Tag: awarded

ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹೇಮಂತ್ ನಿಂಬಾಳ್ಕರ್ ಗೆ ಮುಖ್ಯಮಂತ್ರಿಗಳ ಸ್ವರ್ಣಪದಕ ಪ್ರದಾನ

ಬೆಂಗಳೂರು: ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು "ಶೂನ್ಯ"ಗೊಳಿಸಲು ವಿಶೇಷ ಮುತುವರ್ಜಿಯಿಂದ ಪೊಲೀಸ್ ಕಾರ್ಯಾಚರಣೆಗೆ ಮುಂದಾಳತ್ವ ವಹಿಸಿ, ಮಾರ್ಗದರ್ಶನ…

ಪದ್ಮಶ್ರೀ ಪುರಸ್ಕೃತ ತೊಗಲುಗೊಂಬೆಯಾಟ ಕಲಾವಿದೆ ಭೀಮವ್ವಗೆ ಸಿಎಂ ಅಭಿನಂದನೆ

ಬೆಂಗಳೂರು: ಕೊಪ್ಪಳ ಜಿಲ್ಲೆಯ ತೊಗಲುಗೊಂಬೆಯಾಟ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರು 2025ನೇ ಸಾಲಿನ ಪದ್ಮಶ್ರೀ…

ಮಾಜಿ ಸಚಿವ, ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪಗೆ ಗೌರವ ಡಾಕ್ಟರೇಟ್

ಶಿವಮೊಗ್ಗ: ಮಾಜಿ ಸಚಿವ ಮತ್ತು ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಿಗೆ ಕೆಳದಿ ಶಿವಪ್ಪ ನಾಯಕ…

BREAKING: ಡಿ. ಉಮಾಪತಿಗೆ ರಾಜ್ಯ ಸರ್ಕಾರದ ‘ವಡ್ಡರ್ಸೆ ರಘುರಾಮ ಶೆಟ್ಟಿ’ ಪ್ರಶಸ್ತಿ ಘೋಷಣೆ

ಬೆಂಗಳೂರು: ಪತ್ರಕರ್ತ ಡಿ. ಉಮಾಪತಿ ಅವರಿಗೆ ರಾಜ್ಯ ಸರ್ಕಾರದ "ವಡ್ಡರ್ಸೆ ರಘುರಾಮ ಶೆಟ್ಟಿ" ಸಾಮಾಜಿಕ ನ್ಯಾಯ…

ಜಿ.ಎನ್. ಮೋಹನ್, ಬಿ.ಎಂ. ಹನೀಫ್, ಮಂಜುಳಾಹುಲಿಕುಂಟೆಗೆ ಎಸ್ಸಿ/ಎಸ್ಟಿ ಸಂಪಾದಕರ ಸಂಘದ ಪ್ರತಿಷ್ಠಿತ ದತ್ತಿಪ್ರಶಸ್ತಿ

ಬೆಂಗಳೂರು: ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ(ರಿ) ಬೆಂಗಳೂರು ಇದರ 2024 ನೇ ಸಾಲಿನ…

ಧಾರವಾಡ ಡಿಸಿ ದಿವ್ಯ ಪ್ರಭುಗೆ ಕಂದಾಯ ಇಲಾಖೆಯಿಂದ ‘ಅತ್ಯುತ್ತಮ ಜಿಲ್ಲಾಧಿಕಾರಿ’ ಪ್ರಶಸ್ತಿ

ಧಾರವಾಡ: ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಅತ್ಯುತ್ತಮ ರೀತಿಯಲ್ಲಿ ತಲುಪಿಸಿರುವ ಮತ್ತು…

ಮನೆ ಕೆಲಸದಾಕೆಯ ನಗ್ನ ವಿಡಿಯೋ ಸೆರೆ ಹಿಡಿದವನಿಗೆ ವಿಧಿಸಲಾಗಿತ್ತು 23 ಕೋಟಿ ರೂ. ದಂಡ….!

ನ್ಯೂಯಾರ್ಕ್ ನಲ್ಲಿ ವರದಿಯಾಗಿರುವ ಪ್ರಕರಣವೊಂದರಲ್ಲಿ ಶ್ರೀಮಂತನ ಮನೆಯಲ್ಲಿ ಆತನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಮಹಿಳೆಯ ನಗ್ನ ವಿಡಿಯೋಗಳನ್ನು…

BIG NEWS: ರಾಜ್ಯದ ನಾಲ್ವರಿಗೆ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಬೆಂಗಳೂರು: ಕೇಂದ್ರ ಶಿಕ್ಷಣ ಸಚಿವಾಲಯ ನೀಡುವ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ -2024 ಪ್ರಶಸ್ತಿಗೆ ರಾಜ್ಯದ ನಾಲ್ವರು…

ಭಾರತದ ಮೊದಲ ಮಹಿಳಾ ಮಾವುತೆ ಪರ್ಬತಿ ಬರುವಾ, ಅತಿದೊಡ್ಡ ಅನಾಥಾಶ್ರಮ ನಡೆಸುತ್ತಿರುವ ಸಂಗತಂಕಿಮಾಗೆ ಪದ್ಮಶ್ರೀ ಪ್ರಶಸ್ತಿ

ನವದೆಹಲಿ: ಹಸ್ತಿ ಕನ್ಯಾ ಎಂದೇ ಖ್ಯಾತರಾಗಿರುವ ಭಾರತದ ಮೊದಲ ಮಹಿಳಾ ಮಾವುತರಾದ ಪರ್ಬತಿ ಬರುವಾ, ಬುಡಕಟ್ಟು…

ಕರ್ಪೂರಿ ಠಾಕೂರ್ ಸೇರಿ ಇದುವರೆಗೆ 49 ಮಂದಿಗೆ ‘ಭಾರತ ರತ್ನ’: ಇಲ್ಲಿದೆ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ

ನವದೆಹಲಿ: ಪ್ರಮುಖ ಗಾಂಧಿವಾದಿ, ಸಮಾಜವಾದಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ…