alex Certify bathroom | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಸುಲಭವಾಗಿ ತಯಾರಿಸಿ ‘ಬಯೋ ಎಂಜೈಮ್’

ಅಡುಗೆ ಮನೆ ಕಟ್ಟೆಯಿಂದ ಹಿಡಿದು ಬಾತ್ ರೂಂ ತನಕನೂ ಕ್ಲೀನ್‌ ಮಾಡಲು  ನಾವು ಇಂದು ನಾನಾ ರೀತಿಯ ಕೆಮಿಕಲ್ ಉಪಯೋಗಿಸುತ್ತೇವೆ. ಯಾವುದ್ಯಾವುದೋ ಬ್ರಾಂಡ್ ನ ಕೆಮಿಕಲ್ಸ್ ನ ತಂದು Read more…

BIG NEWS: ಸ್ನಾನಕ್ಕೆ ಹೋಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವು

ಬೆಂಗಳೂರು: ಸ್ನಾನಕ್ಕೆ ಹೋಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಡೇಪೇಟೆಯಲ್ಲಿ ನಡೆದಿದೆ. ಲಕ್ಷ್ಮೀ (25) ಮೃತ ಮಹಿಳೆ. ಸಂಧಿಕರಿಒಬ್ಬರ ಮನೆಗೆ ಹೋಗಿದ್ದ Read more…

ಬಾತ್ ರೂಮ್ ಸಿಂಕ್ ನಂತೆ ಅಡುಗೆ ಮನೆ ಸಿಂಕ್ ನಲ್ಲಿ ಸಣ್ಣ ರಂಧ್ರವಿರಲ್ಲ ಏಕೆ…? ಇದರ ಹಿಂದಿದೆ ಈ ಕಾರಣ

ನಾವು ಸಿಂಕನ್ನು ಕೈ ತೊಳೆಯಲು, ಪಾತ್ರೆ ತೊಳೆಯಲು ಬಳಸುತ್ತೇವೆ. ಆದರೆ ಅದರ ವಿನ್ಯಾಸವನ್ನು ಸರಿಯಾಗಿ ಗಮನಿಸುವುದಿಲ್ಲ. ಸಾಮಾನ್ಯವಾಗಿ ಸ್ನಾನ ಗೃಹದ ಬೇಸಿನ್ ಹಾಗೂ ಅಡುಗೆ ಮನೆಯ ಬೇಸಿನ್ ಭಿನ್ನವಾಗಿರುತ್ತದೆ. Read more…

ಜನರು ಬಾತ್‌ರೂಮಿನಲ್ಲಿ ಹೆಚ್ಚು ಸಮಯ ಕಳೆಯುವುದೇಕೆ…..? ಹೊಸ ಸಂಶೋಧನೆಯಲ್ಲಿ ಬಹಿರಂಗ…..!

ಬಿಡುವಿಲ್ಲದ ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬರಿಗೂ ನೆಮ್ಮದಿಯ ಅಗತ್ಯವಿರುತ್ತದೆ. ದೈನಂದಿನ ಕೆಲಸಗಳು ಮತ್ತು ಒತ್ತಡದಿಂದ ದೂರವಿದ್ದು ಕೆಲವು ಕ್ಷಣಗಳನ್ನಾದರೂ ಶಾಂತಿಯಿಂದ ಕಳೆಯಲು ಎಲ್ಲರೂ ಬಯಸುತ್ತಾರೆ. ಸ್ನಾನಗೃಹ ಅಥವಾ ಬಾತ್‌ರೂಮ್‌ ಅಂತಹ Read more…

