ವಿಶೇಷ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿಯೊಂದಿಗೆ ‘ಬ್ಯಾಂಕ್ ಆಫ್ ಬರೋಡಾ ಕೆ ಸಂಗ್ Read more…

ಅಪಘಾತದ ವೇಳೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡುವ ‘ರಕ್ಷಾ’ QR ಕೋಡ್ ಬಿಡುಗಡೆ

ಅಪಘಾತ ಸಂಭವಿಸಿದ ವೇಳೆ ಸಂತ್ರಸ್ತರು ತೀವ್ರವಾಗಿ ಗಾಯಗೊಂಡ ಸಂದರ್ಭದಲ್ಲಿ ಅವರುಗಳ ಕುಟುಂಬ ಸದಸ್ಯರ ಮಾಹಿತಿ ಪಡೆಯುವುದು ಕಷ್ಟವಾಗುತ್ತದೆ. ಇಂತಹ ವೇಳೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡುವ ಸಲುವಾಗಿ ಹೈವೇ Read more…

ಪೆಟ್ರೋಲ್ ಬಂಕ್ ಆವರಣದಲ್ಲೇ ಕಾರ್ ಗೆ ಬೆಂಕಿ: ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ

ಬೆಳಗಾವಿ: ಪೆಟ್ರೋಲ್ ಬಂಕ್ ಆವರಣದಲ್ಲಿಯೇ ಕಾರ್ ಗೆ ಬೆಂಕಿ ತಗುಲಿದ್ದು, ಅದೃಷ್ಟವಶಾತ್ ಪೆಟ್ರೋಲ್ ಬಂಕ್ ಸಿಬ್ಬಂದಿ ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ. ಬೆಳಗಾವಿಯ ಕೊಲ್ಲಾಪುರ ವೃತ್ತದ Read more…

ಝೀಬ್ರಾ ಕ್ರಾಸಿಂಗ್​ನಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಟ್ರಕ್: ಅಪಘಾತದ ವಿಡಿಯೋ ವೈರಲ್​

ಜೀಬ್ರಾ ಕ್ರಾಸಿಂಗ್​ನಲ್ಲಿ ನಿಲ್ಲಿಸಿದ್ದ ಕಾರಿಗೆ ಟ್ರಕ್​ ಡಿಕ್ಕಿ ಹೊಡೆದ ಭೀಕರ ದೃಶ್ಯವು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ರೆಡ್ಡಿಟ್​ ಬಳಕೆದಾರರೊಬ್ಬರು ಈ ವಿಡಿಯೋವನ್ನು ಶೇರ್​ ಮಾಡಿದ್ದಾರೆ. ಸಿಸಿ ಕ್ಯಾಮರಾದಲ್ಲಿ Read more…

ಮಾರುತಿ ಬಲೆನೊವನ್ನೇ ಹಿಂದಿಕ್ಕಿದೆ 6 ಲಕ್ಷ ಮೌಲ್ಯದ ಈ ಕಾರು, ಸೇಲ್ಸ್‌ನಲ್ಲೂ ನಂಬರ್‌ 1

ಮಾರುತಿ ಸ್ವಿಫ್ಟ್ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದೆ. 2023ರ ಆಗಸ್ಟ್‌ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ. ಕಳೆದ ತಿಂಗಳು ಮಾರುತಿ ಸ್ವಿಫ್ಟ್ ಕಾರಿನ 18,653 Read more…

ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ಕಾರ್ ಡಿಕ್ಕಿ: ಸವಾರ ಸಾವು

ಚಿತ್ರದುರ್ಗ: ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ಕಾರ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದ ಘಟನೆ ಮಲ್ಲಾಡಿಹಳ್ಳಿ ಕ್ರಾಸ್ ಬಳಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಕ್ರಾಸ್ Read more…

BREAKING NEWS: ಡಿವೈಡರ್ ಗೆ ಕಾರ್ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಚಿಕ್ಕಮಗಳೂರು: ಡಿವೈಡರ್ ಗೆ ಕಾರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಹೊರ ವಲಯದ ಕಣಿವೆ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರ್ ಡಿವೈಡರ್ Read more…

