alex Certify Bike | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಕೈ ಕೊಟ್ಟ ಪ್ರಿಯತಮನ ವಿರುದ್ದ ಸೇಡು ತೀರಿಸಿಕೊಳ್ಳಲು ಯುವತಿ ಮಾಡಿದ ಕೃತ್ಯ

ತನ್ನ ಮಾಜಿ ಬಾಯ್‌ಫ್ರೆಂಡ್ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದ ಥಾಯ್ಲೆಂಡ್‌ನ ಯುವತಿಯೊಬ್ಬರು ಆತನ ಬೈಕ್‌ಗೆ ಬೆಂಕಿ ಹಚ್ಚಿದ್ದಾರೆ. ಘಟನೆಯ ದೃಶ್ಯಾವಳಿ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೈರಲ್‌ ಆಗಿದೆ. Read more…

ಬಡ ʼಡೆಲಿವರಿ ಬಾಯ್‌ʼ ಗಾಗಿ ಮಿಡಿಯಿತು ನೆಟ್ಟಿಗರ ಹೃದಯ

ಹೈದರಾಬಾದ್​ನ ಕಿಂಗ್​ ಕೋಟಿ ನಿವಾಸಿಯಾಗಿದ್ದ ರಾಬಿನ್​ ಮುಕೇಶ್​ ಎಂಬವರು ಸೋಮವಾರ ರಾತ್ರಿ ಜೊಮ್ಯಾಟೋದಲ್ಲಿ ಆರ್ಡರ್​ ಒಂದನ್ನ ಮಾಡಿದ್ದಾರೆ. ಅವರು ಆರ್ಡರ್​ ಮಾಡಿದ 20 ನಿಮಿಷಗಳಲ್ಲೇ ಆಹಾರ ಅವರ ಕೈ Read more…

BREAKING NEWS: ಕಾರ್, ಬೈಕ್ ಮುಖಾಮುಖಿ ಡಿಕ್ಕಿ, ಭೀಕರ ಅಪಘಾತದಲ್ಲಿ ಮೂವರ ಸಾವು

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಬೋಗಾಪುರ ಕ್ರಾಸ್ ಬಳಿ ಕಾರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಬೈಕ್ ನಲ್ಲಿ ತೆರಳುತ್ತಿದ್ದ ಬಸವರಾಜು(25), ಪಲ್ಲವಿ(23) Read more…

ಹೋಂಡಾ ಶೈನ್ ಖರೀದಿಸುವವರಿಗೆ ಸಿಗಲಿದೆ ಕ್ಯಾಶ್‌ಬ್ಯಾಕ್…! ಇಲ್ಲಿದೆ ಈ ಕುರಿತ ವಿವರ

ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದ ಹೋಂಡಾದ ಶೈನ್‌ ಬೈಕ್‌ನ ಬೆಲೆಯನ್ನು 1,072 ರೂ.ಗಳಷ್ಟು ಏರಿಕೆ ಮಾಡಲಾಗಿದೆ. ಡ್ರಮ್ ಮತ್ತು ಡಿಸ್ಕ್‌ ಬ್ರೇಕ್‌ ಅವತರಣಿಕೆಗಳಿರುವ-ಬಿಎಸ್‌6 ಮಾಡೆಲ್‌‌ ಬೈಕ್‌ಗಳ ಬೆಲೆಯನ್ನು ಕಳೆದ ಎರಡು Read more…

ಯುವತಿಯರಿಗೆ ಕಿರುಕುಳ ನೀಡಿ ವಿಕೃತಿ ಮೆರೆಯುತ್ತಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ಬೈಕ್ ನಲ್ಲಿ ತೆರಳಿ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್ ರಾಬರ್ಟ್ ಸನ್ ಪೇಟೆಯ ಅರುಣ್ ಕುಮಾರ್(32) ಬಂಧಿತ ಆರೋಪಿ. ಈತ Read more…

ಶವ ಸಾಗಿಸಲು ಮುಂದೆ ಬಾರದ ಆಂಬುಲೆನ್ಸ್​..! ತಾಯಿ ಶವವನ್ನ ಬೈಕಿನಲ್ಲೇ ಸಾಗಿಸಿದ ಪುತ್ರ

ಮೃತ ದೇಹವನ್ನ ಸಾಗಿಸಲು ಯಾವುದೇ ಆಂಬುಲೆನ್ಸ್ ಹಾಗೂ ಆಟೋ ಸಿಗದ ಕಾರಣ ವ್ಯಕ್ತಿಯೊಬ್ಬರು ತಮ್ಮ ಕುಟುಂಬಸ್ಥರ ಸಹಾಯದಿಂದ ತಾಯಿಯ ಶವವನ್ನ ಬೈಕ್​ನಲ್ಲಿ ಸಾಗಿಸಿದ್ದಾರೆ. ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ಈ ದಾರುಣ Read more…

