Tag: Bengaluru

ಪತಿ ಬಿಟ್ಟು ಬರಲು ಒಪ್ಪದ ಪ್ರಿಯತಮೆ ಕೊಲೆಗೈದ ಪ್ರಿಯಕರ ಆತ್ಮಹತ್ಯೆ

ಬೆಂಗಳೂರು: ಪತಿಯನ್ನು ಬಿಟ್ಟು ತನ್ನೊಂದಿಗೆ ಬರಲು ಒಪ್ಪದ ಕಾರಣ ಮಹಿಳೆಯನ್ನು ಕೊಲೆ ಮಾಡಿ ಪ್ರಿಯಕರ ಆತ್ಮಹತ್ಯೆ…

ʼಆಪ್‌ʼ ಪ್ರಚಾರಕ್ಕೆ ಯುವಕರ ಬೆನ್ನ ಮೇಲೆ ಬಿಲ್‌ ಬೋರ್ಡ್‌; ನೆಟ್ಟಿಗರ ಆಕ್ರೋಶ

ಬೆಂಗಳೂರಿನ ಬೀದಿಯಲ್ಲಿ ಆಹಾರ ವಿತರಣಾ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡಲು ಕೆಲವರು ಜಾಹೀರಾತು ಫಲಕಗಳನ್ನು ಹೊತ್ತೊಯ್ಯುತ್ತಿರುವ…

ಅಮೆರಿಕದಲ್ಲಿ ಓದಿ, ರಾಜಕೀಯ ಅಂತ್ಯಕಾಲದಲ್ಲಿ ಬಿಜೆಪಿ ಸೇರಿದ ಎಸ್.ಎಂ. ಕೃಷ್ಣ ನಡೆದು ಬಂದ ಹಾದಿ

ಬೆಂಗಳೂರು: 1962 ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದ ಎಸ್.ಎಂ. ಕೃಷ್ಣ 1968ರಲ್ಲಿ ಲೋಕಸಭೆಗೆ ಚುನಾಯಿತರಾಗಿದ್ದರು.…

ಮೆಟ್ರೋ, ಐಟಿ, ಫ್ಲೈಓವರ್, ವಿಕಾಸಸೌಧ ನಿರ್ಮಾತೃ: ಬೆಂಗಳೂರು ಸಿಂಗಾಪೂರ ಮಾಡುವ ಕನಸು ಕಂಡಿದ್ದ ಎಸ್.ಎಂ. ಕೃಷ್ಣ

ಬೆಂಗಳೂರು: ಮಾಜಿ ಸಿಎಂ ಎಸ್.ಎಂ. ಕೃಷ್ಣ(92) ನಿಧನರಾಗಿದ್ದಾರೆ. ಅವರು ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸು ಕಂಡಿದ್ದರು.…

ಯುವತಿಗೆ ಡ್ರಿಂಕ್ಸ್ ನಲ್ಲಿ ಡ್ರಗ್ಸ್ ನೀಡಿ ಅತ್ಯಾಚಾರ: ವಿಡಿಯೋ ಮಾಡಿ ಬೆದರಿಸಿ ಪದೇ ಪದೇ ಲೈಂಗಿಕವಾಗಿ ಬಳಕೆ

ಬೆಂಗಳೂರು: ಬೆಂಗಳೂರಿನಲ್ಲಿ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದ್ದು, ಹೈಗ್ರೌಂಡ್ಸ್ ಪೋಲಿಸ್…

BREAKING NEWS: ಅಂಚೆ ಕಚೇರಿ, ಕೊರಿಯರ್ ಆಫೀಸ್ ಗಳ ಮೇಲೆ CCB ಪೊಲೀಸ್ ದಿಢೀರ್ ದಾಳಿ

ಬೆಂಗಳೂರು: ಬೆಂಗಳೂರಿನ ವಿವಿಧ ಪೋಸ್ಟ್ ಆಫೀಸ್, ಕೊರಿಯರ್ ಕಚೇರಿಗಳ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ…

ದೆಹಲಿಯಲ್ಲಿ ಮಾಲಿನ್ಯ, ಕೊಲ್ಕತ್ತಾ ಕಸದ ಗುಂಡಿ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್: ಮಹಾನಗರಗಳ ಬಗ್ಗೆ ತೆಲಂಗಾಣ ಸಿಎಂ ವ್ಯಂಗ್ಯ

ಹೈದರಾಬಾದ್: ಮಹಾನಗರಗಳ ಹೋಲಿಕೆಯಲ್ಲಿ ಹೈದರಾಬಾದ್ ವಾಸಿ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ. ಇದೇ…

BIG NEWS: ಬೆಂಗಳೂರಿಗೆ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶೀಘ್ರ: 6 ಸಾವಿರ ಎಕರೆ ಭೂಮಿ ಅಂತಿಮ

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶೀಘ್ರದಲ್ಲೇ ಬರಲಿದೆ. ಭೂ ಸಮೀಕ್ಷೆಯ ನಂತರ…

BREAKING NEWS: ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ: ಮತ್ತದೇ ಅವಾಂತರಗಳು ಸೃಷ್ಟಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದ ಕೊಂಚ ತಣ್ಣಗಾಗಿದ್ದ ಮಳೆರಾಯ ಮಧ್ಯಾಹ್ನವಾಗುತ್ತಿದ್ದಂತೆ ಮತ್ತೆ ಆರರ್ಭಟ್ಟಿಸಲು ಆರಂಭಿಸಿದ್ದಾನೆ.…

BREAKING NEWS: ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ಕುಸಿದು ಬಿದ್ದ ಮನೆ

ಬೆಂಗಳೂರು: ಫೆಂಗಲ್ ಚಂಡಮಾರುತದ ಎಫೆಕ್ಟ್ ಬೆಂಗಳೂರಿನಲ್ಲಿಯೂ ಅವಾಂತರಗಲನ್ನು ಸೃಷ್ಟಿಸುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಿಂದ ನಿರಂತರವಾಗಿ…