alex Certify BMC | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: 9 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ: ಇಬ್ಬರು ಸಾವು

ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈನ ಕಾಂಡಿವಲಿ ಪ್ರದೇಶದಲ್ಲಿ ಒಂಬತ್ತು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಅಗ್ನಿ ದುರಂತದಲ್ಲಿ ಮೂವರು ಗಾಯಗೊಂಡಿದ್ದಾರೆ. ಮುಂಬೈ Read more…

5 ನೇ ದಿನ ಮುಂಬೈನಲ್ಲಿ 81 ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳ ವಿಸರ್ಜನೆ

ಈ ವರ್ಷದ ಗಣೇಶ ಚತುರ್ಥಿಯ ಐದನೇ ದಿನದಂದು ಮುಂಬೈನಲ್ಲಿ ಒಟ್ಟು 81,570 ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ Read more…

’6000 ಚಮಚೆಗಳು ಕಳುವಾಗಿವೆ……’: ಪಾತ್ರೆಗಳನ್ನು ಕದ್ದೊಯ್ಯಬೇಡಿ ಎಂದು ಮನವಿ ಮಾಡಿಕೊಂಡ ಬೃಹನ್ಮುಂಬಯಿ ಪಾಲಿಕೆ ಕ್ಯಾಂಟೀನ್

ಸಾರ್ವಜನಿಕ ಸ್ಥಳಗಳಲ್ಲಿರುವ ವಸ್ತುಗಳನ್ನು ಕದ್ದು ಮನೆಗೊಯ್ಯುವ ಸಣ್ಣ ಬುದ್ಧಿಗೆ ನಮ್ಮಲ್ಲಿ ಯಾವತ್ತೂ ಕೊರತೆ ಇಲ್ಲ. ಮುಂಬಯಿಯ ಕೆಟರಿಂಗ್ ಸರ್ವೀಸ್‌ನ ಒಂದರ ಅಂಗಳದಲ್ಲಿ ಪಾತ್ರೆಗಳನ್ನು ಕದ್ದೊಯ್ಯುವ ಪರಿಪಾಠ ವಿಪರೀತವಾದ ಕಾರಣ, Read more…

ಮಹಾರಾಷ್ಟ್ರದ ಸಿಬಿಐ ಕಚೇರಿಯಲ್ಲಿ ಕೊರೋನಾ ಸ್ಪೋಟ, 68 ಸಿಬ್ಬಂದಿಯಲ್ಲಿ ಸೋಂಕು ದೃಢ….!

ಮಹಾರಾಷ್ಟ್ರದ ಪರಿಸ್ಥಿತಿ ಕೊರೋನಾ ವೈರಸ್ ನಿಂದ ಬಿಗಡಾಯಿಸುತ್ತಿದೆ. ದಿನಕ್ಕೆ ಸಾವಿರಾರು ಕೇಸ್ ಗಳು ವರದಿಯಾಗುತ್ತಿದ್ದು, ಕೋವಿಡ್ ಕೈಗೆ ಸಿಗದಷ್ಟು ವೇಗವಾಗಿ ಸಾಗುತ್ತಿದೆ. ಇಂದು ಮುಂಬೈನ ಕೇಂದ್ರೀಯ ತನಿಖಾ ಸಂಸ್ಥೆಯ(CBI) Read more…

ಕೊರೊನಾ ಲಸಿಕೆ ಸ್ವೀಕರಿಸದವರ ಬಗ್ಗೆ ಆತಂಕಕಾರಿ ಮಾಹಿತಿ ಹೊರ ಹಾಕಿದ ಬಿಎಂಸಿ..!

ದೇಶದಲ್ಲಿ ಅತಿ ಹೆಚ್ಚು ದೈನಂದಿನ ಪ್ರಕರಣಗಳನ್ನು ವರದಿ ಮಾಡುತ್ತಿರುವ ಮಹಾರಾಷ್ಟ್ರದಲ್ಲಿ ಮತ್ತೆ ಆತಂಕ ಶುರುವಾಗಿದೆ. ಹೀಗಾಗಿ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ಟೋಪೆ ಹೆಚ್ಚುತ್ತಿರುವ ಕೋವಿಡ್​ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು Read more…

