alex Certify British | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಿಟಿಷರು ಭಾರತದಿಂದ ಲೂಟಿ ಮಾಡಿದ ಸಂಪತ್ತೆಷ್ಟು ? ದಂಗಾಗಿಸುತ್ತೆ ವಿವರ

ಭಾರತವನ್ನು ಸುದೀರ್ಘ ಕಾಲ ಅಂದರೆ ಸುಮಾರು 200 ವರ್ಷಗಳ ಕಾಲ ಬ್ರಿಟಿಷರು ಆಳ್ವಿಕೆ ಮಾಡಿದ್ದು, ಈ ಸಮಯದಲ್ಲಿ, ಬ್ರಿಟಿಷರು ಭಾರತದ ಸಂಪನ್ಮೂಲಗಳನ್ನು ನಿರಂತರವಾಗಿ ಲೂಟಿ ಮಾಡಿದರು, ಆದರೆ ಈ Read more…

ಈ ಪುರಾತನ ಶಿವ ದೇವಾಲಯದಲ್ಲಿ ನಡೆದಿತ್ತು ವಿಸ್ಮಯಕಾರಿ ಘಟನೆ; ಭಗವಂತನೆದುರು ಬ್ರಿಟಿಷರು ಸಹ ತಲೆಬಾಗುವಂತಹ ಅಚ್ಚರಿ….!

ಗಾಜಿಪುರದ ದೇವಕಲಿ ಗ್ರಾಮದಲ್ಲಿರೋ ಶಿವನ ಮಂದಿರ ಪವಾಡ ಸ್ಥಳವೆಂದೇ ಹೆಸರಾಗಿದೆ. ಪುರಾತನ ದೇವಾಲಯದಲ್ಲಿ ಹರಕೆ ಹೊತ್ತರೆ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಈ ದೇವಾಲಯದಲ್ಲಿ ಸ್ವಯಂಘೋಷಿತ Read more…

BIGG NEWS : ಕೇಂದ್ರ ಸರ್ಕಾರದಿಂದ `ಕ್ರಾಂತಿಕಾರಿ’ ನಿರ್ಧಾರ : `ಬ್ರಿಟಿಷ್ ಕಾಲದ 3 ಕಾಯ್ದೆ ರದ್ದು’

ನವದೆಹಲಿ: ಬ್ರಿಟಿಷರ ಕಾಲದ 3 ಕಾನೂನುಗಳನ್ನು ಬದಲಿಸಲು ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಮಸೂದೆಗಳನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಭಾರತೀಯ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ರಾತ್ರಿ ಮಲಗಿ ಬೆಳಗೆದ್ದಾಗ ಮಹಿಳೆ ಭಾಷೆಯೇ ಬದಲು….!

ಈ ವಿಚಿತ್ರ ಸ್ಟೋರಿಯನ್ನು ಓದಿದ್ರೆ ನಿಮಗೆ ಅಚ್ಚರಿಯೆನಿಸಬಹುದು. ರಾತ್ರಿ ಬಡವರಾಗಿದ್ದವರು ಬೆಳಗೆದ್ದಾಗ ಸಿರಿವಂತರಾಗಿರುವವರ ಕಥೆಗಳನ್ನು ನೀವು ಕೇಳಿರಬಹುದು. ಆದರೆ, ಇಲ್ಲೊಬ್ಬಳು ಮಹಿಳೆ ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ತನ್ನ Read more…

ಬಿಟ್ಟೂ ಬಿಡದೆ 22 ಪೆಗ್‌ ಕುಡಿದು ಸಾವನ್ನಪ್ಪಿದ ಪ್ರವಾಸಿಗ….!

ಪೋಲೆಂಡ್‌ನ ಕ್ರಾಕೋವ್‌ನಲ್ಲಿರುವ ಸ್ಟ್ರಿಪ್ ಕ್ಲಬ್‌ನಲ್ಲಿ 90 ನಿಮಿಷಗಳಲ್ಲಿ 22 ಪೆಗ್‌ ಡ್ರಿಂಕ್ಸ್‌ ಮಾಡಿದ ಕಾರಣದಿಂದಾಗಿ ಮಾರ್ಕ್ ಸಿ ಎಂದು ಗುರುತಿಸಲಾದ ಬ್ರಿಟಿಶ್ ವ್ಯಕ್ತಿ ಸಾವನ್ನಪ್ಪಿದ್ದಾನೆ. ಅವರು ವೈಲ್ಡ್ ನೈಟ್ಸ್ Read more…

ಭಾರತೀಯ ಖಾದ್ಯ ತಯಾರಿಸಿದ ಅನುಭವ ಹಂಚಿಕೊಂಡ ಬ್ರಿಟಿಷ್ ರಾಯಭಾರಿ

ಆಹಾರ ಪದ್ಧತಿಗಳು ಯಾವುದೇ ದೇಶದ ಸಾಂಸ್ಕೃತಿಕ ಸೂಚಕಗಳಾಗಿವೆ. ಭಾರತದ ಖಾದ್ಯ ಪರಂಪರೆ ಎಷ್ಟು ವೈವಿಧ್ಯಮಯವಾದದ್ದು ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. ಭಾರತದಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡಿದ Read more…

ಲಂಡನ್‌ನಲ್ಲಿ ಸ್ವಯಂ-ಚಾಲಿತ ವಾಹನ ಸವಾರಿಯ ಅನುಭವ ಪಡೆದ ಗೇಟ್ಸ್

ಮೈಕ್ರೋಸಾಫ್ಟ್‌ ಸಹ-ಸ್ಥಾಪಕ ಬಿಲ್ ಗೇಟ್ಸ್‌‌ ಲಂಡನ್‌ನಲ್ಲಿ ಸ್ವಯಂ ಚಾಲಿತ ಕಾರಿನಲ್ಲಿ ಪಯಣಿಸಿದ್ದಾರೆ. ತಮ್ಮ ಈ ಪ್ರವಾಸದ ವೇಳೆಯ ವಿಡಿಯೋ ಶೇರ್‌ ಮಾಡಿದ ಗೇಟ್ಸ್‌, ಕೃತಕ ಬುದ್ಧಿಮತ್ತೆ ಬಲದಿಂದ ಸ್ವಯಂ Read more…

ಉರಿ ಗೌಡ – ನಂಜೇಗೌಡ ಕಾಲ್ಪನಿಕ ಪಾತ್ರ: ಇತಿಹಾಸ ತಜ್ಞ ತಲಕಾಡು ಚಿಕ್ಕ ರಂಗೇಗೌಡರ ಹೇಳಿಕೆ

ಟಿಪ್ಪುವನ್ನು ಕೊಂದಿದ್ದು ಉರಿ ಗೌಡ ಹಾಗೂ ನಂಜೇಗೌಡ ಎಂದು ಬಿಜೆಪಿ ನಾಯಕರು ಪ್ರತಿಪಾದಿಸುತ್ತಿದ್ದು, ಇದರ ಮಧ್ಯೆ ಲಾವಣಿಯಲ್ಲಿ ಈ ಕುರಿತ ಉಲ್ಲೇಖ ಇದೆ ಎಂಬ ವಿಡಿಯೋ ಈಗ ಸಾಮಾಜಿಕ Read more…

ಬೆಂಗಳೂರಿನ ದೋಸೆಗೆ ಮನಸೋತ ಬ್ರಿಟಿಷ್​ ಹೈ ಕಮಿಷನರ್​

ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಆಹಾರ ಪ್ರಿಯರಾಗಿದ್ದಾರೆ ಮತ್ತು ಸ್ಥಳೀಯ ಭಾರತೀಯ ಭಕ್ಷ್ಯಗಳನ್ನು ಆನಂದಿಸುವ ಕುರಿತು ಅವರ ಹಲವಾರು ಪೋಸ್ಟ್‌ಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅವರ Read more…

ಬ್ರಿಟಿಷ್​ ಬ್ಯಾಂಡ್​ನಲ್ಲಿ ಪಂಜಾಬಿ ಧೋಲ್​: ಅಪರೂಪದ ವಿಡಿಯೋ ವೈರಲ್​

ಕಂಪ್ಲೀಟ್ ಸರ್ಕಲ್ ವೆಲ್ತ್ ಸೊಲ್ಯೂಷನ್ಸ್‌ನ ವ್ಯವಸ್ಥಾಪಕ ಪಾಲುದಾರ ಮತ್ತು ಮುಖ್ಯ ಮಾಹಿತಿ ಅಧಿಕಾರಿ (CIO) ಗುರ್ಮೀತ್ ಚಡ್ಡಾ ಅವರು ಸದಾ ಶೇರು ಮಾರುಕಟ್ಟೆಗೆ ಸಂಬಂಧಿಸಿದ ಟ್ವೀಟ್​ಗಳನ್ನು ಮಾಡುತ್ತಾರೆ. ಆದರೆ Read more…

