alex Certify Auto driver | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

CRIME NEWS : ಬಾಡಿಗೆ ವಿಚಾರಕ್ಕೆ ಜಗಳ : ಪ್ರಯಾಣಿಕನನ್ನೇ ಹತ್ಯೆಗೈದ ಆಟೋ ಚಾಲಕ

ಬೆಂಗಳೂರು : ಬಾಡಿಗೆ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಾಡಿಗೆ ನೀಡುವ ವಿಚಾರಕ್ಕೆ ಜಗಳ ನಡೆದಿದ್ದು, ಕೊನೆಗೆ ಚಾಲಕ ಪ್ರಯಾಣಿಕನನ್ನೇ ಹತ್ಯೆಗೈದಿದ್ದಾನೆ. ಬೆಂಗಳೂರಿನ Read more…

ಹೆಚ್ಚು ದರ ನೀಡದ ಟೆಕ್ಕಿಗೆ ಆಟೋ ಗುದ್ದಿಸಿದ ಚಾಲಕ: ಶಾಕಿಂಗ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಆಟೋ ಚಾಲಕ ಕೇಳಿದ ಹೆಚ್ಚುವರಿ ದರವನ್ನು ನೀಡಲು ನಿರಾಕರಿಸಿದ ಟೆಕ್ಕಿ ಓರ್ವನನ್ನು ಚಾಲಕ ಗುದ್ದಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಚ್‌ಎಸ್‌ಆರ್ ಲೇಔಟ್ ಸೆಕ್ಟರ್ ಒಂದರಲ್ಲಿ ಗುರುವಾರ ಬೆಳಗಿನ Read more…

ವರ್ಷಕ್ಕೆ 5 ಸಿಲಿಂಡರ್ ಉಚಿತ, ಅರ್ಧ ಬೆಲೆಗೆ 10 ಸಿಲಿಂಡರ್; ಆಟೋ ಚಾಲಕರಿಗೆ ಪ್ರತಿ ತಿಂಗಳು 2000 ರೂ.: ಹೆಚ್.ಡಿ.ಕೆ. ಘೋಷಣೆ

ಬೆಂಗಳೂರು: ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ವಶಕ್ಕೆ 5 ಸಿಲಿಂಡರ್ ಉಚಿತವಾಗಿ ನೀಡಲಾಗುವುದು. ಅರ್ಧ ಬೆಲೆಗೆ 10 ಸಿಲಿಂಡರ್ ಗಳನ್ನು ನೀಡುವ ಯೋಜನೆ ಜಾರಿಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ Read more…

ಬೆಳಗ್ಗೆ ಆಟೋ ಚಾಲಕ, ಸಂಜೆ ಆರ್ಥಿಕ ಸಲಹೆಗಾರ: ಇಲ್ಲಿದೆ ಬೆಂಗಳೂರು ವ್ಯಕ್ತಿಯ ಸ್ಫೂರ್ತಿಯ ಕಥೆ

ದೇಶದ ಟೆಕ್ ರಾಜಧಾನಿಯೆಂದು ಕರೆಯಲ್ಪಟ್ಟಿರುವ ಬೆಂಗಳೂರಿನಲ್ಲಿ ಮೂಲೆ ಮೂಲೆಗಳಲ್ಲಿ ಉದ್ಯಮಿಗಳನ್ನು ಕಾಣಬಹುದು. ಆದರೆ ಅವರು ಯಾವಾಗಲೂ ಎತ್ತರದ ಕಟ್ಟಡಗಳ ಐಷಾರಾಮಿ ಕಚೇರಿಗಳಲ್ಲಿ ಕಂಡುಬರುವುದಿಲ್ಲ. ಬೀದಿ ಮೂಲೆಗಳಲ್ಲಿಯೂ ತಮ್ಮದೇ ಉದ್ಯಮ Read more…

ಕನ್ನಡದಲ್ಲೇ ಸಂಭಾಷಿಸುವಂತೆ ಯುವತಿಗೆ ತಾಕೀತು; ವೈರಲ್‌ ಆಗಿದೆ ಆಟೋ ಚಾಲಕ ಹಾಗೂ ಪ್ರಯಾಣಿಕಳ ನಡುವಿನ ವಾಗ್ವಾದ…!

