alex Certify Baby | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಮಗು ಮಾರಿಕೊಂಡು ಕಳುವಾಗಿರುವುದಾಗಿ ದೂರು ಕೊಟ್ಟ ಮಹಿಳೆ ಅಂದರ್

ತಾನೇ ಹೆತ್ತ ಮಗುವನ್ನು ಮಾರಿದ್ದಲ್ಲದೇ ಕಳುವಾಗಿರುವುದಾಗಿ ದೂರು ಕೊಟ್ಟ ಮಹಿಳೆಯೊಬ್ಬಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ನಗರದ ವೆಪೆರೆ ಠಾಣೆಯ ಪೊಲೀಸರ ಅತಿಥಿಯಾಗಿರುವ ಈಕೆ, ಆಗ ತಾನೇ ತನಗೆ ಜನಿಸಿದ Read more…

ಮಂಚದಿಂದ ಕೆಳಗಿಳಿಯಲು ಮಗುವಿನ ಐಡಿಯಾ ನೋಡಿ ನಿಬ್ಬೆರಗಾದ ನೆಟ್ಟಿಗರು…!

ಸಣ್ಣ ಮಕ್ಕಳು ನಾವು ಯೋಚಿಸುವುದಕ್ಕಿಂತ ಬುದ್ಧಿವಂತರು ಎಂಬುವುದನ್ನು ಸಾಬೀತುಪಡಿಸುವ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ಮಗುವಿನ ಕ್ಯೂಟ್, ಜೀನಿಯಸ್ ತಂತ್ರಕ್ಕೆ ನೆಟ್ಟಿಗರು Read more…

ಹಠಮಾರಿ ಮಕ್ಕಳನ್ನು ನಿಯಂತ್ರಿಸೋದು ಹೇಗೆ ಗೊತ್ತಾ….?

ಮಕ್ಕಳ ಲಾಲನೆ ಪಾಲನೆ ಹೇಳಿದಷ್ಟು ಸುಲಭವಲ್ಲ. ಅತಿ ಮುದ್ದು ಒಂದು ರೀತಿ ಮಕ್ಕಳನ್ನು ಹಾಳು ಮಾಡಿದ್ರೆ ಪಾಲಕರ ಕೋಪ ಮತ್ತೊಂದು ರೀತಿಯಲ್ಲಿ ಮಕ್ಕಳನ್ನು ಹಾಳು ಮಾಡುತ್ತದೆ. ಮಕ್ಕಳ ಭಾವನೆಗಳನ್ನು Read more…

ಹೊಟ್ಟೆ ನೋವು ಎಂದ ಪುತ್ರಿಯನ್ನು ಆಸ್ಪತ್ರೆಗೆ ಕರೆದೊಯ್ದ ಪೋಷಕರಿಗೆ ಬಿಗ್ ಶಾಕ್: ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ

ಕೊಪ್ಪಳ: ಹೊಟ್ಟೆನೋವು ಎಂದ ಪುತ್ರಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಪರೀಕ್ಷಿಸಿದ ವೈದ್ಯರು ಗರ್ಬಿಣಿಯಾಗಿರುವುದನ್ನು ತಿಳಿಸಿದ್ದಾರೆ. 17 ವರ್ಷದ ಅಪ್ರಾಪ್ತೆಗೆ ಹೆರಿಗೆಯಾಗಿದ್ದು ಜನಿಸಿದ ಕೆಲವೇ ಕ್ಷಣದಲ್ಲಿ ಮಗು ಮೃತಪಟ್ಟಿದೆ Read more…

ಈ ಶ್ವಾನದ ವಿಡಿಯೋ ನೋಡಿದ್ರೆ ನೀವೂ ಬಿದ್ದು ಬಿದ್ದು ನಗ್ತೀರಾ……!

ನಾಯಿಗಳು ನೋಡುವುದಕ್ಕೆ ಮುದ್ದಾಗಿ ಇರುತ್ತವೆ. ಅಷ್ಟೇ ಅಲ್ಲ ಇವು ಬುದ್ಧಿವಂತ ಪ್ರಾಣಿ ಕೂಡ ಹೌದು. ಇವುಗಳ ತುಂಟಾಟಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ Read more…

3 ತಿಂಗಳ ಹಸುಳೆಯೊಂದಿಗೆ ಪಾರ್ಲಿಮೆಂಟ್ ಪ್ರವೇಶಿಸಿದ ಸಂಸದೆಗೆ ಎಚ್ಚರಿಕೆ..!

