alex Certify business | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಿಮೆ ಹೂಡಿಕೆಯಿಂದ ಮಾಡಿ ಕೈತುಂಬಾ ಆದಾಯ ಗಳಿಸುವ ಬ್ಯುಸಿನೆಸ್

ಬ್ಯುಸಿನೆಸ್ ಮಾಡಲು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಯಾವ ಬ್ಯುಸಿನೆಸ್ ಶುರುಮಾಡಬೇಕು ಎಂಬ ಗೊಂದಲ ಎಲ್ಲರನ್ನು ಕಾಡುತ್ತದೆ. ಹಾಗೆ ಹಣದ ಅಭಾವದಿಂದ ಬ್ಯುಸಿನೆಸ್ ಆಲೋಚನೆ ಕೈಬಿಡ್ತಾರೆ. ಆದ್ರೆ ಕೆಲವೊಂದು ಕಡಿಮೆ Read more…

ಮಹಿಳೆಯರೂ ಕೈತುಂಬ ʼಹಣʼ ಗಳಿಸಲು ಇಲ್ಲಿದೆ ಟಿಪ್ಸ್

  ವಿಶ್ವದಲ್ಲಿಯೇ ಅತಿ ಹೆಚ್ಚು ಮಹಿಳೆಯರನ್ನು ಹೊಂದಿರುವ ದೇಶ ಭಾರತ. ಭಾರತದಲ್ಲಿ 15ರಿಂದ 64 ವರ್ಷದೊಳಗಿನ ಮಹಿಳೆಯರ ಸಂಖ್ಯೆ ದೊಡ್ಡ ಸಂಖ್ಯೆಯಲ್ಲಿದೆ. ಅದಾಗ್ಯೂ ಭಾರತದಲ್ಲಿ ಪುರುಷರ ಸಮಾನ ಮಹಿಳೆಯರಿಗೆ Read more…

ಭಾನುವಾರ ಈ ಕೆಲಸ ಮಾಡಿದ್ರೆ ಲಭಿಸುತ್ತೆ ʼಉದ್ಯೋಗʼ

ಈಗಿನ ದಿನಗಳಲ್ಲಿ ದೊಡ್ಡ ದೊಡ್ಡ ಡಿಗ್ರಿ ಪಡೆದ್ರೂ ಯುವಕರಿಗೆ ಉದ್ಯೋಗ ಸಿಗುವುದಿಲ್ಲ. ಕಾರ್ಮಿಕ ಕೆಲಸ ಇರಲಿ, ಉದ್ಯೋಗವಿರಲಿ, ಎಸಿ ರೂಂನಲ್ಲಿ ಕುಳಿತು ಮಾಡುವ ಕೆಲಸವಿರಲಿ ಎಲ್ಲದಕ್ಕೂ ಹಿಂದಿನ ಜನ್ಮದ Read more…

ಉದ್ಯಮದಲ್ಲಿ ಲಾಭ ಗಳಿಸಲು ಈ ‘ಟಿಪ್ಸ್’ ಅನುಸರಿಸಿ

ವ್ಯಾಪಾರದಲ್ಲಿ ಲಾಭ ಗಳಿಸಬೇಕಾದಲ್ಲಿ ವ್ಯಾಪಾರ ನಡೆಸುವ ಕಚೇರಿಯ ವಾಸ್ತು ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ಸರಿಯಿಲ್ಲವಾದಲ್ಲಿ ಎಷ್ಟು ಪ್ರಯತ್ನಪಟ್ಟರೂ ಲಾಭ ಕೈಗೆ ಸಿಗುವುದಿಲ್ಲ. ಧನ ವೃದ್ಧಿಯಾಗಬೇಕಾದಲ್ಲಿ ಕಚೇರಿಯ ಪ್ರತಿಯೊಂದು Read more…

