alex Certify Ayodhya | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದ ದಾನಿ ಯಾರು ಗೊತ್ತಾ…?

ಅಯೋಧ್ಯೆ: ಜನವರಿ 22 ರಂದು ಸೋಮವಾರ ಅಯೋಧ್ಯೆಯ ರಾಮ ಮಂದಿರದಲ್ಲಿ ಭಗವಾನ್ ರಾಮನ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ರಾಮಮಂದಿರ ನಿರ್ಮಾಣಕ್ಕಾಗಿ ದೇಶದಾದ್ಯಂತ ಖ್ಯಾತನಾಮರು, ಉದ್ಯಮಿಗಳು ಸೇರಿದಂತೆ ಜನಸಾಮಾನ್ಯರು ದೇಣಿಗೆ Read more…

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ರಾಷ್ಟ್ರೀಯ ಹೆಮ್ಮೆಯ ಪುನಶ್ಚೇತನ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಪುನರ್‌ನಿರ್ಮಾಣ ಮತ್ತು ಉದ್ಘಾಟನೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮವು ದೇಶದಲ್ಲಿ ರಾಷ್ಟ್ರೀಯ ಹೆಮ್ಮೆಯ ಪುನರುತ್ಥಾನವನ್ನು ಸೂಚಿಸುತ್ತದೆ Read more…

ಕರ್ನಾಟಕದ ವೀಣೆ, ಉತ್ತರಪ್ರದೇಶದ ಕೊಳಲು ವಾದನ… ಅಯೋಧ್ಯೆಯಲ್ಲಿ ಮೊಳಗಲಿದೆ ‘ಮಂಗಳ ಧ್ವನಿ’ ಅದ್ಭುತ ಸಂಗೀತ ಕಾರ್ಯಕ್ರಮ

ಅಯೋಧ್ಯೆ: ಸೋಮವಾರ ‘ಮಂಗಳ ಧ್ವನಿ’ ಹೆಸರಿನ ಅದ್ಭುತ ಸಂಗೀತ ಕಾರ್ಯಕ್ರಮದ ಮೂಲಕ ‘ಪ್ರಾಣ ಪ್ರತಿಷ್ಠಾ’ ಸಮಾರಂಭವನ್ನು ಹೈಲೈಟ್ ಮಾಡುವುದಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ಜಾಗತಿಕ Read more…

ಜ. 22 ರ ಅಯೋಧ್ಯೆ ‘ಪ್ರಾಣ ಪ್ರತಿಷ್ಠೆ’ಗೆ ಮುನ್ನ ರಾಮಮಂದಿರದ ಬಳಿ ವಿಪತ್ತು ತಡೆಗೆ NDRF ಸನ್ನದ್ಧ

ಅಯೋಧ್ಯೆ: ಬಹು ನಿರೀಕ್ಷಿತ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ದಿನವಾದ ಜನವರಿ 22 ರಂದು ಯಾವುದೇ ಅನಿಶ್ಚಿತತೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಎನ್‌ಡಿಆರ್‌ಎಫ್ ಶನಿವಾರ ಅಯೋಧ್ಯೆಯ ರಾಮ ಮಂದಿರದ ಬಳಿ ಶಿಬಿರ Read more…

BIG NEWS: ರಾಜ್ಯದಿಂದ ಅಯೋಧ್ಯೆಗೆ 35,000ಕ್ಕೂ ಹೆಚ್ಚು ಭಕ್ತರ ಪ್ರಯಾಣ; ಬಿ.ವೈ.ವಿಜಯೇಂದ್ರ ಮಾಹಿತಿ

ಬೆಂಗಳೂರು: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಹಾಗೂ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಜನವರಿ 22ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. Read more…

