alex Certify benefits | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾಯಿಲೆಗಳನ್ನು ಹೊಡೆದೋಡಿಸಬಲ್ಲದು ತುಳಸಿ ಚಹಾ

ತುಳಸಿ ಗಿಡಕ್ಕೆ ಸಾಕಷ್ಟು ಧಾರ್ಮಿಕ ಮಹತ್ವವಿದೆ. ಹಾಗಾಗಿ ಪ್ರತಿ ಮನೆಯಲ್ಲೂ ತುಳಸಿ ಗಿಡ ಇದ್ದೇ ಇರುತ್ತದೆ. ಅದೇ ರೀತಿ ತುಳಸಿಯಿಂದ ಸಾಕಷ್ಟು ಆರೋಗ್ಯಕ್ಕೆ ಪ್ರಯೋಜನಗಳೂ ಇವೆ. ತುಳಸಿ ಚಹಾವನ್ನು Read more…

ʼತುಳಸಿʼ ಮಾಲೆ ಧರಿಸುವುದ್ರಿಂದ ಇವೆ ಸಾಕಷ್ಟು ಲಾಭ

ಹಿಂದೂ ಧರ್ಮದಲ್ಲಿ ತುಳಸಿಗೆ ದೇವರ ಸ್ಥಾನ ನೀಡಲಾಗಿದೆ. ಇದಕ್ಕೆ ತುಳಸಿ ಮಾತೆ ಎಂದು ಕರೆಯುತ್ತಾರೆ. ತುಳಸಿಯಲ್ಲಿ ಸಾಕಷ್ಟು ಔಷಧಿ ಗುಣವಿದೆ. ತುಳಸಿ ಎಲೆ, ಬೇರು, ಬೀಜವನ್ನು ಅನೇಕ ಔಷಧಿಗಳಿಗೆ Read more…

ಊಟದ ನಂತರ ಮಾಡುವ ವಾಕಿಂಗ್ ನಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಇಂದಿನ ವೇಗದ ಜಗತ್ತಿನಲ್ಲಿ ವ್ಯಾಯಾಮಕ್ಕೆ ಸಮಯವನ್ನು ಹೊಂದಿಸುವುದು ಕಷ್ಟವಾಗಿದೆ. ವ್ಯಾಯಾಮ ಅಥವಾ ಪ್ರತಿದಿನ ವಾಕಿಂಗ್ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದಬಹುದು. ಅಂತಹ ಒಂದು ಸರಳವಾದ ಪರಿಣಾಮಕಾರಿ ಅಭ್ಯಾಸವೆಂದರೆ ಪ್ರತಿ Read more…

ತಲೆದಿಂಬಿಲ್ಲದೆ ಮಲಗಿದರೆ ದೇಹದಲ್ಲಾಗುತ್ತೆ ಈ ಬದಲಾವಣೆ

ಮಾರುಕಟ್ಟೆಗೆ ನಾನಾ ರೀತಿಯ ತಲೆ ದಿಂಬುಗಳು ಲಗ್ಗೆ ಇಟ್ಟಿವೆ. ಅನೇಕರಿಗೆ ತಲೆ ದಿಂಬು ಇಲ್ಲದೆ ನಿದ್ರೆ ಮಾಡಲು ಸಾಧ್ಯವೇ ಇಲ್ಲ. ಒಂದು ವೇಳೆ ಅವರಿಷ್ಟದ ತಲೆ ದಿಂಬು ಸಿಕ್ಕಿಲ್ಲವೆಂದ್ರೆ Read more…

ಸುಂದರವಾಗಿ ಕಾಣಲು ಇದೊಂದು ತೈಲ ಇದ್ದರೆ ಸಾಕು…!

ಸುಂದರವಾಗಿ ಕಾಣಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ. ಇದಕ್ಕಾಗಿ ಹತ್ತಾರು ಬಗೆಯ ಸೌಂದರ್ಯ ವರ್ಧಕಗಳನ್ನು ಬಳಸ್ತೀವಿ. ಇಲ್ಲವಾದ್ರೆ ಮೇಕಪ್‌ ಕೂಡ ಟ್ರೈ ಮಾಡೋದು ಸಹಜ. ಆದ್ರೆ ನೈಸರ್ಗಿಕವಾದ ಸೌಂದರ್ಯವನ್ನು Read more…

ಮೆಟ್ಟಿಲುಗಳನ್ನು ಹತ್ತುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…!

