alex Certify Biden | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಹತ್ಯೆ ಬೆನ್ನಲ್ಲೇ ಇಸ್ರೇಲ್ ಪ್ರಧಾನಿಗೆ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಬೈಡನ್ ಅಭಿನಂದನೆ

ಹಮಾಸ್ ಉಗ್ರ ಸಂಘಟನೆಯ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆಯನ್ನು ಇಸ್ರೇಲ್ ದೃಢಪಡಿಸಿದೆ. ಗಾಜಾದಲ್ಲಿ ಸಿನ್ವಾರ್ ಸೇರಿದಂತೆ ಮೂವರು ಉಗ್ರರನ್ನು ಇಸ್ರೇಲ್ ಪಡೆ ಕೊಂದು ಹಾಕಿದೆ. ಇದರ ಬೆನ್ನಲ್ಲೇ ಇಸ್ರೇಲ್ Read more…

BREAKING: ಇಸ್ರೇಲ್ ನೆರವಿಗೆ ನಿಂತ ‘ದೊಡ್ಡಣ್ಣ’: ಇರಾನ್ ಕ್ಷಿಪಣಿಗಳನ್ನು ಹೊಡೆದುರುಳಿಸಲು ಅಮೆರಿಕ ಅಧ್ಯಕ್ಷ ಬಿಡೆನ್ ಆದೇಶ

ವಾಷಿಂಗ್ಟನ್: ಇರಾನ್ ದಾಳಿಯ ವಿರುದ್ಧ ಇಸ್ರೇಲ್‌ನ ರಕ್ಷಣೆಗೆ ನೆರವು ನೀಡುವಂತೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರು ಅಮೆರಿಕ ಸೇನೆಗೆ ನಿರ್ದೇಶನ ನೀಡಿದ್ದಾರೆ. ಮಂಗಳವಾರ ಇಸ್ರೇಲಿಗಳನ್ನು ಗುರಿಯಾಗಿಸಿಕೊಂಡ ಇರಾನ್ Read more…

BIG NEWS: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ: ಅಮೆರಿಕ ಅಧ್ಯಕ್ಷ ಬಿಡೆನ್ ಬೆಂಬಲ

ಡೆಲವೇರ್: ಯುಎನ್‌ಎಸ್‌ಸಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಬೆಂಬಲ ನೀಡಿದ್ದಾರೆ. ಉಕ್ರೇನ್‌ಗೆ ಪ್ರಧಾನಿ ಮೋದಿಯವರ ಐತಿಹಾಸಿಕ ಪ್ರವಾಸವನ್ನು ಶ್ಲಾಘಿಸಿದ್ದಾರೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ Read more…

BREAKING: ಅಮೆರಿಕ ಅಧ್ಯಕ್ಷೀಯ ಸ್ಪರ್ಧೆಯಿಂದ ದಿಢೀರ್ ಹಿಂದೆ ಸರಿದ ಜೋ ಬಿಡೆನ್ ಮೊದಲ ಭಾಷಣ

ವಾಷಿಂಗ್ಟನ್: ‘ಈ ಕಚೇರಿಯನ್ನು ಗೌರವಿಸಿ, ನನ್ನ ದೇಶವನ್ನು ಹೆಚ್ಚು ಪ್ರೀತಿಸಿ’ ಎಂದು ಅಮೆರಿಕದ ಅಧ್ಯಕ್ಷೀಯ ಸ್ಪರ್ಧೆಯಿಂದ ಹಠಾತ್ತನೆ ಹಿಂದೆ ಸರಿದ ನಂತರ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು Read more…

WATCH VIDEO : ಮೋದಿ, ಬೈಡನ್, ಟ್ರಂಪ್ ಒಳಗೊಂಡ ‘AI’ ರ್ಯಾಂಪ್ ವಾಕ್ ಹಂಚಿಕೊಂಡ ಎಲೋನ್ ಮಸ್ಕ್

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಸೋಮವಾರ ಎಐ-ರಚಿಸಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್, ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ Read more…

Hamas-Israel war : 2024ರಲ್ಲಿ ಬೈಡನ್ ಅಧಿಕಾರದಿಂದ ಕೆಳಗಿಳಿಸುವುದಾಗಿ ಸ್ವಿಂಗ್ ಸ್ಟೇಟ್ ಮುಸ್ಲಿಮರ ಗುಂಪು ಪ್ರತಿಜ್ಞೆ ‌