ಇಂದಿನಿಂದಲೇ ಪಾಲಿಸಿದ್ರೆ ಈ ನಿಯಮ ಉಳಿಯುತ್ತೆ ನಿಮ್ಮ ʼಹಣʼ

ಇದು ದುಬಾರಿ ದುನಿಯಾ. ಪೆಟ್ರೋಲ್-ಡಿಸೇಲ್ ಬೆಲೆ ಗಗನಕ್ಕೇರುತ್ತಿದೆ. ಡಿಸೇಲ್ ಬೆಲೆ ಏರಿಕೆಯಿಂದ ಇತರೇ ವಸ್ತುಗಳ ಬೆಲೆಯಲ್ಲಿ ಕೂಡ ಏರಿಕೆ ಕಂಡು ಬರ್ತಿದೆ. ದಿನನಿತ್ಯದ ವಸ್ತುಗಳಾದ ತರಕಾರಿ, ಬೇಳೆ, ಸಕ್ಕರೆ Read more…

ಬಯಲಾಯ್ತು ಮತ್ತಷ್ಟು ಕರಾಳ ಕೃತ್ಯ: ಮೃತದೇಹಗಳ ಮಾರಾಟ ದಂಧೆ ನಡೆಸುತ್ತಿದ್ದ ಆರ್.ಜಿ. ಕರ್ ಮೆಡಿಕಲ್ ಕಾಲೇಜ್ ಮಾಜಿ ಪ್ರಾಂಶುಪಾಲ

ಕೊಲ್ಕತ್ತಾ: ಕೊಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಮತ್ತಷ್ಟು ಕರಾಳ ಕೃತ್ಯಗಳು Read more…

ನಿಮ್ಮ ಬಳಿ 3.53 ಲಕ್ಷ ರೂ. ಇದ್ದರೆ ಸಾಕು ನೀವು ಸೇರುತ್ತೀರಿ ವಿಶ್ವದ ಶ್ರೀಮಂತರ ಗುಂಪು; ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೇಲ್ಸ್

ವಿಶ್ವದ ಜನಸಂಖ್ಯೆಯಲ್ಲಿರುವ ಶೇಕಡಾ 10ರಷ್ಟು ಶ್ರೀಮಂತರಲ್ಲಿ ನೀವೂ ಒಬ್ಬರಾಗ್ಬೇಕು ಅಂದ್ರೆ ನೀವು ಹೆಚ್ಚು ಆಲೋಚನೆ ಮಾಡಬೇಕಾಗಿಲ್ಲ. ನಿಮಗೆ ಹೆಚ್ಚಿನ ಹಣದ ಅಗತ್ಯವೂ ಇರೋದಿಲ್ಲ ಎಂದು ಕ್ರೆಡಿಟ್ ಸ್ಯೂಸ್ ರಿಸರ್ಚ್ Read more…

BIG NEWS: ಹತ್ತು ವರ್ಷದಲ್ಲಿ ವಿಶ್ವದ ಶೇ.1ರಷ್ಟು ಜನರ ಸಂಪತ್ತು 40 ಟ್ರಿಲಿಯನ್ ಡಾಲರ್ ಹೆಚ್ಚಳ…!

ವಿಶ್ವದ ಅತ್ಯಂತ ಶ್ರೀಮಂತ ಶೇಕಡಾ ಒಂದರಷ್ಟು ಜನರು ಕಳೆದ ದಶಕದಲ್ಲಿ ತಮ್ಮ ಒಟ್ಟು ಸಂಪತ್ತಿನಲ್ಲಿ 40 ಟ್ರಿಲಿಯನ್‌ ಡಾಲರ್‌ ವೃದ್ಧಿ ಕಂಡಿದ್ದಾರೆ ಎಂದು ಆಕ್ಸ್‌ ಫ್ಯಾಮ್‌ ಹೇಳಿದೆ. ಬ್ರೆಜಿಲ್‌ನಲ್ಲಿ Read more…

ಬಜೆಟ್ ನಂತ್ರ ದೊಡ್ಡ ಹೇಳಿಕೆ ನೀಡಿದ ಆನಂದ್ ಮಹೇಂದ್ರ

ಬಜೆಟ್ ನಂತರ ಕಾರ್ಪೊರೇಟ್ ವಲಯದಿಂದ ಪ್ರತಿಕ್ರಿಯೆ ಬರಲಾರಂಭಿಸಿವೆ. ಮಹೀಂದ್ರಾ ಗ್ರೂಪ್ ನ ಅಧ್ಯಕ್ಷ ಆನಂದ್‌ ಮಹೀಂದ್ರಾ, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಕಾರ್ಯದಲ್ಲಿ Read more…

