alex Certify Ayurveda | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗಿಡಮೂಲಿಕೆಗಳ ಕ್ಲಿನಿಕಲ್ ಟ್ರಯಲ್ ಗೆ ವಿಶ್ವ ಆರೋಗ್ಯ ಸಂಸ್ಥೆ ‘ಗ್ರೀನ್ ಸಿಗ್ನಲ್’

ಕೊರೊನಾ ಸೋಂಕನ್ನು ಆಯುರ್ವೇದ ಚಿಕಿತ್ಸೆ ಮೂಲಕ ಗುಣಪಡಿಸಬಹುದೆಂದು ಕೆಲವರು ಈ ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಆದರೆ ಸರ್ಕಾರ ಮಾತ್ರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಇದೀಗ ವಿಶ್ವ ಆರೋಗ್ಯ ಸಂಸ್ಥೆ Read more…

ಬಿಗ್ ನ್ಯೂಸ್: ಆಯುಷ್ ವೈದ್ಯರು ರೋಗಿಗಳಿಗೆ ಅಲೋಪತಿ ಔಷಧ ನೀಡಲು ನಿರ್ಬಂಧ…!

ರಾಜ್ಯ ಸರ್ಕಾರ ಅಲೋಪತಿ ಔಷಧ ನೀಡುವ ಕುರಿತಂತೆ ಮಹತ್ವದ ತೀರ್ಮಾನ ಕೈಗೊಂಡಿದೆ. ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಯುಷ್ ವೈದ್ಯರು ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಅಲೋಪತಿ Read more…

ನರಸೀಪುರ ನಾಟಿ ಔಷಧ: ಸ್ಥಳ ಬದಲಾವಣೆಗೆ ಒಪ್ಪದ ಕುಟುಂಬ

ಶಿವಮೊಗ್ಗ ಜಿಲ್ಲೆ ನರಸೀಪುರ ಆಯುರ್ವೇದ ಔಷಧ ವಿತರಣೆ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಪಾರಂಪರಿಕವಾಗಿ ಔಷಧ ನೀಡಲು ಜಿಲ್ಲಾಡಳಿತದಿಂದ ಎರಡು ಆಯ್ಕೆಗಳನ್ನು ನೀಡಲಾಗಿದೆ. ಗ್ರಾಮಸ್ಥರು ಔಷಧ ವಿತರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. Read more…

ಕೊರೊನಾಗೆ ಪರಿಣಾಮಕಾರಿಯಾದ ಆಯುರ್ವೇದ ಹತ್ತಿಕ್ಕುವಲ್ಲಿ ಅಲೋಪಥಿ ಮಾಫಿಯಾ: ಗಿರಿಧರ್ ಕಜೆ ಔಷಧ ಬಿಡುಗಡೆಗೆ ಆಗ್ರಹ

ಕೊರೋನಾಗೆ ಆಯುರ್ವೇದ ಔಷಧ ಬಿಡುಗಡೆ ಮಾಡಬೇಕು. ಡಾ. ಗಿರಿಧರ ಕಜೆ ಅವರು ತಯಾರಿಸಿರುವ ಆಯುರ್ವೇದ ಔಷಧವನ್ನು ಬಿಡುಗಡೆ ಮಾಡದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ Read more…

‘ಆಯುರ್ವೇದ’ ಮಾತ್ರೆ ಸೇವನೆಯಿಂದಲೇ ಕೊರೊನಾ ಗೆದ್ದ ಸಚಿವ…!

ಸಚಿವ ಸಿ.ಟಿ. ರವಿಯವರಿಗೆ ಮೊದಲು ಕೊರೊನಾ ಟೆಸ್ಟ್ ಮಾಡಿದ ವೇಳೆ ನೆಗೆಟಿವ್ ಬಂದಿತ್ತು. ಆ ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸಲಾಗಿದ್ದು ಆ ಸಂದರ್ಭದಲ್ಲಿ ಪಾಸಿಟಿವ್ ಬಂದಿತ್ತು. ಹೀಗಾಗಿ ಮೂರನೇ Read more…

ಕೊರೊನಾ ನಿಯಂತ್ರಣಕ್ಕಾಗಿ ಸಾರ್ವಜನಿಕರಿಗೆ ಉಚಿತ ‘ಆಯುರ್ವೇದ’ ಕಿಟ್

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಿದೆ. ಶನಿವಾರ ಒಂದೇ ದಿನ 114 ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ Read more…

‘ಕೊರೊನಾ’ ನಿಯಂತ್ರಣಕ್ಕೆ ಪ್ರತಿದಿನ ತಪ್ಪದೆ ಮಾಡಿ ಈ ಕೆಲಸ

ಕೊರೊನಾಕ್ಕೆ ಇನ್ನೂ ಸೂಕ್ತ ಲಸಿಕೆ ಬಂದಿಲ್ಲ. ಪ್ರಯೋಗಗಳು ನಡೆಯುತ್ತಿರುವ ಮಧ್ಯೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಲಹೆ ನೀಡಲಾಗ್ತಿದೆ. ಆಯುರ್ವೇದ ವಿಧಾನಗಳಿಂದ ರೋಗನಿರೋಧಕ ಶಕ್ತಿಯನ್ನು ಬಲವಾಗಿಡಲು ಆಯುಷ್ ಸಚಿವಾಲಯವು Read more…

ಆಯುರ್ವೇದ ಔಷಧಿಯಿಂದ ಕೊರೊನಾ ಸೋಂಕಿತರು ಗುಣಮುಖ..!

ಕೊರೊನಾ ಮಹಾಮಾರಿ ತನ್ನ ಆರ್ಭಟವನ್ನ ದಿನದಿಂದ ದಿನಕ್ಕೆ ಹೆಚ್ಚು ಮಾಡುತ್ತಲೇ ಇದೆ. ಬೆಂಗಳೂರಿನಲ್ಲಿ ನಿನ್ನೆಯೂ ಕೂಡ ಸುಮಾರು 700 ಕ್ಕೂ ಅಧಿಕ‌ ಮಂದಿಗೆ ಸೋಂಕು ತಗುಲಿದೆ. ಮನುಕುಲವನ್ನು ಬಿಟ್ಟು Read more…

ಅಂತೂ ಆರ್ಯುವೇದದಲ್ಲಿ ಕೊರೊನಾಗೆ ಸಿಕ್ಕೇ ಬಿಡ್ತಾ ಔಷಧ…?

ಕೊರೊನಾ ಮಹಾಮಾರಿ ಮನುಕುಲವನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಈ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಕರ್ನಾಟದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15 ಸಾವಿರ ದಾಟಿದೆ. ಇನ್ನು ಸಾವಿನ Read more…

ಬಿಗ್ ನ್ಯೂಸ್: ಆಯುರ್ವೇದ ಚಿಕಿತ್ಸೆಗೆ ಪಟ್ಟು ಹಿಡಿದಿದ್ದ ಸ್ವಾಮೀಜಿ ‘ಕೊರೊನಾ’ ಸೋಂಕಿನಿಂದ ಗುಣಮುಖ

ಶಿವಮೊಗ್ಗದ ಕಲ್ಲು ಗಂಗೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕಾನಂದ ಸರಸ್ವತಿ ಸ್ವಾಮೀಜಿ ಕೊರೊನಾ ಸೋಂಕು ಪೀಡಿತರಾಗಿದ್ದು, ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ವಾಮೀಜಿಯವರು ತಾವು ಬಾಲ್ಯದಿಂದಲೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...