ಕಾಲ್ನಡಿಗೆ ಅತ್ಯುತ್ತಮ ವ್ಯಾಯಾಮ ಎಂಬುದು ತಿಳಿದಿದೆ. ಆದರೆ ಶಾಪಿಂಗ್, ಕಚೇರಿ ಕೆಲಸದ ವೇಳೆ ಮೆಟ್ಟಿಲು ಬಳಸದೇ ಲಿಫ್ಟ್ , ಎಸ್ಕರೇಟರ್ ಹೆಚ್ಚಾಗಿ ಬಳಸಲಾಗುತ್ತದೆ. ಪ್ರತಿಯೊಂದು ಸಾಂಪ್ರದಾಯಿಕ ಅಭ್ಯಾಸವು ತನ್ನದೇ Read more…

ಅರಿಶಿನದಲ್ಲಿದೆ ಈ ಧಾರ್ಮಿಕ ಮಹತ್ವ

ಅರಿಶಿನ ಒಂದು ವಿಧದ ಔಷಧವಾಗಿದೆ. ಹಿಂದೂ ಧರ್ಮದಲ್ಲಿ ಅರಿಶಿನವನ್ನು ಮಂಗಳಕರವೆಂದು, ಶುಭವೆಂದು ಪರಿಗಣಿಸಲಾಗಿದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವ ಜೊತೆಗೆ ಜೀವನವನ್ನು ಮಂಗಳಮಯಗೊಳಿಸುತ್ತದೆ. ಅರಿಶಿನ ವಿಷ ವಿರೋಧಕವಾಗಿದ್ದು, ನಕಾರಾತ್ಮಕ Read more…

‘ಸ್ವಸ್ತಿಕ’ ರಚಿಸುವಾಗ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಪ್ರತಿ ಶುಭ ಕಾರ್ಯದ ಮೊದಲು ಗಣೇಶನ ಪೂಜೆ ಮಾಡಲಾಗುತ್ತದೆ. ಗಣೇಶನ ಸಂಕೇತ ಸ್ವಸ್ತಿಕ್ ಚಿಹ್ನೆಯನ್ನು ರಚಿಸಲಾಗುತ್ತದೆ. ಸ್ವಸ್ತಿಕ ರಚಿಸುವುದ್ರಿಂದ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಿ Read more…

ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಸೇವನೆಗೂ ಇದೆ ಸರಿಯಾದ ಸಮಯ

ಕ್ಯಾಲ್ಷಿಯಂ ನಮ್ಮ ದೇಹಕ್ಕೆ ಬೇಕೇ ಬೇಕು. ಮೂಳೆಗಳು ಮತ್ತು ಹಲ್ಲುಗಳಿಗೆ ಮಾತ್ರವಲ್ಲ, ಇದು ಸ್ನಾಯುವಿನ ಸಂಕೋಚನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನರಮಂಡಲ ಮತ್ತು ಹೃದಯದ ಉತ್ತಮ ಕಾರ್ಯನಿರ್ವಹಣೆಗೆ ಕ್ಯಾಲ್ಷಿಯಂ Read more…

ಆರೋಗ್ಯ ಕಾಪಾಡಿಕೊಳ್ಳಲು ಧರಿಸಿ ‘ಚಿನ್ನ’

ಬಂಗಾರ ಧರಿಸೋದು ಶುಭಕರ. ಇತ್ತೀಚೆಗೆ ಬಂಗಾರದ ಆಭರಣ ಧರಿಸೋದು ಫ್ಯಾಷನ್ ಆಗಿದೆ. ಪ್ರತಿ ಮಹಿಳೆಯೂ ಬಂಗಾರದ ಮೇಲೆ ಪ್ರೀತಿ ಹೊಂದಿರುತ್ತಾಳೆ. ಚಿನ್ನ ಮಂಗಳಕರ, ಫ್ಯಾಷನ್ ಒಂದೇ ಅಲ್ಲ ಆರೋಗ್ಯಕ್ಕೂ Read more…

‘ಗ್ಲೂಟನ್ ಫ್ರೀ’ ಡಯಟ್‌ ಮಾಡುವ ಮುನ್ನ ಅದರ ಅನುಕೂಲ ಮತ್ತು ಅನಾನುಕೂಲ ನಿಮಗೆ ತಿಳಿದಿರಲಿ

ಗ್ಲೂಟನ್‌ ಫ್ರೀ ಡಯಟ್‌ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಆದರೆ ಗ್ಲೂಟನ್‌ ಎಂದರೆ ಏನು? ಗ್ಲುಟನ್ ಮುಕ್ತ ಆಹಾರವು ಯಾರಿಗೆ ಪ್ರಯೋಜನಕಾರಿ? ಈ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಡಯಟ್‌ Read more…

