alex Certify Banana | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಕ್ಕೊಂದು ಬಾಳೆಹಣ್ಣು ತಿನ್ನುವುದರಿಂದ ಇದೆ ದೇಹಕ್ಕೆ ಹಲವು ಪ್ರಯೋಜನ

ದಿನಕ್ಕೊಂದು ಬಾಳೆಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಮತ್ತು ದೇಹದ ಆರೋಗ್ಯವನ್ನು ಕಾಪಾಡಲು ನಿತ್ಯ ಬಾಳೆಹಣ್ಣನ್ನು ಸೇವಿಸಿ. ದೇಹದ ತೂಕ ಇಳಿಸಲು ಬಾಳೆಹಣ್ಣಿನ Read more…

ಮುಖದ ಕಾಂತಿ ಹೆಚ್ಚಿಸುತ್ತೆ ಈ ಫೇಸ್ ಪ್ಯಾಕ್

ಮುಖದ ಅಂದ ಹೆಚ್ಚಿಸಲು ಮುಖಕ್ಕೆ ಮನೆಯಲ್ಲಿಯೇ ತಯಾರಿಸಿದ ಫೇಸ್ ಪ್ಯಾಕ್ ಹಚ್ಚುತ್ತಾರೆ. ಇದು ಮುಖದ ಚರ್ಮಕ್ಕೆ ಒಳ್ಳೆಯದಾದರೂ ಕೂಡ ಇದರಲ್ಲಿ ಕೆಲವೊಂದನ್ನು ಪ್ರತಿದಿನ ಬಳಸಿದರೆ ಮುಖದ ಚರ್ಮಕ್ಕೆ ಹಾನಿಯಾಗಬಹುದು. Read more…

ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಲೇಬೇಡಿ….!

ದೇಹವು ದಿನವಿಡೀ ಶಕ್ತಿಯುತವಾಗಿರಲು ಬೆಳಗಿನ ಉಪಹಾರ ಬಹಳ ಮುಖ್ಯ. ಆದರೆ ಕೆಲವರು ಬೆಳಗಿನ ಉಪಹಾರಕ್ಕೆ ತಪ್ಪಾದ ಆಹಾರವನ್ನು ಆಯ್ಕೆ ಮಾಡುತ್ತಾರೆ. ಅದು ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. Read more…

ʼಬಾಳೆಹಣ್ಣುʼ ಸೇವಿಸಲು ಸರಿಯಾದ ಸಮಯ ಯಾವುದು ಗೊತ್ತಾ……?

ಸರಿಯಾದ ಸಮಯದಲ್ಲಿ ಹಣ್ಣುಗಳ ಸೇವನೆ ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಹಣ್ಣುಗಳನ್ನು ಸೇವನೆ ಮಾಡಿದ್ರೆ ಜೀರ್ಣಕ್ರಿಯೆ  ಸುಲಭವಾಗುತ್ತದೆ. ಬಾಳೆಹಣ್ಣು  ಜನಪ್ರಿಯ ಆಹಾರಗಳಲ್ಲಿ ಒಂದು. ತೂಕ ಇಳಿಸಿಕೊಳ್ಳಲು  ಮತ್ತು ಶಕ್ತಿಗಾಗಿ Read more…

ಬಾಳೆಹಣ್ಣು ತಿನ್ನುವುದರಿಂದ ಹೆಚ್ಚಾಗುತ್ತ ತೂಕ……? ಇಲ್ಲಿದೆ ತಜ್ಞರು ಬಹಿರಂಗಪಡಿಸಿದ ಸತ್ಯ

ಆರೋಗ್ಯವಾಗಿರಲು ಮತ್ತು ಫಿಟ್ನೆಸ್‌ ಕಾಪಾಡಿಕೊಳ್ಳಲು ವೈದ್ಯರು ಯಾವಾಗಲೂ ಹಣ್ಣುಗಳನ್ನು ಸೇವಿಸುವಂತೆ ಶಿಫಾರಸು ಮಾಡುತ್ತಾರೆ. ಕೆಲವು ಹಣ್ಣುಗಳು ಆರೋಗ್ಯಕ್ಕೆ ಅಪಾರ ಪ್ರಯೋಜನಗಳನ್ನು ನೀಡುತ್ತವೆ. ಇವುಗಳಲ್ಲಿ ಬಾಳೆಹಣ್ಣು ಕೂಡ ಒಂದು. ಆದರೆ Read more…

