alex Certify bicycle | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

Special Story: ಇಂದು ವಿಶ್ವ ಬೈಸಿಕಲ್ ದಿನ – ಆರೋಗ್ಯಕರ ಜೀವನಕ್ಕೆ ʼಸೈಕ್ಲಿಂಗ್ʼ ವರದಾನ

ಸೈಕ್ಲಿಂಗ್ ನಿಂದ ಸಾಕಷ್ಟು ಪ್ರಯೋಜನವಿದೆ. ಇದು ತೂಕ ಇಳಿಸುವ ಜೊತೆಗೆ ಅನೇಕ ಆರೋಗ್ಯ ಪ್ರಯೋಜನವನ್ನು ನೀಡುತ್ತದೆ. ಪ್ರತಿ ವರ್ಷ ಜೂನ್ 3ರಂದು ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ. ಸೈಕ್ಲಿಂಗ್ Read more…

ಕೊರೊನಾ ಬೆನ್ನಲ್ಲೇ‌ ಹೆಚ್ಚಾಯ್ತು ʼಫಿಟ್ನೆಸ್ʼ ಕುರಿತ ಅರಿವು: ಬೈಸಿಕಲ್‌ ಮಾರಾಟದಲ್ಲಿ ಗಣನೀಯ ಏರಿಕೆ

ದಶಕದಲ್ಲೇ ಅತಿ ಹೆಚ್ಚಿನ ದರವಾದ 20 ಪ್ರತಿಶತದಂತೆ ಬೇಡಿಕೆ ಹೆಚ್ಚಿರುವ ಕಾರಣ ಭಾರತೀಯ ಬೈಸಿಕಲ್ ಉದ್ಯಮವು ಈ ವಿತ್ತೀಯ ವರ್ಷದಲ್ಲಿ 1.45 ಕೋಟಿ ಘಟಕಗಳ ಮಾರಾಟ ಮಾಡುವ ಸಾಧ್ಯತೆ Read more…

ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಬೈಕ್‌ ಖರೀದಿಸಲು ಮುಂದಾಗಿದ್ದೀರಾ…? ಹಾಗಾದ್ರೆ ಈ ಮಾಡೆಲ್‌ ಗಳನ್ನೊಮ್ಮೆ ನೋಡಿ

ಇಂಧನ ಬೆಲೆ ಆಕಾಶದತ್ತ ಸಾಗುತ್ತಿರುವ ನಡುವೆ ದೇಶದೆಲ್ಲೆಡೆ ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡಲು ಜನರು ಗಂಭೀರ ಚಿಂತನೆ ನಡೆಸುತ್ತಿದ್ದಾರೆ. ಕೈಗೆಟುಕುವ ಬೆಲೆಯಲ್ಲಿ, ತಂತಮ್ಮ ಜೀವನಶೈಲಿಗಳಿಗೆ ಹೊಂದುವಂಥ ಎಲೆಕ್ಟ್ರಿಕ್ ವಾಹನಗಳ Read more…

ಪೊಲೀಸರ ಕಣ್ತಪ್ಪಿಸಲು ಭರ್ಜರಿ ಪ್ಲಾನ್ ಮಾಡಿದ ಸೈಕಲ್​ ಸವಾರ..! ವೈರಲ್​ ಆಯ್ತು ವಿಡಿಯೋ

ರಾಜ್ಯದಲ್ಲಿ ಲಾಕ್​ಡೌನ್​ ಆದೇಶ ಜಾರಿಯಾಗಿರೋದ್ರಿಂದ ಜನ ಸಾಮಾನ್ಯರು ಮನಸ್ಸಿಗೆ ಬಂದಾಗೆಲ್ಲ ಮನೆಯಿಂದ ಹೊರಬರೋಕೆ ಆಗ್ತಿಲ್ಲ. ಪೊಲೀಸರ ಭಯದಿಂದಾಗಿ ಅನೇಕರು ಮನೆಯಲ್ಲೇ ಕುಳಿತುಕೊಂಡರೆ ಇನ್ನೂ ಹಲವರು ಖಾಕಿ ಕಣ್ತಪ್ಪಿಸಿ ಮನೆಯಿಂದ Read more…

ಬರೋಬ್ಬರಿ 26 ದುಬಾರಿ ಸೈಕಲ್‌ ಗಳನ್ನು ಕಳವು ಮಾಡಿದ್ದ ವಿದ್ಯಾರ್ಥಿ…!

