alex Certify Bengaluru | Kannada Dunia | Kannada News | Karnataka News | India News - Part 35
ಕನ್ನಡ ದುನಿಯಾ
    Dailyhunt JioNews

Kannada Duniya

ಅವಿವಾಹಿತರಿಗೆ ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಕೊಡದಿರಲು ಇದೂ ಕಾರಣವಂತೆ…..!

ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಅವಿವಾಹಿತರಿಗೆ ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ಸಿಗುವುದು ಕಷ್ಟವೇ. ಈ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಇದೆ. ಆದರೆ ಇದೀಗ ಅದಕ್ಕೆ ಕಾರಣ ನೀಡುವ Read more…

ಕುಡಿಯಲು ಹಣ ಕೊಡದಿದ್ದಕ್ಕೆ ಪುತ್ರನಿಂದಲೇ ಘೋರ ಕೃತ್ಯ: ಇಟ್ಟಿಗೆಯಿಂದ ಹೊಡೆದು ತಂದೆ ಹತ್ಯೆ

ಬೆಂಗಳೂರು: ಬೆಂಗಳೂರಿನ ಗೋವಿಂದರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಗನೇ ತಂದೆಯನ್ನು ಕೊಲೆ ಮಾಡಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಬಸವರಾಜ್(60) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಆಟೋ ಚಾಲಕನಾಗಿದ್ದ ಪುತ್ರ ನೀಲಧರ Read more…

ಬೆಂಗಳೂರಲ್ಲಿ ಆಘಾತಕಾರಿ ಘಟನೆ: ಲಿಫ್ಟ್ ನಲ್ಲಿ ಸಿಲುಕಿ ಯುವಕ ಸಾವು

ಬೆಂಗಳೂರು: ಬೆಂಗಳೂರಿನ ಜೆಸಿ ರಸ್ತೆ ಭರತ್ ಸರ್ಕಲ್ ಬಳಿ ಲಿಫ್ಟ್ ನಲ್ಲಿ ಸಿಲುಕಿ ಯುವಕ ಮೃತಪಟ್ಟಿದ್ದಾನೆ. ಜೆಪಿ ರಸ್ತೆ ಭರತ್ ಸರ್ಕಲ್ ಸಮೀಪದ ಕಮರ್ಷಿಯಲ್ ಬಿಲ್ಡಿಂಗ್ ನಲ್ಲಿ ಘಟನೆ Read more…

‘ಶೂನ್ಯ ನೆರಳು ದಿನ’ಕ್ಕೆ ಸಾಕ್ಷಿಯಾದ ಬೆಂಗಳೂರು: ವಿಡಿಯೋಗಳು ವೈರಲ್​

ಏಪ್ರಿಲ್ 25 ರಂದು ‘ಶೂನ್ಯ ನೆರಳು ದಿನ’ ಎಂದು ಕರೆಯಲ್ಪಡುವ ಅಪರೂಪದ ಆಕಾಶ ವಿದ್ಯಮಾನಕ್ಕೆ ಬೆಂಗಳೂರು ಸಾಕ್ಷಿಯಾಯಿತು. ಈ ವಿದ್ಯಾಮಾನದ ಸಮಯದಲ್ಲಿ, ಯಾವುದೇ ಲಂಬವಾದ ವಸ್ತುವು ಸ್ವಲ್ಪ ಸಮಯದವರೆಗೆ Read more…

Watch Video | ಸೆಲ್ಫಿಗಾಗಿ ಅನುಷ್ಕಾಗೆ ತೀರಾ ಹತ್ತಿರ ಬಂದ ಅಭಿಮಾನಿ; ವಿರಾಟ್‌ ಕೊಹ್ಲಿ ಗರಂ

ಬೆಂಗಳೂರಿನ ಜನಪ್ರಿಯ ಸೆಂಟ್ರಲ್ ಟಿಫಿನ್ ರೂಮ್‌ನಲ್ಲಿ ಉಪಹಾರ ಸವಿಯಲು ಭಾರತ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ತೆರಳಿದ್ದರು. ಈ ಸುದ್ದಿ Read more…

BREAKING: ಬೆಂಗಳೂರು ಸೇರಿ ವಿವಿಧೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ

ಬೆಂಗಳೂರು: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಯಲಹಂಕದಲ್ಲಿರುವ ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯ ನಿವಾಸದಲ್ಲಿ Read more…

