alex Certify Baby | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ: ಬೆಂಗಳೂರಿನಲ್ಲಿ ಸ್ವಾಗತ – ಮಗುವಿಗೆ ಬಂಪರ್ ಗಿಫ್ಟ್…?

ಬೆಂಗಳೂರು: ವಿಮಾನದಲ್ಲಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು ವಿಮಾನದಲ್ಲಿ ಜನಿಸಿದ ಮಗುವಿಗೆ ಜೀವನಪೂರ್ತಿ ಉಚಿತವಾಗಿ ಟಿಕೆಟ್ ಘೋಷಿಸುವ ಸಾಧ್ಯತೆ ಇದೆ. ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನ ಬುಧವಾರ Read more…

ಮಗು ಬೆನ್ನಿಗೆ ಕಟ್ಟಿಕೊಂಡು ಇಟ್ಟಿಗೆ ಹೊರುವ ಅಮ್ಮನ ಬಗ್ಗೆ ನಟಿ ಶಬಾನಾ ಹೇಳಿದ್ದೇನು..?

ಮುಂಬೈ: ಖ್ಯಾತ ನಟಿ ಶಬಾನಾ ಅಜ್ಮಿ ಬಡವರ ಪರವಾಗಿ ಸದಾ ನಿಲ್ಲುತ್ತಾರೆ‌‌. ತಮ್ಮ ಜಾಲತಾಣ ಖಾತೆಗಳಲ್ಲಿ ಅವರು ಸೌಲಭ್ಯ ವಂಚಿತ ತಾಯಂದಿರ ಬಗ್ಗೆ ಗೌರವದ ಸಂದೇಶಗಳನ್ನು ಹಾಕುತ್ತಿರುತ್ತಾರೆ. ಕಾರ್ಮಿಕ ಮಹಿಳೆಯೊಬ್ಬಳು Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಹೃದಯಸ್ಪರ್ಶಿ ವಿಡಿಯೋ

ಚಿಕ್ಕ ಮಕ್ಕಳು ಅಥವಾ ಮರಿಗಳು ತಮ್ಮ ಪಾಲಕರನ್ನು ಕಳೆದುಕೊಳ್ಳುವುದು ಅತ್ಯಂತ ದಯನೀಯ ಪರಿಸ್ಥಿತಿ. ತನ್ನ ತಾಯಿಯನ್ನು ಕಳೆದುಕೊಂಡಿದ್ದ ಮರಿ ಆಡು ಆಕೆಯನ್ನು ಮರಳಿ ಸೇರುವ ವಿಡಿಯೋವೊಂದು ತುಂಬಾ ವೈರಲ್ Read more…

ಜೋಗುಳಕ್ಕೆ ಮಲಗುವ ಬದಲು ಸ್ಟೆಪ್‌ ಹಾಕುತ್ತೆ ಈ ತುಂಟ ಮಗು

ಸಾಮಾನ್ಯವಾಗಿ ಮಕ್ಕಳಿಗೆ ಜೋಗುಳ ಹಾಡಿ ಮಲಗಿಸಲಾಗುತ್ತದೆ. ನಮ್ಮ ಎಳವೆಯಲ್ಲಿ ತಾಯಂದಿರು ಇದೇ ಜೋಗುಳವನ್ನು ಹಾಡುವ ಮೂಲಕ ನಮ್ಮನ್ನು ಮಲಗಿಸುತ್ತಿದ್ದರು. ಆದರೆ ಕೆಲವೊಂದು ಮಹಾತ್‌ ತುಂಟ ಮಕ್ಕಳು ಅದೆಷ್ಟೇ ಜೋಗುಳ Read more…

25 ವರ್ಷಗಳ ಹಿಂದೆ ತಾಯಿಗೆ ಹೆರಿಗೆ ಮಾಡಿಸಿದ ವೈದ್ಯರಿಂದಲೇ ಈಗ ಮಗಳಿಗೂ ಹೆರಿಗೆ

ಖುದ್ದು ತನ್ನ ತಾಯಿಯನ್ನು ಡೆಲಿವರಿ ಮಾಡಿದ ವೈದ್ಯರಿಂದಲೇ ತಾನೂ ಸಹ ಡೆಲಿವರಿ ಆಗುವುದು ಬಲೇ ಅಪರೂಪದ ಸಂಗತಿ. ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೋದಲ್ಲಿ ಇದೇ ಘಟನೆ ಆಗಿದೆ. ಗಂಡು ಮಗುವೊಂದನ್ನು Read more…