ʼಆಯೋಧ್ಯೆʼ ತಲುಪಿದೆ ವಿಶ್ವದ ಅತ್ಯಂತ ಚಿಕ್ಕ ಆಸ್ಪತ್ರೆ…! ಇಲ್ಲಿದೆ ಅದರ ವಿಶೇಷತೆ

ಆರೋಗ್ಯ ಸಚಿವಾಲಯದ ಅಡಿಯಲ್ಲಿ ನಿರ್ಮಿಸಲಾದ ವಿಶ್ವದ ಮೊದಲ ಪೋರ್ಟಬಲ್ ಆಸ್ಪತ್ರೆಯನ್ನು ಅಯೋಧ್ಯೆಗೆ ಕಳುಹಿಸಲಾಗುತ್ತಿದೆ. ಇದಕ್ಕೆ ʼಆರೋಗ್ಯ ಮೈತ್ರಿʼ ಎಂದು ಹೆಸರಿಡಲಾಗಿದೆ. ವಾಯುಪಡೆಯ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಅಯೋಧ್ಯೆಯ Read more…

BREAKING NEWS: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಮುನ್ನ ಮೂವರು ಶಂಕಿತರು ವಶಕ್ಕೆ

ಅಯೋಧ್ಯೆ: ಜನವರಿ 22 ರಂದು ಪವಿತ್ರ ಅಯೋಧ್ಯೆ ನಗರದಲ್ಲಿ ರಾಮಮಂದಿರ ಲೋಕಾರ್ಪಣೆ ಸಮಾರಂಭಕ್ಕೆ ಮೊದಲು ಗುರುವಾರ ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಬಂಧಿಸಿದೆ. Read more…

BREAKING NEWS: ರಾಮಮಂದಿರ ತಲುಪಿದ ಕಲಶ ಯಾತ್ರೆ: ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ಕೆ ಚಾಲನೆ

ಅಯೋಧ್ಯೆ: ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠೆಗೆ ಮೊದಲು ಜಲ ಕಲಶ ಯಾತ್ರೆಯು ಅಯೋಧ್ಯೆಯ ರಾಮಮಂದಿರವನ್ನು ತಲುಪಲಿದ್ದು, ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಆರಂಭವಾಗಿದೆ. ಅಯೋಧ್ಯೆಯ ಆಧ್ಯಾತ್ಮಿಕ ಹೃದಯಭೂಮಿಯಲ್ಲಿ, ರಾಮ್ Read more…

ಮನೆಯಲ್ಲಿ ರಾಮಲಲ್ಲಾನ ಪೂಜೆ ಮಾಡ್ತಿದ್ದರೆ ಈ ನಿಯಮ ಪಾಲಿಸಿ

ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಆಯಾ ಪ್ರದೇಶದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಸಂಬಂಧಿಸಿದಂತೆ Read more…

ʼಅಯೋಧ್ಯೆʼ ಯಿಂದ ಬಂದ ಅಕ್ಷತೆ ಏನು ಮಾಡ್ಬೇಕು ಗೊತ್ತಾ ? ಇಲ್ಲಿದೆ ಉಪಯುಕ್ತ ವಿವರ

ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದೆ. ಜನವರಿ  22ರಂದು ನಡೆಯುವ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆ ನಡೆಯುತ್ತಿದೆ. ಈ ದಿನವನ್ನು ಹಬ್ಬದಂತೆ ಆಚರಿಸಲು ಪ್ರತಿಯೊಬ್ಬರೂ ಉತ್ಸುಕರಾಗಿದ್ದಾರೆ. ಮನೆ Read more…

ಅಯೋಧ್ಯೆಯಲ್ಲಿ ರಾಮಮಂದಿರ ‘ಪ್ರಾಣ ಪ್ರತಿಷ್ಠಾಪನೆ’ಗೆ ಮುನ್ನ ಕೋಮು ಸೌಹಾರ್ದತೆಗಾಗಿ ಸಿಖ್ ಸಮುದಾಯದಿಂದ 3 ದಿನ ‘ಅಖಂಡ ಪಥ’

ಅಯೋಧ್ಯೆ: ಕೋಮು ಸೌಹಾರ್ದತೆಯ ಸೂಚಕವಾಗಿ, ಸಿಖ್ ಸಮುದಾಯವು ರಾಮಮಂದಿರದ ‘ಪ್ರಾಣ ಪ್ರತಿಷ್ಠಾ'(ಪ್ರತಿಷ್ಠಾಪನಾ ಸಮಾರಂಭ) ಕ್ಕೂ ಮುನ್ನ ಅಯೋಧ್ಯೆಯ ಗುರುದ್ವಾರ ಬ್ರಹ್ಮ ಕುಂಡ್ ಸಾಹಿಬ್‌ನಲ್ಲಿ ಮೂರು ದಿನಗಳ ‘ಅಖಂಡ ಪಥ’ವನ್ನು Read more…

