alex Certify Bull | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ 30ಕ್ಕೂ ಅಧಿಕ ಮಂದಿಗೆ ಗಾಯ

ಹಾವೇರಿ: ಹಾವೇರಿಯ ನಾಗೇಂದ್ರನಮಟ್ಟಿಯಲ್ಲಿ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮೂವತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಘಟನೆಯಲ್ಲಿ ಓರ್ವ ವ್ಯಕ್ತಿಯ ಕಣ್ಣುಗುಡ್ಡೆ ಕಿತ್ತು ಹೋಗಿರುವ ಮಾಹಿತಿ ಗೊತ್ತಾಗಿದೆ. ಗಾಯಾಳುಗಳನ್ನು ವಿವಿಧ Read more…

ದೀಪಾವಳಿ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಅವಘಡ: ಹೋರಿ ತಿವಿದು ಯುವಕ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ದೀಪಾವಳಿ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸುತ್ತಿದ್ದ ವೇಳೆಯಲ್ಲಿ ಹೋರಿ ತಿವಿದು ಯುವಕ ಮೃತಪಟ್ಟಿದ್ದಾನೆ. ಪರಮೇಶ ಸಿದ್ದಪ್ಪ ಹರಿಜನ(21) Read more…

ಮರಿ ಟಗರು – ದೈತ್ಯ ಗೂಳಿ ನಡುವೆ ಕಾಳಗ; ಗೆದ್ದಿದ್ದು ಯಾರು ? ವಿಡಿಯೋ ನೋಡಿ

ಮರಿ ಟಗರು ಹಾಗೂ ದೈತ್ಯಾಕಾರದ ಬೃಹತ್ ಗೂಳಿ ನಡುವಿನ ಕಾಳಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ತನ್ನ ಪಾಡಿಗೆ ರಸ್ತೆ ಬದಿ ಮೇಯುತ್ತಿದ್ದ ಮರಿ ಟಗರಿಗೆ ದೈತ್ಯಾಕಾರದ Read more…

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಇಬ್ಬರು ಸಾವು: ನಾಲ್ವರು ಆಯೋಜಕರು ಅರೆಸ್ಟ್

ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆ ಸಂದರ್ಭದಲ್ಲಿ ಇಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆಯೋಜಕರನ್ನು ಬಂಧಿಸಲಾಗಿದೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದ ಕೊಳ್ಳೇರ ಕಟ್ಟೆಕೆರೆಯಲ್ಲಿ ಮಾರ್ಚ್ Read more…

ಹೋರಿ ಬೆದರಿಸುವ ಸ್ಪರ್ಧೆ ವೇಳೆ ಅವಘಡ: ಹೋರಿ ತಿವಿದು ಯುವಕ ಸಾವು

ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆ ವೇಳೆ ಹೋರಿ ತಿವಿದು ಯುವಕ ಸಾವನ್ನಪ್ಪಿದ್ದಾನೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹೊಸಮಳಲಿ ಗ್ರಾಮದ ಪುನೀತ್ ಆಚಾರ್(19) ಮೃತಪಟ್ಟ ಯುವಕ ಎಂದು ಹೇಳಲಾಗಿದೆ. Read more…

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ: ಹೋರಿ ತಿವಿದು ಯುವಕ ಸಾವು, ಇಬ್ಬರಿಗೆ ತೀವ್ರ ಗಾಯ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ಭಾನುವಾರ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ಯುವಕ ಸಾವನ್ನಪ್ಪಿದ್ದಾರೆ. ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಶಿಕಾರಿಪುರ ತಾಲೂಕಿನ ಈಸೂರು Read more…

ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಗೂಳಿ ಪಳಗಿಸುವ ವೇಳೆ 16 ಪ್ರೇಕ್ಷಕರು ಸೇರಿ 42 ಮಂದಿಗೆ ಗಾಯ

ಚೆನ್ನೈ: ಮಂಗಳವಾರ ಪಾಲಮೇಡುವಿನಲ್ಲಿ ನಡೆದ ಪೊಂಗಲ್ 2024 ಜಲ್ಲಿಕಟ್ಟು ಕಾರ್ಯಕ್ರಮದಲ್ಲಿ 42 ಜನರು ಗಾಯಗೊಂಡಿದ್ದಾರೆ. ಇವುಗಳಲ್ಲಿ 14 ಪಳಗಿಸುವವರು ಮತ್ತು 16 ಪ್ರೇಕ್ಷಕರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Read more…