ಬಾಳೆಹಣ್ಣಿನ ಸಿಪ್ಪೆ ಹೀಗೆ ಬಳಸಿದ್ರೆ ದುಪ್ಪಟ್ಟಾಗುತ್ತೆ ಸೌಂದರ್ಯ

ಕಡಿಮೆ ಔಷಧದ ಬಳಕೆಯಿಂದ ಬೆಳೆಯುವ ಬಾಳೆಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಆರೋಗ್ಯಕ್ಕೆ ಒಳಿತನ್ನು ಮಾಡುವ ಬಾಳೆಹಣ್ಣಿನ ಸಿಪ್ಪೆ ಕೂಡ ಅನೇಕ ಉಪಯೋಗಗಳಿಗೆ ಬರುತ್ತದೆ. ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆಯುವ Read more…

ಟೊಮೆಟೊ ಬಳಿಕ ಗಗನಕ್ಕೇರಿದ ಬಾಳೆಹಣ್ಣಿನ ಬೆಲೆ; ಹಬ್ಬಗಳ ಸಂದರ್ಭದಲ್ಲೇ ಗ್ರಾಹಕರಿಗೆ ತಟ್ಟಿದ ಮತ್ತಷ್ಟು ಬೆಲೆ ಏರಿಕೆ ಬಿಸಿ

ಬೆಂಗಳೂರು: ಟೊಮೆಟೊ ಬಳಿಕ ಒಂದೊಂದೇ ತರಕಾರಿ ಬೆಲೆಗಳು ಏರುತ್ತಿದ್ದು, ಇದೀಗ ಬಾಳೆಹಣ್ಣಿನ ಬೆಲೆ ಗಗನಮುಖಿಯಾಗಿದೆ. ಶ್ರಾವಣ ಮಾಸ ಆರಂಭವಾಗಿರುವಾಗಲೇ ಬಾಳೆಹಣ್ಣಿನ ಬೆಲೆ ಹೆಚ್ಚಳವಾಗಿರುವುದು ಗ್ರಾಹಕರಿಗೆ ಬಿಸಿ ತಟ್ಟಿದೆ. ಶ್ರಾವಣ Read more…

‘ಟೊಮ್ಯಾಟೋ’ ದರ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಮತ್ತೊಂದು ಶಾಕ್; ಬಾಳೆಹಣ್ಣಿನ ಬೆಲೆಯಲ್ಲಿ ಭಾರಿ ಏರಿಕೆ

ಕಳೆದ ಕೆಲ ದಿನಗಳಿಂದ ಮುಗಿಲು ಮುಟ್ಟಿದ್ದ ಟೊಮೊಟೊ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಇದರಿಂದ ಜನಸಾಮಾನ್ಯ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವ ಮಧ್ಯೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಬಾಳೆಹಣ್ಣಿನ ಬೆಲೆಯಲ್ಲಿ ಸತತ Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಆ. 18 ರಿಂದ ವಾರದಲ್ಲಿ 2 ದಿನ ಮೊಟ್ಟೆ ವಿತರಣೆಗೆ ಚಾಲನೆ

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಒಂದರಿಂದ 10ನೇ ತರಗತಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ವಿತರಿಸುವ ಯೋಜನೆಗೆ ಆಗಸ್ಟ್ 18ರಂದು ಅಧಿಕೃತವಾಗಿ ಚಾಲನೆ ನೀಡಲಾಗುವುದು. ಶಾಲಾ Read more…

ಈ ಹಣ್ಣಿನಲ್ಲಿದೆ ಕಣ್ಣಿನ ಆರೋಗ್ಯದ ಗುಟ್ಟು….!

