alex Certify Assam | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

500 ರೂ.ಗಾಗಿ ಸ್ನೇಹಿತನ ಶಿರಚ್ಛೇದ; ಕತ್ತರಿಸಿದ ತಲೆಯೊಂದಿಗೆ ಠಾಣೆಗೆ ಬಂದ

ಅಸ್ಸಾಂನಲ್ಲಿ 40 ವರ್ಷದ ವ್ಯಕ್ತಿಯೊಬ್ಬ 500 ರೂ. ವಿಚಾರಕ್ಕೆ ಸ್ನೇಹಿತನ ತಲೆ ಕತ್ತರಿಸಿದ್ದಾನೆ. ಕತ್ತರಿಸಿದ ತಲೆಯೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಮಂಗಳವಾರ ಬೆಳಗಿನ ಜಾವ 1:30 ರ Read more…

ಈತನ ಎತ್ತರ 6 ಅಡಿ 8 ಇಂಚು, ಹಸಿವು ನೀಗಿಸುವುದೇ ಕಷ್ಟ….!

ಅಸ್ಸಾಂನ ‘ದಿ ಗ್ರೇಟ್​ ಖಲಿ’ ಎಂದು ಕರೆಯಲ್ಪಡುವ ಜಿತೇನ್​ ಡೋಲಿ ನಿಸ್ಸಂದೇಹವಾಗಿ ತನ್ನ ಪ್ರದೇಶದ ಅತ್ಯಂತ ಎತ್ತರದ ವ್ಯಕ್ತಿ. ಆತ 6 ಅಡಿ ಮತ್ತು 8 ಇಂಚು ಎತ್ತರವಾಗಿದ್ದು, Read more…

ಮಹಿಳೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡ ವ್ಯಕ್ತಿ; ಅಪರಾಧಿಯನ್ನು ಪಂಚಾಯಿತಿಯಲ್ಲೇ ಜೀವಂತ ಸುಟ್ಟ ಜನ

ಮಹಿಳೆಯನ್ನು ಕೊಂದಾತನನ್ನು ಜನರು ಜೀವಂತವಾಗಿ ಸುಟ್ಟುಹಾಕಿದ ಪ್ರಸಂಗ ಅಸ್ಸಾಂನಲ್ಲಿ ನಡೆದಿದೆ. ನಾಗೋನ್​ನ ಬೋರ್​ ಲಾಲುಂಗ್​ ಪ್ರದೇಶದಲ್ಲಿ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ರಂಜೀತ್ ಬೊರ್ಡೊಲೊಯ್​ ಎಂಬ ವ್ಯಕ್ತಿಯನ್ನು ಜೀವಂತವಾಗಿ ಸುಟ್ಟುಹಾಕಲಾಗಿದೆ. Read more…

ಇಲ್ಲಿ ‘ಪೆಟ್ರೋಲ್’ ಗಿಂತ ದುಬಾರಿ ಒಂದು ಬಾಟಲ್ ನೀರಿನ ಬೆಲೆ….!

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದ್ದು 25 ಲಕ್ಷಕ್ಕೂ ಅಧಿಕ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರವಾಹಕ್ಕೆ ಈಗಾಗಲೇ 122 ಮಂದಿ ಬಲಿಯಾಗಿದ್ದು, ಇನ್ನು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಆಸ್ಪತ್ರೆಗೆ ಹೋಗಲಾಗದೆ Read more…

Big News: ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದ ಇಬ್ಬರು ಪೊಲೀಸರು ನೀರುಪಾಲು

ಅಸ್ಸಾಂನ ಕೆಲ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಹೀಗಾಗಿ ಸಾರ್ವಜನಿಕರ ನೆರವಿಗೆ ರಾಜ್ಯ ತುರ್ತು ನಿರ್ವಹಣಾ ಪಡೆಯೊಂದಿಗೆ ಪೊಲೀಸರು ಸಹ ಕೈಜೋಡಿಸಿದ್ದಾರೆ. ಈ ಕಾರ್ಯದಲ್ಲಿ ತೊಡಗಿದ್ದ ಇಬ್ಬರು ಪೊಲೀಸರು Read more…

ಮಳೆಯಲ್ಲೇ ಅಸ್ಸಾಂ ಪೊಲೀಸರಿಗೆ ಕಠಿಣ ತರಬೇತಿ…! ಇದರ ಹಿಂದಿದೆ ಒಂದು ಕಾರಣ

ಅಸ್ಸಾಂನ ಧುಬ್ರಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯ ನಡುವೆ ಅಸ್ಸಾಂ ಪೊಲೀಸ್ 20ನೇ ಬೆಟಾಲಿಯನ್ ಪೊಲೀಸರ ತರಬೇತಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭಾರೀ ಮಳೆಯ ಅಬ್ಬರ ಲೆಕ್ಕಿಸದೇ Read more…

