alex Certify Ayurveda | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಯುರ್ವೇದದ ಪ್ರಕಾರ ರಾತ್ರಿ ಊಟದ ನಿಯಮಗಳು

ರಾತ್ರಿ ಹೊಟ್ಟೆ ಭಾರವಾದಂತಾಗುವುದು, ಅಜೀರ್ಣದಂತಹ ಸಮಸ್ಯೆಗಳು ಅನೇಕ ಜನರನ್ನು ಕಾಡುತ್ತವೆ. ಇದರಿಂದ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಆಯುರ್ವೇದದ ಪ್ರಕಾರ ಇದಕ್ಕೆ ಕಾರಣ ನಾವು ಸೇವಿಸುವ ಕೆಲವೊಂದು Read more…

ರಾತ್ರಿ ನಿದ್ದೆ ಬಾರದೇ ಒದ್ದಾಡುತ್ತಿದ್ದೀರಾ? ನಿದ್ದೆ ಮಾತ್ರೆಯಂತೆ ಕೆಲಸ ಮಾಡುತ್ತೆ ಈ ಉಪಾಯ…..!

ಒತ್ತಡದ ಬದುಕಿನಲ್ಲಿ ನಿದ್ರಾಹೀನತೆ ಸಾಮಾನ್ಯ ಸಮಸ್ಯೆಯಾಗಿದೆ. ನಿದ್ರೆಯ ಕೊರತೆಯು ಅನೇಕ ಗಂಭೀರ ಕಾಯಿಲೆಗಳಿಗೆ ಕೂಡ ಕಾರಣವಾಗಬಹುದು. ಅನೇಕರು ರಾತ್ರಿಯಿಡೀ ನಿದ್ದೆ ಬರದೇ ಕಷ್ಟಪಡುತ್ತಾರೆ. ಇನ್ನು ಕೆಲವರು ಅರೆನಿದ್ರೆ ಮಾಡಿ Read more…

ಕಡಲೆಕಾಯಿ ತಿಂದ ತಕ್ಷಣ ಅಪ್ಪಿತಪ್ಪಿಯೂ ಕುಡಿಯಬೇಡಿ ನೀರು; ಆಯುರ್ವೇದದಲ್ಲಿದೆ ಇದಕ್ಕೆ ಕಾರಣ…..!

ಕಡಲೆಕಾಯಿ ಅಥವಾ ಶೇಂಗಾವನ್ನು ಬಡವರ ಬಾದಾಮಿ ಎಂದೇ ಕರೆಯಲಾಗುತ್ತದೆ. ಇದು ಅತ್ಯಂತ ಪೌಷ್ಟಿಕ ಮತ್ತು ರುಚಿಕರವಾದ ಆಹಾರ.  ಕಡಲೆಕಾಯಿಯಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಮಿನರಲ್ಸ್‌ ಹೇರಳವಾಗಿದೆ. ಇದು ದೇಹಕ್ಕೆ Read more…

ಮುಟ್ಟಿನ ನೋವು ಮತ್ತು ಸೆಳೆತ ನಿಯಂತ್ರಿಸಲು ಇಲ್ಲಿದೆ ಸರಳ ಸೂತ್ರ

ಪ್ರತಿ ತಿಂಗಳು ಕಾಡುವ ಮುಟ್ಟಿನ ನೋವನ್ನು ಸಹಿಸಿಕೊಳ್ಳೋದು ಮಹಿಳೆಯರಿಗೆ ಬಹಳ ಕಷ್ಟ. ವಾಕರಿಕೆ, ಹೊಟ್ಟೆ ಉಬ್ಬರಿಸೋದು, ಸೆಳೆತ, ನೋವು ಹೀಗೆ ಸಾಕಷ್ಟು ಸಮಸ್ಯೆಗಳಾಗುತ್ತವೆ. ಈ ಸಮಸ್ಯೆಗಳ ಮೂಲ ಕಾರಣ Read more…