AI ಬಂದ ಬಳಿಕ ‘ಉದ್ಯೋಗ’ ಕ್ಕೆ ಬರಲಿದೆಯಾ ಕುತ್ತು ? ಇಲ್ಲಿದೆ ಕೇಂದ್ರ ಸರ್ಕಾರ ನೀಡಿದ ಉತ್ತರ

ಇಡೀ ಜಗತ್ತು ಕೃತಕ ಬುದ್ಧಿಮತ್ತೆ AI  ಮೇಲೆ ಕೆಲಸ ಮಾಡುತ್ತಿದೆ. ಆದರೆ ಹೊಸ ತಂತ್ರಜ್ಞಾನ ಉದ್ಯೋಗಿಗಳಲ್ಲಿ ಭಯಹುಟ್ಟಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಕುರಿತು ವರದಿಯನ್ನು Read more…

‘ಗರೀಬ್ ರಥ್’ ಪ್ರಯಾಣಿಕರಿಗೆ ಗುಡ್ ನ್ಯೂಸ್; ಕಡಿಮೆ ವೆಚ್ಚದಲ್ಲಿ ‘ಎಸಿ ಕೋಚ್’ ಲಭ್ಯ

ಗರೀಬ್ ರಥ ರೈಲಿನಲ್ಲಿ ಪ್ರಯಾಣಿಸುವವರಿಗೆ ಖುಷಿ ಸುದ್ದಿಯೊಂದಿದೆ.  ಹಳೆಯ ಕೋಚ್‌ಗಳು ಎಲ್‌ಎಚ್‌ಬಿ ಕೋಚ್‌ಗಳಾಗಿ ಬದಲಾಗಲಿವೆ.  ಅದನ್ನು ಹೊಸದಾಗಿ ವಿನ್ಯಾಸಗೊಳಿಸಲಾದ ಎಕಾನಮಿ ಎಸಿ ಕೋಚ್‌ಗಳೊಂದಿಗೆ ಬದಲಾಯಿಸಲಾಗುತ್ತದೆ. ಎಸಿ ಎಕಾನಮಿ ಕೋಚ್‌ಗಳನ್ನು Read more…

‘ಬಜೆಟ್’ ಮಂಡನೆಯಾಗ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಕೋಲಾಹಲ : 1000 ಅಂಕ ಕುಸಿತ ಕಂಡ ಸೆನ್ಸೆಕ್ಸ್

ಮೋದಿ ಸರ್ಕಾರದ ಬಜೆಟ್‌ ಷೇರು ಮಾರುಕಟ್ಟೆಯಲ್ಲಿ ಖುಷಿ ತಂದಂತಿಲ್ಲ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಶುರು ಮಾಡ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡು ಬಂದಿತ್ತು. ಆದ್ರೆ ಕೆಲವೇ Read more…

ಮುಖೇಶ್‌ ಅಂಬಾನಿ ಹೊಂದಿದ್ದಾರೆ 600 ಎಕರೆ ಮಾವಿನ ತೋಟ; ಇವರಿಗಿದೆ ವಿಶ್ವದ ಅತಿದೊಡ್ಡ ಮಾವು ರಫ್ತುದಾರ ಎಂಬ ಹೆಗ್ಗಳಿಕೆ

ಪೆಟ್ರೋಲಿಯಂ, ಟೆಲಿಕಾಂ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ತನ್ನ ವಿಶಾಲ ಸಾಮ್ರಾಜ್ಯಕ್ಕೆ ಹೆಸರುವಾಸಿಯಾದ ಮುಖೇಶ್ ಅಂಬಾನಿ, ಕೃಷಿ ಕ್ಷೇತ್ರದಲ್ಲಿ ಆಶ್ಚರ್ಯಕರ ಆದರೆ ಮಹತ್ವದ ಪ್ರಭಾವ ಬೀರಿದ್ದಾರೆ. ಅವರ ನಾಯಕತ್ವದಲ್ಲಿ, ರಿಲಯನ್ಸ್ Read more…

ರದ್ದಾಗಿದೆಯಾ ನಿಮ್ಮ ಪಡಿತರ ಚೀಟಿ ? ಇದರ ಹಿಂದಿರಬಹುದು ಈ ಕಾರಣ….!

