alex Certify Baby | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಅಮ್ಮ ಕುಕ್ಕುತ್ತಿದ್ದರೂ ಹಂಸದ ಮರಿ ರಕ್ಷಿಸಿದ ಆಪತ್ಬಾಂಧವ

ಪ್ರಾಣಿ, ಪಕ್ಷಿಗಳ ಮೇಲೆ ಅಮಾನವೀಯ ವರ್ತನೆ ತೋರುವವರು ಒಂದೆಡೆಯಾದರೆ, ಅವುಗಳನ್ನು ಪ್ರೀತಿಯಿಂದ ನೋಡುವವರ ಇನ್ನೊಂದು ವರ್ಗವಿದೆ. ಈ ಎರಡನೆಯ ಸಾಲಿಗೆ ಸೇರಿರುವ ವ್ಯಕ್ತಿಯೊಬ್ಬರ ವಿಡಿಯೋ ಈಗ ವೈರಲ್‌ ಆಗಿದೆ. Read more…

ಗುಲಾಬಿ ಬಣ್ಣದ ಆನೆ ನೋಡಿರುವಿರಾ ? ಇಲ್ಲಿದೆ ವೈರಲ್​ ವಿಡಿಯೋ

ವನ್ಯಜೀವಿ ವೀಡಿಯೋಗಳನ್ನು ನೋಡಲು ಯಾವಾಗಲೂ ಖುಷಿಯಾಗುತ್ತದೆ. ಅವುಗಳ ಬೇಟೆಯ ಶೈಲಿಯಿಂದ ಹಿಡಿದು ಅವರು ದೈನಂದಿನ ದಿನಚರಿಗಳವರೆಗೆ, ಹಲವಾರು ವಿಡಿಯೋಗಳು ವೈರಲ್​ ಆಗುತ್ತಿವೆ. ಅವುಗಳಲ್ಲಿ ಕೆಲವು ವೀಕ್ಷಕರನ್ನು ಆಕರ್ಷಿಸುವ ಅಪರೂಪದ Read more…

ಮಕ್ಕಳಿಗೆ ಜ್ವರ ಬಂದಾಗ ನೀಡಿ ಉತ್ತಮ ಪ್ರೊಟೀನ್‌ ಯುಕ್ತ ʼಆಹಾರʼ

ಸಣ್ಣ ಮಕ್ಕಳ ಅಳುವಿನ ಕಾರಣವನ್ನು ತಿಳಿಯುವುದು ಬಹಳ ಕಷ್ಟ, ಅದರಲ್ಲೂ ನೆಗಡಿ, ಜ್ವರ ಕಾಡುವಾಗ ಯಾವ ಕಾರಣಕ್ಕೆ ಮಗು ರಚ್ಚೆ ಹಿಡಿಯುತ್ತದೆ ಎಂಬುದು ಅರಿವಾಗುವುದೇ ಇಲ್ಲ. ಜ್ವರ ಬಂದಾಗ Read more…

ಹಾಲು ಗಂಟಲಲ್ಲಿ ಸಿಲುಕಿ ನವಜಾತ ಶಿಶು ಸಾವು

ಎದೆ ಹಾಲು ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿದ ಪರಿಣಾಮ ನವಜಾತ ಶಿಶು ಮೃತಪಟ್ಟ ಘಟನೆ ಪೆರ್ಲ ಸಮೀಪದ ಉಕ್ಕಿನಡ್ಕದಲ್ಲಿ ನಡೆದಿದೆ. ಅಬ್ದುಲ್ ರೆಹಮಾನ್ ಮತ್ತು ತಾಹಿರಾ ದಂಪತಿಯ 25 ದಿನದ Read more…

ಭೂಕಂಪವಾದ 5 ದಿನದ ಬಳಿಕ ಪವಾಡಸದೃಶ ರೀತಿಯಲ್ಲಿ ಪಾರಾದ 2 ತಿಂಗಳ ಹಸುಗೂಸು

ಟರ್ಕಿಯಲ್ಲಿ ಭೀಕರ ಭೂಕಂಪ ಸಂಭವಿಸಿದ 5 ದಿನದ ಬಳಿಕ ಪವಾಡಸದೃಶ ರೀತಿಯಲ್ಲಿ 2 ತಿಂಗಳ ಹಸುಗೂಸನ್ನ ಅವಶೇಷಗಳಡಿಯಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಟರ್ಕಿ ಮತ್ತು ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ Read more…

