alex Certify astrazeneca | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೋವಿಡ್ʼ ಲಸಿಕೆ ಹಿಂಪಡೆದ ಅಸ್ಟ್ರಾಜೆನೆಕಾ; ಇದರ ಹಿಂದಿದೆ ಈ ಕಾರಣ….!

ತಮ್ಮ ಲಸಿಕೆ ಅಡ್ಡಪರಿಣಾಮಗಳನ್ನು ಹೊಂದಿದೆ ಎಂದು ಒಪ್ಪಿಕೊಂಡ ಬಳಿಕ ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆಯನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. 2021 ರಲ್ಲಿ ವಿಶ್ವಾದ್ಯಂತ ವ್ಯಾಕ್ಸ್ ಜೆವ್ರಿಯಾ ಎಂದು Read more…

ವಿಶ್ವದಾದ್ಯಂತ ಎಲ್ಲಾ ಕೋವಿಶೀಲ್ಡ್ ಲಸಿಕೆ ವಾಪಸ್ ಪಡೆದ ಅಸ್ಟ್ರಾಜೆನಿಕಾ

ನವದೆಹಲಿ: ವಿಶ್ವದಾದ್ಯಂತ ಕೋವಿಶೀಲ್ಡ್ ಎಲ್ಲಾ ಲಸಿಕೆಗಳನ್ನು ಅಸ್ಟ್ರಾಜೆನಿಕಾ ಕಂಪನಿ ವಾಪಸ್ ಪಡೆದುಕೊಂಡಿದೆ. ಲಸಿಕೆ ತಯಾರಿಸುವುದಿಲ್ಲ ಮತ್ತು ಸರಬರಾಜು ಮಾಡುವುದಿಲ್ಲ ಎಂದು ಅಸ್ಟ್ರಾಜೆನಿಕಾ ಕಂಪನಿ ತಿಳಿಸಿದೆ ಲಸಿಕೆ ಹಿಂಡೆದಿರುವುದು ಕಾಕತಾಳಿಯವಷ್ಟೇ. Read more…

100 ವರ್ಷಗಳಷ್ಟು ಹಳೆಯ ಕಂಪನಿ, ಬಿಲಿಯನ್‌ಗಟ್ಟಲೆ ಮೌಲ್ಯದ ವಹಿವಾಟು…..! ಕೋವಿಶೀಲ್ಡ್ ಲಸಿಕೆಯಿಂದ ಗಳಿಸಿದ ಆದಾಯ ಎಷ್ಟು ಗೊತ್ತಾ….?

ಜೀವ ಉಳಿಸುವ ಲಸಿಕೆ ಮಾರಣಾಂತಿಕವಾಗುತ್ತಿದೆ ಎಂಬ ಆತಂಕವೀಗ ಆವರಿಸಿದೆ. ಕರೋನಾ ವೈರಸ್‌ನಿಂದ ರಕ್ಷಣೆ ಪಡೆಯಲು ಬಹುತೇಕ ಎಲ್ಲರೂ ಲಸಿಕೆ ಪಡೆದಿದ್ದಾರೆ. ಆದ್ರೀಗ ಲಸಿಕೆಯ ಡೋಸ್‌ ಬಗ್ಗೆ ಚರ್ಚೆಗಳು ಶುರುವಾಗಿವೆ. Read more…

ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಶಾಕಿಂಗ್ ನ್ಯೂಸ್: ರಕ್ತ ಹೆಪ್ಪುಗಟ್ಟುವುದು, ಪ್ಲೇಟ್ಲೆಟ್ ಇಳಿಕೆಯಂತಹ ಸೈಡ್ ಎಫೆಕ್ಟ್ ಸಾಧ್ಯತೆ

ಲಂಡನ್: ಕೋವಿ ಶೀಲ್ಡ್ ಲಸಿಕೆಯಿಂದ ಸೈಡ್ ಎಫೆಕ್ಟ್ ಆಗುತ್ತದೆ ಎಂದು ನ್ಯಾಯಾಲಯದಲ್ಲಿ ಅಸ್ಟ್ರಾಜೆನಿಕಾ ಕಂಪನಿ ಒಪ್ಪಿಕೊಂಡಿದೆ. ರಕ್ತ ಹೆಪ್ಪುಗಟ್ಟುವಿಕೆ, ಪ್ಲೇಟ್ಲೆಟ್ ಇಳಿಕೆಯಂತಹ ಸಮಸ್ಯೆಯಾಗುವ ಸಾಧ್ಯತೆ ಎಂದು ಬ್ರಿಟನ್ ನಲ್ಲಿ Read more…