ನಿದ್ರಿಸುತ್ತಿರುವ ಮಗುವನ್ನು ಸಂಸತ್ತಿಗೆ ತಂದಿದ್ದಕ್ಕಾಗಿ ಬ್ರಿಟಿಷ್ ಸಂಸದೆಗೆ ಖಂಡನೆ ವ್ಯಕ್ತವಾಗಿದೆ. 44 ವರ್ಷ ವಯಸ್ಸಿನ ಸಂಸದೆ ಸ್ಟೆಲ್ಲಾ ಕ್ರೀಸಿ ಅವರು ತನ್ನ ಮಲಗಿದ್ದ ಹಸುಳೆಯನ್ನು ಹೌಸ್ ಆಫ್ ಕಾಮನ್ಸ್‌ನಲ್ಲಿನ Read more…

ತಾನು ಗರ್ಭಿಣಿ ಎಂಬ ಅರಿವೇ ಇಲ್ಲದ ಮಹಿಳೆಗೆ ಹಾರುತ್ತಿದ್ದ ವಿಮಾನದಲ್ಲಿ ಹೆರಿಗೆ…!

ಹಾಲಿಡೇ ಮೋಜಿನಲ್ಲಿ ಬಲು ಉತ್ಸಾಹದಿಂದ ಸಾಲ್ಟ್ ಲೇಕ್ ಸಿಟಿಯಿಂದ ಹೊನಲುಲು ವಿಮಾನವೇರಿದ್ದಾರೆ ಲವಿನಿಯಾ ’ಲಾವಿ’ ಮೌಂಗಾ. ಈ ವೇಳೆ ತಾನು ಗರ್ಭಿಣಿ ಎಂಬ ಅರಿವೇ ಇಲ್ಲದ ಲವಿನಿಯಾ ವಿಮಾನದಲ್ಲಿಯೇ Read more…

ಅಪರಿಚಿತ ವ್ಯಕ್ತಿಯನ್ನು ಕಂಡೊಡನೆ ಓಡೋಡಿ ಬಂದ ಮಗು: ಕ್ಯೂಟ್ ವಿಡಿಯೋ ವೈರಲ್

ಅನೇಕ ಮಕ್ಕಳು ಅಪರಿಚಿತರನ್ನು ಕಂಡರೆ ಸಾಕು ಹೆದರಿಕೊಂಡು ಅತ್ತುಬಿಡುತ್ತವೆ. ಮಗು ಅಪರಿಚಿತರೊಂದಿಗೆ ಬೆರೆಯಬೇಕೆಂದರೆ ಕನಿಷ್ಠ 2-3 ದಿನ ಆದ್ರೂ ಬೇಕಾಗುತ್ತದೆ. ಆದರೆ, ಇಲ್ಲೊಂದೆಡೆ ಅಪರಿಚಿತ ವ್ಯಕ್ತಿಯನ್ನು ಅಪ್ಪಿಕೊಳ್ಳಲು ಓಡಿಹೋಗಿ, Read more…

ವಿಚ್ಛೇದನದ ಸುದ್ದಿ ಮಧ್ಯೆ ಮಗುವಿನ ಬಗ್ಗೆ ಮಾತನಾಡಿದ ಪಿಗ್ಗಿ…!

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಸುದ್ದಿಯಲ್ಲಿದ್ದಾರೆ. ಪ್ರಿಯಾಂಕಾ ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಪ್ರಿಯಾಂಕಾ, ಪತಿ ಜೋನಾಸ್ ಹೆಸರನ್ನು ತೆಗೆದು ಹಾಕಿದ್ದಾರೆ. ಹೆಸರು ತೆಗೆಯುತ್ತಿದ್ದಂತೆ ವಿಚ್ಛೇದನದ ಬಗ್ಗೆ ನಿರಂತರ Read more…