ನಿಮ್ಮ ಬಳಿ ಪಡಿತರ ಚೀಟಿಯಿದ್ದು, ಅದು ರದ್ದಾಗಿದ್ದರೆ ಅದಕ್ಕೆ ಎರಡು ಕಾರಣವಿದೆ. ರಾಷ್ಟ್ರದ ನಿಯಮಗಳ ಪ್ರಕಾರ, ಬಳಕೆಯಾಗದ ಆಧಾರದ ಮೇಲೆ ಮಾನ್ಯವಾದ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗುತ್ತದೆ. ಅನೇಕ ಅರ್ಹರು Read more…

‘ಆಭರಣ’ ಪ್ರಿಯರಿಗೆ ಮತ್ತೆ ಶಾಕ್: ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ; ಇಲ್ಲಿದೆ ಪ್ರಮುಖ ನಗರಗಳಲ್ಲಿನ ಬೆಲೆ ವಿವರ

ಜುಲೈ 12ರಂದು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿವೆ. ಸ್ಪಾಟ್ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 73,500 ರೂಪಾಯಿಗಳ ಸಮೀಪದಲ್ಲಿ ವಹಿವಾಟು ನಡೆಸುತ್ತಿವೆ. 24 ಕ್ಯಾರೆಟ್, Read more…

ಹಣ ಪಾವತಿಸದೆ ‘ಟೋಲ್‌ ಪ್ಲಾಜಾ’ ದಲ್ಲಿ ಸಂಚರಿಸಬಹುದೆಂಬುದು ನಿಮಗೆ ಗೊತ್ತಾ ? ನಿಮಗೆ ತಿಳಿದಿರಲಿ ಅದಕ್ಕಿರುವ ಈ ನಿಯಮ…!

ದೇಶದಲ್ಲಿ ವಾಹನ ಸಂಖ್ಯೆ ಹಾಗೂ ಎಕ್ಸ್‌ಪ್ರೆಸ್‌ ಹೈವೇಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ ಟೋಲ್ ಪ್ಲಾಜಾ ಸಹ ಅದೇ ವೇಗದಲ್ಲಿ ಹೆಚ್ಚಾಗ್ತಿದೆ. ಪ್ರತಿಯೊಬ್ಬ ವಾಹನ ಸವಾರ, ಟೋಲ್‌ ಪ್ಲಾಜಾದಲ್ಲಿ ಹಣ ಪಾವತಿಸಿ Read more…

ಸ್ವಂತ ಕಂಪನಿಯನ್ನೇ ಮುಚ್ಚಿ ಬೇಸಾಯಕ್ಕಿಳಿದ ಸಾಹಸಿ; ಈ ಲೆಮನ್‌ ಕಿಂಗ್‌ ಯಶಸ್ಸು ಪಡೆದಿದ್ದು ಹೇಗೆ ಗೊತ್ತಾ…..?

ದೇಶದ ಇತರ ಕ್ಷೇತ್ರಗಳ ಜೊತೆಗೆ ಕೃಷಿ ಕ್ಷೇತ್ರವೂ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ದೇಶದ ಯುವಜನತೆ ಕೂಡ ಕೃಷಿ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಲಕ್ಷಗಟ್ಟಲೆ ಸಂಬಳ ಬರುವ ಕೆಲಸ, ಮೆಟ್ರೋ Read more…

500 ರೂ. ಸಾಲ ಪಡೆದು ಆರಂಭಿಸಿದ ಉದ್ಯಮದಲ್ಲೀಗ 5 ಕೋಟಿ ರೂ. ವ್ಯವಹಾರ…!

