alex Certify Australian | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ದಿಬ್ಬಣದ ಬಸ್ ಪಲ್ಟಿಯಾಗಿ 10 ಜನ ಸಾವು

ಕ್ಯಾನ್‌ ಬೆರಾ(ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ವೈನ್ ಪ್ರದೇಶದಲ್ಲಿ ಮದುವೆಗೆ ಅತಿಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಉರುಳಿ ಬಿದ್ದು, 10 ಜನರು ಸಾವನ್ನಪ್ಪಿದ್ದಾರೆ. ಮಂಜು ಕವಿದ ರಾತ್ರಿಯಲ್ಲಿ ನಡೆದ ಅಪಘಾತದಲ್ಲಿ 25 ಮಂದಿ Read more…

ಕಾಣೆಯಾದ ಮೀನುಗಾರನ ಶವ ಮೊಸಳೆ ಹೊಟ್ಟೆಯಲ್ಲಿ ಪತ್ತೆ……!

ಆಸ್ಟ್ರೇಲಿಯಾ: ಇಲ್ಲಿಯ ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿ ತನ್ನ ಸ್ನೇಹಿತರೊಂದಿಗೆ ಮೀನುಗಾರಿಕೆಗೆ ಹೋಗುತ್ತಿದ್ದಾಗ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಮೊಸಳೆಯೊಳಗೆ ಪತ್ತೆಯಾಗಿರುವ ಘಟನೆ ನಡೆದಿದೆ. 65 ವರ್ಷದ ಮೀನುಗಾರನನ್ನು ಕೆವಿನ್ ದರ್ಮೋಡಿ ಎಂದು Read more…

ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾರು ಚಾಲಕನ ಕಳ್ಳಾಟ: 10 ವರ್ಷದ ಹಿಂದಿನ ವಿಡಿಯೋ ಮತ್ತೆ ವೈರಲ್

ಆಸ್ಟ್ರೇಲಿಯಾ​: ಇದು 10 ವರ್ಷಗಳ ಹಿಂದೆ ನಡೆದ ತಮಾಷೆಯ ಘಟನೆಯಾಗಿದ್ದು, ಇದೀಗ ದಶಕ ಪೂರೈಸಿದ್ದ ಹಿನ್ನೆಲೆಯಲ್ಲಿ ಮತ್ತೊಮ್ಮೆ ವೈರಲ್​ ಆಗಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಘಟನೆ ಇದಾಗಿದೆ. ಆಸ್ಟ್ರೇಲಿಯನ್ ವ್ಯಕ್ತಿ Read more…

ಜೂಮ್​ನಲ್ಲಿ ಬರಲು ಹೆಣಗಾಡಿದ ಅತಿಥಿ: ಲೈವ್​ ಷೋನಲ್ಲಿ ಬಿದ್ದೂ ಬಿದ್ದೂ ನಕ್ಕ ನಿರೂಪಕಿ

ಕೋವಿಡ್ -19 ಸಾಂಕ್ರಾಮಿಕವು ಪ್ರತಿಯೊಬ್ಬರ ಜೀವನದಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ. ಹಲವಾರು ಮಂದಿ ಮನೆಯಿಂದ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಕಚೇರಿಯ ಜೊತೆ ಸಂಪರ್ಕದಲ್ಲಿರಲು ಮತ್ತು ವರ್ಚುವಲ್ ಸಭೆಗಳನ್ನು ನಡೆಸಲು Read more…

ಬೆಚ್ಚಿಬಿದ್ಲು ಬೆಡ್ ಶೀಟ್ ಬದಲಿಸಲು ಬಂದ ಮಹಿಳೆ; ಅದರ ಮೇಲಿತ್ತು ಹಾವು

ಮಲಗುವ ಬೆಡ್ ಮೇಲೆ ಹಾವು ಕಂಡ್ರೆ ಹೇಗಿರುತ್ತೆ ?  ಬೆಚ್ಚಿಬೀಳೋದಂತೂ ಗ್ಯಾರಂಟಿ. ಅದೇ ರೀತಿಯ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಬೆಡ್ ಶೀಟ್ ಬದಲಿಸಲು ಹೋದ ಮಹಿಳೆಗೆ ಬೆಡ್ ಮೇಲೆ Read more…