BIG NEWS: ಮುಂದಿನ ವೈರಸ್ ಹೆಚ್ಚು ಮಾರಕವಾಗಬಹುದು….! ಆಕ್ಸ್‌ಫರ್ಡ್ ವಿ ವಿ ಎಚ್ಚರಿಕೆ

ಕೊರೊನಾ ಹೊಸ ರೂಪಾಂತರದ ಬಗ್ಗೆ ಆಕ್ಸ್‌ಫರ್ಡ್ ವಿಜ್ಞಾನಿ ಎಚ್ಚರಿಕೆ ನೀಡಿದ್ದಾರೆ. ಆಕ್ಸ್‌ಫರ್ಡ್/ಆಸ್ಟ್ರಾಜೆನೆಕಾ ಆಂಟಿ-ಕೋವಿಡ್ ಲಸಿಕೆಯನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜ್ಞಾನಿ,ಮುಂದಿನ ವೈರಸ್ ಹೆಚ್ಚು ಮಾರಕ ಮತ್ತು ಹೆಚ್ಚು Read more…

BIG NEWS: ಕೊರೊನಾ ವಿರುದ್ಧದ ಹೋರಾಟದಲ್ಲಿ ಶೇ.90 ರಷ್ಟು ಪರಿಣಾಮಕಾರಿ ಈ ಲಸಿಕೆ

ಹೆಚ್ಚುತ್ತಿರುವ ಕೊರೊನಾ ವೈರಸ್ ಮಧ್ಯೆ ಲಸಿಕೆ ಬಗ್ಗೆ ನೆಮ್ಮದಿ ಸುದ್ದಿ ಹೊರಬಿದ್ದಿದೆ. ಕೊರೊನಾ ವಿರುದ್ಧದ ಯುದ್ಧದಲ್ಲಿ ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಲಸಿಕೆ ಶೇಕಡಾ 90ರಷ್ಟು ಪರಿಣಾಮಕಾರಿ ಎಂದು ಬ್ರಿಟನ್‌ನಲ್ಲಿ ನಡೆಸಿದ ಅಧ್ಯಯನವೊಂದು Read more…

BIG NEWS: ಆಸ್ಟ್ರಾಜೆನಿಕಾ ಲಸಿಕೆ ಕುರಿತ ಗೊಂದಲಗಳಿಗೆ ತೆರೆ ಎಳೆದ ವಿಶ್ವ ಆರೋಗ್ಯ ಸಂಸ್ಥೆ

ವಿಶ್ವ ಆರೋಗ್ಯ ಸಂಸ್ಥೆ  ಆಸ್ಟ್ರಾಜೆನೆಕಾ ಲಸಿಕೆಯ ಬಳಕೆಯನ್ನ ಮುಂದುವರಿಸಬಹುದು ಎಂದು ಖಚಿತ ಮಾಹಿತಿ ನೀಡಿದೆ. ಆಸ್ಟ್ರಾಜೆನಿಕಾ ಲಸಿಕೆಯನ್ನ ಬಳಕೆ ಮಾಡಿದ ಕೆಲ ದೇಶಗಳು ಲಸಿಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ Read more…

ಚೀನಾಗೆ ಶ್ರೀಲಂಕಾದಿಂದ ಶಾಕ್: ಭಾರತದ ಲಸಿಕೆಗೆ ಬೇಡಿಕೆಯಿಟ್ಟ ‘ದ್ವೀಪ ರಾಷ್ಟ್ರ’