ಸ್ಥಳೀಯ ಭಾಷೆ ಕುರಿತ ವಾದ-ವಿವಾದಗಳು ಹೊಸದೇನಲ್ಲ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡ್ತಿದೆ ಅನ್ನೋ ಆರೋಪವೂ ಇದೆ. ಬೇರೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದವರು Read more…

ರಸ್ತೆ ಬದಿ ನಿಲ್ಲಿಸಿದ್ದ ಆಟೋ ಬಳಿ ಬಂದ ಘೇಂಡಾಮೃಗ….! ಮುಂದೇನಾಯ್ತು ನೀವೇ ನೋಡಿ

ದೊಡ್ಡ ಘೇಂಡಾಮೃಗವೊಂದು ನಿಮ್ಮ ಕಡೆಗೆ ಓಡುತ್ತಿರುವುದನ್ನು ನೀವು ನೋಡಿದರೆ ಏನು ಮಾಡುತ್ತೀರಿ? ಬಹುಶಃ ಓಡಿಹೋಗಬಹುದು. ಇಲ್ಲವೇ ಬೆಚ್ಚಿಬಿದ್ದು ಕೈಕಾಲು ಆಡದೇ ಅಲ್ಲಿಯೇ ಗಡಗಡ ನಡುಗುತ್ತಾ ನಿಲ್ಲಬಹುದು ಅಲ್ಲವೆ? ಘೇಂಡಾಮೃಗವು Read more…

ಬೆಂಗಳೂರು ಜನತೆಗೆ ಮುಖ್ಯ ಮಾಹಿತಿ: ಡಿ. 29 ರಂದು ಆಟೋ ಸಂಚಾರ ಬಂದ್; ಮುಷ್ಕರಕ್ಕೆ ಕರೆ ನೀಡಿದ ಚಾಲಕರು

ಬೆಂಗಳೂರು: ಡಿಸೆಂಬರ್ 29 ರಂದು ರಾಜಧಾನಿ ಬೆಂಗಳೂರಿನಲ್ಲಿ ಆಟೋ ಸಿಗುವುದಿಲ್ಲ. ಬೆಂಗಳೂರಿನಲ್ಲಿ ಆಟೋ ಚಾಲಕರು ಡಿಸೆಂಬರ್ 29ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರು Read more…

ಹಾಳಾದ ಐಷಾರಾಮಿ ಕಾರು: ಕಾಲಿನಿಂದ ತಳ್ಳಿಕೊಂಡು ಹೋದ ಆಟೋ ಚಾಲಕ – ವಿಡಿಯೋ ವೈರಲ್

ಭಾರತೀಯರು ತಮ್ಮ ಜುಗಾಡ್​ಗಳಿಗೆ ಹೆಸರುವಾಸಿಯಾಗಿದ್ದಾರೆ, ಅದು ಅವರ ಆಸೆಯನ್ನು ಜೀವಂತವಾಗಿರಿಸುತ್ತದೆ. ಟೂತ್‌ಪೇಸ್ಟ್ ಟ್ಯೂಬ್ ಅನ್ನು ಅರ್ಧಕ್ಕೆ ಕತ್ತರಿಸುವುದು, ಮನೆಯನ್ನು ಸ್ವಚ್ಛಗೊಳಿಸಲು, ಹಳೆಯ ಬಟ್ಟೆಗಳನ್ನು ಮಾಪ್ ಆಗಿ ಮರುಬಳಕೆ ಮಾಡುವುದು……. Read more…

ಗುರುತು ಹಾಕದ ಸ್ಪೀಡ್ ಬ್ರೇಕರ್ ತಪ್ಪಿಸಲು ಹೋಗಿ ಆಟೋ ಪಲ್ಟಿ; 9 ವರ್ಷಗಳ ಬಳಿಕ ನ್ಯಾಯಾಲಯದಿಂದ ಚಾಲಕನ ಖುಲಾಸೆ

ಒಂಬತ್ತು ವರ್ಷಗಳಷ್ಟು ಹಳೆಯದಾದ ರ್ಯಾಶ್ ಡ್ರೈವಿಂಗ್ ಪ್ರಕರಣದಲ್ಲಿ ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆಟೋ ಚಾಲಕ ಸಿಕಂದರ್ ಶೇಖ್ ಅವರನ್ನು ಖುಲಾಸೆಗೊಳಿಸಿದೆ. 10 ಅಡಿ ದೂರದಲ್ಲಿ ಗುರುತು ಹಾಕದ ಸ್ಪೀಡ್ Read more…

ಮಂಗಳೂರಿನ ಮೊದಲ ಆಟೋ ಚಾಲಕ ಮೋಂತು ಲೋಬೊ ಇನ್ನಿಲ್ಲ

ಮಂಗಳೂರಿನ ಮೊದಲ ಆಟೋ ಚಾಲಕ ಎಂಬ ಹೆಗ್ಗಳಿಕೆ ಹೊಂದಿದ್ದ ಮೋಂತು ಲೋಬೊ ವಿಧಿವಶರಾಗಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 86 ವರ್ಷದ ಲೋಬೊ ಶನಿವಾರ ಮೃತಪಟ್ಟಿದ್ದಾರೆ. 1955ರಲ್ಲಿ ಆಟೋ ಚಾಲನೆ Read more…

ಕಸದ ರಾಶಿ ಮಧ್ಯೆ ಕುಳಿತು ಆಟೋ ಚಾಲಕನ ವಿನೂತನ ಪ್ರತಿಭಟನೆ; ಓಡೋಡಿ ಬಂದು ಸ್ವಚ್ಛತಾ ಕಾರ್ಯ ಕೈಗೊಂಡ ಪಾಲಿಕೆ ಸಿಬ್ಬಂದಿ

ತಾನು ವಾಸಿಸುವ ಪ್ರದೇಶದ ಸಮೀಪದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಹಾಕಿದ್ದನ್ನು ಪ್ರತಿಭಟಿಸಿ ಆಟೋ ಚಾಲಕನೋರ್ವ ಅದರ ಮಧ್ಯೆಯೇ ಕುಳಿತು ವಿನೂತನವಾಗಿ ಪ್ರತಿಭಟಿಸಿದ್ದು, ಮಾಧ್ಯಮಗಳಲ್ಲಿ ಈ ವಿಚಾರ ಪ್ರಚಾರವಾಗುತ್ತಿದ್ದಂತೆ ಓಡೋಡಿ Read more…

‘ಏನೋ ಮಗಾ’ ಎಂದಿದ್ದಕ್ಕೆ ಗೆಳೆಯನನ್ನೇ ಕೊಂದ ಆಟೋ ಚಾಲಕ

ಬೆಂಗಳೂರು: ಏನೋ ಮಗಾ ಎಂದು ಹೇಳಿದ್ದಕ್ಕೆ ಸ್ನೇಹಿತನನ್ನೇ ಆಟೋ ಚಾಲಕ ಕೊಲೆ ಮಾಡಿದ ಘಟನೆ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರ್.ಟಿ. ನಗರದ ನಿವಾಸಿ 23 ವರ್ಷದ Read more…

ಆಟೋ ಚಾಲಕನಾಗಿದ್ದ ‘ರೆಬೆಲ್ ಸ್ಟಾರ್’ ಶಿಂಧೆ ಮುಖ್ಯಮಂತ್ರಿಯಾಗಿದ್ದೇ ರೋಚಕ

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕೊಪ್ರಿ -ಪಚ್ಚಖಾಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಏಕನಾಥ್ ಸಂಭಾಜಿ ಶಿಂಧೆ ಈಗ ಮಹಾರಾಷ್ಟ್ರ ಮುಖ್ಯಮಂತ್ರಿ. ಹಾಲಿ ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ Read more…

SHOCKING: ಮಕ್ಕಳಿಬ್ಬರನ್ನು ಕೊಂದು ಇಡೀ ದಿನ ಶವ ಇಟ್ಟುಕೊಂಡು ಆಟೋ ಚಾಲಕನ ಸಿಟಿ ರೌಂಡ್ಸ್

ಕಲಬುರಗಿ: ತಂದೆಯಿಂದಲೇ ಇಬ್ಬರು ಮಕ್ಕಳ ಹತ್ಯೆ ನಡೆದಿದೆ. ನಾಲ್ವರು ಮಕ್ಕಳ ಪೈಕಿ ಇಬ್ಬರ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. 11 ವರ್ಷದ ಸೋನಿ ಮತ್ತು 9 ವರ್ಷದ ಮಯೂರಿ Read more…

ಹೀಗೊಂದು ವಿಲಕ್ಷಣ ವಿವಾಹ: ಮದ್ಯದ ಅಮಲಲ್ಲಿ ಪರಸ್ಪರ ಮದುವೆಯಾದ ಯುವಕರು….!