ಖಿನ್ನತೆ ದೂರ ಮಾಡುವ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಚಾಕೋಲೆಟ್

ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಡುವ ತಿಂಡಿಗಳಲ್ಲಿ ಚಾಕೊಲೇಟ್ ಕೂಡ ಒಂದು. ಚಾಕೊಲೇಟ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೃದ್ರೋಗ, Read more…

ಪೋಷಕಾಂಶಗಳ ನಿಧಿ ಮಾವಿನಕಾಯಿ; ಬೇಸಿಗೆಯಲ್ಲಿ ಆರೋಗ್ಯಕ್ಕೆ ಸಿಗುತ್ತೆ ದುಪ್ಪಟ್ಟು ಲಾಭ….!

ಜನರು ಬೇಸಿಗೆಯಲ್ಲಿ ಮಾವಿನ ಹಣ್ಣನ್ನು ತುಂಬಾ ಇಷ್ಟಪಡುತ್ತಾರೆ. ಅದೇ ರೀತಿ ಮಾವಿನ ಕಾಯಿಯನ್ನು ಕೂಡ ಸೇವಿಸಲಾಗುತ್ತದೆ. ಹಸಿ ಮಾವಿನಕಾಯಿಯಿಂದ ಚಟ್ನಿ ಮತ್ತು ಉಪ್ಪಿನಕಾಯಿ ಮಾಡಿ ಸವಿಯುತ್ತಾರೆ. ಇದನ್ನು ಪ್ರತಿನಿತ್ಯ Read more…

ಕಲ್ಲಂಗಡಿ ಮಾತ್ರವಲ್ಲ ಸಿಪ್ಪೆಯಲ್ಲೂ ಇದೆ ಆರೋಗ್ಯದ ಗುಟ್ಟು

ಬೇಸಿಗೆಯಲ್ಲಿ ಕಲ್ಲಂಗಡಿ ಹೇಳಿ ಮಾಡಿಸಿದಂತಿರುತ್ತದೆ. ದೇಹದಲ್ಲಿ ತಂಪು ಕಾಯ್ದುಕೊಳ್ಳಲು ಜನರು ಕಲ್ಲಂಗಡಿ ತಿನ್ನಲು ಇಷ್ಟಪಡುತ್ತಾರೆ. ಈ ಹಣ್ಣಿನಲ್ಲಿ ನೀರಿನ ಅಂಶ ಸಾಕಷ್ಟಿರುತ್ತದೆ. ಆದರೆ ಸಾಮಾನ್ಯವಾಗಿ ಎಲ್ಲರೂ ಕಲ್ಲಂಗಡಿ ಸಿಪ್ಪೆಯನ್ನು Read more…

‘ಹುಳಿ’ ಮಾವಿನ ಹಣ್ಣಿನಿಂದ ಇದೆ ಈ ಪ್ರಯೋಜನ

ಮಾವಿನ ಹಣ್ಣಿನ ಸುವಾಸನೆ, ಬಣ್ಣ, ರುಚಿಗೆ ಮಾರು ಹೋಗದವರೇ ಇಲ್ಲ. ಎಲ್ಲರೂ ಇಷ್ಟಪಡುವ ಮಾವಿನ ಹಣ್ಣಿನಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಇದರಲ್ಲಿ ವಿಟಮಿನ್‌ ಸಿ ಹೇರಳವಾಗಿದೆ. ನಾರಿನಂಶ, ನೀರಿನಂಶ Read more…

ಹಲವು ರೋಗಗಳಿಗೆ ರಾಮಬಾಣ ʼಶುಂಠಿʼ

ಶುಂಠಿ ಆರೋಗ್ಯಕರ ಸಾಂಬಾರ ದ್ರವ್ಯಗಳಲ್ಲೊಂದು. ಇದರಲ್ಲಿ ಪೋಷಕಾಂಶಗಳು ಕೂಡ ಹೇರಳವಾಗಿವೆ. ನಮ್ಮ ದೇಹ ಹಾಗೂ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ಶುಂಠಿ ಸಹಕಾರಿ. ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟಿರುವ ಶುಂಠಿಯ 5 Read more…