ಮೂರಂಕಿ, ನಾಲ್ಕಂಕಿ ರೂಪಾಯಿಯಿಂದ ಶುರುವಾದ ಸಣ್ಣ ಉದ್ಯಮಗಳು ಇಂದು ಕೋಟಿ ಕೋಟಿ ರೂಪಾಯಿ ವಹಿವಾಟು ನಡೆಸುತ್ತಿವೆ. ಅಂತಹ ಸ್ಫೂರ್ತಿದಾಯಕ ಯಶಸ್ಸಿನ ಕಥೆಗಳಲ್ಲಿ ಕೃಷ್ಣ ಯಾದವ್ ಅವರ ಕಥೆಯು ಪರಿಶ್ರಮ Read more…

ಬರೋಬ್ಬರಿ 38 ಕೆಜಿ ತೂಕದ ಮೀನು ಬಲೆಗೆ; 5,700 ರೂ. ಗಳಿಗೆ ಮಾರಾಟ….!

ವಿಜಯಪುರ ಜಿಲ್ಲೆಯ ಮೀನುಗಾರರೊಬ್ಬರ ಬಲೆಗೆ ಬರೋಬ್ಬರಿ 38 ಕೆಜಿ ತೂಕದ ಕಾಟ್ಲಾ ಜಾತಿಗೆ ಸೇರಿದ ಮೀನು ಬಲೆಗೆ ಬಿದ್ದಿದ್ದು ಇದನ್ನು 5,700 ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ. ಕೃಷ್ಣಾ ನದಿಯ Read more…

ವಿದ್ಯೆ ಇಲ್ಲದವರೂ ಸುಲಭವಾಗಿ ಶುರು ಮಾಡ್ಬಹುದು ಈ ವ್ಯಾಪಾರ

ನೌಕರಿ ಸಿಗೋದು ಸುಲಭವಲ್ಲ. ವಿದ್ಯಾಭ್ಯಾಸಕ್ಕೆ ತಕ್ಕ ನೌಕರಿ ಎಲ್ಲರಿಗೂ ಸಿಗೋದಿಲ್ಲ. ಕೆಲ ವ್ಯಾಪಾರಕ್ಕೆ ವಿದ್ಯಾಭ್ಯಾಸದ ಅಗತ್ಯವಿರುವುದಿಲ್ಲ. ಸುಲಭವಾಗಿ ವ್ಯಾಪಾರ ಶುರು ಮಾಡುವ ಮೂಲಕ ಹಣ ಸಂಪಾದನೆ ಮಾಡಬಹುದು. ಈ Read more…

BIG NEWS: ದೇಶಿಯ ಮಾರುಕಟ್ಟೆಯಲ್ಲಿ ವಾಹನ ಮಾರಾಟದಲ್ಲಿ ಹೆಚ್ಚಳ; ರಫ್ತಿನಲ್ಲಿ ಶೇಕಡ 5.5 ರಷ್ಟು ಕುಸಿತ !

2023 – 24 ನೇ ಆರ್ಥಿಕ ವರ್ಷದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ವಾಹನಗಳ ಮಾರಾಟದಲ್ಲಿ ಏರಿಕೆ ಕಂಡು ಬಂದಿದೆ. ಪ್ರಯಾಣಿಕ ವಾಹನಗಳ ಸಗಟು ಮಾರಾಟದಲ್ಲಿ ಶೇ. 8.4 Read more…

ಬ್ಯುಸಿನೆಸ್ ಮಾಡುವ ಆಲೋಚನೆಯಲ್ಲಿದ್ದರೆ ಇಲ್ಲಿದೆ ಲಾಭದಾಯಕ ಬ್ಯುಸಿನೆಸ್ ಐಡಿಯಾ

ಬ್ಯುಸಿನೆಸ್ ಮಾಡುವ ಆಲೋಚನೆಯಲ್ಲಿದ್ದರೆ ಲಾಭದಾಯಕ ಬ್ಯುಸಿನೆಸ್ ಐಡಿಯಾ ಇಲ್ಲಿದೆ. ಕಡಿಮೆ ಬಂಡವಾಳ ತೊಡಗಿಸಿ ಕೈತುಂಬಾ ಆದಾಯ ಗಳಿಸುವ ಬ್ಯುಸಿನೆಸ್ ಗಳಲ್ಲಿ ಇದು ಒಂದು. ಅಲ್ಪ ಹೂಡಿಕೆಯೊಂದಿಗೂ ನೀವು ಮೊಲ Read more…

30 ವರ್ಷದಲ್ಲಿ ಒಂದು ರೂಪಾಯಿ ಹೆಚ್ಚಳ ಮಾಡಿದ್ರೂ ಲಾಭದಲ್ಲಿದೆ ಪಾರ್ಲೆಜಿ….!

