alex Certify Buy | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಎಸಿ ಖರೀದಿಸುವ ಮುನ್ನ ಇದು ತಿಳಿದಿರಲಿ

ಮಾರ್ಚ್ ತಿಂಗಳು ಬಂದಾಗಿದೆ. ಬೇಸಿಗೆ ಬಿಸಿ ಹೆಚ್ಚಾಗ್ತಿದೆ. ಬಿಸಿಲಿನಿಂದ ಮುಕ್ತಿ ಪಡೆಯಲು ಅನೇಕರು ಫ್ಯಾನ್, ಕೂಲರ್, ಎಸಿ ಖರೀದಿಗೆ ಮುಂದಾಗ್ತಿದ್ದಾರೆ. ನೀವೂ ಎಸಿ ಖರೀದಿ ಆಲೋಚನೆಯಲ್ಲಿದ್ದರೆ ಖರೀದಿಗೂ ಮುನ್ನ Read more…

ಚಿನ್ನ ಖರೀದಿದಾರರಿಗೆ ಭರ್ಜರಿ ಗುಡ್ ನ್ಯೂಸ್: 6 ವರ್ಷಗಳಲ್ಲೇ ಅತಿ ಹೆಚ್ಚು ಕುಸಿತ; ಖರೀದಿಗೆ ಉತ್ತಮ ಅವಕಾಶವೆಂದ ತಜ್ಞರು

ಮಲ್ಟಿ ಕಮೊಡಿಟಿ ಎಕ್ಸ್‌ ಚೇಂಜ್(MCX) ನಲ್ಲಿ ಶುಕ್ರವಾರ ಚಿನ್ನದ ಬೆಲೆ 198 ರೂ.ರಷ್ಟು ಏರಿಕೆಯಾಗಿದೆ ಮತ್ತು ಪ್ರತಿ 10 ಗ್ರಾಂ ಮಟ್ಟಕ್ಕೆ 48,083 ರೂ.ಗೆ ಮುಕ್ತಾಯವಾಗಿದೆ. ಆದಾಗ್ಯೂ, 2021 Read more…

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ಲಾನ್ ನಲ್ಲಿದ್ದರೆ ಇಲ್ಲಿದೆ ಮಹತ್ವದ ಮಾಹಿತಿ

ಪೆಟ್ರೋಲ್ – ಡಿಸೇಲ್ ಬೆಲೆಗಳಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ. ಪರಿಸರ ಮಾಲಿನ್ಯದ ಮಾತೂ ಕೇಳಿ ಬರ್ತಿದೆ. ಹಾಗಾಗಿ ಜನರು ಎಲೆಕ್ಟ್ರಿಕ್ ವಾಹನದ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. Read more…

ಮದುವೆ ಸಂದರ್ಭದಲ್ಲಿ ʼಚಿನ್ನʼ ಖರೀದಿ ಮೊದಲು ಇದು ನೆನಪಿಡಿ

ಮದುವೆ  ಋತು ಪ್ರಾರಂಭವಾಗ್ತಿದೆ. ಚಿನ್ನ – ಬೆಳ್ಳಿ ಖರೀದಿಗೆ ಜನರು ಮುಂದಾಗ್ತಿದ್ದಾರೆ. ಚಿನ್ನ – ಬೆಳ್ಳಿ ಖರೀದಿಗೂ ಮುನ್ನ ಕೆಲವೊಂದು ವಿಷ್ಯಗಳನ್ನು ನೆನಪಿಟ್ಟುಕೊಳ್ಳಬೇಕು. ಚಿನ್ನದ ಬೆಲೆ : ಚಿನ್ನದ Read more…

ಓಲಾ ಇ-ಸ್ಕೂಟರ್ ಖರೀದಿಗೆ ಪ್ಲಾನ್ ಮಾಡಿದ್ದೀರಾ…? ನಿಮಗೆ ತಿಳಿದಿರಲಿ S1, S1‌ ಪ್ರೊ ಮಾದರಿಗಳಲ್ಲಿನ ಈ ವ್ಯತ್ಯಾಸ

ಈಗ ಇ ಸ್ಕೂಟರ್ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ‌. ಯಾವುದು ಬೆಸ್ಟ್, ಬ್ಯಾಟರಿ ಬ್ಯಾಕಪ್ ಹೇಗೆ ? ಬೆಲೆ ಎಷ್ಟು ? ಹೊಸತೇನಿದೆ ಎಂಬ ವಿಚಾರ ವಿನಿಮಯ ನಡೆಯುತ್ತಿದೆ. Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ

ರೈತರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ದೀಪಾವಳಿ ಬಳಿಕ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಈ ಬಗ್ಗೆ ಮಾಹಿತಿ Read more…

ವಿಮಾನ ಖರೀದಿಗೂ ಸಿಗುತ್ತೆ ಸಾಲ….!