ಮುಂಬೈನ 17 ವರ್ಷದ ವಿದ್ಯಾರ್ಥಿಯೊಬ್ಬ ತಾನು ಇದುವರೆಗೂ 26 ಹೈ ಎಂಡ್ ಬೈಸಿಕಲ್‌ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಬೈಸಿಕಲ್ ಕಳೆದುಕೊಂಡವರೊಬ್ಬರು ಕೊಟ್ಟ ದೂರಿನನ್ವಯ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ Read more…

ಮನ ಮಿಡಿಯುವಂತಿದೆ ಪೊಲೀಸ್‌ ಅಧಿಕಾರಿಯ ಮಾನವೀಯ ಕಾರ್ಯ

ಪಕ್ಕದ ಮನೆ ಹುಡುಗನ ಬೈಸಿಕಲ್ ಕದ್ದ ಆಪಾದನೆ ಎದುರಿಸುತ್ತಿದ್ದ ಮೂರನೇ ತರಗತಿಯ ಹುಡುಗನಿಗೆ ಹೊಸ ಬೈಸಿಕಲ್ ಕೊಡಿಸಿದ ಕೇರಳ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ನೆಟ್ಟಿಗರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಈ Read more…

ಸೈಕಲ್​ನ್ನೇ ಹೋಟೆಲ್​ ಮಾಡಿಕೊಂಡ ಈ ಬಾಣಸಿಗ ಫುಲ್‌ ಫೇಮಸ್….!

ಹಾರುವ ದೋಸೆ, ಹಾರುವ ವಡಾಪಾವ್​ ಹೀಗೆ ವಾಣಿಜ್ಯ ನಗರಿ ಮುಂಬೈ ಹೊಸ ಬಗೆಯ ಖಾದ್ಯ ತಯಾರಿ ಮಾಡುವವರ ಮೂಲಕವೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡ್ತಿದೆ.‌ ಇದೀಗ ಈ ಸಾಲಿನ Read more…

ಕಾರಿನ ಡ್ಯಾಶ್‌ ಕ್ಯಾಮ್‌ ನಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಪ್ರತಿವರ್ಷ ರಸ್ತೆ ಅಪಘಾತದಿಂದಾಗಿ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಸಾಯುತ್ತಿದ್ದಾರೆ. ಬಹಳಷ್ಟು ಅಪಘಾತಗಳು ಚಾಲಕರ ನಿಯಂತ್ರಣ ತಪ್ಪಿ ಆಗುತ್ತಿವೆಯಾದರೂ ಕೆಲವೊಮ್ಮೆ ಚಾಲಕರ ನಿರ್ಲಕ್ಷ್ಯದಿಂದಾಗಿ ಸಂಭವಿಸುವುದು ಬಹಳ ಸಿಟ್ಟು ತರುವ ಸಂಗತಿಯಾಗಿದೆ. Read more…

ಭಾರತದಲ್ಲಿ ಎಲೆಕ್ಟ್ರಿಕ್‌ ಬೈಸಿಕಲ್ ಬಿಡುಗಡೆ….! ಬೆಲೆ ಎಷ್ಟು ಗೊತ್ತಾ….?

3-ಸ್ಪೀಡ್ ಎಲೆಕ್ಟ್ರಿಕ್ ಬೈಸಿಕಲ್‌ ಲಾಂಚ್‌ ಮಾಡಿರುವ ನೆಕ್ಸ್‌ಜು ಮೊಬಿಲಿಟಿ ಇದನ್ನು ಈಗ ಬಿಡುಗಡೆ ಮಾಡಿದೆ. ಈ ರಾಂಪಸ್‌+ ಹೆಸರಿನ ಬೈಸಿಕಲ್‌ 36 ವ್ಯಾಟ್‌ ಬ್ಯಾಟರಿಯಲ್ಲಿ ಚಲಿಸಲಿದೆ. 5.2 ಎಎಚ್‌‌ Read more…