ದ್ವಿಚಕ್ರ ವಾಹನ ಸವಾರರೇ ಎಚ್ಚರ: ಈ ತಪ್ಪು ಮಾಡಿದ್ರೆ ದಂಡ ನಿಶ್ಚಿತ

ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ಸಾಕಷ್ಟಿದೆ. ಇದು ಅಪಘಾತಕ್ಕೆ ಕಾರಣವಾಗ್ತಿದೆ. ಚಾಲಕರು ನಿಯಮ ಪಾಲನೆ ಮಾಡುವುದನ್ನು ಅನಿವಾರ್ಯ ಮಾಡುವ ನಿಟ್ಟಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ಹೆಚ್ಚಿನ Read more…

ಲಟ್ಟಣಿಗೆ ಹಿಡಿದು ಬೆನ್ನಟ್ಟಿದ ಪತ್ನಿಗೆ ಪತಿಯಿಂದ ಸಿಕ್ತು ಸೂಪರ್‌ ‌ʼಗಿಫ್ಟ್ʼ

ಸಂಗಾತಿಗೆ ಏನು ಉಡುಗೊರೆ ಕೊಡಬೇಕು ಎಂಬುದು ಬಹಳ ಗಂಡಸರ ತಲೆಗೆ ಕೆಲಸ ಕೊಡುವ ವಿಷಯ. ಇಲ್ಲೊಬ್ಬ ವ್ಯಕ್ತಿ ತನ್ನ ಮಡದಿಗೆ ಸ್ಮರಣೀಯ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ. ಕ್ರೇಲಿಫ್ಟ್‌ ಎಂಬ ಹೆಸರಿನಲ್ಲಿ Read more…

ಅಪಘಾತದಲ್ಲಿ ಸಾವನ್ನಪ್ಪಿದ ಅಕ್ಕ – ತಮ್ಮ

ರಸ್ತೆ ಅಪಘಾತದಲ್ಲಿ ಅಕ್ಕ-ತಮ್ಮ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ಬಳಿ ನಡೆದಿದೆ. ಬನವಾಸಿ ರಸ್ತೆ ಹರೀಶಿ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಕಲ್ಲಿ ಗ್ರಾಮದ Read more…

ದ್ವಿಚಕ್ರ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ‘ಬಿಗ್ ಶಾಕ್’

ಹಣಕಾಸು ವರ್ಷ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ. ಏಪ್ರಿಲ್ ನಿಂದ ಹೊಸ ಹಣಕಾಸು ವರ್ಷ ಆರಂಭವಾಗಲಿದ್ದು, ಆ ಸಂದರ್ಭದಲ್ಲಿ ಬ್ಯಾಂಕುಗಳಿಂದ ಸಾಲ ಪಡೆದು ದ್ವಿಚಕ್ರ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶಾಕಿಂಗ್ Read more…

ಬೈಕ್ ಖರೀದಿಸುವ ಯುವಕರಿಗೆ ಭರ್ಜರಿ ಗುಡ್ ನ್ಯೂಸ್: 25 ಸಾವಿರ ರೂ. ಸಹಾಯಧನಕ್ಕೆ ಅರ್ಜಿ

ಬಳ್ಳಾರಿ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃಧ್ದಿ ನಿಗಮದಿಂದ ಬೈಕ್ ಖರೀದಿಗೆ ಸಹಾಯಧನ ನೀಡಲಾಗುವುದು. 2020-21ನೇ ಸಾಲಿಗೆ ಇ-ವಾಣಿಜ್ಯ ಸಂಸ್ಥೆಗಳಾದ Zomato, Swiggy, Uber, Amazon ಮೊದಲಾದ ಸಂಸ್ಥೆಗಳಲ್ಲಿ Read more…

ಪೆಟ್ರೋಲ್ ವಾಹನಕ್ಕೆ ಎಲೆಕ್ಟ್ರಿಕ್ ಎಂಜಿನ್ ಹಾಕ್ತಿದ್ದಾರೆ ಜನ: ಹೀಗೆ ಮಾಡುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ದೇಶದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಆಕಾಶ ಮುಟ್ಟಿದೆ. ಕೆಲ ರಾಜ್ಯಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿಯಾಗಿದೆ. ಬೆಲೆ ಹೆಚ್ಚಳದಿಂದ ಕಂಗಾಲಾಗಿರುವ ವಾಹನ ಸವಾರರು ಇದಕ್ಕೆ ಪರಿಹಾರ Read more…

