Tag: Bad

ಬೇಸಿಗೆಯಲ್ಲಿ ‘ತಣ್ಣಗಿನʼ ನೀರು ಕುಡಿಯುವ ಮುನ್ನ ಇದನ್ನು ಓದಿ

ಬೇಸಿಗೆ ಬರ್ತಿದ್ದಂತೆ ಬಿಸಿಲ ಧಗೆ ಹೆಚ್ಚಾಗುತ್ತದೆ. ಬಿಸಿಗೆ ಬಾಯಾರಿಕೆಯಾಗುವುದು ಸಾಮಾನ್ಯ. ಈ ಬಾಯಾರಿಕೆ ಹೋಗಲಾಡಿಸಲು ಅನೇಕರು…

ಆರೋಗ್ಯದ ಬದಲು ಅನಾರೋಗ್ಯಕ್ಕೆ ಕಾರಣವಾಗುತ್ತೆ ಈ ʼಬಾಳೆ ಹಣ್ಣುʼ

ಬಾಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಬಾಳೆ ಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶವಿದೆ. ಆದ್ರೆ ಬಾಳೆ ಹಣ್ಣು ಸೇವನೆ…

ಕಣ್ಣಿನ ಅಂದ ಹೆಚ್ಚಿಸುವ ಕಾಜಲ್ ಬಳಸುವ ಮುನ್ನ ಇದನ್ನೋದಿ

  ಮೇಕಪ್ ಹಾಗೂ ಮಹಿಳೆಗೆ ಅವಿನಾಭಾವ ಸಂಬಂಧವಿದೆ. ಮೇಕಪ್ ಇಲ್ಲದೆ ಮನೆಯಿಂದ ಕಾಲಿಡದ ಮಹಿಳೆಯರಿದ್ದಾರೆ. ಹೆಚ್ಚು…

ನೀವೂ ನಿದ್ರೆಯಲ್ಲಿ ಗೊರಕೆ ಹೊಡೆಯುತ್ತೀರಾ…..? ಹಾಗಾದ್ರೆ ತಿಳಿದಿರಿ ಈ ವಿಷಯ

ಗೊರಕೆ ಅನೇಕರ ದೊಡ್ಡ ಸಮಸ್ಯೆ. ಬೇರೆಯವರ ಗೊರಕೆ, ಉಳಿದವರಿಗೆ ನಿದ್ರೆ ನೀಡುವುದಿಲ್ಲ. ನಿದ್ದೆ ಮಾಡುವಾಗ ಮೂಗು…

ಮಕ್ಕಳ ಮುಂದೆ ಮಾತನಾಡುವಾಗ ಇರಲಿ ಎಚ್ಚರ….!

ಮಕ್ಕಳನ್ನು ಬೆಳೆಸುವುದು ಸುಲಭವಲ್ಲ. ತಂದೆ-ತಾಯಿ ಇಬ್ಬರೂ ಉದ್ಯೋಗದಲ್ಲಿದ್ದರೆ ಮಕ್ಕಳನ್ನು ಬೆಳೆಸುವುದು ಮತ್ತಷ್ಟು ಕಠಿಣ. ಮಕ್ಕಳನ್ನು ಶಿಸ್ತಿನಿಂದಿರಿಸಲು…

ಹೃದಯಕ್ಕೇ ನೇರ ಹಾನಿ ಮಾಡುತ್ತದೆ ಅತಿಯಾದ ಕೋಪ; ಹೃದಯಾಘಾತಕ್ಕೂ ಇದು ಕಾರಣವಾಗುವುದು ಹೇಗೆ ಗೊತ್ತಾ….?

ಕೋಪ ಅತ್ಯಂತ ಸಹಜವಾದ ಭಾವನೆಗಳಲ್ಲೊಂದು. ಆದರೆ ಪದೇ ಪದೇ ಕೋಪ ಬರುವುದು, ಅದನ್ನು ನಿಯಂತ್ರಿಸಲು ಸಾಧ್ಯವಾಗದೇ…

‘ಬ್ಯಾಡ್’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಪಿಸಿ ಶೇಖರ್ ನಿರ್ದೇಶನದ 'ಬ್ಯಾಡ್' ಚಿತ್ರದ 'ಮಾತಿಗೂ ಮಾತಿಗೂ' ಎಂಬ ರೋಮ್ಯಾಂಟಿಕ್ ಮೆಲೋಡಿ ಹಾಡು ಜನಕರ್…

ಆರೋಗ್ಯಕರ ಕಣ್ಣು ಬಯಸುವವರು ಇಂದೇ ಬಿಡಿ ಈ ಹವ್ಯಾಸ

ಕಣ್ಣು, ಮನುಷ್ಯನ ದೇಹದ ಸೂಕ್ಷ್ಮ ಹಾಗೂ ಸುಂದರ ಭಾಗವಾಗಿದೆ. ಕಣ್ಣಿನ ಸೌಂದರ್ಯದ ಜೊತೆ ಆರೋಗ್ಯದ ಬಗ್ಗೆ…

ಥೈರಾಯ್ಡ್‌ ರೋಗಿಗಳಿಗೆ ಹಾನಿಕಾರಕ ಈ ಆರೋಗ್ಯಕರ ಆಹಾರಗಳು…!

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಬಹಳ ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಥೈರಾಯ್ಡ್ ಕುತ್ತಿಗೆಯಲ್ಲಿ ಇರುವ ಸಣ್ಣ ಗ್ರಂಥಿ,…

ಸಕ್ಕರೆಯನ್ನು ಆರೋಗ್ಯಕರವಾಗಿ ಸೇವನೆ ಮಾಡುವುದು ಹೀಗೆ

ಚಾಕೊಲೇಟ್, ಐಸ್ ಕ್ರೀಂ ಅಥವಾ ತಂಪು ಪಾನೀಯ ಹೀಗೆ ಒಂದಿಲ್ಲೊಂದು ಸಿಹಿಪದಾರ್ಥಗಳನ್ನು ಸೇವಿಸಬೇಕೆಂದು ಎಲ್ಲರಿಗೂ ಆಸೆಯಾಗುತ್ತದೆ.…