ಚಳಿಗಾಲದಲ್ಲಿ ಮಕ್ಕಳ ʼಆರೋಗ್ಯʼ ರಕ್ಷಣೆ ಹೀಗಿರಲಿ

ಮಕ್ಕಳು ತುಂಬಾ ಸೂಕ್ಷ್ಮ. ರೋಗ ನಿರೋಧಕ ಶಕ್ತಿ ಅವ್ರಲ್ಲಿ ಕಡಿಮೆಯಿರುತ್ತದೆ. ಇದೇ ಕಾರಣಕ್ಕೆ ಆಗಾಗ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗ್ತಾರೆ. ಚಳಿಗಾಲದಲ್ಲಿ ಮಕ್ಕಳಿಗೆ ಅನಾರೋಗ್ಯ ಕಾಡೋದು ಹೆಚ್ಚು. ಶೀತ, ಕೆಮ್ಮು, Read more…

ವಿಶ್ವದ ವಿಶೇಷ ಮಗು ಇದು…! 147 ದಿನಕ್ಕೇ ಜನನ…!!

ಒಂಬತ್ತು ತಿಂಗಳು ತಾಯಿಯ ಗರ್ಭದಲ್ಲಿ ಇದ್ದು ನಂತರ ಮಗು ಜನನವಾಗುವುದು ಪ್ರಕೃತಿಯ ಸಹಜತೆ. ಒಂಬತ್ತು ತಿಂಗಳ ಅವಧಿಯ ಪೂರ್ವದಲ್ಲಿ ಜನಿಸಿದರೆ ಪ್ರೀ ಮೆಚ್ಯೂರ್ ಮಗು ಎಂದು ಕರೆಯುವುದುಂಟು. ಆದರೆ Read more…

ʼಶೋಲ್ಡರ್ ಡಾನ್ಸ್ʼ ಮಾಡಿದ ಬೇಬಿ ವಿಡಿಯೋ ವೈರಲ್

ಟಿಕ್ ಟಾಕ್, ಇನ್ ಸ್ಟಾ ಗ್ರಾಮ್ ರೀಲ್ಸ್, ಸಣ್ಣ ವಿಡಿಯೋ ಕ್ಲಿಪ್ ಗಳು ನೆಟ್ಟಿಗರಿಗೆ ಹೆಚ್ಚು ಇಷ್ಟವಾಗುತ್ತಿದೆ. ಇತ್ತೀಚೆಗೆ ಡ್ರೇಕ್ ನ ಇನ್ ಬೈಬಲ್ ಹಾಡು ಮತ್ತು ಮುದ್ದು Read more…

‘ತನಗೆ ಇನ್ನೂ ಕೂದಲು ಬಂದಿಲ್ಲ’ ಎಂದು ಅರಿಯಲು ಪುಟ್ಟ ಕಂದ ಮಾಡಿದ್ದೇನು ಗೊತ್ತಾ….?

ದಿನಕ್ಕೊಂದು ಮಗುವಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುತ್ತದೆ. ಕೆಲವೊಮ್ಮೆ ಮುಗ್ಧವಾಗಿ ನಗುವ, ಅಂಬೆಗಾಲು ಇಡುವ, ಚಪ್ಪಾಳೆ ತಟ್ಟುವ, ನೆಚ್ಚಿನ ಸಾಕುಪ್ರಾಣಿಯ ಮೈಸವರುವ ಪುಟ್ಟ ಕಂದಮ್ಮಗಳ ಆಟವನ್ನು ಎಷ್ಟು Read more…

ಮನೆಯಲ್ಲಿ ಆಟವಾಡುವಾಗಲೇ ನಡೆದಿದೆ ನಡೆಯಬಾರದ ಘಟನೆ, ನೀರಿನ ಬಕೆಟ್ ಗೆ ಬಿದ್ದು ಮಗು ಸಾವು

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನೀರು ತುಂಬಿದ ಬಕೆಟ್ ಗೆ ಬಿದ್ದು ಮಗು ಮೃತಪಟ್ಟ ಘಟನೆ ನಡೆದಿದೆ. ಒಂದೂವರೆ ವರ್ಷದ ವಿಜಯ ಮೃತಪಟ್ಟ ಮಗು ಎಂದು Read more…

ವಾಟ್ಸಾಪ್ ಸ್ಟೇಟಸ್ ಹಾಕಿ ದುಡುಕಿದ ಶಿಕ್ಷಕಿ, ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ

ಕಲಬುರಗಿ: ಮಗುವಿನೊಂದಿಗೆ ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಂಕರವಾಡಿ ಸಮೀಪ ಕಾಗಿನಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರ್ಗಿ ಜಿಲ್ಲೆ ಶಹಾಬಾದ್ ತಾಲೂಕಿನ ಶಂಕರವಾಡಿ ಬಳಿ Read more…

ಸುಖ ನಿದ್ರೆಗಾಗಿ ಮಗುವಿನ ಪ್ರಾಣ ಪಣಕ್ಕಿಟ್ಟ ತಾಯಿ..!

