alex Certify Boat | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕೆ ಬೋಟ್ ಮುಳುಗಡೆ: ಮೀನುಗಾರ ನಾಪತ್ತೆ, ಮೂವರ ರಕ್ಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕಾಸರಕೋಡು ಸಮೀಪ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದೆ. ಅವಘಡದಲ್ಲಿ ಮೀನುಗಾರರೊಬ್ಬರು ನಾಪತ್ತೆಯಾಗಿದ್ದು, ಮೂವರನ್ನು ರಕ್ಷಿಸಲಾಗಿದೆ. 30 ವರ್ಷದ ಉದಯ ದಾಮೋದರ Read more…

1926ರಲ್ಲಿ ಬರೆದಿದ್ದ ನೋಟ್ ಇರುವ ಬಾಟಲಿ ಪತ್ತೆ

ಸ್ಕ್ಯೂಬಾ ಡೈವರ್‌ ಜೆನಿಫರ್‌ ಡೌವ್ಕರ್‌ ಇತ್ತೀಚೆಗೆ ಡೈವಿಂಗ್ ಮಾಡಲು ಹೊರಟಿದ್ದ ವೇಳೆ 1926ನೇ ಇಸವಿ ಹಳೆಯ ಬಾಟಲಿಯೊಂದನ್ನು ಕಂಡಿದ್ದು, ಅದರೊಳಗಿದ್ದ ನೋಟ್ ಒಂದರ ಚಿತ್ರಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ದಾಸವಾಳ Read more…

BIG NEWS: ದಡಕ್ಕಪ್ಪಳಿಸಿದ ಬೋಟ್; ಅಪಾಯದಿಂದ ಪಾರಾದ 10 ಮೀನುಗಾರರು

ಮಂಗಳೂರು: ತೌಕ್ತೆ ಚಂಡಮಾರುತ ಕಡಿಮೆಯಾದರೂ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಮೀನುಗಾರಿಕಾ ಬೋಟ್ ವೊಂದು ದಡಕ್ಕಪ್ಪಳಿಸಿದ ಪರಿಣಾಮ ಬೋಟ್ ನಲ್ಲಿದ್ದ ಮೀನುಗಾರರು ಸಂಕಷ್ಟಕ್ಕೀಡಾಗಿದ್ದ ಘಟನೆ ಮಂಗಳೂರು Read more…

ಕರಾವಳಿಯಲ್ಲಿ ‘ತೌಕ್ತೆ’ ಚಂಡಮಾರುತ ಅಬ್ಬರ: ಮೂವರ ಸಾವು, 3 ಮಂದಿ ನಾಪತ್ತೆ, 9 ಜನ ಅತಂತ್ರ

ಮಂಗಳೂರು/ಉಡುಪಿ: ರಾಜ್ಯದ ಕರಾವಳಿ ಪ್ರದೇಶದಲ್ಲಿ ‘ತೌಕ್ತೆ’ ಚಂಡಮಾರುತ ಅಬ್ಬರ ತೀವ್ರವಾಗಿದೆ. ಮಂಗಳೂರಿನ ಎಂಆರ್ಪಿಎಲ್ ಗೆ ಸಂಬಂಧಿಸಿದ ಟಗ್ ಬೋಟ್ ಗಳು ಮುಳುಗಡೆಯಾಗಿ ಮೂವರು ಸಾವನ್ನಪ್ಪಿದ್ದಾರೆ. ಮೂವರು ನಾಪತ್ತೆಯಾಗಿದ್ದು, 9 Read more…

ಹಡಗು – ಬೋಟ್ ಮಧ್ಯೆ ಭೀಕರ ಅಪಘಾತ; 12 ಮೀನುಗಾರರು ನಾಪತ್ತೆ

ಮಂಗಳೂರು: ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಗೆ ಹಡಗು ಡಿಕ್ಕಿಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ನವ ಮಂಗಳೂರು ಕರಾವಳಿ ಪ್ರದೇಶದಲ್ಲಿ Read more…