ದೇವರ ಮುಂದೆ ‘ದೀಪ’ ಹಚ್ಚುವ ಮುನ್ನ ತಿಳಿದುಕೊಳ್ಳಲೇಬೇಕು ಈ ವಿಷಯ

ದೇವರ ಪೂಜೆಯಲ್ಲಿ ದೀಪಕ್ಕೆ ಮಹತ್ವದ ಸ್ಥಾನವಿದೆ. ತುಪ್ಪ ಅಥವಾ ಎಣ್ಣೆಯ ದೀಪ ಬೆಳಗುವ ಸಂಪ್ರದಾಯ ರೂಢಿಯಲ್ಲಿದೆ. ಪೂಜೆ ವೇಳೆ ಯಾವ ದೀಪ ಹಚ್ಚಬೇಕು. ಎಷ್ಟು ಬತ್ತಿಯನ್ನು ಹಚ್ಚಬೇಕು ಎಂಬುದು Read more…

ಪ್ರತಿದಿನ ಕುಡಿದ್ರೆ ಬೆಂಡೆಕಾಯಿ ನೀರು ದೂರವಾಗುತ್ತೆ ಈ 5 ಸಮಸ್ಯೆಗಳು…..!

ಬೆಂಡೆಕಾಯಿ ಬಹುತೇಕ ಎಲ್ಲರೂ ಇಷ್ಟಪಡುವಂತಹ ತರಕಾರಿಗಳಲ್ಲೊಂದು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ತೂಕ ನಷ್ಟಕ್ಕೂ ಪ್ರಯೋಜನಕಾರಿ. ಇದು ಪೋಷಕಾಂಶಗಳ ಖಜಾನೆ. ಇತ್ತೀಚಿನ ದಿನಗಳಲ್ಲಿ ಲೇಡಿಫಿಂಗರ್ ವಾಟರ್ Read more…

ರಾತ್ರಿ ಮಲಗುವ ಮುನ್ನ ಮಾಡಿ ಈ ಸಣ್ಣ ಕೆಲಸ; ನಿಮಗೆ ಸಿಗಲಿದೆ ಅದ್ಭುತ ಪ್ರಯೋಜನ…!

ವಾಕಿಂಗ್ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ರಾತ್ರಿ ಮಲಗುವ ಮುನ್ನ ಸ್ವಲ್ಪ ಹೊತ್ತು ವಾಕ್‌ ಮಾಡುವುದು ಮ್ಯಾಜಿಕ್‌ಗಿಂತ ಕಡಿಮೆಯೇನಿಲ್ಲ. ರಾತ್ರಿ ಮಲಗುವ ಮುನ್ನ ಈ ಅಭ್ಯಾಸವನ್ನು Read more…

ಆಯುರ್ವೇದದಲ್ಲಿ ಹೇಳಿದ ಈ ವಿಧಾನದಲ್ಲಿ ಮಾವಿನ ಹಣ್ಣು ತಿಂದರೆ ಕಾಡುವುದಿಲ್ಲ ಆರೋಗ್ಯ ಸಮಸ್ಯೆ…!

ಸಿಹಿಯಾದ ಮಾಗಿದ ಮಾವಿನ ಹಣ್ಣುಗಳು ಸುಡು ಬೇಸಿಗೆಯಲ್ಲಿ ಸಿಗುವ ವಿಶೇಷತೆಗಳಲ್ಲೊಂದು. ಮಾಗಿದ ಮಾವಿನ ಹಣ್ಣನ್ನು ಸವಿಯಲು ಎಲ್ಲರೂ ಬೇಸಿಗೆಯನ್ನು ಎದುರು ನೋಡುತ್ತಾರೆ. ಆದರೆ ಆಯುರ್ವೇದದ ಪ್ರಕಾರ ಮಾವಿನ ಹಣ್ಣನ್ನು Read more…

ಬಿರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುತ್ತದೆ ಈ ಪಾನೀಯ

ಬೇಸಿಗೆಯಲ್ಲಿ ಎಲ್ಲರೂ ಸೆಖೆಯಿಂದ ಕಂಗಾಲಾಗ್ತಾರೆ. ಬಾಯಾರಿಕೆ, ಸುಡು ಬಿಸಿಲು ಜೊತೆಗೆ ದೇಹದಲ್ಲಿ ಉಷ್ಣತೆಯ ಹೆಚ್ಚಳ ಅನಾರೋಗ್ಯಕ್ಕೂ ಕಾರಣವಾಗಬಹುದು. ಹಾಗಾಗಿ ದೇಹವನ್ನು ಆದಷ್ಟು ತಂಪಾಗಿಟ್ಟುಕೊಳ್ಳಬೇಕು. ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸಲು ಸಾಕಷ್ಟು Read more…