ಇಸ್ರೇಲ್-ಹಮಾಸ್‌ ಯುದ್ಧದಹಿನ್ನೆಲೆಯಲ್ಲಿ  ಡೆಟ್ರಾಯಿಟ್ನ ಉಪನಗರದಲ್ಲಿ ಶನಿವಾರ ನಡೆದ ಸಮ್ಮೇಳನದಲ್ಲಿ ಹಲವಾರು ಸ್ವಿಂಗ್ ರಾಜ್ಯಗಳ ಮುಸ್ಲಿಂ ಸಮುದಾಯದ ಮುಖಂಡರು ಯುಎಸ್ ಅಧ್ಯಕ್ಷ ಜೋ ಬೈಡನ್ಗೆ ಬೆಂಬಲವನ್ನು ಹಿಂತೆಗೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು. Read more…

ಬೈಡನ್ ಚೀನಾದ ಅಧ್ಯಕ್ಷ ಜಿನ್ಪಿಂಗ್ ಕ್ಸಿ ‘ಸರ್ವಾಧಿಕಾರಿ’ ಎಂದು ಕರೆದಿದ್ದಕ್ಕೆ ಬ್ಲಿಂಕೆನ್ ಪ್ರತಿಕ್ರಿಯೆಯ ವೀಡಿಯೊ ವೈರಲ್!

ವಾಷಿಂಗ್ಟನ್ : ಅಮೆರಿಕ  ಅಧ್ಯಕ್ಷ ಜೋ ಬೈಡನ್ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು “ಸರ್ವಾಧಿಕಾರಿ” ಎಂದು ಕರೆದ ನಂತರ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ Read more…

ಹಮಾಸ್ ದಾಳಿಯನ್ನು 9/11ಕ್ಕೆ ಹೋಲಿಸಿದ ಅಮೆರಿಕ ಅಧ್ಯಕ್ಷ ಬೈಡನ್

ನವದೆಹಲಿ: ಯುಎಸ್ ಅಧ್ಯಕ್ಷ ಜೋ ಬೈಡನ್ ಬುಧವಾರ ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಅಮೆರಿಕದ 9/11 ಕ್ಕೆ ಹೋಲಿಸಿದ್ದಾರೆ. ಹಮಾಸ್ ನ ದಾಳಿಯು ಅಮೆರಿಕದಲ್ಲಿ ನಡೆದ  9/11 ರ Read more…

BIG NEWS: ಆರ್ಥಿಕ ಬಿಕ್ಕಟ್ಟಿನಲ್ಲಿ ವಿಶ್ವದ ದೊಡ್ಡಣ್ಣ, ಬಿಲ್‌ ಪಾವತಿಸಲು ಅಮೆರಿಕಕ್ಕೆ ಹಣದ ಕೊರತೆ…..!

ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರೋ ಅಮೆರಿಕವೇ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರೋದು ಬೆಳಕಿಗೆ ಬಂದಿದೆ. ಅಮೆರಿಕವೇ ಸಂಕಷ್ಟಕ್ಕೆ ಸಿಲುಕಿರುವುದರಿಂದ ಇಡೀ ವಿಶ್ವಕ್ಕೇ ಆರ್ಥಿಕ ತೊಂದರೆ ಎದುರಾಗಬಹುದು ಎಂಬ ಆತಂಕ ಶುರುವಾಗಿದೆ. ಅಮೆರಿಕದ Read more…

ರಷ್ಯಾ ವಿರುದ್ಧ ಯುದ್ಧ ಮುಂದುವರೆಸಿದ ಉಕ್ರೇನ್ ಗೆ ಆನೆಬಲ; ಬಿಡೆನ್ ಸರ್ಪ್ರೈಸ್ ಭೇಟಿ ವೇಳೆ 500 ಮಿ.ಡಾಲರ್ ಪ್ಯಾಕೇಜ್, ಶಸ್ತ್ರಾಸ್ತ್ರ ನೆರವಿನ ಘೋಷಣೆ

ಉಕ್ರೇನ್ ಗೆ ಆಶ್ಚರ್ಯಕರ ರೀತಿ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಬಿಡೆನ್ ಭೇಟಿಯ ಸಮಯದಲ್ಲಿ 500 ಮಿಲಿಯನ್ ಡಾಲರ್ ಪ್ಯಾಕೇಜ್ ಮತ್ತು ಹೆಚ್ಚಿನ ಶಸ್ತ್ರಾಸ್ತ್ರ ಸರಬರಾಜು ಮಾಡುವುದಾಗಿ ಪ್ರಕಟಿಸಿದರು. Read more…

