alex Certify Attention | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಕ್ಕೆ ಸುಬ್ರಹ್ಮಣ್ಯ ಭಕ್ತಾದಿಗಳ ಗಮನಕ್ಕೆ: ಸೆ. 12 ರಂದು ವಿಶೇಷ ಧಾರ್ಮಿಕ ಕಾರ್ಯ ನಿಮಿತ್ತ ದರ್ಶನ ವಿಳಂಬ

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ ಇರುವುದರಿಂದ ಸೆ. 12ರಂದು ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಸೆ. 12 ರ ಗುರುವಾರದಂದು ದೇವಾಲಯದ Read more…

ವೇತನ ಪಡೆಯುವ ನೌಕರರ ಗಮನಕ್ಕೆ: ಹೊಸ ಆದಾಯ ತೆರಿಗೆ ಪದ್ಧತಿಯಡಿಯಲ್ಲಿ ಈ ಕಡಿತ ಕ್ಲೈಮ್ ಮಾಡಬಹುದು

ನವದೆಹಲಿ: ಹೊಸ ಆದಾಯ ತೆರಿಗೆ ಪದ್ಧತಿ ಬಗ್ಗೆ ವೇತನ ಪಡೆಯುವ ನೌಕರರಿಗೆ ಮುಖ್ಯ ಮಾಹಿತಿ ಇಲ್ಲಿದೆ.  7 ಲಕ್ಷದವರೆಗಿನ ಆದಾಯದ ಮೇಲೆ ಶೂನ್ಯ ತೆರಿಗೆ ಹೊಣೆಗಾರಿಕೆಯನ್ನು ನೀಡುವ ಹೊಸ Read more…

ದಿಢೀರನೆ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ ವಹಿಸ್ತಿದ್ದಾರೆ ಚೀನೀಯರು, ಕಾರಣ ಗೊತ್ತಾ…..?

ಚೀನಾದ ನಾಗರಿಕರು ಇತ್ತೀಚಿನ ದಿನಗಳಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಉದ್ಯಾನವನಗಳು, ಜಿಮ್‌ ಅಥವಾ ಇತರ ತೆರೆದ ಸ್ಥಳಗಳಲ್ಲಿ ಚೀನಿಯರು ಭರಪೂರ ವ್ಯಾಯಾಮ ಮಾಡ್ತಿದ್ದಾರೆ. ತಮ್ಮ Read more…

ಮೊದಲ ಬಾರಿಗೆ ʼಆದಾಯ ತೆರಿಗೆʼ ಸಲ್ಲಿಕೆ ಮಾಡುವಾಗ ಈ ಕುರಿತು ಇರಲಿ ಎಚ್ಚರ…!

ಎಷ್ಟೋ ಉದ್ಯೋಗಿಗಳು ಮೊದಲ ಬಾರಿಗೆ ಆದಾಯ ತೆರಿಗೆ ಪಾವತಿಸುವ ಸಂದರ್ಭದಲ್ಲಿ ಗೊಂದಲಕ್ಕೊಳಗಾಗುತ್ತಾರೆ. ಆದರೆ ಇ-ಫೈಲಿಂಗ್ ಐಟಿಆರ್ ಪ್ರಕ್ರಿಯೆಯು ತ್ವರಿತ ಮತ್ತು ಸುಲಭ. ನೀವು ಮನೆಯಲ್ಲೇ ಕುಳಿತು ಇದನ್ನು ಮಾಡಬಹುದು. Read more…

ನೋರಾ ಫತೇಹಿ ಓ ಸಾಕಿ ಸಾಕಿ ಹಾಡಿಗೆ ಸೊಂಟ ಬಳುಕಿಸಿದ ನೇಪಾಳಿಗ

ಇಂಟರ್ನೆಟ್‌ನ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಬಾಲಿವುಡ್​ ಗಾಯನಗಳಲ್ಲಿ ಒಂದು ನೋರಾ ಫತೇಹಿ ಅವರ ಓ ಸಾಕಿ ಸಾಕಿ ಹಾಡು. ಈ ಹಾಡಿಗೆ ಇದಾಗಲೇ ಹಲವರು ಡಾನ್ಸ್​ ಮಾಡಿದ್ದಾರೆ. ಆದರೆ Read more…