ಕಂಠಪೂರ್ತಿ ಕುಡಿದಿದ್ದ ಇಬ್ಬರು ಯುವಕರು ಈ ಅಮಲಿನಲ್ಲಿಯೇ ಪರಸ್ಪರ ಮದುವೆಯಾಗಿದ್ದು, ಕೊನೆಗೆ ಓರ್ವ ಯುವಕನ ಕುಟುಂಬದವರಿಗೆ ವಿಷಯ ತಿಳಿದ ಬಳಿಕ ಮತ್ತೊಬ್ಬ ಯುವಕನಿಗೆ ಹತ್ತು ಸಾವಿರ ರೂಪಾಯಿಗಳನ್ನು ಪರಿಹಾರವಾಗಿ Read more…

ಕೌನ್ ಅಮೀರ್ ಖಾನ್….? ರಿಕ್ಷಾ ಚಾಲಕನ ಪ್ರಶ್ನೆಗೆ ಹೌಹಾರಿದ್ದ ಸ್ಟಾರ್ ನಟ

ನಟ ಅಮೀರ್ ಖಾನ್ ಇಂದು ಸೂಪರ್‌ಸ್ಟಾರ್ ಆಗಿರಬಹುದು, ಆದರೆ ತಮ್ಮ ಚೊಚ್ಚಲ ಚಿತ್ರದ ಜಾಹೀರಾತು ಪೋಸ್ಟರ್ ಅಂಟಿಸಲು ಮುಂಬೈನ ಬೀದಿಗಳಲ್ಲಿ ಅಲೆದಾಟ ಮಾಡಿದ್ದಿದೆ. ಈ ಹಳೆಯ ನೆನಪು ಕೆದಕುವ Read more…

ದಾರಿ ತಪ್ಪಿದ ಪತ್ನಿ: ಅನಾಹುತಕ್ಕೆ ಕಾರಣವಾಯ್ತು ಅಕ್ರಮ ಸಂಬಂಧ

ಬೆಂಗಳೂರು: ಅಕ್ರಮ ಸಂಬಂಧದ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿದ್ದು, ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಬನ್ನೇರುಘಟ್ಟದಲ್ಲಿ ನಡೆದಿದೆ. ಬನ್ನೇರುಘಟ್ಟ ಸಮೀಪದ ಕರಿಯಪನಹಳ್ಳಿ ನಿವಾಸಿ 32 Read more…

ನೈಟ್ ಕರ್ಫ್ಯೂ ಅಡ್ವಾಂಟೇಜ್ ಮಾಡಿಕೊಂಡ ಆಟೋಚಾಲಕನಿಂದ ಆಘಾತಕಾರಿ ಕೃತ್ಯ

ಚಂಡೀಗಢ: ನೈಟ್ ಕರ್ಫ್ಯೂ ಲಾಭ ಪಡೆದ ಆಟೋರಿಕ್ಷಾ ಚಾಲಕನೊಬ್ಬ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ 35 ವರ್ಷದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಚಂಡೀಗಢದಿಂದ ವರದಿಯಾಗಿದೆ. ಭಾನುವಾರ Read more…

ಆಟೋ ಚಾಲಕನ ಪ್ರಾಮಾಣಿಕತೆಗೆ ಹ್ಯಾಟ್ಸಾಫ್, ಪ್ರಯಾಣಿಕನ ಕೈಸೇರಿತು ಹಣ, ಚಿನ್ನಾಭರಣವಿದ್ದ ಬ್ಯಾಗ್

 ಅಗ್ರಾ: ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದು, ಚಿನ್ನಾಭರಣ ಮತ್ತು 75 ಸಾವಿರ ರೂಪಾಯಿ ನಗದು ಇದ್ದ ಬ್ಯಾಗ್ ಅನ್ನು ವಾರಸುದಾರರಿಗೆ ಮರಳಿಸಿದ್ದಾರೆ. ಆಗ್ರಾದ ಕ್ಯಾಂಟ್ ರೈಲ್ವೆ ನಿಲ್ದಾಣದ ಗೇಟ್ Read more…

ಆಟೋ ಚಾಲಕನಿಗೆ ಖುಲಾಯಿಸಿದ ಅದೃಷ್ಟ, ಲಾಟರಿಯಲ್ಲಿ ಬಂತು 12 ಕೋಟಿ ರೂ. ಬಂಪರ್ ಪ್ರೈಜ್

ಕೊಚ್ಚಿ: ಆಟೋ ಚಾಲಕರೊಬ್ಬರಿಗೆ 12 ಕೋಟಿ ರೂಪಾಯಿ ಬಹುಮಾನ ಬಂದಿದೆ. ಕೇರಳದ ಎರ್ನಾಕುಲಂ ಜಿಲ್ಲೆಯ ಮರಾಡ ಗ್ರಾಮದ ನಿವಾಸಿ ಜಯಪಾಲನ್ ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಖರೀದಿಸಿದ್ದ ಲಾಟರಿ Read more…