ಭರ್ಜರಿ ಕಾರ್ಯಾಚರಣೆ: ಬರೋಬ್ಬರಿ 300 ಕೆಜಿ ಹೆರಾಯಿನ್ ವಶಕ್ಕೆ, 6 ಮಂದಿ ಅರೆಸ್ಟ್

ನವದೆಹಲಿ: ಕೇರಳ ಗಡಿಯಲ್ಲಿ ಎನ್.ಸಿ.ಬಿ. ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 300 ಕೆಜಿ ಹೆರಾಯಿನ್ ಜಪ್ತಿ ಮಾಡಿದ್ದಾರೆ. ಇದರೊಂದಿಗೆ 5 ಎಕೆ-47 ರೈಫಲ್, 1000 ಬುಲೆಟ್ ಗಳನ್ನು Read more…

ಬೃಹತ್ ಮೀನು ಡಿಕ್ಕಿ; ಮೀನುಗಾರಿಕಾ ಬೋಟ್ ಗೆ ಹಾನಿ

ಮಂಗಳೂರು: ಭಾರೀ ಗಾತ್ರದ ಮೀನೊಂದು ಡಿಕ್ಕಿ ಹೊಡೆದ ಪರಿಣಾಮ ಮೀನುಗಾರಿಕಾ ಬೋಟ್ ಹಾನಿಗೀಡಾಗಿರುವ ವಿಚಿತ್ರ ಘಟನೆ ಮಂಗಳೂರಿನ ಆಳಸಮುದ್ರದಲ್ಲಿ ನಡೆದಿದೆ. ಆಳಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಗೆ ಬೃಹತ್ Read more…

ರಾತ್ರಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಬೋಟ್ ಮುಳುಗಡೆ, 8 ಮಂದಿ ರಕ್ಷಣೆ

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಬೋಟ್ ತಳಭಾಗದ ಫೈಬರ್ ಒಡೆದು ಸಮುದ್ರದಲ್ಲಿ ಮುಳುಗುತ್ತಿದ್ದ ಎಂಟು ಮಂದಿ ಮೀನುಗಾರರನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಬಂಧಿಸಿದ್ದಾರೆ. ಇಂಡಿಯನ್ ಕೋಸ್ಟ್ ಗಾರ್ಡ್ ಮತ್ತು Read more…

ದೋಣಿ ಮಗುಚಿದರೂ ಬದುಕುಳಿದ ಅದೃಷ್ಟಶಾಲಿ ನಾವಿಕ

2020 ನಮ್ಮಲ್ಲಿ ಬಹಳಷ್ಟು ಜನರಿಗೆ ಭಾರೀ ಸಂಕಷ್ಟ ತಂದಿಟ್ಟಿರುವ ವರ್ಷವಾಗಿದೆ. ಇದೇ ವೇಳೆ, ಧೈರ್ಯ ಹಾಗೂ ಭರವಸೆಯ ಕ್ಷಣಗಳು ಸಕಾರಾತ್ಮಕ ಭಾವ ಮೂಡಿಸುತ್ತವೆ. ಅಮೆರಿಕದ ನಾವಿಕರೊಬ್ಬರು ಸಾಗುತ್ತಿದ್ದ ದೋಣಿಯೊಂದು Read more…

ಬೋಟ್ ಪಲ್ಟಿಯಾದರೂ ತಿಂಗಳುಗಳ ಬಳಿಕ ಸಿಕ್ತು ವೆಡ್ಡಿಂಗ್ ರಿಂಗ್

ಈ ದಂಪತಿಯ ಅದೃಷ್ಟವೆಂದರೆ ಇದೇ ಇರಬೇಕು ಬೋಟನ್ನು ಮುಳುಗಿದ್ದಾಗ ಜೀವ ರಕ್ಷಿಸಿಕೊಂಡಿದ್ದ ಜೋಡಿಗೆ ಹಲವು ತಿಂಗಳುಗಳ ಬಳಿಕ ಅವರ ವೆಡ್ಡಿಂಗ್ ರಿಂಗ್ ಹುಡುಕಿಕೊಂಡು ಬಂದಿದೆ. ಸಿರಿಯಾದಿಂದ ಇಟಲಿಗೆ ಪ್ರಯಾಣಿಸುವಾಗ Read more…

ಕೈ ಬೀಸಿ ಕರೆಯುವ ಕಾರವಾರ ಕಡಲ ತೀರ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಕಾರವಾರ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಸೀ ಬರ್ಡ್ ನೌಕಾನೆಲೆ, ರವೀಂದ್ರನಾಥ ಠಾಗೂರ್ ಕಡಲತೀರ ಸೇರಿದಂತೆ ಹತ್ತು ಹಲವು ನೋಡಬಹುದಾದ ಸ್ಥಳಗಳು ಇಲ್ಲಿವೆ. Read more…

ವಿಭಿನ್ನವಾಗಿ ಪ್ರಪೋಸ್ ಮಾಡೋ ಐಡಿಯಾ ಇರುವವರು ನೋಡಬೇಕು ಈ ವಿಡಿಯೋ…!