ಸೌಂದರ್ಯ ವರ್ಧಕವಾಗಿ ಕೆಲಸ ಮಾಡುತ್ತೆ ಈ ಹೂ

ಪ್ರತಿ ಹೂವು ಅದರದೆ ಆದ ಪರಿಮಳ ಹೊಂದಿರುತ್ತದೆ. ಪ್ರತಿನಿತ್ಯ ಹೂವುಗಳನ್ನ ಅಲಂಕಾರಕ್ಕೆ, ಮುಡಿಯಲು ಬಳಸ್ತಾರೆ. ಆದರೆ ಹೂವು ಕೇವಲ ಅಲಂಕಾರಕ್ಕೆ, ಪರಿಮಳಕ್ಕಷ್ಟೇ ಅಲ್ಲ ಆರೋಗ್ಯಕ್ಕೂ ಒಳ್ಳೆಯದು. ಸೌಂದರ್ಯ ವರ್ಧಕವಾಗಿ Read more…

ಖಾಲಿ ಹೊಟ್ಟೆಯಲ್ಲಿ ನೀರು ಕುಡಿದ್ರೆ ದೂರ ಈ ಖಾಯಿಲೆ

ಆರೋಗ್ಯವಂತ ವ್ಯಕ್ತಿಗೆ ನೀರು ಬೇಕೇಬೇಕು. ನಮ್ಮ ದೇಹದಲ್ಲಿ ಶೇಕಡಾ 50-60ರಷ್ಟು ನೀರಿನ ಅಂಶವಿರುತ್ತದೆ. ಫಿಟ್ನೆಸ್ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ದಿನಕ್ಕೆ ನಾಲ್ಕು ಲೀಟರ್ ನೀರು ಕುಡಿಯಬೇಕೆಂದು ವೈದ್ಯರು ಸಲಹೆ Read more…

ಬೇಸಿಗೆಯಲ್ಲಿ ಪ್ರತಿದಿನ ಕುಡಿಯಿರಿ ಪುದೀನಾ ವಾಟರ್‌, 5 ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ…..!

ಪುದೀನಾ ಎಲೆಗಳು ಆರೋಗ್ಯಕಾರಿ ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಅದರಲ್ಲೂ ಬೇಸಿಗೆಯಲ್ಲಿ ಪುದೀನಾ ವಾಟರ್‌ ಕುಡಿಯುವುದರಿಂದ ಹತ್ತಾರು ಬಗೆಯ ಪ್ರಯೋಜನಗಳಿವೆ. ರೋಗಗಳಿಂದ ದೂರವಿರಲು ಇದನ್ನು ಪ್ರತಿದಿನ ಸೇವಿಸಬೇಕು. ದೇಹಕ್ಕೆ Read more…

ಐಸ್‌ ವಾಟರ್‌ನಲ್ಲಿ ಮಿಂದೇಳುತ್ತಿದ್ದಾರೆ ಸೆಲೆಬ್ರಿಟಿಗಳು; ಆರೋಗ್ಯಕ್ಕೆ ಇದರಿಂದೇನು ಪ್ರಯೋಜನ ಗೊತ್ತಾ…..?

ಇತ್ತೀಚಿನ ದಿನಗಳಲ್ಲಿ ಐಸ್‌ ಬಾತ್‌ ಟ್ರೆಂಡ್‌ ಜೋರಾಗಿದೆ. ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಕೂಡ ಐಸ್‌ ನೀರಿನಲ್ಲಿ ಸ್ನಾನ ಮಾಡಿ ಗಮನಸೆಳೆದಿದ್ದಾರೆ. ಫಿಟ್ನೆಸ್ ಪ್ರೀಕ್ಸ್ ನಡುವೆ ಇದೊಂದು ಪೈಪೋಟಿಯ ಸಂಗತಿಯೂ ಹೌದು. Read more…

ʼಲೋಟಸ್ ಸೀಡ್ಸ್ʼ ನಿಯಮಿತವಾಗಿ ಬಳಸಿದ್ರೆ ಮುಂದೂಡಬಹುದು ಮುಪ್ಪು……!