ಆಸ್ಪತ್ರೆ ಆವರಣದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ವಿರಾಜಪೇಟೆ: ಸಕಾಲಕ್ಕೆ ಸೇವೆ ಸಿಗದೆ ಆರೋಗ್ಯ ಕೇಂದ್ರದ ಆವರಣದಲ್ಲೇ ಗರ್ಭಿಣಿ ಶಿಶುವಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಗುಹ್ಯ ಗ್ರಾಮದ ನಿವಾಸಿ Read more…

ಅಂಗನವಾಡಿಗೆ ಹೋದಾಗಲೇ ನಡೆದಿದೆ ನಡೆಯಬಾರದ ಘಟನೆ: ನೀರಿನ ತೊಟ್ಟಿಗೆ ಬಿದ್ದು ಮಗು ಸಾವು

ಬೀದರ್: ನೀರಿನ ತೊಟ್ಟಿಯಲ್ಲಿ ಬಿದ್ದು ಮೂರು ವರ್ಷದ ಮಗು ಸಾವು ಕಂಡ ಘಟನೆ ಬೀದರ್ ಜಿಲ್ಲೆ ಔರಾದ್ ನ  ಟೀಚರ್ಸ್ ಕಾಲೋನಿಯಲ್ಲಿ ನಡೆದಿದೆ. ಸ್ಪೂರ್ತಿ ಜೀವನ್(3) ಮೃತಪಟ್ಟ ಮಗು Read more…

BIG NEWS: ಭೀಕರ ಅಪಘಾತ; ಆಂಬುಲೆನ್ಸ್ ನಲ್ಲೇ ಪ್ರಾಣ ಬಿಟ್ಟ ಕಂದಮ್ಮ

ತುಮಕೂರು: ಭೀಕರ ಅಪಘಾತದಲ್ಲಿ ಪುಟ್ಟ ಕಂದಮ್ಮ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನ ಕೈಮರಾದಲ್ಲಿ ನಡೆದಿದೆ. ಬುಲೆರೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ತಂದೆ-ತಾಯಿ ಹಾಗೂ ಮಗು Read more…

ಮಗುವಿಗೆ ಟಿಕೆಟ್‌ ಇಲ್ಲವೆಂದು ವಿಮಾನ ನಿಲ್ದಾಣದಲ್ಲೇ ಬಿಟ್ಟ ದಂಪತಿ…!

ವಿಲಕ್ಷಣ ಘಟನೆಯೊಂದರಲ್ಲಿ ಮಗುವಿಗೆ ವಿಮಾನ ಟಿಕೆಟ್ ಇಲ್ಲದ ಕಾರಣ ದಂಪತಿಗಳು ತಮ್ಮ ಮಗುವನ್ನು ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್‌ನಲ್ಲೇ ಬಿಟ್ಟುಹೋಗಿದ್ದ ಘಟನೆ ನಡೆದಿದೆ. ಅಲ್ಲದೇ Read more…

ಸಿನಿಮೀಯ ರೀತಿಯಲ್ಲಿ ಮಗುವನ್ನು ರಕ್ಷಿಸಿದ ಮಹಿಳೆ: ವಿಡಿಯೋ ವೈರಲ್​

ತನ್ನ ಪ್ರಾಣವನ್ನು ಪಣಕ್ಕಿಟ್ಟ ಮಹಿಳೆಯೊಬ್ಬಳು ಅಂಬೆಗಾಲಿಡುವ ಮಗುವಿನ ಜೀವವನ್ನು ಉಳಿಸಿರುವ ಘಟನೆ ಚೀನಾದಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಚೀನಾದ ಹುನಾನ್ ಪ್ರಾಂತ್ಯದ ರಾಜಧಾನಿ ಮತ್ತು ದೊಡ್ಡ Read more…

ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ: ಹೆಚ್ಚುವರಿ ಪ್ರಯಾಣಿಕನೊಂದಿಗೆ ಲ್ಯಾಂಡಿಂಗ್ ಆದ ಎಮಿರೇಟ್ಸ್ ಫ್ಲೈಟ್