1931 ಬ್ರಿಟಿಷ್ ಇಂಡಿಯಾ ಪಾಸ್‌ಪೋರ್ಟ್ ಫೋಟೋ ವೈರಲ್‌

ವಿಂಟೇಜ್ ಪೇಪರ್‌ಗಳು, ಪುರಾತನ ವಸ್ತುಗಳು ಮತ್ತು ಶಾಸ್ತ್ರೀಯ ಪರಿಕಲ್ಪನೆಗಳು ನಿರ್ದಿಷ್ಟ ಸ್ಥಳದ ಇತಿಹಾಸದ ಬಗ್ಗೆ ತುಂಬಾ ಹೇಳುತ್ತವೆ. ಇತ್ತೀಚೆಗೆ, ಹಲವಾರು ಹಳೆಯ ದಾಖಲೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಂಥದ್ದೇ Read more…

ಬ್ರಿಟಿಷ್ ಬ್ಲಾಗರ್​ನಿಂದ ರವಾ ಇಡ್ಲಿ, ಸಾಂಬಾರ್​ ತಯಾರಿಕೆ: ಮನಸೋತ ನೆಟ್ಟಿಗರು

ಲಂಡನ್​: ಬ್ರಿಟಿಷ್​ ಆಹಾರ ಬ್ಲಾಗರ್ ಭಾರತೀಯ ಪ್ರಾದೇಶಿಕ ಖಾದ್ಯದ ಬಗ್ಗೆ ಹೆಚ್ಚು ಪ್ರೀತಿ ಹೊಂದಿದ್ದು, ಅವುಗಳ ಖಾದ್ಯ ತಯಾರಿಸಿ ಶೇರ್​ ಮಾಡುತ್ತಲಿರುತ್ತಾರೆ. ಜೇಕ್ ಡ್ರೈಯಾನ್ ಎಂಬ ಬ್ಲಾಗರ್​ ವಿವಿಧ Read more…

800ಕ್ಕೂ ಅಧಿಕ ಬಾರಿ ಹಚ್ಚೆ ಹಾಕಿಸಿಕೊಂಡಿದ್ದಕ್ಕೆ ಪಬ್​ನಲ್ಲಿ ಮಹಿಳೆಗೆ ನೋ ಎಂಟ್ರಿ…..!

ಹಚ್ಚೆ (ಟ್ಯಾಟೂ) ಹಾಕಿಸಿಕೊಳ್ಳುವುದು ಎಂದರೆ ಹಲವರಿಗೆ ಎಲ್ಲಿಲ್ಲದ ಪ್ರೀತಿ. ಆದರೆ ಬ್ರಿಟಿಷ್​ ಮಹಿಳೆಯೊಬ್ಬಳಿಗೆ ಇದೇ ಮುಳುವಾಗಿದೆಯಂತೆ! ಅತಿ ಹೆಚ್ಚು ಟ್ಯಾಟೂ ಹಾಕಿಸಿಕೊಂಡಿರುವ ಕಾರಣಕ್ಕೆ ತನಗೆ ಪಬ್‌ಗೆ ಪ್ರವೇಶವನ್ನು ನಿರಾಕರಿಸಿದ್ದಾಳೆ Read more…

