alex Certify Assam | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಒತ್ತಡ ನಿವಾರಿಸಿಕೊಳ್ಳಲು ನೃತ್ಯದ ಮೊರೆ ಹೋದ ಅಸ್ಸಾಂ ವೈದ್ಯ

ಯಾವುದೇ ವೃತ್ತಿಯಲ್ಲಿರುವ ಮಂದಿಗೂ ನೃತ್ಯವು ಬಹಳ ಸಂತಸ ತರುವ ವಿಚಾರವಾಗಿದೆ. ಇದರಿಂದ ಅವರಿಗೆ ಕೆಲಸದ ಒತ್ತಡ ಸಹ ಕಡಿಮೆಯಾಗುತ್ತದೆ. ಇಂತಹ ಒಬ್ಬ ವ್ಯಕ್ತಿ ಡಾ. ಅರೂಪ್ ಸೇನಾಪತಿ. ’ಡ್ಯಾನ್ಸಿಂಗ್ Read more…

ಕೋವಿಡ್ ಸಂತ್ರಸ್ತರಿಗೆ ಹಾಡಿನ ಮೂಲಕ ಧೈರ್ಯ ತುಂಬುತ್ತಿರುವ ಜಾನಪದ ಗಾಯಕ

ದೇಶಾದ್ಯಂತ ಕೋವಿಡ್ ಭೀತಿಯ ವಾತಾವರಣ ನೆಲೆಸಿರುವ ನಡುವೆ ದಿಟ್ಟ ಮನಸ್ಸಿನ ಮಂದಿ ತಮ್ಮ ಸುತ್ತಲಿನ ಸಮಾಜದಲ್ಲಿ ಸಾಧ್ಯವಾದಷ್ಟು ಸಕಾರಾತ್ಮಕತೆ ತುಂಬಿಸಲು ಯತ್ನಿಸುತ್ತಿದ್ದಾರೆ. ಇಂಥದ್ದೇ ಒಂದು ನಿದರ್ಶನದಲ್ಲಿ ಅಸ್ಸಾಂನ ಗಾಯಕರೊಬ್ಬರು Read more…

BIG NEWS: ಭದ್ರತಾ ಪಡೆಗಳ ಯಶಸ್ವಿ ಕಾರ್ಯಾಚರಣೆ; 6 ಉಗ್ರರು ಎನ್ ಕೌಂಟರ್ ಗೆ ಬಲಿ

ಗುವಾಹಟಿ: ಭದ್ರತಾ ಪಡೆಗಳು ಅಸ್ಸಾಂನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 6 ಡಿಎನ್ ಎಲ್ ಎ ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಡಿಮಾಸಾ ನ್ಯಾಷನಲ್ ಲಿಬರೇಷನ್ ಆರ್ಮಿ(DNLA) ಗುಂಪಿನ ಉಗ್ರರು ಅಸ್ಸಾಂ ನ Read more…

ಗೆಳತಿ ಹುಟ್ಟುಹಬ್ಬಕ್ಕೆ ಹೋಗಲು ಯುವಕನಿಂದ ಐನಾತಿ ಪ್ಲಾನ್

ನಿಮ್ಮ ಪ್ರೀತಿಯನ್ನ ಪಡೆಯಲಿಕ್ಕೋಸ್ಕರ ನೀವು ಯಾವ್ಯಾವ ಸಾಹಸವನ್ನ ಮಾಡಲು ತಯಾರಿದ್ದೀರಾ..? ಈ ಪ್ರಶ್ನೆಯನ್ನ ಇಲ್ಲೇಕೆ ಕೇಳ್ತಿದ್ದಾರೆ ಎಂದುಕೊಂಡ್ರಾ..? ಇದಕ್ಕೆ ಕಾರಣ ಕೂಡ ಇದೆ. ಆಸ್ಸಾಂನ ವ್ಯಕ್ತಿಯೊಬ್ಬ ಲಾಕ್​ಡೌನ್​ ಸಮಯದಲ್ಲಿ Read more…