ದುಬೈಗೆ ಪ್ರಯಾಣಿಸುತ್ತಿದ್ದ ಎಮಿರೇಟ್ಸ್ ವಿಮಾನದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ವಿಮಾನ ಹಾರಾಟದಲ್ಲಿದ್ದಾಗಲೇ ಮಹಿಳಾ ಪ್ರಯಾಣಿಕರಿಗೆ ಹೆರಿಗೆ ನೋವು ಕಾಣಿಸಿಕೊಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜನವರಿ 19 ರಂದು Read more…

20 ತಿಂಗಳ ಕಂದಮ್ಮನನ್ನೂ ಬಿಡಲಿಲ್ಲ ಪಾಪಿ

ಮುಂಬೈ: ಮುಂಬೈನ ವರ್ಲಿ ಪ್ರದೇಶದಲ್ಲಿ 20 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 35 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ತಾಯಿಯ ಹೇಳಿಕೆಯ ಆಧಾರದ ಮೇಲೆ, Read more…

ಚಿರತೆಯಿಂದ ಮಕ್ಕಳನ್ನು ಕಾಪಾಡಿದ ಮುಳ್ಳುಹಂದಿಯ ರೋಚಕ ವಿಡಿಯೋ ವೈರಲ್

ಚಿರತೆ ದಾಳಿಯಿಂದ ಮುಳ್ಳುಹಂದಿ ಮರಿಯನ್ನು ಅದರ ಪೋಷಕರು ಹೇಗೆ ರಕ್ಷಿಸಿದವು ಎಂಬ ವಿಡಿಯೋ ಒಂದು ವೈರಲ್​ ಆಗಿದೆ. ಯಾವುದೇ ಪೋಷಕರು ತಮ್ಮ ಮಕ್ಕಳ ಜೀವಕ್ಕೆ ಅಪಾಯ ಬಂದಾಗ ಹೇಗೆ Read more…

ಮಗುವಿಗೆ ಲಾಲಿ ಹಾಡಿಸಿದ ಉಕ್ರೇನ್‌ ಯೋಧ: ಭಾವುಕ ವಿಡಿಯೋಗೆ ಜನರ ಕಣ್ಣೀರು

ಹೊಸ ವರ್ಷವು ಜಗತ್ತಿನಾದ್ಯಂತ ಜನರಲ್ಲಿ ಸಕಾರಾತ್ಮಕತೆ ಮತ್ತು ಸಂತೋಷದ ಪ್ರಕಾಶಮಾನವಾದ ಕಿರಣಗಳನ್ನು ತಂದಿರಬಹುದು, ಆದರೆ ಯುದ್ಧ-ಹಾನಿಗೊಳಗಾದ ಉಕ್ರೇನ್‌ನಲ್ಲಿ ಇನ್ನೂ ಕತ್ತಲೆಯು ಚಾಲ್ತಿಯಲ್ಲಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ Read more…

ಅಪ್ಪ – ಅಮ್ಮ ಮಗುವಿನ ಹುಟ್ಟುಹಬ್ಬ ಒಂದೇ ದಿನ: ಅಮೆರಿಕದಲ್ಲೊಂದು ಕೌತುಕ

ಇಡೀ ಕುಟುಂಬವು ಒಂದೇ ದಿನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅಪರೂಪದ ಘಟನೆ ಅಮೆರಿಕದಲ್ಲಿ ನಡೆದಿದ್ದು, ಇದೀಗ ವೈರಲ್‌ ಆಗಿದೆ. ಅಲಬಾಮಾದ ಹಂಟ್ಸ್‌ವಿಲ್ಲೆಯ ಅಮೆರಿಕನ್ ದಂಪತಿ ಮತ್ತು ಅವರ ಮಗು ಇಂಥದ್ದೊಂದು Read more…

ಪೊಲೀಯೊ ಲಸಿಕೆ ಕೊಟ್ಟ ಮರುಕ್ಷಣವೇ ಮಗು ಸಾವು: ಅಸ್ಸಾಂನಲ್ಲೊಂದು ಮನಕಲಕುವ ಘಟನೆ

ಕ್ಯಾಚಾರ್‌ (ಅಸ್ಸಾಂ): ಪೊಲೀಯೊ ಲಸಿಕೆ ತೆಗೆದುಕೊಂಡ ನಂತರ ಒಂದೂವರೆ ತಿಂಗಳ ಮಗು ಸಾವನ್ನಪ್ಪಿದ ಘಟನೆ ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ಸೋನೈ ಕ್ಷೇತ್ರದ ಗಂಗಾನಗರ ಗ್ರಾಮದಲ್ಲಿ ನಡೆದಿದೆ. ಡಿಸೆಂಬರ್ 21 Read more…