ಹೋರಿ ಬೆದರಿಸುವ ಸ್ಪರ್ಧೆ ವೇಳೆ ಅವಘಡ: ಯುವಕ ಸಾವು

ಮುಂಡಗೋಡ: ಹೋರಿ ಬೆದರಿಸುವ ಸ್ಪರ್ಧೆ ವೇಳೆಯಲ್ಲಿ ಹೋರಿ ತಿವಿದು ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮುಂಡಗೋಡ ತಾಲೂಕು ಕೋಡಂಬಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಹಾವೇರಿ Read more…

ಬೆಚ್ಚಿಬೀಳಿಸುವಂತಿದೆ ಗೂಳಿ ಓಟದ ನಡುವೆ ಕೊಂಬಿನ ಮಧ್ಯೆ ಸಿಲುಕಿಕೊಂಡವನ ಪರದಾಟ

ಜೋಯಾ ಅಖ್ತರ್ ಚಲನಚಿತ್ರ ʼಜಿಂದಗಿ ನಾ ಮಿಲೆಗಿ ದೋಬಾರಾʼ ನೆನಪಿದೆಯೇ? ಅರ್ಜುನ್, ಇಮ್ರಾನ್ ಮತ್ತು ಕಬೀರ್ ಎಂಬ ಮೂವರು ಸ್ನೇಹಿತರು ಪ್ರತಿವರ್ಷ ಸ್ಪೇನ್‌ನಲ್ಲಿ ನಡೆಯುವ ಪ್ರಸಿದ್ಧ ಅಪಾಯಕಾರಿ ಪ್ಯಾಂಪ್ಲೋನಾ Read more…

ಮದುವೆ ಮನೆಯ ಊಟದ ಕೋಣೆಯೊಳಗೇ ನುಗ್ಗಿದ ಗೂಳಿ: ವಿಡಿಯೋ ವೈರಲ್​

ಇದು ಮದುವೆಯ ಸೀಸನ್ ಆಗಿರುವುದರಿಂದ ಈ ಸಂದರ್ಭದ ಕೆಲವು ಕುತೂಹಲದ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಚಮತ್ಕಾರಿ ವಿಡಿಯೋ ವೈರಲ್​ ಆಗಿದ್ದು, ಇದು ಮದುವೆ ಮನೆಗೆ Read more…

ಎತ್ತು ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ರೈತನ ವಿರುದ್ಧ ದೂರು

ತೆಲಂಗಾಣ: ಎತ್ತೊಂದು ಮೂತ್ರ ವಿಸರ್ಜನೆ ಮಾಡಿದ ಕಾರಣಕ್ಕೆ ರೈತನ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿರುವ ವಿಲಕ್ಷಣೆ ಘಟನೆ ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಯೆಲ್ಲಾಂಡುವಿನಲ್ಲಿ ನಡೆದಿದೆ. ಇಲ್ಲಿ Read more…

ರಸ್ತೆ ಮಧ್ಯೆ ಬಂದು ಸಂಚಾರಕ್ಕೆ ಅಡ್ಡಿಪಡಿಸಿ ಪೊಲೀಸರ ಸುಸ್ತು ಮಾಡಿದ ‘ಲವರ್​ ಬಾಯ್​’….! ಅಷ್ಟಕ್ಕೂ ಯಾರೀತ ?

ಹಳ್ಳಿ ಪ್ರದೇಶಗಳಲ್ಲಿ ಮಾತ್ರವಲ್ಲದೇ ಕೆಲವೊಂದು ನಗರಗಳಲ್ಲಿಯೂ ರಸ್ತೆ ಮಧ್ಯೆ ದನಗಳು ಅಡ್ಡಿ ಬಂದು ವಾಹನ ಸಂಚಾರಕ್ಕೆ ತೊಂದರೆ ಮಾಡುವುದುಂಟು. ಆದರೆ ದೂರದ ಸ್ಕಾಟ್‌ಲ್ಯಾಂಡ್‌ನ ಈ ಗೂಳಿ ಮಾತ್ರ ಸಾಮಾಜಿಕ Read more…

ಬ್ಯಾಸ್ಕೆಟ್ ಬಾಲ್ ಆಡಲು ಈತನಿಗೆ ಗೂಳಿಯೇ ಎದುರಾಳಿ….!