ದುಬೈಗೆ ತೆರಳಲು ಬರೋಬ್ಬರಿ 55 ಲಕ್ಷ ರೂ. ತೆತ್ತ ಉದ್ಯಮಿ

ಕೋವಿಡ್ ಕಾರಣದಿಂದ ಜಗತ್ತಿನಾದ್ಯಂತ ಸಾರಿಗೆ ವ್ಯವಸ್ಥೆ ಹಳ್ಳ ಹಿಡಿದಿದ್ದು, ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯವಾಗಿದೆ. ಅಂತಾರಾಷ್ಟ್ರೀಯ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇರುವ ಮಂದಿಗೆ ಈ ಸಮಯ ಭಾರೀ ಯಾತನೆ Read more…

BIG BREAKING: ಸಿಎಂ ಸ್ಥಾನಕ್ಕೆ ಸೋನೋವಾಲ್ ರಾಜೀನಾಮೆ, ನೂತನ ಮುಖ್ಯಮಂತ್ರಿಯಾಗಿ ಆರೋಗ್ಯ ಸಚಿವ ಹಿಮಂತ ಬಿಸ್ವ ಶರ್ಮಾ

ಗುವಾಹಟಿ: ಅಸ್ಸಾಂ ನೂತನ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿ ಶಾಸಕಾಂಗ ಸಭೆಯಲ್ಲಿ ನೂತನ ನಾಯಕನಾಗಿ ಹಿಮಂತ ಬಿಸ್ವ ಅವರನ್ನು ಆಯ್ಕೆ ಮಾಡಲಾಗಿದ್ದು, ಇವತ್ತು Read more…

BREAKING: ಅಸ್ಸಾಂನಲ್ಲಿ ಪ್ರಬಲ ಭೂಕಂಪ – ಪಶ್ಚಿಮ ಬಂಗಾಳ, ಮೇಘಾಲಯದಲ್ಲೂ ಕಂಪನ

ನವದೆಹಲಿ: ಅಸ್ಸಾಂನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4 ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ. 7.51 ರ ಸುಮಾರಿಗೆ ಸೋನಿಪುರ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ಪಶ್ಚಿಮ ಬಂಗಾಳ Read more…

ಬೆಚ್ಚಿಬೀಳಿಸುವಂತಿದೆ ಚುನಾವಣೆಗೂ ಮುನ್ನ ವಶಪಡಿಸಿಕೊಳ್ಳಲಾದ ಹಣದ ಮೊತ್ತ…!

ದೇಶದಲ್ಲಿ ನಡೆಯುತ್ತಿರುವ ಐದು ರಾಜ್ಯ/ಕೇಂದ್ರಾಡಳಿತ ಪ್ರದೇಶ ವಿಧಾನಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾದ ನಗದು, ಮದ್ಯ, ಡ್ರಗ್ಸ್​ಗಳ ಮೊತ್ತ ಬರೋಬ್ಬರಿ 1000 ಕೋಟಿ ರೂಪಾಯಿಯನ್ನೂ ಮೀರಿದೆ. ಈ ಮೊತ್ತವು Read more…

ಟೀ ಗಾರ್ಡನ್ ನಲ್ಲಿ ಚುನಾವಣಾ ಪ್ರಚಾರ: ಕಾರ್ಮಿಕರೊಂದಿಗೆ ಚಹಾ ಎಲೆ ಬಿಡಿಸಿದ ಪ್ರಿಯಾಂಕಾ ಗಾಂಧಿ

ನವದೆಹಲಿ: ಅಸ್ಸಾಂ ನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಇದೀಗ ಸ್ಥಳೀಯ ಮಹಿಳೆಯರ ಜೊತೆ ಚಹಾ ಎಳೆಗಳನ್ನು ಬಿಡಿಸುವುದರಲ್ಲಿ ಮಗ್ನರಾಗಿದ್ದಾರೆ. ಮಾರ್ಚ್ 27ರಿಂದ Read more…

ನನಸಾಯ್ತು ಕನಸು..! ಅಂತರರಾಷ್ಟ್ರೀಯ ಅಥ್ಲೀಟ್ ಗೆ DSP ಹುದ್ದೆ

ಗುವಾಹಟಿ: ಅಂತರರಾಷ್ಟ್ರೀಯ ಅಥ್ಲೀಟ್ ಹಿ ಮಾದಾಸ್ ಅವರು ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ಅವರು ನೇಮಕಾತಿ ಆದೇಶ ಪತ್ರವನ್ನು Read more…