ಜ. 22 ರವರೆಗೆ ಅಯೋಧ್ಯೆಗೆ ರೈಲು ಇಲ್ಲ: ಕೆಲವು ರೈಲುಗಳ ಮಾರ್ಗ ಬದಲು, ಮತ್ತೆ ಕೆಲವು ಸ್ಥಗಿತ

ಅಯೋಧ್ಯೆಯ ಮೂಲಕ ಹಾದುಹೋಗುವ ಎಲ್ಲಾ ರೈಲುಗಳನ್ನು ಇಂದಿನಿಂದ ಜನವರಿ 22 ರವರೆಗೆ ಬೇರೆಡೆಗೆ ತಿರುಗಿಸಲಾಗಿದೆ ಅಥವಾ ರದ್ದುಗೊಳಿಸಲಾಗಿದೆ. ಸುಮಾರು 35 ರೈಲುಗಳನ್ನು ತಿರುಗಿಸಲಾಗಿದೆ. ಅಯೋಧ್ಯೆ ದೆಹಲಿ ವಂದೇ ಭಾರತ್ Read more…

ಶತಮಾನಗಳಷ್ಟು ಹಳೆಯದು ಅಯೋಧ್ಯೆ ರಾಮಮಂದಿರ ವಿವಾದ; ಇಲ್ಲಿದೆ ಪ್ರಕರಣ ನಡೆದು ಬಂದ ಸಂಪೂರ್ಣ ಹಾದಿ…!

ಅಯೋಧ್ಯೆ ರಾಮ ಜನ್ಮಭೂಮಿ ವಿವಾದ ಭಾರತದ ಇತಿಹಾಸದಲ್ಲೇ ಅತ್ಯಂತ ಸುದೀರ್ಘವಾದ ಪ್ರಕರಣಗಳಲ್ಲೊಂದು. ರಾಮ ಜನ್ಮಭೂಮಿಯ ಇತಿಹಾಸವೂ ಅಷ್ಟೇ ಪುರಾತನವಾಗಿದೆ, 1528 ರಿಂದ 2023 ಅಂದರೆ 495 ವರ್ಷಗಳ ಕಾಲಾನುಕ್ರಮವನ್ನು Read more…

ರಾಮಮಂದಿರ ಉದ್ಘಾಟನೆ ವೇಳೆ ತಯಾರಾಗಲಿದೆ 7 ಸಾವಿರ ಕೆಜಿ ಪ್ರಸಾದ, 12 ವಿಶ್ವ ದಾಖಲೆಗಳನ್ನು ಮಾಡಿದ್ದಾರೆ ಈ ಬಾಣಸಿಗ…!

ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವು ಜನವರಿ 22 ರಂದು ಉದ್ಘಾಟನೆಗೊಳ್ಳಲಿದೆ. ಈ ವಿಶೇಷ ಸಂದರ್ಭದಲ್ಲಿ 1.5 ಲಕ್ಷ ರಾಮ ಭಕ್ತರು ಅರ್ಪಿಸಿದ 7000 ಕೆಜಿಯ ಬೃಹತ್ ಹಲ್ವಾ ಪ್ರಸಾದ ವಿತರಣೆಯಾಗಲಿದೆ. Read more…

Viral Video | ಧೋತಿ – ಕುರ್ತಾದಲ್ಲಿ ಕ್ರಿಕೆಟ್ ಪಂದ್ಯಾವಳಿ; ವಿಜೇತ ತಂಡಕ್ಕೆ ಅಯೋಧ್ಯೆ ಪ್ರವಾಸ