ಇಲ್ಲಿದೆ ಮಾರಾಟ ಸ್ಥಗಿತಗೊಂಡ ‘ಪತಂಜಲಿ’ ಯ 14 ಉತ್ಪನ್ನಗಳ ಸಂಪೂರ್ಣ ಪಟ್ಟಿ

ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಉತ್ತರಾಖಾಂಡ ಸರ್ಕಾರದ ಪರವಾನಗಿ ಪ್ರಾಧಿಕಾರ ಪತಂಜಲಿ ಸಂಸ್ಥೆಯ 14 ಉತ್ಪನ್ನಗಳನ್ನು ಅಮಾನತುಗೊಳಿಸಿದ್ದು, ಇವುಗಳ ಮಾರಾಟವನ್ನು ನಿಲ್ಲಿಸಲಾಗಿದೆ ಎಂದು ಪತಂಜಲಿ ಆಯುರ್ವೇದ ಲಿಮಿಟೆಡ್ ಸುಪ್ರೀಂ Read more…

ಅಮೃತಕ್ಕೆ ಸಮಾನ ಅಡುಗೆಮನೆಯಲ್ಲಿರುವ ಈ ಪದಾರ್ಥಗಳು; ಮಾಡುತ್ತವೆ ಯಕೃತ್ತಿನಿಂದ ಹೃದಯದವರೆಗೆ ಎಲ್ಲಾ ಅಂಗಗಳ ರಕ್ಷಣೆ….!

  ಆಯುರ್ವೇದವು ವಿಶ್ವದ ಅತ್ಯಂತ ಹಳೆಯ ವೈದ್ಯಕೀಯ ಪದ್ಧತಿ. ಆಹಾರವನ್ನೇ ಔಷಧವಾಗಿಸುವ ಪ್ರಕ್ರಿಯೆ ಇದು. ಅಂದರೆ ನಾವು ನಿತ್ಯ ಬಳಸುವ ಕೆಲವು ವಸ್ತುಗಳೇ ಆಯುರ್ವೇದದ ಪ್ರಕಾರ ಔಷಧಗಳಿದ್ದಂತೆ. ಈ Read more…

ಶ್ವೇತವರ್ಣ ಬೇಕಾದ್ರೆ ಹೀಗೆ ಬಳಸಿ ಕಹಿಬೇವು…..!

ಕಹಿಬೇವು ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಯುಗಾದಿ ಹಬ್ಬ ಬಂತು ಅಂದ್ರಂತೂ ಎಲ್ಲರ ಮನೆಯಲ್ಲಿ ಕಹಿಬೇವು ಇರುತ್ತೆ. ಈ ಕಹಿಬೇವು ಆರೋಗ್ಯಕ್ಕೆ ತುಂಬಾನೇ ಉಪಕಾರಿ ಅಂತಾ ಆರ್ಯುವೇದ Read more…

ಈ 5 ವಸ್ತುಗಳನ್ನು ಅಡುಗೆಮನೆಯಲ್ಲಿ ಇಟ್ಟುಕೊಂಡರೆ ಅನಾರೋಗ್ಯ ಖಚಿತ….!

ಆರೋಗ್ಯದ ಮೇಲೆ ನಾವು ಸೇವಿಸುವ ಆಹಾರ ಮಾತ್ರ ಪರಿಣಾಮ ಬೀರುವುದಿಲ್ಲ, ಅಡುಗೆಗೆ ಬಳಸುವ ಪಾತ್ರೆ, ಪ್ಯಾಕಿಂಗ್‌ ಸಲಕರಣೆಗಳು ಕೂಡ ಪ್ರಭಾವ ಬೀರುತ್ತವೆ. ವರ್ಷಗಳ ಹಿಂದೆಯೇ ಇವುಗಳ ಬಗ್ಗೆ ಸಾಕಷ್ಟು Read more…