ಬಾಳೆಹಣ್ಣು ಪೋಷಕಾಂಶಗಳ ಆಗರ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರೆ   ಸಂಶೋಧನೆಯೊಂದು ಬಾಳೆಹಣ್ಣು ಸೇವನೆಯಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಬಹುದು ಎಂಬುದನ್ನು ದೃಢಪಡಿಸಿದೆ. ಬಾಳೆಹಣ್ಣಿನಲ್ಲಿರುವ ಕೆರೊಟೆನಾಯ್ಡ್ ಕಣ್ಣಿನ ದೃಷ್ಟಿಯನ್ನು ಮತ್ತಷ್ಟು Read more…

ಅಂಗಡಿ ಬಾಗಿಲು ಮುರಿದು ಬಾಳೆಹಣ್ಣು ತಿಂದ ಕಾಡಾನೆ….!

ಕಾಡಂಚಿನ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ಅದರಲ್ಲಿದ್ದ ಕಬ್ಬನ್ನು ಸವಿದ ಕಾಡಾನೆಯೊಂದರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಕಾಡಾನೆಯೊಂದು ಬಾಳೆಹಣ್ಣು ತಿಂದಿರುವ ಮತ್ತೊಂದು ದೃಶ್ಯ Read more…

ಬೆಳಗಿನ ಉಪಹಾರದಲ್ಲಿರಲಿ ಸರಳವಾಗಿ ಜೀರ್ಣವಾಗುವ ಆಹಾರ

ಜೀರ್ಣಕ್ರಿಯೆಯ ಮೇಲೆ ನಿಗಾ ವಹಿಸಿ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸವಾಲಿನ ಕೆಲಸವೇ ಹೌದು. ಈ ವ್ಯವಸ್ಥೆ ಹಾಳಾದರೆ ಫಿಟ್ ನೆಸ್, ಆರೋಗ್ಯ, ನಿದ್ರೆ ಒಟ್ಟಾರೆ ನಿಯಮಿತ ಚಕ್ರದ ಮೇಲೆಯೇ Read more…

ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ ಪ್ರತಿದಿನ ಸೇವಿಸುವ ಬಾಳೆಹಣ್ಣು

ಪ್ರತಿದಿನ ಬೆಳಗ್ಗೆ ಒಂದು ಬಾಳೆಹಣ್ಣು ತಿಂದರೆ ವೈದ್ಯರನ್ನು ದೂರವಿಡಬಹುದು. ಯಾಕೆಂದರೆ ಬಾಳೆಹಣ್ಣು ಪೋಷಕಾಂಶಗಳ ಆಗರ. ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಬಿ 6, ಡಯೆಟರಿ ಫೈಬರ್ ಮತ್ತು ಮೆಗ್ನೀಸಿಯಮ್‌ನಂತಹ Read more…

ಹೊಟ್ಟೆಯುಬ್ಬರ ಸಮಸ್ಯೆಗೆ ಇಲ್ಲಿದೆ ‘ಮನೆ ಮದ್ದು’

ಕೆಲವರಿಗೆ ಏನಾದರೂ ತಿಂದರೆ ಹೊಟ್ಟೆ ನೋಯುವುದು ಅಥವಾ ಹೊಟ್ಟೆ ಉಬ್ಬರಿಸಿದಂತೆ ಆಗುವುದು ಆಗುತ್ತಿರುತ್ತದೆ. ಪದೇ ಪದೇ ಈ ರೀತಿಯ ಸಮಸ್ಯೆ ಕಾಡುತ್ತಿದ್ದರೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್ ಕಡುಬು Read more…

ಯಾವ ಹಣ್ಣು ಸೇವನೆಯಿಂದ ಯಾವ ಆರೋಗ್ಯ ಪ್ರಯೋಜನ ಸಿಗಲಿದೆ ಗೊತ್ತಾ…?

ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಣ್ಣುಗಳು ದೇಹಕ್ಕೆ ಬೇಕಾದ ವಿಟಮಿನ್ಸ್, ಪೋಷಕಾಂಶಗಳನ್ನು ನೀಡುತ್ತದೆ. ಹಾಗಾಗಿ ಯಾವ ಹಣ್ಣುಗಳನ್ನು ಸೇವಿಸಿದರೆ ದೇಹಕ್ಕೆ ಯಾವ ಪ್ರಯೋಜನ Read more…

ಮಳೆಗಾಲದಲ್ಲಿ ಸವಿಯಿರಿ ಮನೆಯಲ್ಲೇ ಮಾಡಿದ ರುಚಿ ರುಚಿಯಾದ ಬಾಳೆಕಾಯಿ ಟಿಕ್ಕಾ

ಮಳೆಗಾಲದಲ್ಲಿ ಬಿಸಿಬಿಸಿ ಆಹಾರವನ್ನು ನಾಲಿಗೆ ಬಯಸುತ್ತದೆ. ವಿಶೇಷವಾಗಿ ಕರಿದ ತಿಂಡಿಗಳನ್ನು ನಾಲಿಗೆ ಇಷ್ಟಪಡುತ್ತದೆ. ಪಾನಿಪುರಿ, ಮಸಾಲಾ ಪುರಿ ತಿಂದು ಬೇಸರವಾಗಿದ್ದರೆ ಮನೆಯಲ್ಲಿ ಶಾವಿಗೆ ಬಾಳೆಕಾಯಿ ಟಿಕ್ಕಾ ಮಾಡಿ ಸೇವಿಸಿ. Read more…

ಮಕ್ಕಳಿಗೆ ಇಷ್ಟವಾಗುವ ಟೇಸ್ಟೀ ಬೋರ್ನ್ವೀಟಾ ಶಾರ್ಜಾ ʼಮಿಲ್ಕ್ ಶೇಕ್ʼ

ನಿಮ್ಮ ಮಕ್ಕಳು ಹಾಲು ಕುಡಿಯಲು ಹಟ ಮಾಡುತ್ತಿದ್ದಾರಾ ಅಥವಾ ಪ್ರತಿ ದಿನ ಒಂದೇ ರೀತಿಯ ಹಾಲನ್ನು ಕುಡಿಯಲು ಒಪ್ಪುತ್ತಿಲ್ವೇ? ಹಾಗಿದ್ರೆ ಅವರಿಗೆ ನೀಡಿ ಬೋರ್ನ್ವೀಟಾ ಶಾರ್ಜಾ ಮಿಲ್ಕ್ ಶೇಕ್. Read more…

ಶಾಲಾ ಮಕ್ಕಳಿಗೆ ಶಾಕ್: ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ಕಡಿತ

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ಪೂರೈಕೆ ಒಂದು ದಿನಕ್ಕೆ ಕಡಿತಗೊಳಿಸಲಾಗಿದೆ. ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ Read more…

ಸವಿಯಾದ ಬಾಳೆಹಣ್ಣಿನ ಹಲ್ವಾ ಮನೆಯಲ್ಲೇ ತಯಾರಿಸಿ

ಬೇಕಾಗುವ ಸಾಮಾಗ್ರಿಗಳು: ಏಲಕ್ಕಿ ಬಾಳೆಹಣ್ಣು/ಯಾವುದೇ ಬಾಳೆಹಣ್ಣು- 20, ಸಕ್ಕರೆ-3ಕಪ್, ತುಪ್ಪ, ಗೋಡಂಬಿ, 3 ಏಲಕ್ಕಿ. ಮಾಡುವ ವಿಧಾನ: ಬಾಳೆಹಣ್ಣಿನ ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಬೇಕು. Read more…

ಸ್ನಾಯುಗಳನ್ನು ಬಲಗೊಳಿಸಲು ಈ ಆಹಾರಗಳನ್ನು ಸೇವಿಸಿ

ಬೊಜ್ಜು ಕರಗಿಸಿ ತೂಕ ಇಳಿಸಿಕೊಳ್ಳುವುದು ಎಷ್ಟು ಕಷ್ಟಾನೋ ತೂಕ ಹೆಚ್ಚಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟದ ಕೆಲಸ. ತಜ್ಞರ ಪ್ರಕಾರ ಜೀವನಶೈಲಿ ಮತ್ತು ಆಹಾರದ ಪದ್ಧತಿಯಿಂದ ತೂಕ ಹೆಚ್ಚಿಸಿಕೊಳ್ಳುವುದು ಹಾಗೂ Read more…

ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಬಾಳೆಹಣ್ಣಿನ ಹೇರ್ ಜೆಲ್

ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ. ಇದನ್ನು ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಅಲ್ಲದೇ ಬಾಳೆಹಣ್ಣಿನಿಂದ ಕೂದಲಿನ ಆರೋಗ್ಯವನ್ನು ಕೂಡ ಕಾಪಾಡಬಹುದು. ಹಾಗಾಗಿ ಬಾಳೆಹಣ್ಣಿನ ಹೇರ್ ಜೆಲ್ ತಯಾರಿಸಿ Read more…

ಕೂದಲನ್ನು ಸ್ಟ್ರೈಟ್ ಮಾಡಲು ಬಳಸಿ ಈ ‘ನೈಸರ್ಗಿಕ’ ಪದಾರ್ಥ

ಪ್ರತಿಯೊಬ್ಬರಿಗೂ ಕೂದಲು ಉದ್ದವಾಗಿ ದಪ್ಪವಾಗಿ, ನೇರವಾಗಿ ಬೆಳೆಯಬೇಕೆಂಬ ಆಸೆ ಇರುತ್ತದೆ. ಆದರೆ ಅದಕ್ಕಾಗಿ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುವುದರಿಂದ ಕೂದಲು ಹಾಳಾಗುತ್ತದೆ. ಹಾಗಾಗಿ ಕೂದಲನ್ನು ಸ್ಟ್ರೈಟ್ ನಿಂಗ್ ಮಾಡಲು ಬಯಸುವವರು Read more…

ಜೀರ್ಣಕ್ರಿಯೆಯನ್ನು ಸಕ್ರಿಯಗೊಳಿಸಲು ಒಳ್ಳೆ ಮದ್ದು ಬಾಳೆಹಣ್ಣು…..!

ಬಾಳೆಹಣ್ಣಿನ ಸೇವನೆಯಿಂದ ಮಲಬದ್ಧತೆ ಸಮಸ್ಯೆ ದೂರ ಮಾಡಬಹುದು ಎಂಬುದು ನಿಮಗೆಲ್ಲರಿಗೂ ಗೊತ್ತು. ಆದರೆ ಬೇಧಿಗೂ ಇದು ಅತ್ಯುತ್ತಮ ಮನೆಮದ್ದು ಎಂಬುದು ನಿಮಗೆ ಗೊತ್ತೇ…? ನಾರಿನಂಶ ಹೇರಳವಾಗಿರುವ ಇದು ದೇಹದಲ್ಲಿ Read more…

ಸವಿ ಸವಿ ಬಾಳೆಹಣ್ಣಿನ ʼಜಾಮೂನ್ʼ ರುಚಿ ನೋಡಿದ್ದೀರಾ…..?

ಜಾಮೂನು ಎಂದರೆ ಎಲ್ಲರೂ ಇಷ್ಟ ಪಟ್ಟು ಸವಿಯುವ ಸಿಹಿ. ಪುಟ್ಟ ಮಕ್ಕಳಿಗೂ ಜಾಮೂನ್ ತಿನ್ನುವುದು ಎಂದರೆ ಬಲು ಪ್ರೀತಿ. ಇಂತಹ ಜಾಮೂನ್ ಬಾಳೆಹಣ್ಣಿನಿಂದಲೂ ತಯಾರಾಗುತ್ತದೆ ಅಂದ್ರೆ ಒಮ್ಮೆ ಯಾಕೆ Read more…

ಸ್ವಾದಿಷ್ಟಕರ ‘ಬಾಳೆಹಣ್ಣಿನ ಸಿಹಿ ಪೊಂಗಲ್’

ಪೊಂಗಲ್ ಎಂದರೆ ಎಲ್ಲರಿಗೂ ಇಷ್ಟ. ಇದನ್ನು ಇನ್ನಷ್ಟು ರುಚಿಕರವಾಗಿ ಮಾಡಲು ಬಾಳೆಹಣ್ಣು ಸೇರಿಸಿ. ಮತ್ತಷ್ಟು ಇದರ ಸ್ವಾದ ಹೆಚ್ಚುತ್ತದೆ. ಮಾಡುವ ವಿಧಾನ ಹೀಗಿದೆ. ಬೇಕಾಗುವ ಸಾಮಾಗ್ರಿಗಳು: 1 ½ Read more…