‘ಜೈಲರ್’ ಯಶಸ್ಸಿನ ಬೆನ್ನಲ್ಲೇ ಭರ್ಜರಿ ಗಿಫ್ಟ್; ಅನಿರುದ್ಧ್ ಗೆ ಐಷಾರಾಮಿ ಪೋರ್ಷೆ ನೀಡಿದ ನಿರ್ಮಾಪಕ…!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸೂಪರ್ ಡೂಪರ್ ಹಿಟ್ ಆಗಿದೆ. ಆನ್ಲೈನ್ ನಲ್ಲಿ ಈ ಚಿತ್ರದ ಎಚ್ ಡಿ ಪ್ರಿಂಟ್ ಲೀಕ್ ಆಗಿದ್ದರೂ ಸಹ Read more…

BREAKING NEWS: ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ನಿಂತಿದ್ದ ಲಾರಿಗೆ ಹಿಂದಿನಿಂದ ಕಾರ್ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ಘಟನೆ ನಡೆದಿದೆ. ಲಾರಿ ಹಿಂಬದಿಗೆ ಕಾರ್ Read more…

ನಿಮಗೂ ಪ್ರಯಾಣದ ವೇಳೆ ವಾಕರಿಕೆ ಬರುತ್ತಾ…..? ಹಾಗಾದ್ರೆ ಹೀಗೆ ಮಾಡಿ

ಕಾರು ಹತ್ತುತ್ತಿದ್ದಂತೆ ಅನೇಕರಿಗೆ ತಲೆ ಸುತ್ತು ಶುರುವಾಗುತ್ತದೆ. ಕಾರು ಮಾತ್ರವಲ್ಲ, ರೈಲು, ವಿಮಾನದಲ್ಲಿ ಪ್ರಯಾಣ ಬೆಳೆಸುವಾಗ ಕೂಡ ಈ ಸಮಸ್ಯೆಯಾಗುತ್ತದೆ. ತಲೆ ಸುತ್ತು, ತಲೆ ನೋವು, ವಾಂತಿ, ವಾಂತಿ Read more…

BREAKING: ರಸ್ತೆ ಬದಿ ನಿಂತಿದ್ದವರಿಗೆ ಕಾರ್ ಡಿಕ್ಕಿ, ಮೂವರ ಸಾವು

ಮಂಗಳೂರು: ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರ್ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಅಡ್ಯಾರು ಬಳಿ ಘಟನೆ ನಡೆದಿದೆ. ಹಾವೇರಿ ಮೂಲದ ಮೂವರು ಕಾರ್ಮಿಕರು Read more…

ಚೆಸ್ ವಿಶ್ವಕಪ್ ನಲ್ಲಿ ರನ್ನರ್ ಅಪ್ ಆದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಪೋಷಕರಿಗೆ ಆನಂದ್ ಮಹೀಂದ್ರಾ ಭರ್ಜರಿ ಗಿಫ್ಟ್

ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಭಾರತದ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಅವರ ಪೋಷಕರಿಗೆ ಎಲೆಕ್ಟ್ರಿಕ್ ಕಾರ್ ಉಡುಗೊರೆಯಾಗಿ ನೀಡಿದ್ದಾರೆ. ಪ್ರಸ್ತುತ ವಿಶ್ವ ಚೆಸ್ Read more…

BREAKING: KSRTC ಬಸ್ ಡಿಕ್ಕಿ: ಸ್ಥಳದಲ್ಲೇ ಐವರು ದುರ್ಮರಣ

ರಾಮನಗರ: ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಕಾರ್ ನಲ್ಲಿದ್ದ ಐವರು ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೆಮ್ಮಾಳೆ ಗೇಟ್ ಬಳಿ ನಡೆದಿದೆ. ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, Read more…

ಧರ್ಮಸ್ಥಳದಲ್ಲಿ ಭಕ್ತರ ಲಕ್ಷಾಂತರ ಮೌಲ್ಯದ ಹಣ, ಚಿನ್ನಾಭರಣ ಕಳವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರೊಬ್ಬರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಲಾಗಿದೆ. ಆಗಸ್ಟ್ 26ರಂದು ಘಟನೆ ನಡೆದಿದೆ. Read more…

ವಾಹನ ಮಾಲೀಕರೇ ಗಮನಿಸಿ: ಹಳೆ ನಂಬರ್ ಪ್ಲೇಟ್ ಬದಲು HSRP ಅಳವಡಿಸಲು ನ.17 ರ ವರೆಗೆ ಅವಕಾಶ

ವಾಹನಗಳ ಮಾಲೀಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ವಾಹನಗಳ ಹಳೆ ನಂಬರ್ ಪ್ಲೇಟ್ ಬದಲಿಗೆ ಅತಿ ಸುರಕ್ಷಿತ ನೋಂದಣಿ ಫಲಕ (HSRP) ಅಳವಡಿಸುವುದನ್ನು ಸಾರಿಗೆ ಇಲಾಖೆ ಕಡ್ಡಾಯಗೊಳಿಸಿದ್ದು, ಇದನ್ನು ಬದಲಾಯಿಸಲು Read more…