ಮಕ್ಕಳ ಆರೋಗ್ಯ ಸ್ವಲ್ಪ ಏರುಪೇರಾದ್ರೂ ತಾಯಿ ನಿದ್ರೆ ಮಾಡುವುದಿಲ್ಲ. ಆದ್ರೆ ತಾನು ನಿದ್ರೆ ಮಾಡಬೇಕೆಂಬ ಕಾರಣಕ್ಕೆ ತಾಯಿಯೊಬ್ಬಳು ಮಗುವಿನ ಪ್ರಾಣವನ್ನು ಪಣಕ್ಕಿಟ್ಟಿದ್ದಾಳೆ. ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. 16 ವಾರಗಳ Read more…

ನವಜಾತ ಶಿಶು ಅಪಹರಿಸಿದ ಮಹಿಳೆ ಅರೆಸ್ಟ್

ಆಗ ತಾನೇ ಜನಿಸಿದ ಮಗುವೊಂದನ್ನು ಆಸ್ಪತ್ರೆಯಿಂದ ಅಪಹರಿಸಿದ ಮಹಿಳೆಯೊಬ್ಬಳನ್ನು ತಮಿಳು ನಾಡಿನ ತಂಜಾವೂರು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್‌ 5ರಂದು ರಾಜಲಕ್ಷ್ಮಿ ಎಂಬಾಕೆ ಹೆಣ್ಣು‌ ಮಗವಿಗೆ ಜನ್ಮ ನೀಡಿದ್ದಾರೆ. ಹೆತ್ತವರ Read more…

ಚಿರತೆ ಬಾಯಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕಂದಮ್ಮ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಬರಗಿ ಗ್ರಾಮದಲ್ಲಿ ಒಂದೂವರೆ ವರ್ಷದ ಮಗುವನ್ನು ಚಿರತೆಯೊಂದು ಎಳೆದೊಯ್ಯಲು ಯತ್ನಿಸಿದ ಘಟನೆ ನಡೆದಿದೆ. ಕಾಡಂಚಿನ ನಾರಾಯಣ ನಾಯಕ್ ಅವರ ಮನೆಯೊಳಗೆ ನುಗ್ಗಿದ Read more…

ಮಗು ಹೆರುವವರೆಗೂ ಗರ್ಭಿಣಿಯಾಗಿರುವ ಅರಿವೇ ಇರಲಿಲ್ಲ ಮಹಿಳೆಗೆ…!

ತಾನು ಗರ್ಭಧಾರಣೆ ಮಾಡಿದ್ದೇನೆ ಎಂಬ ವಿಷಯವೇ ಅರಿಯದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡ ಎಂಟೇ ನಿಮಿಷಗಳಲ್ಲಿ ಗಂಡು ಮಗುವಿಗೆ ಜನ್ಮನೀಡಿದ ಘಟನೆ ಫೆನ್ಲೆಂಡ್‌ನ ಟುರ್ಕುನಲ್ಲಿ ಜರುಗಿದೆ. ಟಿಲ್ಡಾ Read more…

ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆ: ಗಂಡ ಹೊರ ಹೋದ ನಂತ್ರ ಮನೆಗೆ ನುಗ್ಗಿ ಮಹಿಳೆ, ಮಗು ಬರ್ಬರ ಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ತಾಯಿ, ಎರಡೂವರೆ ವರ್ಷದ ಮಗುವನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೇಗೂರು ಪೋಲಿಸ್ ಠಾಣೆ ವ್ಯಾಪ್ತಿಯ ವಿಶ್ವಪ್ರಿಯ ಲೇಔಟ್ ನಲ್ಲಿ ಘಟನೆ ನಡೆದಿದೆ. ಚಾಕುವಿನಿಂದ ಇರಿದು ದುಷ್ಕರ್ಮಿಗಳು Read more…

‘ಕೊರೊನಾ’ ಪೀಡಿತ ಗರ್ಭಿಣಿ ಜೀವನದಲ್ಲಿ ನಡೆದಿದೆ ಪವಾಡ..!

