alex Certify Baby | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿಗೆ ಎಷ್ಟು ಕಾಲ ಎದೆಹಾಲು ನೀಡಬೇಕು……?

ಮಗುವಿಗೆ ತಾಯಿಯ ಎದೆ ಹಾಲು ತುಂಬಾ ಮುಖ್ಯ. ಇದು ಮಗುವಿನ ಬೆಳವಣಿಗೆಗೆ ಮತ್ತು ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದೆ. ಸಾಮಾನ್ಯವಾಗಿ ಮಗುವಿಗೆ ಒಂದು ವರ್ಷದವರೆಗೂ ಎದೆಹಾಲು ನೀಡಬೇಕು ಎಂದು ಹೇಳುತ್ತಾರೆ. Read more…

ಗರ್ಭಿಣಿಯರು ಸಂಗೀತ ಕೇಳುವುದರಿಂದ ಸಿಗುತ್ತೆ ಸಕಾರಾತ್ಮಕ ಪರಿಣಾಮ

ಭಾರತೀಯ ಶಾಸ್ತ್ರೀಯ ಸಂಗೀತ ಗರ್ಭಿಣಿಯರು ಮತ್ತು ಅವರ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಸಂಶೋಧಕರು ಈ ಬಗ್ಗೆ ಸಂಶೋಧನೆ ನಡೆಸಿದಾಗ ಸಂಗೀತವು ಹುಟ್ಟಲಿರುವ Read more…

ನಿಮ್ಮ ಮಗುವಿಗೆ ಬಾಟಲ್ ಹಾಲು ನೀಡ್ತೀರಾ…..? ಹಾಗಾದ್ರೆ ತಿಳಿದಿರಲಿ ಈ ವಿಷಯ

ನಿಮ್ಮ ಮಗುವಿಗೆ ಬಾಟಲ್ ಹಾಲು ಕುಡಿಸುತ್ತಿದ್ದೀರಾ, ಅದರ ಸ್ವಚ್ಛತೆಯೆಡೆಗೆ ನೀವು ಎಷ್ಟು ಗಮನ ಹರಿಸುತ್ತಿದ್ದೀರಿ…? ಹೌದು, ಸಣ್ಣ ಮಗು ಬಾಟಲಿ ಹಾಲನ್ನು ಇಷ್ಟಪಟ್ಟು ಕುಡಿಯುತ್ತದೆ ಎಂಬುದೇನೋ ನಿಜ. ಆದರೆ Read more…

ಕಂದನ ಜೀವ ತೆಗೆದ ತಾಯಿ: ಬ್ಲೇಡ್ ನಿಂದ ಶಿಶು ಕೊಂದು ಆತ್ಮಹತ್ಯೆ ಯತ್ನ

ತುಮಕೂರು: ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ತನ್ನ ಒಂದು ವರ್ಷದ ಹೆಣ್ಣು ಮಗುವನ್ನು ಬ್ಲೇಡ್ ನಿಂದ ಕೊಯ್ದು ಕೊಲೆ ಮಾಡಿದ್ದಾಳೆ. ನಂತರ ತಾಲೂಕು ಕೂಡ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. Read more…

ವೈದ್ಯ ಲೋಕದಲ್ಲೊಂದು ಅಚ್ಚರಿ…..! ಮಗುವಿಗೆ ಜನ್ಮ ನೀಡಿದ್ದಾಳೆ ರೋಬೋಟ್ ಮೂಲಕ ಗರ್ಭಕೋಶ ಕಸಿ ಮಾಡಿಸಿಕೊಂಡಿದ್ದ ಮಹಿಳೆ

ವಿಜ್ಞಾನ ನಮ್ಮ ಜೀವನವನ್ನು ತುಂಬಾ ಸುಲಭಗೊಳಿಸಿದೆ. ಇದಕ್ಕೆ ಬಹುದೊಡ್ಡ ಉದಾಹರಣೆ ವೈದ್ಯಕೀಯ ವಲಯದಲ್ಲಿನ  ರೋಬೋಟಿಕ್ ಸರ್ಜರಿ. ರೋಬೋಟಿಕ್ ಸರ್ಜರಿ ಬಳಕೆ ಸಾಕಷ್ಟು ಹೆಚ್ಚಾಗಿದ್ದು ಅದರ ಸಹಾಯದಿಂದ ಈಗ ಅತ್ಯಂತ Read more…