ವ್ಯಕ್ತಿಯೊಬ್ಬರು ಗೂಳಿಯೊಂದಿಗೆ ಬ್ಯಾಸ್ಕೆಟ್ ಬಾಲ್ ಆಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆತನಿಂದ ಬ್ಯಾಸ್ಕೆಟ್ ಬಾಲ್ ಕಸಿಯಲು ಆ ಗೂಳಿ ಸಾಕಷ್ಟು ಪ್ರಯತ್ನ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. Read more…

ಬೆಚ್ಚಿಬೀಳಿಸುವಂತಿದೆ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿರುವ ಈ ದೃಶ್ಯ

ಓಡುತ್ತಿದ್ದ ಬೈಕ್ ಗೆ ಗೂಳಿ ಗುದ್ದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ‌. ಪೊಲೀಸರು ನೀಡಿರುವ ಮಾಹಿತಿಯಂತೆ, ತಮಿಳುನಾಡಿನ ಕನ್ನಮಂಗಲಂನಲ್ಲಿ ಈ ಘಟನೆ ನಡೆದಿದೆ‌. ಭಾನುವಾರ ಕನ್ನಮಂಗಲಂ ಪ್ರದೇಶದಲ್ಲಿ ಮಂಜುರಾವಿಟ್ಟು ಕಾರ್ಯಕ್ರಮ Read more…

ಕೃಷಿ ಮೇಳದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾದ ‘ಕೃಷ್ಣ’ : ಬರೋಬ್ಬರಿ 1 ಕೋಟಿ ರೂ. ಬೆಲೆಬಾಳುವ ಈ ಗೂಳಿಯ ವೀರ್ಯಕ್ಕೆ ಈಗ ಬಲು ಬೇಡಿಕೆ

ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಕೃಷ್ಣ ಎಂಬ ಮೂರೂವರೆ ವರ್ಷದ ಗೂಳಿಯೊಂದು ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಗೂಳಿಯ ಮಾಲೀಕ ಬೋರೇಗೌಡ ನೀಡಿರುವ Read more…

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ನಡೆದಿದೆ ನಡೆಯಬಾರದ ಘಟನೆ

ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಹೋರಿ ತಿವಿದು ವ್ಯಕ್ತಿ ಗಾಯಗೊಂಡ ಘಟನೆ ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮದಲ್ಲಿ ನಡೆದಿದೆ. 50 ವರ್ಷದ ಮಹೇಶಪ್ಪ ಗಾಯಗೊಂಡವರು ಎಂದು ಹೇಳಲಾಗಿದೆ. Read more…

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ: ಹೋರಿ ತಿವಿದು ಸ್ಥಳದಲ್ಲೇ ಯುವಕ ಸಾವು

ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಹೋರಿ ತಿವಿದು ಯುವಕ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ದೊಡ್ಡಕೇರಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು Read more…

ಮೆಚ್ಚಿನ ಬಸವಣ್ಣನ ಹುಟ್ಟುಹಬ್ಬಕ್ಕೆ ರಕ್ತದಾನ ಶಿಬಿರ ಆಯೋಜಿಸಿದ ಗ್ರಾಮಸ್ಥರು

ಯಾವುದೇ ಸಿನಿಮಾ ನಟನಿಗೂ ಕಡಿಮೆ ಇಲ್ಲದ ಅಭಿಮಾನಿಗಳನ್ನು ಹೊಂದಿರುವ ಈ ಬಸವನ ಹುಟ್ಟುಹಬ್ಬದಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಹಾವೇರಿ ಜಿಲ್ಲೆಯ ಕೇರಿಮಟ್ಟಿಹಳ್ಳಿಯ 6-ವರ್ಷದ ಬಸವ ಗ್ರಾಮಸ್ಥರ ಮೆಚ್ಚಿನ ಮಗನಾಗಿದ್ದಾನೆ. Read more…

ರೈತ ಸಮುದಾಯದಲ್ಲಿಂದು ಸಡಗರ ಸಂಭ್ರಮದ ‘ಮಣ್ಣೆತ್ತಿನ ಅಮಾವಾಸ್ಯೆ’

