ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಬೆಳ್ಳುಳ್ಳಿ ಮತ್ತು ಜೇನುತುಪ್ಪ, ಬೆರಗಾಗಿಸುತ್ತೆ ಅದರಲ್ಲಿರೋ ಆರೋಗ್ಯಕಾರಿ ಅಂಶ…..!
ಬೆಳ್ಳುಳ್ಳಿ ಪ್ರತಿ ಮನೆಯಲ್ಲೂ ಸುಲಭವಾಗಿ ಸಿಗುತ್ತದೆ. ಬೆಳ್ಳುಳ್ಳಿಯ ಜೊತೆಗೆ ಚಮತ್ಕಾರಿಯಾಗಿರೋ ಪದಾರ್ಥವೊಂದನ್ನು ಸೇವಿಸಿದರೆ ಅದು ಅನೇಕ…
ಮನೆಯಲ್ಲಿ ‘ಶಂಖ’ ಇಡುವುದರಿಂದ ಏನಾಗುತ್ತೆ ಗೊತ್ತಾ…..?
ಹಿಂದೂ ಧರ್ಮದಲ್ಲಿ ಶಂಖಕ್ಕೆ ಬಹಳ ಪ್ರಾಮುಖ್ಯತೆ ಇದೆ. ಪೂಜೆಯ ಸಮಯದಲ್ಲಿ ಶಂಖವನ್ನು ಊದುವ ರೂಢಿಯಿದೆ. ಇದರ…
ನಕಾರಾತ್ಮಕ ಶಕ್ತಿ ಹೊಡೆದೋಡಿಸಿ ಮನೆಯ ವಾತಾವರಣ ಬದಲಿಸುತ್ತೆ ʼಕರ್ಪೂರʼದ ಹೊಗೆ
ಕರ್ಪೂರ ಒಂದು ಧೂಪದ ವಸ್ತು. ಕರ್ಪೂರವನ್ನು ಪೂಜೆ, ಔಷಧಿ ಹಾಗೂ ಸುಗಂಧಕ್ಕಾಗಿ ಬಳಕೆ ಮಾಡಲಾಗುತ್ತದೆ. ಹಿಂದೂ…
ಅನೇಕ ರೋಗಗಳಿಗೆ ಮದ್ದು ಪ್ರೀತಿಯ ಅಪ್ಪುಗೆ, ತಬ್ಬಿಕೊಳ್ಳುವುದರಿಂದ ಆಗುತ್ತೆ ಇಷ್ಟೆಲ್ಲಾ ಲಾಭ……!
ಅಪ್ಪುಗೆ ನಮ್ಮ ಮನಸ್ಸಿಗೆ ಹಿತ ನೀಡುವಂತಹ ಪ್ರಕ್ರಿಯೆಗಳಲ್ಲೊಂದು. ಆತ್ಮೀಯರನ್ನ ತಬ್ಬಿಕೊಂಡಾಗ ನಮ್ಮಲ್ಲಿ ಆತ್ಮವಿಶ್ವಾಸ ಕೂಡ ಹೆಚ್ಚುತ್ತದೆ.…
ಶಿಶುಗಳಿಗೆ ತಾಯಿಯ ಎದೆಹಾಲು ಏಕೆ ಅತ್ಯುತ್ತಮ…..? ಸ್ತನಪಾನದಲ್ಲಿದೆ ಅದ್ಭುತ ಪ್ರಯೋಜನಗಳು…!
ನವಜಾತ ಶಿಶುವಿಗೆ ತಾಯಿಯ ಹಾಲು ಉತ್ತಮ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಹುಟ್ಟಿದ ತಕ್ಷಣ ತಾಯಿಯ ದಪ್ಪ…
ಬೇಸಿಗೆಯಲ್ಲಿ ತಿನ್ನಲೇಬೇಕು ಈ ತರಕಾರಿ, ಇದರಿಂದಾಗುವ ಪ್ರಯೋಜನ ತಿಳಿದರೆ ಬೆರಗಾಗ್ತೀರಾ..!
ಕುಂಬಳಕಾಯಿ ಅತ್ಯಂತ ಆರೋಗ್ಯಕರ ತರಕಾರಿಗಳಲ್ಲೊಂದು. ಕುಂಬಳಕಾಯಿಯಿಂದ ಕಡುಬು, ಖೀರು, ರಾಯತ, ಪಲ್ಯ ಹೀಗೆ ಅನೇಕ ರುಚಿಕರ…
ಬೇಸಿಗೆಯಲ್ಲಿ ವರದಾನವಿದ್ದಂತೆ ಹಸಿ ಈರುಳ್ಳಿ: ಅದರ ಲಾಭಗಳೇನು ಗೊತ್ತಾ….?
ಸಾಮಾನ್ಯವಾಗಿ ಎಲ್ಲರೂ ಈರುಳ್ಳಿಯನ್ನು ಇಷ್ಟಪಡ್ತಾರೆ. ಈರುಳ್ಳಿ ಆರೋಗ್ಯಕ್ಕೆ ಉಪಯುಕ್ತವಾಗಿದೆ. ಈರುಳ್ಳಿಯಲ್ಲಿ ಸಾಕಷ್ಟು ಪ್ರಮಾಣದ ಸಲ್ಫರ್ ಇದೆ.…
ಕುರ್ಚಿ, ಸೋಫಾ ಬಿಟ್ಟು ಪ್ರತಿದಿನ ಸ್ವಲ್ಪ ಸಮಯ ನೆಲದ ಮೇಲೆ ಕುಳಿತುಕೊಳ್ಳಿ: ಚಮತ್ಕಾರ ನೀವೇ ನೋಡಿ….!
ಯಾವಾಗಲೂ ನಿಂತೇ ಇರುವುದು ಅಸಾಧ್ಯ. ಆಗಾಗ ಕುಳಿತು ವಿಶ್ರಾಂತಿ ಪಡೆಯುವುದು ಸಹಜ. ಆದರೆ ಸಾಮಾನ್ಯವಾಗಿ ನಾವೆಲ್ಲ…
ಮುಖದ ಕಾಂತಿ ಹೆಚ್ಚಲು ನೆರವಾಗುತ್ತೆ ‘ವೀಳ್ಯದೆಲೆ’
ವೀಳ್ಯದೆಲೆ ಆರೋಗ್ಯಕ್ಕೆ ಒಳ್ಳೆಯದು. ಅನೇಕ ಕಡೆ ಪಾನ್ ರೂಪದಲ್ಲಿ ವೀಳ್ಯದೆಲೆಯನ್ನು ಸೇವನೆ ಮಾಡ್ತಾರೆ. ಈ ವೀಳ್ಯದೆಲೆಯನ್ನು…
ಚಹಾ ಮಾಡಿದ ಬಳಿಕ ಪುಡಿಯನ್ನು ಎಸೆಯಬೇಡಿ; ಅದರಲ್ಲಿದೆ ಇಂಥಾ ಅದ್ಭುತ ಪ್ರಯೋಜನ…!
ಕೋಟ್ಯಾಂತರ ಭಾರತೀಯರು ಪ್ರತಿದಿನ ಬೆಳಗ್ಗೆ ಚಹಾ ಕುಡಿಯುವ ಅಭ್ಯಾಸ ಹೊಂದಿದ್ದಾರೆ. ಚಹಾ ಕುಡಿದರೆ ದೇಹದಲ್ಲಿ ಚೈತನ್ಯ,…