1927ರ ಭಾರತೀಯ ವೈದ್ಯರ ಪಾಸ್​ಪೋರ್ಟ್…! ಅತ್ಯಮೂಲ್ಯ ಆಸ್ತಿ ಎಂದ ನೆಟ್ಟಿಗರು

ಮುಂಬೈ: ನಮ್ಮಲ್ಲಿ ಹೆಚ್ಚಿನವರು ಭಾರತದ ಇತಿಹಾಸದ ಬಗ್ಗೆ ಪುಸ್ತಕಗಳು, ಶಾಲಾ ಪಠ್ಯಪುಸ್ತಕಗಳು ಮತ್ತು ಇತರ ವೆಬ್ ಆರ್ಕೈವ್‌ಗಳಲ್ಲಿ ಓದಿದ್ದೇವೆ. ಆ ಯುಗಕ್ಕೆ ಸೇರಿದ ಆಸ್ತಿಗಳನ್ನು ಅಮೂಲ್ಯವಾದ ಆಸ್ತಿ ಎಂದು Read more…

ಸರಸದ ಸುಖ ಜಾಸ್ತಿ ಅನುಭವಿಸೋದ್ಯಾರು ಗೊತ್ತಾ…..?

ಆಧುನಿಕ ಜೀವನ ಶೈಲಿ, ಒತ್ತಡದ ಕಾರಣದಿಂದ ಸರಸಕ್ಕೆ ಪುರುಸೊತ್ತು ಸಿಗಲ್ಲ. ಸಿಕ್ಕರೂ, ದೇಹ ಮನಸ್ಸು ಸ್ಪಂದಿಸಲ್ಲ. ಸೆಕ್ಸ್ ಎಂದ ಕೂಡಲೇ, ಮನದಲ್ಲಿಯೇ ಸಂಭ್ರಮ ಮೇಳೈಸುತ್ತದೆ. ಆದರೆ, ಹಲವಾರು ಕಾರಣದಿಂದ Read more…

ಜೀವಭಯದಿಂದ ಸಾವರ್ಕರ್ ಕ್ಷಮಾ ಪತ್ರ ನೀಡಿರಲಿಲ್ಲ; ಮರಿಮೊಮ್ಮಗ ಸಾತ್ಯಕಿ ಮಾಹಿತಿ

ವೀರ ಸಾವರ್ಕರ್ ಅವರು ರಾಜತಾಂತ್ರಿಕ ಭಾಗವಾಗಿ ಬ್ರಿಟಿಷರಿಗೆ ಕ್ಷಮಾ ಪತ್ರ ಬರೆದು ಕೊಟ್ಟಿದ್ದರೆ ಹೊರತು ಜೀವಭಯದಿಂದ ಅಲ್ಲ ಎಂದು ಅವರ ಮರಿ ಮೊಮ್ಮಗ ಸಾತ್ಯಕಿ ಸಾವರ್ಕರ್ ತಿಳಿಸಿದ್ದಾರೆ. ಅವರು Read more…

ಬೋರಿಸ್ ರಾಜೀನಾಮೆ​ ಬಳಿಕ ʼಪ್ರಧಾನಿʼ ಹುದ್ದೆ ರೇಸ್​ ನಲ್ಲಿರುವ ರಿಷಿ ಸುನಕ್​ ಕುರಿತು ಇಲ್ಲಿದೆ ಮಾಹಿತಿ

ಬ್ರಿಟನ್​ ಪ್ರಧಾನಿ ಸ್ಥಾನಕ್ಕೆ ಬೋರಿಸ್​ ಜಾನ್ಸನ್​ ​ ರಾಜೀನಾಮೆ ನೀಡಿದ್ದಾರೆ. ಅವರು ಕನ್ಸರ್ವೇಟಿವ್​ ನಾಯಕತ್ವಕ್ಕೆ ರಾಜೀನಾಮೆಯನ್ನು ಘೋಷಿಸಲಿದ್ದಾರೆ, ಅವರ ಬದಲಿಗೆ ಮತ್ಯಾರಿಗೆ ನಾಯಕತ್ವ, ಯಾರು ಪ್ರಧಾನಿಯಾಗಬಹುದೆಂದು ಪಕ್ಷದೊಳಗೆ ಸ್ಪರ್ಧೆಗೆ Read more…

OMG: ಕುದುರೆಯ ವಿರುದ್ಧ 22 ಮೈಲಿ ಓಡಿ ಸ್ಪರ್ಧೆ ಗೆದ್ದ ವ್ಯಕ್ತಿ….!