ವರ್ಷದೊಳಗಿನ ಮಕ್ಕಳಿಗೆ ಈ ‘ಆಹಾರ’ ಕೊಡಲೇಬೇಡಿ

ಮಗುವಿಗೆ 6 ತಿಂಗಳು ತುಂಬಿದ ಮೇಲೆ ಆಹಾರವನ್ನು ಕೊಡಲು ಪೋಷಕರು ಪ್ರಾರಂಭಿಸುತ್ತಾರೆ. ಆದರೆ ಪೋಷಕರು ಆಹಾರವನ್ನು ಆಯ್ಕೆ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಆಹಾರ ತಜ್ಞರ ಪ್ರಕಾರ ಒಂದು ವರ್ಷದ Read more…

ಮಗುವನ್ನು ಮಲಗಿಸಲು ಎಲೆಕ್ಟ್ರಾನಿಕ್ ತೊಟ್ಟಿಲು; ಅಸಮಾಧಾನ ತೋಡಿಕೊಂಡ ಉದ್ಯಮಿ

ಮನುಕುಲದ ಎಲ್ಲ ಚಟುವಟಿಕೆಗಳೂ ಯಾಂತ್ರಿಕವಾಗುತ್ತಿರುವ ಈ ದಿನಗಳಲ್ಲಿ ಮಗುವಿನ ತೊಟ್ಟಿಲೂ ಸಹ ಎಲೆಕ್ಟ್ರಾನಿಕ್ ಸಾಧನವಾಗಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ಶೇರ್‌ ಮಾಡಿರುವ ಆರ್‌ಪಿಜಿ ಸಮೂಹದ ಚೇರ್ಮನ್ Read more…

ವಯಸ್ಸಲ್ಲದ ವಯಸ್ಸಲ್ಲಿ ಮಗಳ ಮದುವೆ ಮಾಡಿದ ಪೋಷಕರಿಗೆ ಶಾಕ್: ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ; ಕೇಸ್ ದಾಖಲು

ದಾವಣಗೆರೆ: ಅಪ್ರಾಪ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಬಾಲ್ಯ ವಿವಾಹ ಮಾಡಿದ ಪೋಷಕರು ಹಾಗೂ ಬಾಲಕಿಯ ಮದುವೆಯಾಗಿದ್ದ ಸೋದರ ಮಾವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಪ್ರಾಪ್ತೆ ಮದುವೆಯಾಗಿದ್ದ ವ್ಯಕ್ತಿ Read more…

ಮಕ್ಕಳನ್ನು ಹೊಂದುವ ಪೋಷಕರಿಗೆ ಈ ದೇಶಗಳಲ್ಲಿ ಸಿಗುತ್ತೆ ಹಣ….!

ಇಂದಿನ ಹಣದುಬ್ಬರ ಹಾಗೂ ವಿಪರೀತ ಪೈಪೋಟಿಯ ಯುಗದಲ್ಲಿ ಮಕ್ಕಳನ್ನು ಮಾಡಿಕೊಳ್ಳಲು ಬಹುತೇಕ ದೇಶಗಳಲ್ಲಿ ದಂಪತಿಗಳು ಹಿಂದೆ ಮುಂದೆ ಯೋಚಿಸುವಂತೆ ಆಗಿದೆ. ಆದರೆ ಕೆಲ ದೇಶಗಳಲ್ಲಿ ನಿರಂತರವಾಗಿ ಜನನ ಪ್ರಮಾಣ Read more…

ಮಳೆಯಿಂದ ಮನೆ ಗೋಡೆ ಕುಸಿದು ನವಜಾತ ಶಿಶು ಸೇರಿ ಇಬ್ಬರ ಸಾವು

ಕೊಪ್ಪಳ: ನಿರಂತರ ಮಳೆಯಿಂದಾಗಿ ತೇವಗೊಂಡಿದ್ದ ಮಣ್ಣಿನ ಗೋಡೆ ಕುಸಿದು ಮನೆಯಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಫಕೀರಮ್ಮ(60) ಹಾಗೂ 24 ದಿನದ ನವಜಾತ ಶಿಶು ಮೃತಪಟ್ಟವರು. ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ Read more…