ಹೊಳೆಯುವ ಬಾತ್ ರೂಂ ನಿಮ್ಮದಾಗಬೇಕೆ…..? ಇಲ್ಲಿದೆ ಸುಲಭ ಉಪಾಯ

ಸ್ನಾನ ಕೋಣೆಯಲ್ಲಿ ಕಲೆಗಳಾದ್ರೆ ತೆಗೆಯೋದು ಕಷ್ಟ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬೆಲೆಯ ಕ್ಲೀನರ್  ಕೂಡ ಈ ಕಲೆ ತೆಗೆಯಲು ಸಾಧ್ಯವಿಲ್ಲ. ಮನೆಯಲ್ಲಿರುವ ವಸ್ತುಗಳನ್ನು ಬಳಸಿಯೇ ಈ ಕಲೆಯನ್ನು ತೆಗೆಯಬಹುದು. Read more…

ಬಾತ್ ರೂಮ್ ನಲ್ಲಿದ್ದ ಮಹಿಳೆಯ ವಿಡಿಯೋ ಸೆರೆಹಿಡಿದ ಸೆಕ್ಯೂರಿಟಿ ಗಾರ್ಡ್; ಆರೋಪಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಅಪಾರ್ಟ್ ಮೆಂಟ್ ನಿವಾಸಿಗಳು

ಕಲಬುರ್ಗಿ: ಬಾತ್ ರೂಮ್ ಗೆ ಹೋಗಿದ್ದ ಮಹಿಳೆಯ ದೃಶ್ಯವನ್ನು ಸೆಕ್ಯೂರಿಟಿ ಗಾರ್ಡ್ ಒಬ್ಬ ಸೆರೆಹಿಡೆಯುತ್ತಿದ್ದ ಘಟನೆ ಕಲಬುರ್ಗಿ ನಗರದ ರಾಮಮಂದಿರ ಸರ್ಕಲ್ ಬಳಿಯ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ. Read more…

‘ಆರ್ಥಿಕ’ ಪರಿಸ್ಥಿತಿ ಸುಧಾರಿಸಬೇಕಾದ್ರೆ ಇರಲಿ ಈ ಬಗ್ಗೆ ಗಮನ

ವಾಸ್ತು ಶಾಸ್ತ್ರದ ಪ್ರಕಾರ ಸ್ನಾನ ಗೃಹದಲ್ಲಿ ಚಂದ್ರ ವಾಸಿಸುತ್ತಾನೆ. ಶೌಚಾಲಯ ರಾಹುವಿನ ವಾಸ ಸ್ಥಳವಾಗಿದೆ. ಸ್ನಾನಗೃಹ ಹಾಗೂ ಶೌಚಾಲಯ ಒಂದೇ ಕಡೆ ಇದ್ದಾಗ ಚಂದ್ರ ಹಾಗೂ ರಾಹು ಒಟ್ಟಿಗೆ Read more…

ಬಾತ್ ರೂಮಲ್ಲಿ ಅಪ್ಪಿತಪ್ಪಿಯೂ ಇಡಬೇಡಿ ಈ ವಸ್ತು

ಕೆಲವರು ತಮ್ಮ ಅಗತ್ಯತೆಗಳಿಗಾಗಿಯೋ, ಶೋಕಿಗಾಗಿಯೋ ಅಥವಾ ಇನ್ನೊಬ್ಬರನ್ನು ಅನುಸರಿಸಿಯೋ ಹಲವು ವಸ್ತುಗಳನ್ನು ಬಾತ್ ರೂಮಿನಲ್ಲಿ ಇಡುತ್ತಾರೆ. ಇಂತಹ ಕೆಲವು ಅಭ್ಯಾಸ ಆರೋಗ್ಯದ ಮೇಲೆ ಪ್ರಭಾವ ಬೀರುತ್ತೆ ಎಂಬುದು ಅವರಿಗೆ Read more…