ಕ್ಯಾರೆಟ್‌ನಲ್ಲಿ ಕ್ಲಾರಿನೆಟ್‌: ಅದ್ಭುತ ಸಂಗೀತಗಾರನ ಪರಿಚಯಿಸಿದ ಆನಂದ್‌ ಮಹೀಂದ್ರಾ

ಆನಂದ್ ಮಹೀಂದ್ರಾ ಮತ್ತೊಮ್ಮೆ ತಮ್ಮ ಅನುಯಾಯಿಗಳನ್ನು ದಿಗ್ಭ್ರಮೆಗೊಳಿಸಿದ್ದಾರೆ. ಸದಾ ಒಂದಿಲ್ಲೊಂದು ಕುತೂಹಲದ ವಿಡಿಯೋ ಶೇರ್‌ ಮಾಡಿಕೊಳ್ಳುವ ಆನಂದ್ ಮಹೀಂದ್ರ ಅವರು ಈ ಬಾರಿ ಭಿನ್ನವಾಗಿರುವ ವಿಡಿಯೋ ಒಂದನ್ನು ಶೇರ್‌ Read more…

329 ಕೋಟಿ ರೂ. ಲಾಟರಿ ಗೆದ್ದ ವಿಷಯ ತಿಳಿಯುತ್ತಲೇ ಮಹಿಳೆಗೆ ಬಂತು ಜ್ವರ…..!

ಲಾಟರಿ ಗೆಲ್ಲುವುದು ಹಲವರ ಕನಸಾಗಿರುತ್ತದೆ, ಏಕೆಂದರೆ ಲಾಟರಿ ಟಿಕೆಟ್‌ಗಳನ್ನು ಖರೀದಿಸುವ ಬಹಳಷ್ಟು ಜನರು ಬಹುಮಾನದ ಹಣವನ್ನು ಪಡೆಯುವ ಅದೃಷ್ಟವನ್ನು ಪಡೆಯುವುದಿಲ್ಲ. ಬಹುಮಾನದ ಮೊತ್ತವು ಸಾಕಷ್ಟು ದೊಡ್ಡದಾಗಿದ್ದರೆ ಲಾಟರಿಗಳು ನಿಮ್ಮ Read more…

ʼಪಠಾಣ್ʼ​ ವೇಷಧಾರಿಯಾಗಿ ಮಿಂಚಿದ ಅಬ್ಬರದ ಬ್ಯಾಟ್ಸ್‌ಮನ್ ಡೇವಿಡ್‌ ವಾರ್ನರ್

ಪಠಾಣ್​ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದೆ. ಸಿನಿಪ್ರಿಯರು ಪಠಾಣ್​ ವೇಷ ತೊಟ್ಟು, ಅದರ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿ ಕುಣಿದಾಡುತ್ತಿದ್ದರೆ, ಅತ್ತ, ಆಸೀಸ್‌ನ ಸ್ಟಾರ್ ಆಟಗಾರ ಅಬ್ಬರದ ಬ್ಯಾಟ್ಸ್‌ಮನ್ Read more…

ಸಿಐಎಸ್‌ಎಫ್ ಸಿಬ್ಬಂದಿ ವಿರುದ್ದ ಗುರುತರ ಆರೋಪ ಮಾಡಿದ ಆಸ್ಟ್ರೇಲಿಯನ್‌ ಮಹಿಳೆ

ದೆಹಲಿ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶೀಯ ವಿಭಾಗಕ್ಕೆ ವರ್ಗಾವಣೆಯಾಗುತ್ತಿದ್ದಾಗ ಎಕ್ಸ್‌ರೇ ತಪಾಸಣೆ ವೇಳೆ ತನ್ನ ಕೈಚೀಲದಿಂದ ₹50,000 ಮೌಲ್ಯದ ಚಿನ್ನಾಭರಣ ಮತ್ತು ವಿದೇಶಿ ಕರೆನ್ಸಿಗಳನ್ನು ಕಳವು Read more…

ಅಭ್ಯರ್ಥಿಗಳಿಗೆ ಕಾಫಿ ಕೊಟ್ಟು ಟ್ಯಾಲೆಂಟ್​ ಅಳೆಯುವ​ ಬಾಸ್….​!

ಆಸ್ಟ್ರೇಲಿಯನ್ ಸಂಸ್ಥೆಯೊಂದರ ಬಾಸ್ ಉದ್ಯೋಗಿಗಳನ್ನು ಶಾರ್ಟ್‌ಲಿಸ್ಟ್ ಮಾಡಲು ಹೊಸ ತಂತ್ರವನ್ನು ರೂಪಿಸಿದ್ದಾರೆ. ಅವರ ಬಯೋಡೇಟಾ ನೋಡುವ ಬದಲು ಕಾಫಿ ಕಪ್​ನೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂದು ಪರೀಕ್ಷೆ ಮಾಡಿದ್ದಾರೆ. ಇಂಥದ್ದೊಂದು Read more…