ಸಾಮಾನ್ಯವಾಗಿ ಕ್ರಿಕೆಟ್ ಆಡುವಾಗ ಜರ್ಸಿ ಅಥವಾ ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಲಾಗುತ್ತದೆ. ಆದರೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ʼಸಂಸ್ಕೃತಿ ಬಚಾವೋ ಮಂಚ್‌ʼ ನಿಂದ ವಿಶಿಷ್ಟವಾದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. Read more…

ಜ. 22ರಂದು ಮದ್ಯದಂಗಡಿ ಬಾಗಿಲು; ಮಹತ್ವದ ಸೂಚನೆ ನೀಡಿದ ಯುಪಿ ಸರ್ಕಾರ

ರಾಮನಗರಿಯಲ್ಲಿ ಜನವರಿ 22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾ ಸಮಾರಂಭವು ಇತಿಹಾಸ ಪುಟದಲ್ಲಿ  ಅಚ್ಚೊತ್ತಲಿದೆ.  ಉತ್ತರ ಪ್ರದೇಶ ಸರ್ಕಾರವು ಈ ದಿನವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದೆ. ಇದಕ್ಕೆ ಎಲ್ಲ Read more…

ಅಯೋಧ್ಯೆಗೆ ತೆರಳುವವರಿಗೆ ಗುಡ್ ನ್ಯೂಸ್: ರಾಜ್ಯದಿಂದ 11 ವಿಶೇಷ ರೈಲು

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ಬಾಲ ರಾಮನ ಮೂರ್ತಿ ದರ್ಶನ ಪಡೆಯಲು ರಾಜ್ಯದ ಭಕ್ತರಿಗೆ ಅನುಕೂಲವಾಗುವಂತೆ 11 ವಿಶೇಷ ರೈಲುಗಳು ಕಾರ್ಯಾಚರಣೆ ನಡೆಸಲಿವೆ. ಫೆಬ್ರವರಿಯಲ್ಲಿ ಸಂಚಾರ ಆರಂಭವಾಗಲಿದ್ದು, ಆನ್ಲೈನ್ ಬುಕಿಂಗ್ Read more…

ಭಕ್ತರಿಗೆ ಗುಡ್ ನ್ಯೂಸ್: ಅಯೋಧ್ಯೆಯಲ್ಲಿ ಪ್ರತಿದಿನ 18 ಗಂಟೆ ದರ್ಶನಕ್ಕೆ ಅವಕಾಶ

ಅಯೋಧ್ಯೆ ಶ್ರೀ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಜನವರಿ 22ರಂದು ನಡೆಯಲಿದ್ದು, ನಂತರದಲ್ಲಿ ಪ್ರತಿದಿನ ಸುಮಾರು ಎರಡು ಲಕ್ಷ ಭಕ್ತರು ಭೇಟಿ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದರ್ಶನಕ್ಕೆ ಬರುವ Read more…

ಜ. 22ರಂದು ರಾಮ ಮಂದಿರ ಉದ್ಘಾಟನೆ ದಿನ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲು ಆಗ್ರಹ

ಯಾದಗಿರಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ದಿನವಾದ ಜನವರಿ 22ರಂದು ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಬೇಕೆಂದು ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಮನವಿ ಮಾಡಿದ್ದಾರೆ. ಜಿಲ್ಲಾಡಳಿತಕ್ಕೆ ಪತ್ರ ಬರೆದಿರುವ ಅವರು, Read more…

BIG NEWS: ಅಯೋಧ್ಯೆ ರಾಮಮಂದಿರಕ್ಕೆ 11 ಕೋಟಿ ರೂ. ದೇಣಿಗೆ ನೀಡಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮಮಂದಿರಕ್ಕೆ 11 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಪವಿತ್ರ ನಗರಕ್ಕೆ ಭೇಟಿ ನೀಡಿರುವ ರಾಜ್ಯ Read more…

ಚಲಿಸುತ್ತಿದ್ದ ರೈಲಿನಲ್ಲಿ ಪತಿ ಶವದ ಪಕ್ಕದಲ್ಲೇ 13 ಗಂಟೆ ಕೂತಿದ್ದ ಪತ್ನಿ; ಗಂಡನ ಸಾವು ಗಮನಕ್ಕೆ ಬಾರದೇ ನಡೆದ ದುರಂತ…!