ಆಸ್ಪತ್ರೆಯಲ್ಲೇ ತಾಯಿ ಸೀರೆಯಲ್ಲಿ ನೇಣು ಹಾಕಿಕೊಂಡು ವೈದ್ಯ ಆತ್ಮಹತ್ಯೆ

ಬೆಂಗಳೂರಿನಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳ ತಜ್ಞರಾಗಿದ್ದ ಡಾ.ಎಸ್. ರೇಣುಕಾನಂದ(43) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರು ಮಕ್ಕಳ ತಜ್ಞರಾಗಿದ್ದರು. ಅನಾರೋಗ್ಯದಿಂದ Read more…

ಇಂದಿನಿಂದ 5 ದಿನ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ: ಇಲ್ಲಿದೆ ಮಾಹಿತಿ

ಬೆಂಗಳೂರು: ಶುಕ್ರವಾರದಿಂದ ಐದು ದಿನಗಳ ಕಾಲ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 21 ರಿಂದ Read more…

ಬಿಜೆಪಿಗೆ ಮತ್ತೊಂದು ಕ್ಷೇತ್ರದಲ್ಲಿ ಬಂಡಾಯದ ಬಿಸಿ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ನಾಳೆ ನಾಮಪತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಬಿಜೆಪಿಗೆ ಮತ್ತೊಂದು ಬಂಡಾಯದ ಬಿಸಿ ತಟ್ಟಿದೆ. ಗಾಂಧಿನಗರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಯಡಿಯೂರಪ್ಪ Read more…

ಕೆಟ್ಟು ನಿಂತಿದ್ದ ಆಟೋದಲ್ಲಿತ್ತು ಬರೋಬ್ಬರಿ ಒಂದು ಕೋಟಿ ರೂ.

ಬೆಂಗಳೂರು: ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರ ರಾಜ್ಯದಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ವಿವಿಧ ಕಡೆ ಚೆಕ್ ಪೋಸ್ಟ್ ಗಳಲ್ಲಿ ಅಪಾರ ಪ್ರಮಾಣದ ನಗದು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಎಸ್.ಜೆ. Read more…

ರಾಜ್ಯದ ರೈತರಿಗೆ ಹೋಟೆಲ್ ಮಾಲೀಕರ ಬೆಂಬಲ: ನಂದಿನಿ ಹಾಲು, ಉತ್ಪನ್ನಗಳನ್ನೇ ಬಳಸಲು ನಿರ್ಧಾರ

ಬೆಂಗಳೂರು: ಕರ್ನಾಟಕ ಮಾರುಕಟ್ಟೆ ಪ್ರವೇಶಿಸಲು ಮುಂದಾಗಿರುವ ಗುಜರಾತ್ ರಾಜ್ಯದ ಅಮುಲ್ ವಿರುದ್ಧ ರಾಜ್ಯಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ. ರಾಜ್ಯದ ಜನಮನ ಗೆದ್ದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು Read more…

ಚಲಿಸುತ್ತಿದ್ದ ವಿಮಾನದಲ್ಲಿ ಅನುಚಿತ ವರ್ತನೆ: ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಪ್ರಯಾಣಿಕ ಅರೆಸ್ಟ್

ಬೆಂಗಳೂರು:  ಚಲಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕ ಅನುಚಿತ ವರ್ತನೆ ತೋರಿದ ಘಟನೆ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿ ಅನುಚಿತ ವರ್ತನೆ ತೋರಿದ ಪ್ರಯಾಣಿಕನನ್ನು Read more…

ರಾಜ್ಯದಲ್ಲಿ ಐದು ದಿನ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುರುವಾರದಿಂದ ಐದು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಮುದ್ರಮಟ್ಟದಿಂದ 900 ಕಿಲೋಮೀಟರ್ ಎತ್ತರದಲ್ಲಿ ಛತ್ತೀಸ್ಗಡದಿಂದ ತಮಿಳುನಾಡು ಮಧ್ಯಭಾಗದವರೆಗೆ ಟ್ರಫ್ Read more…

ಅಬುಧಾಬಿ ಲಾಟರಿ ಶೋನಲ್ಲಿ ಬರೋಬ್ಬರಿ 44 ಕೋಟಿ ರೂ. ಗೆದ್ದ ಬೆಂಗಳೂರು ವ್ಯಕ್ತಿ

ಅಬುಧಾಬಿಯ ಜನಪ್ರಿಯ ಸೀರೀಸ್ 250 ಬಿಗ್ ಟಿಕೆಟ್ ಲೈವ್‌ ಡ್ರಾ ಲಾಟರಿಯಲ್ಲಿ ಬೆಂಗಳೂರು ಮೂಲದ ಅರುಣ್ ಕುಮಾರ್‌ ವಟಕ್ಕೇ ₹44,75,00,000 ಗಳ ಬಹುಮಾನ ಗೆದ್ದಿದ್ದಾರೆ. ಜಗತ್ತಿನಾದ್ಯಂತ ಜನರು ಲಾಟರಿ Read more…