220 ಬೋಯಿಂಗ್ ಏರ್ ಕ್ರಾಫ್ಟ್ ಖರೀದಿಸುವ ಏರ್ ಇಂಡಿಯಾ ‘ಐತಿಹಾಸಿಕ ಒಪ್ಪಂದ’ ಶ್ಲಾಘಿಸಿದ ಅಮೆರಿಕ ಅಧ್ಯಕ್ಷ ಬಿಡೆನ್

ಏರ್‌ ಬಸ್ ನಂತರ, ಬೋಯಿಂಗ್‌ನಿಂದ 220 ವಿಮಾನಗಳನ್ನು ಖರೀದಿಸಲು ಏರ್ ಇಂಡಿಯಾ ಒಪ್ಪಂದ ಮಾಡಿಕೊಂಡಿರುವುದನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಶ್ಲಾಘಿಸಿದ್ದು, ಐತಿಹಾಸಿಕ ಒಪ್ಪಂದ ಎಂದು ಹೇಳಿದ್ದಾರೆ. ಏರ್‌ಬಸ್‌ನಿಂದ Read more…

Big News: ವಿಶ್ವದ ಮೆಚ್ಚುಗೆ ಗಳಿಸಿದ ಪುರುಷರ ಪಟ್ಟಿಯಲ್ಲಿ ಜೋ ಬಿಡೆನ್ ಹಿಂದಿಕ್ಕಿದ ಪ್ರಧಾನಿ ಮೋದಿ..!

ಯುಕೆ ಮೂಲದ ಮಾರ್ಕೆಟ್​ ರಿಸರ್ಚ್ ಫರ್ಮ್​ YouGov ನಡೆಸಿದ ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಪುರುಷರ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಈ ಮೂಲಕ ಸಾಕಷ್ಟು ಸೆಲೆಬ್ರಿಟಿಗಳನ್ನು Read more…

BIG BREAKING: ಅನಾರೋಗ್ಯದ ಕಾರಣ ಅಧಿಕಾರ ಹಸ್ತಾಂತರಿಸಿದ ಅಮೆರಿಕ ಅಧ್ಯಕ್ಷ ಜೋ ಬಿಡೆನ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅನಾರೋಗ್ಯದ ಕಾರಣ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. 79ನೇ ಹುಟ್ಟುಹಬ್ಬದ ಮೊದಲು ಕೊಲೊನೋಸ್ಕೋಪಿಗಾಗಿ ಅರವಳಿಕೆಗೆ ಒಳಗಾಗಲಿರುವ ಹಿನ್ನೆಲೆಯಲ್ಲಿ Read more…

ಹೆಚ್ 1 ಬಿ ವೀಸಾ ನಿರ್ಬಂಧ ಸಡಿಲಿಕೆಗೆ ಮೋದಿ ಸಲಹೆ

ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹೆಚ್ 1 ಬಿ ವೀಸಾ ಸಮಸ್ಯೆ ಕುರಿತಾಗಿ ಅಮೆರಿಕ ಅಧ್ಯಕ್ಷ ಬೈಡೆನ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಕಳೆದ 5 ವರ್ಷಗಳಿಂದ Read more…

ಒಂದೂವರೆ ವರ್ಷದ ನಂತ್ರ ವಿದೇಶಕ್ಕೆ ಹೊರಟ ಮೋದಿ: 5 ದಿನ ಅಮೆರಿಕದಲ್ಲಿ ವಾಸ್ತವ್ಯ, ಬೈಡನ್ ಜೊತೆ ಮಹತ್ವದ ಮಾತುಕತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 5 ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಸುಮಾರು ಒಂದೂವರೆ ವರ್ಷದ ನಂತರ ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಸೆಪ್ಟೆಂಬರ್ 26 Read more…

ಅಮೆರಿಕದಲ್ಲಿ ವಿದೇಶಿ ಪ್ರಯಾಣ ನಿರ್ಬಂಧಗಳಲ್ಲಿ ಸಡಿಲಿಕೆ…..! ಕೋವ್ಯಾಕ್ಸಿನ್​ ಲಸಿಕೆ ಪಡೆದವರಿಗೆ ಶುರುವಾಯ್ತಾ ಹೊಸ ಸಂಕಷ್ಟ…..?