ಬಟ್ಟೆ ಧರಿಸಿ ಮೊಬೈಲ್​ ಸ್ಕ್ರೋಲ್​ ಮಾಡ್ತಿರೋ ಕೋತಿ: ವಿಡಿಯೋ ವೈರಲ್​

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ನಮ್ಮನ್ನು ವಿಸ್ಮಯಗೊಳಿಸುತ್ತಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷರ ಟ್ವಿಟರ್ ಹ್ಯಾಂಡಲ್ ಆಸಕ್ತಿದಾಯಕ, ಸ್ಫೂರ್ತಿದಾಯಕ ಮತ್ತು ತಮಾಷೆಯ ಟ್ವೀಟ್‌ಗಳಿಂದ ತುಂಬಿದೆ. Read more…

ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಶಾಕ್: ಎಟಿಎಂನಲ್ಲಿ ಹಣ ಇಲ್ಲದಿದ್ದಾಗಲೂ ವಹಿವಾಟಿನ ಮೇಲೆ 10 ರೂ. ಶುಲ್ಕ ವಿಧಿಸಲಿದೆ PNB

ನವದೆಹಲಿ: PNB ಗ್ರಾಹಕರ ಗಮನಕ್ಕೆ ಮುಖ್ಯ ಮಾಹಿತಿ ಇಲ್ಲಿದೆ. ಮೇ 1 ರಿಂದ ವಿಫಲವಾದ ಎಟಿಎಂ ಹಿಂಪಡೆಯುವ ವಹಿವಾಟಿನ ಮೇಲೆ ಬ್ಯಾಂಕ್ 10 ರೂ. ಶುಲ್ಕ ವಿಧಿಸುತ್ತದೆ. ಸಾರ್ವಜನಿಕ Read more…

Viral Video | ಕೆಲವೇ ನಿಮಿಷಗಳಲ್ಲಿ ಬಿರಿಯಾನಿ ನೀಡುವ ಎಟಿಎಂ ಶುರು

ಕೆಲವೇ ನಿಮಿಷಗಳಲ್ಲಿ ರೆಡಿ ಟು ಈಟ್ ಇಡ್ಲಿಗಳನ್ನು ನೀಡುವುದಕ್ಕಾಗಿ ವೈರಲ್ ಆದ ಬೆಂಗಳೂರಿನ ಇಡ್ಲಿ ಎಟಿಎಂ ನೆನಪಿದೆಯೇ ? ಇದಕ್ಕೆ ಸ್ಪರ್ಧೆ ಒಡ್ಡಿ ಚೆನ್ನೈನಲ್ಲಿ ಬಿರಿಯಾನಿ ಎಟಿಎಂ ಶುರುವಾಗಿದೆ. Read more…

ಸಿಂಹ- ಚಿರತೆ ಕಾದಾಟ: ಕೊನೆಗೆ ಗೆಲ್ಲುವವರು ಯಾರು……? ಕುತೂಹಲದ ವಿಡಿಯೋ ವೈರಲ್​

ಪ್ರಾಣಿಗಳ ವೀಡಿಯೊಗಳು, ವಿಶೇಷವಾಗಿ ಮಾಂಸಾಹಾರಿ ಪ್ರಾಣಿಗಳ ಬೇಟೆಯ ವಿಡಿಯೋಗಳು ಬಹಳ ಕುತೂಹಲಕಾರಿಯಾಗಿರುತ್ತದೆ. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಿಸಲು ಅತ್ಯಂತ ಆಕರ್ಷಕವಾಗಿವೆ. ಈ ವೀಡಿಯೊಗಳು ಒಂದೇ ಸಮಯದಲ್ಲಿ ಮನರಂಜನೆ ಜೊತೆಗೆ Read more…

ಪಾನ್​ ಕಾರ್ಡ್​​ ಬಳಕೆದಾರರೇ ಇರಲಿ ಎಚ್ಚರ….! ಅಗತ್ಯವಾಗಿ ತಿಳಿದುಕೊಳ್ಳಿ ಈ ವಿಷಯ

ಯಾವುದೇ ಕಾನೂನು ತೊಂದರೆ ಅಥವಾ ನಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು, ಎಲ್ಲರೂ 10 ಅಂಕೆಗಳ ಪ್ಯಾನ್ ಸಂಖ್ಯೆಯನ್ನು ಅತ್ಯಂತ ಎಚ್ಚರಿಕೆಯಿಂದ ತುಂಬಬೇಕಾಗುತ್ತದೆ. ಪ್ಯಾನ್ ಕಾರ್ಡ್ ವಿವರಗಳನ್ನು ಸಲ್ಲಿಸುವಾಗ ಯಾವುದೇ ಕಾಗುಣಿತ Read more…