ಮನೆಯಲ್ಲೇ ಸಿಗುವ ಈ ವಸ್ತುಗಳನ್ನು ಬಳಸಿ ಸುಲಭವಾಗಿ ಸ್ವಚ್ಛಗೊಳಿಸಿ ಬಾತ್ ರೂಮ್

ಮನೆಯ ಸ್ವಚ್ಛತೆಯನ್ನು ಬಾತ್ ರೂಮ್ ನೋಡಿ ಅಳೆಯಲಾಗುತ್ತದೆ. ಬಾತ್ ರೂಮ್ ಸ್ವಚ್ಛವಾಗಿದ್ದರೆ ಮನೆ ಸ್ವಚ್ಛವಾದಂತೆ. ಅನೇಕರು ಬಾತ್ ರೂಮ್ ಸ್ವಚ್ಛ ಮಾಡುವುದು ಕಿರಿಕಿರಿ ಎನ್ನುತ್ತಾರೆ. ಟೈಲ್ಸ್ ನಲ್ಲಿರುವ ಕಲೆ Read more…

271 ಪ್ರಯಾಣಿಕರಿದ್ದ ವಿಮಾನ ಟೇಕ್-ಆಫ್ ನಂತರ ಸಾವನ್ನಪ್ಪಿದ ಪೈಲಟ್

271 ಪ್ರಯಾಣಿಕರೊಂದಿಗೆ ಮಿಯಾಮಿಯಿಂದ ಚಿಲಿಗೆ ಹಾರಾಟ ನಡೆಸುತ್ತಿದ್ದ ವಿಮಾನದ ಪೈಲಟ್ ಬಾತ್ ರೂಂನಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಫ್ಲೋರಿಡಾದಿಂದ ಸ್ಯಾಂಟಿಯಾಗೊಗೆ LATAM ಏರ್‌ಲೈನ್ಸ್ ವಿಮಾನ ಮೂರು ಗಂಟೆಗಳ ಕಾಲ ಹಾರಾಟ Read more…

ಕರಾವಳಿಯಲ್ಲಿ ಮತ್ತೊಂದು `ವಿಡಿಯೋ ಪ್ರಕರಣ’ ಬಯಲಿಗೆ : ಪಕ್ಕದ ಮನೆಯ ಬಾತ್ ರೂಮ್ ನಲ್ಲಿ ಕ್ಯಾಮೆರಾ ಇಟ್ಟ ಯುವಕ!

ಮಂಗಳೂರು : ಕರಾವಳಿಯಲ್ಲಿ ಮತ್ತೊಂದು ವಿಡಿಯೋ ಪ್ರಕರಣ ಬಯಲಿಗೆ ಬಂದಿದ್ದು, ಪಕ್ಕದ ಮನೆಯ ಬಾತ್ ರೂಪ್ ನಲ್ಲಿ ಕ್ಯಾಮೆರಾ ಇಟ್ಟು ಯುವತಿಯ ಸ್ನಾನದ ವಿಡಿಯೋ ಮಾಡಲು ಮುಂದಾಗಿದ್ದ ಯುವಕನ್ನು Read more…

ನಿಮ್ಮ ಬಾತ್ ರೂಮ್ ಆಕರ್ಷಕವಾಗಿ ಕಾಣಬೇಕೆಂದ್ರೆ ಹೀಗೆ ಮಾಡಿ

ಮನೆಯ ಪ್ರತಿಯೊಂದು ಕೋಣೆಯೂ ಗಮನ ಸೆಳೆಯುವಂತಿರಬೇಕು. ಮನೆಗೆ ಬರ್ತಿದ್ದಂತೆ ನೆಮ್ಮದಿ, ಖುಷಿ ಸಿಗಬೇಕು. ಅನೇಕರು ಮನೆ ಕಟ್ಟುವಾಗ ಮನೆಯ ಎಲ್ಲ ಕೋಣೆಯ ಬಗ್ಗೆ ವಿಶೇಷ ಗಮನ ನೀಡ್ತಾರೆ. ಆದ್ರೆ Read more…

ಸ್ವಚ್ಛ ʼಬಾತ್ ರೂಂʼ ದೂರ ಮಾಡುತ್ತೆ ನಕಾರಾತ್ಮಕ ಶಕ್ತಿ

ಮನೆಯ ಸಭಾಂಗಣ, ಕೋಣೆ, ಅಡುಗೆ ಮನೆ, ಶೌಚಾಲಯ ಎಲ್ಲವೂ ನಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಕೊಠಡಿ ಹಾಗೂ ಮನೆಯಲ್ಲಿರುವ ಪ್ರತಿಯೊಂದು Read more…