ಸೈಕಲ್‌ ಸವಾರನ ಮೇಲೆ ಚಿರತೆ ಅಟ್ಯಾಕ್: ಕ್ಷಣಮಾತ್ರದಲ್ಲಿ ಅಪಾಯದಿಂದ ಎಸ್ಕೇಪ್‌

ಮನುಷ್ಯ ದಿನದಿಂದ ದಿನಕ್ಕೆ ಭೂಮಿಯ ಇಂಚಿಂಚು ಜಾಗ ಆಕ್ರಮಿಸಿಕೊಳ್ತಾ ಹೋಗ್ತಿದ್ದಾನೆ. ಕಾಡುಗಳನ್ನು ಆತ ಬಿಡ್ತಿಲ್ಲ. ಅಲ್ಲೂ ಕೂಡಾ ಮರಗಿಡಗಳನ್ನ ಕಡಿದು ಹಾಕಿ ಮೆರೆಯುತ್ತಿದ್ದಾನೆ. ಮನುಷ್ಯನದ್ದೇ ದರ್ಬಾರ್ ನಡೆಯುತ್ತಿರುವಾಗ ಕಾಡಿನ Read more…

ನವಜಾತ ಶಿಶುವಾಗಿದ್ದಾಗ ಆಸ್ಪತ್ರೆಯಲ್ಲಿ ಬದಲಾಯಿಸಲ್ಪಟ್ಟ ಮಗು 3 ವರ್ಷಗಳ ಬಳಿಕ ತಾಯಿ ಮಡಿಲಿಗೆ….!

ಗುವಾಹಟಿ: ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ನವಜಾತ ಶಿಶುವನ್ನು ಬದಲಾಯಿಸಲಾಗಿತ್ತು. ಇದಾಗಿ ಮೂರು ವರ್ಷದ ಬಳಿಕ ಆ ಮಗು ತಾಯಿ ಮಡಿಲು ಸೇರಿದ ವಿರಳ ವಿದ್ಯಮಾನ ನಡೆದಿದೆ. ನ್ಯಾಯಾಲಯದ Read more…

45 ನೇ ವಯಸ್ಸಿನಲ್ಲಿ 10 ನೇ ತರಗತಿ ಪಾಸಾದ ಮಹಿಳೆ….!

ಶಿಕ್ಷಣಕ್ಕೆ ವಯಸ್ಸಿನ ಯಾವುದೇ ಮಿತಿ ಇರುವುದಿಲ್ಲ. ಕಲಿಯುವ ಆಸಕ್ತಿ ಮತ್ತು ಛಲವೊಂದಿದ್ದರೆ ಸಾಕು. ಯಾವುದೇ ವಯಸ್ಸಿನಲ್ಲಿ ಬೇಕಾದರೂ ಶಿಕ್ಷಣವನ್ನು ಪಡೆಯಬಹುದಾಗಿದೆ. ಇಲ್ಲೊಬ್ಬ ಮಹಿಳೆಗೆ ವಯಸ್ಸು 45. ಕೌಟುಂಬಿಕ ಕಾರಣಗಳಿಂದಾಗಿ Read more…

ಮದುವೆಯಾಗಬೇಕಿದ್ದ ಹುಡುಗನನ್ನೇ ಬಂಧಿಸಿದ್ದ ‘ಲೇಡಿ ಸಿಂಗಂ’ ಅರೆಸ್ಟ್

ಗುವಾಹಟಿ: ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವ್ಯಕ್ತಿಯನ್ನು ವಂಚನೆ ಆರೋಪದ ಮೇಲೆ ಕಳೆದ ತಿಂಗಳು ಬಂಧಿಸಿದ್ದ ಅಸ್ಸಾಂ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ ಅವರನ್ನು ನಿನ್ನೆ ಭ್ರಷ್ಟಾಚಾರದ ಆರೋಪದ ಮೇಲೆ Read more…

ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ ಐಎಎಸ್ ಅಧಿಕಾರಿ ಈ ಕಾರ್ಯ

ನಮ್ಮಲ್ಲಿ ಐಎಎಸ್ ಅಧಿಕಾರಿಗಳಿರಲಿ, ಮೊದಲ ದರ್ಜೆಯ ಗುಮಾಸ್ತ ಯಾವುದಾದರೂ ಸಾರ್ವಜನಿಕ ಸಮಾರಂಭಗಳು ಅಥವಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರೆ ಅವನಿಗೊಂದು ಎಸಿ ಇರುವ ವಾಹನ, ಹಿಂದೆ ಮುಂದೆ Read more…

ʼಇಂಧನ ದರʼ ಏರಿಕೆ ವಿರೋಧಿಸಿ ಕಾಂಗ್ರೆಸ್‌ ನಾಯಕನಿಂದ ಕುದುರೆ ಏರಿ ಪ್ರತಿಭಟನೆ

ಅಸ್ಸಾಂ ರಾಜಧಾನಿ ಗುವಾಹಟಿಯ ಜನನಿಬಿಡ ಬೀದಿಗಳಲ್ಲಿ ಕುದುರೆ ಸವಾರಿ ಮಾಡುವ ಮೂಲಕ ಕಾಂಗ್ರೆಸ್ ನಾಯಕ ಬಿಜೆಪಿ ವಿರುದ್ಧ ಪ್ರತಿಭಟಿಸಿ ಗಮನ ಸೆಳೆದರು. ಅಸ್ಸಾಂ ಕಾಂಗ್ರೆಸ್ ನಾಯಕ ಮತ್ತು ರಾಜ್ಯದ Read more…

ರಾಜ್ಯಸಭೆಯಲ್ಲೂ ಹೆಚ್ಚಿದ ಬಿಜೆಪಿ ಬಲ: 1988 ರ ನಂತರ ಶತಕ ಬಾರಿಸಿದ ಮೊದಲ ಪಕ್ಷ

ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ, ಅದರ ಮಿತ್ರ ಪಕ್ಷ ಅಸ್ಸಾಂನಿಂದ ಎರಡೂ ಸ್ಥಾನಗಳಲ್ಲಿ ಗೆದ್ದಿದೆ. ಇದರೊಂದಿಗೆ ಮೇಲ್ಮನೆಯಲ್ಲಿ ಪಕ್ಷದ ಸದಸ್ಯರ ಸಂಖ್ಯೆ 100 ಕ್ಕೆ ತಲುಪಿದೆ. ಗುರುವಾರ ಮೇಲ್ಮನೆಗೆ ನಡೆದ Read more…

ಮತ ಹಾಕಿ ಬ್ಯಾಲೆಟ್ ಪೇಪರ್ ಪ್ರದರ್ಶಿಸಿದ 5 ಶಾಸಕರ ಮತ ರದ್ದುಗೊಳಿಸಲು ಕಾಂಗ್ರೆಸ್ ಆಗ್ರಹ, ಬೇಡಿಕೆ ತಿರಸ್ಕರಿಸಿದ ಚುನಾವಣಾ ಆಯೋಗ

ಅಸ್ಸಾಂ ರಾಜ್ಯಸಭಾ ಚುನಾವಣೆಯಲ್ಲಿ 5 ಶಾಸಕರ ಮತಗಳನ್ನು ಅಮಾನ್ಯಗೊಳಿಸಬೇಕೆಂದು ಕಾಂಗ್ರೆಸ್ ಬೇಡಿಕೆ ಇಟ್ಟಿದ್ದು, ಇದನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. 5 ಮಂದಿ ಶಾಸಕರು ತಮ್ಮ ಬ್ಯಾಲೆಟ್ ಪೇಪರ್ ಅನ್ನು Read more…

ಬಿಜೆಪಿಗೆ ಮತ ಹಾಕಿದ ಕಾಂಗ್ರೆಸ್ ಶಾಸಕ, ಮತ್ತೊಬ್ಬ ಎಂಎಲ್ಎ ಹಾಕಿದ ಮತವೇ ಕ್ಯಾನ್ಸಲ್: ಇಬ್ಬರೂ ಸಸ್ಪೆಂಡ್

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಮತ್ತು ವಿಪ್ ಉಲ್ಲಂಘಿಸಿದ ಕಾರಣಕ್ಕೆ ಅಸ್ಸಾಂ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರನ್ನು ಅಮಾನತುಗೊಳಿಸಲಾಗಿದೆ. ಬಿಜೆಪಿಗೆ ಅಡ್ಡ ಮತದಾನ ಮಾಡಿದ್ದಕ್ಕಾಗಿ ಅಸ್ಸಾಂ ಶಾಸಕ Read more…

ಸ್ಟಾರ್ಟ್ ಅಪ್ ಚಹಾಗೆ ಉಕ್ರೇನ್ ಅಧ್ಯಕ್ಷರ ಹೆಸರು…..!