ಒಂದು ತಿಂಗಳ ಮಗುವನ್ನು ಕಚ್ಚೊಯ್ದ ನಾಯಿ

ಕಾನ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ.ಒಂದು ತಿಂಗಳ ಮಗು ಬೀದಿ ನಾಯಿಗೆ ಬಲಿಯಾಗಿದೆ. ಮನೆಯಲ್ಲಿ ಮಲಗಿದ್ದ ಮಗುವನ್ನು ನಾಯಿ ಹೊತ್ತೊಯ್ದಿದೆ. ಘಟನೆ ನಡೆದ ಒಂದು ಗಂಟೆ ನಂತ್ರ ಮಗುವಿನ ಶವ Read more…

ರಾತ್ರಿ ಗದ್ದೆಯಲ್ಲಿ ಕೇಳಿ ಬಂತು ಶಿಶು ಅಳುವಿನ ಶಬ್ಧ: ಹೋಗಿ ನೋಡಿದ ಗ್ರಾಮಸ್ಥರಿಗೆ ಶಾಕ್…!

ನವಜಾತ ಗಂಡು ಶಿಶುವನ್ನು ತಾಯಿ ಗದ್ದೆಯಲ್ಲಿ ಬಿಸಾಡಿದ ಘಟನೆ ರಾಯಚೂರು ಜಿಲ್ಲೆ ಹರ್ವಾಪುರ ಗ್ರಾಮದ ಬಳಿ ನಡೆದಿದೆ. ರಾತ್ರಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹರ್ವಾಪುರ ಗ್ರಾಮದ ಬಳಿ Read more…

ಮಣ್ಣಿನೊಳಗಿಂದ ಕೇಳಿ ಬರ್ತಿತ್ತು ಮಗು ಅಳುವ ಶಬ್ಧ…!

ಆಯಸ್ಸು ಗಟ್ಟಿಯಾಗಿದ್ರೆ ಯಮನಿಂದ ಕೂಡ ಏನು ಮಾಡೋಕೂ ಸಾಧ್ಯವಿಲ್ಲ ಎಂಬ ಮಾತಿದೆ. ಇದಕ್ಕೆ ಈ ನವಜಾತ ಶಿಶು ಉತ್ತಮ ನಿದರ್ಶನ. ಮಣ್ಣಿನ ಅಡಿ ಹೂತಿದ್ದ ಮಗು ಬದುಕಿ ಬಂದಿದೆ. Read more…

ವೈದ್ಯ ಲೋಕದ ಅಚ್ಚರಿಗೆ ಕಾರಣವಾಗಿದೆ ʼಮಿರಾಕಲ್ ಬೇಬಿʼ

ಸಹಜ ಹೆರಿಗೆಯೊಂದರಲ್ಲಿ, ಕುತ್ತಿಗೆಗೆ ಆರು ಸುತ್ತು ಕರುಳ ಬಳ್ಳಿ ಸುತ್ತಿಕೊಂಡಿದ್ದ ಮಗುವೊಂದರ ಡೆಲಿವರಿ ಸುರಕ್ಷಿತವಾಗಿದ್ದು, ಅದರ ತಾಯಿ ಸಹ ಬದುಕುಳಿದಿದ್ದಾರೆ. ಈ ಮಗುವು ಚೀನಾದ ಹುಬೈ‌ ಪ್ರಾಂತ್ಯದ ಯಿಚಾಂಗ್ Read more…

ಗಿಳಿ ಸತ್ತ ಬಳಿಕವೂ ಮೊಟ್ಟೆಯಿಂದ ಹೊರ ಬಂತು ಮರಿ…!

ತಾಯಿ ಹಕ್ಕಿ ಕಾವು ಕೊಡದೇ ಮೊಟ್ಟೆ ಮರಿಯಾಗದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಪಕ್ಷಿ ಪ್ರಿಯನೊಬ್ಬ ತಾಯಿ ಪಕ್ಷಿ ಸತ್ತು ಹೋದರೂ ಅದರ ಮೊಟ್ಟೆಯಿಂದ ಮರಿ ಮಾಡಿ Read more…

ಗರ್ಭಿಣಿಯರ ಪಾಲಿಗೆ ಆಪತ್ಬಾಂಧವರಾದ ವೈದ್ಯರು: 160 ಸೋಂಕಿತರಿಗೆ ಯಶಸ್ವಿ ಹೆರಿಗೆ, ಯಾವ ಮಕ್ಕಳಿಗೂ ತಗುಲಿಲ್ಲ ಸೋಂಕು