ಮನುಷ್ಯನು ಕುದುರೆಯನ್ನು ಮೀರಿಸಿ ಓಡಲು ಸಾಧ್ಯವೇ ? ಬ್ರಿಟಿಷ್ ಓಟಗಾರ ರಿಕಿ ಲೈಟ್‌ಫೂಟ್ ಇದು ಸಾಧ್ಯ ಮಾಡಬಹುದು ಎಂದು ಸಾಬೀತುಪಡಿಸಿದ್ದಾರೆ. ಲೈಟ್‌ಫೂಟ್ ವಾರಾಂತ್ಯದಲ್ಲಿ ವೇಲ್ಸ್‌ನ ಲಾನ್‌ವರ್ಟಿಡ್ ವೆಲ್ಸ್‌ನಲ್ಲಿ ನಡೆದ Read more…

ಉದ್ಯೋಗದಲ್ಲಿ ಲೈಂಗಿಕ ತಾರತಮ್ಯ: ಬ್ಯಾಂಕ್ ವಿರುದ್ಧ ಮೊಕದ್ದಮೆ ಹೂಡಿ 20 ಕೋಟಿ ರೂ. ಪರಿಹಾರ ಪಡೆದ ಮಹಿಳೆ..!

ಅದೇ ಉದ್ಯೋಗ, ಅದೇ ಸ್ಥಾನ ಮತ್ತು ಅದೇ ಜವಾಬ್ದಾರಿಗಳನ್ನು ಹೊಂದಿರುವ ಪುರುಷ ಸಹೋದ್ಯೋಗಿಯೊಬ್ಬರು ತನಗಿಂತ £40,000 (ರೂ.40 ಲಕ್ಷ) ಹೆಚ್ಚು ಗಳಿಸುತ್ತಿದ್ದಾರೆ ಎಂದು ಪತ್ತೆ ಹಚ್ಚಿದ ಬ್ರಿಟಿಷ್ ಮಹಿಳೆಯೊಬ್ಬರಿಗೆ Read more…

ಕೊರಿಯನ್ನರಂತೆ ಕಾಣಲು ಜನನಾಂಗ ವಿರೂಪ ಸರ್ಜರಿಗೆ ಮುಂದಾದ ಬ್ರಿಟನ್‌ ಯುವಕ…!

ದೇವರು ಕೊಟ್ಟ ರೂಪವನ್ನು ಹಾಳು ಮಾಡಿಕೊಂಡು ತಮ್ಮದೇ ಅವತಾರ ಮಾಡಿಕೊಳ್ಳುವ ಅನೇಕ ಮಂದಿ ನಮ್ಮ ಸುತ್ತಲೂ ಇದ್ದಾರೆ. ಬ್ರಿಟಿಷ್ ಇನ್‌ಫ್ಲುಯೆನ್ಸರ್‌ ಒಲಿ ಲಂಡನ್‌ಗೆ ಕೊರಿಯನ್ ಸಂಸ್ಕೃತಿ ಮೇಲೆ ಅಪಾರವಾದ Read more…

ಕಾರು ಮಾಲೀಕರ ಬುದ್ದಿ ಕುರಿತು ಬ್ರಿಟಿಷ್ ಅಧ್ಯಯನ ವರದಿಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಐರೋಪ್ಯ ದೇಶಗಳ ನಡುವೆ ದ್ವಿತೀಯ ವಿಶ್ವಮಹಾಯುದ್ಧದ ಹಗೆ ಪ್ರತ್ಯಕ್ಷವಾಗಿ ಮುಗಿದಿದ್ದರೂ ಪರಸ್ಪರರ ನಡುವೆ ಪರೋಕ್ಷವಾದ ಕೆಸರೆರಚಾಟಗಳನ್ನು ಆಗಾಗ ನೋಡುತ್ತಲೇ ಇರುತ್ತೇವೆ. ಜರ್ಮನ್ ನಿರ್ಮಿತ ಬಿಎಂಡಬ್ಲ್ಯೂ, ಆಡಿಗಳಂಥ ಬ್ರಾಂಡ್‌ಗಳ ಕಾರುಗಳ Read more…

ಈ ನಟಿ 48 ಗಂಟೆಯಲ್ಲಿ ಗಳಿಸಿದ್ದಾಳೆ ಕೋಟ್ಯಾಂತರ ರೂ….! ಹೇಗೆ ಗೊತ್ತಾ….?