ಮಗುವಿಗೆ ಮಾಡಿ ಕೊಡಿ ʼಕ್ಯಾರೆಟ್ – ಆಲೂಗಡ್ಡೆʼ ಪ್ಯೂರಿ

ಮಕ್ಕಳಿಗೆ 6 ತಿಂಗಳ ಬಳಿಕ ತಾಯಿಯ ಹಾಲಿನ ಜತೆ ಜತೆಗೆ ಇತರೆ ಆಹಾರಗಳನ್ನು ಅಭ್ಯಾಸ ಮಾಡಲಾಗುತ್ತದೆ. ಆಗ ಆದಷ್ಟು ಗಟ್ಟಿಯಾದ ಆಹಾರ ಕೊಡುವುದಕ್ಕಿಂತ ಮೆತ್ತಗಿನ ಆಹಾರ ಕೊಡುವುದು ತುಂಬಾ Read more…

ನವಜಾತ ಶಿಶುವಿನ ಮೇಲೆ ದೊಡ್ಡ ಮೌಲ್ಯದ ನೋಟುಗಳ ಗುಡ್ಡೆ ಹಾಕಿದ ಅಪ್ಪ

ಯಾವುದೇ ಕುಟುಂಬದಲ್ಲೂ ಮಗುವಿನ ಜನನ ಎಂಬುದು ಭಾರೀ ಖುಷಿಯ ವಿಚಾರ. ತಮ್ಮ ಮನೆಗೆ ಬರುವ ಹೊಸ ಸದಸ್ಯ ತನ್ನೊಂದಿಗೆ ಶುಭ ದಿನಗಳನ್ನು ತರಲಿದ್ದಾನೆ/ಳೆ ಎಂಬ ಹಾರೈಕೆಗಳು ಕುಟುಂಬಸ್ಥರಲ್ಲೆಲ್ಲಾ ಇರುತ್ತದೆ. Read more…

ಹಾವಿನಿಂದ ಮಗುವನ್ನು ಕಾಪಾಡಿದ ನಾಯಿಗಳು: ವಿಡಿಯೋ ವೈರಲ್​

ನಾಯಿಗಳು ತಮ್ಮ ಪ್ರೀತಿಪಾತ್ರರನ್ನು ಉಳಿಸಲು ಯಾವುದೇ ಮಟ್ಟಕ್ಕೆ ಹೋಗಬಹುದು ಮತ್ತು ಇದರ ಬಗ್ಗೆ ನಾವು ನಿಮಗೆ ಹೇಳಬೇಕಾಗಿಲ್ಲ. ಆದಾಗ್ಯೂ, ಮಗುವನ್ನು ಉಳಿಸಲು ಕೆಲವು ನಾಯಿಗಳು ಹಾವಿನ ವಿರುದ್ಧ ಹೋರಾಡುವ Read more…

ಮೆಟ್ಟಿಲುಗಳಿಂದ ಬೀಳುತ್ತಿರುವ ಮಗುವನ್ನು ರಕ್ಷಿಸಿದ ಬೆಕ್ಕು: ಕುತೂಹಲಕಾರಿ ವಿಡಿಯ ವೈರಲ್‌

ಬೆಕ್ಕುಗಳ ವೀಡಿಯೋಗಳನ್ನು ವೀಕ್ಷಿಸಲು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಹಲವು ಸಂದರ್ಭಗಳಲ್ಲಿ ನಾಯಿಗಳಂತೆಯೇ ಬೆಕ್ಕುಗಳು ಕೂಡ ತಮ್ಮ ಯಜಮಾನ ಮತ್ತು ಅವರ ಕುಟುಂಬವನ್ನು ಪ್ರಾಣಾಪಾಯದಿಂದ ಪಾರು ಮಾಡುವುದು ಇದೆ. ಅಂಥದ್ದೇ Read more…

ಈ ಮರಿ ಆನೆಯ ಚಿನ್ನಾಟ ನೋಡಿದ್ರೆ ಖುಷಿಯಾಗುತ್ತೆ….!