ʼಆರ್ಥಿಕʼ ಸಮಸ್ಯೆಗೆ ಕಾರಣವಾಗ್ಬಹುದು ಬಾತ್ ರೂಂ

ದೀರ್ಘಕಾಲದಿಂದ ಆರ್ಥಿಕ ಸಮಸ್ಯೆ ನಿಮ್ಮನ್ನು ಕಾಡ್ತಿದ್ದರೆ ನೀವು ಮನೆಯ ಸ್ನಾನ ಗೃಹದ ಬಗ್ಗೆ ಗಮನ ನೀಡಿ. ನಿಮ್ಮ ಮನೆ ಸ್ನಾನ ಗೃಹದ ವಾಸ್ತು ಸರಿಯಾಗಿಲ್ಲವೆಂದಾದ್ರೆ ಆರ್ಥಿಕ ಸಮಸ್ಯೆ ಕಾಡುವ Read more…

ಹಾಸ್ಟೆಲ್ ನಲ್ಲಿ ಮಹಿಳಾ ಕ್ರೀಡಾಪಟು ಸ್ನಾನದ ದೃಶ್ಯ ಸೆರೆಹಿಡಿದ ಆಟಗಾರ್ತಿ

ಬೆಂಗಳೂರು: ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಿಳಾ ಹಾಸ್ಟೆಲ್ ಸ್ನಾನಗೃಹದಲ್ಲಿ ಕ್ರೀಡಾಪಟು ಒಬ್ಬರು ಸ್ನಾನ ಮಾಡುವ ವೇಳೆ ಪಕ್ಕದ ಸ್ನಾನಗೃಹದಿಂದ ಮಹಿಳಾ ಕ್ರೀಡಾಪಟು ಮೊಬೈಲ್ Read more…

ಬಾತ್ ರೂಂ ಟೈಲ್ಸ್ ಕ್ಲೀನ್ ಮಾಡಲು ಅನುಸರಿಸಿ ಈ ವಿಧಾನ

ಎಷ್ಟೇ ತೊಳೆದರೂ ಬಾತ್ ರೂಂ ಒಂದು ರೀತಿಯ ವಾಸನೆ ಬರುತ್ತಿರುತ್ತದೆ. ಹಾಗೇ ಬಾತ್ ರೂಂ ಗೋಡೆಗಳಲ್ಲಿನ ಟೈಲ್ಸ್ ಉಪ್ಪು ನೀರಿನಿಂದ ಒಂದು ರೀತಿಯ ಬಣ್ಣ ಕಳೆದುಕೊಂಡವರ ಹಾಗೆ ಇರುತ್ತದೆ. Read more…

ಬಾತ್ ​ರೂಮ್​ನಲ್ಲಿ ಅಡಗಿರುವ ಹೆಡ್​ಫೋನ್​ ಕಂಡುಹಿಡಿದರೆ ನೀವು ಗ್ರೇಟ್​…!

ಆಪ್ಟಿಕಲ್ ಭ್ರಮೆಗಳ ಚಿತ್ರಗಳು ಮೆದುಳಿಗೆ ಉತ್ತಮ ವ್ಯಾಯಾಮ ಮಾತ್ರವಲ್ಲದೆ ನಿಮ್ಮ ಕಣ್ಣಿನ ದೃಷ್ಟಿ ಮತ್ತು ಏಕಾಗ್ರತೆಯ ಮಟ್ಟವನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ಈಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಅಂತಹ Read more…

ನಿಮಗೂ‌ ಗಂಟೆಗಟ್ಟಲೆ ಮೊಬೈಲ್‌ ಹಿಡಿದು ‘ಟಾಯ್ಲೆಟ್’ ನಲ್ಲಿ ಕುಳಿತುಕೊಳ್ಳುವ ಅಭ್ಯಾಸವಿದೆಯಾ….?