ಅಸ್ಸಾಂ ಮೂಲದ ಟೀ ಸ್ಟಾರ್ಟ್‌ಅಪ್ ತನ್ನ ಉತ್ಪನ್ನಕ್ಕೆ ಅಚ್ಚರಿ ಹೆಸರಿಟ್ಟು ಗಮನ ಸೆಳೆದಿದೆ. ಹೆಸರಿನ ಮೂಲಕವೇ ಪ್ರಪಂಚದಾದ್ಯಂತ ಸುವಾಸನೆ ಬೀರಿದೆ. ರಷ್ಯಾದ ಆಕ್ರಮಣವನ್ನು ಎದುರಿಸುತ್ತಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ Read more…

ಸಹೋದರಿ ಮೇಲೆಯೇ ನಿರಂತರ ಅತ್ಯಾಚಾರಗೈದ ಕೀಚಕನಿಗೆ 20 ವರ್ಷ ಜೈಲು

ತನ್ನ ಸ್ವಂತ ಅಪ್ರಾಪ್ತ ಸಹೋದರಿಯ ಮೇಲೆ ಪದೇ ಪದೇ ಅತ್ಯಾಚಾರವೆಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆಸ್ಸಾಂನ ಮೋರಿಗಾಂವ್​​ ಜಿಲ್ಲೆಯ ಪೋಕ್ಸೋ ನ್ಯಾಯಾಲಯವು 23 ವರ್ಷದ ಯುವಕನಿಗೆ 20 ವರ್ಷಗಳ ಕಠಿಣ Read more…

ಗೆಳತಿ ಸಂಬಂಧಿಗೆ ಗುಂಡು ಹಾರಿಸಿದ ಪ್ರೇಮಿ;‌ ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು..!

ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬ ಅಸ್ಸಾಂನ ಗುವಾಹಟಿಗೆ ಪ್ರಯಾಣಿಸಿ, ಅಲ್ಲಿ ತನ್ನ ಗೆಳತಿಯ ಸೋದರ ಸಂಬಂಧಿಗೆ ಗುಂಡು ಹಾರಿಸಿರುವ ಆಘಾತಕಾರಿ ಘಟನೆ ಭಾನುವಾರ ನಡೆದಿದೆ. ಈ ಸಂಬಂಧ ಪೊಲೀಸರು ಸಮರ್ Read more…

ಭಾರತದ ಲೋಕಲ್ ಟ್ಯಾಲೆಂಟ್; ತನ್ನ ಮಧುರ ಕಂಠದ ಮೂಲಕ ಕೇಳುಗರನ್ನ ಮಂತ್ರಮುಗ್ಧರನ್ನಾಗಿಸಿದ ವ್ಯಕ್ತಿ…!

ಭಾರತದಲ್ಲಿ ಪ್ರತಿಭಾವಂತರ ಕೊರತೆಯಿಲ್ಲ. ಗಲ್ಲಿಗಲ್ಲಿಯಲ್ಲೂ ಒಂದಲ್ಲಾ ಒಂದು ವಿಭಿನ್ನ ಪ್ರತಿಭೆ ಇರುವ ಲೋಕಲ್ ಟ್ಯಾಲೆಂಟ್ ಇದ್ದೇ ಇರುತ್ತಾರೆ. ಅದೃಷ್ಟವಶಾತ್, ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳಿಂದ ಇಂತಹ ನೈಜ ಪ್ರತಿಭೆಗಳು Read more…

ತಲೆತಿರುಗಿಸುವಂತಿದೆ ಒಂದು ಕೆಜಿ ಗೋಲ್ಡನ್ ಪರ್ಲ್ ಟೀ ಬೆಲೆ…!

ಚಹಾ ಬೆಳೆಗೆ ಹೆಸರುವಾಸಿಯಾದ ಅಸ್ಸಾಂ ರಾಜ್ಯದ ಟೀ ಎಂದರೆ ಯಾರಿಗೆ ಇಷ್ಟವಾಗಲ್ಲ. ಅದ್ರಲ್ಲೂ ಇಲ್ಲಿನ ಗೋಲ್ಡನ್ ಪರ್ಲ್ ಟೀ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಅಂತಹ ಚಹಾಗೆ ಸಾವಿರಾರು ರೂಪಾಯಿ Read more…

ಕೊನೆಗೂ ಬಯಲಾಯ್ತು ನಿಜ ಜೀವನದ ʼಮುನ್ನಾಭಾಯ್​ ಎಂಬಿಬಿಎಸ್ʼ​ ಅಸಲಿಯತ್ತು….!