ಕೊರೊನಾ ವೈರಸ್ ಮಾಡದ ದುರಂತವಿಲ್ಲ. ಕೊರೊನಾ ವೈರಸ್ ನಿಂದಾಗಿ ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಅನೇಕರು ಆಪ್ತರನ್ನು ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಕೊರೊನಾ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ. Read more…

ತಂದೆ-ತಾಯಿಯ ಈ ಚಟಕ್ಕೆ ಬಲಿಯಾಯ್ತು 19 ತಿಂಗಳ ಮಗು

ಮಕ್ಕಳಿರುವ ಮನೆಯಲ್ಲಿ ಎಷ್ಟು ಎಚ್ಚರಿಕೆ ತೆಗೆದುಕೊಂಡರೂ ಕೆಲವೊಮ್ಮೆ ತಪ್ಪುಗಳು ನಡೆಯುತ್ತವೆ. ಆದ್ರೆ ಪಾಲಕರ ಟಿವಿ ವೀಕ್ಷಣೆ ಹಾಗೂ ಮೊಬೈಲ್ ಗೇಮ್ ಚಟಕ್ಕೆ ಮಗು ಸಾವನ್ನಪ್ಪಿದ ಘಟನೆ ಇದೇ ಮೊದಲ Read more…

ಅತ್ಯಪರೂಪದ ಘಟನೆ: ಒಂದೇ ಕರುಳಬಳ್ಳಿ ಹಂಚಿಕೊಂಡು ಜನಿಸಿದ ತ್ರಿವಳಿಗಳು

ಒಂದೇ ಬಾರಿಗೆ ಎರಡು – ಮೂರು ಮಕ್ಕಳಿಗೆ ಮಹಿಳೆಯರು ಜನ್ಮ ನೀಡುವುದು ಹೊಸ ವಿಷಯವೇನಲ್ಲ. ಅಪರೂಪವಾದರೂ ಸಹ 3-4 ಮಕ್ಕಳಿಗೆ ಒಮ್ಮೆಲೇ ಜನ್ಮ ನೀಡುವ ಮಹಿಳೆಯರ ಬಗ್ಗೆ ಆಗಾಗ Read more…

ಮಗುವಿಗೆ ಇಂಥ ಹೆಸರಿಟ್ಟು ನಗೆಪಾಟಲಿಗೀಡಾದ ಮಹಿಳೆ…!

ಹೆಸರಿನಲ್ಲಿನೇದಿ ? ಕರೆಯಲು ಒಂದು ಹೆಸರಾದ್ರೆ ಆಯ್ತು ಎನ್ನುವವರಿದ್ದಾರೆ. ಮಗು ಹುಟ್ಟುವ ಮೊದಲೇ ಮಗುವಿನ ಹೆಸರನ್ನು ನಿಶ್ಚಯಿಸಿಕೊಂಡಿರುತ್ತಾರೆ. ಮತ್ತೆ ಕೆಲ ಪಾಲಕರಿಗೆ, ಹೆಸರಿಡುವುದು ಸವಾಲಿನ ಕೆಲಸ. ಮಗು ಹುಟ್ಟಿದ Read more…

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಮನಸ್ಸಿಗೆ ನಾಟುವ ನವಜಾತ ಶಿಶುವಿನ ಫೋಟೋ

ಪಶ್ಚಿಮ ಬಂಗಾಳದ ಕೆಲವು ಕಡೆ ಮಳೆ ಇನ್ನೂ ನಿಂತಿಲ್ಲ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ ಅಲ್ಲಿನ ಆಶಾ ಕಾರ್ಯಕರ್ತೆಯರು, ಪೋಲಿಯೋ ಲಸಿಕೆ ಅಭಿಯಾನ ನಡೆಸುತ್ತಿದ್ದಾರೆ. ಮಗುವೊಂದಕ್ಕೆ ಪೋಲಿಯೋ Read more…