ನೀವೇನಾದರೂ ಕೆಟ್ಟ ಮೂಡ್‌ನಲ್ಲಿದ್ದರೆ ಈ ವಿಡಿಯೋವನ್ನೊಮ್ಮೆ ನೋಡಿ ! ಬಲು ಮುದ್ದಾಗಿ ಕಾಣುವ ಆನೆ ಮರಿಯೊಂದರ ಚಿನ್ನಾಟವನ್ನು ನೋಡುವ ಆನಂದವೇ ಬೇರೆ. ಪುಟಾಣಿ ಆನೆ ಮರಿಯೊಂದು ಸ್ನಾನದ ಮೋಜಿನಲ್ಲಿರುವ Read more…

ಕಾರಿನ ಛಾವಣಿ ಮೇಲೆ ಮಗುವನ್ನು ಬಿಟ್ಟು ಕಾರು ಓಡಿಸಿದ ಅಪ್ಪ: ವಿಡಿಯೋ ವೈರಲ್​

ಮಗುವನ್ನು ಅದರ ತೊಟ್ಟಿಲಿನಲ್ಲಿ ಕುಳ್ಳರಿಸಿ ಅದನ್ನು ಕಾರಿನ ಮೇಲೆ ಇಟ್ಟು, ತಂದೆಯೊಬ್ಬ ಕಾರನ್ನು ಓಡಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಾರಿನ ಛಾವಣಿಯ ಮೇಲಿರುವ ತೊಟ್ಟಿಲಿನಲ್ಲಿ Read more…

ಗಂಡ ಮನೆಯಲ್ಲೇ ಇರಲು ಒಪ್ಪಿದರೆ ಮಾತ್ರ ತಾನು ಮಗುವಿಗೆ ಜನ್ಮ ನೀಡುತ್ತೇನೆಂದ ಮಹಿಳೆ….!

ತನ್ನ ಪತಿ ಮನೆಯಲ್ಲಿಯೇ ಇರುವ ತಂದೆಯಾಗಲು ಒಪ್ಪಿದರೆ ಮಾತ್ರ ತಾನು ಮಗುವಿಗೆ ಜನ್ಮ ನೀಡಲು ಸಿದ್ಧ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಸದ್ಯ ಡಿಲೀಟ್ ಆಗಿರುವ ರೆಡ್ಡಿಟ್ ಪೋಸ್ಟ್ ನಲ್ಲಿ Read more…

ಹೆತ್ತ ಮಗುವಿಗೆ ಹಾಲುಣಿಸಲಾಗದೇ ವ್ಯಥೆ: ಶಿಶುವಿನೊಂದಿಗೆ ತಾಯಿ ಆತ್ಮಹತ್ಯೆ

ಶಿವಮೊಗ್ಗ: ಹೆತ್ತ ಮಗುವಿಗೆ ಹಾಲುಣಿಸಲು ಎದೆ ಹಾಲು ಬರುತ್ತಿಲ್ಲವೆಂದು ಮನನೊಂದು ಮಹಿಳೆ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಶನಿವಾರ ತಡರಾತ್ರಿ ನೀರಿನ Read more…

ಟರ್ಕಿ ಭೂಕಂಪನ: ತಾಯಿಯನ್ನು ಕೂಡಿಕೊಂಡ ಅವಶೇಷಗಳಡಿ ಪತ್ತೆಯಾದ ಮಗು

ಟರ್ಕಿಯಲ್ಲಿ ಭೂಕಂಪನ ಸಂಭವಿಸಿದ ವೇಳೆ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಎರಡು ತಿಂಗಳ ಮಗುವೊಂದರ ರಕ್ಷಣೆ ಮಾಡಿದ್ದು ನಿಮಗೆ ನೆನಪಿದೆಯೇ? 7.8 ತೀವ್ರತೆಯ ಭೂಕಂಪನದ ವೇಳೆ ಈ ಮಗುವಿನ Read more…

ಶಿವಮೊಗ್ಗದಲ್ಲಿ ಹೃದಯವಿದ್ರಾವಕ ಘಟನೆ: ನಾಯಿ ಬಾಯಲ್ಲಿ ನವಜಾತ ಶಿಶು

ಶಿವಮೊಗ್ಗ: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಆಸ್ಪತ್ರೆಯ ಆವರಣದಲ್ಲಿ ನವಜಾತ ಶಿಶುವನ್ನು ಬಾಯಿಯಲ್ಲಿ ಕಚ್ಚಿಕೊಂಡು ನಾಯಿ ಓಡಾಡಿದೆ. ಮಾರ್ಚ್ 31 ರಂದು ಬೆಳಿಗ್ಗೆ ಮೆಗ್ಗಾನ್ Read more…