ಬೆಳಿಗ್ಗೆ ಎದ್ದ ತಕ್ಷಣ ಶೌಚಾಲಯಕ್ಕೆ ಹೋಗುವ ಅಭ್ಯಾಸ ಅನೇಕರಿಗಿರುತ್ತದೆ. ಇದು ಒಳ್ಳೆಯದೆ. ಆದ್ರೆ ಗಂಟೆಗಟ್ಟಲೆ ಶೌಚಾಲಯದಲ್ಲಿ ಕುಳಿತುಕೊಳ್ಳುವವರೂ ಇದ್ದಾರೆ. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸ್ವಚ್ಛವಾಗಿರುವ ಶೌಚಾಲಯದಲ್ಲಿಯೂ ಕಣ್ಣಿಗೆ Read more…

ಪ್ರಿಯತಮೆಯ ಸ್ನಾನದ ಮನೆಯಿಂದ ಬರ್ತಿತ್ತು ದುರ್ನಾತ, ರಹಸ್ಯ ಬೇಧಿಸಿದ ಪ್ರೇಮಿಗೆ ಕಾದಿತ್ತು ಶಾಕ್…!

ಪ್ರೇಮಿಗಳು ಮದುವೆಗೂ ಮೊದಲೇ ಲಿವ್‌ ಇನ್‌ ರಿಲೇಶನ್ಷಿಪ್‌ ನಲ್ಲಿರೋದು ಇತ್ತೀಚೆಗೆ ಕಾಮನ್‌ ಆಗ್ಬಿಟ್ಟಿದೆ. ಮದುವೆ ಎಂಬ ಬಂಧನವೇ ಬೇಡ ಎಂದುಕೊಳ್ಳೋ ಎಷ್ಟೋ ಜೋಡಿಗಳು ಜೊತೆಯಾಗಿ ಒಂದೇ ಮನೆಯಲ್ಲಿ ಗಂಡ-ಹೆಂಡತಿಯಂತೆ Read more…

4-ಸಂಡಾಸುಗಳನ್ನು ಅಕ್ಕ-ಪಕ್ಕ ಜೋಡಿಸಿರುವ ವಿಲಕ್ಷಣ ಮನೆ ಮಾರಾಟಕ್ಕೆ….!

ನಾಲ್ಕು ಶೌಚಾಲಯಗಳ ಬಾತ್ರೂಮ್ ಹೊಂದಿರುವ ವಿಲಕ್ಷಣ ಮನೆಯೊಂದು ಮಾರುಕಟ್ಟೆಯಲ್ಲಿ $450,000 (ರೂ. 3.36 ಕೋಟಿ) ಮಾರಾಟಕ್ಕೆ ಸಜ್ಜಾಗಿದೆ. ಅಮೆರಿಕದ ವಿಸ್ಕಾನ್ಸಿನ್‌ನ ಸೌತ್ ಮಿಲ್ವಾಕೀಯಲ್ಲಿರುವ ಈ ಮನೆಯು ಆರು ಮಲಗುವ Read more…

ಬಾತ್ ರೂಮ್ ಎಷ್ಟು ಬಾರಿ ಸ್ವಚ್ಛಗೊಳಿಸಬೇಕು….?

ವರ್ಕ್ ಫ್ರಂ ಹೋಮ್ ಆಯ್ಕೆ ದೊರೆತ ಬಳಿಕ ಮನೆ ಕೆಲಸದವರಿಗೂ ಬಾಯ್ ಹೇಳಿದ್ದಾಗಿದೆ. ಹಾಗಾಗಿ ಮನೆಯ ಎಲ್ಲಾ ಕೆಲಸಗಳು ಮನೆಯೊಡತಿಯ ಹೆಗಲ ಮೇಲೇ ಬಿದ್ದಿವೆ. ಹಾಗಾಗಿ ಬಾತ್ ರೂಮ್, Read more…

ನೀವೂ ಟಾಯ್ಲೆಟ್‌ ನಲ್ಲಿ ಮೊಬೈಲ್‌ ಬಳಸ್ತೀರಾ…..? ಹಾಗಾದ್ರೆ ಈ ಸುದ್ದಿ ಓದಿ….!