ವಿಮಾನದಲ್ಲಿ ಪ್ರಯಾಣ ಬೆಳೆಸುವುದು ಅನೇಕರ ಕನಸು. ಕೆಲವರು ವಿಮಾನ ಖರೀದಿ ಕಸನು ಕಾಣ್ತಾರೆ. ವಿಮಾನ ಖರೀದಿ ಮಾಡುವುದು ಕಷ್ಟವಾದ್ರೂ ಅಸಾಧ್ಯವೇನಲ್ಲ. ವಿಮಾನ ಖರೀದಿಗೆ ಸಾಲ ಪಡೆಯಬಹುದು. ಖಾಸಗಿ ವಿಮಾನ Read more…

ಈ ಧನ್ ತೇರಸ್ ಗೆ ಕೇವಲ ಒಂದೇ 1 ರೂಪಾಯಿ ಪಾವತಿಸಿ ಚಿನ್ನದ ನಾಣ್ಯ ಖರೀದಿಸಿ

ಈ ಬಾರಿ ಧನ್ ತೇರಸ್ ಗೆ ಕೇವಲ ಒಂದು ರುಪಾಯಿಗೆ ಚಿನ್ನದ ನಾಣ್ಯ ಖರೀದಿಸಬಹುದು. ಅದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಧನ್ ತೇರಸ್ ಸಂದರ್ಭದಲ್ಲಿ ಚಿನ್ನ Read more…

ಧನ್ ತೇರಸ್ ದಿನ ಈ ವಸ್ತುಗಳನ್ನು ಖರೀದಿಸಬೇಡಿ

ಧನ್ ತೇರಸ್ ದಿನ, ಬೆಳ್ಳಿ ಬಂಗಾರ ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಅಂದು ಬಹಳ ಮಂದಿ ಬೆಳ್ಳಿ ಬಂಗಾರವನ್ನು ಖರೀದಿಸುತ್ತಾರೆ. ಆದರೆ ಧನ್ ತೇರಸ್ ದಿನ Read more…

ಸೆಕೆಂಡ್ ಹ್ಯಾಂಡ್ ಹೋಂಡಾ ಆಕ್ಟಿವಾ ಖರೀದಿ ಮೊದಲು ಇದು ತಿಳಿದಿರಿ

ಭಾರತದ ಮಾರುಕಟ್ಟೆಗೆ ಅನೇಕ ಕಂಪನಿಗಳ ದ್ವಿಚಕ್ರ ವಾಹನಗಳು ಬಂದಿದೆ. 2001 ರಿಂದ ಇಲ್ಲಿಯವರೆಗೆ ಹೋಂಡಾ ಆಕ್ಟಿವಾ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನಗಳಲ್ಲಿ ಒಂದಾಗಿದೆ. ಆಕ್ಟಿವಾ ಒಂದು Read more…

ದೀಪಾವಳಿಯಂದು ಪೊರಕೆ ಖರೀದಿ ಮಾಡಿದ್ರೆ ʼಶುಭʼ

ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ಅದರದೇ ಸ್ಥಾನವಿದೆ. ಹಾಗೆ ಮನೆಯನ್ನು ಸ್ವಚ್ಛಗೊಳಿಸುವ ಪೊರಕೆಗೂ ಮಹತ್ವದ ಸ್ಥಾನ ನೀಡಲಾಗಿದೆ. ದೀಪಾವಳಿ ದಿನ ಪೊರಕೆ ಖರೀದಿ ಮಾಡುವುದನ್ನು ಶುಭವೆಂದು ಪರಿಗಣಿಸಲಾಗಿದೆ. ಪೊರಕೆ, ಮನೆಯ Read more…