ಚೀನಾಗೆ ಶ್ರೀಲಂಕಾ ಸರ್ಕಾರ ಶಾಕ್ ನೀಡಿದೆ. ಇದುವರೆಗೂ ತಾನು ಬಳಸುತ್ತಿದ್ದ ಚೀನಾ ತಯಾರಿಕೆಯ ಲಸಿಕೆಯನ್ನು ಮುಂದುವರಿಸದೇ ಇರಲು ತೀರ್ಮಾನಿಸಿದ್ದು, ಬದಲಾಗಿ ಭಾರತದಲ್ಲಿ ತಯಾರಾಗಿರುವ ಆಸ್ಟ್ರಾಜೆನಿಕಾ ಲಸಿಕೆಯನ್ನು ಬಳಸಿಕೊಳ್ಳಲು ನಿರ್ಧರಿಸಿದೆ. Read more…

82 ರ ವೃದ್ದನಿಗೆ ಮೊದಲ ಆಕ್ಸ್ಫರ್ಡ್ ಕೊರೊನಾ ಲಸಿಕೆ

ಸಾಂಕ್ರಾಮಿಕ ರೋಗ ಕೊರೊನಾ ವಿರುದ್ಧ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಕೊರೊನಾ ಮಹಾಮಾರಿ ತಡೆಗೆ ಲಸಿಕೆ ಪ್ರಯೋಗ ನಡೆಯುತ್ತಿದೆ. ಬ್ರಿಟನ್ ನಲ್ಲಿ ತುರ್ತು ವ್ಯಾಕ್ಸಿನೇಷನ್ ಗೆ ಅನುಮತಿ ಸಿಕ್ಕಿದೆ. ಈವರೆಗೆ Read more…

ಕೊರೊನಾ ವಿರುದ್ಧ ಆಕ್ಸ್​ಫರ್ಡ್​ ಲಸಿಕೆ ಶೇಕಡ 70ರಷ್ಟು ಪರಿಣಾಮಕಾರಿ

ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಹಾಗೂ ಆಸ್ಟ್ರೆಜೆನಿಕಾ ತಯಾರಿಸಿದ ಕೊರೊನಾ ಲಸಿಕೆ ಅಂತಿಮ ಹಂತದ ಪ್ರಯೋಗದ ಫಲಿತಾಂಶ ಪ್ರಕಟಿಸಿದ ಮೊದಲ ಕೋವಿಡ್​ 19 ಲಸಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲ್ಯಾನ್ಸೆಟ್​​ ವೈದ್ಯಕೀಯ Read more…

ಆಕ್ಸ್​ಫರ್ಡ್ ಲಸಿಕೆ ಕೊರೊನಾ ವಿರುದ್ಧ ಪರಿಣಾಮಕಾರಿ: 55 ವರ್ಷ ಮೇಲ್ಪಟ್ಟವರ ಕತೆ ಏನು..?

ಜರ್ಮನಿಯ ಬಯೋಟೆಕ್​ ಎಸ್​​ಇ ಹಾಗೂ ಅಮೆರಿಕ ಮೂಲದ ಫೈಜರ್​ ಇಂಕ್​ ಅಭಿವೃದ್ಧಿ ಪಡಿಸಿದ ಕೋವಿಡ್​ ಲಸಿಕೆಯೊಂದಿಗೆ ಬ್ರಿಟನ್​ ತನ್ನ ಜನತೆಯನ್ನ ಕೊರೊನಾದಿಂದ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಆದರೆ ಬ್ರಿಟನ್​ನಲ್ಲಿ Read more…

ಆಸ್ಟ್ರಾಜೆನಿಕಾ-ಆಕ್ಸ್ಫರ್ಡ್ ಸಂಸ್ಥೆಯ ಕೋವಿಡ್ ವಿರುದ್ಧದ ಲಸಿಕೆ ತಯಾರಿಕೆಯಲ್ಲಿ ಆಯ್ತಾ ಪ್ರಮಾದ..‌.? ಮುಖ್ಯ ಸಂಗತಿಗಳನ್ನು ಮುಚ್ಚಿಟ್ಟಿದೆಯಾ ಸಂಸ್ಥೆ..?