BIG NEWS: ವಾಹನಗಳ ಸುರಕ್ಷತೆ ಪರೀಕ್ಷಿಸುವ ದೇಶದ ಮೊದಲ ‘ಕ್ರಾಶ್ ಟೆಸ್ಟ್’ ಯೋಜನೆಗೆ ಚಾಲನೆ

ಯಾವುದೇ ವಾಹನಗಳು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ಅದರ ಸುರಕ್ಷತೆ ಪರೀಕ್ಷಿಸುವುದು ಬಹು ಮುಖ್ಯವಾಗುತ್ತದೆ. ಈವರೆಗೆ ವಾಹನ ತಯಾರಕ ಕಂಪನಿಗಳು ವಿದೇಶಗಳಲ್ಲಿ ಈ ಕ್ರಾಶ್ ಟೆಸ್ಟ್ ಮಾಡಿಸಬೇಕಿದ್ದು, ಇದೀಗ Read more…

ಚಲಿಸುವಾಗಲೇ ಏಕಾಏಕಿ ನಿಂತ ಕಾರ್: ಮೆಕಾನಿಕ್ ಕರೆಸಿ ಬಾನೆಟ್ ತೆಗೆಸಿದ ಮಾಲೀಕನಿಗೆ ಶಾಕ್

ಮಂಗಳೂರು: ಕಾರ್ ನ ಬಾನೆಟ್ ನಲ್ಲಿ ಬೃಹತ್ ಹೆಬ್ಬಾವು ಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಚಲಿಸುತ್ತಿದ್ದ ಕಾರ್ ಏಕಾಏಕಿ ನಿಂತಿದ್ದು, ಸ್ಟಾರ್ಟ್ ಮಾಡಲು ಸಾಧ್ಯವಾಗದೆ ಕಾರ್ ಮಾಲೀಕರು ಮೆಕಾನಿಕ್ Read more…

BIG NEWS: ಶಾಸಕ ಶಿವಲಿಂಗೇಗೌಡರ ಆಪ್ತನ ಕಾರು-ಬೈಕ್ ಅಪಘಾತ; ಇಬ್ಬರು ಸ್ಥಳದಲ್ಲೇ ದುರ್ಮರಣ

ಚಿಕ್ಕಮಗಳೂರು: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಹೇಮಗಿರಿ ಗೇಟ್ ಬಳಿ ನಡೆದಿದೆ. ಕಾರು, ಶಾಸಕ Read more…

BPL ಕಾರ್ಡ್ ಪಡೆಯಲು ಯಾರು ಅರ್ಹರಲ್ಲ ? ಇಲ್ಲಿದೆ ವಿವರ

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೆರವಾಗಲು ಸರ್ಕಾರಗಳು ಬಿಪಿಎಲ್ ಕಾರ್ಡ್ ಮೂಲಕ ಪಡಿತರ ವಿತರಣೆ ಮಾಡುತ್ತಿದೆ. ಆದರೆ ಕೆಲವರು ತಾವು ಅನುಕೂಲ ಸ್ಥಿತಿಯಲ್ಲಿದ್ದರೂ ಸಹ ಸುಳ್ಳು ಮಾಹಿತಿ ಸಲ್ಲಿಸಿ Read more…

Caught on Cam | ಕಾರು ರಿಪೇರಿ ಮಾಡುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಮೆಕ್ಯಾನಿಕ್; ಶಾಕಿಂಗ್ ದೃಶ್ಯ ಕ್ಯಾಮರಾದಲ್ಲಿ ಸೆರೆ

ಹೈದರಾಬಾದ್: ಕಾರು ರಿಪೇರಿ ಮಾಡುತ್ತಿದ್ದಾಗಲೇ ಮೆಕ್ಯಾನಿಕ್ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಆಟೋನಗರದಲ್ಲಿರುವ ಹ್ಯುಂಡೈ ಶೋರೂಮ್‌ನಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿ ಸಿಸಿ‌ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿ ಕ್ಯಾಮರಾದ ವಿಡಿಯೋ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...