ಹಿಂದಿನಿಂದ ಹಿಂಬಾಲಿಸಿ ಬಂದು ರಸ್ತೆಯಲ್ಲೇ ಹುಡುಗಿಗೆ ಚುಂಬಿಸಿದ ಕಿಡಿಗೇಡಿ ಅರೆಸ್ಟ್

ಬೆಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದ ಅಪ್ರಾಪ್ತೆಗೆ ಚುಂಬಿಸಿ ಲೈಂಗಿಕ ಕಿರುಕುಳ ನೀಡಿದ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. 16 ವರ್ಷದ ಬಾಲಕಿಯನ್ನು ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಆರೋಪಿ ಚಿಕ್ಕ ದೊಡ್ಡಬಿದರಕಲ್ಲು Read more…

ನಗ್ನ ಯುವತಿಯ ಮಾತು ಕೇಳಿ ಬಟ್ಟೆ ಬಿಚ್ಚಿದ ಚಾಲಕ…! ಹಣ ಕೊಡದ್ದಕ್ಕೆ ಮಾನ ಹರಾಜು

ಈವರೆಗೆ ಶ್ರೀಮಂತರನ್ನು ಗುರಿಯಾಗಿಸಿಕೊಂಡು ಅವರಿಂದ ಹಣ ಪೀಕುವ ಸಲುವಾಗಿ ಹನಿ ಟ್ರ್ಯಾಪ್, ವಿಡಿಯೋ ಟ್ರ್ಯಾಪ್ ಕೃತ್ಯ ನಡೆಯುತ್ತಿತ್ತು. ಇದು ದೊಡ್ಡ ದೊಡ್ಡ ನಗರಗಳಿಗಷ್ಟೇ ಸೀಮಿತವಾಗಿತ್ತು. ಇದೀಗ ಇಂತಹ ಪ್ರಕರಣ Read more…

ರಾತ್ರಿ ನಗ್ನಳಾಗಿ ವಿಡಿಯೋ ಕಾಲ್ ಮಾಡಿದ್ಲು ಯುವತಿ, ಮೈಮರೆತ ಆಟೋ ಚಾಲಕನ ಮರ್ಯಾದೆಯೇ ಹೋಯ್ತು

ಮಂಗಳೂರು: ವಿಡಿಯೋ ಟ್ರ್ಯಾಪ್ ಮಾಡಿ ಆಟೋ ಚಾಲಕನಿಂದ ಹಣ ಸುಲಿಗೆಗೆ ತಂಡವೊಂದು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಒಂದು ಕ್ಷಣ ಮೈಮರೆತ ಆಟೋ ಚಾಲಕ ಮರ್ಯಾದೆ ಕಳೆದುಕೊಳ್ಳುವಂತಾಗಿದೆ. ದಕ್ಷಿಣ Read more…

ಬಡ ಚಾಲಕನಿಗೆ ದಂಡ ವಿಧಿಸಿದರೂ ಮಾನವೀಯತೆ ಮೆರೆದ ಪೊಲೀಸ್

ಟ್ರಾಫಿಕ್​ ರೂಲ್ಸ್ ಉಲ್ಲಂಘಿಸಿದವರಿಗೆ ಸಂಚಾರಿ ಠಾಣೆ ಪೊಲೀಸರು ದಂಡ ವಿಧಿಸೋದು ಸಾಮಾನ್ಯ ವಿಚಾರ. ಆದರೆ ನಾಗ್ಪುರದ ಸೀತಾಬುಲ್ಡಿ ಟ್ರಾಫಿಕ್​ ವಲಯದ ಪೊಲೀಸ್​ ಅಧಿಕಾರಿ ಮಾತ್ರ ವಾಹನ ಸವಾರರೊಬ್ಬರ ದಂಡವನ್ನು Read more…