ಮಗುವಿಗೆ ಸೂಕ್ತ ಆಹಾರ ನೀಡದೇ ಸಾವಿಗೆ ಕಾರಣರಾದ ಹೆತ್ತವರ ಅರೆಸ್ಟ್

ಸಾಮಾನ್ಯವಾಗಿ ಮಗು ಹುಟ್ಟಿದ ಕೂಡಲೇ ಹೆತ್ತವರ ಗಮನವೆಲ್ಲಾ ಅದರ ಮೇಲೆಯೇ ಇರುತ್ತದೆ. ಮಗುವಿಗೆ ಸೂಕ್ತವಾಗಿ ಹಾಲುಣಿಸಿ, ಅದಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ರಷ್ಯಾದ ಜೋಡಿಯೊಂದು ಇದಕ್ಕೆ Read more…

ಪ್ರಪಾತದಲ್ಲಿ ಬಿದ್ದ ಆನೆ ಹಾಗೂ ಮರಿ ರಕ್ಷಣೆ: ಭಾವುಕ ವಿಡಿಯೋ ವೈರಲ್​

ಚರಂಡಿಯಲ್ಲಿ ಸಿಲುಕಿದ್ದ ತಾಯಿ ಆನೆ ಹಾಗೂ ಮರಿಯನ್ನು ರಕ್ಷಿಸಲು ಪಶುವೈದ್ಯರ ಗುಂಪು ಹೋರಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರ ವಿಡಿಯೋ ಕಳೆದ ವರ್ಷ ಚಿತ್ರೀಕರಿಸಲಾಗಿದ್ದರೂ, ಅದೀಗ ವೈರಲ್​ ಆಗಿದೆ. Read more…

Shocking News: ಆಗ ತಾನೇ ಜನಿಸಿದ ಮಗುವನ್ನು ಮಾರಿದ ಮಹಾತಾಯಿ

ಅದಾಗ ತಾನೇ ಜನಿಸಿದ ತನ್ನ ಹಸುಗೂಸನ್ನು ಮಹಿಳೆಯೊಬ್ಬಳು 4.5 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ ಆರೋಪದ ಮೇಲೆ ಆಕೆ ಹಾಗೂ 11 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಜಾರ್ಖಂಡ್‌ನ Read more…

’ಫ್ರಿಡ್ಜ್ ಏಕೆ ತೆರೆದೆ’ ಎಂದು ಕೇಳಿದ ಪ್ರಶ್ನೆಗೆ ತನ್ನದೇ ಭಾಷೆಯಲ್ಲಿ ಉತ್ತರ ಕೊಟ್ಟ ಪುಟ್ಟ ಪೋರಿ; ಕ್ಯೂಟ್‌ ವಿಡಿಯೋ ವೈರಲ್

ಫ್ರಿಡ್ಜ್‌ ಬಾಗಿಲು ಏಕೆ ತೆರೆದೆ ಎಂದು ಕೇಳಿದ ತಾಯಿಗೆ ತನ್ನದೇ ಮುದ್ದು ಮುದ್ದು ಭಾಷೆಯಲ್ಲಿ ಪ್ರತಿಕ್ರಿಯಿಸುತ್ತಿರುವ ಮಗುವೊಂದರ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ಭಾರೀ ಸದ್ದು ಮಾಡುತ್ತಿದೆ. ತೆರೆದ ಫ್ರಿಡ್ಜ್ ಎದುರು Read more…

Watch Video | ಭೂಮಿ ಅಲ್ಲಾಡುತ್ತಿದ್ದರೂ ಲೆಕ್ಕಿಸದೆ ಹೆರಿಗೆ ಮಾಡಿಸಿದ ವೈದ್ಯರ ತಂಡ

ಕಾಶ್ಮೀರ: ಅಫ್ಘಾನಿಸ್ತಾನದಲ್ಲಿ ಮಂಗಳವಾರ ಸಂಭವಿಸಿದ ಭೂಕಂಪನದ ಕಂಪನಗಳಿಂದ ಉತ್ತರ ಭಾರತದ ಹಲವು ಭಾಗಗಳು ನಡುಗಿವೆ. ಏನಾಗುತ್ತಿದೆ ಎಂದು ತಿಳಿದ ಕೂಡಲೇ ಜನರು ತಮ್ಮ ಮನೆಗಳಿಂದ ಸುರಕ್ಷಿತ ಸ್ಥಳಕ್ಕೆ ಧಾವಿಸಿದ್ದಾರೆ. Read more…