ತಾನು ಪ್ರೀತಿಸುವಾಕೆಗೆ ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಬೇಕು ಎಂಬ ಶೋಕಿ ಹಲವರಲ್ಲಿರುತ್ತದೆ. ಅಂಥ ಕಲ್ಪನೆ ಇಟ್ಟುಕೊಂಡವರೆಲ್ಲ ಈ ಸ್ಟೋರಿ ಹಾಗೂ ವಿಡಿಯೋ ಒಮ್ಮೆ ನೋಡೋದು ಒಳ್ಳೆಯದು ಅನ್ಸುತ್ತೆ. ಥೆಯೊ Read more…

ಅಲೆಗಳ ಜೊತೆ ಹೋರಾಟ ನಡೆಸುವ‌ ಮೀನುಗಾರರ ಸಾಹಸದ ವಿಡಿಯೋ ವೈರಲ್

ಮೀನುಗಾರರ ಬದುಕು ಎಂದರೆ ನೀರ ಮೇಲಿನ ಗುಳ್ಳೆ ಇದ್ದಂತೆ. ಜೀವನಕ್ಕಾಗಿ ಅವರು ನಡೆಸುವ ಸಾಹಸ ಎಂಥವರನ್ನೂ ಬೆರಗು ಮಾಡುತ್ತದೆ.‌ ಅದೂ ಮಳೆಗಾಲ, ಬಿರುಗಾಳಿ ಸಂದರ್ಭದಲ್ಲಿ ಮೀನುಗಾರರು ನಡೆಸುವ ಸಾಹಸಕ್ಕೆ Read more…

ನಿಯಂತ್ರಣ ತಪ್ಪಿದ ನಾಡದೋಣಿ ಬಂಡೆಗೆ ಡಿಕ್ಕಿ: ಮೂವರು ನಾಪತ್ತೆ

ಉಡುಪಿ ಜಿಲ್ಲೆ ಕುಂದಾಪುರ ಕಿರಿಮಂಜೇಶ್ವರ ಬಳಿ ಕೊಡೇರಿ ಸಮುದ್ರದಲ್ಲಿ ಬಂಡೆಗೆ ನಾಡದೋಣಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಮೂವರು ಮೀನುಗಾರರು ನಾಪತ್ತೆಯಾಗಿದ್ದಾರೆ. ಭಾರೀ ಮಳೆ ಮತ್ತು ಅಲೆಗಳ ಏರಿಳಿತವಿದ್ದ ಕಾರಣ Read more…

ಎಡವಟ್ಟಾಗಿ ಹೋಯ್ತು ವೆಡ್ಡಿಂಗ್ ಪ್ರಪೋಸಲ್….!

ಸೂರ್ಯಾಸ್ತ, ಸಮುದ್ರ, ಶುಭ್ರ ಆಕಾಶ ಹಾಗೂ ಖಾಲಿ ಬೋಟ್‌……ಮದುವೆ ಪ್ರಪೋಸಲ್‌ಗಳಿಗೆ ಇದಕ್ಕಿಂತ ರೊಮ್ಯಾಂಟಿಕ್ ಸೆಟ್‌ ಅಪ್ ಸಿಗಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ Read more…

BIG NEWS: ದೋಣಿ ಮುಳುಗಿ ಭಾರೀ ದುರಂತ, ಕನಿಷ್ಠ 17 ಜನ ಸಾವು

ಢಾಕಾ: ಪ್ರಯಾಣಿಕರಿದ್ದ ದೋಣಿ ಮುಳುಗಿ ಕನಿಷ್ಠ 17 ಮಂದಿ ಮೃತಪಟ್ಟ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ನೆಟ್ರೋಕೋನ ಜಿಲ್ಲೆಯಲ್ಲಿ 50 ಜನ ಪ್ರಯಾಣಿಸುತ್ತಿದ್ದ ದೋಣಿ ಮುಳುಗಡೆಯಾಗಿದೆ. 30 ಮಂದಿ ರಕ್ಷಿಸಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...