ಆಸ್ಟ್ರಿಚ್ ‌ಗಳೊಂದಿಗೆ ಬೈಸಿಕಲ್ ರೇಸ್ ‌ಗೆ ಮುಂದಾದ ದುಬೈ ಯುವರಾಜ

ಬೈಸಿಕಲ್ ಏರಿ ಹೊರಟ ದುಬೈ ಯುವರಾಜ ಶೇಖ್‌ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಎರಡು ದಿಗ್ಗಜ ಆಸ್ಟ್ರಿಚ್‌ಗಳೊಂದಿಗೆ ರೇಸ್‌ನಲ್ಲಿ ಭಾಗಿಯಾಗಿರುವ ಚಿತ್ರವೊಂದು ವೈರಲ್ ಆಗಿದೆ. Read more…

ಒಳ್ಳೆ ಕೆಲಸ ಮಾಡುವಾಗಲೇ ಪೊಲೀಸರಿಗೆ ಸಿಕ್ಕಿಬಿದ್ದ ಕಳ್ಳ…!

ಕಳ್ಳನೊಬ್ಬ ಒಳ್ಳೆಯ ಕೆಲಸ ಮಾಡಲು ಮುಂದಾದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಕೋಲ್ಕತ್ತಾದಲ್ಲಿ ಜರುಗಿದೆ. ಇಲ್ಲಿನ ಕಾಳಿಘಾಟ್‌ ಪ್ರದೇಶದ ಪಟುವಾಪಾರ ಎಂಬಲ್ಲಿ ಒಂದು ಜೀವ ಬಲಿ ತೆಗೆದುಕೊಂಡ ಅಗ್ನಿ Read more…

ವೈಷ್ಣೋದೇವಿ ದರ್ಶನಕ್ಕೆ 2000 ಕಿಮೀ ಸೈಕಲ್ ನಲ್ಲಿ ತೆರಳುತ್ತಿರುವ 68 ವರ್ಷದ ವೃದ್ಧೆ

ನೂರಾರು ಕಿಮೀ ನಡೆದುಕೊಂಡು ತೀರ್ಥಯಾತ್ರೆ ಮಾಡುವ ಜನರ ಬಗ್ಗೆ ಸಾಕಷ್ಟು ಕೇಳಿದ್ದೇವೆ. ದೈವಭಕ್ತಿಯ ಮುಂದೆ ಅಷ್ಟು ದೂರದ ನಡಿಗೆಯೆಲ್ಲಾ ಏನೂ ಪ್ರಯಾಸ ಎನಿಸುವುದೇ ಇಲ್ಲವೇನೋ ಎಂಬಂತೆ ಭಕ್ತಗಣದ ಉತ್ಸಾಹವಿರುವುದನ್ನೂ Read more…

ಸೈಕಲ್ ಸವಾರನ ಸಾಹಸ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡ ಜನ…!

ಸೈಕಲ್‌ ಬಳಸಿ ಸರ್ಕಸ್ ಮಾಡುವುದು ಭಾರತೀಯರಿಗೆ ಹೊಸ ವಿಚಾರವೇನಲ್ಲ. ಕಳೆದ ದಶಕದಲ್ಲಿ ಹಳ್ಳಿ ಪಟ್ಟಣಗಳಲ್ಲಿ ಸೈಕಲ್ ಮೂಲಕ ಸರ್ಕಸ್ ಮಾಡಿ ಜೀವನ ಸಾಗಿಸುತ್ತಿದ್ದವರು ನೂರಾರು ಮಂದಿ ಇದ್ದರು. ಜಾತ್ರೆಗಳಲ್ಲಿ Read more…

11 ವರ್ಷದ ಬಾಲಕ ಮಾಡಿದ ಈ ಕೆಲಸ ಕೇಳಿದ್ರೆ ಅಚ್ಚರಿಪಡ್ತೀರಾ…!