ಮಗುವಿಗೆ ಅತಿಯಾದ ಕಾಡಿಗೆ; ಹೆತ್ತವರಿಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ಮಕ್ಕಳ ಆರೈಕೆ ವಿಚಾರದಲ್ಲಿ ಹೆತ್ತವರು ಯಾವಾಗಲೂ ತಮ್ಮ ಮೊದಲ ಆದ್ಯತೆ ಕೊಡುತ್ತಲೇ ಬರುತ್ತಾರೆ. ಮೊದಲ ಹೆಜ್ಜೆ ಇಡಲು ನೆರವಾಗುವುದರಿಂದ ಹಿಡಿದು ಶಿಕ್ಷಣ ಕೊಡಿಸಿ, ಕೆಲಸ ಹಿಡಿಯುವವರೆಗೂ ಹೆತ್ತವರು ಮಕ್ಕಳಿಗೆ Read more…

Viral Video | ಭಾವುಕರನ್ನಾಗಿಸುತ್ತೆ ಮರಿಯನ್ನು ಕಂಡ ಚಿಂಪಾಂಜಿಯ ಪ್ರತಿಕ್ರಿಯೆ

ಅಮ್ಮನಿಂದ ಮಗುವನ್ನು ಬೇರ್ಪಡಿಸಿದರೆ ಹೇಗಿರುತ್ತದೆ‌ ? ಊಹಿಸಲೂ ಸಾಧ್ಯವಿಲ್ಲದ ಮಾತು ಅಲ್ಲವೆ, ಅದು ಮನುಷ್ಯರೇ ಆಗಬೇಕೆಂದೇನೂ ಇಲ್ಲ, ಪ್ರಾಣಿಗಳ ರೋಧನೆಯೂ ಇದಕ್ಕೆ ಹೊರತಲ್ಲ. ಅಂಥದ್ದೇ ಒಂದು ನೋವಿನ ಹಾಗೂ Read more…

ಮರಿ ಜಿರಾಫೆಯ ಬೇಟೆಗೆ ಬಂದ ಸಿಂಹ: ಓಡಿ ಬಂದು ಹಿಮ್ಮೆಟ್ಟಿಸಿದ ಅಮ್ಮ

ತಾಯಿ ಜಿರಾಫೆ ಮತ್ತು ಸಿಂಹ ನಡುವಿನ ಕಾದಾಟ ತೋರಿಸುವ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ನಲ್ಲಿ ಕಾಣಿಸಿಕೊಂಡಿದೆ. ಸಿಂಹಿಣಿ ಮರಿ ಜಿರಾಫೆಯ ಕಡೆಗೆ ವೇಗದಲ್ಲಿ ಓಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅದರ ಕುತ್ತಿಗೆಯನ್ನು Read more…

ಒಂದು ವರ್ಷದ ಮಗುವಿನ ತಲೆಯಲ್ಲಿತ್ತು ‘ಅನ್ ಬಾರ್ನ್’ ಅವಳಿ

ವಿಶ್ವದಾದ್ಯಂತ ಹಲವಾರು ಆಸಕ್ತಿದಾಯಕ ಮತ್ತು ಅಪರೂಪದ ಅವಳಿ ಜನನ ಪ್ರಕರಣಗಳಿವೆ. ಇತ್ತೀಚೆಗೆ ಮತ್ತೊಂದು ಕುತೂಹಲಕಾರಿ ಉದಾಹರಣೆ ಬೆಳಕಿಗೆ ಬಂದಿದೆ. ಹೊಸ ಅಧ್ಯಯನದ ಪ್ರಕಾರ, ಚೀನಾದ ವೈದ್ಯರು ಒಂದು ವರ್ಷದ Read more…

ಹೃದಯ ವಿದ್ರಾವಕ ಘಟನೆ: ಕಸದ ರಾಶಿಗೆ ಎಸೆದ ಶಿಶು ಮೇಲೆ ವಾಹನಗಳು ಹರಿದು ಸಾವು

ಬೆಂಗಳೂರು: ಕಸದ ರಾಶಿಗೆ ಎಸೆಯಲಾಗಿದ್ದ ಹಸುಗೂಸಿನ ಮೇಲೆ ವಾಹನಗಳು ಹರಿದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಅಮೃತಹಳ್ಳಿಯ ಪಂಪಾ ಲೇಔಟ್ ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...