ಯುವಕ ಮಾಡಿದ‌ ಐಡಿಯಾಗೆ ತಲೆದೂಗಿದ ಆನಂದ್‌ ಮಹೀಂದ್ರ

ದಿನನಿತ್ಯದ ಸವಾಲುಗಳಿಗೆ ಸುಲಭವಾದ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಭಾರತೀಯರು ಸಿದ್ಧಹಸ್ತರು. ಆದರೆ ಈ ವಿದ್ಯೆಯಲ್ಲಿ ನಮ್ಮವರ ಪಾರುಪತ್ಯಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಎಂಬ ಭೀತಿಯನ್ನು ಆನಂದ್ ಮಹಿಂದ್ರಾ ವ್ಯಕ್ತಪಡಿಸಿ ಟ್ವೀಟ್ Read more…

ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್: ಟಿವಿ, ಬೈಕ್ ಇದ್ರೂ ರದ್ದಾಗಲ್ಲ ರೇಷನ್ ಕಾರ್ಡ್

ಬೈಕ್, ಟಿವಿ, ಫ್ರಿಡ್ಜ್ ಹೊಂದಿದವರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ ನಂತರ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, Read more…

BPL ಕಾರ್ಡ್ ಹೊಂದಿದವರಿಗೆ ಶಾಕಿಂಗ್ ನ್ಯೂಸ್: ಬೈಕ್, ಟಿವಿ, ಫ್ರಿಡ್ಜ್ ಹೊಂದಿದವರ ಕಾರ್ಡ್ ರದ್ದು

ಬೆಳಗಾವಿ: ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿಶಾಕ್ ನೀಡಿದ್ದಾರೆ. 5 ಎಕರೆಗಿಂತ ಹೆಚ್ಚಿನ ಜಮೀನು, ಬೈಕ್, ಟಿವಿ, ಫ್ರಿಡ್ಜ್ ಇದ್ದವರ ಪಡಿತರ ಚೀಟಿ Read more…

ಯಕ್ಷಗಾನ ನೋಡಿ ಬರುವಾಗಲೇ ಕಾದಿತ್ತು ದುರ್ವಿದಿ

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ತಾಯಿ, ಮಗ ಸಾವನ್ನಪ್ಪಿದ ಘಟನೆ ರಾಮನಗುಳಿ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಮನಗುಳಿ Read more…

ಬೈಕ್‌ ಪ್ರಿಯರಿಗೆ ಗುಡ್‌ ನ್ಯೂಸ್: ಬಹು ನಿರೀಕ್ಷೆಯ ರಾಯಲ್‌ ಎನ್‌ ಫೀಲ್ಡ್ ಹೊಸ ವರ್ಷನ್‌ ಮಾರುಕಟ್ಟೆಗೆ

ಹಿಮಾಲಯನ್ ಬೈಕ್‌ನ ಹೊಸ ವರ್ಶನ್‌ ‌ಅನ್ನು ಭಾರತ, ಯೂರೋಪ್ ಹಾಗೂ ಬ್ರಿಟನ್‌‌ನ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ ರಾಯಲ್‌ ಎನ್‌ಫೀಲ್ಡ್‌‌. ಸಾಹಸ ಹಾಗೂ ಟೂರಿಂಗ್‌ಗೆ ಹೇಳಿ ಮಾಡಿಸಿರುವ ಈ ಮೋಟರ್‌ Read more…

ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ ಈ ಬೈಕ್‌ ಸವಾರಿ ವಿಡಿಯೋ

ಸೋಶಿಯಲ್ ಮೀಡಿಯಾದಲ್ಲಿ ಮನರಂಜನೆಗೆ ಬರವೇ ಇಲ್ಲ. ಒಂದು ವೇಳೆ ನಿಮಗೆ ಬೋರು ಎನಿಸಿತು ಅಂದರೆ ನೀವು ಒಂದು ಬಾರಿ ಸೋಶಿಯಲ್ ಮೀಡಿಯಾ ರೌಂಡ್ಸ್ ಹಾಕಿದ್ರೆ ಸಾಕು. ದುನಿಯಾದ ಮೂಲೆ Read more…

ಎರಡು ಬೈಕ್ ಗೆ ಕಾರು ಡಿಕ್ಕಿ: ನಾಲ್ವರ ಸಾವು

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದ ಬಳಿ ನಡೆದ ಸರಣಿ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಎರಡು ಬೈಕ್ ಮತ್ತು ಕಾರ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ಚಾಲಕನ Read more…