ಹಿಂದಿನ ಸರ್ಕಾರಗಳು ಎಸಗಿದ್ದ ಪ್ರಮಾದವನ್ನು ಸರಿಪಡಿಸುತ್ತಿದ್ದೇವೆ: ಪ್ರಧಾನಿ ಮೋದಿ ಹೇಳಿಕೆ

ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಗರಿಷ್ಠ ತಲಾ ಆದಾಯವನ್ನು ಹೊಂದಿದ್ದ ಅಸ್ಸಾಂ ನ್ನು ಸ್ವಾತಂತ್ರಾ ನಂತರದ ಸರ್ಕಾರಗಳು ನಿರ್ಲಕ್ಷ ಮಾಡುತ್ತಾ ಬಂದಿದ್ದು, ಇದೀಗ ತಮ್ಮ ಸರ್ಕಾರ ಈ ಪ್ರಮಾದವನ್ನು ಸರಿಪಡಿಸುವ Read more…

BIG NEWS: ಪ್ರಾದೇಶಿಕ ಭಾಷೆಯಲ್ಲಿ ವೈದ್ಯಕೀಯ – ತಾಂತ್ರಿಕ ಶಿಕ್ಷಣ ನೀಡುವ ಸಂಸ್ಥೆಗಳತ್ತ ಪ್ರಧಾನಿ ಒಲವು

ಪ್ರಾದೇಶಿಕ ಭಾಷೆಗಳ ಮೇಲೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಳೆಯುತ್ತಿದೆ ಎಂಬ ಆರೋಪಗಳು ಬಲವಾಗುತ್ತಿರುವ ನಡುವೆ, ಇದೇ ವಿಚಾರವಾಗಿ ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿ ರಾಜ್ಯದಲ್ಲೂ Read more…

ಡೆತ್​ನೋಟ್​ ಬಿಚ್ಚಿಡ್ತು ಮಹಿಳೆ ಆತ್ಮಹತ್ಯೆ ಹಿಂದಿನ ರಹಸ್ಯ….!

34 ವರ್ಷದ ಮಹಿಳೆಯೊಬ್ಬರು ತಮ್ಮ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾದ ಘಟನೆಯೊಂದು ಆಸ್ಸಾಂನ ಕಚಾರ್​ ಜಿಲ್ಲೆಯಲ್ಲಿ ನಡೆದಿದೆ. ಸ್ಥಳದಲ್ಲಿ ಡೆತ್​ ನೋಟ್​ ಲಭ್ಯವಾಗಿದ್ದು ತಾನು ಈ ನಿರ್ಧಾರವನ್ನ ಕೈಗೊಳ್ಳಲು Read more…

SHOCKING: ಆಸ್ಸಾಂನ ಕೋಲ್ಡ್​ ಸ್ಟೋರೇಜ್​ನಲ್ಲಿ ವ್ಯರ್ಥವಾದ 1000 ಡೋಸ್ ಕೋವಿಶೀಲ್ಡ್ ಲಸಿಕೆ..!

1000ಕ್ಕೂ ಹೆಚ್ಚು ಡೋಸ್​ಗಳನ್ನ ಹೊಂದಿದ್ದ ಕೋವಿಶೀಲ್ಡ್ ಲಸಿಕೆಗಳು ಆಸ್ಸಾಂನ ಸಿಲ್ಚಾರ್​ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಕೋಲ್ಡ್ ಸ್ಟೋರೇಜ್​ ಒಂದರಲ್ಲಿ ಹೆಪ್ಪುಗಟ್ಟಿದ ರೀತಿಯಲ್ಲಿ ಪತ್ತೆಯಾಗಿದೆ. ಸಿಲ್ಚಾರ್​ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ Read more…

ಸಖತ್‌ ಮಾರಾಟ ಆಗ್ತಿದೆ ಲಾರಿ ಚಾಲಕನ ಮೇಲಿನ ಈ ಪುಸ್ತಕ

ಇರುಳಿನ ವೇಳೆ ವಾಹನ ಚಾಲನೆ ಮಾಡುವ ಅಸ್ಸಾಂನ ಚಾಲಕರೊಬ್ಬರ ಕಥೆಯು ಗುವಾಹಾಟಿ ಪುಸ್ತಕ ಮೇಳದಲ್ಲಿ ಭಾರೀ ಜನಪ್ರಿಯತೆ ಗಿಟ್ಟಿಸಿದೆ. ರೂಪಮ್‌ ದತ್ತಾ ಅವರ ’ಲೈಫ್ ಆಫ್ ಎ ಡ್ರೈವರ್‌ Read more…

ವಿದ್ಯಾರ್ಥಿನಿಯರಿಗೆ ಸಿಹಿ ಸುದ್ದಿ: ಸಿಗಲಿದೆ ಹೊಸ ಸ್ಕೂಟರ್ – ಪ್ರತಿದಿನ 100 ರೂ.