ಡಿಸೆಂಬರ್ ಅಂತ್ಯ ಹಾಗೂ ಜನವರಿ ಮೊದಲ ವಾರದಲ್ಲೇ ಕೊರೊನಾ ವಿರುದ್ಧದ ಲಸಿಕೆ ಸಿಗಲಿದೆ ಎಂಬ ಭರವಸೆ ಎಲ್ಲರಲ್ಲೂ ಇದೆ. ಈಗಾಗಲೇ ಲಸಿಕೆಯನ್ನು ಸ್ಟೋರೇಜ್ ಮಾಡಲು ಆಯಾಯ ರಾಜ್ಯಗಳ ಆರೋಗ್ಯಾಧಿಕಾರಿಗಳಿಗೆ Read more…

BIG NEWS: ಕೊರೊನಾ ವಿರುದ್ಧ ಆಕ್ಸ್​ಫರ್ಡ್ ಲಸಿಕೆ ಶೇ.90ರಷ್ಟು ಪರಿಣಾಮಕಾರಿ..!

ಕೊರೊನಾ ವೈರಸ್​ ವಿರುದ್ಧ ನಮ್ಮ ಲಸಿಕೆ 90 ಪ್ರತಿಶತ ಪರಿಣಾಮಕಾರಿಯಾಗಿದೆ ಅಂತಾ ಬ್ರಿಟನ್​​ನ ಆಸ್ಟ್ರಾಜೆನೆಕಾ ಹೇಳಿದೆ. ಬ್ರಿಟನ್​ ಹಾಗೂ ಬ್ರೆಜಿಲ್​ನಲ್ಲಿ ನಡೆದ ಕೊನೆಯ ಹಂತದ ಪ್ರಯೋಗಗಳ ಮಾಹಿತಿಯ ಪ್ರಕಾರ Read more…

ಕೊರೊನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: ಮತ್ತೊಂದು ಪ್ರಯೋಗದಲ್ಲೂ ಆಕ್ಸ್ಫರ್ಡ್ ಲಸಿಕೆ ಪಾಸ್

ಆಕ್ಸ್​ಫರ್ಡ್​ ವಿಶ್ವವಿದ್ಯಾನಿಲಯ ಹಾಗೂ ಆಸ್ಟ್ರಾಜೆನೆಕಾ ಅಭಿವೃದ್ಧಿ ಪಡಿಸುತ್ತಿರುವ ಕೊರೊನಾ ಲಸಿಕೆ ಗಂಭೀರ ಗುಣಲಕ್ಷಣಗಳಿಂದ ಬಳಲುತ್ತಿದ್ದ ವೃದ್ಧರು ಹಾಗೂ ವಯಸ್ಕರಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಜುಲೈನಲ್ಲಿ ನಡೆಸಲಾದ Read more…

ಆಕ್ಸ್ ಫರ್ಡ್ – ಅಸ್ಟ್ರಾಜೆನೆಕಾ ಲಸಿಕೆ ಪ್ರಯೋಗ: ಭಾರತೀಯರಿಗೆ ಭರ್ಜರಿ ಖುಷಿ ಸುದ್ದಿ

ಆಕ್ಸ್ ಫರ್ಡ್ – ಅಸ್ಟ್ರಾಜೆನೆಕಾ ಲಸಿಕೆ ಪ್ರಯೋಗಗಳು ಭಾರತ ಸೇರಿದಂತೆ ವಿಶ್ವದ ಹಲವಾರು ಭಾಗಗಳಲ್ಲಿ ವೇಗವಾಗಿ ನಡೆಯುತ್ತಿದೆ. ಚಂಡೀಗಢದಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಡೆಸುತ್ತಿರುವ Read more…

ಮುಂಬೈ ಆಸ್ಪತ್ರೆಯಲ್ಲೂ ನಡೆಯುತ್ತಿದೆ ಕೊರೊನಾ ಲಸಿಕೆಯ ಪರೀಕ್ಷೆ

ವಿಶ್ವದಾದ್ಯಂತ ಕೊರೊನಾ ಲಸಿಕೆ ಪರೀಕ್ಷೆ ನಡೆಯುತ್ತಿದೆ. ಆಕ್ಸ್ ಫರ್ಡ್ ತಯಾರಿಸುತ್ತಿರುವ  ಲಸಿಕೆ ಕೋವಿಕ್‌ಶೀಲ್ಡ್ ಪರೀಕ್ಷೆ ಭಾರತದ ಅನೇಕ ಕಡೆ ನಡೆಯುತ್ತಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಮಾನವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...