ಇದು ಮೊಬೈಲ್ ಜಮಾನಾ. ಯುವ ಜನತೆಯಂತೂ ಮೊಬೈಲ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಅನ್ನೋ ಸ್ಥಿತಿ ತಲುಪಿದ್ದಾರೆ. ಆಟ, ಊಟ, ಪಾಠ ಎಲ್ಲಾ ಸಮಯದಲ್ಲೂ ಮೊಬೈಲ್ ಬೇಕು. ಇದೆಲ್ಲಾ Read more…

ಬಾತ್ ರೂಮಿನ ನಗ್ನ ಫೋಟೋ ಹಾಕಿ ಸುದ್ದಿ ಮಾಡಿದ ನಟಿ

ನಟಿ ಸೋಫಿಯಾ ಹಯಾತ್ ತೆರೆ ಮೇಲೆ ಕಾಣಿಸಿಕೊಳ್ತಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ತನ್ನನ್ನು ಸನ್ಯಾಸಿನಿ ಎಂದು ಬಣ್ಣಿಸಿಕೊಳ್ಳುವ ಸೋಫಿಯಾ, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಾಕಿ ಸುದ್ದಿಯಲ್ಲಿರ್ತಾಳೆ. ಸೋಫಿಯಾ Read more…

ಸ್ನಾನಗೃಹದ ಗೋಡೆ ಹಾಗೂ ಟೈಲ್ಸ್​ ಬಣ್ಣದ ವಿಚಾರಗಳಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಲೇಬೇಡಿ

ವಾಸ್ತುಶಾಸ್ತ್ರ ಎನ್ನುವುದು ಕೇವಲ ಮನೆಯ ದೇವರ ಕೋಣೆ ಅಥವಾ ಅಡುಗೆ ಮನೆಗೆ ಮಾತ್ರ ಸೀಮಿತವಾದ್ದದಲ್ಲ. ಇದು ಸ್ನಾನಗೃಹದಲ್ಲಿಯೂ ಇರುತ್ತದೆ. ಈಗಿನ ಜಮಾನದಲ್ಲಿ ಸ್ನಾನಗೃಹ ಹಾಗೂ ಶೌಚಾಲಯಗಳನ್ನೂ ಆಕರ್ಷಕವಾಗಿ ನಿರ್ಮಿಸಬೇಕು Read more…

22 ಮಕ್ಕಳನ್ನು ಹೊಂದಿರುವ ಈ ತಾಯಿ ಐಷಾರಾಮಿ ಬದುಕು ಹೇಗಿದೆ ಗೊತ್ತಾ…..?

ಬ್ರಿಟನ್‌ನ ಅತಿದೊಡ್ಡ ಕುಟುಂಬದ ಮಾಲೀಕೆ ಮತ್ತು 22 ಮಕ್ಕಳ ತಾಯಿಯಾಗಿರುವ ಸ್ಯೂ ರಾಡ್‌ಫೋರ್ಡ್ ಸುದ್ದಿಯಲ್ಲಿದ್ದಾಳೆ. ಆಕೆ ಐಷಾರಾಮಿ ಜೀವನಶೈಲಿ ಎಲ್ಲರ ಗಮನ ಸೆಳೆದಿದೆ. ಮನೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ Read more…

ಮಾತೃತ್ವದ ಸವಾಲನ್ನು ಹೇಳ್ತಿದೆ ʼಫೇಸ್​ಬುಕ್​ʼನಲ್ಲಿ ಶೇರ್​ ಆದ ಈ ಪೋಸ್ಟ್

ಸೋಶಿಯಲ್​ ಮೀಡಿಯಾದಲ್ಲಿ ವಿಶ್ವದ ಅನೇಕ ಸುದ್ದಿಗಳು ಹರಿದಾಡ್ತಾನೇ ಇರುತ್ತೆ. ಕೆಲ ದಿನಗಳ ಹಿಂದಷ್ಟೇ ಮಹಿಳೆಯೊಬ್ಬರು ಫೇಸ್​ಬುಕ್​ನಲ್ಲಿ ಫೋಟೋವೊಂದನ್ನ ಶೇರ್​ ಮಾಡಿದ್ದು ನೆಟ್ಟಿಗರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಫೋಟೋದಲ್ಲಿ Read more…