ಮಕ್ಕಳಿಗೆ ಇಷ್ಟವಾಗುವ ಬನಾನಾ ಬ್ಲ್ಯೂಬೆರ್ರಿ ಕೇಕ್

ಮಕ್ಕಳಿಗೆ ಇಷ್ಟವಾಗುವ ತಿಂಡಿಗಳಲ್ಲಿ ಕೇಕ್ ಕೂಡ ಒಂದು. ಮಾರುಕಟ್ಟೆಯಲ್ಲಿ ಸಿಗುವ ಕೇಕ್ ಬಹಳ ಸಿಹಿಯಾಗಿರುತ್ತೆ. ಇದು ಮಕ್ಕಳ ಆರೋಗ್ಯವನ್ನು ಹಾಳು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕೇಕ್ Read more…

ಬಾಳೆಕಾಯಿ ಸೇವನೆಯಿಂದ ಸುಧಾರಿಸುತ್ತೆ ಆರೋಗ್ಯ

ಬಾಳೆಹಣ್ಣಿನ ಪ್ರಯೋಜನಗಳ ಬಗ್ಗೆ ನಿಮಗೆಲ್ಲಾ ಗೊತ್ತು. ಆದರೆ ಬಾಳೆಕಾಯಿಯ ಸೇವನೆಯಿಂದ ಇದಕ್ಕೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು ಎಂಬುದು ನಿಮಗೆ ಗೊತ್ತೇ…? ಬಾಳೆಕಾಯಿಯಲ್ಲಿ ಕಬ್ಬಿಣಾಂಶ ಹೇರಳವಾಗಿರುತ್ತದೆ. ಇದನ್ನು ಪಲ್ಯ ಇಲ್ಲವೇ Read more…

ಬಾಳೆಹಣ್ಣು ಜೊತೆ ಹಾಲು ಸೇವನೆ ಯಾಕೆ ಬೇಡ ಗೊತ್ತಾ….?

ನೀವು ಬಾಳೆಹಣ್ಣು ಸೇವನೆಯೊಂದಿಗೆ ಹಾಲು ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದೀರಾ, ಹಾಗಾದರೆ ಕೆಲವೇ ದಿನಗಳಲ್ಲಿ ನಿಮ್ಮ ದೇಹ ತೂಕ ಹೆಚ್ಚುವುದು ನಿಶ್ಚಿತ. ಹೌದು, ಯಾವುದೇ ವ್ಯಾಯಾಮ ಮಾಡದೆಯೂ ನೀವು ಇದನ್ನು Read more…

WATCH | ಆಲಿಕಲ್ಲು ಹೊಡೆತಕ್ಕೆ ನೆಲಕ್ಕುರುಳಿದ ಬಾಳೆ

ಅಕಾಲಿಕ ಮಳೆಯಿಂದ ತತ್ತರಿಸಿರುವ ಮಧ್ಯ ಪ್ರದೇಶದ ಬುರ್ಹಾನ್ಪುರದ ರೈತರು ಬೆಳೆದಿದ್ದ ಬಾಳೆ ಹಾಗೂ ಅರಿಶಿನದ ಬೆಳೆಗೆ ಅಪಾರ ಹಾನಿಯಾಗಿದೆ. ಮಧ್ಯಾಹ್ನ ಮೂರು ಗಂಟೆಗೆ ಆರಂಭಗೊಂಡ ಮಳೆ ಒಂದು ಗಂಟೆಗೂ Read more…

ಸ್ನಾಯು ನೋವೇ….? ಇಲ್ಲಿದೆ ‘ಮನೆ ಮದ್ದು’

ಕೆಲವೊಮ್ಮೆ ಸ್ನಾಯುಗಳಲ್ಲಿ ಕಾಣಿಸಿಕೊಳ್ಳುವ ನೋವು ನಡೆಯಲೂ ಆಗದ ಪರಿಸ್ಥಿತಿ ತಂದೊಡ್ಡಿ ವಿಪರೀತ ಸುಸ್ತು ಮಾಡುತ್ತದೆ. ಅಂತಹ ಸಂದರ್ಭಗಳಲ್ಲಿ ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹೆಚ್ಚು ನೀರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...