ನಿಯಮಿತವಾಗಿ ಈ ಆಹಾರ ಸೇವಿಸಿ ಕಾಪಾಡಿಕೊಳ್ಳಿ ಆರೋಗ್ಯ

ಆಹಾರ ನಮ್ಮ ಆರೋಗ್ಯದ ಗುಟ್ಟು. ಆಯುರ್ವೇದದಲ್ಲಿ ಪ್ರತಿನಿತ್ಯ ಕೆಲ ಆಹಾರ ಸೇವನೆ ಮಾಡುವಂತೆ ಸಲಹೆ ನೀಡಲಾಗಿದೆ. ಪ್ರತಿನಿತ್ಯ ಕೆಲ ಆಹಾರ ಸೇವನೆ ಮಾಡುವುದ್ರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಅನೇಕ Read more…

ಸದಾ ಮೈ-ಕೈ ನೋವಿನಿಂದ ಬಳಲುತ್ತಿರುವವರಿಗೆ ಇಲ್ಲಿದೆ ಆಯುರ್ವೇದದ ಸುಲಭ ಪರಿಹಾರ

ಕಚೇರಿ ಕೆಲಸ, ಮನೆಯ ಜವಾಬ್ದಾರಿಗಳು ಹೀಗೆ ಯಾವಾಗಲೂ ಗಡಿಬಿಡಿಯ ಬದುಕು. ಈ ವೇಗದ ಜೀವನ ಶೈಲಿಯಲ್ಲಿ ನಮ್ಮನ್ನು ನಾವು ಮರೆತಂತೆ ತೋರುತ್ತದೆ. ಇದಕ್ಕೆ ಮೊದಲ ಬಲಿಪಶು ನಮ್ಮ ದೇಹ. Read more…

ಆರೋಗ್ಯಕ್ಕೆ ಹಿತಕರ ಪೋಷಕಾಂಶಗಳುಳ್ಳ ನುಗ್ಗೇಕಾಯಿ

ನುಗ್ಗೇಕಾಯಿ ಬಹಳ ಚಿರಪರಿಚಿತವಾಗಿರುವಂತಹ ಒಂದು ತರಕಾರಿ. ನುಗ್ಗೇಕಾಯಿ ಹಾಗೂ ನುಗ್ಗೆ ಸೊಪ್ಪು ಇವರೆಡನ್ನೂ ಆಹಾರ ಪದಾರ್ಥವನ್ನಾಗಿ ಬಳಕೆ ಮಾಡಲಾಗುತ್ತದೆ. ನುಗ್ಗೆಕಾಯಿ ತಿನ್ನೋದ್ರಿಂದ ಬಾಯಿಗೆ ರುಚಿ ಹತ್ತೋದ್ರ ಜೊತೆ ಜೊತೆಗೆ Read more…

ಅಲೋಪತಿ, ಹೋಮಿಯೋಪತಿ ಮತ್ತು ಆಯುರ್ವೇದ ಔಷಧಗಳಲ್ಲಿ ಯಾವುದು ಹೆಚ್ಚು ಪರಿಣಾಮಕಾರಿ ? ಇಲ್ಲಿದೆ ವಿವರ

ಕಾಯಿಲೆ ಬಂದಾಗ ವೈದ್ಯರ ಬಳಿ ಹೋಗುವುದು ಅವರು ಕೊಡುವ ತರಹೇವಾರಿ ಔಷಧಗಳನ್ನು ಸೇವಿಸುವುದು ಇವೆಲ್ಲ ಸಾಮಾನ್ಯ ಪ್ರಕ್ರಿಯೆ. ಆದರೆ ನಾವು ಸೇವಿಸುತ್ತಿರುವ ಔಷಧಿ ಯಾವುದು ? ಅಲೋಪತಿ, ಹೋಮಿಯೋಪತಿ Read more…

ಜ್ವರ ಬಂದಾಗ ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ…!