ಗುವಾಹಟಿ: ಅಸ್ಸಾಂ ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಹೊಸ ಯೋಜನೆ ರೂಪಿಸಿದೆ. ಶಾಲೆಗೆ ಹೋಗುವ ವಿದ್ಯಾರ್ಥಿನಿಗೆ ಪ್ರತಿದಿನ 100 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು. ಶಿಕ್ಷಣ ಸಚಿವ Read more…

ಹಳೆ ಟಿವಿ ಡಬ್ಬ ಬಳಸಿ ಬೀದಿ ನಾಯಿಗಳಿಗೆ ಸೂರು ಕಲ್ಪಿಸಿಕೊಟ್ಟ ಹೃದಯವಂತ

ಬೀದಿ ನಾಯಿಗಳಿಗೆ ಸೂರು ಕೊಡಲೆಂದು ಬಳಸದೇ ಬಿಟ್ಟಿರುವ ಟಿವಿಗಳ ಡಬ್ಬಗಳನ್ನೇ ಪುಟಾಣಿ ಮನೆಗಳನ್ನಾಗಿ ಮಾಡಿರುವ ಅಸ್ಸಾಂ ಯುಕವರೊಬ್ಬರು ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಭಿಜಿತ್‌ ದೊವಾರಾ ಹೆಸರಿನ ಈ ಯುವಕ Read more…

ಅನಿರೀಕ್ಷಿತ ಅತಿಥಿ ಆಗಮನದಿಂದ ಬೆಚ್ಚಿಬಿದ್ದ ಹಾಸ್ಟೆಲ್ ಹುಡುಗಿಯರು…!

ಅಸ್ಸಾಂನ ಗುವಾಟಿಯಲ್ಲಿರುವ ಮಹಿಳಾ ಹಾಸ್ಟೆಲ್‌ ಒಂದಕ್ಕೆ ನುಗ್ಗಿದ ಚಿರತೆಯೊಂದು ಅಲ್ಲಿದ್ದ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಮೂರು ಗಂಟೆಗಳ ಸತತ ಯತ್ನದೊಂದಿಗೆ ಈ ದೊಡ್ಡ ಬೆಕ್ಕಿಗೆ ಅರವಳಿಕೆ ಕೊಡಲಾಗಿದೆ. ಸೋಮವಾದ Read more…

ಪಿಪಿಇ ಕಿಟ್​ ಧರಿಸಿ ನೃತ್ಯ ಮಾಡಿದ ವೈದ್ಯ

ಕೊರೊನಾ ವಿರುದ್ಧ ಜೀವದ ಹಂಗು ತೊರೆದು ಹೋರಾಡುತ್ತಿರೋ ವೈದ್ಯರ ಕರ್ತವ್ಯ ನಿಷ್ಠೆಗೆ ಎಷ್ಟು ಸಲಾಂ ಹೇಳಿದರೂ ಕೂಡ ಕಡಿಮೆಯೇ. ಚಿಕಿತ್ಸೆ ನೀಡಿ ಜನರ ಪ್ರಾಣ ಕಾಪಾಡೋದ್ರ ಜೊತೆ ಜೊತೆಗೆ Read more…

ಸರ್ಕಾರದ ವೆಚ್ಚದಲ್ಲಿ ಧಾರ್ಮಿಕ ಶಿಕ್ಷಣ ನೀಡದಿರಲು ತೀರ್ಮಾನ

ಗುವಾಹಟಿ: ಲವ್ ಜಿಹಾದ್ ಮದುವೆ ರದ್ದು, ಸರ್ಕಾರಿ ಮದ್ರಸಾ, ಸಂಸ್ಕೃತ ಪಾಠಶಾಲೆಗಳನ್ನು ಮುಚ್ಚಲು ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಅಸ್ಸಾಂನಲ್ಲಿ ಸರ್ಕಾರಿ ಮತ್ತು ಅನುದಾನಿತ ಮದರಸಾಗಳನ್ನು ಬಂದ್ Read more…