ಪಾನ್​ ಕಾರ್ಡ್​ಗೆ ಆಧಾರ್​ ಜೋಡಣೆ ಮಾಡಿಲ್ಲವೆ ? ಆದಾಯ ತೆರಿಗೆ ಇಲಾಖೆ ನೀಡಿದೆ ಈ ಎಚ್ಚರಿಕೆ

ನವದೆಹಲಿ: ತೆರಿಗೆದಾರರ ಶಾಶ್ವತ ಖಾತೆ ಸಂಖ್ಯೆ (PAN) ಕಾರ್ಡ್ ಸಂಖ್ಯೆಯನ್ನು ಆಧಾರ್​ಗೆ ಜೋಡಣೆ ಮಾಡಲು 2023ರ ಮಾರ್ಚ್​ 31 ಕೊನೆಯ ದಿನವಾಗಿದೆ. ಈ ಅವಧಿಯಲ್ಲಿ ತೆರಿಗೆದಾರರು ಆಧಾರ್‌ನೊಂದಿಗೆ ಲಿಂಕ್ Read more…

ಮೂಗಿನಲ್ಲಿ ಮೂಳೆ ಇದೆಯೋ, ಇಲ್ಲವೋ ಎನ್ನುವ ರೀತಿ ಚಪ್ಪಟೆ ಮಾಡಿಕೊಂಡ ಯುವತಿ….! ಅಚ್ಚರಿಯ ವಿಡಿಯೋ ವೈರಲ್​

ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಕಲೆ ಅಡಕವಾಗಿರುತ್ತದೆ. ಏನೂ ಇಲ್ಲದೆಯೂ ತಮ್ಮ ಅಂಗಾಂಗಗಳ ಮೂಲಕವೇ ಕಲೆಯನ್ನು ಬಹಿರಂಗಪಡಿಸುವವರು ಇದ್ದಾರೆ. ಅಂಥದ್ದೇ ಒಂದು ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, Read more…

ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ: ಸಾಮಾನ್ಯ ಭವಿಷ್ಯ ನಿಧಿ ನಿಯಮದಲ್ಲಾಗಿದೆ ದೊಡ್ಡ ಬದಲಾವಣೆ

ಜನರಲ್ ಪ್ರಾವಿಡೆಂಟ್ ಫಂಡ್ ಕೇಂದ್ರ ಸರ್ಕಾರಿ ನೌಕರ ಉಳಿತಾಯ ನಿಧಿಯಾಗಿದೆ. ಪಿಂಚಣಿದಾರರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಎಲ್ಲಾ ಸರ್ಕಾರಿ ನೌಕರರು ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ. ಉದ್ಯೋಗಿಗಳ ಭವಿಷ್ಯ Read more…

ರೈಲು ಪ್ರಯಾಣಿಕರೇ ಗಮನಿಸಿ….! ಟಿಕೆಟ್‌ ಬುಕ್ ನಂತರವೂ ಬೋರ್ಡಿಂಗ್ ಸ್ಟೇಷನ್ ಬದಲಿಗೆ ಅವಕಾಶ

ಭಾರತೀಯ ರೈಲ್ವೆಯಲ್ಲಿ ಹಲವು ಬದಲಾವಣೆ ಜನರ ಅರಿವಿಗೆ ಬರುತ್ತಿದೆ. ಇದೀಗ ಹೊಸ ಕ್ರಮವೊಂದು ಜಾರಿಯಾಗಿದ್ದು, ಅನೇಕರಿಗೆ ಉಪಯೋಗಕ್ಕೆ ಬರಬಹುದು. ರೈಲ್ವೆ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪ್ರಾರಂಭಿಸುವ 24 ಗಂಟೆಗಳ Read more…

ಉದ್ಯೋಗಿಗಳಿಗೆ EPFO ಮಹತ್ವದ ಮಾಹಿತಿ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದೆ. ಸೈಬರ್ ವಂಚನೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ದೇಶದಲ್ಲಿ ಸೈಬರ್ ವಂಚನೆಯ ಪ್ರಕರಣಗಳು ಕೆಲವು ಸಮಯದಿಂದ ನಿರಂತರವಾಗಿ Read more…