ನವೆಂಬರ್​ ತಿಂಗಳಿನಿಂದ ಅಮೆರಿಕವು ಭಾರತ, ಚೀನಾ, ಬ್ರೆಜಿಲ್​ ಸೇರಿದಂತೆ ಒಟ್ಟು 33 ದೇಶದ ಪ್ರಜೆಗಳಿಗೆ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿಂದ ಮುಕ್ತಿ ನೀಡಲಿದೆ. ಆದರೆ ಸಂಪೂರ್ಣವಾಗಿ ಕೋವಿಡ್ ಲಸಿಕೆಯನ್ನು ಪಡೆದ Read more…

BIG BREAKING: ಕೊರೋನಾ ಮೂಲ ಪತ್ತೆಗೆ ಮುಂದಾದ ಅಮೆರಿಕ, ಚೀನಾದಲ್ಲೂ ಜಾಲಾಡಿ 90 ದಿನದೊಳಗೆ ವರದಿ ನೀಡಲು ಬೈಡೆನ್ ಆದೇಶ

ವಾಷಿಂಗ್ಟನ್: ಕೊರೋನಾ ವೈರಸ್ ಮೂಲದ ಬಗ್ಗೆ ತನಿಖೆ ನಡೆಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಗುಪ್ತಚರ ಸಂಸ್ಥೆಗಳಿಗೆ ಆದೇಶಿಸಿದ್ದಾರೆ. ಸೋಂಕು ಪ್ರಾಣಿಗಳಿಂದ ಹರಡಿತು ಎಂದು ಚಾಲ್ತಿಯಲ್ಲಿರುವ ಮಾಹಿತಿಯ ಜೊತೆಗೆ Read more…

ಹೆಚ್​1ಬಿ ವೀಸಾದಾರರಿಗೆ ಬಿಗ್​ ರಿಲೀಫ್​: ಬಿಡೆನ್​ ಸರ್ಕಾರದಿಂದ ಮಹತ್ವದ ನಿರ್ಧಾರ

ಜೋ ಬಿಡೆನ್​ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿ ಈಗಿನ್ನೂ ಒಂದು ವಾರವಷ್ಟೇ ಕಳೆದಿದೆ. ಆದರೆ ಇಷ್ಟು ಕಡಿಮೆ ಸಮಯದಲ್ಲೇ ಬಿಡೆನ್ ಸರ್ಕಾರ ತೆಗೆದುಕೊಂಡ ಮಹತ್ವಪೂರ್ಣ ನಿರ್ಧಾರದಿಂದಾಗಿ ಅಮೆರಿಕದಲ್ಲಿ Read more…

ಇಲ್ಲಿದೆ ಕೊರೊನಾ ಲಸಿಕೆ ಸ್ವೀಕರಿಸಿದ ವಿಶ್ವ ನಾಯಕರ ಪಟ್ಟಿ

ಕೊರೊನಾ ವೈರಸ್​ ವಿರುದ್ಧ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕೊರೊನಾ ಲಸಿಕೆ ಡ್ರೈವ್​ ಆರಂಭಿಸಲಾಗಿದೆ. ಭಾರತದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಕೊರೊನಾ ಲಸಿಕೆ ನೀಡಲಾಗ್ತಿದೆ. ಆದರೆ ವಿಶ್ವದ ಕೆಲ ರಾಷ್ಟ್ರಗಳಲ್ಲಿ Read more…

ಕೊನೆಗೂ ಅಮೆರಿಕ ಜನರ ಆಯ್ಕೆ ಗೌರವಿಸಿದ ಚೀನಾ: ಜೋ ಬೈಡೆನ್, ಕಮಲಾ ಹ್ಯಾರಿಸ್ ಗೆ ಅಭಿನಂದನೆ

ಬೀಜಿಂಗ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡೆನ್ ಅವರಿಗೆ ಚೀನಾ ಕೊನೆಗೂ ಅಭಿನಂದನೆ ಸಲ್ಲಿಸಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ ಬಿನ್, ಈ ಹಿಂದೆ Read more…

BIG NEWS: ಬಿಡೆನ್‌ ಕೋವಿಡ್ ಟಾಸ್ಕ್ ಫೋರ್ಸ್‌ ನಲ್ಲಿ ಕರ್ನಾಟಕ ಮೂಲದ ವೈದ್ಯ…?

