alex Certify Boat | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಬೋಟ್ ಮುಳುಗಡೆಯಾಗಿ ರೈಡರ್ ನಾಪತ್ತೆ, ಪ್ರವಾಸಿಗ ಪಾರು

ಉಡುಪಿ: ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ತ್ರಾಸಿ ಬೀಚ್ ನಲ್ಲಿ ಬೋಟ್ ಮುಳುಗಡೆಯಾಗಿ ರೈಡರ್ ಕಣ್ಮರೆಯಾಗಿದ್ದಾರೆ. ಬೋಟ್ ನಲ್ಲಿದ್ದ ಪ್ರವಾಸಿಗ ಬಚಾವಾಗಿದ್ದು, ರೈಡರ್ ರವಿದಾಸ್ ನಾಪತ್ತೆಯಾಗಿದ್ದಾರೆ. ಲೈಫ್ ಜಾಕೆಟ್ Read more…

ಗಂಗಾ ನದಿಯಲ್ಲಿ 17 ಮಂದಿ ಇದ್ದ ದೋಣಿ ಮುಳುಗಡೆ: ನಾಪತ್ತೆಯಾದ ಆರು ಮಂದಿಗಾಗಿ ಶೋಧ

ಪಾಟ್ನಾ: 17 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಪಾಟ್ನಾದಿಂದ 70 ಕಿಮೀ ದೂರದಲ್ಲಿರುವ ಬಾರ್ಹ್ ಪಟ್ಟಣದ ಬಳಿ ಗಂಗಾ ನದಿಯಲ್ಲಿ ಮುಳುಗಿದೆ. ಹನ್ನೊಂದು ಪ್ರಯಾಣಿಕರು ದಡಕ್ಕೆ ಈಜುತ್ತಿದ್ದಾಗ, ಉಳಿದ ಆರು Read more…

ಗೋಕರ್ಣ ಬಳಿ ಬೋಟ್ ಪಲ್ಟಿ: ಅದೃಷ್ಟವಶಾತ್ 42 ಪ್ರವಾಸಿಗರು ಪಾರು

ಕಾರವಾರ: ಉತ್ತರ ಕನ್ನಡ ಜಿಲ್ಲೆ ಗೋಕರ್ಣ ಸಮೀಪ ತದಡಿಯ ಮೂಡಂಗಿ ಬಳಿ ಪ್ರವಾಸಿಗರಿದ್ದ ಬೋಟ್ ಭಾನುವಾರ ಸಂಜೆ ಅರಬ್ಬಿ ಸಮುದ್ರದ ಹಿನ್ನೀರಿನಲ್ಲಿ ಪಲ್ಟಿಯಾಗಿದೆ. ಅದೃಷ್ಟವಶಾತ್ 42 ಪ್ರವಾಸಿಗರು ಪ್ರಾಣಾಪಾಯದಿಂದ Read more…

ಮೊಜಾಂಬಿಕ್ ಕರಾವಳಿಯಲ್ಲಿ ಕಿಕ್ಕಿರಿದು ತುಂಬಿದ್ದ ದೋಣಿ ಮುಳುಗಿ 90 ಕ್ಕೂ ಹೆಚ್ಚು ಜನ ಸಾವು

ಮಾಪುಟೊ: ಮೊಜಾಂಬಿಕ್‌ ನ ಉತ್ತರ ಕರಾವಳಿಯಲ್ಲಿ ಕಿಕ್ಕಿರಿದು ತುಂಬಿದ್ದ ತಾತ್ಕಾಲಿಕ ದೋಣಿ ಮುಳುಗಿ 90 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪರಿವರ್ತಿತ ಮೀನುಗಾರಿಕಾ ದೋಣಿ ಸುಮಾರು 130 ಜನರನ್ನು Read more…

ಟರ್ಕಿ ಕರಾವಳಿಯಲ್ಲಿ ವಲಸಿಗರ ದೋಣಿ ಮುಳುಗಿ ಮಕ್ಕಳು ಸೇರಿ 20 ಮಂದಿ ಸಾವು

ಅಂಕಾರಾ: ವಲಸಿಗರನ್ನು ಹೊತ್ತೊಯ್ಯುತ್ತಿದ್ದ ರಬ್ಬರ್ ದೋಣಿಯೊಂದು ಟರ್ಕಿಯ ವಾಯುವ್ಯ ಪ್ರಾಂತ್ಯದ ಕ್ಯಾನಕ್ಕಲೆಯಲ್ಲಿ ಮುಳುಗಿ ಶಿಶುಗಳು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಅನಾಡೋಲು Read more…