ಜ್ವರ ಅತ್ಯಂತ ಸಾಮಾನ್ಯ ಸಮಸ್ಯೆಗಳಲ್ಲೊಂದು. ಆದರೆ ಜ್ವರದ ತಾಪ ಮಿತಿಮೀರಿದ್ರೆ ಅಪಾಯವಾಗುತ್ತದೆ. ಜ್ವರವಿದ್ದಾಗ ದೇಹವು ಡಿಹೈಡ್ರೇಟ್‌ ಆಗಿರುತ್ತದೆ. ಆ ಸಮಯದಲ್ಲಿ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ದೇಹದಲ್ಲಿ Read more…

ನೆಲ್ಲಿಕಾಯಿಯಿಂದಲೂ ಇದೆ ಅನಾನುಕೂಲ, ಸೇವನೆಗೂ ಮುನ್ನ ಅದರ ದುಷ್ಪರಿಣಾಮ ತಿಳಿದುಕೊಳ್ಳಿ!

ನೆಲ್ಲಿಕಾಯಿಯನ್ನು ಆರೋಗ್ಯದ ನಿಧಿ ಎಂದು ಪರಿಗಣಿಸಲಾಗುತ್ತದೆ. ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ನೆಲ್ಲಿಕಾಯಿ ಸೇವನೆ ಮಾಡುವಂತೆ ಆರೋಗ್ಯ ತಜ್ಞರು ಕೂಡ ಶಿಫಾರಸು ಮಾಡ್ತಾರೆ. ಉತ್ಕರ್ಷಣ ನಿರೋಧಕಗಳು ಮತ್ತು Read more…

ಅಳಿದುಳಿದ ʼಆಹಾರʼ ಫ್ರಿಜ್‌ ನಲ್ಲಿಟ್ಟು ತಿನ್ನುವ ಮೊದಲು ಇದು ತಿಳಿದಿರಲಿ

ಕೆಲಸದ ಒತ್ತಡದಲ್ಲಿ ಜನರು ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡುವುದಿಲ್ಲ. ಅಷ್ಟೇ ಅಲ್ಲ ಸರಿಯಾದ ಆಹಾರವನ್ನೂ ಸೇವನೆ ಮಾಡುವುದಿಲ್ಲ. ಆಹಾರ ತಯಾರಿಸಿದ ತಕ್ಷಣ ಸೇವನೆ ಮಾಡುವ ಬದಲು ಅದನ್ನು Read more…

ಮಾನ್ಸೂನ್ ನ​ಲ್ಲಿ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ʼಆಹಾರʼ

ಮಳೆಗಾಲ ಬಂತು ಅಂದ್ರೆ ಸಾಕು ಸಾಂಕ್ರಾಮಿಕ ರೋಗಗಳು ಬಂದು ವಕ್ಕರಿಸಿಬಿಡುತ್ತದೆ. ಸುಡುವ ಬೇಸಿಗೆಯ ಶಾಖದಿಂದ ಮಳೆಗಾಲ ಬಿಡುವು ನೀಡುವುದರಿಂದ ನಮ್ಮ ದೇಹವು ಸೋಂಕುಗಳು ಮತ್ತು ರೋಗಗಳಿಗೆ ಒಳಗಾಗುವ ಹೆಚ್ಚಿನ Read more…

ಅಜೀರ್ಣದ ಸಮಸ್ಯೆಯಿಂದ ಬಿಡುಗಡೆ ಹೊಂದಲೂ ಸಹಾಯಕ ಮಸಾಜ್

ಚಳಿಗಾಲದಲ್ಲಿ ದೇಹದ ಆಯಾ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಹಜ. ಮಸಾಜ್ ಮಾಡಿಸಿಕೊಂಡರೆ ಎಲ್ಲಾ ಸಮಸ್ಯೆ ಸರಿಯಾಗುತ್ತದೆ ಎಂದು ಯಾರೋ ಸಲಹೆ ನೀಡಿದರೆಂದು ನೀವು ಮಸಾಜ್ ಸೆಂಟರ್ ನತ್ತ ಹೊರಡುವ Read more…