ಅಸ್ಸಾಂನಲ್ಲಿ ಕೆಲ ದಿನಗಳ ಹಿಂದಷ್ಟೇ ನಿಜ ಜೀವನದಲ್ಲಿಯೂ ಮುನ್ನಾಭಾಯ್​ ಎಂಬಿಬಿಎಸ್​ ಘಟನೆಯೊಂದು ನಡೆದಿತ್ತು. ಆದರೆ ಇದೀಗ ಈ ನಿಜಜೀವನದ ಮುನ್ನಾಭಾಯ್​ ಬಹುತೇಕ ಎಲ್ಲರನ್ನೂ ಮೂರ್ಖರನ್ನಾಗಿಸಿದ್ದಾರೆ ಎಂದು ತಿಳಿದು ಬಂದಿದೆ. Read more…

4 ವರ್ಷದಿಂದ ಕಾಣೆಯಾಗಿದ್ದ ಕಲಬುರಗಿ ಹುಡುಗನ ಪತ್ತೆಗೆ ನೆರವಾಯ್ತು ಆಧಾರ್…!

ಕರ್ನಾಟಕದ ಕಲಬುರಗಿಯ ಚಿತ್ತಾಪುರದಲ್ಲಿ 2018ರ ಆಗಸ್ಟ್‌ನಲ್ಲಿ ಯಲ್ಲಾಲಿಂಗ ಎಂಬ 10 ವರ್ಷದ ಮಾನಸಿಕ ಅಸ್ವಸ್ಥ ಬಾಲಕ ತಾಯಿಯ ಜತೆಗೆ ದಿನಸಿ ಅಂಗಡಿಗೆ ತೆರಳುತ್ತಿದ್ದ. ಆ ವೇಳೆ ಆತ ದಾರಿ Read more…

ಮದುವೆ ದಿನದಂದು ರಕ್ತದಾನ ಶಿಬಿರ ನಡೆಸಿ ಮಾದರಿಯೆನಿಸಿದ ವರ..!

ಮದುವೆ ಕಾರ್ಯಕ್ರಮ ಅಂದರೆ ಅಲ್ಲಿ ಬಗೆ ಬಗೆಯ ತಿನಿಸು, ಆಡಂಬರಗಳು ಇರೋದು ಸರ್ವೇ ಸಾಮಾನ್ಯ. ಆದರೆ ಆಸ್ಸಾಂನ ದರ್ರಾಂಗ್​ ಜಿಲ್ಲೆಯ ಮಂಗಲ್ಡೋಯ್​​ ಬಳಿಯ ಚಂದುವಾಲ್ಪಾರದ ರಾಮಹರಿ ಗ್ರಾಮದ ವ್ಯಕ್ತಿಯೊಬ್ಬ Read more…

ನಾವೇನು ರಾಜ-ಮಹಾರಾಜರಾ….? ತಮ್ಮ ಕಾನ್ವಾಯ್ ಹಾದುಹೋಗಲು ವಾಹನಗಳನ್ನ ತಡೆದಿದ್ದಕ್ಕೆ ಡಿಸಿಗೆ ಸಿಎಂ ತರಾಟೆ…!

ತಮ್ಮ ಕಾನ್ವಾಯ್ ನಿಂದ, ರಾಷ್ಟ್ರೀಯ ಹೆದ್ದಾರಿ 37 ರಲ್ಲಿ ಗುಮೋತಗಾಂವ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದ್ದಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಶಾಂತತೆಯನ್ನು ಕಳೆದುಕೊಂಡು, Read more…

ಕನ್ನ ಹಾಕಿದ ಮನೆಯಲ್ಲೆ ಖಿಚಡಿ ಬೇಯಿಸಲು ಹೋಗಿ ಪೊಲೀಸರ ಅತಿಥಿಯಾದ ಕಳ್ಳ..!