ಬ್ರಿಟಿಷ್ ನಟಿ ಸಾರಾ ಜೇನ್ ಡನ್ ಕೇವಲ 48 ಗಂಟೆಗಳಲ್ಲಿ 121,000 ಪೌಂಡ್ ಅಂದ್ರೆ ಸುಮಾರು 1.5 ಕೋಟಿ ರೂಪಾಯಿ ಗಳಿಸುವ ಮೂಲಕ ಅಚ್ಚರಿಗೊಳಿಸಿದ್ದಾಳೆ. ಸಾರಾ, ಕೆಲವು ಹಾಟ್ Read more…

ದೇಶಪ್ರೇಮ ಓಕೆ….. ಬ್ರಿಟಿಷರ ಮೇಲೆ ದ್ವೇಷ ಯಾಕೆ..? ಆಸ್ಕರ್​ ನಾಮಿನೇಷನ್​ ವಂಚಿತ ಸಿನಿಮಾ ‘ಸರ್ದಾರ್​ ಉಧಮ್’​ಗೆ ತೀರ್ಪುಗಾರರ ಸಬೂಬು

ಕೆಲ ದಿನಗಳ ಹಿಂದಷ್ಟೇ ಬಾಲಿವುಡ್​ ನಟ ವಿಕ್ಕಿ ಕೌಶಲ್​​ ಮುಖ್ಯಭೂಮಿಕೆಯ ಸರ್ದಾರ್​ ಉಧಮ್​​​ ಸಿನಿಮಾ ಆಸ್ಕರ್​​ ನಾಮಿನೇಷನ್​​ನಲ್ಲಿ ಸ್ಥಾನ ಪಡೆಯಲಿದೆ ಎಂದು ವರದಿಯಾಗಿತ್ತು. ಆದರೆ ತೀರ್ಪುಗಾರರು ಇದೀಗ ಈ Read more…

1885 ರ ಈ ನಾಣ್ಯ ನಿಮ್ಮಲ್ಲಿದ್ದರೆ ನೀವಾಗಬಹುದು ಕೋಟಿ ರೂ. ‘ಒಡೆಯ’

ಹಳೆಯ ನೋಟುಗಳು ಹಾಗೂ ನಾಣ್ಯಗಳನ್ನು ಸಂಗ್ರಹಿಸುವ ಅಭ್ಯಾಸ ನಿಮ್ಮದಾಗಿದ್ದರೆ ರಾತ್ರೋರಾತ್ರಿ ಕೋಟ್ಯಾಧೀಶರಾಗುವ ಅವಕಾಶ ನಿಮ್ಮ ಮುಂದೆ ಇದೆ. ಪುರಾತನ ಕಾಲದ ನಾಣ್ಯಗಳನ್ನು ಸಂಗ್ರಹಿಸುವ ಅಭ್ಯಾಸ ಬಹಳ ಮಂದಿಗೆ ಇದೆ. Read more…

ದಿನದ ಮಟ್ಟಿಗೆ ಬ್ರಿಟಿಷ್ ಹೈ-ಕಮಿಷನರ್‌ ಆದ 20ರ ಯುವತಿ

ರಾಜಸ್ಥಾನದ 20 ವರ್ಷ ವಯಸ್ಸಿನ ಅದಿತಿ ಮಹೇಶ್ವರಿ ಒಂದು ದಿನದ ಮಟ್ಟಿಗೆ ಭಾರತಕ್ಕೆ ಬ್ರಿಟನ್‌ನ ಹೈ ಕಮಿಷನರ್‌ ಆಗಿದ್ದಾರೆ. ದೆಹಲಿಯ ಮಿರಾಂಡಾ ಹೌಸ್ ಕಾಲೇಜಿನಲ್ಲಿ ದೈಹಿಕ ವಿಜ್ಞಾನದಲ್ಲಿ ಪದವಿ Read more…