ಕಡಲ ತೀರದಲ್ಲಿ ಮರಗಳ ಮೇಲೆ ಮನೆ ನಿರ್ಮಾಣಕ್ಕೆ ಬಿಎಂಸಿ ಸಿದ್ಧತೆ

ಸಮುದ್ರದತ್ತ ಮುಖ ಮಾಡಿರುವ ಬಂಗಲೆಗಳು ಮುಂಬಯಿಯ ಶ್ರೀಮಂತರಿಗೆ ಭಾರೀ ಇಷ್ಟವಾಗುವ ಆಸ್ತಿಗಳು. ಇದೀಗ ಸಮುದ್ರದತ್ತ ಮುಖ ಮಾಡಿರುವ ಮರದ ಮೇಲಿನ ಮನೆಗಳನ್ನು ಬಾಂದ್ರಾದ ಉದ್ಯಾನವೊಂದರಲ್ಲಿ ನಿರ್ಮಾಣ ಮಾಡಲು ಬೃಹನ್ಮುಂಬಯಿ Read more…

ಒಮಿಕ್ರಾನ್ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್: ಪ್ರತಿ ದಿನ ನಡೆಯಲಿದೆ ಪರೀಕ್ಷೆ, 7ನೇ ದಿನ RTPCR

ಭಾರತಕ್ಕೆ ಒಮಿಕ್ರಾನ್ ಕಾಲಿಟ್ಟಾಗಿದೆ. ಒಮಿಕ್ರಾನ್ ಹರಡದಂತೆ ಎಲ್ಲೆಡೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗ್ತಿದೆ. ವಿಮಾನ ನಿಲ್ದಾಣಗಳಲ್ಲಿ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಮುಂಬೈ ಆಡಳಿತ, ಒಮಿಕ್ರಾನ್ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್ ಮಾಡಿದೆ. Read more…

ಹುಟ್ಟುಹಬ್ಬದಂದು ಒಂದಲ್ಲ….ಎರಡಲ್ಲ…… ಬರೋಬ್ಬರಿ 550 ಕೇಕ್‌ ಕತ್ತರಿಸಿದ ಭೂಪ…!

ಭಾರತೀಯ ಸಂಪ್ರದಾಯ ಅಲ್ಲವಾದರೂ ಕೂಡ ಕಳೆದೊಂದು ದಶಕದಿಂದ ಜನ್ಮದಿನದಂದು ಸ್ನೇಹಿತರನ್ನು ಕರೆದು, ಅವರ ಎದುರು ಕೇಕ್‌ ಒಂದನ್ನು ಕಟ್‌ ಮಾಡಿ ಆಪ್ತರಿಗೆ ತಿನ್ನಿಸುವ ಅಭ್ಯಾಸ ಎಲ್ಲರ ಮನೆಗಳಲ್ಲೂ ನಡೆದುಕೊಂಡು Read more…

ಕೋವಿಡ್ ಮೂರನೇ ಅಲೆ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್, 3 ನೇ ಅಲೆ ಸಾಧ್ಯತೆ ಇಲ್ಲವೆಂದು ಬಾಂಬೆ ಹೈಕೋರ್ಟ್ ಗೆ BMC ಮಾಹಿತಿ

ಮುಂಬೈ: ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೊರೋನಾ ಇಳಿಮುಖವಾಗುತ್ತಿದೆ. ಮೊದಲ ಮತ್ತು ಎರಡನೆಯ ವೇಳೆ ಅಪಾರ ಜೀವ ಹಾನಿಯಾಗಿದ್ದು, ಬಹುತೇಕ ಎಲ್ಲ ವಲಯಗಳಿಗೂ ಸಂಕಷ್ಟ ಎದುರಾಗಿದೆ. ಈಗ ಮೂರನೇ ಅಲೆ Read more…

ಕೊರೊನಾ ಲಸಿಕೆ ಅಭಿಯಾನದಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿದ ಬಿಎಂಸಿ

ಮಹಿಳೆಯರಿಗೆಂದೇ ವಿಶೇಷವಾಗಿ ಕೋವಿಡ್​ ಲಸಿಕೆ ಅಭಿಯಾನವನ್ನು ಆರಂಭಿಸುವ ಮೂಲಕ ಬೃಹತ್​ ಮುಂಬೈ ಮುನ್ಸಿಪಾಲ್​ ಕಾರ್ಪೋರೇಷನ್ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಈ ಅಭಿಯಾನದ ಲಾಭ ಪಡೆದ ಅನೇಕ ಮಹಿಳೆಯರು ಸರ್ಕಾರದ Read more…

ಕೊರೊನಾ ಲಸಿಕೆ ಎರಡು ಡೋಸ್ ಪಡೆದವರಿಗೆ ಇಲ್ಲಿದೆ ಖುಷಿ ಸುದ್ದಿ

ವಿಮಾನದಲ್ಲಿ ಮುಂಬೈಗೆ ಹೋಗುವ ಪ್ಲಾನ್ ನಲ್ಲಿದ್ದರೆ ನೆಮ್ಮದಿ ಸುದ್ದಿಯೊಂದಿದೆ. ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್ ನಕಾರಾತ್ಮಕ ವರದಿಯ ಅಗತ್ಯವಿಲ್ಲ. ಕೊರೊನಾ ಲಸಿಕೆಯ ಎರಡೂ ಡೋಸ್ ತೆಗೆದುಕೊಂಡ ಪ್ರಯಾಣಿಕರಿಗೆ ಮಾತ್ರ ಈ Read more…