ಬೆಂಗಳೂರಿನಲ್ಲಿ ಇದುವರೆಗೆ 160 ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ವಾಣಿವಿಲಾಸ ಆಸ್ಪತ್ರೆಯ ವೈದ್ಯರು 160 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದು ಇದುವರೆಗೆ ಯಾವ ಮಕ್ಕಳು ಸೋಂಕಿಗೆ Read more…

ಅಭಿಮಾನಿಗಳಿಗೆ ಮುದ್ದಾದ ಗಿಫ್ಟ್ ನೀಡಿದ ಪಾಂಡ್ಯ

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮನೆಗೆ ಹೊಸ ಅತಿಥಿ ಆಗಮನವಾಗಿದೆ ಎರಡು ದಿನಗಳ ಹಿಂದೆ ಹಾರ್ದಿಕ್ ಪಾಂಡ್ಯ ಮನೆಗೆ ಗಂಡು ಮಗು ಬಂದಿರುವ ಬಗ್ಗೆ ಹೇಳಿದ್ದರು. ಈಗ ಅಭಿಮಾನಿಗಳಿಗೆ ಮುದ್ದಾದ Read more…

ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ, ಆಸ್ಪತ್ರೆಯಲ್ಲೇ ನಡೆದಿದೆ ಆಘಾತಕಾರಿ ಘಟನೆ

ಬೀದರ್: ಬ್ರಿಮ್ಸ್ ಆಸ್ಪತ್ರೆಯಲ್ಲಿ ಇಲಿ ಕಚ್ಚಿ ನವಜಾತ ಶಿಶು ಗಾಯಗೊಂಡ ಘಟನೆ ನಡೆದಿದೆ. ಮಗುವಿನ ತಾಯಿ ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಬೀದರ್ ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಹಸುಗೂಸಿನ Read more…

ಕರುಳ ಕುಡಿ ದೂರ ಮಾಡಿದ ಬಡತನ: 1.5 ಲಕ್ಷ ರೂ.ಗೆ ಮಗು ಮಾರಾಟಕ್ಕೆ ಯತ್ನ, ನಾಲ್ವರು ಅರೆಸ್ಟ್

ಶಿವಮೊಗ್ಗ: 1.5 ಲಕ್ಷ ರೂ.ಗೆ 15 ದಿನದ ಗಂಡು ಮಗುವನ್ನು ಮಾರಾಟ ಮಾಡಲು ಯತ್ನಿಸಿದ್ದ ವೇಳೆಯಲ್ಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಶೈಲಾ, ಸುಮಾ, ತುಳಸಿ ಹಾಗೂ Read more…

ಮಗನಿಗೆ ಹೆಸರಿಡಲು ಪರದಾಡಿದ ದಂಪತಿ….!

ಆಗ ತಾನೇ ಜನಿಸಿದ ತಮ್ಮ ಮಗನಿಗೆ ’ಲೂಸಿಫರ್‌’ ಎಂದು ಹೆಸರಿಡಲು ಮುಂದಾದ ಬ್ರಿಟನ್‌ ದಂಪತಿಗಳಿಬ್ಬರು ಈ ಸಂಬಂಧ ಜನ್ಮ ನೋಂದಣಿ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆಯೊಂದರಲ್ಲಿ ಭಾಗಿಯಾಗಬೇಕಾಗಿ ಬಂದಿದೆ. ತಮ್ಮ Read more…

8 ವರ್ಷಗಳ ಬಳಿಕ ಈ ಗ್ರಾಮದಲ್ಲಿ ಕೇಳಿಸಿದೆ ಮಗುವಿನ ಅಳು…!

ಕೇವಲ 29 ಜನರಿರುವ ಇಟಲಿಯ ಅತಿ ಚಿಕ್ಕ ಹಳ್ಳಿಯಲ್ಲಿ 8 ವರ್ಷಗಳ ನಂತರ ಮತ್ತೆ ಕಂದನ ಅಳು ಕೇಳಿಸಿದೆ.‌ ಮೊರ್ಟೆರೋನ್ ಗ್ರಾಮದ ಜನರು ತಮ್ಮ ಊರಿಗೆ ಬಂದ ಹೊಸ Read more…

ಇಲ್ಲಿದೆ ಮೂರು ಕಣ್ಣುಳ್ಳ ಮಗುವಿನ ವಿಡಿಯೋ ಹಿಂದಿನ ಅಸಲಿಯತ್ತು…!