3 ಸಾವಿರ ರೂ. ಪರಿಹಾರ ಧನಕ್ಕಾಗಿ ಅರ್ಜಿ ಆಹ್ವಾನ: ಆಟೋ, ಟ್ಯಾಕ್ಸಿ ಚಾಲಕರಿಗೆ ಇಲ್ಲಿದೆ ಮಾಹಿತಿ

ರಾಜ್ಯ ಸರ್ಕಾರವು ಕೋವಿಡ್ 19 ಸಂಬಂಧ ರಾಜ್ಯಾದ್ಯಂತ ಲಾಕ್ಡೌನ್ ಘೋಷಿಸಿರುವುದರಿಂದ ಆಟೋ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರಿಗೆ ನಷ್ಟವಾಗಿರುವುದನ್ನು ಗಮನಿಸಿ ಅವರಿಗೆ ಪರಿಹಾರ ಧನವಾಗಿ 3 ಸಾವಿರ ರೂಪಾಯಿಗಳನ್ನು ಘೋಷಿಸಿ Read more…

ಆಟೋ, ಟ್ಯಾಕ್ಸಿ ಚಾಲಕರ ಖಾತೆಗೆ ಪ್ಯಾಕೇಜ್ ಹಣ ಜಮಾ

ಬೆಂಗಳೂರು: ಲಾಕ್ ಡೌನ್ ಜಾರಿ ಮಾಡಿದ ಹಿನ್ನಲೆಯಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಘೋಷಣೆ ಮಾಡಲಾದ 3,000 ರೂ. ಪ್ಯಾಕೇಜ್ ಹಣವನ್ನು ಚಾಲಕರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. Read more…

ಆಂಬುಲೆನ್ಸ್ ಆಗಿ ಬದಲಾಯ್ತು ಆಟೋರಿಕ್ಷಾ…!

ದೇಶದಲ್ಲಿ ಕೊರೊನಾ ಎರಡನೆ ಅಲೆಯ ರಣಕೇಕೆ ಮುಂದುವರಿದಿದೆ. ಸೂಕ್ತ ಚಿಕಿತ್ಸೆಗಾಗಿ ಜನರು ಪರದಾಡುತ್ತಿರುವ ಈ ಹೊತ್ತಲ್ಲೇ ಭೋಪಾಲ್​ನ ಆಟೋ ರಿಕ್ಷಾ ಚಾಲಕ ತಮ್ಮ ವಾಹನವನ್ನ ಆಂಬುಲೆನ್ಸ್ ಆಗಿ ಬದಲಿಸಿದ್ದಾರೆ. Read more…

ಆಸ್ಪತ್ರೆಗೆ ಹೋಗುವವರಿಗೆ ಉಚಿತ ಪ್ರಯಾಣ…! ಆಟೋ ಚಾಲಕನಿಂದ‌‌ ಮಾನವೀಯ ಕಾರ್ಯ

ದೇಶಾದ್ಯಂತ ಕೋವಿಡ್ ದಾಳಿ ವಿಪರೀತವಾಗಿದೆ. ಜನತೆ ಮನೆ ಬಿಟ್ಟು ಹೊರ ಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ವಿವಿಧ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಸಾರಿಗೆ ನಿಲುಗಡೆ ಮಾಡಲಾಗಿದೆ. ಸಾಮಾನ್ಯ ಜನ Read more…

ನೃತ್ಯದ ಮೂಲಕ ನೆಟ್ಟಿಗರ ಮನ ಗೆದ್ದ ಆಟೋ ಚಾಲಕ

ಆಟೋ ಡ್ರೈವರ್​ ಒಬ್ಬ ಲಾವಣಿ ನೃತ್ಯ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ. ಟ್ವಿಟರ್​ನಲ್ಲಿ ಶೇರ್​ ಮಾಡಲಾದ ವಿಡಿಯೋದಲ್ಲಿ ಮಹಾರಾಷ್ಟ್ರದ ಆಟೋ ಡ್ರೈವರ್​ ಮಾಲಾ Read more…

ಕಾಮದ ಮದದಲ್ಲಿ ನಾಚಿಕೆಗೇಡು ಕೃತ್ಯ: ಬಸ್ ನಿಲ್ದಾಣದಲ್ಲೇ ಭಿಕ್ಷುಕಿ ಮೇಲೆ ಅತ್ಯಾಚಾರ

ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಬೆಟ್ಕೂರು ಪ್ರಯಾಣಿಕರ ತಂಗುದಾಣದಲ್ಲಿ ಅಪರಿಚಿತನೊಬ್ಬ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಸ್ ನಿಲ್ದಾಣದ ಬಳಿ ಪೋಸ್ಟರ್ ಹಚ್ಚಲು ಬಂದಿದ್ದ ಯುವಕ ಅಲ್ಲೇ ಮಲಗಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...