alex Certify Australia | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ರನ್​ ಸಂಪಾದಿಸಿದ ಟೀಂ ಇಂಡಿಯಾ

88 ವರ್ಷಗಳ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಭಾರತ ಅತಿ ಕಡಿಮೆ ಅಂದರೆ 36 ರನ್​ಗಳಿಗೆ 9 ವಿಕೆಟ್​ಗಳನ್ನ ಕಳೆದುಕೊಂಡು ಡಿಕ್ಲೇರ್​ ಮಾಡಿಕೊಳ್ಳುವ ಮೂಲಕ ಕಳಪೆ ಪ್ರದರ್ಶನ ತೋರಿದೆ. 1974ರಲ್ಲಿ Read more…

ಲಾಟರಿಯಲ್ಲಿ 20 ದಶಲಕ್ಷ ಡಾಲರ್‌ ಗೆದ್ದವನು ಮರುಕ್ಷಣವೇ ತೆಗೆದುಕೊಂಡಿದ್ದಾನೆ ಈ ನಿರ್ಧಾರ…!

“ಲೈಫ್‌ಟೈಮ್ ಅದೃಷ್ಟವೇನಾದರೂ ಖುಲಾಯಿಸಿ ದೊಡ್ಡ ಮೊತ್ತದ ಲಾಟರಿಯೊಂದರ ಡ್ರಾನಲ್ಲಿ ನಮ್ಮ ಹೆಸರು ಬಂದುಬಿಟ್ಟರೆ?” ಎಂದು ಎಷ್ಟು ಜನರು ಅಂದುಕೊಳ್ಳುವುದಿಲ್ಲ? ಆಸ್ಟ್ರೇಲಿಯಾದ ಬ್ರಿಸ್ಬೇನ್‌ನ ವಿದ್ಯಾರ್ಥಿಯೊಬ್ಬನಿಗೆ ಅಲ್ಲಿನ ಪವರ್‌ಬಾಲ್ ಲಾಟರಿ ಡ್ರಾನಲ್ಲಿ Read more…

ಟ್ವಿಟರ್​ನಲ್ಲಿ ಸಂತಸ ಹಂಚಿಕೊಂಡ ಟೀಂ ಇಂಡಿಯಾ ವೇಗಿ ಟಿ. ನಟರಾಜನ್

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಸರಣಿ ಸೋಲನ್ನ ಅನುಭವಿಸಿದ್ದ ಟೀಂ ಇಂಡಿಯಾ ಇದೀಗ ಟಿ 20 ಸರಣಿಯ ಮೊದಲ ಎರಡು ಪಂದ್ಯಗಳನ್ನ ಗೆಲ್ಲುವ ಮೂಲಕ ಪ್ರತಿಕಾರ ತೀರಿಸಿಕೊಂಡಿದೆ. ಐಪಿಎಲ್​​ನಲ್ಲಿ Read more…

ಎಬಿಡಿ ವಿಲಿಯರ್ಸ್​ ಜ್ಞಾಪಿಸಿದ ವಿರಾಟ್​ ಕೊಹ್ಲಿ ಸಿಕ್ಸರ್​..!

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಬ್ಯಾಟಿಂಗ್​ ಅಂದರೆ ಸಾಕು ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲಿಸುತ್ತೆ. ಅದರಲ್ಲೂ ಕೊಹ್ಲಿ ಬಾರಿಸೋ ಸಿಕ್ಸ್ ಹಾಗೂ ಬೌಂಡರಿಗಳೆಂದರೆ ಅಭಿಮಾನಿಗಳ ಪಾಲಿಗೆ ಹಬ್ಬದೂಟವೇ ಸರಿ. Read more…

BIG NEWS: 2 ನೇ ಪಂದ್ಯದಲ್ಲೂ ಆಸ್ಟ್ರೇಲಿಯಾ ಬಗ್ಗು ಬಡಿದ ಭಾರತಕ್ಕೆ ಟಿ – 20 ಸರಣಿ

ಸಿಡ್ನಿ: ಎರಡನೇ ಟಿ-20 ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ ಭಾರತ ತಂಡ ಟಿ-20 ಸರಣಿ ಜಯಿಸಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ ಗೆ Read more…

ಇಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟಿ ಟ್ವೆಂಟಿ ಸರಣಿಯ ಎರಡನೇ ಪಂದ್ಯ

ಇಂದು ಸಿಡ್ನಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟಿ ಟ್ವೆಂಟಿ ಸರಣಿಯ ಎರಡನೇ ಪಂದ್ಯ ನಡೆಯಲಿದೆ. ಈಗಾಗಲೇ ಮೊದಲನೇ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ತಂಡ ಜಯ ಗಳಿಸಿದ್ದು, Read more…

ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಇಂದು ಕ್ಯಾನ್ ಬೆರಾದಲ್ಲಿ ನಡೆದ ಮೊದಲನೇ ಟಿ ಟ್ವೆಂಟಿ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಆರೊನ್ ಫಿಂಚ್‌ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ Read more…

ಇಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟಿ ಟ್ವೆಂಟಿ ಸರಣಿಯ ಮೊದಲ ಪಂದ್ಯ

ಇಂದು ಕ್ಯಾನ್ ಬೆರಾದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟಿಟ್ವೆಂಟಿ ಸರಣಿಯ ಮೊದಲನೇ ಪಂದ್ಯ ನಡೆಯಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ ತಂಡ ವಶಪಡಿಸಿಕೊಂಡಿದ್ದು Read more…

ಜೇಡದ ಕಾರಣಕ್ಕೆ ಡ್ರೈವಿಂಗ್ ಮಾಡುವುದನ್ನೇ ಬಿಟ್ಟ ಮಹಿಳೆ…!

ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ನ ಮಹಿಳೆಯೊಬ್ಬರು ತಮ್ಮ ಕಾರಿನಲ್ಲಿ ಭಾರೀ ಗಾತ್ರದ ಜೇಡವೊಂದನ್ನು ಕಂಡು ವಾರದ ಮಟ್ಟಿಗೆ ಡ್ರೈವಿಂಗ್ ಮಾಡುವುದನ್ನೇ ಬಿಟ್ಟುಬಿಟ್ಟಿದ್ದಾರೆ. ತಮ್ಮ ಕಾರಿನ ಬಾಗಿಲ ಬಳಿ ಕಂಡ Read more…

ಆಸ್ಟ್ರೇಲಿಯಾ ಜಾಗ ಗುತ್ತಿಗೆ ಪಡೆದು ಸ್ಥಳೀಯರನ್ನೇ ಬ್ಯಾನ್​ ಮಾಡಿದ ಕುತಂತ್ರಿ ಚೀನಾ..!

ಚೀನಾ ತಾನು ಅಭಿವೃದ್ಧಿ ಹೊಂದಬೇಕು ಅಂದರೆ ಯಾರಿಗೆ ಯಾವ ತೊಂದರೆ ಕೊಡೋಕೆ ಬೇಕಿದ್ರೂ ರೆಡಿಯಾಗಿಬಿಡುತ್ತೆ. ಈ ಮಾತಿಗೆ ತಾಜಾ ಉದಾಹರಣೆ ಎಂಬಂತೆ ಚೀನಾದ ರಿಯಲ್​ ಎಸ್ಟೇಟ್​ ಕಂಪನಿಯೊಂದು ಆಸ್ಟ್ರೇಲಿಯಾದ Read more…