ಕಾರ್ ಡಿಕ್ಕಿ: ಅಪಘಾತದಲ್ಲಿ ಸುಟ್ಟು ಕರಕಲಾದ ಬೈಕ್, ಸವಾರರು ಸ್ಥಳದಲ್ಲೇ ಸಾವು

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಮುದಗಲ್ ಸಮೀಪ ಕಾರ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಬೈಕ್ ಸವಾರರಾದ ಅಂದಪ್ಪ(34), ಗದ್ದೆಪ್ಪ(28) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕಾರ್ Read more…

ಯುವಕರಿಗೆ ಗುಡ್ ನ್ಯೂಸ್: ಬೈಕ್ ಖರೀದಿಗೆ 25 ಸಾವಿರ ರೂ. ಸಹಾಯಧನ

ಯಾದಗಿರಿ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2020-21ನೇ ಸಾಲಿನ ಬೈಕ್ ಖರೀದಿಗೆ ಸಹಾಯ ಧನ ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜನವರಿ.23 ರವರೆಗೆ ವಿಸ್ತರಿಸಲಾಗಿದೆ. Read more…

‘ಬುಲೆಟ್’ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: 2021 ರಲ್ಲಿ 4 ಹೊಸ ಮಾಡೆಲ್ ಲಾಂಚ್

ಭಾರತೀಯ ಮಾರುಕಟ್ಟೆಗಳಲ್ಲಿ ರೆಟ್ರೋ ಕ್ಲಾಸಿಕ್ ಬೈಕ್‌ಗಳಿಗೆ ದಿನೇ ದಿನೇ ಟ್ರೆಂಡ್ ಹೆಚ್ಚುತ್ತಿರುವ ನಡುವೆ ಈ ಸೆಕ್ಟರ್‌ನಲ್ಲಿ ಇನ್ನಷ್ಟು ಬೈಕ್‌ಗಳನ್ನು ಪರಿಚಯಿಸಲು ರಾಯಲ್ ಎನ್‌ಫೀಲ್ಡ್‌ ಮುಂದೆ ಬಂದಿದೆ. 2021ರಲ್ಲಿ ಮೂರು Read more…

ಬೈಕ್ ಗಳ ಮುಖಾಮುಖಿ ಡಿಕ್ಕಿ: ಇಬ್ಬರು ಸವಾರರ ದುರ್ಮರಣ

ತುಮಕೂರು: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸವಾರರಿಬ್ಬರು ಸಾವನ್ನಪ್ಪಿದ ಘಟನೆ ಮಧುಗಿರಿ -ಹಿಂದೂಪುರ ರಸ್ತೆಯ ತೆರೆಯೂರು ಬಳಿ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ತೆರೆಯೂರು Read more…

​ ಮಾಲೀಕನ ಕಣ್ಣೆದುರಲ್ಲೇ ಬೈಕ್​ ಎಗರಿಸಿದ ಐನಾತಿಗಳು…!

ಸೆಕೆಂಡ್​ ಹ್ಯಾಂಡ್​​ಗೆ ಬೈಕ್​ ಮಾರಾಟ ಮಾಡಲು ಹೊರಟಿದ್ದ ಇಂಜಿನಿಯರಿಂಗ್​ ವಿದ್ಯಾರ್ಥಿಯ ಕಣ್ಣೆದುರಲ್ಲೇ ಟೆಸ್ಟ್ ಡ್ರೈವ್​ ನೆಪವೊಡ್ಡಿ ಕಳ್ಳರು ವಾಹನವನ್ನ ಕಳ್ಳತನ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಇಂಜಿನಿಯರಿಂಗ್​ ವಿದ್ಯಾರ್ಥಿಯೊಬ್ಬ Read more…

ಶಾಕಿಂಗ್: ಯುವತಿಗೆ ಡ್ರಾಪ್ ಕೊಡುವುದಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ

ಹುಬ್ಬಳ್ಳಿ: ಡ್ರಾಪ್ ಕೊಡುವುದಾಗಿ ಕರೆದೊಯ್ದು ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹುಬ್ಬಳ್ಳಿ ತಾಲೂಕಿನ ಮಾವನೂರ ಗ್ರಾಮದ ಮಲ್ಲಿಕಾರ್ಜುನ ಬಗಡಗೇರಿ ಆರೋಪಿಯಾಗಿದ್ದು, ಆತನನ್ನು Read more…

ಈ ಶ್ವಾನಕ್ಕೆ ಬೈಕ್ ಸವಾರಿ ಅಂದರೆ ಬಲು ಪ್ರೀತಿ…!