ವಾಷಿಂಗ್ಟನ್‌: ಅಮೆರಿಕಾದ ನೂತನ ಅಧ್ಯಕ್ಷ ಜೋ ಬಿಡೆನ್ ರಚಿಸಲಿರುವ ಕೋವಿಡ್ ಟಾಸ್ಕ್ ಫೋರ್ಸ್ ಗೆ ಕರ್ನಾಟಕ ಮೂಲದ ವೈದ್ಯ ಡಾ.ವಿವೇಕ್ ಮೂರ್ತಿ ನೇಮಕವಾಗುವ ಸಾಧ್ಯತೆ ಇದೆ. ವಿಜ್ಞಾನಿಗಳು, ತಜ್ಞರಿರುವ Read more…

BIG NEWS: ಫಲಿತಾಂಶದ ರೋಚಕ ಕ್ಲೈಮ್ಯಾಕ್ಸ್, ಅಮೆರಿಕ ಅಧ್ಯಕ್ಷರಾಗಲು ಬೈಡೆನ್ ಗೆ ಕೇವಲ 6 ಹೆಜ್ಜೆಯಷ್ಟೇ ಬಾಕಿ

ವಾಷಿಂಗ್ಟನ್: ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕ ಅಧ್ಯಕ್ಷರ ಚುನಾವಣೆ ಫಲಿತಾಂಶ ಅಂತಿಮ ಹಂತಕ್ಕೆ ಬಂದಿದೆ. ಅಮೆರಿಕದ 46 ನೇ ಅಧ್ಯಕ್ಷರ ಆಯ್ಕೆ ರೋಚಕ ಹಂತ ತಲುಪಿದ್ದು ಡೆಮಾಕ್ರಟಿಕ್ Read more…

BIG BREAKING: ಅಮೆರಿಕ ಅಧ್ಯಕ್ಷ ಸ್ಥಾನದತ್ತ ದಾಪುಗಾಲು ಹಾಕಿದ ಬೈಡೆನ್ ಗೆ ಭಾರೀ ಮುನ್ನಡೆ, ಪೈಪೋಟಿ ನೀಡದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟವಾದ ತೊಡಗಿದ್ದು ಜೋ ಬೈಡೆನ್ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ Read more…

BIG BREAKING: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಭಾರೀ ಹಿನ್ನಡೆ, 92 -122 ಲೀಡ್ ನಲ್ಲಿ ಬಿಡೆನ್ ಭರ್ಜರಿ ಮುನ್ನಡೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮತದಾನ ಪೂರ್ಣಗೊಂಡಿದ್ದು ಮೊದಲ ಹಂತದ ಫಲಿತಾಂಶದಲ್ಲಿ ಹಾಲಿ ಅಧ್ಯಕ್ಷ ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಿನ್ನಡೆ ಅನುಭವಿಸಿದ್ದಾರೆ. ಡೆಮಾಕ್ರಟಿಕ್ Read more…

ನಕಲಿ ಸಮೀಕ್ಷಾ ವರದಿಯನ್ನು ಶೇರ್‌ ಮಾಡಿದ ಕಾನ್ಯೆ ವೆಸ್ಟ್

2020ರ ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣಕ್ಕಿಳಿದಿರೋ ರ್ಯಾಪರ್​​ ಕಾನ್ಯೆ ವೆಸ್ಟ್ ತಾನು ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಡೊನಾಲ್ಡ್ ಟ್ರಂಪ್​ ಹಾಗೂ ಜೋ ಬಿಡೆನ್​ಗಿಂತ ಹೆಚ್ಚು ಮತ ಪಡೆದಿದ್ದೇನೆ ಅಂತಾ Read more…

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಪ್ರಚಾರದಲ್ಲಿ ʼಲಗಾನ್ʼ ಚಿತ್ರದ ಹಾಡು….!

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ ಬಾಲಿವುಡ್ ಹಾಡು ಸದ್ದು ಮಾಡುತ್ತಿದೆ. ಡೆಮೊಕ್ರಟಿಕ್ ಪಕ್ಷದ ಅಧ್ಯಕ್ಷೀಯ ಪದವಿ ಸ್ಪರ್ಧಿ ಜೋ ಬಿಡೆನ್ ಅವರ ಬೆಂಬಲಿಗರು ಅಮೀರ್ ಖಾನ್‌ ಅವರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...