ಆಸ್ಟ್ರೇಲಿಯಾ ಯುವಕನನ್ನು ವರಿಸಿದ ಭಾರತೀಯ ವಧು: ಇಲ್ಲಿದೆ ಅವರ ಪ್ರೇಮ್​ ಕಹಾನಿ

ಧಾರ್(ಮಧ್ಯಪ್ರದೇಶ): ಮದುವೆ ಸ್ವರ್ಗದಲ್ಲಿ ನಿಶ್ಚಿತವಾಗಿರುತ್ತದೆ ಎನ್ನುವ ಮಾತಿದೆ. ಅದಕ್ಕೆ ತಕ್ಕಂತೆ ಎಲ್ಲಿಯೋ ಇರುವ ವಧು, ಇನ್ನೆಲ್ಲಿಯೋ ಇರುವ ವರ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುವುದನ್ನು ನೋಡಬಹುದು. ಅಂಥದ್ದೇ ಒಂದು Read more…

ಲೇಡಿ ಸ್ಪೀಕರ್​ಗೆ ʼಮಿಸ್ಟರ್​ʼ ಎಂದು ಪದೇ ಪದೇ ಹೇಳಿ ಟ್ರೋಲ್​ಗೆ ಒಳಗಾದ ವಿಪಕ್ಷ ನಾಯಕ

ಆಸ್ಟ್ರೇಲಿಯಾದ ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ಅವರು ಇತ್ತೀಚಿನ ಸಂಸತ್ತಿನ ಅಧಿವೇಶನದಲ್ಲಿ ಡೆಪ್ಯೂಟಿ ಸ್ಪೀಕರ್ ಶರೋನ್ ಕ್ಲೇಡನ್ ಅವರನ್ನು ಪುರುಷರಂತೆ ಪರಿಗಣಿಸಿ ಸಂಬೋಧಿಸಿದ್ದು, ಭಾರಿ ಟ್ರೋಲ್​ಗೆ ಒಳಗಾಗಿದ್ದಾರೆ. Read more…

ಕಾರಿನಲ್ಲಿ ಸೆಕ್ಸ್‌ ಮಾಡ್ತಿದ್ದವನಿಗೆ ದಂಡ ವಿಧಿಸಿದ್ದು ಮಾತ್ರ ಬೇರೆ ಕಾರಣಕ್ಕೆ…!

ಕಾರಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಮಹಿಳೆಯ ಜತೆ ಸೆಕ್ಸ್​ನಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಇದಕ್ಕೆ ಕಾರಣ ಸೆಕ್ಸ್​ ಮಾಡುತ್ತಿದ್ದುದು ಅಲ್ಲ, ಬದಲಿಗೆ ಆತ ಆ ಸಮಯದಲ್ಲಿ ಸೀಟ್​ Read more…

ಕಡಿದಾದ ಬೆಟ್ಟವೇರಿದವನಿಗೆ ದಂಡದ ಶಿಕ್ಷೆ

ಸೈಮನ್​ ಡೇ ಎಂಬ ಹೆಸರಿನ ವ್ಯಕ್ತಿ ಆಸ್ಟ್ರೇಲಿಯಾದ ಉಲುರು- ಕಟಾ ಟ್ಜುಟಾ ರಾಷ್ಟ್ರೀಯ ಉದ್ಯಾನವನದಲ್ಲಿರುವ ಉಲುರು ಎಂಬ ನಿರ್ಬಂಧಿತ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದಾನೆ. ಆಸ್ಟ್ರೇಲಿಯದ ಉತ್ತರ Read more…

ಗೊಂದಲಕ್ಕೆ ಕಾರಣವಾಗಿದೆ ಮಳೆಕಾಡಿನಲ್ಲಿ ಪತ್ತೆಯಾದ ವಿಮಾನದ ಘೋಸ್ಟ್​ ಇಮೇಜ್​…!

ವಿಮಾನಗಳು ಯಾವುದೂ ಕಾಣೆಯಾಗಿಲ್ಲ, ಆದರೆ ಕಾಡಿನ ನಡುವೆ ವಿಮಾನದಂತೆ ಕಾಣಿಸುವ ಚಿತ್ರವೊಂದು ವೈರಲ್​ ಆಗಿದ್ದು, ಈ ಚಿತ್ರ ಸಾಕಷ್ಟು ಚರ್ಚೆಗೆ ಕಾರಣವಾದ್ದರಿಂದ ಸರ್ಕಾರಿ ಸಂಸ್ಥೆಗಳು ಪ್ರತಿಕ್ರಿಯೆ ನೀಡಿದ ಪ್ರಸಂಗ Read more…

ಈ ʼಉಪ್ಪಿನಕಾಯಿʼ ಕಲಾಕೃತಿಗೆ ಬರೋಬ್ಬರಿ 5 ಲಕ್ಷ ರೂಪಾಯಿ…!