ಟೀ ಪ್ರೇಮಿಗಳ ಅಚ್ಚುಮೆಚ್ಚಿನ ಬಿಸ್ಕತ್‌ ಪಾರ್ಲೆಜಿ ಅಂದ್ರೆ ತಪ್ಪಾಗೋದಿಲ್ಲ. ಟೀನಲ್ಲಿ ಪಾರ್ಲೆಜಿ ಅದ್ದಿ ತಿನ್ನುತ್ತಿದ್ದರೆ ಟೀ ಹಾಗೂ ಪಾರ್ಲೆಜಿ ಎಷ್ಟು ಹೊಟ್ಟೆಗೆ ಹೋಯ್ತು ಅನ್ನೋದೆ ನೆನಪಿರೋದಿಲ್ಲ. ಮಾರುಕಟ್ಟೆಗೆ ವೆರೈಟಿ, Read more…

Mutual Funds : ಮ್ಯೂಚುವಲ್ ಫಂಡ್ ನತ್ತ ಹೂಡಿಕೆದಾರರ ಚಿತ್ತ…..50 ಲಕ್ಷ ಕೋಟಿ ರೂಪಾಯಿ ದಾಟಿದ ಎಯುಎಂ…!

ಹೂಡಿಕೆ ಮೇಲೆ ಒಲವು ತೋರಿಸುತ್ತಿರುವ ಜನರ ಸಂಖ್ಯೆ ಏರಿಕೆಯಾಗ್ತಿದೆ. ಒಂದ್ಕಡೆ ಯುವಜನತೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಚ್ಚು ಮಾಡಿದ್ರೆ ಮತ್ತೊಂದು ಕಡೆ  ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆದಾರರ ಆಸಕ್ತಿ ನಿರಂತರವಾಗಿ Read more…

FASTag ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಫಾಸ್ಟ್ಯಾಗ್ ವ್ಯವಸ್ಥೆಯು ಚಾಲಕರ ಸಮಯವನ್ನು ಉಳಿಸಿದೆ. ಟೋಲ್ ಶುಲ್ಕ ಪಾವತಿಸಲು ನಿಲ್ಲಿಸುವ ಮತ್ತು ಹಣ ನೀಡುವ ಅಗತ್ಯವಿರೋದಿಲ್ಲ. ಆದ್ರೆ ಸುಗಮ ಟೋಲ್ ಪಾವತಿಯನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಫಾಸ್ಟ್ಯಾಗ್ ಖಾತೆಯಲ್ಲಿ Read more…

ಒಬ್ಬ ವ್ಯಕ್ತಿಗೆ ವರ್ಷಕ್ಕೆ ಬೇಕು 141 ರೋಲ್……. ಯಾವ ದೇಶದಲ್ಲಿ ಹೆಚ್ಚು ಬಳಕೆ ಆಗುತ್ತೆ ಟಾಯ್ಲೆಟ್ ಪೇಪರ್ ?

ಭಾರತದಲ್ಲಿ ಟಾಯ್ಲೆಟ್‌ ಪೇಪರ್‌ ಬಳಕೆ ಇತ್ತೀಚಿನ ವರ್ಷಗಳಲ್ಲಿ ಚಾಲ್ತಿಗೆ ಬಂದಿದ್ದರೂ ಅದನ್ನು ಬಳಸುವವರ ಸಂಖ್ಯೆ ಸಾಕಷ್ಟಿದೆ. ವಿಶ್ವದಾದ್ಯಂತ ಟಾಯ್ಲೆಟ್‌ ಪೇಪರ್‌ ಗೆ ಬೇಡಿಕೆ ಇದೆ. ಟಾಯ್ಲೆಟ್‌ ಪೇಪರನ್ನು ಸೆಲ್ಯುಲೋಸ್ Read more…