ಇಂದು ಆಷಾಡ ಮಾಸ ಆರಂಭವಾಗುವ ಮುನ್ನದ ಅಮವಾಸ್ಯೆ. ಈ ದಿನವನ್ನು ರೈತ ಸಮುದಾಯ ‘ಮಣ್ಣೆತ್ತಿನ ಅಮಾವಾಸ್ಯೆ’ ಯನ್ನಾಗಿ ಆಚರಿಸಲೆಂದು ಇದಕ್ಕಾಗಿ ಕುಂಬಾರರ ಮನೆಯಿಂದ ಮಣ್ಣಿನಿಂದ ಮಾಡಿದ ಎತ್ತುಗಳನ್ನು ತಂದು Read more…

ಅಬ್ಬಾ….! ಈ ದೃಶ್ಯ ನೋಡಿದ್ರೇನೆ ಭಯವಾಗುತ್ತೆ

ಬೆಳಗ್ಗಿನ ವಾಕಿಂಗ್ ಗೆ ತೆರಳಿದ ವೃದ್ಧೆ ಹಾಗೂ ಆಕೆಯ ರಕ್ಷಣೆಗೆ ಬಂದ ಮೊಮ್ಮಗನ ಮೇಲೆ ಸೊಕ್ಕಿದ ಗೂಳಿ ದಾಳಿ ಮಾಡಿದ್ದು, ಮಹೇಂದ್ರಘರ್ ಎಂಬ ಪ್ರದೇಶದ ಗೋಶಾಲಾ ಮಾರ್ಗದಲ್ಲಿ ಈ Read more…

ಕಾಡುಕೋಣ ಬೆನ್ನಟ್ಟುತ್ತಿದ್ದಂತೆ ಎದ್ದುಬಿದ್ದು ಓಡಿದ ಅಗ್ನಿಶಾಮಕ ಸಿಬ್ಬಂದಿ

ಕ್ಯಾಲಿಫೋರ್ನಿಯಾದಲ್ಲಿ ವ್ಯಾಪಕವಾಗಿ ಹಬ್ಬಿರುವ ಕಾಡ್ಗಿಚ್ಚು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ವೇಳೆ ಅಗ್ನಿಶಾಮಕ ಸಿಬ್ಬಂದಿಗೆ ಈ ಕೆನ್ನಾಲಗೆಯನ್ನು ನಂದಿಸುವುದೇ ಒಂದು ದೊಡ್ಡ ಕೆಲಸವಾಗಿಬಿಟ್ಟಿತ್ತು. ಕ್ಯಾಲಿಫೋರ್ನಿಯಾದ ವೆಂಚುರಾ ಕೌಂಟಿಯಲ್ಲಿ Read more…

ಲಾರಿಯಲ್ಲಿ ಸಾಗಿಸುತ್ತಿದ್ದ ಗೋವಿನ ಹಿಂದೆ ಓಡಿದ ಗೂಳಿ: ವಿಡಿಯೋ ವೈರಲ್

ಸ್ನೇಹ ಅನ್ನೋದು ಕೇವಲ ಮಾನವರಿಗೆ ಮಾತ್ರವಲ್ಲ ಪ್ರಾಣಿಗಳಲ್ಲೂ ಸಹ ಸಖತ್ತಾಗೇ ಇರುತ್ತದೆ. ತಮಿಳುನಾಡಿನ ಮದುರೈನಲ್ಲಿ ಹಸು-ಗೂಳಿಯೊಂದರ ಫ್ರೆಂಡ್‌ ಶಿಪ್ ಸ್ಟೋರಿ ಸಖತ್‌ ವೈರಲ್ ಆಗಿದ್ದು, ಇದನ್ನು ಕಂಡ ನೆಟ್ಟಿಗರು Read more…

ತಾನೇ ನೊಗ ಹೊತ್ತು ನಡೆದ ಎತ್ತು….!

ಬಂಡಿಗೆ ಎತ್ತನ್ನು ಹೂಡುವುದು ಸುಲಭದ ಕೆಲಸವಲ್ಲ. ನೊಗ ಹೊರಲು ಹಿಂದೇಟು ಹಾಕುವ ಎತ್ತುಗಳೇ ಹೆಚ್ಚು. ಅವುಗಳನ್ನು ಬಲವಂತದಿಂದ ಅಥವಾ ಮನವೊಲಿಸಿ ಕರೆತಂದು ನೊಗ ಹೊರಿಸಬೇಕು. ಅಂಥದರಲ್ಲಿ ಇಲ್ಲೊಂದು ಎತ್ತು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...