ದೀಪಾವಳಿ ಸಂದರ್ಭದಲ್ಲಿ 1 ರೂಪಾಯಿಗೆ ʼಚಿನ್ನʼ ಖರೀದಿಸಿ

ಧನ್ ತೇರಸ್ ಅಥವಾ  ದೀಪಾವಳಿಯ ಸಂದರ್ಭದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರು ಚಿನ್ನ ಖರೀದಿಗೆ ಇಷ್ಟಪಡ್ತಾರೆ. ಚಿನ್ನದ ಬೆಲೆ ಸದ್ಯ ಏರಿಕೆ ಮುಖ ಮಾಡಿದೆ. ಆಭರಣ ಖರೀದಿ ಸಾಧ್ಯವಿಲ್ಲ ಎನ್ನುವವರು ಕೇವಲ Read more…

ಕ್ರಿಕೆಟ್ ಪ್ರೇಮಿಗಳಿಗೆ ಗುಡ್‌ ನ್ಯೂಸ್: ʼಇ-ಕಾಮರ್ಸ್ʼ ವೆಬ್ಸೈಟ್ ನಲ್ಲಿ ಸಿಗಲಿವೆ ಭಾರತ ತಂಡದ ವಸ್ತುಗಳು

ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಎಂಪಿಎಲ್ ಸ್ಪೋರ್ಟ್ಸ್, ಭಾರತೀಯ ಪುರುಷರು, ಮಹಿಳೆಯರು ಮತ್ತು ಅಂಡರ್ 19 ಕ್ರಿಕೆಟ್ ತಂಡದ ಅಧಿಕೃತ ಕಿಟ್ ಪ್ರಯೋಜತ್ವ ಪಡೆದಿದೆ. ಎಂಪಿಎಲ್, ತನ್ನ Read more…

ಕಾರು ಖರೀದಿಗೆ ಪ್ಲಾನ್ ಮಾಡಿದ್ದೀರಾ…? ಹಾಗಿದ್ರೆ ಇಲ್ಲಿದೆ ಆನ್‌ಲೈನಲ್ಲೇ ಸಾಲ ಪಡೆಯುವ ಮಾಹಿತಿ

ಕೋವಿಡ್ ಕಡಿಮೆಯಾಗುತ್ತಿದೆ, ಜನ ಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಜನತೆ ಮತ್ತೆ ತಮ್ಮ ಅಗತ್ಯತೆಗಳ ಬಗ್ಗೆ ಗಮನ ಕೊಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾರುತಿ ಸುಜುಕಿ ಕಾರು ಖರೀದಿ ಮಾಡಲು Read more…

`ಬೈ ನೌ ಪೇ ಲೇಟರ್‌ʼ ಯೋಜನೆ ಕುರಿತು ಇಲ್ಲಿದೆ ಉಪಯುಕ್ತ ಮಾಹಿತಿ

ಕ್ರೆಡಿಟ್ ಕಾರ್ಡ್ ಜಾರಿಗೆ ಬಂದ ಆರಂಭದ ದಿನಗಳಲ್ಲಿ ಜನರಿಗೆ ಇದ್ರ ಬಗ್ಗೆ ಅನುಮಾನಗಳಿದ್ದವು. ನಂತ್ರ ಜನರು ಬುದ್ದಿವಂತಿಕೆಯಿಂದ ಅದರ ಬಳಕೆ ಶುರು ಮಾಡಿದ್ದರು. ಈಗ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ Read more…

ಸಾರ್ವಜನಿಕರೇ ಗಮನಿಸಿ: ಕೊರೊನಾ ಲಸಿಕೆ ಪಡೆದಿಲ್ಲವೆಂದ್ರೆ ಸಿಗಲ್ಲ ಈ ಪಾಲಿಸಿ

ಕೊರೊನಾ ಲಸಿಕೆ ಈಗ ಅನಿವಾರ್ಯವಾಗಿದೆ. ಲಸಿಕೆ ಪಡೆಯದೆ ವಿದೇಶಿ ಪ್ರವಾಸ ಸಾಧ್ಯವಾಗ್ತಿಲ್ಲ. ಇದ್ರ ಜೊತೆಗೆ ಕೆಲ ಟರ್ಮ್ ಪಾಲಿಸಿ ಪಡೆಯಲು ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ. ಮ್ಯಾಕ್ಸ್ ಲೈಫ್ ಮತ್ತು Read more…

ಮಣಿಪಾಲ್ ಹಾಸ್ಪಿಟಲ್ಸ್ ತೆಕ್ಕೆಗೆ ಮತ್ತೊಂದು ಪ್ರತಿಷ್ಠಿತ ಆಸ್ಪತ್ರೆ, ಕೊಲಂಬಿಯಾ ಏಷ್ಯಾ ಬಳಿಕ ವಿಕ್ರಂ ಹಾಸ್ಪಿಟಲ್ ಖರೀದಿ