ಗೋಮೂತ್ರದಿಂದ ಕ್ಯಾನ್ಸರ್ ವಾಸಿ; ಬಿಪಿ – ಶುಗರ್ ಅಲೋಪತಿಯಿಂದ ಗುಣಪಡಿಸಲು ಸಾಧ್ಯವಿಲ್ಲ: ಬಾಬಾ ರಾಮದೇವ್ ಹೇಳಿಕೆ

ಅಲೋಪತಿ ವೈದ್ಯಕೀಯ ಪದ್ಧತಿ ವಿರುದ್ಧ ಸದಾ ಕಿಡಿ ಕಾರುವ ಪತಂಜಲಿಯ ಬಾಬಾ ರಾಮದೇವ್ ಈಗ ಮತ್ತೆ ಅದನ್ನು ಮುಂದುವರಿಸಿದ್ದಾರೆ. ಅಲೋಪತಿ ವೈದ್ಯಕೀಯ ಪದ್ಧತಿ ಮೂಲಕ ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್, Read more…

ಇಲ್ಲಿದೆ ಅಪರೂಪವಾದ ಸಸ್ಯ ʼಲಕ್ಕಿ ಗಿಡʼದ ಪ್ರಯೋಜನ

ಆಯುರ್ವೇದದ ಬಗ್ಗೆ ತಿಳಿದಿರುವವರಿಗೆ ಲಕ್ಕಿ ಗಿಡದ ಪರಿಚಯ ಇರುತ್ತದೆ. ಇದೊಂದು ಅಪರೂಪವಾದ ಸಸ್ಯವಾಗಿದ್ದು, ವಿವಿಧ ಔಷಧಿಗಳ ತಯಾರಿಗೆ ಇದನ್ನು ಉಪಯೋಗಿಸುತ್ತಾರೆ ಇದು ಹೆಂಗಳೆಯರಲ್ಲಿ ಕಾಡುವ ಋತು ಚಕ್ರಕ್ಕೆ ಸಂಬಂಧಿಸಿದ Read more…

ಹಗಲಿನಲ್ಲಿ ನಿದ್ರೆ ಮಾಡುವ ‘ಅಭ್ಯಾಸ’ ನಿಮಗಿದೆಯಾ…..?

ಸೂರ್ಯೋದಯ ಹಾಗೂ ಸೂರ್ಯಾಸ್ತದ ನಡುವಿನ ಸಮಯವನ್ನು ಹಗಲೆಂದು ಪರಿಗಣಿಸಲಾಗಿದೆ. ಹಗಲಿನಲ್ಲಿ ಯಾವ ಕೆಲಸ ಮಾಡಬೇಕು, ಸೂರ್ಯೋದಯದ ವೇಳೆ ಏನು ಮಾಡಬೇಕು, ಸೂರ್ಯಾಸ್ತದ ವೇಳೆ ಏನು ಮಾಡಬಾರದು ಎಂಬುದನ್ನು ಪುರಾಣದಲ್ಲಿ Read more…

ಮಾನಸಿಕ ಒತ್ತಡ ನಿವಾರಕ ಬ್ರಾಹ್ಮಿ

ಇಂದು ಅಸ್ತವ್ಯಸ್ತವಾಗಿರುವ ನಮ್ಮ ಜೀವನಶೈಲಿಯಲ್ಲಿ ಅತಂಕ ಮತ್ತು ಒತ್ತಡಗಳು ಸಾಮಾನ್ಯ ಸಮಸ್ಯೆ ಎಂಬಂತಾಗಿದೆ. ಹಾಗಿದ್ದರೆ ಆಯುರ್ವೇದದಲ್ಲಿ ಇದಕ್ಕಿರುವ ಔಷಧಗಳ ಬಗ್ಗೆ ತಿಳಿಯೋಣ. ಒತ್ತಡವನ್ನು ಕಡಿಮೆ ಮಾಡಲು ಬ್ರಾಹ್ಮಿ ಬಲುಪಯೋಗಿ. Read more…