ಗುಜರಾತ್ ನಲ್ಲಿ ದೋಣಿ ಮುಳುಗಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆ: ಶಾಲೆಯಿಂದ ಪ್ರವಾಸಕ್ಕೆ ತೆರಳಿದ್ದ 14 ಮಕ್ಕಳು, ಇಬ್ಬರು ಶಿಕ್ಷಕರು ಸಾವು: ಪ್ರಧಾನಿ ಮೋದಿ ಪರಿಹಾರ ಘೋಷಣೆ

ಗುಜರಾತ್‌ನ ವಡೋದರಾ ನಗರದ ಹೊರವಲಯದಲ್ಲಿರುವ ಹರ್ನಿ ಸರೋವರದಲ್ಲಿ ಗುರುವಾರ ದೋಣಿ ಉರುಳಿ ಬಿದ್ದ ಪರಿಣಾಮ ಕನಿಷ್ಠ 16 ಶಾಲಾ ಮಕ್ಕಳು ಸಾವನ್ನಪ್ಪಿದ್ದಾರೆ. ದೋಣಿಯಲ್ಲಿ 27 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು, ಅವರು Read more…

BREAKING : ಉಡುಪಿಯಲ್ಲಿ ಭೀಕರ ‘ಅಗ್ನಿ ಅವಘಡ’ : 10 ಮೀನುಗಾರಿಕೆ ಬೋಟ್ ಗಳು ಸುಟ್ಟು ಕರಕಲು

ಉಡುಪಿ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಗಂಗೊಳ್ಳಿಯ ಮ್ಯಾಗನೀಸ್ ರಸ್ತೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 10 ಬೋಟುಗಳು ಸುಟ್ಟು ಭಸ್ಮವಾಗಿದೆ. ಉಡುಪಿಯ ಗಂಗೊಳ್ಳಿಯಲ್ಲಿನ ಕಡಲ ಕಿನಾರೆ Read more…

BREAKING : ಬಿಹಾರದಲ್ಲಿ ಘೋರ ದುರಂತ : ದೋಣಿ ಮುಳುಗಿ 12 ಮಂದಿ ಶಾಲಾ ಮಕ್ಕಳು ನಾಪತ್ತೆ

ಪಾಟ್ನಾ: ಬಿಹಾರದ ಮುಜಾಫರ್ ಪುರದಲ್ಲಿ ಗುರುವಾರ (ಸೆಪ್ಟೆಂಬರ್ 14) ಬೆಳಿಗ್ಗೆ 34 ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ದೋಣಿ ಮಗುಚಿ ಬಿದ್ದಿದೆ. ದೋಣಿ ಮಗುಚಿದ ಪರಿಣಾಮ ಸುಮಾರು 12 ಮಂದಿ Read more…

ʼಬೋಟ್​ʼ ಕಂಪನಿಯ ಹೆಡ್​ ಫೋನ್​ ಧರಿಸಿದ ರಿಷಿ ಸುನಕ್​ : ಅಮನ್ ​ಗುಪ್ತಾ ಫುಲ್​ ಖುಷ್​

ಜಿ 20 ಶೃಂಗಸಭೆಯಲ್ಲಿ ಭಾಗಿಯಾಗುವ ಸಲುವಾಗಿ ರಿಷಿ ಸುನಕ್​ ದೆಹಲಿಗೆ ಆಗಮಿಸಿದ್ದು ಎಲ್ರಿಗೂ ತಿಳಿದಿರೋ ವಿಚಾರ. ಈಗಾಗಲೇ ಯುಕೆ ಪ್ರಧಾನಿ ಹಾಗೂ ಕರ್ನಾಟಕದ ಅಳಿಯ ರಿಷಿ ಸುನಕ್​ ಮತ್ತು Read more…