ಅಂತರ್ಜಾಲದ ಬಳಕೆ ಸರಳ ಹಾಗೂ ಸುಲಭವಾದಷ್ಟೂ ಜನರಿಗೆ ಸುಳ್ಳು ಸುದ್ದಿಗಳು ಹಬ್ಬುವುದು ಹೆಚ್ಚುತ್ತಲೇ ಸಾಗಿದೆ. ಪ್ರತಿನಿತ್ಯ ವಾಟ್ಸಾಪ್ ಫಾರ್ವರ್ಡ್‌‌ಗಳಿಂದ ಹಿಡಿದು ಯೂಟ್ಯೂಬ್ ವಿಡಿಯೋಗಳವರೆಗೂ ಸಾಕಷ್ಟು ಕಟ್ಟು ಕಥೆಗಳನ್ನು ನೋಡುತ್ತಲೇ Read more…

ನೆಟ್ಟಿಗರನ್ನು ಮಂತ್ರಮುಗ್ದಗೊಳಿಸಿದೆ ಪುಟ್ಟ ಮಗುವಿನ ಕ್ಯೂಟ್‌ ವಿಡಿಯೋ…!

ಮಕ್ಕಳಲ್ಲಿ ಕುತೂಹಲ ಹಾಗೂ ತುಂಟತನಗಳೆರೆಡೂ ವಿಪರೀತ. ಕೆಲವೊಮ್ಮೆ ಅವರ ಚೇಷ್ಟೆಗಳನ್ನು ನೋಡುವುದೇ ಆನಂದ. ಸಾಮಾಜಿಕ ಜಾಲತಾಣಗಳಲ್ಲಿ ಈ ಮಕ್ಕಳು ಮಾಡುವ ಕಿತಾಪತಿಗಳ ವಿಡಿಯೋಗಳನ್ನು ನೋಡಿಕೊಂಡು ಸಖತ್‌ ಎಂಜಾಯ್ ಮಾಡುತ್ತಾರೆ Read more…

ಆಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ವಿಜಯಪುರ: ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೀಲ್ ಡೌನ್ ಆಗಿದ್ದರಿಂದ ಆಂಬುಲೆನ್ಸ್ ನಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿದ ಘಟನೆ ವಿಜಯಪುರ ಜಿಲ್ಲೆಯ ನಿಡುಗುಂದಿ ತಾಲೂಕಿನ ಬೇನಾಳ ಆರ್.ಎಸ್. Read more…

ತನ್ನ ಮರಿಗೆ ರಸ್ತೆ ದಾಟಲು ನೆರವಾದ ತಾಯಿ ಆನೆ…! ವಿಡಿಯೋ ವೈರಲ್

ಪ್ರಾಣಿಗಳು ಅವುಗಳ ಮರಿಗಳಿಗೆ ಜೀವನದ ಕಲೆಯನ್ನು ಕಲಿಸುತ್ತವೆ. ಆನೆ, ಹುಲಿಗಳು, ಹಕ್ಕಿಗಳು ತಮ್ಮ ಮಕ್ಕಳಿಗೆ ಕೌಶಲ್ಯ ಕಲಿಸುವ ವಿಡಿಯೋಗಳು ಸಾಕಷ್ಟಿವೆ. ಪ್ರಾಣಿಗಳ ಇಂಥ ವಿಡಿಯೋಗಳನ್ನು ಜನ ಹೆಚ್ಚು ಇಷ್ಟಪಡುತ್ತಾರೆ. Read more…

ಟ್ವಿಟ್ಟರ್ ‌ನಲ್ಲಿ ಸದ್ದು ಮಾಡುತ್ತಿದೆ ಆನೆಮರಿಯ ಬೇಬಿ ವಾಕ್

ಕಳೆದ ಎರಡು ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಟ್ರೆಂಡ್ ಆಗುತ್ತಿರುವ ಆನೆ ಮರಿಗಳು ಒಂಥರಾ ಸೆಲೆಬ್ರಿಟಿಗಳಾಗಿಬಿಟ್ಟಿವೆ. ಆನೆ ಮರಿಗಳ ಚಿನ್ನಾಟದ ಒಂದೆರಡು ವಿಡಿಯೋಗಳು ವೈರಲ್ ಆದ ಬಳಿಕ ಇದೀಗ Read more…

ಮಗುವಿನ ಜೊತೆ ಊಟ ಸವಿದ ಡಿ ಬಾಸ್…!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇತ್ತೀಚೆಗಷ್ಟೇ ತಮ್ಮ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳ ಜೊತೆ ಕಾಲ ಕಳೆಯುತ್ತಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಪುಟ್ಟ ಮಗುವಿನೊಂದಿಗೆ ಆಟವಾಡಿದ್ದಾರೆ. ಈ Read more…

ಗರ್ಭಿಣಿ ಎಂಬುದೇ ಗೊತ್ತಿಲ್ಲದಾಕೆಗೆ ಶೌಚಾಲಯದಲ್ಲಿ ಮಗು ಜನನ…!