ಕಪ್ಪು ಸ್ಪೋರ್ಟ್ಸ್ ಜಾಕೆಟ್, ಏವಿಯೇಟರ್‌ ಸನ್ ಗ್ಲಾಸ್‌, ಕಿತ್ತಳೆ ಬಣ್ಣದ ಹೆಲ್ಮೆಟ್ ಧರಿಸಿಕೊಂಡು ಯಾವಾಗಲೂ ಮಿಂಚುತ್ತಲೇ ಇರುವ ಬೋಗಿ ಬಲೇ ಸಾಹಸಿ ನಾಯಿ. ಈತ ಯಾವಾಗಲೂ ಮೋಟರ್ ‌ಸೈಕಲಿಸ್ಟ್‌ಗಳ Read more…

ಧೂಮ್‌ ಸ್ಟೈಲ್ ನಲ್ಲಿ ಬೈಕ್ ಚೇಸ್ ಮಾಡಿ ಕಳ್ಳನನ್ನು ಹಿಡಿದ ಪೊಲೀಸ್

ಚೆನ್ನೈ: ಬೈಕ್‌ನಲ್ಲಿ ಪರಾರಿಯಾಗಲೆತ್ನಿಸಿದ ಮೊಬೈಲ್ ಕಳ್ಳನನ್ನು ಅಂಟಿಲಿನ್‌ ರಮೇಶ್ ಎಂಬ ಸಬ್ ಇನ್ಸ್ ಪೆಕ್ಟರ್ ‌ʼಧೂಮ್ʼ ಬಾಲಿವುಡ್ ಚಿತ್ರದಲ್ಲಿರುವ ಬೈಕ್ ಚೇಸಿಂಗ್ ಮಾದರಿಯಲ್ಲಿ ಚೇಸ್ ಮಾಡಿ ಹಿಡಿದ ಸಿಸಿ Read more…

ಭಿತ್ತಿಚಿತ್ರದ ಎದುರಿದ್ದ ಸೈಕಲ್ ನಾಪತ್ತೆಯಾಗಿದ್ದರ ಹಿಂದಿದೆ ಈ ಕಥೆ

ಇಂಗ್ಲೆಂಡ್: ಇಂಗ್ಲೆಂಡ್ ನಾಟಿಂಗ್ ಹ್ಯಾಂನಲ್ಲಿ ಕಲಾವಿದ ಬ್ಯಾಂಕ್ಸ್ಕಿ ಬಿಡಿಸಿದ ಪ್ರಸಿದ್ಧ ಭಿತ್ತಿ ಚಿತ್ರದ ಎದುರಿದ್ದ ಸೈಕಲ್ ಕಳುವಾಗಿದೆ ಎಂಬ ವದಂತಿ ಹಬ್ಬಿತ್ತು. ಅ.13 ರಂದು ಬ್ಯಾಂಕ್ಸ್ಕಿ ಅವರು ಕಲಾಕೃತಿ Read more…

ಗುಡ್ ನ್ಯೂಸ್: ಬೈಕ್ ಖರೀದಿಗೆ 25 ಸಾವಿರ ರೂ. ಸಹಾಯಧನ

ಧಾರವಾಡ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಬೈಕ್ ಖರೀದಿಗೆ ಸಹಾಯಧನ ನೀಡಲಾಗುವುದು. 2020-21 ನೇ ಸಾಲಿಗೆ ಇ-ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗ ಪಡೆದು, ಮನೆಬಾಗಿಲಿಗೆ ಉತ್ಪನ್ನ ತಲುಪಿಸುತ್ತಿರುವ Read more…

ಹಬ್ಬದ ಹೊತ್ತಲ್ಲೇ ಶೋರೂಮ್ ಗೆ ಬೆಂಕಿ: ಸುಟ್ಟು ಕರಕಲಾದ್ವು ಹೊಸ ಬೈಕ್

ತುಮಕೂರಿನಲ್ಲಿ ಬೈಕ್ ಶೋರೂಮ್ ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದ್ದು, ದ್ವಿಚಕ್ರವಾಹನಗಳು ಸುಟ್ಟು ಕರಕಲಾಗಿವೆ. ತುಮಕೂರಿನ ಬಿ.ಹೆಚ್. ರಸ್ತೆಯಲ್ಲಿರುವ ದ್ವಿಚಕ್ರ ವಾಹನ ಶೋರೂಮ್ ನಲ್ಲಿ ರಾತ್ರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...