ಬೆಂಗಳೂರು: ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ನ ಆಸ್ಪತ್ರೆಗಳನ್ನು ಖರೀದಿಸಿದ್ದ ಮಣಿಪಾಲ್ ಹಾಸ್ಪಿಟಲ್ಸ್ ಬೆಂಗಳೂರಿನ ಪ್ರತಿಷ್ಠಿತ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ವಿಕ್ರಂ ಹಾಸ್ಪಿಟಲ್ ನ ಶೇಕಡ 100 ರಷ್ಟು ಷೇರುಗಳನ್ನು ಖರೀದಿಸಿದೆ. Read more…

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ನಾಚಿಕೆಗೇಡು ಕೆಲಸ ಮಾಡಿದ್ದಾನೆ ಈತ..!

ವಿಶ್ವದಾದ್ಯಂತ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತವೆ. ಜನರು ಐಷಾರಾಮಿ ಜೀವನಕ್ಕಾಗಿ ಏನು ಮಾಡಲೂ ಸಿದ್ಧರಿರ್ತಾರೆ. ಇದಕ್ಕೆ ಈಗ ಇನ್ನೊಂದು ಘಟನೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ಆಶ್ಚರ್ಯಕರ ಘಟನೆ Read more…

ʼಜೀವ ವಿಮೆʼ ಖರೀದಿ ಮಾಡುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕೊರೊನಾ ಸಂದರ್ಭದಲ್ಲಿ ಜೀವ ವಿಮೆ ಮಹತ್ವ ಪಡೆದಿದೆ. ಕೊರೊನಾ ಜನರಲ್ಲಿ ಅನೇಕ ಬದಲಾವಣೆ ತಂದಿದೆ. ತುರ್ತು ಸಂದರ್ಭದಲ್ಲಿ ನೆರವಾಗುವ ಜೀವ ವಿಮೆಗೆ ಜನರು ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಜೀವ Read more…

ಅಗ್ಗದ ಬೆಲೆಗೆ LPG ಸಿಲಿಂಡರ್ ಖರೀದಿಗೆ ಇಲ್ಲಿದೆ ಅವಕಾಶ

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಗಳು ಕಳೆದ ಕೆಲವು ದಿನಗಳಲ್ಲಿ ನಿರಂತರ ಏರಿಕೆ ಕಾಣ್ತಿದೆ. ದೆಹಲಿಯಲ್ಲಿ ಅಡುಗೆ ಅನಿಲದ ಬೆಲೆ 819 ರೂಪಾಯಿಯಾಗಿದೆ. ಫೆಬ್ರವರಿ ತಿಂಗಳಲ್ಲಿ ಅಡುಗೆ ಅನಿಲದ ಬೆಲೆ Read more…

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ವೇಳೆ ಈ ತಪ್ಪು ಮಾಡ್ಬೇಡಿ

ಕಾರು ಈಗ ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ. ಹೊಸ ಕಾರು ಖರೀದಿ ಸಾಧ್ಯವಿಲ್ಲ ಎನ್ನುವವರು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಮುಂದಾಗ್ತಾರೆ. ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ವೇಳೆ ಜನರು Read more…

ಮನೆ ಖರೀದಿಸುವವರಿಗೆ ಭರ್ಜರಿ ಗುಡ್‌ ನ್ಯೂಸ್:‌ ತೆರಿಗೆ ವಿನಾಯಿತಿ ಅವಧಿ ಮತ್ತೊಂದು ವರ್ಷಕ್ಕೆ ವಿಸ್ತರಣೆ

ಸಾಂಕ್ರಾಮಿಕ ರೋಗ ಕೊರೊನಾ ಮಹಾಮಾರಿ ಮಧ್ಯೆಯೇ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಅನೇಕ ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್ ನಲ್ಲಿ ಮನೆ ಖರೀದಿದಾರರಿಗೆ ವಿಶೇಷ ರಿಯಾಯಿತಿ ನೀಡಿದ್ದಾರೆ. Read more…