ದೋಣಿ ಮುಳುಗಿ ಇಬ್ಬರು ಸಮುದ್ರ ಪಾಲು, ಆರು ಜನ ಪಾರು

ಉಡುಪಿ: ಬೈಂದೂರಿನ ಉಪ್ಪುಂದ ಬಳಿ ಸಮುದ್ರದಲ್ಲಿ ನಾಡ ದೋಣಿ ಮಗುಚಿ ಇಬ್ಬರು ಮೀನುಗಾರರು ಮೃತಪಟ್ಟಿದ್ದಾರೆ. ಈ ವೇಳೆ ಆರು ಜನ ಮೀನುಗಾರರು ಈಜಿಕೊಂಡು ದಡ ಸೇರಿದ್ದಾರೆ. ಸ್ಥಳೀಯ ನಿವಾಸಿಗಳದ Read more…

ರಾಜ್ಯದ ಮೀನುಗಾರರಿಗೆ ಗುಡ್ ನ್ಯೂಸ್ : ಮೋಟಾರ್ ಬೋಟ್ ಗಳಿಗೆ ಸಬ್ಸಿಡಿ ದರದಲ್ಲಿ ಪೆಟ್ರೋಲ್ ನೀಡಲು ಚಿಂತನೆ

ಬೆಂಗಳೂರು : ರಾಜ್ಯದ ಮೀನುಗಾರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಮೋಟಾರ್ ಮೋಟಾರ್ ಬೋಟ್ ಗಳಿಗೆ   ಸಬ್ಸಿಡಿ ದರದಲ್ಲಿ ಪೆಟ್ರೋಲ್ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. Read more…

ನೈಜೀರಿಯಾದಲ್ಲಿ ಘೋರ ದುರಂತ: ಮದುವೆ ದಿಬ್ಬಣದ ದೋಣಿ ಮಗುಚಿ 100ಕ್ಕೂ ಹೆಚ್ಚು ಜನ ಸಾವು

ಉತ್ತರ ಮಧ್ಯ ನೈಜೀರಿಯಾದಲ್ಲಿ ಮದುವೆಯಿಂದ ಹಿಂದಿರುಗುತ್ತಿದ್ದ ಕುಟುಂಬಗಳನ್ನು ಸಾಗಿಸುತ್ತಿದ್ದ ದೋಣಿ ನದಿಯಲ್ಲಿ ಮುಳುಗಿದೆ. ದುರಂತದಲ್ಲಿ 100 ಕ್ಕೂ ಹೆಚ್ಚು ಜನರು ಮುಳುಗಿದ್ದಾರೆ ಎಂದು ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು Read more…

ಸಮುದ್ರದ ಅಲೆಗೆ ಅಪ್ಪಳಿಸಿ ಮಗುಚಿಬಿದ್ದ ದೋಣಿ: ಭಯಾನಕ ವಿಡಿಯೋ ವೈರಲ್​

ಪ್ರಕೃತಿ ತನ್ನ ಶಕ್ತಿಯನ್ನು ವಿವಿಧ ರೀತಿಯಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ತೋರಿಸುತ್ತದೆ. ಕೆಲವೊಮ್ಮೆ ಇದು ವಿನಾಶಕಾರಿ ಪ್ರವಾಹದ ರೂಪದಲ್ಲಿ ಅಥವಾ ಕೆಲವೊಮ್ಮೆ ತೀವ್ರ ಬರಗಾಲದ ರೂಪದಲ್ಲಿರುತ್ತದೆ. ಇವೆರಡೂ ಪ್ರಕೃತಿಯ Read more…

300 ಕೋಟಿ ಮೌಲ್ಯದ ಶಸ್ತ್ರಾಸ್ತ್ರ, ಮದ್ದುಗುಂಡುಗಳಿದ್ದ ಪಾಕ್‌ ದೋಣಿ ವಶಕ್ಕೆ

300 ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸುಮಾರು 40 ಕೆಜಿ ಮಾದಕ ವಸ್ತುಗಳೊಂದಿಗೆ ಭಾರತದ ಜಲಪ್ರದೇಶಕ್ಕೆ ನುಗ್ಗಲು ಯತ್ನಿಸುತ್ತಿದ್ದ ಪಾಕಿಸ್ತಾನದ ದೋಣಿಯನ್ನು ಗುಜರಾತ್ ಕರಾವಳಿಯಲ್ಲಿ ಭಾರತೀಯ ಕೋಸ್ಟ್ Read more…