ನವದೆಹಲಿ: ತಾಯಿಯಿಂದ ಬೈಸಿಕೊಂಡು ಮನೆ ಬಿಟ್ಟು ಹೋದ 11 ವರ್ಷದ ಬಾಲಕ ದೆಹಲಿ ಪೊಲೀಸರನ್ನು ಒಂದಿಡೀ ರಾತ್ರಿ ತುದಿಗಾಲಲ್ಲಿ ನಿಲ್ಲಿಸಿದ ಘಟನೆ ಶುಕ್ರವಾರ ನಡೆದಿದೆ.‌ ಆತ ತನ್ನ ಸೈಕಲ್ Read more…

ಪುಟ್ಟ ಬೈಸಿಕಲ್‌ ನಲ್ಲಿ 379 ಕಿ.ಮೀ. ಪ್ರಯಾಣ…!

ಬ್ರಿಟನ್‌‌ ನ 37 ವರ್ಷದ ತಂದೆಯೊಬ್ಬರು ತಮ್ಮ ಮಗಳ ಪಿಂಕ್ ಬಣ್ಣದ ಪುಟಾಣಿ ಬೈಸಿಕಲ್ ‌ನಲ್ಲಿ ಗ್ಲಾಸ್ಗೋನಿಂದ ಮ್ಯಾಂಚೆಸ್ಟರ್ ‌ವರೆಗೂ ಬೈಸಿಕಲ್ ತುಳಿದುಕೊಂಡು ಹೋಗುವ ಮೂಲಕ ತಾವು ಮಾಡುತ್ತಿರುವ Read more…

ಪರಿಸರ ಸ್ನೇಹಿ ಬೈಸಿಕಲ್‌ಗೆ ಕೆನಡಾದಿಂದ ಬಂತು ಆರ್ಡರ್‌

ಕೊರೊನಾ ವೈರಸ್‌ನಿಂದ ಜಗತ್ತಿನಾದ್ಯಂತ ಎಲ್ಲ ರೀತಿಯ ವ್ಯಾಪಾರ ವಹಿವಾಟುಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಆದರೆ ಇದೇ ವೇಳೆ ಸ್ವಾವಲಂಬಿಗಳಾಗಿ ಬದುಕುವುದು ಹೇಗೆಂದು ಕಲಿಯಲು ಈ ಲಾಕ್‌ಡೌನ್ ಸಮಯ ಸ್ಪೂರ್ತಿಯಾಗುತ್ತಿದೆ Read more…

ಹಳಿ ಪರೀಕ್ಷಕರಿಗೆ ವಿಶಿಷ್ಟವಾದ ಸೈಕಲ್‌ ರೆಡಿ…!

ರೈಲ್ವೇ ಹಳಿಗಳನ್ನು ಪರೀಕ್ಷೆ ಮಾಡಲು ಹೋಗುವ ತನ್ನ ಸಿಬ್ಬಂದಿಗೆಂದು ಉತ್ತರ ಮಧ್ಯ ರೈಲ್ವೇ ಇಲಾಖೆಯು ವಿಶಿಷ್ಟವಾದ ಸೈಕಲ್‌ಗಳನ್ನು ಅಭಿವೃದ್ಧಿಪಡಿಸಿದೆ. ಈ ಸೈಕಲ್‌ಗಳನ್ನು ಕೇವಲ 3000 ರೂ.ಗಳಲ್ಲಿ ತಯಾರಿಸಬಹುದು. ಸೈಕಲ್‌ಗಳು Read more…

ಭಾವಪರವಶರನ್ನಾಗಿಸುತ್ತೆ ಅಪ್ಪ – ಮಗಳ ಹೃದಯಸ್ಪರ್ಶಿ ವಿಡಿಯೋ

ಮಗಳ ಹುಟ್ಟುಹಬ್ಬಕ್ಕೆಂದು ಆಕೆಯ ಆಸೆಯಂತೆ ಬೈಸಿಕಲ್‌ನಲ್ಲಿ 71 ದಿನಗಳ ಮಟ್ಟಿಗೆ ಚೀನಾದ ಉದ್ದಗಲಕ್ಕೂ ಟ್ರಿಪ್ ಕರೆದುಕೊಂಡು ಹೋದ ಅಪ್ಪನ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಂಗಲ್ ಪೇರೆಂಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...