’ಮರ ದತ್ತು ಪಡೆಯಿರಿ’ ಅಭಿಯಾನಕ್ಕೆ ಬೃಹನ್ಮುಂಬಯಿ ಪಾಲಿಕೆ ಚಾಲನೆ

ತೌಕ್ತೆ ಚಂಡಮಾರುತದಿಂದ ಮುಂಬೈಯಲ್ಲಿ ನೆಲಕ್ಕುರುಳಿದ ಸಹಸ್ರಾರು ಮರಗಳಿಂದ ನಾಶವಾದ ಹಸಿರನ್ನು ಮರಳಿ ಪಡೆಯುವ ಪ್ರಯತ್ನಕ್ಕೆ ಕೈ ಹಾಕಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆ, ’ಮರ ದತ್ತು ಪಡೆಯಿರಿ’ ಅಭಿಯಾನಕ್ಕೆ ಚಾಲನೆ Read more…

ಕೊರೊನಾ ಸೋಂಕಿನ ಮಧ್ಯೆ ಶೂಟಿಂಗ್ ಗೆ ಬಂದ ನಟಿ ವಿರುದ್ಧ ಎಫ್ಐಆರ್

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಬಾಲಿವುಡ್ ಕೂಡ ಇದ್ರಿಂದ ಹೊರತಾಗಿಲ್ಲ. ಬಾಲಿವುಡ್ ನ ಅನೇಕ ಕಲಾವಿದರು ಕೊರೊನಾ ಸೋಂಕಿಗೊಳಗಾಗಿದ್ದಾರೆ. ಅನೇಕ ಕಲಾವಿದರು ಕ್ವಾರಂಟೈನ್ ನಲ್ಲಿದ್ದು, Read more…

ಖಾಸಗಿ ಕಾರು ಪ್ರಯಾಣಿಕರಿಗೆ ಮಾಸ್ಕ್​ ವಿನಾಯಿತಿ

ಖಾಸಗಿ ಕಾರಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮಾಸ್ಕ್​ ಧರಿಸದೇ ಇದ್ದರೂ ದಂಡ ವಿಧಿಸದಂತೆ ಮುಂಬೈ ಮುನ್ಸಿಪಾಲ್​ ಕಮಿಷನರ್​ ಸೂಚನೆ ನೀಡಿದ್ದಾರೆ. ಆದರೆ ಈ ವಿನಾಯಿತಿ ಕೇವಲ ಕಾರಿನಲ್ಲಿ ಪ್ರಯಾಣಿಸುವ Read more…

ಕೊರೊನಾ ನಿಯಂತ್ರಣಕ್ಕೆ ಮುಂಬೈ ಪಾಲಿಕೆಯಿಂದ ಮತ್ತೊಂದು ಕ್ರಮ..!

ಮುಂಬೈನಲ್ಲಿ ಇನ್ಮುಂದೆ ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘನೆ ಮಾಡಿದರೆ ಅವರು 200 ರೂಪಾಯಿಗಳ ದಂಡ ತೆರಬೇಕಾಗುತ್ತೆ. ಬಿಎಂಸಿ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ್ರೆ ಅವರಿಗೆ ದಂಡ Read more…

ಕಂಗನಾ ರಣಾವತ್ ಗೆ ಬಿಗ್ ರಿಲೀಫ್

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡ ಧ್ವಂಸ ಗೊಳಿಸುವುದಾಗಿ ಮುಂಬೈ ಮಹಾನಗರ ಪಾಲಿಕೆ Read more…

ಮಾಸ್ಕ್ ಧರಿಸದಿದ್ದರೆ ಇಲ್ಲಿ ಶಿಕ್ಷೆಯೇನು ಗೊತ್ತಾ…?

ಮುಂಬೈ: ಕೊರೊನಾ ಭೀತಿಯಿಂದಾಗಿ ದೇಶದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದಾಗ್ಯೂ ಹಲವರು ಮಾಸ್ಕ್ ಬಗ್ಗೆ ನಿರ್ಲಕ್ಷ್ಯ ಮೆರೆಯುತ್ತಿದ್ದಾರೆ. ಹೀಗಾಗಿ ಮುಂಬೈ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮವೊಂದನ್ನು ಜಾರಿಗೆ ತಂದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...