ಸೆಕೆಂಡ್ ಹ್ಯಾಂಡ್ ಕಾರು ಖರೀದಿದಾರರಿಗೆ ಗುಡ್ ನ್ಯೂಸ್: ಬ್ಯಾಂಕುಗಳಿಂದ ಸಿಗಲಿದೆ ಸಾಲ ಸೌಲಭ್ಯ

ಹೊಸ ಮನೆ ಹಾಗೂ ಕಾರು ಖರೀದಿ ಬಹುತೇಕ ಎಲ್ಲರ ಕನಸು. ಆದ್ರೆ ಹಣಕಾಸಿನ ಸಮಸ್ಯೆಯಿಂದಾಗಿ ಅನೇಕರು ಹೊಸ ಕಾರು ಖರೀದಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ Read more…

ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ವಾರದ ಮೊದಲ ದಿನ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ವಾರದ ಮೊದಲ ದಿನ ಸೋಮವಾರ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬಂಗಾರದ ಬೆಲೆ ಬೆಳಿಗ್ಗೆ 181 ರೂಪಾಯಿ ಇಳಿಕೆ ಕಂಡು 10 ಗ್ರಾಂಗೆ 48786 ರೂಪಾಯಿಯಾಗಿತ್ತು. ಬೆಳಿಗ್ಗೆ Read more…

ದೀಪಾವಳಿ ಸಂದರ್ಭದಲ್ಲಿ ಚಿನ್ನ ಖರೀದಿಸುವ ಮುನ್ನ ನಿಮಗಿದು ತಿಳಿದಿರಲಿ

ಧನ ತ್ರಯೋದಶಿ ದಿನ ಚಿನ್ನ ಖರೀದಿ ಮಾಡುವ ಪದ್ಧತಿ ಇದೆ. ಚಿನ್ನ ಖರೀದಿ ಮಾಡುವ ಮೊದಲು ಚಿನ್ನದ ಶುದ್ಧತೆ ಬಗ್ಗೆ ತಿಳಿದಿರಬೇಕಾಗುತ್ತದೆ. ಅನೇಕ ಬಾರಿ ಗ್ರಾಹಕರಿಗೆ ಶುದ್ಧ ಚಿನ್ನದ Read more…

ಈ ಕಾರಣಕ್ಕೆ ಹೆಚ್ಚಾಗಿದೆ ಸೆಕೆಂಡ್ ಹ್ಯಾಂಡ್ ಕಾರಿಗೆ ಬೇಡಿಕೆ

ಕೊರೊನಾ ಸಂಕಷ್ಟದ ಮಧ್ಯೆಯೂ ಜನರು ನಿಧಾನವಾಗಿ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ. ಹಬ್ಬದ ಋತುವಿನಲ್ಲಿ ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ. ಬಟ್ಟೆ, ಮನೆ, ಅಲಂಕಾರಿಕ ವಸ್ತುಗಳ ಜೊತೆ ಎಲೆಕ್ಟ್ರಾನಿಕ್ ಹಾಗೂ ವಾಹನ Read more…

ʼಪ್ರಯಾಣ ವಿಮೆʼ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

ವಿದೇಶಿ ಪ್ರಯಾಣದ ವೇಳೆ ಪ್ರಯಾಣ ವಿಮೆ ಪಡೆಯಲಾಗುತ್ತದೆ. ಆದ್ರೆ ದೇಶಿ ವಿಮಾನ ಪ್ರಯಾಣದ ವೇಳೆಯೂ ಪ್ರಯಾಣ ವಿಮೆ ಪಡೆಯುವುದು ಅನಿವಾರ್ಯವಾಗಲಿದೆ. ಈ ವಿಮೆ ಅನೇಕ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. Read more…

ಹ್ಯಾಂಡ್ ಸ್ಯಾನಿಟೈಜರ್ ಮಾರಾಟ ಕುರಿತಂತೆ ಮಹತ್ವದ ನಿರ್ಧಾರ ಕೈಗೊಂಡ ಕೇಂದ್ರ

ಕೊರೊನಾ ಸೋಂಕು ನಿಯಂತ್ರಣಕ್ಕೆ ಹ್ಯಾಂಡ್ ಸ್ಯಾನಿಟೈಜರ್ ಅನಿವಾರ್ಯವಾಗಿದೆ. ಸೋಂಕು ತಡೆಯಲು ನೆರವಾಗುವ ಹ್ಯಾಂಡ್ ಸ್ಯಾನಿಟೈಜರ್ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹ್ಯಾಂಡ್ ಸ್ಯಾನಿಟೈಜರ್ ಮಾರಾಟಕ್ಕೆ ಕಡ್ಡಾಯವಾಗಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...