ಸ್ಮಾರ್ಟ್​ಫೋನ್​ ಬಿಟ್ಟು ಪಾನಕ ಮಾರುತ್ತಿರುವ ಬೆಂಗಳೂರಿನ ಮಕ್ಕಳು: ಶ್ಲಾಘನೆಗಳ ಮಹಾಪೂರ

ಬೆಂಗಳೂರು: ಪರೀಕ್ಷೆ ಮುಗಿದಿದೆ. ಮಕ್ಕಳಿಗೆ ಈಗ ರಜೆ. ಮನೆಯಲ್ಲಿ ಆಟೋಟ ಎಲ್ಲಾ ಮಾಡಿಕೊಂಡಿದ್ದರೂ, ಕೆಲವು ಮಕ್ಕಳಿಗೆ ದಿನ ಕಳೆಯುವುದು ಕಷ್ಟವಾಗುತ್ತದೆ. ಆದರೆ ಇಂದಿನ ಮಕ್ಕಳಿಗೆ ಮೊಬೈಲ್ ಫೋನ್‌ಗಳು, ವೀಡಿಯೋ Read more…

ಹೋಟೆಲ್ ತಿನಿಸು ಬೆಲೆ ಹೆಚ್ಚಳದ ಆತಂಕದಲ್ಲಿದ್ದವರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ದೈನಂದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಜನಸಾಮಾನ್ಯರು ತತ್ತರಿಸಿ ಹೋಗಿದ್ದು, ಇದರ ಮಧ್ಯೆ ಹೋಟೆಲ್ ಊಟ, ತಿಂಡಿ ತಿನಿಸುಗಳ ಬೆಲೆಯಲ್ಲೂ ಸಹ ಏರಿಕೆಯಾಗಲಿದೆ ಎಂಬ ಮಾತು Read more…

ಬಾಯಲ್ಲಿ ನೀರೂರುವಂತೆ ಮಾಡುತ್ತೆ ಬೆಂಗಳೂರಿನ ಈ ಫುಡ್‌ ಸ್ಟ್ರೀಟ್

ರಮ್ಜಾನ್ ಹಬ್ಬದ ಸಂಭ್ರಮದಲ್ಲಿರುವ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ, ಮಸೀದಿ ರಸ್ತೆಯ ಬೀದಿಗಳಲ್ಲಿ ಬಗೆಬಗೆಯ ತಿಂಡಿಗಳು ಸಿಗುತ್ತಿದ್ದು ತಿಂಡಿ ಪ್ರಿಯರಿಗೆ ವಿಶೇಷ ಖಾದ್ಯಗಳನ್ನು ಉಣಬಡಿಸುತ್ತಿದೆ. ಕಬಾಬ್‌ಗಳಿಂದ ಹಿಡಿದು ಥರಾವರಿ ಬಿರಿಯಾನಿಗಳವರೆಗೂ Read more…

’ಕೊನೆಗೂ ಬೆಂಗಳೂರಿನಲ್ಲಿ ಸುಸಜ್ಜಿತ ಮನೆ ಸಿಕ್ಕಿತು’: ಮನೆ ಹುಡುಕುವ ಬಗ್ಗೆ ಹೇಳಿದ ನೆಟ್ಟಿಗ

ತನ್ನ ಸಾಮರ್ಥ್ಯ ಮೀರಿದ ಜನಸಂಖ್ಯೆಯಿಂದಾಗಿ ರಾಜಧಾನಿ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಸಂದರ್ಶನದಲ್ಲಿ ಪಾಸ್ ಆಗುವುದಕ್ಕಿಂತ ಕಷ್ಟವಾದ ವಿಚಾರವೆಂದರೆ ಬಾಡಿಗೆ ಮನೆ ಹುಡುಕುವುದು. ಈ ಪರಸ್ಥಿತಿಯನ್ನು ವಿನೋದಮಯವಾಗಿ ತೋರಿರುವ ನೆಟ್ಟಿಗರೊಬ್ಬರು, Read more…

ಬೆಂಗಳೂರು ಸೇರಿ ರಾಜ್ಯಾದ್ಯಂತ 3 ದಿನ ಮಳೆ ಮುನ್ಸೂಚನೆ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು, ಕರಾವಳಿ, ಉತ್ತರ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ, ಬೆಂಗಳೂರಿನಲ್ಲಿ ಇಂದು ಮತ್ತು Read more…

Watch Video | ಯುವತಿ ವಿಡಿಯೋ ಮಾಡುತ್ತಿರುವಾಗಲೇ ಮೊಬೈಲ್ ಕಸಿಯಲೆತ್ನಿಸಿದ ಕಳ್ಳ…!