ರಕ್ತಹೀನತೆಯಿಂದ ಬಳಲುತ್ತಿದ್ರೆ ಈ ಹಣ್ಣುಗಳನ್ನು ತಿನ್ನಿ

  ಆರೋಗ್ಯ ಚೆನ್ನಾಗಿರಬೇಕಂದ್ರೆ ಹಣ್ಣುಗಳನ್ನು ತಿನ್ನಬೇಕು. ಕೆಲವು ಹಣ್ಣುಗಳಂತೂ ಅದೆಷ್ಟೋ ಕಾಯಿಲೆಗಳನ್ನು ಕೂಡ ದೂರ ಮಾಡುವ ಶಕ್ತಿ ಹೊಂದಿವೆ. ದ್ರಾಕ್ಷಿ ಕೂಡ ಇವುಗಳಲ್ಲೊಂದು. ದ್ರಾಕ್ಷಿ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿನ Read more…

ಆರೋಗ್ಯಕರ ‘ಲೈಂಗಿಕ ಜೀವನ’ಕ್ಕಾಗಿ ಪುರುಷರಿಗೆ ಇಲ್ಲಿದೆ ಟಿಪ್ಸ್

ದೇಹದ ಆರೋಗ್ಯವನ್ನ ಕಾಪಾಡಿಕೊಳ್ಳೋದು ಎಷ್ಟು ಮುಖ್ಯವೋ ಅದೇ ರೀತಿ ಲೈಂಗಿಕ ಆರೋಗ್ಯವನ್ನ ಕಾಪಾಡಿಕೊಳ್ಳೋದು ಸಹ ಪ್ರಾಮುಖ್ಯತೆಯನ್ನ ಪಡೆದುಕೊಳ್ಳುತ್ತೆ. ಪ್ರತಿಯೊಬ್ಬ ಪುರುಷನೂ ಉತ್ತಮ ಲೈಂಗಿಕ ಆರೋಗ್ಯವನ್ನ ಹೊಂದಿದ್ದಾರೆ ಎಂದು ಹೇಳಲು Read more…

ಈ ರೆಸ್ಟೋರೆಂಟ್ ನಲ್ಲಿ ಸಿಗುತ್ತೆ ‘ಆಯುರ್ವೇದ’ ಐಸ್ ಕ್ರೀಂ

ಐಸ್ ಕ್ರೀಂ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..? ಬೇಸಿಗೆ ಮಾತ್ರವಲ್ಲ ಮಳೆಗಾಲದಲ್ಲೂ ಕೂಡ ಕೆಲವರು ಐಸ್ ಕ್ರೀಂ ಸವಿಯಲು ಇಷ್ಟಪಡುತ್ತಾರೆ. ಸಖತ್ ಕೋಲ್ಡ್ ಆಗಿದ್ರೂ ಕೂಡ Read more…

ರಾತ್ರಿ ಸಮಯದಲ್ಲಿ ಮೊಸರು ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು…..?

ಮೊಸರು ಆರೋಗ್ಯಕ್ಕೆ ಒಳ್ಳೆಯದು. ಈ ವಿಷಯ ಎಲ್ಲರಿಗೂ ಗೊತ್ತು. ಆದ್ರೆ ಯಾವ ಸಮಯದಲ್ಲಿ ಮೊಸರು ಸೇವನೆ ಮಾಡಬೇಕೆನ್ನುವ ಗೊಂದಲ ಅನೇಕರಲ್ಲಿದೆ. ಯಾವ ಋತುವಿನಲ್ಲಿ ಹಾಗೂ ಯಾವ ಸಮಯದಲ್ಲಿ ಮೊಸರನ್ನು Read more…