ತಾನು 37 ವಾರಗಳ ಗರ್ಭಿಣಿ ಎಂಬುದೇ ಆಕೆಗೆ ಗೊತ್ತಿಲ್ಲ. ಅಷ್ಟರಲ್ಲಾಗಲೇ ಮುದ್ದಾದ ಹೆಣ್ಣು ಮಗುವೊಂದಕ್ಕೆ ಜನ್ಮ ಕೊಟ್ಟಿದ್ದಾಳೆ. ಮೂರು ಮಕ್ಕಳ ತಾಯಿಯಾಗಿರುವ 32 ವರ್ಷದ ಗ್ರೇಸ್ ಮೀಚಿಮ್, ಗರ್ಭಾವಸ್ಥೆಯ Read more…

ಮಗು ಬೇಕೇ ಬೇಕು ಎಂದ ಪತಿ, ಮಹಿಳೆ ಮಾಡಿದ್ದೇನು ಗೊತ್ತಾ…?

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಿಸಿದ್ದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹುಣಸೂರು ಪಟ್ಟಣದ 24 ವರ್ಷದ ಮಹಿಳೆ ಚಾಮರಾಜನಗರ ಜಿಲ್ಲಾಸ್ಪತ್ರೆಯಿಂದ ಪೋಷಕರ ಕಣ್ಣುತಪ್ಪಿಸಿ 5 ದಿನಗಳ ಗಂಡುಮಗುವನ್ನು Read more…

ಅಪರೂಪದ ಘಟನೆ: ಅವಳಿ ಮಕ್ಕಳಿಗೆ ಜನ್ಮ ನೀಡಿದ 53 ವರ್ಷದ ಮಹಿಳೆ

ತುಮಕೂರು: ತುಮಕೂರು ಜಿಲ್ಲೆಯ ಶಿರಾದಲ್ಲಿ 53 ವರ್ಷದ ಮಹಿಳೆಯೊಬ್ಬರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ. ಕೃಷಿಕ ಕುಟುಂಬದವರಾಗಿರುವ ದಂಪತಿಗೆ 11 ವರ್ಷದ ಮಗನಿದ್ದು, Read more…

ಮಗುವಿಗೆ ಜನ್ಮ ನೀಡಿದ ಕ್ವಾರಂಟೈನ್ ನಲ್ಲಿದ್ದ ಮಹಿಳೆ, ಆಂಬುಲೆನ್ಸ್ ನಲ್ಲೇ ನವಜಾತ ಶಿಶು ಸಾವು

ಕಲಬುರ್ಗಿ ಜಿಲ್ಲೆ ಸೇಡಂನಲ್ಲಿ ಕ್ವಾರಂಟೈನ್ ಸೆಂಟರ್ ನಲ್ಲಿದ್ದ ಗರ್ಭಿಣಿಯೊಬ್ಬರು ಆಂಬುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ದುರದೃಷ್ಟವಶಾತ್ ಜಿಲ್ಲಾ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಹೆರಿಗೆಯಾಗಿ ನವಜಾತ ಶಿಶು ಮೃತಪಟ್ಟಿದೆ. Read more…

ಚಿಕ್ಕಪ್ಪ ಸೇರಿ ಮೂವರಿಂದ ನಿರಂತರ ಅತ್ಯಾಚಾರ: ಮಗುವಿಗೆ ಜನ್ಮ ನೀಡಿದ ಬಾಲಕಿಗೆ ಓದುವಾಸೆ

ಬೆಂಗಳೂರು: ಚಿಕ್ಕಪ್ಪ ಸೇರಿ ಮೂವರಿಂದ ಅತ್ಯಾಚಾರಕ್ಕೆ ಒಳಗಾದ 15 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಕೆಲವೇ ಗಂಟೆಗಳಲ್ಲಿ ಮಗು ತೀರಿಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...