ಅತ್ಯಪರೂಪದ ಘಟನೆ: ಒಂದೇ ಕರುಳಬಳ್ಳಿ ಹಂಚಿಕೊಂಡು ಜನಿಸಿದ ತ್ರಿವಳಿಗಳು

ಒಂದೇ ಬಾರಿಗೆ ಎರಡು – ಮೂರು ಮಕ್ಕಳಿಗೆ ಮಹಿಳೆಯರು ಜನ್ಮ ನೀಡುವುದು ಹೊಸ ವಿಷಯವೇನಲ್ಲ. ಅಪರೂಪವಾದರೂ ಸಹ 3-4 ಮಕ್ಕಳಿಗೆ ಒಮ್ಮೆಲೇ ಜನ್ಮ ನೀಡುವ ಮಹಿಳೆಯರ ಬಗ್ಗೆ ಆಗಾಗ Read more…

ಮಾಸ್ಕ್ ಧರಿಸಲು ನಿರಾಕರಿಸಿದ ವ್ಯಕ್ತಿಗೆ 6 ತಿಂಗಳ ಜೈಲು ಶಿಕ್ಷೆ

ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಅನಿವಾರ್ಯವಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಅನಿವಾರ್ಯ ಮಾಡಲಾಗಿದೆ. ಕೆಲ ದೇಶಗಳಲ್ಲಿ ಮಾಸ್ಕ್ ಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿದೆ. ಸಿಂಗಾಪುರದಲ್ಲಿ ಮಾಸ್ಕ್ ಧರಿಸಲು ನಿರಾಕರಿಸಿದ್ದು, Read more…

ಬ್ರಿಟನ್ ರಾಜತಾಂತ್ರಿಕ ಅಧಿಕಾರಿಗೆ ಕನ್ನಡ ಕಲಿಸಿದ ’ಇಂದಿರಾನಗರದ ಗೂಂಡಾ’

’ಇಂದಿರಾನಗರದ ಗೂಂಡಾ’ ಆಗಿ ಜಾಹೀರಾತೊಂದರಲ್ಲಿ ಕಾಣಿಸಿಕೊಂಡು ಭಾರೀ ಜೋಶ್ ಸೃಷ್ಟಿಸಿದ ತಿಂಗಳುಗಳ ಬಳಿಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿರುವ ರಾಹುಲ್ ದ್ರಾವಿಡ್, ಬ್ರಿಟಿಷ್ ಹೈಕಮಿಷನರ್‌ ಅಲೆಕ್ಸ್‌ Read more…

ಕಳ್ಳನಿಗೆ ಪತಿಯಿಂದ ಗೂಸಾ…! ವಿಡಿಯೋ ರೆಕಾರ್ಡ್ ಮಾಡಿ ಶೇರ್‌ ಮಾಡಿಕೊಂಡ ಪತ್ನಿ

ಸರ‍್ರೆ ಕೌಂಟಿಯ ಬೀದಿಯೊಂದರಲ್ಲಿ ಪರ್ಸ್ ಕಳ್ಳನೊಬ್ಬನಿಗೆ ಗೂಸಾ ಕೊಡುತ್ತಿರುವ ತನ್ನ ಪತಿಯ ವಿಡಿಯೋ ಸೆರೆ ಹಿಡಿದ ಮಹಿಳೆಯೊಬ್ಬರು ಟಿಕ್‌ಟಾಕ್‌ನಲ್ಲಿ ಘಟನೆಯನ್ನು ಶೇರ್‌ ಮಾಡಿಕೊಂಡಿದ್ದಾರೆ. ನಿಕೋಲ್ ಹೆಸರಿನ ಈ ಮಹಿಳೆ Read more…

ರಾಣಿ ಮುಂದೆಯೇ ಪ್ರವಾಸಿಗರಿಟ್ಟರು ಈ ಪ್ರಶ್ನೆ…!

ನಿದ್ರೆಯಲ್ಲಿ ನೋಡಿದಾಗಲೂ ಗುರುತಿಸಬಲ್ಲ ಕೆಲವೊಂದು ಜನಪ್ರಿಯ ಮುಖಗಳಲ್ಲಿ ಬ್ರಿಟನ್ ರಾಣಿ ಎಲಿಜ಼ಬೆತ್‌ II ಸಹ ಒಬ್ಬರು. ಆದರೆ ಅಮೆರಿಕದ ಪ್ರವಾಸಿಗಳ ಗುಂಪೊಂದಕ್ಕೆ ರಾಣಿಯ ಮೊಗವನ್ನು ಗುರುತು ಹಿಡಿಯಲಾಗದೆ ಅವರನ್ನೇ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...