ಮುದ್ದಿನ ನಾಯಿ ಮರಿ ರಕ್ಷಿಸಲು ಹೆಬ್ಬಾವಿನ ಜೊತೆ ಸೆಣಸಾಡಿದ ಯಜಮಾನಿ

ಒಂಬತ್ತು ವಾರಗಳ ತನ್ನ ಮುದ್ದಿನ ಸಾಕು ನಾಯಿಯನ್ನು ಹೆಬ್ಬಾವಿನಿಂದ ರಕ್ಷಿಸಲು ಮುಂದಾದ ಅದರ ಯಜಮಾನಿ ಇದಕ್ಕಾಗಿ ಹೆಬ್ಬಾವಿನೊಂದಿಗೆ ಭಾರೀ ಕಾಳಗವನ್ನೇ ಮಾಡಿದ್ದಾರೆ. ಕಾರ್ಪೆಟ್ ಹೆಬ್ಬಾವೊಂದು ತನ್ನ ನಾಯಿಮರಿಯನ್ನು ಸುತ್ತಿಕೊಂಡು, Read more…

ಮ್ಯಾಕ್ಸ್‌ವೆಲ್‌ ಬಾರಿಸಿದ ಸಿಕ್ಸರ್ ವಿಡಿಯೋ ವೈರಲ್….!

ಸೀಮಿತ ಓವರ್‌ಗಳ ಕ್ರಿಕೆಟ್‌ನ ಆವಿಷ್ಕಾರಗಳಲ್ಲಿ ಒಂದಾಗಿರುವ ಸ್ವಿಚ್‌ ಹಿಟ್ ಶಾಟ್‌ಗಳು ನೋಡಲು ಬಲೇ ರೋಮಾಂಚಕವಾಗಿರುತ್ತವೆ. ಇಂಗ್ಲೆಂಡ್‌ನ ಕೆವಿನ್ ಪೀಟರ್ಸನ್ ದಶಕದ ಹಿಂದೆ ಮೊದಲ ಬಾರಿಗೆ ಈ ಶಾಟ್ ಪ್ರಯೋಗ Read more…

ಏಕದಿನ ಸರಣಿಯ ಅಂತಿಮ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ರೋಚಕ ಜಯ

ಇಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು Read more…

ಟೀಂ ಇಂಡಿಯಾ ಬೌಲರ್​ಗಳ ಬಗ್ಗೆ ಇರ್ಫಾನ್​ ಪಠಾಣ್​ ಬೇಸರ

ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾ ಜೊತೆಗಿನ ಎರಡನೇ ಪಂದ್ಯದಲ್ಲೂ ಸೋಲನ್ನ ಕಂಡಿದೆ. ಟೀಂ ಇಂಡಿಯಾ ಬೌಲರ್​ ಕಳಪೆ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ಸಿಡ್ನಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ Read more…

ಕ್ರಿಕೆಟ್ ನೋಡಲು ಹೋಗಿ ಆಸ್ಟ್ರೇಲಿಯಾ ಯುವತಿ ಹೃದಯ ಕದ್ದವ ಬೆಂಗಳೂರಿನ ಹುಡುಗ

ಸಿಡ್ನಿ: ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಎರಡನೇ ಏಕದಿನ ಪಂದ್ಯ ನಡೆಯುವ ವೇಳೆಯಲ್ಲಿ ನಡೆದ ಪ್ರೇಮ ಪ್ರಕರಣ ಭಾರೀ ಸುದ್ದಿಯಾಗಿತ್ತು. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಆಸ್ಟ್ರೇಲಿಯಾ ಯುವತಿಗೆ Read more…

ದೈತ್ಯ ಜೇಡವನ್ನು ವರ್ಷದಿಂದ ಸಾಕುತ್ತಿರುವ ಭೂಪ…!

ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ಹಂಟ್ಸ್‌ಮನ್ ಜೇಡವೊಂದನ್ನು ವರ್ಷದ ಮಟ್ಟಿಗೆ ಇರಲು ಬಿಟ್ಟಿರುವ ಕಾರಣ ಅದು ಭಾರೀ ದೊಡ್ಡದಾಗಿಬಿಟ್ಟಿದೆ. ಮನೆಯ ಮಾಲೀಕ ಜೇಕ್ ಗ್ರೇ ಈ ದೈತ್ಯ ಜೆಡದ Read more…

BREAKING NEWS: 2 ನೇ ಪಂದ್ಯದಲ್ಲೂ ಮುಗ್ಗರಿಸಿದ ಕೊಹ್ಲಿ ಪಡೆ, ಆಸ್ಟ್ರೇಲಿಯಾಕ್ಕೆ ಏಕದಿನ ಸರಣಿ

ಇಂದು ಸಿಡ್ನಿಯಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ಆರೊನ್ ಫಿಂಚ್‌ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ Read more…

ಮೊದಲನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ

ಇಂದು ಸಿಡ್ನಿಯಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಆರೊನ್ ಫಿಂಚ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. Read more…

ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಸುದ್ದಿ: ಇಂದಿನಿಂದ ಏಕದಿನ ಸರಣಿ ಆರಂಭ

ಸಿಡ್ನಿ: ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಸ್ಥಗಿತವಾಗಿದ್ದ ಕ್ರಿಕೆಟ್ ಸರಣಿ ಶುರುವಾಗಿದ್ದು, ಭಾರತ ಕ್ರಿಕೆಟ್ ತಂಡ ಲಾಕ್ಡೌನ್ ನಂತರ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಇಂದು ಆಸ್ಟ್ರೇಲಿಯಾ ವಿರುದ್ಧ Read more…

ಮುಂದಿನ ಮೂರು ವಿಶ್ವಕಪ್‌ಗಳಲ್ಲಿ ಕೀಪಿಂಗ್ ಮಾಡಲು ನಾನ್ ರೆಡಿ‌ ಎಂದ ರಾಹುಲ್

ಅವಕಾಶ ಸಿಕ್ಕಲ್ಲಿ ಮುಂಬರುವ ಮೂರು ವಿಶ್ವ ಕಪ್‌ಗಳ ಮಟ್ಟಿಗೆ ಕೀಪಿಂಗ್ ಮಾಡಲು ಸಿದ್ಧರಿರುವುದಾಗಿ ಭಾರತ ಏಕದಿನ ಕ್ರಿಕೆಟ್ ತಂಡದ ಉಪ ನಾಯಕ ಕೆ.ಎಲ್. ರಾಹುಲ್ ತಿಳಿಸಿದ್ದಾರೆ. ಸೀಮಿತ ಓವರ್‌ಗಳ Read more…

ಅಂತಾರಾಷ್ಟ್ರೀಯ ವಿಮಾನ ಯಾನಕ್ಕೆ ಮುಂದಿನ ವರ್ಷದಿಂದ ಹೊಸ ನಿಯಮ..!

ಅಂತಾರಾಷ್ಟ್ರೀಯ ವಿಮಾನ ಪ್ರಯಾಣವು ಮುಂದಿನ ವರ್ಷ ಪ್ರಯಾಣಿಕರಿಗೆ ಹೊಸ ನಿಯಮಗಳನ್ನ ವಿಧಿಸುವ ಸಾಧ್ಯತೆ ಇದೆ. ವಿಮಾನದ ಮೂಲಕ ಅಂತಾರಾಷ್ಟ್ರೀಯ ಪ್ರಯಾಣ ಬೆಳೆಸುವವರು ಕೊರೊನಾ ವಿರುದ್ಧ ಲಸಿಕೆ ಹಾಕಿಸಿಕೊಂಡಿರಬೇಕು ಎಂಬ Read more…