ಬೆಲೆಬಾಳುವ ವಸ್ತುಗಳನ್ನು ಕದಿಯಲು ಮನೆಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ ಕಳ್ಳತನದ ನಡುವೆಯೇ ಖಿಚಡಿ ಬೇಯಿಸಿ ತಿನ್ನಲು ಹೋಗಿ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ. ಅಸ್ಸಾಂನ ಗುವಾಹಟಿಯಲ್ಲಿ ಸೋಮವಾರ ರಾತ್ರಿ Read more…

ಅಸ್ಸಾಂ: ಮಾಘ ಬಿಹುವಿನ ಸುಗ್ಗಿ ಸಿರಿಗೆ ಮರುಜೀವ ತುಂಬಲು ಮುಂದಾದ ಬಾಡಿಬಿಲ್ಡರ್‌

ಇಂದಿನ ಪೀಳಿಗೆಗೆ ಬಿಹು ಉತ್ಸವದ ಝಲಕ್ ತೋರಿಸಲು ಮುಂದಾಗಿರುವ ಬಾಬುಲ್ ಚೇಟಿಯಾ ಎಂಬ ಮಾಜಿ ಮಿಸ್ಟರ್‌ ಅಸ್ಸಾಂ, ಹಬ್ಬದ ಸಂದರ್ಭದಲ್ಲಿ ರಚಿಸಲಾಗುವ ಬಿದಿರಿನ ಮನೆಗಳಾದ ಮೇಯ್ಜಿಗಳನ್ನು ರಚಿಸಿ ಮಾರಾಟ Read more…

ಅಸ್ಸಾಮಿ ಧಿರಿಸಿನಲ್ಲಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್‌

ಮಹಿಳಾ ಬಾಕ್ಸರ್‌ ಹಾಗೂ ಟೋಕ್ಯೋ ಒಲಿಂಪಿಕ್ ಚಿನ್ನದ ವಿಜೇತೆ ಲವ್ಲಿನಾ ಬೊರ್ಗೊಹೈನ್, ಈಶಾನ್ಯ ಹಬ್ಬದ 9ನೇ ವರ್ಷಾಚರಣೆಯಲ್ಲಿ ಸಾಂಪ್ರದಾಯಿಕ ಅಸ್ಸಾಮಿ ಧಿರಿಸಿನಲ್ಲಿ ರ‍್ಯಾಂಪ್ ಮೇಲೆ ಹೆಜ್ಜೆ ಇಡುತ್ತಾ ನೋಡುಗರ Read more…

ಲಸಿಕೆ ಅಭಿಯಾನದ ಮುಂಚೂಣಿ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ನೀಡಲು ಮುಂದಾದ ಅಸ್ಸಾಂ ಸರ್ಕಾರ

ಅಸ್ಸಾಂ ಸರ್ಕಾರವು ಲಸಿಕೆ ಅಭಿಯಾನದಲ್ಲಿ ತೊಡಗಿರುವ ರಾಜ್ಯದ ಮುಂಚೂಣಿ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದೆ. ಪ್ರತಿ ಸಹಾಯಕ ನರ್ಸ್ ಮಿಡ್‌ವೈಫ್‌ಗೆ (ಎಎನ್‌ಎಂ) ಲಸಿಕೆ ಅಭಿಯಾನ ಮುಗಿಯುವವರೆಗೆ ಅವರ Read more…

ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಅನಾರೋಗ್ಯದಿಂದ ಕೊನೆಯುಸಿರೆಳೆದ ರಾಜ್ಯದ ಯೋಧ

ಹಾಸನ: ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಾಸನ ಮೂಲದ ಯೋಧರೊಬ್ಬರು ಅನಾರೋಗ್ಯದಿಂದ ನಿಧನರಾಗಿರುವ ಘಟನೆ ಅಸ್ಸಾಂ ನಲ್ಲಿ ನಡೆದಿದೆ. ಹಾಸನದ ದುದ್ದ ಹೋಬಳಿ ಅನುಗವಳ್ಳಿ ಗ್ರಾಮದ ಯೋಧ 36 ವರ್ಷದ ಗುರುಮೂರ್ತಿ Read more…

ಕಾಜಿರಂಗ ಉದ್ಯಾನದಲ್ಲಿ ಕಾಣಿಸಿಕೊಂಡ ಅಪರೂಪದ ಜಿಂಕೆ

ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಣಾ ಧಾಮದಲ್ಲಿ ಕಾಣಿಸಿಕೊಂಡ ಅಲ್ಬಿನೋ ಹಾಗ್ ಜಿಂಕೆಯೊಂದರ ವಿಡಿಯೋ ವೈರಲ್ ಆಗಿದೆ. ಈ ಕ್ಲಿಪ್‌ ಅನ್ನು ರಾಷ್ಟ್ರೀಯ ಉದ್ಯಾನ ಟ್ವಿಟರ್‌ನಲ್ಲಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...