ವಿಚಿತ್ರ ಮತ್ತು ದುರಂತ ಘಟನೆಯೊಂದರಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಪತ್ನಿಯು ತನ್ನ ಮೃತ ಪತಿಯ ಪಕ್ಕದಲ್ಲಿ 13 ಗಂಟೆಗಳ ಕಾಲ ಕುಳಿತಿದ್ದರು. ಅಹಮದಾಬಾದ್‌ನಿಂದ ಅಯೋಧ್ಯೆಗೆ ಹೋಗುವ ಸಾಬರಮತಿ ಎಕ್ಸ್ ಪ್ರೆಸ್ Read more…

BIG NEWS: ಜನವರಿ 22ರಂದು ಅಯೋಧ್ಯೆಯಲ್ಲಿ ‘ರಾಮಲಲ್ಲಾ ಪ್ರಾಣಪ್ರತಿಷ್ಠೆ’; ಅಂದು ಪಾನಮುಕ್ತ ದಿನವಾಗಿ ಘೋಷಿಸಿದ ಛತ್ತೀಸ್ಗಢ ಸರ್ಕಾರ

ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ ‘ರಾಮಲಲ್ಲಾ ಪ್ರಾಣಪ್ರತಿಷ್ಠೆ’ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಭರ್ಜರಿ ಸಿದ್ಧತೆ ನಡೆದಿದೆ. ದೇಶದಾದ್ಯಂತ ರಾಮಭಕ್ತರಲ್ಲಿ ಸಡಗರ ಸಂಭ್ರಮ ಮನೆ ಮಾಡಿದ್ದು, Read more…

ಜನವರಿ 22ರಂದೇ ‘ರಾಮಲಲ್ಲಾ ಪ್ರಾಣಪ್ರತಿಷ್ಠೆ’ ನಿಗದಿಯಾಗಿದ್ದರ ಹಿಂದಿದೆ ಈ ಕಾರಣ….!

ಅಸಂಖ್ಯಾತ ರಾಮಭಕ್ತರ ಕನಸು ನನಸಾಗಲು ದಿನಗಣನೆ ಆರಂಭವಾಗಿದೆ. ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಿಗದಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು Read more…

ಹೊಸ ವರ್ಷಾಚರಣೆಗೆ ಬೀಚ್, ಗಿರಿಧಾಮಗಳ ಬದಲಿಗೆ ಆಧ್ಯಾತ್ಮ ಕ್ಷೇತ್ರ ಆಯ್ಕೆ ಮಾಡಿಕೊಂಡ ಜನ; OYO ಡೇಟಾದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಡಿಸೆಂಬರ್ 31 ರ ರಾತ್ರಿ ಸಾಮಾನ್ಯವಾಗಿ ಜನ ಬೀಚ್, ರೆಸ್ಟೋರೆಂಟ್, ಪರ್ವತಪ್ರದೇಶಗಳ ರೆಸಾರ್ಟ್, ಹೋಟೇಲ್ ಗಳಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಹೊಸ ವರ್ಷವನ್ನು ಸ್ವಾಗತಿಸಿ ಸಂಭ್ರಮಿಸುವ ಈ ದಿನದಂದು Read more…

ಅಯೋಧ್ಯೆ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೆ ಮಧ್ಯಾಹ್ನ 12. 20ಕ್ಕೆ ಸಮಯ ನಿಗದಿ

ಅಯೋಧ್ಯೆಯಲ್ಲಿ ನಿರ್ಮಾಣ ಮಾಡಿರುವ ಭವ್ಯ ಶ್ರೀ ರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೆ ಸಮಯ ನಿಗದಿಯಾಗಿದೆ. ಜನವರಿ 22ರಂದು ಮಧ್ಯಾಹ್ನ 12:20ಕ್ಕೆ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ ಎಂದು Read more…

ಹಳೇ ಅಯೋಧ್ಯೆ ಕೇಸ್ ಗೆ ಮರುಜೀವ : 30 ವರ್ಷದ ಬಳಿಕ ಹುಬ್ಬಳ್ಳಿಯಲ್ಲಿ ಇಬ್ಬರು ಹೋರಾಟಗಾರರು ಅರೆಸ್ಟ್

