ಸರ್ಕಾರಿ ಜಮೀನಿನಲ್ಲಿ ಸಾಗುವಳಿ ರೈತರಿಗೆ ಸಿಹಿ ಸುದ್ದಿ: 8 ತಿಂಗಳಲ್ಲಿ ಜಮೀನು ಸಕ್ರಮ, ಸರ್ಕಾರದಿಂದಲೇ ಪೋಡಿ ಸಮೇತ ನೋಂದಣಿ: ಎಲ್ಲಾ ತಾಲೂಕುಗಳಲ್ಲಿ ಬಗರ್ ಹುಕುಂ ಸಮಿತಿ ರಚನೆ
ಬೆಂಗಳೂರು: ಎಲ್ಲಾ ತಾಲೂಕುಗಳನ್ನು ಸಮಿತಿ ರಚಿಸಲಾಗುವುದು. 8 ತಿಂಗಳಲ್ಲಿ ಜಮೀನು ಸಕ್ರಮಗೊಳಿಸಿಕೊಡಲಾಗುವುದು. ಅಕ್ರಮ ಕಡೆಗೆ ಡಿಜಿಟಲ್…