300 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ, ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನದ ದೋಣಿ ವಶ

ಗುಜರಾತ್ ಎಟಿಎಸ್ ನೀಡಿದ ಸುಳಿವಿನ ಮೇರೆಗೆ ಭಾರತೀಯ ಕೋಸ್ಟ್ ಗಾರ್ಡ್(ಐಸಿಜಿ) 300 ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು 40 ಕೆಜಿ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ 10 ಜನರಿದ್ದ Read more…

ಭಾರಿ ಗಾಳಿಯಿಂದ ಗಂಗಾ ನದಿಯಲ್ಲಿ ಬಿಹಾರ ಸಿಎಂ ಇದ್ದ ದೋಣಿ ಸೇತುವೆಗೆ ಡಿಕ್ಕಿ: ಅದೃಷ್ಟವಶಾತ್ ಎಲ್ಲರೂ ಪಾರು

ಪಾಟ್ನಾ: ಗಂಗಾ ನದಿಯ ದಡದಲ್ಲಿರುವ ಛತ್ ಘಾಟ್‌ ನ ತಪಾಸಣೆ ವೇಳೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ದೋಣಿ ಜೆಪಿ ಸೇತು ಪಿಲ್ಲರ್‌ ಗೆ ಡಿಕ್ಕಿ ಹೊಡೆದಿದೆ. Read more…

ಪ್ರವಾಹ ವೀಕ್ಷಣೆ ಎಂದು ಅರ್ಧ ಅಡಿ ನೀರಿನಲ್ಲಿಯೇ ತೆಪ್ಪದಲ್ಲಿ ತೆರಳಿದ ಶಾಸಕ; ಜನಪ್ರತಿನಿಧಿಗಳ ಕಾಟಾಚಾರದ ಭೇಟಿಗೆ ಜನರ ಆಕ್ರೋಶ

ದಾವಣಗೆರೆ: ಭಾರಿ ಮಳೆಯಿಂದಾಗಿ ಚಾಮರಾಜನಗರದ ಹಲವೆಡೆ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ಸುವರ್ಣಾವತಿ ನದಿ ಪ್ರವಾಹಕ್ಕೆ ಯಳಂದೂರು ಸೇರಿದಂತೆ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಮಳೆಯಿಂದಾಗಿ ಯಳಂದೂರು, Read more…

ಹೆಚ್ಚಿದ ಪ್ರವಾಹ : ದೋಣಿ ಏರಿ ವರನ ನಿವಾಸಕ್ಕೆ ತೆರಳಿದ ವಧು..!

ಕಲ್ಯಾಣ ಮಂಟಪಕ್ಕೆ ವಧು ಎಂಟ್ರಿ ನೀಡುವ ಸಾಕಷ್ಟು ತರಹದ ವಿಡಿಯೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಕುದುರೆ ಏರಿ ಗ್ರ್ಯಾಂಡ್​ ಆಗಿ ಎಂಟ್ರಿ ಕೊಡುವುದರಿಂದ ಟ್ರ್ಯಾಕ್ಟರ್​ ಏರಿ ಬಂದ Read more…

ಎದೆ ನಡುಗಿಸುವಂತಿದೆ ಏಕಾಏಕಿ ದಾಳಿ ನಡೆಸಿದ ಅನಕೊಂಡದ ವಿಡಿಯೋ

ದೈತ್ಯ ಆನಕೊಂಡವೊಂದು ಏಕಾಏಕಿ ಜಿಗಿದು ದೋಣಿಯಲ್ಲಿ ಕುಳಿತ ವ್ಯಕ್ತಿಯನ್ನು ಕಚ್ಚುವ ಎದೆ ಝಲ್ಲೆನ್ನಿಸುವ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. ಆನಕೊಂಡಗಳು ತಮ್ಮ ಹೆಚ್ಚಿನ ಸಮಯವನ್ನು ನೀರಿನಲ್ಲಿ Read more…