ಯಾವ ಸಮಯದಲ್ಲಿ ಹಾಲು ಕುಡಿಯುವುದು ಸೂಕ್ತ…? ನಿಮಗೆ ತಿಳಿದಿರಲಿ ಈ ಸಂಗತಿ

ಹಾಲು ಆರೋಗ್ಯಕ್ಕೆ ಒಳ್ಳೆಯದು. ಕೆಲವರು ಬೆಳಿಗ್ಗೆ ಹಾಲು ಕುಡಿದು ದಿನ ಶುರು ಮಾಡಿದ್ರೆ ಮತ್ತೆ ಕೆಲವರು ರಾತ್ರಿ ಮಲಗುವ ವೇಳೆ ಹಾಲು ಕುಡಿಯುತ್ತಾರೆ. ಬೆಳಿಗ್ಗೆ ಹಾಗೂ ರಾತ್ರಿ ಹಾಲು Read more…

ಅಜೀರ್ಣ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು

ಆಹಾರ ಜೀರ್ಣವಾಗದೇ ಅಜೀರ್ಣದ ಸಮಸ್ಯೆಯಿಂದ ಹೊಟ್ಟೆನೋವು, ಹೊಟ್ಟೆ ಉಬ್ಬುವುದು ಮುಂತಾದ ಸಮಸ್ಯೆಗಳಿಗೆ ಮನೆಯಲ್ಲೇ ಸಿಗುವಂತಹ ಔಷಧ ಇಲ್ಲಿದೆ ನೋಡಿ. ಸ್ವಲ್ಪ ನೀರಿಗೆ ಒಂದು ಚಮಚ ನಿಂಬೆ ರಸ ಹಾಕಿ Read more…

ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಅನುಮತಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಆಯುರ್ವೇದ ಸ್ನಾತಕೋತ್ತರ ಪದದವೀಧರರು ಸರ್ಜರಿ ಮಾಡಲು ಅನುಮತಿ ಕೋರುವುದನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿರುವ ಅರ್ಜಿಯನ್ನು ಆಲಿಸಿರುವ ಸುಪ್ರೀಂ ಕೋರ್ಟ್ ಈ ಸಂಬಂಧ ಕೇಂದ್ರ ಸರ್ಕಾರದ Read more…

ಸೋಮವಾರ ರಾತ್ರಿ ‘ಕಾರ್ತಿಕ ಹುಣ್ಣಿಮೆ’ಯಂದು ಹೀಗೆ ಮಾಡಿ

ನವೆಂಬರ್ 30 ರಂದು ಕಾರ್ತಿಕ ಪೂರ್ಣಿಮೆ. ಸೋಮವಾರ ಬರುವ ಪೂರ್ಣಿಮೆ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಆ ರಾತ್ರಿ ಕೆಲವೊಂದು ಕೆಲಸಗಳನ್ನು ಮಾಡಿದ್ರೆ ಆರ್ಥಿಕ ವೃದ್ಧಿಯಾಗುವ ಜೊತೆಗೆ ಆರೋಗ್ಯ ಸಮಸ್ಯೆ Read more…

ಲಸಿಕೆಗೂ ಮೊದಲೇ ಸಿಹಿ ಸುದ್ದಿ: ಆರೇ ದಿನದಲ್ಲಿ ಕೊರೊನಾ ನೆಗೆಟಿವ್..!

ನವದೆಹಲಿ: ಕೊರೋನಾ ಸೋಂಕು ತಡೆಗೆ ಆಯುರ್ವೇದ ಔಷಧ ಪರಿಣಾಮಕಾರಿಯಾಗಿದೆ ಎನ್ನುವುದು ಪ್ರಯೋಗದಲ್ಲಿ ತಿಳಿದು ಬಂದಿದೆ. ಈ ಹಿಂದೆಯೇ ಕೊರೋನಾ ತಡೆಗೆ ಆಯುರ್ವೇದ ಪರಿಣಾಮಕಾರಿ ಎಂದು ಹೇಳಲಾಗಿತ್ತು ದೆಹಲಿಯಲ್ಲಿ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...