ಶಿವಮೊಗ್ಗ: ಸಕಾಲಕ್ಕೆ ಸಿಗದ ಆಂಬುಲೆನ್ಸ್, ಮಾರ್ಗಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಶಿವಮೊಗ್ಗ: ಸಕಾಲಕ್ಕೆ ಅಂಬುಲೆನ್ಸ್ ಸಿಗದೆ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಸಾಗರ ತಾಲ್ಲೂಕಿನ ತುಮರಿ ಸಮೀಪ ನಡೆದಿದೆ. ಹೊಸಮನೆ ಗ್ರಾಮದ ಚೈತ್ರಾ(26) Read more…

ಮದುವೆಗೂ ಮುನ್ನ ಮಕ್ಕಳನ್ನು ಪಡೆಯುತ್ತಿದ್ದಾರೆ ಮಹಿಳೆಯರು..! ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಮದುವೆಯಾದ್ಮೇಲೆ ಮಕ್ಕಳನ್ನು ಪಡೆಯುವುದು ಹಿಂದಿನಿಂದಲೂ ನಡೆದು ಬಂದ ಒಂದು ಅಲಿಖಿತ ನಿಯಮ. ಮದುವೆಗಿಂತ ಮೊದಲು ಮಕ್ಕಳನ್ನು ಪಡೆಯುವುದು ನಾಚಿಕೆ ವಿಷ್ಯ, ಅವಮಾನ ಎನ್ನಲಾಗ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಜನರ Read more…

ಗರ್ಭಿಣಿ ಹೆಂಗಸಿನ ಹೊಟ್ಟೆಗೆ ಮುತ್ತಿಕ್ಕಿದ ಒರಾಂಗುಟನ್‌

ಒರಾಂಗುಟನ್ ಒಂದು ಗಾಜಿನ ಶೀಲ್ಡ್‌ ಮೂಲಕವೇ ತನ್ನ ಹೊಟ್ಟೆಗೆ ಮುತ್ತಿಕ್ಕಿದ ಭಾವುಕ ಕ್ಷಣವೊಂದನ್ನು ಅನುಭವಿಸಿದ ಇಂಗ್ಲೆಂಡ್‌ನ ಗರ್ಭಿಣಿ ಮಹಿಳೆಯೊಬ್ಬರು ಆನಂದಭಾಷ್ಪ ಸುರಿಸಿದ್ದಾರೆ. ಗ್ಲೌಸೆಸ್ಟರ್‌ಶೈರ್‌‌ನ ನವೋಮಿ ಡೇವಿಸ್ ಹೆಸರಿನ 34 Read more…

ಸ್ಥಳಾಂತರ ವೇಳೆ ಅಮೆರಿಕ ಸೇನಾ ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಆಫ್ಘನ್ ಮಹಿಳೆ

ಕಾಬೂಲ್: ಕಾಬೂಲ್ ಏರ್ಪೋರ್ಟ್ ನಿಂದ ಅಮೆರಿಕ ಸೇನಾ ವಿಮಾನದಲ್ಲಿ ಏರ್ ಲಿಫ್ ಲಿಫ್ಟ್ ಮಾಡುವಾಗ ವಿಮಾನದಲ್ಲಿಯೇ ಆಫ್ಘನ್ ಮಹಿಳೆಗೆ ಹೆರಿಗೆಯಾಗಿದೆ. ವಿಮಾನದಲ್ಲೇ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದಾರೆ. ಜರ್ಮನಿಯ Read more…

ಮಗುವಿನ ಮಸಾಜ್ ಗೆ ಯಾವ ಋತುವಿನಲ್ಲಿ ಯಾವ ಎಣ್ಣೆ ಉತ್ತಮ ಗೊತ್ತಾ……?

ಮಗುವಿನ ದೇಹ ಮತ್ತು ಕೂದಲಿನ ಬೆಳವಣೆಗೆಗಾಗಿ ಎಣ್ಣೆ ಮಸಾಜ್ ಅನ್ನು ಮಾಡುತ್ತಾರೆ. ಆದರೆ ಕೆಲವು ಎಣ್ಣೆಯನ್ನು ಎಲ್ಲಾ ಸಮಯದಲ್ಲಿ ಮಗುವಿಗೆ ಹಚ್ಚಿದರೆ ಅದರಿಂದ ಹಾನಿಯಾಗುವ ಸಂಭವವಿದೆ. ಹಾಗಾಗಿ ಯಾವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...