ಕೈ ಬೀಸಿ ಕರೆಯುವ ʼಕಾರವಾರʼ ಕಡಲತೀರ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಕಾರವಾರ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಸೀ ಬರ್ಡ್ ನೌಕಾನೆಲೆ, ರವೀಂದ್ರನಾಥ ಠಾಗೂರ್ ಕಡಲತೀರ ಸೇರಿದಂತೆ ಹತ್ತು ಹಲವು ನೋಡಬಹುದಾದ ಸ್ಥಳಗಳು ಇಲ್ಲಿವೆ. Read more…

ರಣರೋಚಕ ದೃಶ್ಯ: ರಕ್ಷಿಸಲ್ಪಟ್ಟ ಹುಲಿಯನ್ನು ಕಾಡಿಗೆ ಬಿಡುವ ಸಂದರ್ಭ ರುದ್ರರಮಣೀಯ….!!

ಹುಲಿಗಳು ತಮ್ಮ ಆವಾಸ ಸ್ಥಾನದಲ್ಲಿ ಬೇಟೆಯಾಡುವುದೋ ಅಥವಾ ವಿಶ್ರಾಂತಿ ಪಡೆಯುವುದನ್ನು ಸಾಮಾನ್ಯವಾಗಿ ವೀಕ್ಷಿಸಲು ಅವಕಾಶ ಸಿಗಲಿದೆ, ಅದರ ಫೋಟೋ ವಿಡಿಯೋ ಸಹ ಸಿಗಲಿದೆ. ಆದರೆ ಇಲ್ಲೊಂದು ಅಪರೂಪದ ರಣರೋಚಕ Read more…

ನೀರಿನಲ್ಲಿ ಮುಳುಗಿದ ಮಹಿಳಾ ಕೃಷಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ; ಒಬ್ಬರ ಸಾವು

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ನದಿಯಲ್ಲಿ ಮುಳುಗಿದೆ. ಈ ದುರಂತದಲ್ಲಿ 30 ವರ್ಷದ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ. Read more…

ಮೈನವಿರೇಳಿಸುತ್ತೆ ಹುಲಿಯ ಈ ರೋಮಾಂಚನಕಾರಿ ವಿಡಿಯೋ..!

ಸುಂದರ್​ಬನ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯ ವಿಡಿಯೋವೊಂದನ್ನು ರಿಲೀಸ್ ಮಾಡಲಾಗಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಈ ವಿಡಿಯೋದಲ್ಲಿ ದೊಡ್ಡ ದೋಣಿಯಲ್ಲಿದ್ದ ಹುಲಿಯು ನೀರಿಗೆ ಜಿಗಿದಿದ್ದು Read more…

ಹಡಗಿನಲ್ಲಿ ಅಗ್ನಿ ದುರಂತ: ಕನಿಷ್ಠ 32 ಜನ ಸಾವು…..!

ಹಡಗಿನಲ್ಲಿ ಅಗ್ನಿ ದುರಂತ ಸಂಭವಿಸಿದ ಪರಿಣಾಮ ಅದರಲ್ಲಿದ್ದ ಹಲವರು ಸಜೀವವಾಗಿ ದಹನವಾಗಿದ್ದು, ಸದ್ಯ ಕನಿಷ್ಠ 32 ಜನರ ದೇಹವನ್ನು ಹೊರ ತೆಗೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ Read more…

BREAKING NEWS: ಪಾಕ್ ದೋಣಿಯಲ್ಲಿ ತರುತ್ತಿದ್ದ 400 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ, 6 ಮಂದಿ ಅರೆಸ್ಟ್

ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನದ ಮೀನುಗಾರಿಕೆ ದೋಣಿಯನ್ನು ವಶಕ್ಕೆ ಪಡೆಯಲಾಗಿದೆ. ಅಲ್ ಹುಸೇನಿ  ದೋಣಿಯಲ್ಲಿದ್ದ ಆರು ಜನರನ್ನು ಗುಜರಾತ್ ಬಳಿ ಭಾರತೀಯ ಜಲ ಪ್ರದೇಶದಲ್ಲಿ ಬಂಧಿಸಲಾಗಿದೆ. ದೋಣಿಯಲ್ಲಿದ್ದ 400 ಕೋಟಿ Read more…