ಅನೇಕ ಸಂದರ್ಭದಲ್ಲಿ ಕಲಾವಿದರಿಂದ ಮೂಡಿದ ರಚನೆಗಳನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಆದರೆ, ಅರ್ಥವಾಗದ ಅನೇಕ ಕಲಾಕೃತಿಗೆ ಅನಿರೀಕ್ಷಿತ ಬೆಲೆ ಸಿಗುವುದೂ ಉಂಟು. ಇಂತಹದ್ದೇ ಒಂದು ಪ್ರಸಂಗ Read more…

ಸ್ಯಾಂಡ್ ​ವಿಚ್​ ಮಾಹಿತಿ ನೀಡದ್ದಕ್ಕೆ ಮಾಡೆಲ್ ಗೆ​ 1.43 ಲಕ್ಷ ರೂ. ದಂಡ….!

ವಿವಿಧ ದೇಶಗಳ ನಿಯಮಗಳು ಕಠಿಣಾತಿ ಕಠಿಣ ಇರುತ್ತದೆ. ದೇಶವನ್ನು ರಕ್ಷಿಸಿಕೊಳ್ಳಲು ಕಠಿಣ ನಿಯಮಗಳು ಅನಿವಾರ್ಯ ಎಂದು ಮುಂದುವರಿದ ದೇಶಗಳು ಸರ್ಮಥಿಸಿಕೊಳ್ಳುತ್ತವೆ. ಇಲ್ಲೊಂದು ಘಟನೆಯಲ್ಲಿ ಮಾಡೆಲ್​ ಒಬ್ಬರು ಒಂದು ಸಣ್ಣ Read more…

ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ

ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಅವರು ಸ್ಪಿನ್ ಬೌಲಿಂಗ್ ಅನ್ನು ಮರು ವ್ಯಾಖ್ಯಾನಿಸಿದ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರು. ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ ಕೇವಲ 52 ವರ್ಷ Read more…

BIG NEWS: ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಹಠಾತ್ ಸಾವಿನ ಬಗ್ಗೆಯೇ ಶಂಕೆ, ಆದ್ರೆ ಅನುಮಾನ ನಿರಾಕರಿಸಿದ ಪೊಲೀಸರು; ಕಂಬನಿ ಮಿಡಿದ ಕ್ರಿಕೆಟ್ ಲೋಕ

ಬ್ಯಾಂಕಾಕ್: ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಸಾವನ್ನು ಥಾಯ್ ಪೊಲೀಸರು ಅನುಮಾನಾಸ್ಪದವಾಗಿ ಪರಿಗಣಿಸುತ್ತಿಲ್ಲ. ಥಾಯ್ ದ್ವೀಪದ ಕೊಹ್ ಸಮುಯಿ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು, ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ Read more…

BIG BREAKING NEWS: ಹೃದಯಾಘಾತದಿಂದ ಆಸ್ಟ್ರೇಲಿಯಾ ಕ್ರಿಕೆಟ್ ಲೆಜೆಂಡ್ ಶೇನ್ ವಾರ್ನ್ ವಿಧಿವಶ

ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಶೇನ್ ಅವರ ವಿಲ್ಲಾದಲ್ಲಿ ಪ್ರತಿಕ್ರಿಯಿಸದಿರುವುದು ಕಂಡುಬಂದಿದೆ ಮತ್ತು ವೈದ್ಯಕೀಯ ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನಗಳ Read more…

ಎಡ-ಬಲ ತಿಳಿಯದವರಿಗೆ ಇಲ್ಲಿದೆ ಹೊಸ ಐಡಿಯಾ

ಸಿಡ್ನಿ: ಎಡ, ಬಲ ಹಾಗೂ ದಿಕ್ಕುಗಳ ಬಗ್ಗೆ ಮಕ್ಕಳಿಗೆ ಗೊಂದಲವಿರುವುದು ಸಹಜ.‌ ಆದರೆ, ಕೆಲವರು ದೊಡ್ಡವರಾದ ಮೇಲೂ ಈ ಗೊಂದಲದಿಂದ ತೊಂದರೆ ಅನುಭವಿಸುತ್ತಾರೆ. ಇತ್ತೀಚೆಗೆ ಕಲಾವಿದೆಯೊಬ್ಬಳು ಹಾಕಿದ ಇನ್ಸ್ಟಾಗ್ರಾಂ Read more…

ಅತಿ ಎತ್ತರದ ಕಾರಣಕ್ಕೆ ಗಿನ್ನಿಸ್‌ ದಾಖಲೆಗೆ ಪಾತ್ರವಾಗಿದೆ ಈ ಜಿರಾಫೆ

ಆಸ್ಟ್ರೇಲಿಯಾದ ಝೂನಲ್ಲಿರುವ 12 ವರ್ಷದ ಜಿರಾಫೆ ಇದೀಗ ವಿಶ್ವದ ಅತಿ ಎತ್ತರದ ಜಿರಾಫೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ. 12 ವರ್ಷದ ಈ ಜಿರಾಫೆ 18 ಅಡಿ ಎಂಟು ಇಂಚು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...