ಚಳಿಗಾಲದಲ್ಲಿ ನವಜಾತ ಶಿಶುವಿನ ಆರೈಕೆ ಹೀಗಿರಲಿ

ಮಕ್ಕಳ ಆರಂಭಿಕ ಒಂದು ವರ್ಷವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಶಿಶುಗಳಿಗೆ ಹೆಚ್ಚು ಸೆಖೆ, ಶೀತ, ಮಳೆ ತಗುಲದಂತೆ ಕಾಪಾಡಬೇಕು. ಆರಂಭದಲ್ಲಿ ಪುಟಾಣಿಗಳಿಗೆ  ಎಲ್ಲಾ ಋತುಗಳೂ ಹೊಸತು. ವಿಶೇಷವಾಗಿ ಚಳಿಗಾಲದಲ್ಲಿ Read more…

ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಕೋಲಾರ: ಮಾಲೂರು ಪುರಸಭೆ ಸಂಕೀರ್ಣದಲ್ಲಿರುವ ಶೌಚಾಲಯದಲ್ಲಿ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ನಡೆದಿದೆ. ಉತ್ತರ ಪ್ರದೇಶದ ಗರ್ಭಿಣಿ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದರು. ಬಿಪಿ ಜಾಸ್ತಿಯಾಗಿದ್ದ Read more…

ಭ್ರೂಣದೊಳಗೆ ಮತ್ತೊಂದು ಭ್ರೂಣ: ಮಹಿಳೆಯ ಗರ್ಭದ ಸ್ಕ್ಯಾನಿಂಗ್​ ಮಾಡಿದ ವೈದ್ಯರು ಶಾಕ್…..!

ಅತ್ಯಂತ ಅಪರೂಪದ “ಭ್ರೂಣದಲ್ಲಿ ಭ್ರೂಣ” ಕೇಸೊಂದು ಇಸ್ರೇಲ್​ನಲ್ಲಿ ಪತ್ತೆಯಾಗಿದೆ. ಅಂದರೆ ತಾಯಿಯ ಗರ್ಭದಲ್ಲಿ ಇರುವ ಭ್ರೂಣವೊಂದರ ಹೊಟ್ಟೆಯೊಳಗೆ ಇನ್ನೊಂದು ಭ್ರೂಣ ಪತ್ತೆಯಾಗಿದೆ! ತಾಯಿಯ ಗರ್ಭದಲ್ಲಿ ಅವಳಿ ಮಕ್ಕಳು ಹುಟ್ಟಬೇಕಿತ್ತು. Read more…

ಮನೆಯಲ್ಲೇ ಮದ್ಯ ಸೇವಿಸುತ್ತಿದ್ದಾಗ ಅಳುತ್ತಿದ್ದ ಕಂದಮ್ಮನನ್ನೇ ಕೊಂದ ಪಾಪಿ ತಂದೆ

ಯಾದಗಿರಿ: ಮದ್ಯ ಸೇವಿಸುತ್ತಿದ್ದಾಗ ಅಳುತ್ತಿದ್ದಕ್ಕೆ ತಂದೆಯೇ ಪುತ್ರಿಯನ್ನು ಕೊಲೆ ಮಾಡಿದ್ದಾನೆ. ಯಾದಗಿರಿ ಜಿಲ್ಲೆ ಬದ್ದೇಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. 9 ತಿಂಗಳ ತನುಶ್ರೀಯನ್ನು ಪಾಪಿ ತಂದೆ 30 ವರ್ಷದ Read more…

ಮೆಕ್​ ಡೊನಾಲ್ಡ್ ನಲ್ಲಿಯೇ ಮಗು ಹೆತ್ತ ಮಹಿಳೆ: ಲಿಟ್ಲ್​ ನಗ್ಗೆಟ್​ ಎಂದು ನಾಮಕರಣ….!