ಶಾರ್ಕ್ ರಕ್ಷಿಸಿದ ಸಾಹಸಿ ಬಾಲಕಿಗೆ ಆನ್ಲೈನ್ ನಲ್ಲಿ ಮೆಚ್ಚುಗೆಯ ಸುರಿಮಳೆ

ಸಿಡ್ನಿ: ಕಲ್ಲುಗಳ ನಡುವೆ ಸಿಲುಕಿ ನೀರಿಗಿಳಿಯಲಾಗದೇ ಒದ್ದಾಡುತ್ತಿದ್ದ ಶಾರ್ಕ್ ಮೀನನ್ನು 11 ವರ್ಷದ ಬಾಲಕಿಯೊಬ್ಬಳು ಧೈರ್ಯದಿಂದ ಹಿಡಿದು ವಾಪಸ್ ನೀರಿಗೆ ಬಿಟ್ಟು ಪ್ರಾಣಿ ಪ್ರೀತಿ ಮೆರೆದಿದ್ದಾಳೆ. ಆಸ್ಟ್ರೇಲಿಯಾದ ಹೋಬರ್ಟ್ Read more…

ಬಂಡೆಗಳ ನಡುವೆ ಸಿಲುಕಿದ್ದ ಶಾರ್ಕ್ ರಕ್ಷಿಸಿದ ಬಾಲಕಿ

ಬಂಡೆ ಕಲ್ಲುಗಳ ನಡುವೆ ಸಿಲುಕಿಕೊಂಡಿದ್ದ ಶಾರ್ಕ್ ಒಂದನ್ನು ರಕ್ಷಿಸಿದ ಆಸ್ಟ್ರೇಲಿಯಾದ 11 ವರ್ಷದ ಬಾಲಕಿಯೊಬ್ಬಳಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬಿಲ್ಲಿ ರೇ ಹೆಸರಿನ ಈ ಬಾಲಕಿ, Read more…

ಶಾರ್ಕ್ ಮೇಲೆ ಮುಗಿಬಿದ್ದ ಶ್ವಾನ…! ವಿಡಿಯೋ ವೈರಲ್

ಕಡಲ ತೀರದಲ್ಲಿ ಈಜುತ್ತಿದ್ದ ತನ್ನ ಮಾಲೀಕರನ್ನು ಶಾರ್ಕ್‌‌ನಿಂದ ರಕ್ಷಿಸಲು ನೀರಿಗೆ ಜಂಪ್ ಮಾಡಿದ ದಿಟ್ಟ ನಾಯಿಯೊಂದು ನೆಟ್ಟಿಗರ ಪಾಲಿನ ಹೀರೋ ಆಗಿದೆ. ಟೆಲ್ಲಿನಾ ಹೆಸರಿನ ಈ ಗಾರ್ಡ್ ಶ್ವಾನವು Read more…

ಆಸ್ಟ್ರೇಲಿಯಾ ತಂಡ ಬಲಿಷ್ಠವಾಗಿದೆ ಎಂದ ಜಸ್ಟೀನ್​ ಲ್ಯಾಂಗರ್

ಆಸ್ಟ್ರೇಲಿಯಾ ಕ್ರಿಕೆಟ್​ ತಂಡ 2018-19ಕ್ಕೆ ಹೋಲಿಸಿದ್ದರೆ ಮುಂದಿನ ತಿಂಗಳು ನಡೆಯಲಿರುವ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬೌಲಿಂಗ್​ ದಾಳಿ ಪರಾಕ್ರಮವಾಗಿರಲಿದೆ ಅಂತಾ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಮುಖ್ಯ ಕೋಚ್​​ Read more…

ಆಸ್ಟ್ರೇಲಿಯಾ ಕ್ರಿಕೆಟಿಗರ ಹೊಸ ಜೆರ್ಸಿಯ ಹಿಂದಿದೆ ನಾನಾ ಅರ್ಥ…!

ಭಾರತದ ವಿರುದ್ಧ ಟಿ 20 ಸರಣಿಗೆ ಆಸ್ಟ್ರೇಲಿಯಾ ತನ್ನ ಜರ್ಸಿಯನ್ನ ಬಿಡುಗಡೆ ಮಾಡಿದೆ. ಆಸ್ಟ್ರೇಲಿಯಾದ ಕ್ರಿಕೆಟ್​ ಬೋರ್ಡ್​ ಹೊಸ ಜರ್ಸಿ ಧರಿಸಿರುವ ಮಿಶೆಲ್​ ಸ್ಟಾರ್ಕ್​ರ ಫೋಟೋವನ್ನ ತನ್ನ ಅಧಿಕೃತ Read more…