ರೆಸ್ಟೋರೆಂಟ್ ಒಂದರ ಎದುರು, ದ್ವಿಚಕ್ರ ವಾಹನವೊಂದರಲ್ಲಿ ಬಂದ ಕಳ್ಳರು ತನ್ನ ಸ್ನೇಹಿತೆಯರೊಂದಿಗೆ ಕಂಟೆಂಟ್ ಸೃಷ್ಟಿಸುತ್ತಿದ್ದ ಯುವತಿಯೊಬ್ಬರ ಮೊಬೈಲ್‌ ಕಸಿಯಲು ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೊಡ್ ಆಗಿದೆ. ಬ್ಯಾಂಗಲೋರ್‌‌ Read more…

ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆ: ಪಾರ್ಕ್ ನಲ್ಲಿದ್ದ ಯುವತಿ ಎಳೆದೊಯ್ದು ಕಾರ್ ನಲ್ಲೇ ಗ್ಯಾಂಗ್ ರೇಪ್

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಕೃತ್ಯ ನಡೆದಿದೆ. ಕಾರ್ ನಲ್ಲಿಯೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಕೋರಮಂಗಲ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾ. 25 Read more…

PHOTOS | ದೆಹಲಿ ನಿವಾಸಿಗಳ ಕಣ್ಮನ ಸೆಳೆಯುತ್ತಿವೆ ಅರಳಿ ನಿಂತ ನಸುಗೆಂಪು ಬಣ್ಣದ ಹೂಗಳು

ವರ್ಷದ ಈ ಅವಧಿಯಲ್ಲಿ ನಸುಗೆಂಪು ಬಣ್ಣದ ಹೂವುಗಳು ಅರಳುವ ಮೂಲಕ ಯಾವುದೇ ನಗರದ ಸೌಂದರ್ಯವನ್ನು ನೋಡುವುದೇ ಒಂದು ಚಂದ. ದೆಹಲಿಯಲ್ಲಿ ಈಗ ಬೋಗನ್‌ವಿಲ್ಲಾದ ಋತು ಚಾಲ್ತಿಯಲ್ಲಿದೆ. ಬೆಂಗಳೂರಿನಲ್ಲಿ ಟಬೇಬುವಾ Read more…

ಬೆಂಗಳೂರು ಕ್ಯಾಬ್​ ಚಾಲಕನ ಸ್ಫೂರ್ತಿಕರ ಜೀವನ ಹಂಚಿಕೊಂಡ ನೆಟ್ಟಿಗ

ನಮ್ಮ ಜೀವನದ ಮೇಲೆ ಗಾಢವಾಗಿ ಪ್ರಭಾವ ಬೀರುವ ಅಪರಿಚಿತರನ್ನು ನಾವು ಆಗಾಗ್ಗೆ ಭೇಟಿಯಾಗುತ್ತೇವೆ. ಬಿಡುವಿಲ್ಲದ ಬೆಂಗಳೂರು ಟ್ರಾಫಿಕ್‌ನ ಕ್ಯಾಬ್ ರೈಡ್‌ನಲ್ಲಿ ತನ್ನ ಜೀವನದ ಅತ್ಯಂತ ಸ್ಫೂರ್ತಿದಾಯಕ ಅನುಭವ ಪಡೆದ Read more…

ಬೆಂಗಳೂರಿನ ಬಾಡಿಗೆ ಮನೆಯ ರೂಲ್ಸ್​ ನೋಡಿ ಬೆಚ್ಚಿಬಿದ್ದ ಬ್ಯಾಚುಲರ್ಸ್….​!

ಬೆಂಗಳೂರಿನಲ್ಲಿ ಕೆಲವರಿಗೆ ಬಾಡಿಗೆ ಮನೆ ಸಿಗುವುದು ಬಹಳ ಕಷ್ಟವೇ. ಅದರಲ್ಲಿಯೂ ಬ್ಯಾಚುಲರ್​ಗೆ ಬಾಡಿಗೆ ಸಿಗುವುದು ಕಷ್ಟವೇ. ಕೆಲಸ ಹುಡುಕೋಕ್ಕಿಂತ ಮನೆ ಹುಡುಕೋದು ಭಾರೀ ಕಷ್ಟದ ಕೆಲಸ ಎನ್ನುವ ಸ್ಥಿತಿ. Read more…