ಅನುಮಾನಾಸ್ಪದ ವಸ್ತು ಹೊತ್ತ ಪಾರಿವಾಳ ಪತ್ತೆ, ಮೂಡಿದ ಆತಂಕ

ಪೋರಬಂದರ್ ನಲ್ಲಿ ಮೀನುಗಾರಿಕಾ ದೋಣಿ ಮಾಲೀಕರಿಗೆ ಅನುಮಾನಾಸ್ಪದ ವಸ್ತುಗಳನ್ನು ಹೊಂದಿದ್ದ ಪಾರಿವಾಳ ಸಿಕ್ಕಿದ್ದು, ಅವುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಎರಡು ಪಾರಿವಾಗಳು ಮೀನುಗಾರಿಕಾ ದೋಣಿಯಲ್ಲಿ ಡಿ.5ರಂದು ಬಂದು ಕುಳಿತಿವೆ. ಅವುಗಳನ್ನು Read more…

ಚೆನ್ನೈನಲ್ಲಿ ಮಿತಿಮೀರಿದ ವರುಣನ ಅಬ್ಬರ….! ಪ್ರವಾಹದ ನೀರಿನಲ್ಲೇ ದೋಣಿ ವಿಹಾರ ನಡೆಸಿದ ಖ್ಯಾತ ನಟ

ತಮಿಳು ಖ್ಯಾತ ನಟ ಮನ್ಸೂರ್​ ಅಲಿ ಖಾನ್​ ಪ್ರವಾಹದ ನೀರಿನಲ್ಲಿ ಹಾಡನ್ನು ಹಾಡುತ್ತಾ ತಾತ್ಕಾಲಿಕ ದೋಣಿಯಲ್ಲಿ ವಿಹಾರ ನಡೆಸಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. Read more…

ದೋಣಿ ಮೇಲೆ ಎರಡಂತಸ್ತಿನ ಮನೆ ಸ್ಥಳಾಂತರಿಸಿದ ಜೋಡಿ

ಕೆನಡಾದ ಗ್ರಾಮೀಣ ಪ್ರದೇಶದ ನ್ಯೂಫೌಂಡ್‌ಲೆಂಡ್‌ನಲ್ಲಿ ಘಟಿಸಿದ ವಿಶಿಷ್ಟವಾದ ವಿದ್ಯಮಾನವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡ್ಯಾನಿಯೆಲೆ ಪೆನ್ನಿ ಹಾಗೂ ಆಕೆಯ ಬಾಯ್‌ಫ್ರೆಂಡ್ ಕರ್ಕ್ ಲೊವೆಲ್‌ ಎರಡಂತಸ್ತಿನ ತಮ್ಮ ಮನೆಯನ್ನು Read more…

ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕೆ ಬೋಟ್ ಮುಳುಗಡೆ: ಮೀನುಗಾರ ನಾಪತ್ತೆ, ಮೂವರ ರಕ್ಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕಾಸರಕೋಡು ಸಮೀಪ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದೆ. ಅವಘಡದಲ್ಲಿ ಮೀನುಗಾರರೊಬ್ಬರು ನಾಪತ್ತೆಯಾಗಿದ್ದು, ಮೂವರನ್ನು ರಕ್ಷಿಸಲಾಗಿದೆ. 30 ವರ್ಷದ ಉದಯ ದಾಮೋದರ Read more…

1926ರಲ್ಲಿ ಬರೆದಿದ್ದ ನೋಟ್ ಇರುವ ಬಾಟಲಿ ಪತ್ತೆ

ಸ್ಕ್ಯೂಬಾ ಡೈವರ್‌ ಜೆನಿಫರ್‌ ಡೌವ್ಕರ್‌ ಇತ್ತೀಚೆಗೆ ಡೈವಿಂಗ್ ಮಾಡಲು ಹೊರಟಿದ್ದ ವೇಳೆ 1926ನೇ ಇಸವಿ ಹಳೆಯ ಬಾಟಲಿಯೊಂದನ್ನು ಕಂಡಿದ್ದು, ಅದರೊಳಗಿದ್ದ ನೋಟ್ ಒಂದರ ಚಿತ್ರಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ದಾಸವಾಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...