ತಲೆ ತಿರುಗಿಸುತ್ತೆ ಅಡುಗೆ ಮನೆ, ಸ್ನಾನಗೃಹವನ್ನೇ ಹೊಂದಿರದ ಈ ವಿಚಿತ್ರ ಮನೆಯ ಬಾಡಿಗೆ…!

ಮನೆ ಅಂತಾ ಅಂದಕೂಡಲೇ ಅದರಲ್ಲಿ ಅಡುಗೆ ಮನೆ, ಶೌಚಾಲಯ, ಸ್ನಾನಗೃಹ ಹೀಗೆ ಇವೆಲ್ಲವೂ ಕಣ್ಮುಂದೆ ಬರುತ್ತೆ. ಅದರಲ್ಲೂ ನೀವು ತಿಂಗಳಿಗೆ 1,20,292.43 ರೂಪಾಯಿ ಬಾಡಿಗೆ ನೀಡುತ್ತೀರಾ ಅಂದಮೇಲೆ ಆ Read more…

ಕೊರೊನಾ ಕಾಲದಲ್ಲಿ ಬಾತ್ ರೂಮ್ ಕ್ಲೀನ್ ಮಾಡುವುದು ಹೇಗೆ…?

ಮನೆಯಲ್ಲೇ ಕೆಲಸ ಮಾಡುವ ಆಯ್ಕೆ ಆರಂಭವಾದ ಮೇಲೆ ಮನೆಯ ಬಾತ್ ರೂಮ್ ಬಳಸುವುದೂ ಹೆಚ್ಚಿರಬಹುದು. ಹಾಗಾಗಿ ಬಾತ್ ರೂಮನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾದ ಕೆಲಸಗಳಲ್ಲಿ ಒಂದು. ಪ್ರತಿ ಬಾರಿ ಟಾಯ್ಲೆಟ್ Read more…

ನಗು ತರಿಸುತ್ತೆ ಬಚ್ಚಲು ಮನೆ ನೀರು ಹೊರ ಹೋಗಲು ಮಾಡಿರುವ ಐಡಿಯಾ…!

ಉದ್ಯಮಿ ಆನಂದ್ ಮಹೀಂದ್ರಾ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಬಹಳ ಪ್ರೇರಣಾದಾಯಕ ಕಥೆಗಳನ್ನು ಹಂಚಿಕೊಳ್ಳುತ್ತಲೇ ಬರುತ್ತಿದ್ದಾರೆ. ತಮ್ಮ 80 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಒಳ್ಳೊಳ್ಳೆ ಮೋಟಿವೇಷನಲ್ ಪೋಸ್ಟ್‌ಗಳ ಮೂಲಕ Read more…

ಬಾತ್ ರೂಂ ನಲ್ಲಿತ್ತು 35 ಹಾವಿನ ಮರಿಗಳು…!

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ಸಮೀಪದ ಕೊವಿಲಮಡು ಪ್ರಾಂತ್ಯದ ಮನೆಯೊಂದರಲ್ಲಿ‌ ಹಾವು ಮರಿಗಳೊಂದಿಗೆ ಪತ್ತೆಯಾಗಿದೆ. ಒಂದಲ್ಲ ಎರಡಲ್ಲ, ಬರೊಬ್ಬರಿ 35 ಮರಿ ಹಾಗೂ ತಾಯಿ ಹಾವುಗಳು ಬಾತ್ ರೂಂನ ಸಂಧಿಯಲ್ಲಿದ್ದವು…! Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...