ಬೆಂಗಳೂರು : ಅಯೋಧ್ಯೆ ಹೋರಾಟ ಕೇಸ್ ಗೆ ಮರುಜೀವ ಬಂದಿದ್ದು, 30 ವರ್ಷದ ಬಳಿಕ ಹುಬ್ಬಳ್ಳಿಯಲ್ಲಿ ಇಬ್ಬರು ಹೋರಾಟಗಾರರನ್ನು ಬಂಧಿಸಲಾಗಿದೆ. ಹುಬ್ಬಳ್ಳಿಯಲ್ಲಿ 1992ರ ಡಿ.5ರಂದು ಶ್ರೀರಾಮಮಂದಿರಕ್ಕಾಗಿ ನಡೆದಿದ್ದ ಹೋರಾಟದಲ್ಲಿ Read more…

ಸಿದ್ದರಾಮಯ್ಯನವರೇ ನಮ್ಮ ರಾಮ, ಅಯೋಧ್ಯೆಗೆ ಹೋಗಿ ಬಿಜೆಪಿ ರಾಮನನ್ನೇಕೆ ಪೂಜಿಸಬೇಕು? ಮಾಜಿ ಸಚಿವ ಆಂಜನೇಯ ಹೇಳಿಕೆ: ಯತ್ನಾಳ್ ಆಕ್ರೋಶ

ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಹೆಚ್. ಆಂಜನೇಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಮನಿಗೆ ಹೋಲಿಸಿದ್ದು, ಅಯೋಧ್ಯೆಯ ರಾಮಮಂದಿರಕ್ಕೆ ಹೋಗಿ ಬಿಜೆಪಿಯ ರಾಮನನ್ನು ಏಕೆ ಪೂಜಿಸಬೇಕು ಎಂದು Read more…

ಜ. 22ರ ನಂತರ ರಾಮ ಭಕ್ತರು ಅನುಕೂಲಕ್ಕೆ ತಕ್ಕಂತೆ ಅಯೋಧ್ಯೆಗೆ ಬನ್ನಿ: ಪ್ರಧಾನಿ ಮೋದಿ

ಅಯೋಧ್ಯ: ರಾಮ ಭಕ್ತರು ಜನವರಿ 22ರ ನಂತರ ಅವರ ಅನುಕೂಲಕ್ಕೆ ತಕ್ಕಂತೆ ಅಯೋಧ್ಯೆಗೆ ಬರಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಯೋಧ್ಯೆ ವಿಮಾನ ನಿಲ್ದಾಣ, ಅಯೋಧ್ಯಾ ಧಾಮ್ ಜಂಕ್ಷನ್ Read more…

ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನ: ಜ. 17 ರಿಂದ ಸಂಚಾರ ಆರಂಭ

ಬೆಂಗಳೂರು: ಅಯೋಧ್ಯ ಶ್ರೀ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ಜನವರಿ 22ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಅಯೋಧ್ಯೆಗೆ ತೆರಳುವವರ ಸಂಖ್ಯೆ ಹೆಚ್ಚಾಗಿರುತ್ತದೆ. ನಂತರದ ದಿನಗಳಲ್ಲಿಯೂ ಅಯೋಧ್ಯೆಗೆ ಹೆಚ್ಚಿನ ಸಂಖ್ಯೆಯ ಭಕ್ತರು Read more…

ಅಯೋಧ್ಯೆಗೆ ಪ್ರಧಾನಿ ಮೋದಿ ಭೇಟಿಗೂ ಮುನ್ನ ಕಾಮಗಾರಿಗಳ ಪರಿಶೀಲಿಸಿ ಸೆಲ್ಫಿ ತೆಗೆದುಕೊಂಡ ಸಿಎಂ ಯೋಗಿ

ಅಯೋಧ್ಯೆ: ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ರ್ಯಾಲಿ ನಡೆಸಲಿರುವ ಮೈದಾನವನ್ನು ಪರಿಶೀಲಿಸಿದ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೆಲ್ಫಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...