BIG NEWS: ನ.1ರಿಂದ ಬದಲಾಗಲಿದೆ ಈ ಎಲ್ಲ ಸೇವೆ – ಗ್ರಾಹಕರ ಜೇಬಿಗೆ ಬೀಳಲಿದೆ ಮತ್ತಷ್ಟು ಕತ್ತರಿ

ನವೆಂಬರ್ ತಿಂಗಳು ಶುರುವಾಗ್ತಿದೆ. ಹೊಸ ತಿಂಗಳು ಶುರುವಾಗ್ತಿದ್ದಂತೆ ಅನೇಕ ಬದಲಾವಣೆಯಾಗುತ್ತದೆ. ಇದು ಜನಸಾಮಾನ್ಯರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನವೆಂಬರ್ ಒಂದರಿಂದ  ದೇಶದಾದ್ಯಂತ ಅನೇಕ ದೊಡ್ಡ ಬದಲಾವಣೆಯಾಗಲಿದೆ. ನವೆಂಬರ್ Read more…

ಹಸಿರು ಬಟಾಣಿಗೆ ಬಣ್ಣ ಹಾಕಲಾಗಿದ್ಯಾ….? ಹೀಗೆ ಪತ್ತೆ ಮಾಡಿ

ಹಸಿರು ಬಟಾಣಿ, ಹೆಸರು ಕೇಳ್ತಿದ್ದಂತೆ ಮಸಾಲಾ ಪುರಿ ನೆನಪಾಗುತ್ತದೆ. ಅನೇಕರು ಹಸಿರು ಬಟಾಣಿ ಇಷ್ಟಪಡ್ತಾರೆ. ತರಕಾರಿ ಲೀಸ್ಟ್ ನಲ್ಲಿ ಹಸಿರು ಬಟಾಣಿ ಇರುತ್ತೆ. ಅನೇಕರು ಸಮಯದ ಹೆಸರು ಹೇಳಿಕೊಂಡು, Read more…

ಗಮನಿಸಿ…! ನಿಮ್ಮ ಫೋನ್ ನಿಂದ Google ಬ್ಯಾನ್ ಮಾಡಿದ ಈ 8 ಆಪ್ ಕೂಡಲೇ ಡಿಲಿಟ್ ಮಾಡಿ

ಕಳೆದ ಕೆಲವು ತಿಂಗಳುಗಳಿಂದ ಜನ ಕ್ರಿಪ್ಟೋಕರೆನ್ಸಿಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಅದರ ಬಗ್ಗೆ ಹೆಚ್ಚು ಚರ್ಚಿಸುತ್ತಿದ್ದಾರೆ. ಒಂದೆಡೆ ಜನ ಕ್ರಿಪ್ಟೋಕರೆನ್ಸಿಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರೆ, ಹ್ಯಾಕರ್‌ಗಳು ಅದರ ಲಾಭವನ್ನು Read more…

ನಿಮಗೆ ಗೊತ್ತಾ….? ಚಪ್ಪಲಿ ಧರಿಸಿ ಬೈಕ್ ಚಲಾಯಿಸಿದ್ರೂ ಕಟ್ಟಬೇಕು ದಂಡ

ದೇಶದಲ್ಲಿ 2019 ರಲ್ಲಿ ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಿದೆ. ಸೆಪ್ಟೆಂಬರ್ 1ರಿಂದ ಜಾರಿಗೆ ಬಂದ ಹೊಸ ನಿಯಮದ ಪ್ರಕಾರ, ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದೊಡ್ಡ Read more…

ಆಧಾರ್, ರೇಷನ್ ಕಾರ್ಡ್ ಹೊಂದಿದವರಿಗೆ ಪಿಎಂ ಯೋಜನೆ ಸಾಲ: ನಕಲಿ ಲೋನ್ ವೆಬ್ಸೈಟ್ ಗಳ ಬಗ್ಗೆ ಇರಲಿ ಎಚ್ಚರ

ನವದೆಹಲಿ: ಸುಲಭವಾಗಿ ಸಾಲ ಸಿಗುತ್ತೆ ಅಂದ್ರೆ ಯಾರು ಬಿಡ್ತಾರೆ ಹೇಳಿ. ಹೀಗೆ ಸಾಲ ನೀಡುವ ನಕಲಿ ವೆಬ್‌ಸೈಟ್ ಗಳ ಬಗ್ಗೆ ಎಚ್ಚರ ವಹಿಸುವುದು ಒಳ್ಳೆಯದು. ಅಂತಹ ನಕಲಿ ವೆಬ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...