ಹುಲಿಗೆ ದನದ ಮಾಂಸ ನೀಡಲು ಹಿಂದೂ ಮುಖಂಡನ ವಿರೋಧ

ಅಸ್ಸಾಂ ರಾಜ್ಯ ದ ಗುವಾಹಟಿಯ ಝೂನಲ್ಲಿ ಹುಲಿಗಳಿಗೆ ದನದ ಮಾಂಸ ನೀಡೋದನ್ನ ವಿರೋಧಿಸಿ ಹಿಂದೂ ಪರ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿವೆ. ಝೂಗೆ ಮಾಂಸವನ್ನ ಸಾಗಿಸ್ತಾ ಇದ್ದ ವಾಹನಗಳನ್ನ Read more…

ಕೋವಿಡ್-19 ಮಣಿಸಿದ 100 ವರ್ಷದ ಹಿರಿಯ ಜೀವ

ಅಸ್ಸಾಂನ 100 ವರ್ಷದ ವೃದ್ಧೆಯೊಬ್ಬರು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಗೆದ್ದು ಬಂದಿದ್ದಾರೆ. ಮಾಯಿ ಹಂದಿಕ್ ಹೆಸರಿನ ಈ ಮಹಿಳೆ ಅಸ್ಸಾಂನ ಅತ್ಯಂತ ಹಿರಿಯ ಕೋವಿಡ್ ಸೋಂಕಿತರಾಗಿದ್ದರು. ಗುವಾಹಟಿಯ ಮಹೇಂದ್ರ Read more…

ಡ್ರಗ್ಸ್ ಪೆಡ್ಲರ್ ಬಂಧನವನ್ನು ವಿಭಿನ್ನವಾಗಿ ಹೇಳಿದ ಪೊಲೀಸ್

‘ಸಾಥ್ ನಿಭಾಯಾ ಸಾಥಿಯಾ’ ಎಂಬ ಪ್ರಸಿದ್ಧ ಧಾರಾವಾಹಿಯ ‘ರಸೋದೆಮೆ‌ ಕೌನ್ ಥಾ’ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸೂಪರ್ ಹಿಟ್ ಆಗಿದೆ. ಈ ವಾಕ್ಯ ಸೇರಿಸಿ ಸಾಕಷ್ಟು ಮಿಮ್ಸ್ ಗಳು Read more…

ತಮಿಳು ಹಾಡಿಗೆ ಕೊರೊನಾ ಸೋಂಕಿತರಿಂದ ಭರ್ಜರಿ ಸ್ಟೆಪ್

ವಿದೇಶಗಳಲ್ಲಿ, ವಿದೇಶಗಳಿಂದ ಬಂದವರಿಗೆ ಮೊದಮೊದಲು ಕಾಣಿಸಿಕೊಂಡ ಕೊರೊನಾ ಈಗ ನಮ್ಮ ಅಕ್ಕಪಕ್ಕದ ಬೀದಿವರೆಗೂ ಬಂದು ಬಿಟ್ಟಿದೆ. ಕೋವಿಡ್ ಎಂದರೆ ಮಹಾ ಮಾರಿ ಎಂದು ತಿಳಿದಿದ್ದ ಜನರಿಗೆ ಈಗ ಅದರ Read more…

ಹರಿವ ನೀರನ್ನೂ ಲೆಕ್ಕಿಸದೆ ಮರಿಯಾನೆಯನ್ನು ಮೇಲೆತ್ತಿದ ತಾಯಿ

ಇತ್ತೀಚೆಗೆ ರಸ್ತೆಯ ತಡೆಗೋಡೆ ಹತ್ತಲು ಹರಸಾಹಸಪಡುತ್ತಿದ್ದ ಮರಿಗೆ ತಾಯಿ ಆನೆ ಸಹಾಯ ಮಾಡಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಅಸ್ಸಾಂನಲ್ಲಿ ಉಕ್ಕೇರಿದ ನದಿಯ ಪ್ರವಾಹ ದಾಟಿಸಿದ ಮರಿಯಾನೆ – Read more…

ಸರ್‌ ನೇಮ್ ಕಾರಣಕ್ಕೆ ಕೆಲಸಕ್ಕೆ ಅರ್ಜಿ ಸಲ್ಲಿಸಲಾಗುತ್ತಿಲ್ಲ ಯುವತಿಗೆ…!