ಕೈನಲ್ಲಿ ಹಣ ನಿಲ್ತಿಲ್ಲ….. ಉಳಿತಾಯ ಹೇಗೆ ಅಂದ್ರಾ…….? ನಿಮ್ಮಲ್ಲೇ ಇದೆ ಪರಿಹಾರ

ಕೈನಲ್ಲಿ ಹಣವಿದ್ರೆ ಖರ್ಚಾಗೋದು ತಿಳಿಯೋದಿಲ್ಲ. ನಾವು ನಾನಾ ವಿಧದಲ್ಲಿ ಹಣ ಖಾಲಿ ಮಾಡ್ತೇವೆಯೇ ವಿನಃ ಉಳಿತಾಯದ ಬಗ್ಗೆ ಆಲೋಚನೆ ಮಾಡೋದಿಲ್ಲ. ಒಂದ್ಕಡೆ ಗಳಿಕೆ ಆಗ್ತಿದ್ದು ಇನ್ನೊಂದು ಕಡೆ ಖರ್ಚಾಗ್ತಿದ್ದರೆ Read more…

BIG NEWS:‌ ʼವರ್ಕ್ ಫ್ರಂ ಕಚೇರಿʼ ಒಪ್ಪಿಕೊಳ್ತಿಲ್ಲ ಉದ್ಯೋಗಿಗಳು..… ಬಡ್ತಿ, ಸಂಬಳ ಕಟ್ ಮಾಡುವ ಬೆದರಿಕೆ ನೀಡ್ತಿವೆ ಕಂಪನಿಗಳು..!

ಕೊರೊನಾ, ಲಾಕ್‌ ಡೌನ್‌ ಕೆಲಸದ ವಿಧಾನವನ್ನು ಬದಲಿಸಿತ್ತು. ಕೊರೊನಾ ಸಮಯದಲ್ಲಿ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಯನ್ನು ಬಹುತೇಕ ಕಂಪನಿಗಳು ನೀಡಿದ್ದವು. ಕೊರೊನಾ ಅಬ್ಬರ ಕಡಿಮೆ ಆಗ್ತಿದ್ದಂತೆ ಒಂದೊಂದೇ ಕಂಪನಿಗಳು Read more…

ಟಾಯ್ಲೆಟ್ ಕ್ಲೀನ್ ಮಾಡಿ…… ಶಾಪಿಂಗ್ ಮಾಲ್ ಸ್ವಚ್ಛಗೊಳಿಸ್ತಿದ್ದ ಹುಡುಗಿ ಈಗ ಶ್ರೀಮಂತ ನಟಿ

ಶ್ರೀಮಂತ ಕುಟುಂಬದಲ್ಲಿ ಜನಿಸಿದ ಮಕ್ಕಳಿಗೆ ಸಾಧನೆ ಮಾಡಲು ಅಗತ್ಯವಿರುವ ಎಲ್ಲ ವಸ್ತುಗಳು, ಹಣಕಾಸು ಲಭ್ಯವಿರುತ್ತದೆ. ಆದ್ರೆ ಬಡ ಮಕ್ಕಳಿಗೆ ಇವೆಲ್ಲ ಸುಲಭವಾಗಿ ಸಿಗಲು ಸಾಧ್ಯವಿಲ್ಲ. ಸಾಕಷ್ಟು ಕಷ್ಟಪಡಬೇಕು. ಅನೇಕ Read more…

500 ಕೋಟಿ ರೂ. ಮೌಲ್ಯದ 51 ಲಕ್ಷ ಷೇರನ್ನು ಮಕ್ಕಳಿಗೆ ಗಿಫ್ಟ್ ನೀಡಿದ ವಿಪ್ರೋ ಸಂಸ್ಥಾಪಕ…!

ಮದುವೆ, ಹುಟ್ಟುಹಬ್ಬ ಸೇರಿದಂತೆ ಯಾವುದೇ ವಿಶೇಷ ಸಂದರ್ಭ ಇರಲಿ ಉಡುಗೊರೆ ನೀಡುವ ಸಂಪ್ರದಾಯ ಎಲ್ಲ ಕಡೆ ಇದೆ. ಉಳ್ಳವರು ದುಬಾರಿ ಬೆಲೆ ಉಡುಗೊರೆ ನೀಡಿದ್ರೆ ಕೈನಲ್ಲಿ ಕಾಸಿಲ್ಲದೆ ಹೋದವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...