ಆಸ್ಪತ್ರೆಗೆ ಹೋಗುವ ಹಸಿದ ಗರ್ಭಿಣಿಯೊಬ್ಬಳು ಸ್ವಲ್ಪ ವಿರಾಮ ತೆಗೆದುಕೊಳ್ಳಲು ಮೆಕ್​ ಮೆಕ್​ ಡೊನಾಲ್ಡ್ ​ಗೆ ಹೋದ ಸಮಯದಲ್ಲಿ ಅಲ್ಲಿಯೇ ಮಗುವನ್ನು ಹೆತ್ತ ಘಟನೆ ಅಮೆರಿಕದಲ್ಲಿ ನಡೆದಿದೆ. ಅಲೆಂಡ್ರಿಯಾ ವರ್ಥಿ,ಎಂಬ Read more…

ತಡರಾತ್ರಿ ಆಸ್ಪತ್ರೆಯಲ್ಲಿ ದಾರುಣ ಘಟನೆ: ಕಾರಿಡಾರ್ ನಲ್ಲೇ ಹೆರಿಗೆ; ಟವೆಲ್ ಅಡ್ಡಹಿಡಿದ ಪತಿ

ಯಾದಗಿರಿ: ಸಕಾಲಕ್ಕೆ ವೈದ್ಯರು ಸಿಗದೇ ಆಸ್ಪತ್ರೆ ಕಾರಿಡಾರ್ ನಲ್ಲಿಯೇ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಶನಿವಾರ ತಡರಾತ್ರಿ 12 ಗಂಟೆ ವೇಳೆಗೆ ಹೆರಿಗೆ Read more…

ಮಗುವನ್ನು ಗಿಟಾರ್ ಮೇಲೆ ಮಲಗಿಸಿ ನುಡಿಸುವ ವೀಡಿಯೊ ವೈರಲ್

ಮಗುವೊಂದು ಗಿಟಾರ್‌ಗೆ ಒರಗಿ ನಿದ್ರಿಸುವ ಕ್ಲಿಪ್ ಒಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಅಚ್ಚುಮೆಚ್ಚು ಎನಿಸಿದೆ. ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಕ್ಲಿಪ್‌ನಲ್ಲಿ ನವಜಾತ ಶಿಶು ಗಿಟಾರ್ ಮೇಲೆ ವಿಶ್ರಮಿಸುತ್ತಿರುವುದನ್ನು ಕಾಣಬಹುದು. ತಂದೆಯು Read more…

ತನ್ನ ಮಗುವನ್ನು ಮೊದಲ ಬಾರಿ ನೋಡಿದ ಚಿಂಪಾಂಜಿ: ಭಾವುಕ ವಿಡಿಯೋ ವೈರಲ್

ಹೆಣ್ಣು ಮಗುವನ್ನು ಹಡೆದ ಚಿಂಪಾಂಜಿಯೊಂದು ಎರಡು ದಿನಗಳ ಬಳಿಕ ತನ್ನ ನವಜಾತ ಶಿಶುವನ್ನು ನೋಡಲು ಹೋದಾಗ ಹೇಗೆ ಉಲ್ಲಾಸಭರಿತವಾಗಿ ಭಾವುಕವಾಯಿತು ಎನ್ನುವ ಹೃದಯಸ್ಪರ್ಶಿ ವಿಡಿಯೋ ಒಂದು ವೈರಲ್​ ಆಗಿದೆ. Read more…

ಅಪರೂಪದಲ್ಲಿ ಅಪರೂಪದ ಘಟನೆ: ಬಾಡಿಗೆ ತಾಯ್ತನದ ಮೂಲಕ ಮಗನ ಮಗುವಿಗೆ ಜನ್ಮ ನೀಡಿದ ಮಹಿಳೆ….!

ಬೇರೆಯವರ ಮಗುವನ್ನು ತಾನು ಹೊಟ್ಟೆಯಲ್ಲಿ ಇಟ್ಟುಕೊಂಡು ಜನ್ಮ ನೀಡುವ ಬಾಡಿಗೆ ತಾಯ್ತನ ಶುರುವಾಗಿ ಹಲವು ವರ್ಷಗಳೇ ಕಳೆದಿವೆ. ಇಂಥ ಘಟನೆಗಳಲ್ಲಿ ಸಾಕಷ್ಟು ರೋಚಕ ಎನಿಸುವ ಘಟನೆಗಳೂ ನಡೆಯುತ್ತವೆ. ಅಂಥದ್ದರಲ್ಲಿ Read more…