ಉಪನಾಮ ಸರಿಯಿಲ್ಲ ಎಂದು ಕಾರಣ ನೀಡಿದ ರಾಷ್ಟ್ರೀಯ ಬೀಜ ನಿಗಮ ನಿಯಮಿತವು (NSCL) ಅಸ್ಸಾಂನ ಪ್ರಿಯಾಂಕಾ ಚುತಿಯಾ ಹೆಸರಿನ ಯುವತಿಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಪಡೆಯಲು ನಿರಾಕರಿಸಿದೆ. ಇಲ್ಲಿನ ಗೊಗಾಮುಖ್ Read more…

ದಣಿದು ರಸ್ತೆಯಲ್ಲೇ ಮಲಗಿದ ಘೇಂಡಾಮೃಗ…!

ಭಾರೀ ಪ್ರವಾಹದ ವಿರುದ್ಧ ಹೋರಾಡಿ ದಣಿದ ಘೇಂಡಾಮೃಗದ ಮರಿಯೊಂದು ಬಹಳ ಸುಸ್ತಾಗಿ ರಸ್ತೆಯ ಮೇಲೆ ಹಾಗೇ ತಲೆ ಹಾಕಿಕೊಂಡು ಮಲಗಿಬಿಟ್ಟಿರುವ ವಿಡಿಯೋವೊಂದು ಟ್ವಿಟರ್‌ನಲ್ಲಿ ಹರಿದಾಡುತ್ತಿದೆ. ಕಾಜಿರಂಗ ರಾಷ್ಟ್ರೀಯ ಅಭಯಾರಣ್ಯದ Read more…

ಅಸ್ಸಾಂ ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂ. ಸಂಗ್ರಹಿಸಿದ BTS ಅಭಿಮಾನಿಗಳು

ಕೊರಿಯಾದ ಮ್ಯೂಸಿಕ್ ಬ್ಯಾಂಡ್‌ ಆದ BTSನ ಭಾರತದ ಅಭಿಮಾನಿಗಳು ಅಸ್ಸಾಂ ಪ್ರವಾಹದಿಂದ ತತ್ತರಿಸಿರುವ ಸಂತ್ರಸ್ತರ ನೆರವಿಗೆಂದು 5 ಲಕ್ಷ ರೂ.ಗಳನ್ನು ಕ್ರೋಢೀಕರಿಸಿದ್ದಾರೆ. ಕೋವಿಡ್-19 ಸೋಂಕಿನ ಭೀತಿಯ ನಡುವೆಯೇ ಅಸ್ಸಾಂ Read more…

17ರ ಗಾಯಕನ ಅಕಾಲಿಕ ಮರಣಕ್ಕೆ ನೆಟ್ಟಿಗರ ಕಂಬನಿ

ತನ್ನ ಮಧುರವಾದ ಕಂಠಸಿರಿಯಿಂದ ಸೆನ್ಸೇಷನ್ ಆಗಿದ್ದ ಅಸ್ಸಾಂನ 17 ವರ್ಷದ ರಿಶಬ್ ದತ್ತಾ ಬೆಂಗಳೂರಿನಲ್ಲಿ ತನ್ನ ಕೊನೆಯುಸಿರೆಳೆದಿದ್ದಾನೆ. ಅಪ್ಲಾಸ್ಟಿಕ್ ಅನೇಮಿಯಾ ಎಂಬ ಅಪರೂಪದ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಈ Read more…

ಮನ ಕಲಕುತ್ತೆ PPE ಕಿಟ್‌ ಧರಿಸಿ ವಿಶ್ರಾಂತಿ ಪಡೆಯುತ್ತಿರುವ ನರ್ಸ್‌ ಫೋಟೋ

ಕೊರೊನಾ ಅಬ್ಬರದಿಂದ ಪ್ರತಿನಿತ್ಯ ಸಾವಿರಾರು ರೋಗಿಗಳನ್ನು ಆರೈಕೆ ಮಾಡುವುದು ಆಸ್ಪತ್ರೆಗಳಿಗೆ ಬಲೇ ದೊಡ್ಡ ಹೊರೆಯಾಗಿಬಿಟ್ಟಿದೆ. ಆರೋಗ್ಯ ಸೇವಾ ಕಾರ್ಯಕರ್ತರು ದಿನದ ಅಷ್ಟೂ ಅವಧಿಗೆ ವೈಯಕ್ತಿಯ ರಕ್ಷಣಾ ಸಲಕರಣೆ (PPE) Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...