ಕೊರೊನಾ ಮಧ್ಯೆಯೂ ಪ್ರೇಕ್ಷಕರನ್ನು ತರಲು ಕ್ರಿಕೆಟ್ ಆಸ್ಟ್ರೇಲಿಯಾ ಚಿಂತನೆ

ಕೋವಿಡ್-19 ಸೋಂಕು ಇನ್ನೂ ಸದ್ದು ಮಾಡುತ್ತಿರುವ ನಡುವೆಯೇ ಭಾರತ ಕ್ರಿಕೆಟ್ ತಂಡಕ್ಕೆ ಆತಿಥ್ಯ ಮಾಡಲಿರುವ ಆಸ್ಟ್ರೇಲಿಯಾ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕಳೆದ ಕೆಲವು ವಾರಗಳಿಂದ ಕೋವಿಡ್-19 ಸೋಂಕಿತರ ಸಂಖ್ಯೆ Read more…

ಎಂಪೈರ್‌ ಸ್ಟೇಟ್ ಕಟ್ಟಡಕ್ಕಿಂತಲೂ ಎತ್ತರವಾದ ಹವಳದ ದಿಬ್ಬ ಪತ್ತೆ

ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್‌ ರೀಫ್‌ನಲ್ಲಿರುವ ದೈತ್ಯ ಕೋರಲ್ ಹವಳದ ದಿಬ್ಬವೊಂದು 1,600 ಅಡಿಗಳಷ್ಟು ಉದ್ದವಿದ್ದು, ಅಕ್ಟೋಬರ್‌ 20ರಂದು ಪತ್ತೆ ಮಾಡಲಾಗಿದೆ. ’ಫಾಕರ್‌’ ಹೆಸರಿನ ನೌಕೆಯೊಂದರ ಮೇಲಿಂದ ವಿಜ್ಞಾನಿಗಳು ಈ Read more…

ಲೈವ್‌ ಟೆಲಿಕಾಸ್ಟ್‌ ವೇಳೆ ವರದಿಗಾರನ ಮೂಗಿಗೆ ಕುಕ್ಕಿದ ಪಕ್ಷಿ

ತಮ್ಮ ಪುಂಡಾಟಕ್ಕೆ ಹೆಸರುವಾಸಿಯಾಗಿರುವ ಮ್ಯಾಗ್ಪೀ ಪಕ್ಷಿಗಳು ಬಲೇ ತುಂಟ ಬುದ್ಧಿಯವು. ಆಸ್ಟ್ರೇಲಿಯಾದ 9ನ್ಯೂಸ್ ವರದಿಗಾರರೊಬ್ಬರು ಲೈವ್‌ ಟೆಲಿಕಾಸ್ಟ್‌ ಸಂದರ್ಭದಲ್ಲಿ ಮಾತನಾಡುತ್ತಿದ್ದ ವೇಳೆ ಅವರಿಗೆ ಬಂದು ಕುಕ್ಕಿದ ಮ್ಯಾಗ್ಪೀ ಒಂದು Read more…

BIG NEWS: ರಾಜ್ಯದ ಕೆ.ಎಲ್. ರಾಹುಲ್, ಮಯಾಂಕ್, ಪಾಂಡೆಗೆ ಸ್ಥಾನ: ಆಸೀಸ್ ಪ್ರವಾಸಕ್ಕೆ ಟೆಸ್ಟ್, ಏಕದಿನ, ಟಿ20 ತಂಡ ರೆಡಿ

ನವದೆಹಲಿ: ನವೆಂಬರ್ 17 ರಿಂದ ಏಕದಿನ ಸರಣಿಯೊಂದಿಗೆ ಆರಂಭವಾಗಲಿರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. 4 ಟೆಸ್ಟ್, 3 ಏಕದಿನ, 3 ಟಿ 20 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...