ವೈದ್ಯರ ನಿರ್ಲಕ್ಷಕ್ಕೆ ಮತ್ತೊಂದು ಬಲಿ: ಶಿಶು ಶವದ ಜತೆ ಬಾಣಂತಿ ಧರಣಿ

ಯಾದಗಿರಿ: ಯಾದಗಿರಿ ಜಿಲ್ಲೆ ಶಹಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಶಿಶು ಮೃತಪಟ್ಟಿರುವುದಾಗಿ ಆರೋಪಿಸಿ ಮೃತ ಶಿಶುವಿನ ಶವದ ಜೊತೆಗೆ ಬಾಣಂತಿ ತಾಲೂಕು ಆಸ್ಪತ್ರೆ ಎದುರು Read more…

21 ದಿನಗಳ ಪುಟ್ಟ ಮಗುವಿನ ಹೊಟ್ಟೆಯಲ್ಲಿತ್ತು 8 ಭ್ರೂಣ…! ಶಸ್ತ್ರಚಿಕಿತ್ಸೆ ವೇಳೆ ವೈದ್ಯರಿಗೇ ಶಾಕ್‌

ರಾಂಚಿಯಲ್ಲಿ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. 21 ದಿನಗಳ ಹಸುಗೂಸಿನ ಹೊಟ್ಟೆಯಲ್ಲಿ 8 ಭ್ರೂಣಗಳು ಪತ್ತೆಯಾಗಿವೆ. ಶಸ್ತ್ರಚಿಕಿತ್ಸೆ ಮೂಲಕ ಅವುಗಳನ್ನು ಹೊರತೆಗೆಯಲಾಗಿದೆ. ಭ್ರೂಣಗಳ ಗಾತ್ರವು ಮೂರು ಸೆಂಟಿ ಮೀಟರ್‌ಗಳಿಂದ ಐದು Read more…

ಹುಟ್ಟಿದ 17 ನಿಮಿಷ ಹೃದಯ ಬಡಿತವಿಲ್ಲದಿದ್ದರೂ ಪವಾಡಸದೃಶವಾಗಿ ಬದುಕಿದ ಮಗು…!

ಕೆಲವೊಮ್ಮೆ ಏನೇನೋ ಪವಾಡಗಳು ಸಂಭವಿಸುತ್ತವೆ ಮತ್ತು ನಾವು ಅವುಗಳನ್ನು ನಮ್ಮ ದೈನಂದಿನ ಜೀವನದಲ್ಲಿಯೂ ನೋಡುತ್ತೇವೆ. ಅಂಥದ್ದೇ ಒಂದು ಪವಾಡ ನವಜಾತ ಶಿಶುವೊಂದರ ವಿಷಯದಲ್ಲಿ ನಡೆದಿದ್ದು, ಇದೀಗ ವೈರಲ್​ ಆಗಿದೆ. Read more…

‘ಮಠದ ವಸತಿ ಶಾಲೆಯಲ್ಲಿರುವ ‘ಚಿಗುರು’ ಮುರುಘಾಶ್ರೀಗೆ ಜನಿಸಿದ ಮಾಹಿತಿ ಇದ್ದು ಡಿಎನ್ಎ ಪರೀಕ್ಷೆ, ಸಿಬಿಐ ತನಿಖೆ ನಡೆಸಬೇಕು’

ಚಿತ್ರದುರ್ಗ: ಮುರುಘಾ ಮಠದ ವಸತಿ ಶಾಲೆಯಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿದ್ದು, ಅನಧಿಕೃತವಾಗಿ ಹೆಣ್ಣು ಮಗುವನ್ನು ಪೋಷಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಬಯಲಾಗಿದೆ. ಚಿಗುರು ಹೆಸರಿನ ಮಗು Read more…

ಬಸ್ ನಿಲ್ದಾಣದಲ್ಲಿ ಹೃದಯ ವಿದ್ರಾವಕ ಘಟನೆ: ಮೃತದೇಹ ಸಾಗಿಸಲು ಪರದಾಡುತ್ತಿದ್ದವರಿಗೆ ವೈದ್ಯೆ ನೆರವು

ತುಮಕೂರು: ತುಮಕೂರು ಬಸ್ ನಿಲ್ದಾಣದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮಗುವಿನ ಶವ ಸಾಗಿಸಲು ಹಣವಿಲ್ಲದೆ ಬಾಣಂತಿ ಮತ್ತು ಪೋಷಕರು ಕಣ್ಣೀರಿಟ್ಟಿದ್ದಾರೆ. ಹಸುಗುಸಿನ ಮೃತದೇಹ ಸಾಗಿಸಲು ಕುಟುಂಬಸ್ಥರು ಪರದಾಟ ನಡೆಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...