ಬಹಳಷ್ಟು ಜನರಿಗೆ ಕಮಲದ ಕಾಳು ಎಂದಾಕ್ಷಣ ಹೊಸತು ಎನಿಸುತ್ತದೆ. ಆದರೆ ತಾವರೆ ಹೂವುಗಳಿಂದ ಈ ಬೀಜ ಲಭ್ಯವಾಗುತ್ತದೆ. ಇದನ್ನು ಕೆಲವರು ಲೋಟಸ್ ಸೀಡ್ಸ್ ಮತ್ತೆ ಕೆಲವರು ಲೋಟಸ್ ನಟ್ಸ್ Read more…

ನಮ್ಮ ಬದುಕನ್ನೇ ಬದಲಾಯಿಸಬಲ್ಲದು ಬಹು ಉಪಯೋಗಿ ʼವೀಳ್ಯದೆಲೆʼ

ಹಿಂದೂ ಆಚರಣೆಗಳು ಮತ್ತು ಸಂಪ್ರದಾಯಗಳಲ್ಲಿ ವೀಳ್ಯದೆಲೆಗೆ ಬಹಳ ಪ್ರಾಮುಖ್ಯತೆಯಿದೆ. ಧಾರ್ಮಿಕ ಸಮಾರಂಭಗಳಲ್ಲಿ ವೀಳ್ಯದೆಲೆ ಇರಲೇಬೇಕು. ಮದುವೆ ಮತ್ತಿತರ ಆಚರಣೆಗಳಲ್ಲಿ ಕೂಡ ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ವಿವಿಧ ಮಿಶ್ರಣಗಳ Read more…

ಪೂಜೆಗೆ ಮಾತ್ರವಲ್ಲ ಆರೋಗ್ಯಕ್ಕೂ ಬೇಕು ಕರ್ಪೂರ, ಕರವಸ್ತ್ರದಲ್ಲಿ ಕಟ್ಟಿಟ್ಟುಕೊಂಡರೆ ನಿವಾರಣೆಯಾಗುತ್ತೆ ಹತ್ತಾರು ಕಾಯಿಲೆ…..!

ಪೂಜೆಯಲ್ಲಿ ಬಳಸುವ ಕರ್ಪೂರದಲ್ಲಿ ಅನೇಕ ಆರೋಗ್ಯಕರ ಅಂಶಗಳಿವೆ. ಶತಮಾನಗಳಿಂದಲೂ ಕರ್ಪೂರ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಆದರೂ ಇದನ್ನು ಪೂಜೆಗೆ ಮಾತ್ರ ಬಳಸುವವರೇ ಹೆಚ್ಚು. ಕರ್ಪೂರವು ಅನೇಕ ರೋಗಗಳಿಂದ ನಮ್ಮನ್ನು Read more…

ಮಲಗುವ ಮೊದಲು ಹೊಕ್ಕುಳಿಗೆ‌ ಈ ಎಣ್ಣೆ ಹಾಕಿದ್ರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ….?

ಹೊಕ್ಕುಳ ದೇಹದ ಕೇಂದ್ರಬಿಂದು. ಮಲಗುವ ಮುನ್ನ ಎರಡು ಹನಿ ಎಣ್ಣೆಯನ್ನು ಹೊಕ್ಕಳಿಕೆ ಹಾಕಿದ್ರೆ ಸಾಕಷ್ಟು ಲಾಭವಿದೆ. ಚರ್ಮ, ಸಂತಾನೋತ್ಪತ್ತಿ, ಕಣ್ಣುಗಳು ಮತ್ತು ಮೆದುಳಿಗೆ ಇದು ಪ್ರಯೋಜನಕಾರಿ. ಹೊಕ್ಕಳಿಗೆ ಎಣ್ಣೆ Read more…

ಸೌಂದರ್ಯಕ್ಕೂ ಸಹಾಯಕ, ಆರೋಗ್ಯಕ್ಕೂ ಅದ್ಭುತ ʼಆಲಿವ್ ಆಯಿಲ್ʼ

ಅದ್ಭುತ ಆರೋಗ್ಯ ಮತ್ತು ತ್ವಚೆಯ ಪ್ರಯೋಜನಗಳೊಂದಿಗೆ ಆಲಿವ್ ಆಯಿಲ್ ಅತ್ಯಂತ ಪ್ರಸಿದ್ಧ ನೈಸರ್ಗಿಕ ಉತ್ಪನ್ನವಾಗಿದೆ. ನಮ್ಮ ಚರ್ಮದ ನೈಸರ್ಗಿಕ ಎಣ್ಣೆಗಳ ರಾಸಾಯನಿಕ ರಚನೆಯನ್ನು ಹೊಂದಿಸಲು ಆಲಿವ್ ಎಣ್ಣೆಯನ್ನು ಹತ್ತಿರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...