ಪಂಕ್ಚರ್ ಆದ್ರೂ ವೀಲ್ ರಿಮ್ ನಲ್ಲೇ 120 ಕಿಮೀ ವೇಗದಲ್ಲಿ ಕಾರ್ ಓಡಿಸಿದ ಭೂಪ: ಪೊಲೀಸರು 2 ಕಿಮೀ ಬೆನ್ನಟ್ಟಿ ಹೇಳೋವರೆಗೂ ಗೊತ್ತೇ ಇರಲಿಲ್ಲ

ಬೆಂಗಳೂರು: ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಟೈಯರ್ ಪಂಕ್ಚರ್ ಆದರೂ ಲೆಕ್ಕಿಸದೇ ವೀಲ್ ರಿಮ್ ನಲ್ಲಿ 120 ಕಿಮೀ ವೇಗದಲ್ಲಿ ಕಾರ್ ಓಡಿಸಿದ್ದಾನೆ. ಶನಿವಾರ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ವೀಲ್ Read more…

ಇಂದಿನಿಂದ 5 ದಿನ ಹಲವು ಜಿಲ್ಲೆಗಳಲ್ಲಿ ಮಳೆ: ಇಲ್ಲಿದೆ ಮಾಹಿತಿ

ಬೆಂಗಳೂರು: ಮಾರ್ಚ್ 26 ರಿಂದ 31 ರವರೆಗೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾರ್ಚ್ Read more…

SHOCKING: ಹಾಡಹಗಲೇ ಮನೆಗೆ ನುಗ್ಗಿ ಮಗು ಹೊತ್ತೊಯ್ದ ಮಹಿಳೆ

ಬೆಂಗಳೂರು: ಹಾಡಹಗಲೇ ಮನೆಗೆ ನುಗ್ಗಿ ಮಗು ಹಾಗೂ ಮೊಬೈಲ್ ಕದ್ದು ಪರಾರಿಯಾಗಿದ್ದ ಮಹಿಳೆಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು 42 ದಿನದ Read more…

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವ ಬವಣೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಗೂಗಲ್‌ ಉದ್ಯೋಗಿ

ಕೆಲಸ ಮೇಲೆ ನೀವು ಬೇರೆ ಊರಿಗೆ ಹೋಗಿದ್ದಲ್ಲಿ ಅಲ್ಲಿ ಹೊಸ ಮನೆ ಕಂಡುಕೊಳ್ಳುವುದೇ ಒಂದು ದೊಡ್ಡ ಸವಾಲು. ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಮನೆ ಹುಡುಕಲು ತಾನು ಪಟ್ಟ ಪಾಡನ್ನು Read more…

ರಾಜ್ಯದಲ್ಲಿಂದು ಪ್ರಧಾನಿ ಮೋದಿ ಹವಾ: ಚಿಕ್ಕಬಳ್ಳಾಪುರ, ದಾವಣಗೆರೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಬೆಂಗಳೂರು: ಪ್ರಧಾನಿ ಮೋದಿ ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆ 10 ನಿಮಿಷಕ್ಕೆ ಹೆಚ್.ಎ.ಎಲ್. ಏರ್ ಪೋರ್ಟ್ ಗೆ ಆಗಮಿಸಲಿದ್ದಾರೆ. ನಂತರ ಚಿಕ್ಕಬಳ್ಳಾಪುರಕ್ಕೆ ತೆರಳಲಿದ್ದಾರೆ. ಬೆಳಗ್ಗೆ Read more…

ʼಮೀಮ್‌ʼ ಮಾಡುವ ಹುದ್ದೆಗೆ ಸ್ಟಾರ್ಟಪ್‌ ಕಂಪನಿಯಿಂದ ಅರ್ಜಿ ಆಹ್ವಾನ; ಆಯ್ಕೆಯಾದವರಿಗೆ ಸಿಗಲಿದೆ ಲಕ್ಷ ರೂ. ಸಂಬಳ

ಸಾಮಾಜಿಕ ಜಾಲತಾಣದ ಇಂದಿನ ಕಾಲಮಾನದಲ್ಲಿ ಮೀಮ್/ಟ್ರೋಲ್ ಮಾಡುವ ಮಂದಿಗೆ ಎಲ್ಲಿಲ್ಲದ ಬೇಡಿಕೆ. ಜಾಹೀರಾತುಗಳನ್ನು ಸಹ ಹೆಚ್ಚಿನ ಜನರಿಗೆ ತಲುಪಿಸಲು ಈಗೀಗ ಇದೇ ಟ್ರೆಂಡ್‌ನಲ್ಲಿ ಸೃಷ್ಟಿಸಲಾಗುತ್ತಿದೆ. ಡ್ಯಾನಿಶ್ ಸೇಠ್ ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...